ไม่สามารถเล่นวิดีโอนี้
ขออภัยในความไม่สะดวก

ನಾನು ಓದಿದ್ದೇ ಮುಸ್ಲಿಂ ಕಾಲೇಜಿನಲ್ಲಿ..| Part - 1 | Vikrama Podcast |Chakravarthy Sulibele |Kirik Keerthi

แชร์
ฝัง
  • เผยแพร่เมื่อ 11 ส.ค. 2022
  • #chakravarthysulibele #kirikkeerthi #tvvikrama
    Join this channel to get access to perks:
    / @tvvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama
    #TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

ความคิดเห็น • 484

  • @tirumalnaik8575
    @tirumalnaik8575 2 ปีที่แล้ว +200

    ಚಕ್ರವರ್ತಿ ಸೂಲಿಬೆಲೆ ಅವರ ಜಾಗೊ ಭಾರತ್ ನನಂತ ಅದೆಷ್ಟೋ ಯುವಕರಿಗೆ ದೇಶ ಪ್ರೇಮನ ಬೆಳೆಸಿದ ಕಾರ್ಯಕ್ರಮ ಅದು..... ಧನ್ಯವಾದಗಳು ಜೀ..... 🙏🏻

  • @sadashiv7094
    @sadashiv7094 2 ปีที่แล้ว +169

    ನನ್ನ ಬಹಳ ದಿನದ ಆಸೆಯನ್ನು ಇಂದು ಈಡೇರಿಸಿದಿರಿ ಟಿವಿ ಕ್ರಮಕ್ಕೆ ಧನ್ಯವಾದಗಳು. instagram ನಲ್ಲಿ ಪೋಸ್ಟ್ ಬಂದಾಗಲೇ ಗೊತ್ತಾಗಿತ್ತು ಇನ್ನು ನಾಳೆ ಅಥವಾ ನಾಡಿದ್ದು ಚಕ್ರವರ್ತಿ ಸೂಲಿಬೆಲೆ ಅವರ ಜೊತೆಯ ಸಂದರ್ಶನದ ವಿಡಿಯೋ ಬರಬಹುದು ಎಂದು

    • @mahendrasaligrama
      @mahendrasaligrama 2 ปีที่แล้ว

      ಸೂಪರ್ ಅಣ್ಣ

    • @ravindranathsp3042
      @ravindranathsp3042 2 ปีที่แล้ว +2

      Thanks you for your perfect personality and also perfect country knowledge , your advice is also

  • @suvarnatelagi9284
    @suvarnatelagi9284 2 ปีที่แล้ว +130

    ನಾನು ಚಕ್ರವರ್ತಿ ಸೂಳಿಬಲೆ ಅವರ ದೊಡ್ಡ ಅಭಿಮಾನಿ...... ಅವರ ಜ್ಞಾನಕ್ಕೆ ಕೋಟಿ ಕೋಟಿ ನಮನಗಳು..... ದೇಶ ಪ್ರೇಮ ರಾಷ್ಟ್ರ ಭಕ್ತಿಯನ್ನು ಪ್ರತಿಯೊಬ್ಬರೂ ನೋಡಿ ಕಲಿಬೇಕು.... ಇಂತಹ ಮನುಷ್ಯನನ್ನು ಪಡೆದಿದ್ದು ಭಾರತವೇ ಧನ್ಯ 🙏🙏🙏🙏🙏🇮🇳🇮🇳🚩🚩 ಮಾತು 🔥🔥🔥🔥🔥 ಅಂಡ್ ರಿಯಾಲಿಟಿ

    • @shantharamveeresh8141
      @shantharamveeresh8141 2 ปีที่แล้ว +12

      ಸೂಳಿಬಲೆ ಅಲ್ಲ ಅಣ್ಣ ಅದು ಸೂಲಿಬೆಲೆ

    • @udupilife3344
      @udupilife3344 2 ปีที่แล้ว +5

      Sulibele is a place near Bangalore

    • @sharadhag773
      @sharadhag773 2 ปีที่แล้ว

      Q

    • @nvnsl
      @nvnsl 2 ปีที่แล้ว

      ದೊಡ್ಡ್ ಸುಳ್ಳುಗಾರ

    • @oceanpearl9526
      @oceanpearl9526 2 ปีที่แล้ว

      @@shantharamveeresh8141 ಸೂಳೆ ಬಲೆ ಅಲ್ಲ ...ಹೆಂಗ್ ಪುಂಗ್ಲಿ..ಹುಚ್ಚ

  • @shivarajtamadaddi406
    @shivarajtamadaddi406 2 ปีที่แล้ว +10

    ನನ್ನಲ್ಲಿ ಮಲಗಿದ್ದ ದೇಶಭಕ್ತಿಯನ್ನು ಬಡಿದೆಬ್ಬಿಸಿದ ನನ್ನ ಪ್ರೀತಿಯ ಅಣ್ಣ ಇವರು❤🙏

  • @xhxhyxhyxh282
    @xhxhyxhyxh282 2 ปีที่แล้ว +84

    Huge Fan of Chakravarti Sulibele Sir ❤️🙏🚩

  • @ravikiran2532
    @ravikiran2532 2 ปีที่แล้ว +93

    ಜೈ ಚಕ್ರವರ್ತಿ ಅಣ್ಣ ನಿಮ್ಮ ಕಾರ್ಯ ಸದಾ ಹೀಗೆ ಮುಂದುವರೆಯಲೀ...ಜೈ ಶ್ರೀ ರಾಮ್

  • @manjunathm3718
    @manjunathm3718 2 ปีที่แล้ว +37

    Tv ವಿಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಸಂದರ್ಶನಕ್ಕೆ ಧನ್ಯವಾದಗಳು...

  • @ranganathgowda2013
    @ranganathgowda2013 2 ปีที่แล้ว +85

    We are with soolibele...he is very nice person and very dedicated to Indian nation...Muslims and Congress party simply blames him for Thier illegal gain...no of them do his one percent social work nor his dedication to our nation 🙏🏼🙏🏼🙏🏼🥰

    • @rajashekarbharadwaj4335
      @rajashekarbharadwaj4335 2 ปีที่แล้ว

      ಸೂಲಿಬೆಲೆ ದೇಶ ಸೇವೆ ಮಾಡಿಕೊಂಡಿದ್ರೆ ಯಾರು blame ಮಾಡಲ್ಲ. ಅವರು ನೆಹರು, ಗಾಂಧಿ ಅಂತ ದ್ವೇಶದ ಮಾತು ಆಡೋದು ಬಿಡಲಿ. ಉತ್ಪ್ರೇಕ್ಷೆ ಬಿಡಲಿ.

  • @ramshiva1066
    @ramshiva1066 2 ปีที่แล้ว +60

    ಹೃದಯಪೂರ್ವಕ ಧನ್ಯವಾದಗಳು ಟಿವಿ ವಿಕ್ರಮ ಚಾನೆಲ್ ಅವ್ರಿಗೆ, ಬಹಳ ದಿನಗಳ ನೀರಿಕ್ಷೆ ಚಕ್ರವರ್ತಿ ಸೂಲಿಬೆಲೆಯವರು ಟಿವಿ ವಿಕ್ರಮಕ್ಕೆ ಬಂದು ಅವರ ಮನದಾಳದ ಮಾತುಗಳು ಹೇಳಬೇಕು ಮತ್ತೆ ನಾವು ಕೇಳಬೇಕು ಅಂತ 🙏🙏🙏

  • @vinayakswamykittturamath2364
    @vinayakswamykittturamath2364 2 ปีที่แล้ว +23

    ಯುವಕರ ಕಣ್ಮಣಿ ಚಕ್ರವರ್ತಿ ಸೂಲಿಬೆಲೆ ಗುರುಗಳು 🙏....
    ಯಾವಾಗಲು ಯುವಕರನ್ನು ಗಂಭೀರತೆ ಇಂದ ಒಳ್ಳೆಯ ವಿಷಯ ಗಳನ್ನು ಹೇಳಿ ಆಕರ್ಷಣೆ ಮಾಡುವ ಕೀರ್ತಿ ಗುರುಗಳಿಗೆ 🙏

  • @rohinisubbarao3664
    @rohinisubbarao3664 2 ปีที่แล้ว +68

    ವಿದ್ಯಾನಂದ ಶೆಣೈ ಅವರ ಪ್ರಸ್ತಾಪ ಮಾಡಿದ್ದು ಬಹಳ ಸಂತೋಷವಾಯಿತು, ಅವರ ಭಾಷಣವನ್ನು ಕೇಳಿದವರೇ ಅದೃಷ್ಟವಂತರು

  • @basavarajabasavaraja6349
    @basavarajabasavaraja6349 2 ปีที่แล้ว +33

    ನಿಮಗೆ ತುಂಬಾ ಧನ್ಯವಾದಗಳು sir jai chakravarti Soolibele

  • @sharadakr950
    @sharadakr950 2 ปีที่แล้ว +32

    ಸೂಲಿಬೆಲೆ ಯವರ ಮಾತುಗಳು ಮನಸ್ಸು ಮುಟ್ಟುತದೆ. ಧನ್ಯವಾದಗಳು

  • @shantharamveeresh8141
    @shantharamveeresh8141 2 ปีที่แล้ว +38

    ಚಕ್ರವರ್ತಿ ಸೂಲಿಬೆಲೆ ಅವರಿಗೆ ಶುಭವಾಗಲಿ 🙏🚩🇮🇳🚩

  • @DineshraoSathaptheKTRao
    @DineshraoSathaptheKTRao 2 ปีที่แล้ว +49

    What a Human being Chakravarthy sulibele sir is.......... Great man

    • @premahegde9756
      @premahegde9756 2 ปีที่แล้ว

      ಇವರು ಮುಸ್ಲಿಂ ಕಾಲೇಜಿ ನಲ್ಲಿ ಓದಿದ ಮಾತ್ರಕ್ಕೆ ಮುಸ್ಲಿಮರು ಮಾಡುವತಪ್ಪೆಲ್ಲಾ ಸರಿ ಅಂತಾ ಚಕ್ರವರ್ತಿ ಯವರು ಎಲ್ಲೂ ಹೇಳಿಲ್ಲ ಅದನ್ನು ಕೆಲವು ಜನ ನೆನಪಿಟ್ಟು ಕೊಳ್ಲಲಿ ಹಿಂದೂ ದೇಶದಲ್ಲಿ ಇದ್ದ ತುಂಬಾ ಜನ ದೇಶಕ್ಕೆ ಬೆಲೆ ಕೊಡುವುದಿಲ್ಲ ಅವರ ಒಳ್ಲೆಯ ತನವನ್ನು ಗುರುತಿಸುವುದಿಲ್ಲ ಇವರುಈಗಲೂ ಮರೆಯಲಿಲ್ಲ ನನ್ನ ಅಭಿಪ್ರಾಯ ದಲ್ಲಿಇವರು ನಿಜವಾಗಿಯೂ ದೊಡ್ಡ ವ್ಯಕ್ತಿ ಹಾಗಾಗಿ ಚಕ್ರವರ್ತಿ ಯವರಿಗೆ ನನ್ನ ನಮನಗಳು

  • @ramachandrahs564
    @ramachandrahs564 2 ปีที่แล้ว +16

    ತುಂಬಾ ದಿವಸದಿಂದ ಕಾಯುತ್ತಿದ್ದ ದಿನ ಇಂದು ಬಂದೆ ಬಿಟ್ಟಿತು 👌👌👌

  • @tutorialown
    @tutorialown 2 ปีที่แล้ว +28

    Chakravarthi sulibele anna🔥🔥🔥

  • @yashaswiniyashaswinigowda8080
    @yashaswiniyashaswinigowda8080 2 ปีที่แล้ว +12

    Thank you tv vikrama chakravarthi sir bage inastu thilkolo hag madidri thumba kushi aythu chakravarthi sir nan nima thumba dhod abhimani nima dheshabhimana dharmabhimana nodi igina yuva pilige ge nimana nodi kaliyodhu thumba ide nivu nam kannada naadina vivekanandharu andru thapagalaradhu 🚩

  • @parimalang9718
    @parimalang9718 2 ปีที่แล้ว +29

    He is very good man and his speech super

  • @parimalang9718
    @parimalang9718 2 ปีที่แล้ว +16

    Thanks for interview sulibele

  • @ganapatihegde7355
    @ganapatihegde7355 2 ปีที่แล้ว +5

    ಧನ್ಯವಾದಗಳನ್ನು ನಿಮಗೆ..‌..... ಹೇಳಿ,
    ಚಕ್ರವರ್ತಿ ಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

  • @dharmaraddi7931
    @dharmaraddi7931 2 ปีที่แล้ว +9

    ಕೀರ್ತಿ ಮತ್ತು. ಚಕ್ರವರ್ತಿ ತಮ್ಮ. ಚಂತನೆಗಳೇನು. ಎನ್ನುವ ಬಗ್ಗೆ ನಾನು ಅರ್ತ ಮಾಡಿಕೊಂಡಿದ್ದೇನೆ ತಮ್ಮಿಬ್ಬರಿಗು
    ನನ್ನ. ಕೋಟಿ. ನಮಸ್ಕಾರಗಳು

  • @prasadrbk2074
    @prasadrbk2074 2 ปีที่แล้ว +31

    Much awaited interview. Thank you for getting sulibele sir.
    Great work TV Vikrama team and kirthi sir.. God bless your entire team with great courage and success..

  • @rakeshmajibail7481
    @rakeshmajibail7481 2 ปีที่แล้ว +15

    My fv 😍 chakravarthy sulibele

  • @rathnakarshetty1444
    @rathnakarshetty1444 2 ปีที่แล้ว +14

    Chakravarthy.sulibele speech very interesting Danyavadagalu sir🥰🥰❤❤🌹👍🏻🤝🌹

  • @babithadeepak6246
    @babithadeepak6246 2 ปีที่แล้ว +14

    Thank you...1 of my favourite personality

  • @natarajub3154
    @natarajub3154 2 ปีที่แล้ว +12

    Thanks for Tv vikrama &sulibele sir...👍👍

  • @raghumr72
    @raghumr72 2 ปีที่แล้ว +40

    OMG ! It was absolutely amazing discussion.... I m very sad the discussion ended in a flash and I have to wait for the next episode ..

  • @raghavendrav2964
    @raghavendrav2964 2 ปีที่แล้ว +13

    Nimma Tara youths matadoke inspiration agidiri god bless you sir 😍

  • @yogeshm6862
    @yogeshm6862 2 ปีที่แล้ว +11

    ಬಹುದಿನಗಳ ಬೇಡಿಕೆ ಈಡೇರಿಸಿದ್ದಕ್ಕೆ ಟಿವಿ ವಿಕ್ರಮ ತಂಡಕ್ಕೆ ಧನ್ಯವಾದಗಳು....
    ಮುಂದುವರಿದ ಸಂಚಿಕೆಗಾಗಿ ಕಾಯುತ್ತಿರುವೆವು, ಆದಷ್ಟು ಬೇಗ ಅಪ್ಲೋಡ್ ಮಾಡಿ..
    ಜೈ ಶ್ರೀರಾಮ್ 🙏🙏🚩

  • @shubhaphanindra7240
    @shubhaphanindra7240 2 ปีที่แล้ว +23

    Thank you for the interview. I didn't know about his background till now. Huge fan of his work.

  • @xhxhyxhyxh282
    @xhxhyxhyxh282 2 ปีที่แล้ว +17

    Ninne Travel madta Hoguvaaga ,, ondu school alli Chakravarti Sulibele sir Video play madidru Function alli ,,, Nan Voice keli Sir bandidare Anta Olagade hode 😂 amele Gottayitu sir Video play madidare anta .. 🙏🚩🙏Huge fan of You sir

  • @rajveerkolar5224
    @rajveerkolar5224 2 ปีที่แล้ว +13

    Thank you sir. 🙏🙏🇮🇳🙏🙏👌👍

  • @arulswamy1369
    @arulswamy1369 2 ปีที่แล้ว +6

    ನಮಗೆಲ್ಲರಿಗೂ ಸ್ಫೂರ್ತಿ, ನಾವು ಕಾಣುತ್ತಿರುವ ವಿವೇಕಾನಂದ ನಮ್ಮ ಅಣ್ಣ 🙏🙏

  • @sahanakaragal1813
    @sahanakaragal1813 2 ปีที่แล้ว +8

    ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ರಕ್ಷಾ ಬಂಧನ ದ ಶುಭಾಶಯಗಳು ಅಣ್ಣ

  • @khadgam5428
    @khadgam5428 2 ปีที่แล้ว +31

    Thanks so much for bringing Chakravarthy Sulibele Sir for an interview on your Channel! I love and respect Chakravarthy Sir! 🙏🙏🙏

  • @kodavatribe
    @kodavatribe 2 ปีที่แล้ว +17

    It was an honour knowing about your struggle and hard work. 🙏

  • @gopalshetty3266
    @gopalshetty3266 2 ปีที่แล้ว +9

    Thanks. Sir for this opportunity Jai sri ram

  • @palakshab.c1261
    @palakshab.c1261 2 ปีที่แล้ว +7

    Thanks dear ಕೀರ್ತಿ

  • @YathishTM03
    @YathishTM03 2 ปีที่แล้ว +32

    ಅಣ್ಣ, ಮೀಡಿಯಾ ಮಾಸ್ಟರ್ಸ್ ಯುಟ್ಯೂಬ್ ಚ್ಯಾನಲ್ ನ ಸಂಸ್ಥಾಪಕರಾದ ರಾಘವೇಂದ್ರ ಸಾರ್ ಅವರ ಸಂದರ್ಶನ ಮಾಡಿ.

  • @lrnagaraja9995
    @lrnagaraja9995 2 ปีที่แล้ว +24

    Chakravarthy, he is an icon of Hinduism and swamy vivekananda

  • @girijan4773
    @girijan4773 2 ปีที่แล้ว +22

    50's nalliruva hennu magalu naanu, bahala inspire aagideeni sulibeleyavarinda, my younger son is in his teen yavagalu ondu helteeni avanige maga sulibeleyavara samparka mado prayathna maadu antha this shows how sulibele sir is inspired

    • @girijan4773
      @girijan4773 2 ปีที่แล้ว +1

      Us

    • @Heckyouliberals370
      @Heckyouliberals370 2 ปีที่แล้ว +3

      We want mother like you in every home 🙌

    • @girijan4773
      @girijan4773 2 ปีที่แล้ว

      Appa olle makkalanna samajakke kodo dodda javabdari thayidu, I am just moving in that track , sulibeleyavara mathina prakharathe inspires youth a lot he is simply superb, namma thanavanna ulisikollalebekada paristhiti namdu,

    • @girijan4773
      @girijan4773 2 ปีที่แล้ว +1

      Matte idu namage parva kala, eega allade inyavaga madona nam prayathna

  • @ShubhaUpendra
    @ShubhaUpendra 2 ปีที่แล้ว +10

    Thank you for interviewing Chakravarthy sir 🙏🙏🙏

  • @shivarajwalikar6492
    @shivarajwalikar6492 2 ปีที่แล้ว +13

    Jai gurudev

  • @sarveshmandya9584
    @sarveshmandya9584 2 ปีที่แล้ว +12

    Thank you very much to Vikrama tv and Keerthi for making this wonderful video with Chakravarthy anna. It's always a feast to watch him talking nonstop about any current issue as if he has written a book on that topic 😉. He has been vocal on behalf of many like me. All the very best for your future projects Sulibele anna as well as tv Vikrama 📺👍

  • @kateaniston3651
    @kateaniston3651 2 ปีที่แล้ว +12

    ಸೂಪರ್ ಚಕ್ರವರ್ತಿ ಸೂಲಿಬೆಲೆ 🙏🙏🙏🙏🙏👌👌👌👌👌👏👏👏👏👏

  • @rajubannur5476
    @rajubannur5476 2 ปีที่แล้ว +4

    💐💐 ಸಹೋದರರೆ ನನ್ನ🙏🙏🚩🚩 ಅನಂತ ವಂದನೆಗಳು, ಅಭಿನಂದನೆಗಳು🙏🙏🚩🚩

  • @sridharkumar1424
    @sridharkumar1424 ปีที่แล้ว +1

    am huge fan of sir
    ಜೈ ಶ್ರೀ ರಾಮ್ 🙏🏾

  • @slsrinivasa2002
    @slsrinivasa2002 2 ปีที่แล้ว +10

    Excellent.

  • @gnagabushan4460
    @gnagabushan4460 2 ปีที่แล้ว +4

    Sri Chakravarthy sulibele yavarige iruva desha bhakige Anantanata vandanegalu🙏🙏

  • @madhuphalanetra3498
    @madhuphalanetra3498 2 ปีที่แล้ว +6

    One more April 9th born here, who follows sulibele Anna , and loves to listen to his talks🙏, my elder brother used to tell me that I am the rebel of The family, I too was determined to study in my mother tongue Kannada, and still be fluent in English, and Hindi, though both my elder brother, and sister was studying in English medium, and graduated from KANNADA MAADYAMA🙏

  • @sharand987
    @sharand987 2 ปีที่แล้ว +7

    Blessings in disguise

  • @vijayakrishnamurthy5890
    @vijayakrishnamurthy5890 2 ปีที่แล้ว +4

    ವಿದ್ಯಾ ವಿನಯ ಸಂಪನ್ನ, ಅಪ್ಪಟ ದೇಶಪ್ರೇಮಿ ಚ.ಸೂ. ರವರ interview, ಅವರ ವಿಚಾರಧಾರೆ, ಬಾಲ್ಯದ ಪರಿಚಯ ತುಂಬಾ ಖುಷಿಯಾಯಿತು.

  • @MANJUshetty597
    @MANJUshetty597 2 ปีที่แล้ว +4

    Hi ಚಕ್ರವರ್ತಿ ಸರ್ 🌹💐🙏🙏🙏
    Am your fan 😊🙋
    😊

  • @shilpaku3911
    @shilpaku3911 ปีที่แล้ว +1

    You are selecting a correct and right person for interviews please continue

  • @thejaswinigorebal5982
    @thejaswinigorebal5982 2 ปีที่แล้ว +10

    Super

  • @NammaAcademy1
    @NammaAcademy1 2 ปีที่แล้ว +8

    Much awaited interview thanks to tv vikrama 🙏🙏

  • @deekshithgatty3012
    @deekshithgatty3012 2 ปีที่แล้ว +1

    ಚಕ್ರವರ್ತಿ ಅಣ್ಣಾ ನೀವೇ ನಮಗೆ ಸೂರ್ತಿ ,ನೀವು ತೋರಿದ ಆದರ್ಶದ ಬದುಕಲ್ಲಿ ಬದುಕಲು ನಮ್ಮ ಪ್ರಯತ್ನ.....
    ಇನ್ನು ಹೆಚ್ಚಿನ ಉತ್ತಮ ಸೇವೆ ನಿಮ್ಮ ಮೂಲಕ ಭಗವಂತ ಮಾಡಿಸಲು ಪ್ರೇರಣೆ ನೀಡಲಿ ಎಂಬುದು ನಮ್ಮ ಆರೈಕೆ......

  • @deviprasadratnakar5959
    @deviprasadratnakar5959 2 ปีที่แล้ว +2

    Keerhi and chakravarthy both of you doing a great job for the society... Really proud of you guys.. Jai hind... 🇮🇳🇮🇳🇮🇳🚩🚩🚩🚩🇮🇳🇮🇳🇮🇳

  • @venkatesh.hvenkatesh1333
    @venkatesh.hvenkatesh1333 2 ปีที่แล้ว +4

    Thank u TV vikram.... ಚಕ್ರವರ್ತಿ ಸರ್🚩

  • @welovethepeople2429
    @welovethepeople2429 2 ปีที่แล้ว +8

    Jai chakravarthy anna 🙏🏼 ❤

  • @Lohith_Poojary
    @Lohith_Poojary 2 ปีที่แล้ว +7

    ನಮ್ಮ ಚಕ್ರವರ್ತಿ 🙏❤️

  • @sunilkumarr4446
    @sunilkumarr4446 2 ปีที่แล้ว +2

    Right person at right channel

  • @hanumanthraokalgikar7810
    @hanumanthraokalgikar7810 2 ปีที่แล้ว +4

    Chakravarti you are a real chakravarthi sir

  • @sacchu22
    @sacchu22 2 ปีที่แล้ว +6

    ಇದಕ್ಕೋಸ್ಕರ ಕಾಯುತ್ತಿದ್ದೇವು...🙏

  • @parimalakr2973
    @parimalakr2973 ปีที่แล้ว

    Chakravarthy नाम ही काफ़ी है
    Vidyanand shanai bhashana excellent. anybody who listens him they will start Loving our Bharat more than before and feels proud to be a Hindu for sure .

  • @ksvcreations9829
    @ksvcreations9829 2 ปีที่แล้ว +9

    ಅಣ್ಣ... 🙏🚩❤️

  • @anilvandemataram5741
    @anilvandemataram5741 2 ปีที่แล้ว +9

    annaji...🙏

  • @jayanadikatd1109
    @jayanadikatd1109 2 ปีที่แล้ว +7

    Jai hind brother ...🙏

  • @gurus3222
    @gurus3222 2 ปีที่แล้ว +6

    Nijavaglu wait madtaidde

  • @konkanqueensmagic6426
    @konkanqueensmagic6426 2 ปีที่แล้ว +3

    Nice to hear CHAKRAVARTY SULIBELE is from our place
    HONNAVAR , A. TOWN FRON SEA SIDE PLACE 🙏🏻🙏🏻🙏🏻🌷👍

  • @FrontPageKarnataka
    @FrontPageKarnataka 2 ปีที่แล้ว +2

    Thank you Kirik Keerthi sir 💚

  • @amareshkaradkal3307
    @amareshkaradkal3307 ปีที่แล้ว +1

    ನಿಮ್ಮ ಹೋರಾಟ ಸದಾ ಹೀಗೆ ಮುಂದುವರಿಯಲಿ

  • @nanjundaiahabhiruchi1726
    @nanjundaiahabhiruchi1726 2 ปีที่แล้ว +4

    Thank you very much Mr Keerthi for this wonderful interview and l was eager to know more about chakravarthy and his activities.some of my important students work with him and help in his missionary activities.may be more interviews are needed to understand him and his policies and principles.

  • @devakigowda5836
    @devakigowda5836 2 ปีที่แล้ว +1

    Nimma matugalu tumba istvagutte sir

  • @rajeshask2002
    @rajeshask2002 2 ปีที่แล้ว +3

    I studied in the same school that u studied sir. Swami Vivekananda High School Sulibele and Your father was my kannada teacher in SSLC

  • @vasamthkumar5146
    @vasamthkumar5146 2 ปีที่แล้ว +1

    ಚಕ್ರವರ್ತಿ ಸುಲಿಭೆಲೇ ಅಣ್ಣ danger ಅಲ್ಲ ಬುದ್ದಿವಂತ ರು ಅಣ್ಣ ನಮಗೇ 🚩🚩🚩🚩🚩🚩🚩🙏🙏🙏🙏🙏🙏

  • @cvishwanath3487
    @cvishwanath3487 2 ปีที่แล้ว +12

    Congratulations tv vikram for 250k subscribed 💐💐

  • @HKRj296
    @HKRj296 2 ปีที่แล้ว +5

    Tv vikrama ❤

  • @anuragurs3106
    @anuragurs3106 2 ปีที่แล้ว +10

    ಅನಂತ್ ಕುಮಾರ್ ಹೆಗಡೆ ಜೀ ಅವರನ್ನ ಕರೆಸಿ.

  • @yachcharagoudamallapur2485
    @yachcharagoudamallapur2485 2 ปีที่แล้ว +3

    All the best for your work,
    We are with you.

  • @dimpy7022
    @dimpy7022 2 ปีที่แล้ว +20

    Please bring jaggesh sir on podcast

  • @TripleS2121
    @TripleS2121 2 ปีที่แล้ว +3

    I love this episode😍😍

  • @Agnosticcc-x3m
    @Agnosticcc-x3m 2 ปีที่แล้ว +24

    I think he has to enter politics... Let's see how he handles power & politics. It's easy to give lecture to MLAs, MPs... But why isn't he entering politics despite he has oratory skill.

    • @manojs6647
      @manojs6647 2 ปีที่แล้ว +8

      Once you enter politics your thoughts will be connected as personal benifits, the value of thoughts can be demoralised easyly ... Very few politicians get the respect they deserve when they are alive ....
      Politics in democracy is narrative war ... Keeps floting with trends

    • @pradeepathreya
      @pradeepathreya 2 ปีที่แล้ว +2

      Let him not come to politics.... We need King makers and it's the need of the HOUR for our Country

  • @lakshmihonnavar2361
    @lakshmihonnavar2361 2 ปีที่แล้ว +10

    ನಮ್ಮಹೆಮ್ಮೆ ನಮ್ಮ ಚಕ್ರವರ್ತಿ ಸೂಲಿಬೆಲೆ

  • @advaitha6053
    @advaitha6053 2 ปีที่แล้ว +1

    Sir has huge fan base of silent followers like me. Thank you for your efforts.

  • @ArvindKumar-wv9gr
    @ArvindKumar-wv9gr 2 ปีที่แล้ว +4

    Superb

  • @praveenpravee4495
    @praveenpravee4495 2 ปีที่แล้ว +5

    Sir 🙏🙏

  • @ganesha6456
    @ganesha6456 2 ปีที่แล้ว +6

    👌👌👌👌 super anna

  • @rajendraanegundi1409
    @rajendraanegundi1409 2 ปีที่แล้ว +7

    C. S. Avara bally mattu tharunnya jeevaada anubhava thilisiddakke 🙏🏻

  • @palmurthyrajalu9454
    @palmurthyrajalu9454 2 ปีที่แล้ว +7

    Chakravarty Anna is the right person to become CM of karnataka from BJP 🕉

  • @nammacharaniga2162
    @nammacharaniga2162 2 ปีที่แล้ว +2

    ಅದ್ಭುತ ವಿಷಯ ಸರ್

  • @lathayogesh3668
    @lathayogesh3668 2 ปีที่แล้ว +3

    Chakravarthy neevu yavattu chakravarthy ne nim taradavaru ee deshada aasti neevu nim bhashana nim vichara Abba adbhutha

  • @kicchanahudugruabhinayacha2703
    @kicchanahudugruabhinayacha2703 2 ปีที่แล้ว +3

    Thank you

  • @Saisamarth0337
    @Saisamarth0337 ปีที่แล้ว +1

    🔥✨ಸರ್ ಕೋಟಿಗೊಬ್ರು ✨🔥 The Real Hero. 🔥✨

  • @virajhegde5402
    @virajhegde5402 2 ปีที่แล้ว +11

    ನಮ್ಮ ಜಿಲ್ಲೆ ಯವರು

  • @rdvlogs7706
    @rdvlogs7706 2 ปีที่แล้ว +2

    CS you are my inspiration

  • @FrontPageKarnataka
    @FrontPageKarnataka 2 ปีที่แล้ว +1

    Thank you TV vikrama

  • @Bellarycivilian
    @Bellarycivilian 2 ปีที่แล้ว +1

    We proud to TV vikrama and chatravarthi sir 🙏❤️❤️🇮🇳🇮🇳🇮🇳🇮🇳

  • @vkothwal3508
    @vkothwal3508 2 ปีที่แล้ว +4

    olle ಸಂದರ್ಶನ olle information