ನಮ್ಮೆಲ್ಲರ ಪ್ಲಾನ್ ಉಲ್ಟಾ ಮಾಡುತ್ತಾ ಚೀನಾ? | China Economic Crisis | USA India Masth Magaa Amar Prasad

แชร์
ฝัง
  • เผยแพร่เมื่อ 25 ต.ค. 2024

ความคิดเห็น • 542

  • @madhusudanvasisht2441
    @madhusudanvasisht2441 2 ปีที่แล้ว +54

    ಚೀನ ಬರ್ಬಾದ್ ಆಗುವುದು ಬೇಡ ಆದರೆ ಅದು ಎಷ್ಟೆ ಸಂಪಾದನೆ ಮಾಡಿದರು ತೊಂದರೆ ಇಲ್ಲ ಆದರೆ ನಮ್ಮ ಭಾರತಕ್ಕೆ ತೊಂದರೆ ಕೊಡದಿದ್ದರೆ ಅಷ್ಟು ಸಾಕು.

    • @EX-xxx_.
      @EX-xxx_. 2 ปีที่แล้ว +3

      🤦‍♂️

    • @gopalaraomadhusudan3093
      @gopalaraomadhusudan3093 2 ปีที่แล้ว

      ಆರ್ಥಿಕವಾಗಿ ಪೆಟ್ಟುಬೀಳದಂತೆ ಬೇಕುಬೇಡಗಳನ್ನು ಸಂಯಮದಿಂದ ನಿಗ್ರಹಿಸದೇ ಬೇರೆ ಮಾರ್ಗವಿಲ್ಲ

    • @NK-li8py
      @NK-li8py 2 ปีที่แล้ว

      ಚೀನಾ ದಿವಾಳಿಯಾದ‌ರೆ ಭಾರ‌ತ‌ದ‌ ವಿರುದ್ದ‌ ಯುದ್ದ‌ ಮಾಡುವ‌ ಅದ‌ರ‌ ಪಿತೂರಿ ನಿಲ್ಲುತ್ತೆ...

  • @sunilkallianpura9280
    @sunilkallianpura9280 2 ปีที่แล้ว +159

    ಜನಸಂಖ್ಯೆ ಕಡಿಮೆ ಆದ್ರೆ ಎಲ್ಲವೂ ಸರಿ ಆಗುತ್ತೆ. ಅವಾಗ ಕೃಷಿ ಒಂದು ಇದ್ರೆ ಸಾಕು. ಕೃಷಿ ಉದ್ಯಮ ಯಾವಾಗಲು ಶಾಶ್ವತ!!

    • @MKS1965
      @MKS1965 2 ปีที่แล้ว +17

      ಮಳೆ ಶಾಶ್ವತವಲ್ಲ ಸಹೋದರ

    • @chethanaj302
      @chethanaj302 2 ปีที่แล้ว +1

      Yes

    • @ajitkukanur6828
      @ajitkukanur6828 2 ปีที่แล้ว

      Janasankhye kammi aadre male barutte

    • @karthikbhandary1150
      @karthikbhandary1150 2 ปีที่แล้ว +3

      @@MKS1965 brother , nan nodidha hage nama place alli yella season ge Correct agi agthithu . Iga e sala idhre next year iralla antha agidhe . Yellanu nave madkondirodu . 😂 Manushya obba boomi mele illadidre yelle sari irthithu anisthadhe . 😅

    • @ganeshyalagod5765
      @ganeshyalagod5765 2 ปีที่แล้ว +1

      Hinde China Dalli Janasankhy niyantran Marali govt Marali Padedide

  • @venkategowda5649
    @venkategowda5649 2 ปีที่แล้ว +67

    ಸರ್ವ ಧರ್ಮ ಪ್ರಪಂಚದ ಎಲ್ಲಾ ದೇಶಗಳು ಒಗ್ಗಟ್ಟಾಗಿದ್ದರೆ ಮಾತ್ರ ಬದುಕಲು ಸಾಧ್ಯ 🙏

  • @harshasdodamani3069
    @harshasdodamani3069 2 ปีที่แล้ว +11

    ಚೀನಾದ ತರಹ ಭಾರತದಲ್ಲಿಯೂ ಕೈಗಾರಿಕಾ ಕ್ರಾಂತಿ ಏಕೆ ಮಾಡಲು ಸಾಧ್ಯವಾಗುತ್ತಿಲ್ಲ ಇದರ ಬಗ್ಗೆ ಒಂದು ವೀಡಿಯೊ ಮಾಡಿ.

  • @manjukotimath8384
    @manjukotimath8384 2 ปีที่แล้ว +60

    ನಿಮ್ಮ ವರದಿ ತುಂಬಾ ಅದ್ಭುತವಾಗಿದೆ ಅಣ್ಣ

    • @annasabmagdum4706
      @annasabmagdum4706 2 ปีที่แล้ว

      Supar anna

    • @NK-li8py
      @NK-li8py 2 ปีที่แล้ว

      ಚೀನಾ ದಿವಾಳಿಯಾದ‌ರೆ ಭಾರ‌ತ‌ದ‌ ವಿರುದ್ದ‌ ಯುದ್ದ‌ ಮಾಡುವ‌ ಅದ‌ರ‌ ಪಿತೂರಿ ನಿಲ್ಲುತ್ತೆ...

  • @rkramesh6807
    @rkramesh6807 2 ปีที่แล้ว +19

    ಅಣ್ಣಾ ನಿಮ್ಮ ನಿರೂಪಣೆ ಅದ್ಬುತ ಅದಕ್ಕೆ ಧನ್ಯವಾದಗಳು🥰🙏🙏🙏
    ಆದ್ರೆ ಸಾಧ್ಯವಾದಷ್ಟು ಮಟ್ಟಿಗೆ ಕನ್ನಡ ಪದಗಳ ಬಳಸಿದರೆ, ಕನ್ನಡಕ್ಕೆ ನಿಮ್ಮಿಂದ ಕೊಡುಗೆ ಸಿಗಲಿದೆ

    • @NK-li8py
      @NK-li8py 2 ปีที่แล้ว

      ಚೀನಾ ದಿವಾಳಿಯಾದ‌ರೆ ಭಾರ‌ತ‌ದ‌ ವಿರುದ್ದ‌ ಯುದ್ದ‌ ಮಾಡುವ‌ ಅದ‌ರ‌ ಪಿತೂರಿ ನಿಲ್ಲುತ್ತೆ...

  • @ishunaik4466
    @ishunaik4466 2 ปีที่แล้ว +11

    ಚಿನಾ ಮುಳುಗುತಿದೆ ಎಂದು ಕೆಳಲು ತುಂಬಾ ಹಿತವೆನಿಸುತಿದೆ

  • @ningarajun5152
    @ningarajun5152 2 ปีที่แล้ว +4

    ತುಂಬಾ ಚೆನ್ನಾಗಿ ವಿವರಣೆ ಮಾಡಿದ್ದೀರಿ

  • @smhugar6422
    @smhugar6422 2 ปีที่แล้ว +9

    ಚೀನಾ ಸಾರ್ವಕಾಲಿಕ ಕುಸಿತ..." ಆದರೆ ನಿಮ್ಮ ನಿರೂಪಣೆ ಸಾರ್ವಕಾಲಿಕ ಶ್ರೇಷ್ಠ" 🙏 Thank 🌿 sir

  • @girish12333
    @girish12333 2 ปีที่แล้ว +7

    ಸರ್ವೇಜನೋ ಸುಖಿನೋಭವಂತು.... 🙏🙏🙏

  • @prashanthadnagara5464
    @prashanthadnagara5464 2 ปีที่แล้ว +28

    ನಿಮ್ಮ ಈ ವಿಡಿಯೋ ತುಂಬಾ ಉಪಯುಕ್ತ ತುಂಬಾ ಅದ್ಭುತವಾಗಿದೆ ಕೋಟಿ ನಮಸ್ಕಾರಗಳು... ಚೀನಾ ಆರ್ಥಿಕತೆ ನಿಧಾನವಾಗಿ ಬೀಳಬೇಕು ಭಾರತದ ಆರ್ಥಿಕತೆ, ವೇಗವಾಗಿ ಬೆಳೆಯಬೇಕು

  • @sforme3344
    @sforme3344 2 ปีที่แล้ว +32

    Make in india.. Work for it..... Jai 🇮🇳🇮🇳🇮🇳.

    • @instagramreels2089
      @instagramreels2089 2 ปีที่แล้ว

      ಮೇಕ್ ಇನ್ ಇಂಡಿಯಾ ಮಾಡಬೇಕು ಅದೇನು ಮೇಕ್ ಮಾಡಿದ್ದರೋ ಗೊತ್ತಿಲ್ಲ ಬೆಲೆಗಳನ್ನು ಬಿಟ್ಟು

  • @nagarajappaks4007
    @nagarajappaks4007 2 ปีที่แล้ว +2

    ಉತ್ತಮ ಮಾರ್ಗದರ್ಶನ .
    ಚೀನಾ ಮಾತ್ರವಲ್ಲ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಇಂತಹ ಪರಿಸ್ಥಿತಿ ಬರಬಹುದು. ಜಾಗರೂಕತೆಯಿಂದ ಆರ್ಥಿಕ ನೀತಿಗಳನ್ನು ಅನುಸರಿಸಿ ಮುನ್ನೆಡೆಯಬೇಕಾಗಿದೆ

  • @likithr379
    @likithr379 2 ปีที่แล้ว +4

    ನಿಮ್ಮ ನಿರೂಪಣೆ ಸೂಪರ್ ಸೂಪರ್. 👏👏👏👏👏

  • @udeernakv2985
    @udeernakv2985 2 ปีที่แล้ว +22

    $1 Trillion dollars =$1000Billion
    $1Billion dollars =₹8,000Crore@₹80/- per dollar.
    $10Billion dollars =₹80,000 crore
    $100Billion dollar=₹8,00,000 crore
    So
    $1Trillion dollar=$1000Billion dollars =₹80,00,000crore=₹80ಲಕ್ಷ ಕೋಟಿ (@₹80/- per dollar)🤣🤣🤣
    ನೀವು $Trillion ಅಂಧರೆ,1ಲಕ್ಷ ಕೋಟಿ ಅಂತೀರಾ, its 80,lakh crore

    • @arunkumarbr2712
      @arunkumarbr2712 2 ปีที่แล้ว

      Bro nivelda 1 lakhsha koti dollar antha Andre nivelida aage 80 lakhsha koti

    • @sanjaysaaho8441
      @sanjaysaaho8441 2 ปีที่แล้ว +6

      5:37
      Lo guruve, avru heLiddu
      1 trillion dollar = 10^12 dollar = 10^5 crores dollar = ondu laksha koti dollar ( not ondu laksha koti indian rupee alla🤦‍♂️🤦‍♂️🤦‍♂️)
      *Listen carefully man*

    • @AnilKumar-sm1zv
      @AnilKumar-sm1zv 2 ปีที่แล้ว +2

      True,
      1 thousand means 1 with 3 zero's
      1 million means 1 with 6 zero's
      1 billion means 1 with 9 zero's
      1 trillion means 1 with 12 zero's.
      (1cr means 1 with 7 zero's)
      (1lakh means 1 with 5 zero's)
      So $1trillion means 1with5zero's+7zero's which is 1lakhCr.
      If we multiply by dollar then 80lakhCr.

    • @Naveenkumar-mn4ns
      @Naveenkumar-mn4ns 2 ปีที่แล้ว

      ಬುದ್ಧಿವಂತ ಕಣಪ್ಪ ನೀನು ಅವ್ರು ಎಲ್ಲಿ 1ಲಕ್ಷ ಕೋಟಿ ಅಂದ್ರು ಅವ್ರು ಹೇಳಿದ್ದು 1ಲಕ್ಷ ಕೋಟಿ ಡಾಲರ್ ಅಂತ ಸರಿಯಾಗಿ ಕೇಳಿಸಿಕೋ.

  • @karthikkarthiksk8261
    @karthikkarthiksk8261 2 ปีที่แล้ว +2

    ಏನ್ ಅಣ್ಣಾ ವಿಡಿಯೋ ಮದ್ಯದಲ್ಲೂ ಕಾಮಿಡಿ ಮಾಡುತ್ತೀರಾ 🤩🤭

  • @kirana1435
    @kirana1435 2 ปีที่แล้ว +2

    In ಚೀನಾ Real estate companies giving flats for agricultural products like onions etc...

  • @vittaldasnayak2222
    @vittaldasnayak2222 2 ปีที่แล้ว +7

    ಸಮುದ್ರ ಒಂದು ಕಡೆ ಹಿಂದೆ ಸರಿದರೆ ಇನ್ನೊಂದು ಕಡೆ ಮುಂದೆ ಖಂಡಿತ ಬರುತ್ತದೆ

  • @jithendrashegdenandalike.976
    @jithendrashegdenandalike.976 2 ปีที่แล้ว +2

    Thanks!

  • @muniramaiahramana2661
    @muniramaiahramana2661 2 ปีที่แล้ว +1

    ತುಂಬಾ ಒಳ್ಳೆ ಮಾಹಿತಿ ತಿಳಿಸಿದ್ದೀರಿ ಆದರೆ ಚೀನದ ಆರ್ಥಿಕತೆ ಕೂಸಿಯುವದು ಬೇಡ ಭಾರತ ಚೀನದ ಮೆಲೆ ಸ್ವಾವಲಂಬಿ ಆಗಿದ್ದಿದ್ದರೆ ತುಂಬ ಸಂತೋಷ

  • @nagarajh.shirahatti2630
    @nagarajh.shirahatti2630 2 ปีที่แล้ว +35

    ಅದ್ಭುತ ಆರ್ಥಿಕ ವಿಚಾರಗಳನ್ನು ತಿಳಿಸಿದ್ದೀರಿ.

    • @NK-li8py
      @NK-li8py 2 ปีที่แล้ว

      ಪಾಕಿಸ್ತಾನ‌ ದಿವಾಳಿಯಾಯಿತು...
      ಈಗ‌ ಭಾರ‌ತ‌ದ‌ ವಿರುದ್ದ‌ ಕ‌ತ್ತಿ ಮ‌ಸೆಯುವುದು ನಿಲ್ಲುತ್ತಾ ಬ‌0ದಿದೆ
      ಶ್ರೀಲ‌0ಕ‌ ಭಾರ‌ತ‌ದ‌ ವಿರುದ್ದ‌ ಕ‌ತ್ತಿ ಮ‌ಸೆಯಿತು..
      ಅದು ದಿವಾಳಿಯಾಯಿತು...
      ಚೀನ‌ ಸ‌ಹ‌ ಅದೇ ದಾರಿಯ‌ಲ್ಲಿ ಸಾಗುತ್ತಿದೆ....
      ಚೀನಾ ದಿವಾಳಿಯಾದ‌ರೆ ಭಾರ‌ತ‌ದ‌ ವಿರುದ್ದ‌ ಯುದ್ದ‌ ಮಾಡುವ‌ ತೊಡೆ ತ‌ಟ್ಟುವ‌ ಅದ‌ರ‌ ಪಿತೂರಿ ನಿಲ್ಲುತ್ತೆ...

  • @gopalrao5207
    @gopalrao5207 2 ปีที่แล้ว +1

    ನಿಮ್ಮ ತರಹ ಬೇರೆ ಚಾನೆಲ್ ಗಳು ಏಕೆ ವಿಷಯ ಕುರಿತು ಮಾಹಿತಿಯನ್ನು ಇಷ್ಟು ವಿವರವಾಗಿ ತಿಳಿಯುವುದಿಲ್ಲ. ನಿಮಗೆ ಧನ್ಯವಾದಗಳು.

  • @PramodnewsEyeofBarbarik
    @PramodnewsEyeofBarbarik 2 ปีที่แล้ว +1

    Good explanation of financial situations

  • @asifar2107
    @asifar2107 2 ปีที่แล้ว +2

    ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲೂ ಉದ್ಯಮಗಳು ಕೈಗಾರಿಕೆಗಳು ಹೆಚ್ಚಿ ಉದ್ಯೋಗ ಅವಕಾಶಗಳಿದ್ದು ನಿರುದ್ಯೋಗಿಗಳಾಗಿದ್ದದಿದ್ದರೆ ಪ್ರತಿಯೊಬ್ಬರು ಸ್ವಾವಲಂಬಿಗಳಾಗಿ ಬದುಕಿದರೆ ಯಾವುದೇ ದೇಶ ಆರ್ಥಿಕತೆಯಲ್ಲಿ ಹಿಂದೆ ಉಳಿಯೋಕೆ ಸಾಧ್ಯವಿಲ್ಲ

  • @lakshmikanth4501
    @lakshmikanth4501 2 ปีที่แล้ว +1

    All companies must come to India 🇮🇳 🙏 🙂 😉

  • @span2000
    @span2000 2 ปีที่แล้ว

    ಒಳ್ಳೆ ಮಾಹಿತಿಗಾಗಿ ಧನ್ಯವಾದಗಳು ಅಮರ್ ಸರ್... 💐🙏🏻

  • @sm100gaming
    @sm100gaming 2 ปีที่แล้ว +26

    China ಬಿತ್ರಿ ಪಟಾಕಿ ಹೊಡಿರಿ reaction was awesome 😅😅

  • @shashidharasrinivasamurthy9496
    @shashidharasrinivasamurthy9496 2 ปีที่แล้ว +2

    Excellent coverage of China's eco nomics . Tq

  • @bcravishankarsharma8588
    @bcravishankarsharma8588 2 ปีที่แล้ว +1

    Ur right sir
    India should take care of the above details ur given 🙏🙏🙏

  • @AhmadAhmad-me8gs
    @AhmadAhmad-me8gs 2 ปีที่แล้ว +12

    Jai Hind sir❤

  • @vishwak3130
    @vishwak3130 2 ปีที่แล้ว +7

    Hii amar Prasad sir dr br Ambedkar avara bagge innond video madi

  • @venugopalreddy4850
    @venugopalreddy4850 2 ปีที่แล้ว +1

    Very good explanation bro. Very good financial knowledge

  • @purushothamag9888
    @purushothamag9888 2 ปีที่แล้ว +2

    Wt a complimentary @ 10:05 ....😂
    Pataki odiyona...😂👏👏

  • @krishnakitty7455
    @krishnakitty7455 2 ปีที่แล้ว +1

    Good information for all people ....good job sir

  • @deivasigamaniprabhakar861
    @deivasigamaniprabhakar861 2 ปีที่แล้ว +15

    China's economy should not collapse as it will affect supply chain, price rise of commodities exported by China.

  • @RaviShankar-vo3bg
    @RaviShankar-vo3bg 2 ปีที่แล้ว +5

    Thanks for your information sir

  • @venkateshas1381
    @venkateshas1381 2 ปีที่แล้ว +7

    Very alarming indeed. We don't want any humanity to collapse at the cost of many other countries. Let's live and let live.

  • @shreyasgowda7697
    @shreyasgowda7697 2 ปีที่แล้ว +1

    Sir make the video of our country goods exports

  • @krishnamc2806
    @krishnamc2806 2 ปีที่แล้ว +1

    ಆದಷ್ಟು ಬೇಗ ಭಾರತ ವಿಶ್ವ ಗುರುವಾಗಲಿ

  • @KnowledgeSharing-dw6yg
    @KnowledgeSharing-dw6yg 2 ปีที่แล้ว +15

    Every one should work in the country
    Every citizen of country should become ATMANIRBHAR

  • @harishbro3135
    @harishbro3135 2 ปีที่แล้ว +1

    ಚೀನಾದ ಆರ್ಥಿಕತೆ ಬೀಳಬೇಕು ನಮ್ಮಲ್ಲಿ ಎಲ್ಟೋನಿಕ್ ಉತ್ಪನ್ನಗಳನು ನವೆ ತಯಾರಿಸಬೇಕು ಅದರಿಂದ ಉದ್ಯೋಗ ಸೃಷ್ಟಿ ಆಗ್ತವೆ ನಾವು ಕೂಡ ಮೋದಿ ಜಿ ಹೇಳ್ದಂಗೆ ಆತ್ಮ ನಿರ್ಬ ಅಗ್ತಿವಿ ಸ್ವಾವಲಂಿಗಳಾಗಿ ಬದುಕೋ ನ .,🕺ಜೈ ಭಾರತ್ ಮಾತಾಕಿ

  • @yadavs9099
    @yadavs9099 2 ปีที่แล้ว +8

    Good news sir

  • @basavarajjee1838
    @basavarajjee1838 2 ปีที่แล้ว +1

    ಜೈ ಹಿಂದ್ ಸರ್ 🚩🚩🚩🚩🚩

  • @shyamsundard.r1782
    @shyamsundard.r1782 2 ปีที่แล้ว +19

    Yes !!! Pataaki tharisona 👍👍👍. Necessity is the mother of invention. Aathma nirbhar bhaarat will manufacture all the required materials with indigenous raw materials !!!

    • @srinivasit2004
      @srinivasit2004 2 ปีที่แล้ว +1

      Agree ..😄

    • @manava03
      @manava03 2 ปีที่แล้ว +1

      aadree govt invest madolaaa for materials and production

  • @karibasavaswamykaribasavas8410
    @karibasavaswamykaribasavas8410 2 ปีที่แล้ว

    thanks......fine

  • @nandinishivanna7184
    @nandinishivanna7184 2 ปีที่แล้ว

    Tq u so much bro, for knowledgeable information. GOD BLESS U

  • @anandg5753
    @anandg5753 2 ปีที่แล้ว +11

    Very good Presentation. India should become more self reliant nation which is need of the hour.we are fortunate to have the the P.M.Narendra Modi.

  • @NaveenKumar-mx2xv
    @NaveenKumar-mx2xv 2 ปีที่แล้ว +6

    What an explanation Amar sir 👏

  • @thimmaiahsettymanvi4688
    @thimmaiahsettymanvi4688 2 ปีที่แล้ว

    ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಸ್ವಾಮಿ

  • @siddappahalolli9970
    @siddappahalolli9970 2 ปีที่แล้ว +7

    Use purely India made items it's more price no problem buy and govt.also promote for more make products in our India

  • @prasannakumara8159
    @prasannakumara8159 2 ปีที่แล้ว +3

    Very good message Sir... 💐💐

  • @prakashp.1100
    @prakashp.1100 2 ปีที่แล้ว

    13.03-13.48 Amar sir, nim memory power ge 1 salute...😍

  • @kishorkumar1654
    @kishorkumar1654 2 ปีที่แล้ว

    @16.28 hand gesture was hilarious 😂 🤣🤣

  • @shrenivasashettyshrenivasa5525
    @shrenivasashettyshrenivasa5525 2 ปีที่แล้ว +2

    ನಮಸ್ಕಾರ ಅಮರ್ , ಕೊರನಾ ಚೆೃನಾ ನಂಬದು ಕಷ್ಟ ಸರ್.

  • @bhaskarocks1982
    @bhaskarocks1982 2 ปีที่แล้ว +1

    Namma india 🇮🇳 ♥ nav belesona

  • @kodandaramak6018
    @kodandaramak6018 2 ปีที่แล้ว +2

    Sooooperb explained
    China& USA may economically suffer one or two years
    But never collapse

  • @shashikumardevangamath1365
    @shashikumardevangamath1365 2 ปีที่แล้ว +2

    They are 10 times greater thn us , thy wont fall down m sure , again thy stand bck with more strength

  • @vasudevamurthy3213
    @vasudevamurthy3213 2 ปีที่แล้ว

    very fine timed analysis.....what about india economy position today?

  • @lingsvidya9925
    @lingsvidya9925 2 ปีที่แล้ว +1

    ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು . ಇವರು ಮಾಡಿದ ಪಾಪಕ್ಕೆ ಅನುಭವಿಸಲಿಬಿಡಿ. 😭😭😭

  • @arh695
    @arh695 2 ปีที่แล้ว +4

    Thank you sir

  • @veereshaa9499
    @veereshaa9499 2 ปีที่แล้ว +4

    Love From Kurugodu

  • @dr.prabhakarb.n6689
    @dr.prabhakarb.n6689 2 ปีที่แล้ว +2

    Nice presentation, in simple way,
    No country should go Godown

  • @jagadishbewoor3247
    @jagadishbewoor3247 2 ปีที่แล้ว

    Very worth information

  • @madhurajbhusari8372
    @madhurajbhusari8372 2 ปีที่แล้ว +7

    It is the right time to work hard for "ATMANIRBARA BHARAT".
    Brilliant analysis by Amar anna.

    • @NK-li8py
      @NK-li8py 2 ปีที่แล้ว

      ಪಾಕಿಸ್ತಾನ‌ ದಿವಾಳಿಯಾಯಿತು...
      ಈಗ‌ ಭಾರ‌ತ‌ದ‌ ವಿರುದ್ದ‌ ಕ‌ತ್ತಿ ಮ‌ಸೆಯುವುದು ನಿಲ್ಲುತ್ತಾ ಬ‌0ದಿದೆ
      ಶ್ರೀಲ‌0ಕ‌ ಭಾರ‌ತ‌ದ‌ ವಿರುದ್ದ‌ ಕ‌ತ್ತಿ ಮ‌ಸೆಯಿತು..
      ಅದು ದಿವಾಳಿಯಾಯಿತು...
      ಚೀನ‌ ಸ‌ಹ‌ ಅದೇ ದಾರಿಯ‌ಲ್ಲಿ ಸಾಗುತ್ತಿದೆ....
      ಚೀನ ದಿವಾಳಿಯಾಗ‌ಲು ಕ‌ರೋನ‌ ಕಾರ‌ಣ‌ ...ಪ್ರ‌ಪ‌0ಚ‌ವೇ ಕೋಮ‌ದ‌ಲ್ಲಿದೆ ...
      ಭಾರ‌ತ‌ ಮಾತ್ರ‌ ಕ‌ರೋನ‌ದಿ0ದ‌ ಚೇತ‌ರಿಸಿಕೊ0ಡಿದೆ
      ಚೀನಾ ದಿವಾಳಿಯಾದ‌ರೆ ಭಾರ‌ತ‌ದ‌ ವಿರುದ್ದ‌ ಯುದ್ದ‌ ಮಾಡುವ‌ ತೊಡೆ ತ‌ಟ್ಟುವ‌ ಅದ‌ರ‌ ಪಿತೂರಿ ನಿಲ್ಲುತ್ತೆ...

  • @vireshchandar9573
    @vireshchandar9573 2 ปีที่แล้ว

    It's very very useful information video

  • @proveyourself5395
    @proveyourself5395 2 ปีที่แล้ว +4

    Hindi people have druv rathe
    Kannadigas have amar sir💓 😍

  • @ranjini7602
    @ranjini7602 2 ปีที่แล้ว +2

    Why Agriculture field not become a government undertaking sector

  • @SURYA-oc2cc
    @SURYA-oc2cc 2 ปีที่แล้ว

    Good mahithi

  • @kaveriaunty7478
    @kaveriaunty7478 2 ปีที่แล้ว

    Namashte visaya vivarane niroopane soopar 🇮🇳💐🙏

  • @cramakrishnacramakrishna912
    @cramakrishnacramakrishna912 2 ปีที่แล้ว +1

    Good

  • @pradeepr9109
    @pradeepr9109 2 ปีที่แล้ว +2

    Sir ok olle mahiti thank you for your news.
    India e ella vishayadinda orbarokke mattu ee problem India ge effect agdale eroke anu mabdeku adanna vedio madi plz

  • @prakashk2763
    @prakashk2763 2 ปีที่แล้ว +1

    Awesome explanations.

  • @irenelydiafrenandes4518
    @irenelydiafrenandes4518 2 ปีที่แล้ว

    Thanks for sharing

  • @kbtengale2295
    @kbtengale2295 2 ปีที่แล้ว +7

    If one man fail it another man opportunity .india should take it as big opportunity for make in india scheme . we might face some problems in short term but in long term who know it can blessings in disguise for us.

  • @gopalshetty3266
    @gopalshetty3266 2 ปีที่แล้ว

    Thanks sir for your true journalism and more revealations I welcome sir

  • @keshavasp1533
    @keshavasp1533 2 ปีที่แล้ว

    Ati samanyanigoo artha ago haage tumba complicated agiruva vishayavanna ishtu simple aagi explain maadiddira
    Hats off to you sir👍👍🙏🙏🙏🙏

  • @pavagadashetty4384
    @pavagadashetty4384 2 ปีที่แล้ว +3

    Indian Reddy agbeku

  • @hanamanthbalichakra2761
    @hanamanthbalichakra2761 2 ปีที่แล้ว

    Most most useful information sir

  • @vidhyadharshetty1578
    @vidhyadharshetty1578 2 ปีที่แล้ว +1

    Essentiall information... thank you 😊🙏

  • @dhanmts1
    @dhanmts1 2 ปีที่แล้ว

    Very good information

  • @bangali.parashuram6588
    @bangali.parashuram6588 2 ปีที่แล้ว +4

    ಚೀನಾ ಸೇವೆ ಆಗ್ಬೇಕು 🙏🙏👍

  • @ganeshtg234
    @ganeshtg234 2 ปีที่แล้ว +1

    Ossom explanation sir

  • @pchandy4559
    @pchandy4559 2 ปีที่แล้ว +2

    valuable information sr, , in same time we are indians all words should, safe,

  • @vinukmr81
    @vinukmr81 2 ปีที่แล้ว +15

    Amar, China ondhe manufacturers alla. Just because the cost is low. Countries prefer China. If China can't supply. Countries will look for alternatives and price may hike by 10-15%.

    • @preethaamrhosgavi3103
      @preethaamrhosgavi3103 2 ปีที่แล้ว +3

      Thats what he is trying to say, already existing global inflation will again worsen.

    • @vinukmr81
      @vinukmr81 2 ปีที่แล้ว +2

      @@preethaamrhosgavi3103 you may need to understand. Nobody will pay extra cost from their pocket. This extra cost will transfer to one another and it's a Cycle. Purchasing power will also increase, gradually world will Adjust for it. In 2000 we used to get 3 tender coconuts for 10, but today we have to pay 40. It doesn't mean inflation. Purchasing power will also increase. It will take time to balance. Just because of inflation, we shouldn't help China's growth. It definitely impact India

    • @preethaamrhosgavi3103
      @preethaamrhosgavi3103 2 ปีที่แล้ว +2

      @@vinukmr81 😂😂 so give me an example of other countries that have the ability to replace China's export with minimal or at same price. Reason why China is biggest exporter: its topography, vast sea coast with no. of ports, communist party, natural resources abundant.

    • @vinukmr81
      @vinukmr81 2 ปีที่แล้ว +1

      @@preethaamrhosgavi3103Read my 1st comment again

    • @preethaamrhosgavi3103
      @preethaamrhosgavi3103 2 ปีที่แล้ว

      @@vinukmr81 😂 where I don't find any nation name.

  • @sudhapoojari3665
    @sudhapoojari3665 2 ปีที่แล้ว +2

    Thank you so much 🙏

    • @rekhasharanappa1114
      @rekhasharanappa1114 2 ปีที่แล้ว

      If person hide something, therefore everything will hide

  • @ea3661
    @ea3661 2 ปีที่แล้ว +1

    Exellent explained Sir,

  • @veerakannadiga6203
    @veerakannadiga6203 2 ปีที่แล้ว

    Collapse adre.... Innoddu alternative baruttae.... 👍

  • @viratagouda9378
    @viratagouda9378 2 ปีที่แล้ว +3

    Hi Sir Very well explained....... china is literally postponing this big economic bust

  • @b.s.jyothiramesh4245
    @b.s.jyothiramesh4245 2 ปีที่แล้ว

    Hats off to Amar Prasad for his excellent presentation.

  • @vijayrangarajanramakrishna318
    @vijayrangarajanramakrishna318 2 ปีที่แล้ว +3

    China being stable and doing well is good for ROW(rest of world) including US and India!

  • @jagadishpaladi4782
    @jagadishpaladi4782 2 ปีที่แล้ว

    Very good news important news

  • @ShashiKala-mr1oq
    @ShashiKala-mr1oq 2 ปีที่แล้ว

    Super, information

  • @satishimmanad3249
    @satishimmanad3249 2 ปีที่แล้ว

    Sir, venture capital ಬಗ್ಗೆ ವಿಡಿಯೋ ಮಾಡಿ

  • @shivas12345
    @shivas12345 2 ปีที่แล้ว

    India star up coming 🇮🇳🚩🏹🌍❤️

  • @asgreenhouse4442
    @asgreenhouse4442 2 ปีที่แล้ว +1

    Cost swalpa jasthi addru parvagilla made in india products purchase madbeku.

  • @rameshramesh3231
    @rameshramesh3231 2 ปีที่แล้ว

    Good information sir good voice

  • @dnikkam3732
    @dnikkam3732 2 ปีที่แล้ว +1

    Nivu ankondastu china economy down agalla bidi. It is common in business cycle. Many countries have faced this problem and came out including India.

  • @ಪರಿಚಯ-ಟ6ಠ
    @ಪರಿಚಯ-ಟ6ಠ 2 ปีที่แล้ว +2

    ಚೀನಾದಲ್ಲಿ ನಾನು 80 ಬಿಲಿಯನ್ ಹೂಡಿಕೆ ಮಾಡಿದೆ ಏನಾಗಬಹುದು ಪ್ಲೀಸ್ ಹೇಳಿ.

    • @ramanathsakhode9926
      @ramanathsakhode9926 2 ปีที่แล้ว

      first 80 bilion ge estu zeros idhe antha thilko..amele hudike madu antha....

  • @umeshd5645
    @umeshd5645 2 ปีที่แล้ว

    Good very useful information thank you sir

  • @manjubfurnitureandinterior1741
    @manjubfurnitureandinterior1741 2 ปีที่แล้ว +3

    ಚೀನಾ ಮುಳುಗಳೆ ಬೇಕು