ಜಾತ್ಯತೀತ ದೇಶ ಎನ್ನುವವರೇ ಎಲ್ಲಿದ್ದೀರಾ? Waqf Eyes 15000 Acres Of Agri Land In Vijayapura | News Hour

แชร์
ฝัง
  • เผยแพร่เมื่อ 22 ธ.ค. 2024

ความคิดเห็น •

  • @SharanuMudenur
    @SharanuMudenur หลายเดือนก่อน +495

    ಈಗ ಎಲ್ಲಿದ್ದಾರಪ್ಪ ಸೋ ಕಾಲ್ಡ್ ಸೆಕ್ಯುಲರ್ಗಳು..!? 🤔😡

    • @shivamurthy.m836
      @shivamurthy.m836 หลายเดือนก่อน

      ನೀವು ಬನ್ನಿ ಬೇರೆ ಅವರಿಗೆ ಯಾಕೇ ಕೇಳ್ತಿದ್ಯ ನೀನು ಹಿಂದೂ ಅಲ್ವಾ ನಾನು ರಾಡಿ ಇದೀನಿ. ಹೋರಾಟಕ್ಕೆ.

    • @RaviHampannavar-yy3ey
      @RaviHampannavar-yy3ey หลายเดือนก่อน

      ಸೋ..ಕಾರ್ಡ್..ಬುದೀ.ಅಲಾಅಲಾ..ಲದೀ.ಜೀವೀಗಳು...ಮುಕಳೀ.ಹಡಸಾಕ.ಹೋಗಿದಾರೇ..

  • @ashwinkumar6923
    @ashwinkumar6923 หลายเดือนก่อน +314

    ಎಲ್ಲ ಫ್ರೀ ಕೊಡ್ತಾರೆ ಮತ್ತೆ ಆಸ್ತಿ ಯಾಕ್ ಬೇಕಪ್ಪಾ ವೋಟ್ ಹಾಕಿ ಕಾಂಗ್ರಸ್ ಗೆಲ್ಲಿಸಿ 😂😂😂

  • @SharanuMudenur
    @SharanuMudenur หลายเดือนก่อน +606

    ಅಲ್ಲಿರೋ ಎಲ್ಲಾ ರೈತರು ಮಚ್ಚು ಹಿಡ್ಕೊಂಡು ನಿಂತ್ರೆ, ವಕ್ಫ್ ಅಲ್ಲಾ, ಅವ್ನ್ ಅಜ್ಜನ ಬೋರ್ಡ್ ಬಂದ್ರೂ ಉಚ್ಚೆ ಹೊಯ್ಕೋಳ್ತಾರೆ 😂😂😂

    • @NN_1515
      @NN_1515 หลายเดือนก่อน

      ಅದೇ ಆಗಬೇಕಾಗುತ್ತೆ. ರೈತರು ಒಂದು ಕೈಯಲ್ಲಿ ನೇಗಿಲಾ ಇನ್ನೊಂದ ಕೈಯಲ್ಲಿ ಮಚ್ಚಿ ಅಥವ ಬಂದೂಕು ಹಿಡಿಯುವ ಪರಿಸ್ಥಿತಿ ಬಂದೇ ಬರತೇತಿ, ಉತ್ತರ ಪ್ರದೇಶದಲ್ಲಿ ಇದ್ಹಂಗ ಬೇರೆ ಎಲ್ಲ ರಾಜ್ಯಗಳಲ್ಲೂ ಅದೇ ಆಗತೇತಿ.

    • @gangadharhegde9209
      @gangadharhegde9209 หลายเดือนก่อน

      ಅಲ್ಲಿರುವ ಎಲ್ಲಾ ರೈತರು, ಅಲ್ಲಾ ಎಲ್ಲೆಲ್ಲಿ ರೈತರು ಇದ್ದಾರೆಯೋ ಆ ಎಲ್ಲಾ ರೈತರೂ ಮಚ್ಚು ಹಿಡಿದು ಹೋಗಬೇಕು

    • @manuk3412
      @manuk3412 หลายเดือนก่อน +31

      Correct

    • @roopsingnaik8890
      @roopsingnaik8890 หลายเดือนก่อน +49

      Wattsapp group maadri yalla kade raitaru yeddelri horaadoke .Congress tolagisona

    • @anilkumarsindhe673
      @anilkumarsindhe673 หลายเดือนก่อน

      ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಎಸೆಯದಿದ್ದರೆ ನಮ್ಮ ಭಾರತವು ಪಾಕಿಸ್ತಾನ ವಾಗುವುದರಲ್ಲಿ ಸಂಶಯವೇ ಇಲ್ಲ. ಇಷ್ಟು ಸುಲಭವಾಗಿ ರೈತರ ಜಮೀನನ್ನು ಕಸಿದುಕೊಳ್ಳುತ್ತಾರೆ ಎಂದರೆ ಹೊಟ್ಟೆ ಉರಿಯುತ್ತದೆ.

  • @sharank4154
    @sharank4154 หลายเดือนก่อน +226

    ಅಪಾಯದ ಮುನ್ಸೂಚನೆ ಯಾರಿಗೂ ಅರ್ಥ ಆಗತಿಲ್ಲ ಸರ್
    ಕೆಲವೇ ವರ್ಷಗಳಲ್ಲಿ ಇಡೀ ಹಿಂದೂ ಸಮುದಾಯವನ್ನ ಭಿಕ್ಷುಕರನ್ನಾಗಿಸುವ ಪ್ರಾರಂಭಿಕ ಬೆಳವಣಿಗೆ
    ಇಲ್ಲಿ ಯಾವುದೇ ಜಾತಿಗಳಿಗೆ ವಿನಾಯತಿಯಿಲ್ಲ
    ಮೊಗಲರ ಕಾಲದಲ್ಲಿ ಆದದ್ದೆ ಈಗಲೂ ಆಗತಿದೆ
    ಇತಿಹಾಸದಿಂದ ಪಾಠ ಕಲಿಯದ ಜಗತ್ತಿನ ಏಕೈಕ ಮೂರ್ಖ ಸಮುದಾಯ ಅಂದ್ರೆ ಹಿಂದೂಗಳೇ ಸರ್

    • @Cheluva9234
      @Cheluva9234 หลายเดือนก่อน +5

      ಸೂಪರ್ ಇತಿಹಾಸ ದಿಂದ ಬುದ್ಧಿ ಕಲಿಯಬೇಕು ಕೋಟಿಗೊಂದೂ ಮಾತು

    • @HarishKumar-kh1vf
      @HarishKumar-kh1vf หลายเดือนก่อน +1

      Yes

    • @ONS882
      @ONS882 หลายเดือนก่อน +2

      ಸರಿಯಾದ ಮಾತು

    • @chikknaykanhallikrishnappa243
      @chikknaykanhallikrishnappa243 หลายเดือนก่อน

      ಸಾರ್ ಇವರು ಒಂದೂವರೆ ಸಾವಿರ ವರ್ಷದ ಹಿಂದೆ ಯಾವ ರೀತಿ ಪರಸ್ಪರ ಕಚ್ಚಾಡಿಕೊಂಡು ಈ ಮುಸ್ಲಿಂರ ಕೈಗೆ ದೇಶ ಕೊಟ್ಟರೋ ಅದೇ ರೀತಿಯಲ್ಲಿ ಅಧಿಕಾರದ ಆಸೆಗೆ ಈ ಸಿದ್ದರಾಮಯ್ಯ ನಂತಹ ಅಧಿಕಾರ ದಾಹಿ ರಾಜಕಾರಣಿಗಳು ತಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳಲು ಮುಸಲ್ಮಾನರಿಗೆ ರಾಜ್ಯದ ಎಲ್ಲ ಆಸ್ತಿ ಬರೆದು ಕೊಟ್ಟರೂ ಆಶ್ಚರ್ಯ ವಿಲ್ಲ. ಈ ಮುಸ್ಲಿಮರು ದೇಶದ ತುಂಬೆಲ್ಲಾ ಆಸ್ತಿ ಮಾಡಿಕೊಂಡಿದ್ದಾರೆ. ಇನ್ನೇನು ಮಿಲ್ಟರಿ ಯನ್ನೂ ಹೆದರಿಸಿ ಅವರನ್ನು ತಮ್ಮ ವಶಕ್ಕೆ ತೆಗೆದು ಕೊಳ್ಳಲು ಹೀಡುವುದಿಲ್ಲ್ಲ. ಇದಿಷ್ಟು ಆದರೆ ಸಾಕು ಇಡೀ ದೇಶದ ಪ್ರಜಾಪ್ರಭುತ್ವ ವನ್ನು ಮತ್ತು ಸಂವಿಧಾನವನ್ನು ಕಿತ್ತು ಹಾಕಿ ಪುನಃ ಮೊಗಲಾಯಿ ದರ್ಬಾರು ತರುತ್ತಾರೆ. ಸಂವಿಧಾನದ ಬದಲು ಶರೀಯತ್ ಕಾನೂನು ಬರುತ್ತದೆ.ಖಾ ಜಿ ಮುಲ್ಲಾಗಳು ಆಡಳಿತ ನಡೆಸುತ್ತಾರೆ.ನಮ್ಮ ರಾಜ್ಯದ ಬುದ್ಧಿ ಜೀವಿಗಳು ಪ್ರಗತಿಪರರು ನಗರ ನಕ್ಸಲರಿಗೆ ಇದೇ ಬೇಕಾಗಿದೆ.ಯಾವ ಒಬ್ಬ ಸಾಹಿತಿ ,ಬುದ್ಧಿ ಜೀವಿ ಎಂಬ ಬೋಳಿಮಗನೂ ಇದರ ವಿರುದ್ಧ ಒಂದು ಮಾತು ಇದುವರೆವಿಗೂ ಆಡಿಲ್ಲ.ಮೋದಿ ಒಂದು ದೇಶ ಒಂದು ಚುನಾವಣೆ, ಎಂದರೆ ಸಾಕು ಮೈಮೇಲೆ ದೆವ್ವ ಬಂದವರ ರೀತಿ ಆಡುತ್ತಾರೆ. ಈ ಬೋಳಿಮಕ್ಕಳು ಎಲ್ಲಿ ಹೋಗಿದ್ದಾರೆ. ಸಿದ್ದರಾಮಯ್ಯ ಕೊಡುವ ಎಂಜಲು ಕಾಸು ತಿಂದು ದೆಹಲಿಯಲ್ಲಿ ರಾಲಿ ಮಾಡಲು ಹೋಗಿದ್ದರಂತೆ. ಸೂ
      .ಮಕ್ಕಳಿಗೆ ಮನಾ ಮರ್ಯಾದೆ ಇಲ್ಲ.

    • @RDRJALKO
      @RDRJALKO หลายเดือนก่อน +2

      101%❤

  • @ravindrahegde7414
    @ravindrahegde7414 หลายเดือนก่อน +374

    ಜಮೀರ್ ಖಾನ್ ನಿಜವಾದ ಬಣ್ಣ ಹೊರಬರಲು ಶುರುವಾಗಿದೆ.

    • @rakeshrraki6855
      @rakeshrraki6855 หลายเดือนก่อน

      420 nan maga avnu

    • @rameshsamboji4487
      @rameshsamboji4487 หลายเดือนก่อน +8

      Adke helodu yela hindu vandagi antha enu nima mne henumklnu bidla

    • @29542
      @29542 หลายเดือนก่อน +5

      Eega nim gottagtiradu.. Tumba late.. Iwarella 200 warsha farwardag yochne madtare... Iwrella internatinal meeting maadtare weekly.. Iwrgella sawalat kodtiro nawu bakragalu..

    • @aravindhitman1942
      @aravindhitman1942 หลายเดือนก่อน +11

      ಈ ಬೋಳಿಮಕ್ಕೂ ಬೆಳೆಯವರೆಗೂ ಕಾಲು ಹಿಡಿತಾರೆ ಬೆಳೆದ ಮೇಲೆ ಕಾಲು ಎಳೆದು ತಲೆ ಮೇಲೆ ಕಲ್ಲು ಹಾಕ್ತಾರೆ.....

  • @narasimhappan8225
    @narasimhappan8225 หลายเดือนก่อน +80

    ಅಜಿತ್ ಸರ್ ಒಳ್ಳೆಯ ಕೆಲಸ ಮಾಡ್ತಿದ್ದೀರಾ ನಾವು ನಿಮ್ಮ ಸಪೋರ್ಟ್ ಇರುತ್ತೆವೆ 🎉🎉❤

    • @abdulsamad-kk1oo
      @abdulsamad-kk1oo หลายเดือนก่อน

      ಆವ ಕುಡುಕ ರಾತ್ರಿ ಹೇಳಿದ ವಿಷಯ ಬೆಳ್ಳಿಗೆ ಗೊತ್ತಾಗಲ್ಲ ರೋಡಲ್ಲಿ ಬಿದ್ದ ಕುಡುಕ ಆವ 🤣🤣

  • @krishnamoorthy7041
    @krishnamoorthy7041 หลายเดือนก่อน +126

    ಕಾಂಗ್ರೆಸ್ಗೆ ಓಟು ಹಾಕುವ ಹಿಂದೂಗಳೇ ನೋಡಿ ನಾಳೆ ನಿಮ್ಮ ಅಸ್ತಿನು ಹೀಗೆ ಆಗುತೆ

  • @RamaKavitha-op3hl
    @RamaKavitha-op3hl หลายเดือนก่อน +29

    Sir , ಇದು ಹಿಂದೂ ರಾಷ್ಟ್ರ , ಇಲ್ಲಿ ಹಿಂದೂಗಳಿಗೆ ಮಾತ್ರ ಓಟಿಂಗ್ ಗೇ ಅವಕಾಶ ಕೊಡಬೇಕು. ನಮ್ಮ ಈ ಹಿಂದೂ ದೇಶದಲ್ಲಿ ವಾಕ್ಪ್ ಅನ್ನೋ ವಿಚಾರ, ಬರಬಾರದು. ಎಚ್ಚರ.

  • @veenakulkarni9951
    @veenakulkarni9951 หลายเดือนก่อน +431

    ಇನ್ಮೇಲೆ ಆದರೂ ಎಚ್ಚೆತ್ತುಕೊಂಡು ಎಲ್ಲ ಹಿಂದೂ ಜನ ಒಂದಾಗಬೇಕು..

    • @GoodShorts-z9y
      @GoodShorts-z9y หลายเดือนก่อน +9

      Castism remove madbeku

    • @mundasmanju
      @mundasmanju หลายเดือนก่อน +15

      ​@@GoodShorts-z9y ನಾವು ಕೇಂದ್ರದಲ್ಲಿ ಬಂದರೆ caste census madtivi ಅಂತ ಕಾಂಗ್ರೆಸ್ ಹೇಳ್ತಾ ಇದೆ ಮತ್ತೆ divide ಮಾಡಲು ಕಾಂಗ್ರೆಸ್ ರೆಡಿ ಇದೆ

    • @purnachandra6986
      @purnachandra6986 หลายเดือนก่อน +7

      ​@@GoodShorts-z9yYou are on point...we are divided by caste.
      U
      We will be strong if castiesm is removed.

    • @shankarsinghrajput1508
      @shankarsinghrajput1508 หลายเดือนก่อน +3

      😅 ಜನ ಸುಧಾರಿಸಲ sir ಅವರಲಿ ಇರೋ ಒಗ್ಗಟ್ಟು ಇವತ್ತು ನಮಲ್ಲಿ ಇಲ್ಲ 🤦‍♂️ ಆಗೋದ್ ಕೊಡ ಕಷ್ಟ

    • @chikknaykanhallikrishnappa243
      @chikknaykanhallikrishnappa243 หลายเดือนก่อน

      ನಿಜ ನೋಡಿ ಅವನು ಇಷ್ಟು ಅನ್ಯಾಯದಿಂದ ಭೂಮಿ ವಶ ಪಡಿಸಿಕೊಳ್ಳಲು ಹುನ್ನಾರ ಮಾಡುತ್ತಾ ಇದ್ದರೂ ಯಾವ ಒಬ್ಬ ಕಾಂಗ್ರೆಸ್ ಎಂಎಲ್ಎ ಇದರ ವಿಚಾರವಾಗಿ ಬಾಯಿ ಬಿಡುತ್ತಿಲ್ಲ ನೋಡಿ.ಅಲ್ಲಿ ಬಸವನಗೌಡ ಯತ್ನಾಳ್ ಬಿಟ್ಟರೆ ಬೇರೆ ಯಾರಿಗೂ ಶಾಸಕರಿಗೆ ತರಡು ಇಲ್ವಾ.ಯಾಕೆ ಹೀಗೆ ಷoಡ ರ ರೀತಿ ಸುಮ್ಮನೆ ಇದ್ದಾರೆ.ಏನಾಗಿದೆ ಇವರಿಗೆ.ಇಲ್ಲಿ ಆ ಪಕ್ಷ ಈ ಪಕ್ಷ ಎಂಬ ಬೇಧ ಮರೆತು ಬಡ ರೈತರ ಪರ ದನಿ ಎತ್ತಲು ಇವರಿಗೆ ಏನಾಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೂಡಾ ಏನೂ ಮಾತು ಆಡದೆ ತನ್ನ ಚೇಲಾ ಜಮೀರ್ ಮಾಡುತ್ತಿರುವ ಈ ದ್ರೋಹದ ಕೆಲಸಕ್ಕೆ ಸಮ್ಮತಿ ಸೂಚಿಸುತ್ತಿದ್ದಾನೆ. ಇವನು ಬಡ ಜನರ ಹಿತ ಕಾಯುವ ಮನುಷ್ಯನೇ?

  • @vijaykumarraja1936
    @vijaykumarraja1936 หลายเดือนก่อน +65

    ನಾವು ರಜಪೂತರು ಅಜಿತ್ ಜೀ, ಕತ್ತಿವರಸೆ ಮರೆತಿಲ್ಲ, ನಮ್ಮ ಕ್ಷಾತ್ರ ಗುಣ ಸತ್ತಿಲ್ಲ. ಜೈ ಭವಾನಿ ಜೈ ಹಿಂದ್

    • @santukushal3101
      @santukushal3101 หลายเดือนก่อน

      Katti itkondu tarkaari katmadle maga

    • @anumandhanaayagan
      @anumandhanaayagan หลายเดือนก่อน +2

      youtube ಅಲ್ಲಿ ಕತ್ತಿ ವರಸೆ ಮಾಡಿ 😂

    • @AmeenAmeen-i6m
      @AmeenAmeen-i6m หลายเดือนก่อน

      ​​@@anumandhanaayaganಗಡಗಡ ಗಡಗಡ ಗಡಗಡ ರುದ್ರ ರುದ್❤❤❤❤❤❤❤❤❤❤ರ

    • @AmeenAmeen-i6m
      @AmeenAmeen-i6m หลายเดือนก่อน

      ಹನುಮಕ್ಕ ಆ ಬ್ಯಾಂಕ್ ಹತ್ರ ಹೋಗಿ ಉದ್ದಕ್ಕೆ ಬಿಡು

  • @RaviHS-f1y
    @RaviHS-f1y หลายเดือนก่อน +190

    ಕರ್ನಾಟಕ ಬಂದ್ ಗೆ ಕರೆ ಕೊಡಿ ರೈತ ಸಂಘ ಪರಿವಾರದವರು. 😮

    • @rajashekharmerupalli2689
      @rajashekharmerupalli2689 หลายเดือนก่อน +1

      Yaru rayta sanga na congress pakkake malgirotte adu

    • @abhilashn3948
      @abhilashn3948 หลายเดือนก่อน +2

      No payment no strike 😂

  • @RAJENDRABHANDARI-x6c
    @RAJENDRABHANDARI-x6c หลายเดือนก่อน +59

    ಎಲ್ಲರೂ ಒಂದಾಗಿ ಹೋರಾಟ ಮಾಡಿ... ಇಲ್ಲವಾದರೆ ಬೀದಿಗೆ ಬೀಳ್ತೀರಿ

  • @pagangods5191
    @pagangods5191 หลายเดือนก่อน +636

    ಕನ್ನಡ ಪರ ಹೋರಾಟಗಾರರು ಎಲ್ಲಿದ್ದೀರಾ???😮😮

    • @bobbupatgar6706
      @bobbupatgar6706 หลายเดือนก่อน +1

      ಅವರು ಬೇವರ್ಸೀಗಳು.

    • @rajendramalya2138
      @rajendramalya2138 หลายเดือนก่อน +1

      ಇವರು ಕನ್ನಡ ಪರ ಹೋರಾಟಗಾರಲ್ಲ ಮುಸ್ಲಿಂ ಪರ ಹೋರಾಟಗಾರರು 😀😀😀😀🤣🤣🤣🤣😝😝😝🤪🤪🤪🤣🤣🤣

    • @maddyawesome
      @maddyawesome หลายเดือนก่อน +90

      ಅವರಿಗೆ ಮುಸಲ್ಮಾನರನ್ನು ಕಂಡರೆ ಭಯ

    • @manojpoojary437
      @manojpoojary437 หลายเดือนก่อน +30

      Missing

    • @rajendramalya2138
      @rajendramalya2138 หลายเดือนก่อน +1

      @@pagangods5191 ಕನ್ನಡ ಪರ ಸಂಘಟನೆಗಳು ಕುಡಿದು 🍾🍾🍾🍷🍷🍷🍷🥃🥃🥃🍾🍾🍾🍾🍾ಮುಸ್ಲಿಂರ ಮನೆ ಮುಂದಿನ ಗಟಾರದಲ್ಲಿ ಬಿದ್ದಿದ್ದಾರೆ🤣🤣🤣🤣😄😄😄😄🤪🤪🤪🤪🤪

  • @umeshkunchur8813
    @umeshkunchur8813 หลายเดือนก่อน +25

    ಆರ್ಟಿಕಲ್ 370 ರದ್ದು ಮಾಡಿದ ಹಾಗೆ ಈ ಕಾನೂನನ್ನು ರದ್ದು ಮಾಡಬೇಕು

  • @siddammakadakol555
    @siddammakadakol555 หลายเดือนก่อน +320

    420 ಕಾಂಗ್ರೆಸ್, 420 ಕಾಂಗ್ರೆಸ್ ಕಾಂಗ್ರೆಸ್ ಗೆ ಯಾರು ಮತ ಯಾವುದೇ ಕಾರಣಕ್ಕೂ ಹಾಕಬಾರದು

    • @rajendrash5214
      @rajendrash5214 หลายเดือนก่อน +16

      2000 duddu free bus gagi ladies vote hakthare avrige desh halagi hodre hogli

    • @channasuc1726
      @channasuc1726 หลายเดือนก่อน

      All because two worst castes - lingayats (unfortunately I belong to this) and Dalits who support evil khangress…

    • @sharank4154
      @sharank4154 หลายเดือนก่อน +6

      ಈಗ ಹೇಳತೀವಿ ಬ್ರದರ್
      ಆದರೆ ಮಾಳೆ ಚುನಾವಣೇಲಿ ಕಾಂಗ್ರೆಸ್ ನವರು ನಮ್ಮ ಜಾತಿಯವನಿಗೆ ಟಿಕೇಟ್ ಕೊಟ್ರೆ ಆಗ ನಿಮ್ಮ ನಮ್ಮ ಮನಸ್ಥಿತಿ ಬೇರೆ ಇರುತ್ತೆ
      ನಾವು ಯಾವತ್ತೂ ಹಿಂದೂ ಅಂತ ಮತ ಹಾಕಲ್ಲ
      ಕೊನೇಪಕ್ಷ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂಗಳನಾದ್ರೂ ನೋಡಿ ನಾವು ಕಲಿಯೋದು ಭಾಳ ಇದೆ ಬ್ರದರ್

    • @RameshMesta-z9j
      @RameshMesta-z9j หลายเดือนก่อน +5

      ಸರ್ ಈ ಅನ್ ಏಜುಕೇಶ್ನ್ ಹಿಂದೂ ಗಳಿಗೆ ನಾವು ನೀವು ಎಳಿದರೆ ಇವರಿಗೆ ಗೊತ್ತಾಗುವುದಿಲ್ಲ ಈ ತರ ಆದರೆ ಮಾತ್ರ ಗೊತ್ತಾಗುತ್ತೆ

    • @shamanths1555
      @shamanths1555 หลายเดือนก่อน +1

      ​@@sharank4154coastal people were strong and United ❤

  • @ghufransharif3605
    @ghufransharif3605 หลายเดือนก่อน +35

    ಮೊದ್ಲು ಆ waqf board ಸಂಸ್ಥೆ remove ಮಾಡಿ .

  • @ನಂಜುಂಡಯ್ಯಐಬಿ
    @ನಂಜುಂಡಯ್ಯಐಬಿ หลายเดือนก่อน +191

    ಸನಾತನ ಟ್ರಸ್ಟ್ ಉದ್ಘಾಟನೆ ಮಾಡಿ 👍

  • @MrHiregoudar
    @MrHiregoudar หลายเดือนก่อน +27

    ಸಂವಿಧಾನ ಸತ್ತು ಹೋಯಿತು 💐💐Rip constitution 💐💐😭😭 ಜಾಗೊ ಹಿಂದೂ 🙏🙏

  • @rajendramalya2138
    @rajendramalya2138 หลายเดือนก่อน +284

    ವಕ್ಫ್ ಬೋರ್ಡ್ ಮಾಡಿದ್ದು ರಾಹುಲ್ ಗಾಂಧಿಯ ಮುತ್ತಜ್ಜ ಶೋಕಿಲಾಲ ಚೌ ಚೌ ನೆಹರು 😄😄😄😄🤪🤪🤪🤪😀😀🤣🤣🤣🤣😜😜😜😜😜😀😀😀

    • @venkateshshilpivenkatesh9431
      @venkateshshilpivenkatesh9431 หลายเดือนก่อน

      ಅವನು ಮಾತ್ರ ಅಲ್ಲ ಮನಮೋಹನ್ ಸಿಂಗ್ ಕೂಡ, ಬಾಬ್ರಿ ಮಸೀದಿ ಬೀಳಿಸಿದ್ದಕ್ಕೆ ಅವರಿಗೆ ಕೊಟ್ಟ ಗಿಫ್ಟ್ ಇದು

    • @RK-rg1to
      @RK-rg1to หลายเดือนก่อน +7

      Nago vishaya alla bro enne hachkond bayi bayi badkond alo vishaya

    • @rajendramalya2138
      @rajendramalya2138 หลายเดือนก่อน +1

      @@RK-rg1to ನನಗೂ ಫ್ರೀ ನಿನಗೂ ಫ್ರೀ ಕಾಂಗ್ರೇಸಗೆ ಓಟು ಹಾಕಿದ ಜಾತ್ಯತೀತ ಹಿಂದೂಗಳಿಗೆ ನೇಣು ಭಾಗ್ಯ ಕೊಟ್ಟ ಕಾಂಗ್ರೇಸ್ 👍👍👍👍

    • @rajendramalya2138
      @rajendramalya2138 หลายเดือนก่อน +1

      @@RK-rg1to ಕಾಂಗ್ರೇಸಗೆ ಓಟು ಹಾಕುವ ಜಾತ್ಯತೀತ ರೋಗಗ್ರಸ್ತ ಹಿಂದುಗಳ ಪರಿಸ್ಥಿತಿ ಕಂಡು ನಗದೇ--- ಅಳಬೇಕಾ 😄😄😄😄🤣🤣🤣🤣🤪🤪🤪😅😅😝😝😀😀😀😂😂😜😜

    • @sharank4154
      @sharank4154 หลายเดือนก่อน +7

      ಸತ್ಯವಾದ ಮಾತು ಬ್ರದರ್
      ಇದು ಹೀಗೆ ಮುಂದುವರಿದ್ರೆ ನಮ್ಮನ್ನ ನಾನಾವಶೇಷ ಮಾಡತಾರೆ

  • @baleshnayaka9733
    @baleshnayaka9733 หลายเดือนก่อน +45

    ಒಂದು ದೇಶ ಒಂದು ಕಾನೂನು ಮಾಡಬೇಕು. ಆವಾಗಲೇ ಇದು ಸರಿಯಾಗುತ್ತೆ

    • @justforfun19429
      @justforfun19429 หลายเดือนก่อน +2

      Free kotre saku nama hindu galige😂😂vote congress 😂😂

  • @harish.yadhav
    @harish.yadhav หลายเดือนก่อน +275

    ನಮ್ಮ ದೇಶದ ಎಲ್ಲಾ Wacks ಆಸ್ತಿ ಸರ್ಕಾರ ಆಸ್ತಿ ಆಗಬೇಕು ಜೈ ಹಿಂದ್ ಜೈ ಕರ್ನಾಟಕ ಜೈ ಭಾರತ್ 🕉🕉🕉🕉🙏🤝🙏🙏🕉🕉🇮🇳💯💯💯💯💯💯

    • @mnkp1958
      @mnkp1958 หลายเดือนก่อน +1

      😂😂😂😂

  • @RAJENDRABHANDARI-x6c
    @RAJENDRABHANDARI-x6c หลายเดือนก่อน +56

    ಕನ್ನಡ ಹೋರಾಟಗಾರರೇ, ಟೌನ್ ಹಾಲ್ ನಾಯಿಗಳೇ, ಎಲ್ಲಿ ಸತ್ತಿದ್ದೀರಿ

    • @JuniorCrazystar-ravi
      @JuniorCrazystar-ravi หลายเดือนก่อน

      ಓಟು ಹಾಕಿ ಕಾಂಗ್ರೆಸ್ ತಂದವರು ಯಾರು,,, ಈಗಾ ಯಾಕೆ ಕನ್ನಡಪರ ಹೋರಾಟ ಗಾರರು ಬರ್ಬೇಕು??, ಮಾಡಿದ್ದುಣ್ಣೋ ಮಾರಾಯ,,,

    • @HanumanB-l7p
      @HanumanB-l7p หลายเดือนก่อน

      Congress vote hakuva kannada horatagararanu keli hakidra iga kannada horatagaararu nenapu adra

  • @nagarajmundasada779
    @nagarajmundasada779 หลายเดือนก่อน +162

    ಜೈ ಯತ್ನಾಳ್ ಸರ್ ನಿಮ್ಮ ಹಿಂದೆ ನಾವಿದ್ದೇವೆ ನಿಮಗೆ ಜಯವಾಗಲಿ❤❤🎉🎉

  • @Rpdream
    @Rpdream หลายเดือนก่อน +15

    ವಕ್ಫ್ ಕಥೆ ಮುಗಿಯುವ ಸಮಯ ಬಂದಿದೆ.. ಯಾವನೇನ್ ಮಾಡೋಕೆ ಆಗಲ್ಲ ಮೇಲೆ ಇರುವುದೂ ಸಿಂಹ.. ಇಷ್ಟು ದಿನ ಹಿಂದೂಗಳೂ ಸುಮ್ನೆ ನಿದ್ದೆ ಮಾಡ್ತ ಇದ್ರು ಇಗ ಬುಡಕ್ಕೆ ಬಂದಿದ್ದಕ್ಕೆ ಎಚ್ಚರ ಆಗಿದ್ದಾರೆ.. ಸಾಬರು ಕೆಣಕಿದ್ದೆ ಚೆನಾಗಾಯ್ತು.. ಸಬರನ್ನ ಬೋನಿಗೆ ತಳ್ಳುವ ಸಮಯ ಬಂದಿದೆ.ಹಿಂದೂಗಳೂ ಕಾಂಗ್ರೆಸ್ ಮತ ಅಕಿದಕ್ಕೆ ಅನುಬುಸಿ ಇಗ ಕಾಂಗ್ರೆಸ್ಸಿನ ಆಟ ನೆಡೆಯಲ್ಲ ಸಬರಿಗೆ ಬಿಸಿ ಮುಟ್ಟಿಸಬೇಕು ಅಂದ್ರೆ ಅವರ ಜೊತೆ ವ್ಯವಹಾರ ಮಾಡೋದು ಬಿಡಿ ಹಿಂದುಗಳ ಜೊತೆ ವ್ಯಾಪಾರ ಮಾಡಿ

  • @venkatakrishnabhat651
    @venkatakrishnabhat651 หลายเดือนก่อน +97

    ರೈತ ಹೋರಾಟಗಾರರು ಎಲ್ಲಿದ್ದಾರೆ? ಈಗ ಹೋರಾಟಕ್ಕೆ ಇಳಿಯದಿದ್ದರೆ ಇನ್ನು ಯಾವಾಗ ಹೋರಾಡುತ್ತೀರಿ?

  • @sridharrao1383
    @sridharrao1383 หลายเดือนก่อน +15

    ಭಾರತವನ್ನು ಇನ್ನೊಂದು ಪಾಕಿಸ್ತಾನ ಮಾಡಲು ಹೊರಟಿರುವ ಕಾಂಗ್ರೆಸ್ ಗೆ ಮತ ಹಾಕುವ ಮುನ್ನ ಯೋಚಿಸಿ

  • @kantharajappaveerappasasan2858
    @kantharajappaveerappasasan2858 หลายเดือนก่อน +95

    ಜ್ಯಾತ್ಯಾತೀತ ಜ್ಯಾತ್ಯಾತೀತ ಎಂದು ಈ ಕಾಂಗ್ರೆಸ್ಸಿಗರು ನಮ್ಮ ಹಿಂದೂಗಳನ್ ಮೂರ್ಖರನ್ನಾಗಿಸಿ ಕಾಂಗ್ರೇಸ್ ಪಕ್ಷದ ನಾಯಕರು ಜವಾಹರಲಾಲ್ ನೆಹರೂ. ಇಂದಿರಾ ಗಾಂಧಿ. ರಾಜೀವ್ ಗಾಂಧಿ ಸೋನಿಯಾ ಗಾಂಧಿ ಗೊಂಬೆ ಎಂದೇ ಪ್ರಖ್ಯಾತಿ ಪಡೆದ ಮನ್ ಮೋಹನ್ ಸಿಂಗ್ ಈ ದೇಶ ದ್ರೋಹಿ ಕಾಂಗ್ರೇಸ್ ಸರ್ಕಾರ ಮುಸ್ಲೀಂ ಧರ್ಮದ ತುಷ್ಟೀಕರಣ ಜಾತ್ಯಾತೀತತೆಯ ಲೇಪ ಹಾಕಿ ಹಿಂದೂಗಳಿಗೆ ಕಂಟಕ ವಾಗಿರುವ ಈ ಕಾಂಗ್ರೇಸ್ ಪಕ್ಷ ತೊಲಗಿಸಿ ತೊಲಗಿಸಿ ದೇಶದಿಂದ ತೊಲಗಿಸಿ" ಲಾರೆನ್ಸ್ ಬಿಶ್ರೋಯಿ", ಅಂತ ಹೀರೋಗಳು ಹುಟ್ಟುವ ಸಮಯ ದೂರವಿಲ್ಲ ಎದ್ದೇಳಿ ಎಚ್ಚರಗೊಳ್ಳಿ ಎದ್ದೇಳು ಮಂಜುನಾಥ ಹಿಂದೂಗಳೇ ಎದ್ದೇಳಿ ಎಚ್ಚರಗೊಳ್ಳಿ ಎದ್ದೇಳು ಸಮಯ ಬಂದಿದೆ ಕಾಂಗ್ರೆಸ್ಸ್ ಪಕ್ಷದ ಈ ರಾಹುಲ ಗಾಂಧಿ ಎನ್ನುವ ಈ ಹುಚ್ಚನನ್ನ ಪಪ್ಪುವನ್ನ ಹೊಡೆದು ಓಡಿಸುವ ಸಿಎಂ ಸಿದ್ದರಾಮಯ್ಯ ಡಿಸಿಎಂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಚಿವ ಸಂಪುಟ ಪಟಾಲಂ ಎಲ್ಲಾ ಎಂಎಲ್ಎ ಗಳು ಎಲ್ಲರೂ ರಾಜ್ಯ ಬಿಟ್ಟು ಓಡಿಸಿ ತೊಲಗಿಸಿ ಕಾಂಗ್ರೇಸ್ ಸರ್ಕಾರ ತೊಲಗಿಸಿ ತೊಲಗಿಸಿ

    • @udayshetty8065
      @udayshetty8065 หลายเดือนก่อน +1

      the untouchables khngress half cut half missionary

    • @KLChandrashekar
      @KLChandrashekar หลายเดือนก่อน +3

      ಮುರ್ಖ ಹಿಂದೂಗಳಿಗೆ ಇದೆಲ್ಲಾ ಎಲ್ಲಿ ಅರ್ಥ ಆಗುತ್ತೆ ಹೇಳಿ.

  • @arunkumararun5782
    @arunkumararun5782 หลายเดือนก่อน +21

    ಇನ್ನೇನು ಸ್ವಲ್ಪ ದಿನಗಳಲ್ಲಿ ಸ್ವಲ್ಪ ವರ್ಷಗಳ ಧರ್ಮ ಯುದ್ದ ಶುರುವಾಗುತ್ತದೆ

  • @rajendramalya2138
    @rajendramalya2138 หลายเดือนก่อน +116

    ನಮ್ಮ ಕರ್ನಾಟಕದಲ್ಲಿ ಸಂವಿಧಾನ ಸತ್ತಿದೆ ವಕ್ಫ್ ಬೋರ್ಡ್ ಗೆದ್ದಿದೆ ಮುಸ್ಲಿಂ ಕಾಂಗ್ರೇಸ್ ಸತ್ತಿದೆ😀😀😀😀🤪🤪🤪🤪😂😂😂🤣🤣🤣🤣😜😜😜😅😅😅

    • @prashanthsheni.
      @prashanthsheni. หลายเดือนก่อน

      Congress vote hakida muslim samudayakke loyal agi ede , bjp yavarige vote timenalli matra hindutva da nenapagodu amele jatyatitaru

  • @SureshPoojary-mk3vw
    @SureshPoojary-mk3vw หลายเดือนก่อน +14

    ವಾಟಾಳ್ ನಾಗರಾಜು ಎಲ್ಲಿದೀಯ ನಿಮ್ಮ ಅವಶ್ಯಕತೆ ಗೆ ಮಾತ್ರ ಹೊರಟನಾ

  • @nagarajnschanapli8834
    @nagarajnschanapli8834 หลายเดือนก่อน +113

    ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಪ್ರತಿಫಲ ಇದು

  • @raghavendrakl2579
    @raghavendrakl2579 หลายเดือนก่อน +10

    ಈಗಲೂ ಕಾಲ ಮಿಂಚಲ್ಲ ನಮ್ಮ ಒಂದು ಬೋರ್ಡ್ ಮಾಡೋಣ sanathana ಧರ್ಮ ಮಂಡಳಿ ಆಗ ನಮ್ಮ ದೇಶದ ಜನರಿಗೆ ಅನುಕೂಲವಾಗುವತ್ತೆ..

  • @venkateshamurthyr3229
    @venkateshamurthyr3229 หลายเดือนก่อน +51

    ಮೊದಲು ಈ ವಕ್ಫ್ ಬೋರ್ಡ್ & ವಕ್ಫ್ ಕಾಯ್ದೆಯನ್ನುಕಿತ್ತು ಬಿಸಾಕಿ.

  • @c.s.papegowda8918
    @c.s.papegowda8918 หลายเดือนก่อน +10

    ಹಿಂದೂಗಳೇ ಹೆಚ್ಚರವಾಗಿ

  • @mnju5656
    @mnju5656 หลายเดือนก่อน +181

    ಜೈ ಯತ್ನಾಳ್

    • @JaveedAhmed-uu7sw
      @JaveedAhmed-uu7sw หลายเดือนก่อน

      Yellidane yetnal Benki hachi hogodu aven kelsa hindu muslim anta

    • @syedmuzammil9412
      @syedmuzammil9412 หลายเดือนก่อน

      Bolle maga yatnal

    • @shk-sl2ng
      @shk-sl2ng หลายเดือนก่อน

      ​@@JaveedAhmed-uu7swnaale nin manenu waqt board aasti Andre bidtiya?

  • @sreebalajienterprises1202
    @sreebalajienterprises1202 หลายเดือนก่อน +16

    ಮೊದಲು ವಕ್ತ್ ಬೋರ್ಡ್ ತೆಗೀರಿ

  • @jaihindurashtra5441
    @jaihindurashtra5441 หลายเดือนก่อน +47

    ಹಿಂದುಗಳೆ ಎಲ್ಲಿ ಮಲಗಿದ್ದಿರೋ ಎದ್ದು ಬನ್ನಿ 🚩💪🚩

  • @RaghvendraRao-ui2lg
    @RaghvendraRao-ui2lg หลายเดือนก่อน +4

    ಗ್ಯಾರಂಟೀಗೆ ವೋಟ್ ಹಾಕಿದ್ರಲ್ಲ ಅನುಭವಿಸಿ.

  • @bestofbarath
    @bestofbarath หลายเดือนก่อน +98

    ಇಂತಹ ಹಲಕಾ ಕಾನೂನುಗಳು ತೡದ ಸಂವಿಧಾನಕ್ಕೆ ನನ್ನ ಎಕ್ಕಡ

    • @raj9885
      @raj9885 หลายเดือนก่อน +4

      Not Constitution it's congress government gave power

    • @dpchannel1019
      @dpchannel1019 หลายเดือนก่อน +6

      Kachada law book Ella copy madida sulemaga

    • @purnachandra6986
      @purnachandra6986 หลายเดือนก่อน

      Constitution gu edukku en ಸಂಬಂಧ.
      Waqf hutti aakiddu yaaru antha ಹೇಳ್ತೀರ.
      ಎಲ್ಲದಕ್ಕೂ ಯಾಕೆ constitution madya ತರ್ತಿರ.

    • @svjaya9961
      @svjaya9961 หลายเดือนก่อน +3

      ಇದು ಮಾಡಿದ್ದು ಕಾಂಗ್ರೆಸ್ p v narasimharao PM ಆಗಿದ್ದಾಗ

    • @MaruthiMagaji
      @MaruthiMagaji หลายเดือนก่อน +3

      Sir ಸಂವಿಧಾನ ಅಲ್ಲ ನೆಹರು ಮಾಡಿದ್ದೂ

  • @norosilvi
    @norosilvi หลายเดือนก่อน +10

    ನಾನೊಬ್ಬ ಕಾಂಗ್ರೆಸ್ ಸಪೋರ್ಟರ್ ನಾಚಿಗೆ ಆಗ್ತಾ ಇದೆ. ಮುಂದಕ್ಕೆ ಕಾಂಗ್ರೆಸ್ ಗೆ ವೋಟ್ ಅಕಲ್ಲ

    • @jagadeeshbabu8679
      @jagadeeshbabu8679 หลายเดือนก่อน

      Bjp ge vote hakidre Edella sari hogutta

    • @chandrasekharappah4169
      @chandrasekharappah4169 หลายเดือนก่อน

      ನಿಮ್ಮ ಹಾಗೆ ಜನ ತಿಳಕೋಬೇಕು.ಈ ಚೌ ಚೌ ಬಾತ್ ಕಾಂಗ್ರೆಸ್ನ ನಿರ್ನಾಮ ಮಾಡಬೇಕು.ಇಲ್ಲದಿದ್ದರೆ ಹಿಂದೂಗಳು ನಿರ್ನಾಮ ಆಗಿ ಹೋಗ್ತೇವಿ.

  • @rajendramalya2138
    @rajendramalya2138 หลายเดือนก่อน +38

    ಮುಸ್ಲಿಂ ಕಾಂಗ್ರೇಸನ್ನು ಸೂಪರ್ ರೋಸ್ಟ್ ಮಾಡುವ 👌👌👌👌 ಸೂಪರ್ ರೋಸ್ಟರ್ ಅಜಿತ್ ಹನುಮಕ್ಕನವರ್ 👍👍👍👍

  • @ShivappaMithare
    @ShivappaMithare หลายเดือนก่อน +8

    Sir ಇಷ್ಟ ಎಲ್ಲಾ ಇನ್ಫಾರ್ಮಶನ್ ಕೊಟ್ಟರು ಇನ್ನು ಮಲಕೊಂಡಿದ್ದಾರೆ ಜನರು

  • @Vinayakhakati
    @Vinayakhakati หลายเดือนก่อน +159

    ಸಂವಿಧಾನ ಸಂವಿಧಾನ ಶಂಟ್ ಸಂವಿಧಾನ ಇನ್ನು ಮೇಲೆ ಸಂವಿಧಾನ ಯಾವನಿಗೆ ಬೇಕು 😡

    • @Shivsundar143
      @Shivsundar143 หลายเดือนก่อน +4

      🙏🙏🙏

    • @rajendrash5214
      @rajendrash5214 หลายเดือนก่อน +11

      Congress navaru bandre mettalli hodiri

    • @MariyappabBmariyappa
      @MariyappabBmariyappa หลายเดือนก่อน

      ಯಾವುದೇ ಒಂದು. ಜಾತಿ. ನೋಡದೆ. ನಿಮ್ಮ ಮನೆ ಹೆಣ್ಣು ಮಕ್ಕಳಿಗೂ. 33% ಕೊಟ್ಟಿರೋದು ಸಂವಿಧಾನ. ಲೀ. ಗುಣಲಿ

    • @manojpoojary437
      @manojpoojary437 หลายเดือนก่อน +8

      Congers danger

    • @chetangurani4854
      @chetangurani4854 หลายเดือนก่อน

      ಅಣ್ಣಾ ಸಂವಿಧಾನ ಏನು ಮಾಡಿಲ್ಲ ಈ ಹೊಲಸು ರಾಜಕಾರಣಿಗಳು ಮಾಡಿದ್ದು

  • @Kannadigafreefire1234
    @Kannadigafreefire1234 หลายเดือนก่อน +4

    ದಯವಿಟ್ಟು ಕಾಂಗ್ರೆಸ್ಗೆ ವೋಟ್ ಹಾಕ್ಬೇಡಿ

  • @harish.yadhav
    @harish.yadhav หลายเดือนก่อน +66

    ನಮಸ್ಕಾರ ಅಜಿತ್ sir 🙏🤝

  • @thehindu878
    @thehindu878 หลายเดือนก่อน +7

    ಮಲಗಿರುವ ಹಿಂದೂಗಳೇ ಮಲಿಕೊಳ್ಳಿ ನನ್ನಗೆ ತುಂಬಾ ಖುಷಿ ಆಗುತ್ತಿದೆ ಇಲ್ಲಿ ನನ್ನ ಆಸ್ತಿ ಇಲ್ಲ 😂😂😂

  • @user-mq5bb9gr3t
    @user-mq5bb9gr3t หลายเดือนก่อน +177

    ರೈತ ಸಂಘಟನೆ ಕನ್ನಡ ಪರ ಸಂಘಟನೆ ಎಲ್ಲಿದಿರೋ

    • @vinaykadrollimath392
      @vinaykadrollimath392 หลายเดือนก่อน +1

      Payment agide ante avrge bayi muchkond eroke.....

    • @vinaykadrollimath392
      @vinaykadrollimath392 หลายเดือนก่อน

      Payment agide ante avrge bayi muchkond eroke

    • @Chandrashekar009
      @Chandrashekar009 หลายเดือนก่อน +40

      ಎಲ್ರಿಗೂ ವಕ್ಸ್ ಕಡೆಯಿಂದ ಪೇಮೆಂಟ್ ಬಂದಿರುತ್ತೆ. ಅದಕ್ಕೆ ಎಲ್ರು ಮುಚ್ಕೊಂಡ್ ಇದ್ದಾರೆ. ಹಳೇ ಬೆವರ್ಸಿ ಗಳು.

    • @vinaykadrollimath392
      @vinaykadrollimath392 หลายเดือนก่อน +20

      Avrge payment agide bayi muchkond eroke

    • @Kamarajuhn
      @Kamarajuhn หลายเดือนก่อน +13

      ಪೇಮೆಂಟ್ ಕೊಟ್ರೆ ಬರುತ್ತಾರೆ

  • @sharanayash6362
    @sharanayash6362 หลายเดือนก่อน +6

    ಆಗದ್ರೆ ಈ ದೇಶದಲ್ಲಿ ಎರಡು ಕಾನೂನು ಇದ್ದಾವೆ ಅಂತ ಗೊತ್ತಾಯ್ತು.

  • @allwinsagar
    @allwinsagar หลายเดือนก่อน +63

    Be Alert.. India

  • @Diiii-h1d
    @Diiii-h1d หลายเดือนก่อน +1

    Lets make a group of 30 farmers then put case in high court .

  • @harish.yadhav
    @harish.yadhav หลายเดือนก่อน +40

    ಜೈ ಹಿಂದ್ ಜೈ ಕರ್ನಾಟಕ ಜೈ ಭಾರತ 🙏🤝🕉🕉🇮🇳💯

  • @ವಿನಯ್ಕು-8
    @ವಿನಯ್ಕು-8 หลายเดือนก่อน +3

    ಸರ್ ನೀವು ಎಷ್ಟೇ ಹೇಳಿದರೂ ಕಾಂಗ್ರೆಸ್ ಗೆ ವೋಟ್ ಹಾಕೋ ನಮ್ ಷಂಡ ಹಿಂದೂಗಳಿಗೆ ಅರ್ಥ ಹಾಗಲ್ಲ ಬಿಡಿ

  • @pkcreation1573
    @pkcreation1573 หลายเดือนก่อน +43

    ಹೊಡಿರಿ ಚಪ್ಪಾಳೆ ನರಿ ಹತ್ತಿರ ಹೋಗಿ ನ್ಯಾಯ ಕೇಳದಂಗೆ ಐತು 😂😂😂😂😂

  • @bharathkumarhk2062
    @bharathkumarhk2062 หลายเดือนก่อน +6

    ವಿನಾಶ ಕಾಲೇ ವಿಪರೀತ ಬುದ್ಧಿ ॥ 🚩🚩🚩🚩🚩🚩🚩🚩🚩

  • @mspatilpatil4785
    @mspatilpatil4785 หลายเดือนก่อน +49

    I request media heads come take interview of Vijayapur DC on this issue, it helps people if really have concerns

    • @dhuddhul
      @dhuddhul หลายเดือนก่อน

      DC can’t do anything.. he has no power over waqf

    • @VISION-IND
      @VISION-IND หลายเดือนก่อน +1

      It's already cleared.. 1977 Gazette rectification, only 11 acre only waqf

    • @yusofahmed4169
      @yusofahmed4169 หลายเดือนก่อน

      Once waqf board land always waqf, entire India ruled by Aurangzeb,so entire India is waqs land

  • @vinodgangolli4915
    @vinodgangolli4915 หลายเดือนก่อน +1

    ನಮ್ಮ ದೇಶದಲ್ಲಿ ವಕ್ಫ್ ಬೋರ್ಡ ಅವಶ್ಯಕತೆಯಿಲ್ಲ...

  • @chetangurani4854
    @chetangurani4854 หลายเดือนก่อน +44

    ನಿಮಗೂ ಫ್ರೀ ನಮಗೂ ಫ್ರೀ 😂

  • @MaruthiMagaji
    @MaruthiMagaji หลายเดือนก่อน +3

    ಕಾಂಗ್ರೆಸ್ ಗೆ ವೋಟ್ ಹಾಕಿದ್ರಲ್ಲ ಅನುಭವ ಆಗಲಿ ಬಿಡಿ ❤

  • @rajendramalya2138
    @rajendramalya2138 หลายเดือนก่อน +19

    ಜಾತ್ಯತೀತ ಎಂಬ ಶಬ್ದವನ್ನು ಸೂಪರ್ ರೋಸ್ಟ್ ಮಾಡಿದ 👌👌👌👌 ಸೂಪರ್ ರೋಸ್ಟರ್ ಅಜಿತ್ ಹನುಮಕ್ಕನವರ್😝😝😝🤣🤣🤣🤣😅😅😅🤪🤪🤪😂😂😂😜😜😜😀😀😄😄

  • @Sanatani84ravi
    @Sanatani84ravi หลายเดือนก่อน +3

    ಕಾಂಗ್ರೆಸ್ ಗುಲಾಮರ ನಿಮ್ಮ ಸ್ವಂತ ಆಸ್ತಿಯನ್ನು ಸಾಬ್ರಿಗೆ ಬರೆದು ಕೊಡಿ 😅😂

  • @MohanKumar-kd5jx
    @MohanKumar-kd5jx หลายเดือนก่อน +56

    What is Supreme Court Doing.

    • @mahendrak4065
      @mahendrak4065 หลายเดือนก่อน +1

      SINCE 1947 hyrigae votooooo hakeeeidhooooo

    • @SHMP1008
      @SHMP1008 หลายเดือนก่อน +1

      SC doesn't interfere because it's Hindu issue 😢

  • @Diiii-h1d
    @Diiii-h1d หลายเดือนก่อน +1

    Modiji must take action immediately.

  • @veereshm9321
    @veereshm9321 หลายเดือนก่อน +69

    Bolimaga zameer

    • @mahendrak4065
      @mahendrak4065 หลายเดือนก่อน

      JATKAAAA CUTINGOOOOO

  • @ravikiran631
    @ravikiran631 หลายเดือนก่อน +6

    ಇದೇನು ಸಾರ್, ಅವರಿಗೆ ಹಕ್ಕು ಕೊಟ್ಟವರು ಯಾರು? ಸರ್ಕಾರ ನಿದ್ದೆ ಮಾಡುತ್ತಿದೆ ಎಂದರೆ...

  • @srustipatil1890
    @srustipatil1890 หลายเดือนก่อน +50

    Next ಬೇರೆ district ಗು ಹಬ್ಬುತ್ತೆ

  • @kesarinarasimha683
    @kesarinarasimha683 หลายเดือนก่อน +8

    ಬಿಟ್ಟಿ ಭಾಗ್ಯಕ್ಕೆ ,ಮನ್ನು ತಿನ್ನೋ ಕೆಲ್ಸಾ ..

  • @Kamarajuhn
    @Kamarajuhn หลายเดือนก่อน +41

    ಕ್ರಾಂತಿ ಯಾಗಲಿ

  • @amrutheshwar6578
    @amrutheshwar6578 หลายเดือนก่อน +8

    ಖಾನ್ ಗ್ರೇಸ್ ನ 6ನೇ ಗ್ಯಾರೆಂಟಿ😂

  • @chandrurajeshwari1657
    @chandrurajeshwari1657 หลายเดือนก่อน +123

    ರೂಪೇಶ್ ರಾಜಣ್ಣ ಎಲ್ಲಿದಿಯಪ್ಪ

    • @nbn5114
      @nbn5114 หลายเดือนก่อน +2

      Ninu congress ge vote hakiddiya

    • @rajendramalya2138
      @rajendramalya2138 หลายเดือนก่อน +23

      ರೂಪೇಶ್ ರಾಜಣ್ಣನಿಗೆ ಕಾಂಗ್ರೇಸ್ ರೂಪಾಯಿ ಬಂದಿದೆ😄😄😄🤪🤪🤪🤪😅😅😅🤣🤣🤣😂😂😝😝😜😜😀

    • @rajendrash5214
      @rajendrash5214 หลายเดือนก่อน +12

      Shata haritha idddane

    • @Channabasavaraj
      @Channabasavaraj หลายเดือนก่อน

      😂😂😂😂​@@rajendrash5214

    • @_hawk24
      @_hawk24 หลายเดือนก่อน

      ತುರುಕಿ ಯ ತಿ.... ದ ತೂತಲ್ಲಿ ಇದ್ದಾನೆ 😎

  • @dakshayaniachar275
    @dakshayaniachar275 หลายเดือนก่อน +3

    ವಿರೋಧ ಪಕ್ಷದ ವರಿಗೆ ಚಪ್ಪಲಿ ಯಲ್ಲಿ ಹೋಡೆಯ ಬೇಕು

  • @Prokannadiga143
    @Prokannadiga143 หลายเดือนก่อน +55

    Zameer ahmed na sumne bidbedi

    • @ashokhombardi3467
      @ashokhombardi3467 หลายเดือนก่อน +6

      Now Zameer need Pakistani ticket

    • @mahendrak4065
      @mahendrak4065 หลายเดือนก่อน

      Boteeee hengae thegiyodhu JATKA CUTTING STYLE HASTAE

  • @raghavendradeshpande6310
    @raghavendradeshpande6310 หลายเดือนก่อน +2

    ಎಲ್ಲ ರೈತರು ನಿಮ್ಮ ಊರಿನ ಮುಸ್ಲಿಮರ ನ್ನು ಓಡಿಸಿ. ದೇಶದಿಂದ ಇವರನ್ನೆಲ್ಲ ಓಡಿಸುವ ಕೆಲಸ ಶುರುವಾಗಲಿ. Muslim hatavo bharat bachavo jai shree ram

  • @sureshkulkarni752
    @sureshkulkarni752 หลายเดือนก่อน +31

    ಏನ್ರೀ ‌ಸಿದ್ಧರಾಮಯ್ಯನವರೇ ಈ ವಕ್ತ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

    • @SatyaAnger
      @SatyaAnger หลายเดือนก่อน +5

      Siddramayya Namaz madtiddare please disturb madbedi 💐❤❤

    • @Gururayarmahime777
      @Gururayarmahime777 หลายเดือนก่อน

      ಆ ರಂಡಿ ಮಗ ಏನ್ ಅಭಿಪ್ರಾಯ ಹೇಳ್ತಾನೆ ಎಲ್ಲ ಅಸ್ತಿ ಮುಸ್ಲಿಂಗೆ ಕೊಡಿ ಅಂತಾನೆ

    • @shankarsangappasolabannava4682
      @shankarsangappasolabannava4682 หลายเดือนก่อน +1

      Siddaraih sir ಎಲ್ಲ properties waqf ಗೆ ಸೇರಿದ್ದು ಅಂಥ change ಮಾಡಲಿ

  • @anamika-i6j
    @anamika-i6j หลายเดือนก่อน +2

    ಮೂಡಾ ಕೇಸ್ ಮುಚ್ಚು ಹಕ್ಕೋದಕ್ಕೆ ಕಾಂಗ್ರೆಸ್ ನ ಹೊಸ ಆಟ😅.

  • @malleshappachikkeri5477
    @malleshappachikkeri5477 หลายเดือนก่อน +35

    ಇದೇನು ಪಾಕಿಸ್ತಾನ ವೆ?

  • @murugayyanandimath7839
    @murugayyanandimath7839 หลายเดือนก่อน +3

    ವೋಟ್ ಹಾಕಿ ಮುಕ್ಲಿಗ ಮೆಣಸಿನಕಾಯಿ ಇಟ್ಟುಕೊಳ್ಳಿ😂😂😂

  • @rockysandy3450
    @rockysandy3450 หลายเดือนก่อน +30

    ಪ್ರತಿಭಟನೆ ಅವಶ್ಯಕತೆ ಇದೆ

    • @NN_1515
      @NN_1515 หลายเดือนก่อน +3

      ಈವಾಗ ನಿಜವಾದ ರೈತರ ಪ್ರತಿಭಟನೆ ಶುರುವಾಗುತ್ತದೆ 😅

  • @rudrayyahiremath1280
    @rudrayyahiremath1280 หลายเดือนก่อน +2

    ಸತ್ಯವಾದ ಸಂದೇಶ ಸಾರಿದ ಸರ್ ನಮಸ್ಕಾರ 🎉🎉🎉❤❤

  • @sunilkallianpura9280
    @sunilkallianpura9280 หลายเดือนก่อน +15

    ಅಷ್ಟೊಂದು ಪವರ್ ಇದೆಯಾ walkf board ge?. Yen avasthe mare!!!🤦‍♂️🤦‍♂️🤦‍♂️🤦‍♂️. ಇದು ದೊಡ್ಡ ಷಡ್ಯಂತ್ರ.

  • @rajanna2539
    @rajanna2539 หลายเดือนก่อน +7

    A bus cleaner has guts to acquire thousands of acres of land. But shameless Hindus of Congress sit quietly with tight lips. Even now hindus identify through their caste instead of hindus. They expect it is the job of BJP. Because of this tendency only this country was ruled by Christians and muslimo. Chief minister is busy in retaining his power.. Jai ho Bharat.

  • @it3214
    @it3214 หลายเดือนก่อน +28

    For our people freebies and Rs.2000 is more important than their life family and property

  • @SureshR-np2od
    @SureshR-np2od หลายเดือนก่อน +1

    What the hell with these acts, 🤬 please ban dangerous acts to save India 🇮🇳 🇮🇳🇮🇳🇮🇳🇮🇳🇮🇳🇮🇳
    Hit 👍 here who agree

  • @RajeshwariHegde-sz8ok
    @RajeshwariHegde-sz8ok หลายเดือนก่อน +45

    ನನ್ನ ಜಾಮಿನಿಗೆ ಬೋರ್ಡ್ ಹಾಕ್ಲಿ ಗಂಡ್ಸು ಆದ್ರೆ burude tegitini

    • @NarayanamurthyAN
      @NarayanamurthyAN หลายเดือนก่อน

      😂😂😂 guru avra mulla barolla police navaranna karasey airplane hathustharey.😂😂😂

    • @roopsingnaik8890
      @roopsingnaik8890 หลายเดือนก่อน

      Houdu gandsa ..shabbass

    • @HanumanB-l7p
      @HanumanB-l7p หลายเดือนก่อน

      Wakf capacity ne gottila ninage

    • @harishgwoda4649
      @harishgwoda4649 หลายเดือนก่อน +1

      ಕಾನೂನು ಏನಿದೆ ನಿನಗೆ ಗೊತ್ತಲ್ವಾ ಬ್ರದರ್

    • @HanumanB-l7p
      @HanumanB-l7p หลายเดือนก่อน

      S wakf andrene ade separet court and separate rules idannu yava civil court li question maado haage illa atara congress government separate kanunu maadidaare avrige

  • @achyutpatil403
    @achyutpatil403 หลายเดือนก่อน +3

    ಮೋದಿ ಸಾಹೇಬರೆ ಸಬಕ ಸಾಥ್ ಸಭಕ ವಿಕಾಸ್ ಸ್ಟಾಪ್ ಮಾಡಿ

  • @BharathiB-y4b
    @BharathiB-y4b หลายเดือนก่อน +33

    Zamer 420 429🎉😂😂

  • @user-yashashvini
    @user-yashashvini หลายเดือนก่อน +2

    ಕೊಚ್ಚಿಹಾಕಬೇಕು ಆಗ ಸರಿಹೋಗುತ್ತೆ

  • @Aravinda669
    @Aravinda669 หลายเดือนก่อน +33

    KIA ಕಾರಿನ ರೈತ ನಾಯಕಿಯ ಹೇಳಿಕೆ ಏನು ? ಹೋರಾಟ ಮಾಡುತ್ತಿರುವ ವಿಷಯ ಹೇಗೆ ಹೋರಾಟ ಮಾಡುತ್ತಿದ್ದಾರೆ ?

    • @mnkp1958
      @mnkp1958 หลายเดือนก่อน +2

      Kia car ....ರೈತ ನಾಯಕಿ ಯಾರು....????

    • @rajendramalya2138
      @rajendramalya2138 หลายเดือนก่อน +1

      KIA ಕಾರಿನ ರೈತ ನಾಯಕಿ ಸಿದ್ಧರಾಮಯ್ಯ ಹತ್ತಿರ ಕೇಯಿಸಿ ಕೊಳ್ಳುತ್ತಿದ್ದಾಳೆ😅😅😅🤪🤪🤪🤪🤣🤣🤣😄😄😄

    • @siddannagoni8467
      @siddannagoni8467 หลายเดือนก่อน

      ಇಂತಹವರೆಲ್ಲಾ ಹಣ ಕೊಟ್ಟರೆ ಸಾಕು

  • @vijaykumarpatil5004
    @vijaykumarpatil5004 หลายเดือนก่อน

    ಸರಿಯಾಗಿ ಕೊಡೋದನ್ನ ಕೊಟ್ಟರೆ ಎಲವು ಸರಿ ಆಗುತ್ತೆ 🙏❤️

  • @ನಂಜುಂಡಯ್ಯಐಬಿ
    @ನಂಜುಂಡಯ್ಯಐಬಿ หลายเดือนก่อน +16

    ಎಲ್ಲಿ ಹೋದರೂ ರೋಲ್ ಕಾಲ್ ರೈತ ಹೋರಾಟಗಾರರು ಬನ್ನಿರೋ

    • @HanumanB-l7p
      @HanumanB-l7p หลายเดือนก่อน

      Raita horatagararanu keli congress ge vote hakidra anubhavisi

    • @HanumanB-l7p
      @HanumanB-l7p หลายเดือนก่อน

      Govt kaiyali power irodu

    • @umeshtm4166
      @umeshtm4166 หลายเดือนก่อน

      ನೆಹರು....ಗಾಂಧಿ...ಮಾಡಿದ ತಪ್ಪಿಗೆ..ಆದ್ರೆ ಹೆದರ ಬೇಡಿ.....ರೈತರೇ...ತೊಗಲಿ ಲಾಂಗ್.ಗನ್...

  • @मृत्युंजयविजयनगर
    @मृत्युंजयविजयनगर หลายเดือนก่อน +2

    🙏Wake up "batenge to katenge yek rahenge to nek rakhenge".जै श्री राम जै 🪓 परशुराम 👍❤️🕉️🚩🔱🇮🇳.

    • @AnveerappaNavani
      @AnveerappaNavani หลายเดือนก่อน

      🌹🌹🙏🙏 ❤🇮🇳🇮🇳🕉🕉🚩🚩JAGO, - JAGO, SANATANI HINDU NAGARIK JAGO. "
      " DESH DROHI - DESH KI GADDAR, KO HATAO, 🇮🇳🇮🇳🕉🕉🚩🚩 SANATANI HINDU RASHTRA, KO BACHALO "
      " ABHI NAHIN TOH KABHI NAHIN. "
      " BANGLADESH🇧🇩🇧🇩 🕉🕉🚩🚩 HINDU NAGARIK, KA YAAD KARO. " JAGO - JAGO. 🙏🙏 🇮🇳🇮🇳🕉🕉🚩🚩 SANATANI UNITY JINDABAD. " ❤🇮🇳🇮🇳🕉🕉🚩🚩🙏👏👏

  • @narasareddymn5790
    @narasareddymn5790 หลายเดือนก่อน +24

    ಒಂದೇ ದೇಶ ಒಂದೇ ಕಾನೂನು waqf ಗೂ ಒಂದೇ ಕಾನೂನು ಕ್ರಮ ಕೈಗೊಳ್ಳಬೇಕು

  • @deeyasamuha5872
    @deeyasamuha5872 หลายเดือนก่อน +4

    ಮುಂದಿನ ಮುಖ್ಯಮಂತ್ರಿ ಯತ್ನಾಳ್ ಆಗಲಿ

  • @sunilkallianpura9280
    @sunilkallianpura9280 หลายเดือนก่อน +14

    ನಮ್ಮ ಆಕ್ರೋಶ ಕೇವಲ ಕಾಮೆಂಟ್ಸ್ ಮೂಲಕ ಮಾತ್ರ, ಒಮ್ಮೆ ಎಲ್ಲರು ತಿರುಗಿ ಬಿದ್ರೆ ಎಲ್ಲಾ ಗೊತ್ತಾಗುತ್ತೆ

  • @pundikrishna2136
    @pundikrishna2136 หลายเดือนก่อน +1

    Good Analysis

  • @narasingaraokashyap5801
    @narasingaraokashyap5801 หลายเดือนก่อน +20

    ಸಿದ್ದರಾಮಯ್ಯ ಏನು ಮಾಡಿತಾಇದ್ದಾನೆ.

    • @santhoshkumarsr4474
      @santhoshkumarsr4474 หลายเดือนก่อน +11

      Sulemaga Sule hatra shata Sarita Eddane

    • @Tinytoy-vs4qo
      @Tinytoy-vs4qo หลายเดือนก่อน +6

      Sabrudu tullne untavne.

    • @RaviHampannavar-yy3ey
      @RaviHampannavar-yy3ey หลายเดือนก่อน

      ಪಕ್ಕಾ.ಹರಿಯೋಕ..ದಿಲೀಗೇ.ಹೋಗಿದಾನೇ..ಇಟಲೀ.ಡಾನಸರನ..ತುಲಮೇಲೀನ..ಶಂಟಾ..ಹರೀಬೇಕಲಾ..ಅದಕೇ..

  • @Rdxfy
    @Rdxfy หลายเดือนก่อน +1

    ಅಜಿತ್ ಸರ್ ನೀವೇ ರಾಜಕೀಯ ಬಂದ್ಬಿಡಿ ಸುಮ್ನೆ 😂😂😂😂🎉😂😂😂🎉🎉🎉🎉🎉

  • @rockysandy3450
    @rockysandy3450 หลายเดือนก่อน +10

    ನೆಹರು ಮಾಡಿದ್ದು ಒಂದೇ ಒಂದ್ ಪ್ರಮಾದ prove Maadi ega😇

  • @MaheshwarappaSRMahesh
    @MaheshwarappaSRMahesh หลายเดือนก่อน

    ಉಚ್ಚ ನ್ಯಾಯಾಲಕ್ಕೆ ನಿಮ್ಮ ಮಾಧ್ಯಮ ಸಂಘ ಪರಿವಾರದಿಂದ ಒಂದು ಮನವಿಯನ್ನು ಸಲ್ಲಿಸಿ. ಅವರೇ ತೀರ್ಮಾನ ಮಾಡಲಿ

  • @malleshappachikkeri5477
    @malleshappachikkeri5477 หลายเดือนก่อน +16

    ಊಳುವವನೆ ಒಡೆಯ ಇದೆಯಲ್ಲ ವಾಖ್ಫ್ ಊಳೋದಿಲ್ಲ ಹರಕ ನನ್ನದು ಅಂದ್ರೇಯ್ತಲ್ಲ

  • @murugayyanandimath7839
    @murugayyanandimath7839 หลายเดือนก่อน +2

    ಹೊಸ ದರ್ಗಗಳನ್ನು ನಿಮ್ಮ ಸುತ್ತಮುತ್ತ ಕಟ್ಟಿಸಲು ಅವಕಾಶ ಕೊಡಬೇಡಿ