ಅದ್ಬುತ ನಿಮ್ಮ ಎಲ್ಲಾ ಹಾಡುಗಳೂ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ ಮತ್ತು ಸಂಸ್ಕಾರದ ಪ್ರತೀಕವಾಗಿದೆ ನಿಮ್ಮ ಎಲ್ಲಾ ಹಾಡು ಗಳನ್ನು ನೋಡುತ್ತಿದ್ದರೆ ನಾನು ಕಳೆದುಕೊಂಡ ನನ್ನ ತಾಯಿಯ ಜ್ಞಾಪಕ ತುಂಬಾ ಆಗ್ತಿದೆ ತುಂಬು ಹೃದಯದ ಧನ್ಯವಾದಗಳು ಸಹೋದರಿ ದೇವರು ಆರೋಗ್ಯವನ್ನು ಕೊಟ್ಟು ಕಾಪಾಡಲಿ
ಸಕಲಕಲಾ ಮನೆತನವಾದ ಸುಧೀರ್ ಸರ್ ಸಕುಟುಂಬಕ್ಕೆ ಗೌರಿ ಗಣೇಶ ಚತುರ್ಥಿ ಹಬ್ಬದ ಆತ್ಮೀಯ ಶುಭಾಶಯಗಳು. ಮಾನಸಿ ಸುಧೀರ್ ಮೇಡಂರವರ ಹಾಡುಗಾರಿಕೆ ಅದ್ಭುತವಾದದ್ದು ಮುಂಬರುವ ದಿನಗಳಲ್ಲಿ ನಿಮ್ಮ ಧ್ವನಿಯಲ್ಲಿ ಇನ್ನೂ ಮಹತ್ತರವಾದ ಹೊಸತರವಾದ ದೇಶಭಕ್ತಿಗೀತೆಗಳು,ನಾಡಗೀತೆಗಳು ಮೂಡಿಬರಲೆಂದು ಆಶಿಸುವೆವು.
ನಿಮ್ಮ ಅಭಿನಯ ನೋಡುತ್ತಿದ್ದರೆ ಬೇರೇನು ತಲೆಯ ಒಳಗೆ ಹೋಗೋದೆ ಇಲ್ಲ ಮೇಡಂ,ನಿಜವಾಗ್ಲು.ಇಷ್ಟರಲ್ಲೆ ನಿಮ್ಮ ಅಭಿನಯಕ್ಕೆ ಮಾರುಹೋಗುವ ನಿರ್ಮಾಪಕರು ಯಾರಾದ್ರು ಖಂಡಿತವಾಗಿ ನಿಮಗೆ ಚಲನಚಿತ್ರಗಳಲ್ಲಿ ಯಾವುದಾದರೂ ಒಂದು ಪಾತ್ರ ಕೊಡುವುದು ಗ್ಯಾರಂಟಿ ಎಂದು ನನ್ನ ಮನಸ್ಸು ಹೇಳುತ್ತಿದೆ ಮೇಡಂ.
ನಿಮ್ಮ ಅಭಿನಯ ನಂಗೆ ತುಂಬಾ ಇಷ್ಟ ಆಯ್ತು ಮೇಡಮ್ ಜೊತೆಗೆ ನಾನು ನಟನೆ ಹೇಳಿಕೊಡುವ ಮಾಸ್ಟರ್ ,,, ಕೆಲವು ಹಾವ ಭಾವ ,,, ತುಂಬಾ ಚೆನ್ನಾಗಿ ಮೂಡಿ ಬಂದಿದೆ,,, ಈ ಸಾಂಗ್ ಅನ್ನು 15 ಬಾರಿ ಕೇಳಿದ್ದೀನಿ ಇನ್ನೂ ಮುಂದೆ ನನ್ನ ಮಗನಿಗೂ ಹೇಳಿಕೊಡುತ್ತೇನೆ ಮೇಡಮ್ ಒಳ್ಳೆಯದಾಗಲಿ,,,,
ನೋಡಿ ಮೇಡಂ ಎರಡು ವರ್ಷದ ಹಿಂದೆ ಕಾಮೆಂಟ್ ಮಾಡಿದ್ದೆ ಆದರೆ ಇವಾಗ ನಿಮ್ಮ ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶ ಬಂತು ಪೃಥ್ವಿ ಅಂಬರ್ ಸರ್ ಜೊತೆ ನೀವು ರಾಜಕೀಯ ಮಹಿಳೆ ಆಗಿ ನಟಿಸುವಾಗ ಗುಂಡ್ಲು ಪೇಟೆ ಯಲ್ಲಿ 10 ದಿನ ಸಿನಿಮಾ ಶೂಟಿಂಗ್ ಕೆಲಸ ಮಾಡಿದ್ದೇನೆ ಖುಷಿಯಾಯ್ತು ಮೇಡಮ್
మాకు కన్నడ భాష రాకపోయినా subtitles తో అర్థం చేసుకుంటున్నాం .... Thanks for subtitles .... మీకు వినాయక చవితి శుభాకాంక్షలు 🙏🙏🙏 జయ గణప... విజ్ఞ నివారక ... జయ గణప 🙏
Hearts filled with devotion & Joy to hear this on Ganesh Chaturthi....language isn't a barrier to enjoy great singing and music .. చాలా బాగా పాడారు మానసి సుధీర్ గారు.... 🙏🙏🙏
Nimma acting kantra movili super
ಅದ್ಬುತ ನಿಮ್ಮ ಎಲ್ಲಾ ಹಾಡುಗಳೂ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ ಮತ್ತು ಸಂಸ್ಕಾರದ ಪ್ರತೀಕವಾಗಿದೆ ನಿಮ್ಮ ಎಲ್ಲಾ ಹಾಡು ಗಳನ್ನು ನೋಡುತ್ತಿದ್ದರೆ ನಾನು ಕಳೆದುಕೊಂಡ ನನ್ನ ತಾಯಿಯ ಜ್ಞಾಪಕ ತುಂಬಾ ಆಗ್ತಿದೆ ತುಂಬು ಹೃದಯದ ಧನ್ಯವಾದಗಳು ಸಹೋದರಿ ದೇವರು ಆರೋಗ್ಯವನ್ನು ಕೊಟ್ಟು ಕಾಪಾಡಲಿ
Ganapana baalyada tuntutana nimma bhaavaabhinayadalli rumba chennaagi vyaktavaagide.🙏👏
ನಿಮ್ಮ ಅಭಿನಯ ತುಂಬಾ ಚೆನ್ನಾಗಿದೆ ಮೇಡಂ, ಹಾಡು ಅಷ್ಟೇ ತುಂಬಾ ಚೆನ್ನಾಗಿ ಹಾಡುತ್ತೀರ.
Super wonderful acting song sis.👌👌👌👌👌👌👌👌
ನಿಮ್ಮ ಆಕ್ಟಿಂಗ್ ನೋಡ್ತಾ ನೋಡ್ತಾ ನಾನು ನಿಮ್ಮ ಅಭಿಮಾನಿ ಅದೆ ಮೇಡಂ 👌👌👌👌👌👌👌🙏🙏
Same here also
ಸಕಲಕಲಾ ಮನೆತನವಾದ ಸುಧೀರ್ ಸರ್ ಸಕುಟುಂಬಕ್ಕೆ ಗೌರಿ ಗಣೇಶ ಚತುರ್ಥಿ ಹಬ್ಬದ ಆತ್ಮೀಯ ಶುಭಾಶಯಗಳು.
ಮಾನಸಿ ಸುಧೀರ್ ಮೇಡಂರವರ ಹಾಡುಗಾರಿಕೆ ಅದ್ಭುತವಾದದ್ದು
ಮುಂಬರುವ ದಿನಗಳಲ್ಲಿ ನಿಮ್ಮ ಧ್ವನಿಯಲ್ಲಿ ಇನ್ನೂ ಮಹತ್ತರವಾದ ಹೊಸತರವಾದ ದೇಶಭಕ್ತಿಗೀತೆಗಳು,ನಾಡಗೀತೆಗಳು ಮೂಡಿಬರಲೆಂದು ಆಶಿಸುವೆವು.
Madum nim song matte expression nodidre nijavada chitrana kanna munde barutte what a talent madum.
ಮೇಡಂ ನೀವು ತುಂಬಾ ಚೆನ್ನಾಗಿ ಹಾಡುತ್ತೀರಾ ನೀವು ಹಾಡುವುದೇ ಡಿಫ್ರೆಂಟ್ ಕೇಳೋಕೆ ತುಂಬಾ ಆಸೆ ಆಗುತ್ತದೆ
ಕಣ್ಣಿಗೆ ಕಟ್ಟುವ ನಿಮ್ಮ ಅಭಿನಯ ನನ್ನನ್ನು ಕೈಲಾಸಕ್ಕೇ ಕರದೊಯ್ಯಿತು., ಗಣಪನ ತುಂಟತನ ಮನಸ್ಸಿಗೆ ಮುದ ನೀಡಿತು....
ತುಂಬಾ ಚೆನ್ನಾಗಿ ಹಾಡಿದ್ದೀರ ಮೇಡಂ, ಅಭಿನಂದನೆಗಳು
Nimma song and action nodta idre tumda kushiyaguttade
Out standing facial expressions 🎉🎉
ಗಣಪತಿಯ ಈ ಹಾಡು ಚಂದ ಹಾಡಿರುವಿರಿ .
ತುಂಟ ಗಣಪನ ಹಾಡು ಚೆಂದವಿದೆ
ತುಂಬಾ ಅದ್ಭುತ ಭಾವಾಭಿನಯ, ಮೇಡಂ
ನಿಮ್ಮ ಅಭಿನಯ ನೋಡುತ್ತಿದ್ದರೆ ಬೇರೇನು ತಲೆಯ ಒಳಗೆ ಹೋಗೋದೆ ಇಲ್ಲ ಮೇಡಂ,ನಿಜವಾಗ್ಲು.ಇಷ್ಟರಲ್ಲೆ ನಿಮ್ಮ ಅಭಿನಯಕ್ಕೆ ಮಾರುಹೋಗುವ ನಿರ್ಮಾಪಕರು ಯಾರಾದ್ರು ಖಂಡಿತವಾಗಿ ನಿಮಗೆ ಚಲನಚಿತ್ರಗಳಲ್ಲಿ ಯಾವುದಾದರೂ ಒಂದು ಪಾತ್ರ ಕೊಡುವುದು ಗ್ಯಾರಂಟಿ ಎಂದು ನನ್ನ ಮನಸ್ಸು ಹೇಳುತ್ತಿದೆ ಮೇಡಂ.
Gave .... Kantara
Bhala chennagi Heliddiri action chennagi madiddiri nana hesaru anuradha
Super ga padaru with expressions madam
ತುಂಬಾ ಚೆನ್ನಾಗಿದೆ ಹಾಡು💛
కన్నడ తెలుగుకి ఎంత దగ్గరగా ఉన్న మిమ్మల్ని చూస్తుంటే కన్నడ కూడా పూర్తిగా నేర్చుకోవాలి అని అనిపిస్తుంది
Super medam thumba Changi Ede.
കുറച്ചു കാലമായി കണ്ടിട്ട്... Love your songs..... ❤️❤️❤️🙏🙏
ಅಭಿನಯ ಶಾರದೆ...
ಸುಂದರ ಸಾಹಿತ್ಯ ... ಮಧುರವಾದ ಹಾಡುಗಾರಿಕೆ ... ಚೆನ್ನಾಗಿ ಮೂಡಿಬಂದಿದೆ..
ತುಂಬಾ ಚೆನ್ನಾಗಿದೆ ಹಾಡು 💛❤️
Your acting supper madam continue your profession
Super super super 👏👏👏
ಮುಂದಿನ ಪೀಳಿಗೆಗೆ ನಮ್ಮ ಸಂಪ್ರದಾಯಬದ್ಧವಾದ ವಿಚಾರಗಳು ಬಹುಮುಖ್ಯವಾಗುತ್ತದೆ ಹೀಗೆ ನಿಮ್ಮ ವಿಚಾರ ದಾರೆಗಳು ಸರ್ವರನ್ನು ಮುಟ್ಟುವಂತಆಗಲಿ🙏🚩
Channagi artha madi saral rupadali acting Maadi Hasan mukhi Yagi hadu hadtira madam l like you madam
Aananda abhinaya sharade 🙏
ನಿಮ್ಮ ಅಭಿನಯ ನಂಗೆ ತುಂಬಾ ಇಷ್ಟ ಆಯ್ತು ಮೇಡಮ್ ಜೊತೆಗೆ ನಾನು ನಟನೆ ಹೇಳಿಕೊಡುವ ಮಾಸ್ಟರ್ ,,, ಕೆಲವು ಹಾವ ಭಾವ ,,, ತುಂಬಾ ಚೆನ್ನಾಗಿ ಮೂಡಿ ಬಂದಿದೆ,,, ಈ ಸಾಂಗ್ ಅನ್ನು 15 ಬಾರಿ ಕೇಳಿದ್ದೀನಿ ಇನ್ನೂ ಮುಂದೆ ನನ್ನ ಮಗನಿಗೂ ಹೇಳಿಕೊಡುತ್ತೇನೆ ಮೇಡಮ್ ಒಳ್ಳೆಯದಾಗಲಿ,,,,
ನೋಡಿ ಮೇಡಂ ಎರಡು ವರ್ಷದ ಹಿಂದೆ ಕಾಮೆಂಟ್ ಮಾಡಿದ್ದೆ ಆದರೆ ಇವಾಗ ನಿಮ್ಮ ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶ ಬಂತು ಪೃಥ್ವಿ ಅಂಬರ್ ಸರ್ ಜೊತೆ ನೀವು ರಾಜಕೀಯ ಮಹಿಳೆ ಆಗಿ ನಟಿಸುವಾಗ ಗುಂಡ್ಲು ಪೇಟೆ ಯಲ್ಲಿ 10 ದಿನ ಸಿನಿಮಾ ಶೂಟಿಂಗ್ ಕೆಲಸ ಮಾಡಿದ್ದೇನೆ ಖುಷಿಯಾಯ್ತು ಮೇಡಮ್
Super song Akka
Wow.....amazing reactions with singing....I have never seen this kind of reaction mixing in singing....
ಎಂತಹ ಅಭಿನಯ ನಿಮ್ಮದು feerless hats off 🙏
Jai ganesha. Nimage sadaa vinyaka vijnatha prapthirasthu
Very nice mam ur express is too good
ನಿಮ್ಮ ಎಲ್ಲಾ ಈ ರೀತಿಯ ಪ್ರಯತ್ನಗಳು ಯಶಸ್ವಿಯಾಗಲಿ, ಶುಭಾಶಯಗಳು 💐💐💯🙏
Amazing Manasi mam Nemmage Nevve sati
ನಿಮ್ಮ ಎಲ್ಲಾ ಹಾಡುಗಳು ,ಅಭಿನಯ ತುಂಬಾ ಸುಂದರವಾಗಿವೆ, ನನ್ನ ಮೊಮ್ಮಗಳಿಗೆ ತೋರಿಸಿದೆ ತುಂಬಾ ಖುಷಿಪಟ್ಲು 👌👌🙏
మాకు కన్నడ భాష రాకపోయినా subtitles తో అర్థం చేసుకుంటున్నాం .... Thanks for subtitles ....
మీకు వినాయక చవితి శుభాకాంక్షలు 🙏🙏🙏
జయ గణప... విజ్ఞ నివారక ... జయ గణప 🙏
Very beautiful Madam I really love this song it is very nice 👌👌👌👌👌👌👌👌👌👌👌
ಸೂಪರ್ ಮೇಡಂ ಲವ್ ಯುವರ್ ಆಕ್ಟಿಂಗ್ ಆಂಡ್ song
15 days enda Mind ge hevy stress ettu but nimma Video nodidmele Mind free aytu thank you madam
Thank you. Nimma yella kasta doora aagli yendu prarthisuve
@@ManasiSudhir Thank you so much for wonderful guiding me 💐💐💐
@@ManasiSudhir Nimagu Kuda Nanna aradya daiva Divyatriyarada Sri Ramakrishna paramahamsa Sri Sharada DEVI Swami Vivekananda ru 100 varsha ayassu arogya kodli Anta japisuttene madam.💐💐💐
ಮತ್ತೊಂದು ಸುಂದರ, ಮನಸೆಳೆವ ಭಾವಾಭಿನಯದ ಪ್ರಸ್ತುತಿ 👌👌👌💐💐❤️🙏
- ನಯನ ಬಜಕೂಡ್ಲು
Supper madam ur voice
Super song mam ur voice is very nice
Super and excellent Medam songs
Super 🎵🎵🎵🎵
Congratulations on kantara success. I liked your raw performance 👌
Hi Manasi garu iam from Nellore, ap. Jai ganesh maharaj.
Akka super 😃💯🙏🌹👌
Woow beautiful song Ma'am 👍acting superb 👏👏I'm clean bold
Tumba chanagede nimma expression
ಎಷ್ಟು ಸುಂದರವಾದ ಅಭಿನಯ 🙏👍
Nimma abhinayakke nanu tumba chiraruni agiddene🙏🙏
ನಿಮ್ಮ ಹಾಡುವ ಶೈಲಿ ಮತ್ತು ನಿಮ್ಮ ನಟನೆ ಒಳ್ಳೆ ಅದ್ಭುತ ಅನುಭವ ಮೇಡಂ 🥰🥰🥰👍👍👍👍👍👍👍👍👍👍👍👍💐💐💐💐💐💐💐💐💐💐💐💐💐💐🙏🙏🙏💐💐💐💐💐💐💐🙏🙏🙏
ನಿಮ್ಮ ಹಾಡಿಗಿಂತ ನಿಮ್ಮ ಯಾಕ್ಟಟಿಂಗ್ ನೋಡೋದೆ ಚೆನ್ನ.
Wonderful mam. God bless you
Hearts filled with devotion & Joy to hear this on Ganesh Chaturthi....language isn't a barrier to enjoy great singing and music .. చాలా బాగా పాడారు మానసి సుధీర్ గారు.... 🙏🙏🙏
👌🙏🤲
ಸೂಪರ್ ಆಕ್ಟಿಂಗ್ ಮೇಡಂ ನಿಮ್ಮ ಚಾನೆಲ್ ಯಾವಾಗಲೂ ನೋಡುತ್ತೇನೆ ನಾನು ನಿಮ್ಮ ಅಭಿಮಾನಿ 👍👍👍👍👍
Super song sister
thumba chennagitthu nim hadu expressen👌
Super ur dressing sence and kannada arthavattagi haduvadu super namaskar nimage madam
Super madam I am your fan
Nice one
Very nice mdm, lovely 👍👍🙏👑💥💪
🥰🥰🥰super
Awesome voice
And acting also superb God bless you
Super mamm 👌👌
SuperSay bee upper
Very nice song and sound
Super super
ವಾವ್ ಅಧ್ಭುತ ಅಭಿನಯ ಮೇಡಂ god bless
👌👌👍👍
ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಮೇಡಂ ಶುಭವಾಗಲಿ ಮೇಡಂ
Super song and acting
Expression queen 👑👑 super mam
ಇಂಪಾದ ನಿಮ್ಮ ಧ್ವನಿಯಲ್ಲಿ ಮತ್ತು ಹಾವಭಾವ ತುಂಬಾ ಚೆನ್ನಾಗಿದೆ, ಹೀಗೆ ಮುಂದುವರಿಯಲಿ ನಿಮ್ಮ ಪ್ರಯಾಣ 💐💐💐💐👸
ನಿಮ್ಮ ಹಾಡು ಅಭಿನಯ ಚನ್ನಾಗಿ ಮೂಡಿ ಬಂದಿದೆ ತುಂಬಾ ಧನ್ಯವಾದಗಳು ನಿಮಗೆ
ಮೂಷಿಕ ವಾಹನ ಮೋದಕ ಹಸ್ತ ಚಾಮರ ಕರ್ಣ ವಿಳಂಬಿತ ಸೂತ್ರ ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಶಕ ಪಾದ
ನಮಸ್ತೆ ನಮಸ್ತೆ ನಮಸ್ತೆ ನಮಃ ❤️🙏 ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 💐🙏
Extraordinary expressions. None can match you. Vandanegalu.
ಸೂಪರ್ ಮೇಡಮ್.
మీ ముఖాభినయం, మీ గాత్రం చాలా చాలా బాగుంది
Very nice song
👌👌🙏 ನಿಮಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು
Am here after KANTARA.... 🥰🥰🥰🥰🥰🥰🥰 Malayali from bangalore
Super mam 👌👌👌👏👏👏🙏🙏
Nice1.....
Super madam nice voice
Very lively presentation as always!
mam your action is super☺☺
Super Madom
Sandeepa ❤❤. Super
ನಿಮ್ಮ ಹಾಡು ಕೇಳಲು ಇoಪಾಗಿದೆ ಮೇಡಂ ನಾನು ನಿಮ್ಮ ಅಭಿಮಾನಿ ಧನ್ಯವಾದಗಳು 🌹
ನಿಮ್ಮ ಅಭಿನಯ ಅಮೋಘ 🙏🙏❤️👌👌ನಿಮ್ಮನ್ನು ನೋಡುವುದೇ ಒಂದು ಖುಷಿ
Spr mam.....
Very good singing and expressions.👌
I love your all song
V.nice
ನಿಮ್ಮ ಭಾವಭಿನಯ ಮತ್ತು ನಿಮ್ಮ ಸುಮಧುರ ಕಂಠ ತುಂಬಾ ಚೆನ್ನಾಗಿದೆ👌🙏👌
👌👌 Song ri Medam