ಉಪಕಾರ ಮಾಡುವುದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ (ಜ್ಞಾನೋಕ್ತಿಗಳು ) ನಮಸ್ತೆ ಮೇಡಮ್ ನಿಮ್ಮ ಅಭಿನಯದಿಂದ ಎಷ್ಟೋ ಮಕ್ಕಳಿಗೆ ಪ್ರಯೋಜನವಾಗಿದೆ ಧನ್ಯವಾದಗಳು 🙏🏼
I like such short, dynamic, simple songs. It is very rare & attractive for child age group. Thanks for giving this song. We expect such more songs. 💐Happy Dasara💐
Good expression mam... You are a amazing teacher, mother, singer, dancer.... Multitalented.... Lets all your dreams come true... Continue with your videos and be motivated women to evryone... Hands off too ur profession...👍🙏👏👏👏
ತುಂಬಾ ಧನ್ಯವಾದಗಳು ಮೇಡಂ ..ನೀವು ಹೇಳಿದ ಈ ಹಾಡನ್ನು ನಮ್ಮ ಮಗಳು ಶಾಲೆಯ ಕಾಂಪಿಟೇಷನ್ ನಲ್ಲಿ ಆಡಿ ದ್ವಿತೀಯ ಬಹುಮಾನ ಪಡೆದಿದ್ದಾಳೆ ತುಂಬಾನೇ ಧನ್ಯವಾದಗಳು ಮೇಡಂ ....
ಅಚ್ಚ ಕನ್ನಡತಿಯ ಸುಂದರ ಭಾವನೆಗಳು.. ಮುಂದುವರೆಸಿ ಈ ನಿಮ್ಮ ನಮ್ಮ ಸಂಸ್ಕೃತಿಯ ಆಟಗಳನ್ನು..
ಬಹಳ ಸುಂದರವಾಗಿ ಕಾಣುತ್ತದೆ.👌🏼
ಮೇಡಂ ಚೆನ್ನಾಗಿ ಮೂಡಿಬಂದಿದೆ. ಈ ವಿಡಿಯೋದಲ್ಲಿ ನಮ್ಮ ಗುರುಗಳಾದ ಶ್ರೀ ಮುರಳೀಧರ ಉಪಾಧ್ಯಾಯರ ಧ್ವನಿ ಕೇಳಿ ಖುಷಿ ಆಯ್ತು ಮೇಡಂ. ಗುರುಗಳಿಗೆ ಪ್ರೀತಿ ಪೂರ್ವಕ ನಮಸ್ಕಾರಗಳು. ನಿಮಗೂ ಸಹ.
Alla Adu Nanna husband Sudhir Rao dhvani. Thank you very much
I don't understand Kannada, but I understood the story, thanks to your facial expressions. Great!
ನಿಮ್ಮಂಥ ಪ್ರತಿಭಾವಂತರಿಂದ ನಮ್ಮ ಕನ್ನಡ ಭಾಷೆ ಸಂಸ್ಕೃತಿಗೆ ಒಂದು ಮೆರುಗು
ಉಪಕಾರ ಮಾಡುವುದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು
ತಪ್ಪಿಸಬೇಡ (ಜ್ಞಾನೋಕ್ತಿಗಳು )
ನಮಸ್ತೆ ಮೇಡಮ್
ನಿಮ್ಮ ಅಭಿನಯದಿಂದ ಎಷ್ಟೋ ಮಕ್ಕಳಿಗೆ ಪ್ರಯೋಜನವಾಗಿದೆ
ಧನ್ಯವಾದಗಳು 🙏🏼
Am big fan of you madam ..
Superb presentation...
Yenthaha adubuthavada haadugarikeya reethiya natane ......
Nimma yella videos nodidini madam ...stay blessed ...continue madi eege ...alavu reethiya kathegalannu haadina mulaka thilisi namgu ....
Namma Kannada dali haadthiralla yestuchanda
ಮಕ್ಕಳಿಗೆ ಬೋಧನೆ ಮಾಡುವಾಗ ನಿಮ್ಮ ಇಂತಹ ಪದ್ಯ ಗಾಯನವನ್ನು ಕೇಳಿಸಲು ಅನುಕೂಲಕರವಾಗಿದೆ. ಧನ್ಯವಾದಗಳು ಮೇಡಂ 🙏
ಸೂಪರ್ ಅಕ್ಕಾ ಬಹಳ ಸೊಗಸಾಗಿ ಮೂಡಿ ಬಂದು ಕಣ್ಮನ ಸೆಳೆದಿದೆ
Super madam nanu first time nodthaedene video is super
Best Teacher in Karnataka state
ಚೆನ್ನಾಗಿತ್ತು ,,,
ನಾವು ಕೂಡ ಬರ್ತೀವಿ ಮದುವೆಗೆ,,,, ನಡಿಯಿರಿ ಹೋಗೋಣ ,,,, ಬೇಗ ಬೇಗ
ತುಂಬಾ ಚನ್ನಾಗಿ ಹಾಡಿದಿರಿ ಮೇಡಂ ಸುಮಧುರವಾದ ಕಂಠ 💐
Namasthe Mam 🙏nanu bahumaka prathibe Rashmitha Acharya 🙏🙏😊Super mam nimma expression thumba eshta aythu hageye..... Katheyannu kavana roopadalli thanda nimma shailige 👏👏👏savira chappale 😊😊🙏🙏
Nanege idu thumbha ishta aithu super
ಈ ಬಾರಿ ಸಾಷ್ಟಾಂಗ ಪ್ರಣಾಮಗಳು....
ಮುಂದಿನ ಹಾಡನ್ನು ಎದುರು ನೋಡುತ್ತಿದ್ದೇನೆ.
😀😀😀😀😀😀😀😀😍😍😍😍😍😍👬👭🙏👪👍💅💚💛💙💕💖💗💙💚💛💜💝
Hello mam you are very excellent in expressing situations . hats off to you mam God bless you
ನಿಮ್ಮ ವಿಶಿಷ್ಟ ಧ್ವನಿ,ಕೌಶಲಪೂರ್ಣ ಆಂಗಿಕ ಅಭಿನಯ ಅದ್ವಿತೀಯ ಸಂಗಮಕೆ ನಮೋ ನಮಃ 🙏💐
2€×€!amtawgmgw😁
ನಿಜವಾಗಿ ನಾನು ನಿಮ್ಮ ಅಭಿಮಾನಿ. ತುಂಬಾ ಸೊಗಸಾದ ಕಪದ್ಯ ವಾಚಿಕಾಭಿನಯ.
ಸರಸ್ವತಿ ರಾಜವಾಡೆಯವರ ನೆನಪಿನೊಂದಿಗೆ ನಿಮ್ಮ ಅಭಿನಯ ಹಾಡುಗಾರಿಕೆ ತುಂಬಾ ಸೊಗಸಾಗಿತ್ತು.
ಬಹಳ ಚಂದವಾಗಿ ಕಥೆ ಹೇಳ್ತೀರಿ ಮೇಡಂ. ಅದು ಅಭಿನಯದ ಜೊತೆಗೆ ಇನ್ನು ಹೆಚ್ಚು ಅರ್ಥ ಪೂರ್ಣ ಹಾಗೂ ಪ್ರಭಾವ ಬೀರುತ್ತದೆ.
Extraordinary mam 👌👌👌
ಈ ದೇಶದ ಅತ್ಯುನ್ನತ ಅದ್ಭುತ ಕಲಾವಿದೆ ನೀವು ,,ನಿಮ್ಮ ಕಲೆಗೆ ಯಾರು ಸರಿಸಾಟಿ ಇಲ್ಲ ನಿಮ್ಮ ಮುಖದ ಮುಗುಳು ನಗೆಯ ನಟನೆ ಬಲು ಚಂದ,,,,
It's very very buety full ,,iam Big Big fan of yours ಮೇಡಂ
Superb maam
Kamalakka..😍
ಅಕ್ಕೋ.. ಇಷ್ಟು ದಿವಸ ಎಲ್ಲಿದ್ಯವ್ವ.. ತುಂಬಾ ಚೆನ್ನಾಗಿದೆ..
ಅಕ್ಕ ನೀವು ಕನ್ನಡದ ಆಸ್ತಿ..
Thanks maam ... very confused that meaning now we got it dhanyavadagalu
Great lady n i like to see her expression
👍Wow so buatifull acting 👏🏻👏🏻👏🏻😊👍✨
Please do much more such videos...kids love it very much❤ please do it...please...
మీ అభినయం చాలా బాగుంటుంది, నేను చూసిన మీ మొదటి వీడియో allfabates super 🙏
Tumba channag ittu 👌👌👌👌👌👌
You have great expression Akka, u r The best
I like such short, dynamic, simple songs. It is very rare & attractive for child age group. Thanks for giving this song. We expect such more songs. 💐Happy Dasara💐
💐💐🙏 ತುಂಬಾ ಸೊಗಸಾಗಿ ಹಾಡು ಹೇಳ್ತೀರಾ
👌👌👌 medam ennu hecchu abhinaya geethe post madi, nam makkilgu elkodtivi
STOP BEING SO CUTE 😀❤
ತುಂಬಾ ಚೆನ್ನಾಗಿ ನಟನೆ ಮಾಡ್ತೀರಾ
Your expression is very beautiful mam.💐
ಕಾಂತಾರ ಸೂಪರ್ ಅಕ್ಕ ❤️👌🏻👌🏻
Mam thumba chenagide nim ella video's
Good teaching lessons god blessed your family be happy your
Life
Beautiful expression, atyantha sundara👌
Love you in Kantara.. Outstanding performance 😍
Thumba chennagi bandide.. all'the best
Nimma videos nodidhaga namage balyada nenapu aaguthe😍
ಬಾಲ್ಯ ನೆನಪಾಯಿತು... ತುಂಬಾ ಚೆನ್ನಾಗಿದೆ
Wow... you are just amazing mam hats off your expressions 😚👌👌👌👌👏👏👏👏👏👏
Very nice song madam madam
Superb mam😃😃
Well performed in Kanthara. Congratulations 👏👏👏
Good tichr butifull ಸಂದೇಶ್ 🙏🙏🙏💞❤️
My kid is addicted to your song and expressions. Awesome 🎉🎉
Nimma mukha bhavane hadige takkante maduvudannu nodi tumba khushi agta ide... Ide riti TH-cam payana sagali...
Idu nanna ashaya....
Super se uper 👌👌
Good expression mam... You are a amazing teacher, mother, singer, dancer.... Multitalented.... Lets all your dreams come true... Continue with your videos and be motivated women to evryone... Hands off too ur profession...👍🙏👏👏👏
Expressions are very expressive..
Excellent expression 👌 👏 😄
Fantastic 👌👏👏👏🙏😄
Thank you so much mam
I show ur videos to my sister to teach her kannada lessons
ಹಾವಭಾವಗಳು ಸೂಪರ್👌
Super mem 😊
Super madam Nim expression nange tumba eshta....
Superb help full for children thank u
ನಿಮ್ಮ ವಿಡಿಯೋ ಬಹಳ ಚೆನ್ನಾಗಿರತ್ತೆ
It was very useful for me to teach my daughter subtitles also helped me
Good expression mam.
ಸುಪರ್🙏
Awesome
ತುಂಬಾ ಚೆನ್ನಾಗಿದೆ
Fabolous madam
Super expression and super song
Amazing madam your spirit is more good
What a super facial expression!Hats off madam
Super wow 👍😀😀😲
Sooper mam.
Beautiful story 💖💐💖
Omg...u r truly so expressive..
Wow entha chanda madi hadiddira Manasi yavare 👏🥰
Good.and
Excellent
ಸೂಪರ್ ಮೇಡಂ ನಿಮ್ಮ ಮುಖದ ಎಕ್ಸ್ಪ್ರೆಶನ್ಸ್ ತುಂಬಾ ಇಷ್ಟ ಆಗುತ್ತೆ😊ತುಂಬಾ ಒಳ್ಳೆ ಸ್ಟೋರಿ
Kavya madam story alla adhu. Adhu song adhu
@@gururaj5987 hmm sir song adru ondu story thara nange annisthu adakke helde sir
Wonderful
Super mam keep it up.... 🙏🙏🙏
Ossum madam
Your expressions are simply extraordinary.
Spr ❤
.manasi madam nimma expresion tumba chennagide makkalige esta agide
Nice ❤
Soooper Manasi.....❤🎉.My Best Wishes to do more more such good work which develops Indian Culture among kids
ನಿಮ್ಮ ಓವರ್ ಆ್ಯಕ್ಟಿಂಗ್ ಒಳ್ಳೆದಾಗ್ತದೆ
ಹೌದು ಮಕ್ಕಳಿಗೆ....
ನಮಸ್ತೆ mam, ಸುರಭಿ ಅವರಿಗೆ ಅಷ್ಟೊಂದು ಧೈರ್ಯ ಹೇಗೆ ತುಂಬಿರಿ, ನನ್ ಮಗಳು ಈಗ 8 years , ನಿಮ್ ಹಾಡು ಅಂದ್ರೆ ತುಂಬಾ ಇಷ್ಟ.......
ಏ
Very nice
Super super super
ಮಧ್ಯಾನ ದ ಶುಭಾಷಯಗಳು mam, ಸುರಭಿ ಅವರ ಚಾನೆಲ್ name ಬೇಕಾಗಿತ್ತು.......
Avalige separate channel illa
Super mam..your expressions and voice..
You are simply super what a talent ma'am 👌
Super
👏👏👏👏👍👍👌👌👌
👌👌👌 mam
Expressions looks cute more than song..