Hari Vittal vittal jai Vittala | ಹರಿ ವಿಠಲ ವಿಠಲ ಜೈ ವಿಠಲ | M.S Giridhar And Vasuda G
ฝัง
- เผยแพร่เมื่อ 2 ต.ค. 2024
- Music Doorway For All Music Lovers, Artists And Budding Talents
ದೀನ ಬಾಂಧವ ಭಕ್ತ ಪೋಷಕ
ಪಾಂಡುರಂಗ ಹರಿ ವಿಠಲ
ವಿಠಲ ವಿಠಲ ಜೈ ವಿಠಲ
ಹರಿ ವಿಠಲ ವಿಠಲ ಜೈ ವಿಠಲ
ದೀನ ಬಾಂಧವ ಭಕ್ತ ಪೋಷಕ
ಪಾಂಡುರಂಗ ಹರಿ ವಿಠಲ
ವಿಠಲ ವಿಠಲ ಜೈ ವಿಠಲ
ಹರಿ ವಿಠಲ ವಿಠಲ ಜೈ ವಿಠಲ
ಭಜರೆ ಮಾನಸ ವಿಠಲಮ್ ವಿಶ್ವ ವಿಷ್ಣು ರೂಪಮ್
ಕೃಷ್ಣ ದಾಮೋದರಂ ರುಕ್ಮಿಣಿ ವಲ್ಲಭಮ್
ಪಂಡರಿನಾಥ ಕಮಲಾಕಾಂತ ಶ್ರೀಹರಿ ವಿಠಲ
ವಿಠಲ ವಿಠಲ ಜೈ ವಿಠಲ
ಹರಿ ವಿಠಲ ವಿಠಲ ಜೈ ವಿಠಲ
ಭಜರೆ ಮಾನಸ ಮಾಧವಂ ಮುರಳಿ ಮೋಹನಂ
ವೀರ ವೆಂಕಟೇಶಂ ಪದ್ಮಿನೀ ವಲ್ಲಭಂ
ಸರಸಿಜ ನಯನ ನಂದ ನಂದನ ವಿಜಯಾ ವಿಠಲ
ಹರಿ ವಿಠಲ ವಿಠಲ ಜೈ ವಿಠಲ
ದೀನ ಬಾಂಧವ ಭಕ್ತ ಪೋಷಕ
ಪಾಂಡುರಂಗ ಹರಿ ವಿಠಲ
ನಿಮ್ಮ ಪಾಂಡುರಂಗನ ಭಜನೆ ನನಗೆ ತುಂಬಾ ಇಷ್ಟ ವಾಗಿದೆ.ನಾನುಕೂಡ ಪಾಂಡುರಂಗನ ಬಕ್ತನುಹೌದು ನಾನು ಪಾಂಡುರಂಗನ ಮಾಲೆಹಾಕಿದ್ದೇನೆ ಪ್ರತಿದಿನ ಪೂಜಿಸುತ್ತೇನೆ.ಈಭಜನೆ ಪ್ರತಿದಿನ ಕೇಳುತ್ತೇನೆ.ಈಭಜನೆ ಹಾಡಿದ ತಮಗೆ ನನ್ನ ಅಬಿನಂದನೆ.
🎉❤😢🎉❤😊😅
ಶ್ರೀ ಪಾಂಡುರಂಗ ವಿಠ್ಠಲ ಸ್ವಾಮಿ ನಮೋ q
You tube ಲ್ಲಿ ನಿಮ್ಮ ಭಜನೆ ನೋಡುವುದು, ಕೇಳುವುದು ನಮ್ಮ
ಸೌಭಾಗ್ಯ!
Tq u so much for this devotional song🙏🙏🙏
Manasige muda koduva bhakthi purvaka hadu.
sir Ramadyana ನಿರತ ,ಮತ್ತು ವಿಠಲ ವಿಠಲ ಈ ಹಾಡಿಗೆ ಹಾರ್ಮೋನಿಯಂ ನಲ್ಲಿ nidisalu ಸ್ವರ ಹಾಕಿ koduttira sir
yes why not
This song takes us to Pandarpur, Thanks sir for giving beautiful and soul singing song
v dab
ಹರಿ ವಿಠ್ಠಲ ಸೂಪರ್ ಭಜನೆ ಸರ್ 🙏🏻🙏🏻🙏🏻
ಪಂಡರಿನಾಥ, ಕಮಲಕಾಂತ ವಿಠ್ಠಲನ ಕೃಪೆ Music House ನ ಗಾಯಕರಿಗೆ ಹಾಗೂ ತಾಂತ್ರಿಕ ವರ್ಗದವರಿಗೂ ಸಿಗಲಿ.
🙏🙏
Nanna gurugala magalu aliyanige namaskaragalu
Sir 🙏, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಎಷ್ಟೋ ಜನರ ಮನಸ್ಸಿಗೆ ಭಕ್ತಿಯ ಸುಧೆ ಹರಿಸಿದ ನಿಮಗೆ ಹೃತ್ಪೂರ್ವಕ ಅನಂತ ವಂದನೆಗಳು sir 🙏🙏
ಧನ್ಯವಾದಗಳು
Oleehaa$it-uombadanayavadagalu
Super madam and sir
One of the best gift.... Thank you music house....
Sagta,nthrdrna,batrga,alrbdkuhsngbku,samntale,arndna,egnparstendra,bmltdle,alrgugtu,baktel,danvla,bktanmamlndsbga,namdrbla,
🙏🙏🙇♀️🙇
Nimma dwniyalle vittal edane
U tube Alli nimma nama sankeerthane keluva yoga nammadhu sir from Udaya thabla artist bajal jalligudda Mangalore
Beautiful sir 🙏🙏🙏🙏🙏
ಆತ್ಮೋನ್ನತಿಗೆ ಭಕ್ತಿಯ ಪರಾಕಾಷ್ಠೆ.🙏🙏
ಹರಿಭಕ್ತರಿಗೆ ಹೃತ್ಪೂರ್ವಕ ವಂದನೆಗಳು.🙏🙏🙏
Giriyanna iren mast samaya bokka att years bokka tooyini. Kushi aand 🙏 nenap unde???
Dhumbu lekane yedde voice 🙏🙏🙏
Super singing sir
Soooperb sir🌺
Super song😀😁
Rt
oo
sir ಈ ಹಾಡು ತುಂಬಾ ಚನ್ನಾಗಿದೆ ಹಾಕಿದ್ದೀರಿ ದಯವಿಟ್ಟು ಇದನ್ನು ಹಾರ್ಮೋನಿಯಂ notes ಹಾಕಿ helikoduttira sir
Song
Scale : C
ರಿ1 ಗ1 ಮ2 ದ1 ನಿ1
ಸ ರಿ2 ಗ2 ಮ1 ಪ ದ2 ನಿ2 ಸ
ರಾಗ : ಚಾರುಕೇಶಿ ತಾಳ:ಏಕತಾಳ
ಪಪಪಪಪಪಮಮ ಪಪಪಾ,,ಗಮ|ದದದದದದಮಮ ಪಪಸಾ .||
ವಿಠಲ ವಿಠಲ ಜೈ ವಿಠಲ ಹರಿ | ವಿಠಲ ವಿಠಲ ಜೈ ವಿಠಲ ||
ಸಾಸಸಾರಿಗರಿ ನೀನಿನೀಸರಿಸ|ಮಾಮಮಾನಿದಪ ಪಪಾಪ||
ದೀನಬಾಂಧವ ಭಕ್ತಪೋಷಕ|ಪಾಂಡುರಂಗಹರಿವಿಠಲ||
ಗಗಗಾಗಾಗಮ ಪಾ,ಮಗಗರೀ| ರೀರಿರೀರಿಪಮ ಗ ರಿಸ||
ಭಜರೇಮಾನಸ ವಿಠಲಂ| ವಿಶ್ವವಿಷ್ಣುರೂಪಂ||
ಪಾಪಪಾಪಾದ ನೀ | ಮಾಮಮಾನಿದಪ ಪಪಪಾ ||
ಕೃಷ್ಣದಾಮೋದರಂ | ರುಕ್ಮಿಣೀವಲ್ಲಭಂ ||
ಸಾಸಸಾರೀಸ ನಿನಿನೀ,ಸಾನಿ | ಮಾಮಮಾನೀದ ಪಾ ||
ಪಂಢರೀನಾಥ ಕಮಲಾಕಾಂತ | ಶ್ರೀಹರಿ ವಿಠಲ
ಭಜರೇ ಮಾನಸ ಮಾಧವಂ | ಮುರಲಿ ಮೋಹನಂ||
ವೀರವೆಂಕಟೇಶಂ | ಪದ್ಮಿನೀವಲ್ಲಭಂ ||
ಸರಸಿಜನಯನ ನನ್ನಿಂದ | ವಿಜಯವಿಠಲ ||
Vittala
🙏👌👌👌👌
Thanks
Thanks for this apportunity
Very melodious and heart touching singing by Giridhar and Vasudha, interspersed with beautiful harmonium rendition. God bless you both.
ಅಣ್ಣ ಅಕ್ಕ ನಿಮಗಿದೋ ಇಲ್ಲಿಂದಲೇ ನಮಸ್ಕಾರ. ವಿಠಲನ ನಾಮ ಸ್ಮರಣೆನಿರಂತರವಾಗಿ ಹೀಗೆ ನಡೆಯಲಿ ವಿಠಲ ನಿಮ್ಮೊಳಗೆ ಹೀಗೆ ಕೂತು ಹಾಡಿಸಲಿ .🙏🙏🙏
Very nice
🙏🙏🙏ಓಂ ವಿಠಲ್ ವಿಠಲ್ ವಿಠಲ!!! ಹರಿ ಓಂ ವಿಠ್ಠಲ !!
can i hv lyrics in tamil or english pl
We will try to give title. Thank you for your concern
ಭಕ್ತಿಪೂರ್ಣ ಅದ್ಬುತ ಗಾಯನ .
ಸೂಪರ್ ಇಂತಹ ಸರಳ ಹಾಡು ಇದ್ದರೆ ಹೇಳಿ koduttira sir 🙏
🙏🙏👍👍
Melodious voice sir👌
Nice keep it up
Please give the lyrics sir i
SUPER VOICE SIR🙏🙏🙏
🇦🇴🇦🇱
🙏🙏 Super Bhajan sweet voice keep it up
🙏🙏🙏
thank you madam, thank you for your appreciation
ಸರ್ ನೀವು ಮತ್ತು ವಸುಧಾ ಮತ್ತು ಪಂಗಡದವರು ಹಾಡಿದ ಹರಿ ವಿಠ್ಠಲ ವಿಠ್ಠಲ ಜೈ ವಿಠ್ಠಲ ತುಂಬಾ ಮಧುರವಾಗಿ ಮೂಡಿಬಂದಿದೆ. 🙏🙏 ಗೀತಾ ಭಟ್,, ಮಂಗಳೂರು..
Thank you
🙏🙏👌🏻
Shree panduranga hari vittal🙏🙏🙏💐💐💐🌹🌹🌹
X leant
🎉
Super song sir
Mast bhajan super.....rb
lyrics kodi pls.
Description box ನಲ್ಲಿ ಹಾಕಲಾಗುವುದು
ಮ್ಯೂಸಿಕ್ ಹೌಸ್ ನ ಹಾಡುಗಳನ್ನು ನೀವೂ ಕೇಳಿ ಆನಂದಿಸಿ, ಸ್ನೇಹಿತರು, ಹಿತೈಷಿಗಳಿಗೂ ಶೇರ್ ಮಾಡಿ
Sprr sir
Very Nice
Sumaduravagide jai vittal🙏
suuuper song thank u so much
ಧನ್ಯವಾದಗಳು
Feel like listening it again and again ,lot of pathos in this song , very cleansing 🙏
Very very super song
ಧನ್ಯವಾದಗಳು
Very soothing sir super
pls lyrics kodi.
ಸಾಹಿತ್ಯವನ್ನು discription box ನಲ್ಲಿ ನೀಡಲಾಗಿದೆ
🙏🙏🙏🙏🙏
Supppr
Yava ragh dallide sir
ಚಾರುಕೇಶಿ
Supergaayaanasir ir😊
🙏🙏🙏👏👏👏👌👌👌
To enter to your FAN CLUB this is THE BEST to hear & enjoy with cinematic visualisation Sir.
ooo
👌🏻👌🏻🙏
Jai Vittala ...melodious voice
Beautiful melodious song, harmonium adding more bhava for the song Jai hari vittala 🙏
Exlent voice sir
Hari vittala vittala hari vittala 🙏🏻🙏🏻🙏🏻🙏🏻 super maama ❤️
Sairam sir, just remembered those days when we used to wait to listen to this bhajan at sai mandir...
sairam