ನಾನು ಚಿಕ್ಕವನು ಇದ್ದಾಗ ಅಜ್ಜಿ ಮನೆಯಲ್ಲಿ ಹೋರಿಗಳನ್ನು ದನಗಳನ್ನು ಈ ವಂಡಾರು ಕಂಬಳಕ್ಕೆ ಹಿಂದಿನ ದಿನ ರಾತ್ರಿಯೇ ನಮ್ಮನ್ನ್ ಸೇರಿಸಿದಂತೆ ಎಲ್ಲರೂ ಹೋಗ್ತಾ ಇದ್ದೀವಿ ಆ ದಿನಗಳ ಅನುಭವ ರಸಭೂರಿತವಾಗಿತ್ತು. ಇಡೀ ಗದ್ದೆಗೆ ಒಂದು ಸುತ್ತು ಬೇಳ್ತೀಗೆ ಅಕ್ಕಿಯನ್ನು ಚೆಲ್ಲಿ ಸುತ್ತು ಬರುವಾಗ ಅಬ್ಬ ಮುಗಿತ್ತ ಅಂತ ಹೇಳ್ತಾ ಇದ್ದೀವಿ ಹಳೆ ಕಾಲ ಮನೆ ಹಬ್ಬ ತಿಂಡಿ ಎಲ್ಲವು ಎಷ್ಟು ಚೆಂದ ಇತ್ತು ಈಗನ ಮಕ್ಕಳಿಗೆ ಯಾವುದು ಇಲ್ಲ

❤❤ಕರಾವಳಿಯ ಸಂಸ್ಕೃತಿಯಲ್ಲಿ ಒಂದಾದ ಕಂಬಳದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದಕ್ಕಾಗಿ ತಮಗೆ ಧನ್ಯವಾದಗಳು ಆದೇಶ್ ಅಣ್ಣಾ❤❤🎉
Tq❤️😍😁
Super agidey god bless you maga Tulasi amma ಯಾವಗಲು ನಿಮ್ಮ ಮೇಲೆ ಯಾವಗಲು ದಯೆ ತೋರಲಿ ಮಗಾ
Tq so much 😍❤️
Super effort brother 🔥 🙏🏻 Sri Khetra vandaru
Tq❤️😁
thank you good effort
Tq❤️😍
Super ❤❤
Tq😍
ಕಂಬಳದ ವೀಡಿಯೋ ಮತ್ತು ಆಡಿಯೋ ಉತ್ತಮ ಕವರೇಜ್ ಧನ್ಯವಾದಗಳು ಅದೇಶ 💐💐
Tq😍❤️
ನಾನೂ ಒಮ್ಮೆ ಹೋಗಿದ್ದೆ
Super bro ❤🎉
ನಮ್ಮ ಕುಂದಾಪುರ ದ ಹೆಮ್ಮೆ..
❤❤❤❤❤
😁❤️
👌👍🙏
Nice
Thanks
Ennome ಯಾವಗ tm ಬರುತ್ತೆ ನೋಡ್ಬೇಕು ❤
👌
❤️
Nice
❤️
❤