ತುಂಬಾ ಧನ್ಯವಾದಗಳು ಅಕ್ಕಾ ಅಡುಗೆ ಮಾಡುವಾಗ ಪ್ರೀತಿಯಿಂದ ಮಾಡಿ ಯಾವಾಗಲು ಸೂಪರ್ ಆಗಿ ಬರುತ್ತೆ ಅಡುಗೆ ಮಾಡುತ್ತ ಮಾಡುತ್ತ ಕಲಿಯುವುದು ನೀವು ನಿರಂತರವಾಗಿ ಪ್ರಯತ್ನ ಮಾಡಿ ಅಕ್ಕಾ ಮಸ್ತ ಆಗಿ ಬರುತ್ತೆ ನಿಮಗೆ ಏನಾದರೂ ಸಮಸ್ಯೆ ಬಂದಾಗ ಕೇಳಿ ಅಕ್ಕಾ ಹೇಳಿ ಕೊಡುತ್ತೇನೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏🙏
ನಿಮ್ಮ ಅಮ್ಮನಿಗೆ ಒಂದು ಧನ್ಯವಾದ ಹೇಳಿ ಯಾಕೆಂದರೆ ನನ್ನ ವಿಡಿಯೋ ಮೇಲೆ ನೀವು ನಂಬಿಕೆ ಇಟ್ಟು ತಯಾರಿಸಲು ಯೋಚನೆ ಮಾಡಿದ್ದಕ್ಕೆ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ. ಧನ್ಯವಾದಗಳು🙏🙏🙏
ಸೂಪರ್ ತುಂಬಾ ಚೆನ್ನಾಗಿ ಮಾಡಿ ತೋರಿಸಿ ದಕ್ಕೆ ಧನ್ಯ ವಾದಗಳು
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Super tasty recipe 👌👌 sister channagi thoricikottiddera badanekayi ennegayi 👌😊
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಮೇಡಂ
CR Ed t
@Uttarq❤ knakarnatakaRecipes
ಸೂಪರ್ ಅಕ್ಕ ತುಂಬಾ ಚೆನ್ನಾಗಿ ಬದನೆಕಾಯಿ ಪಲ್ಯ ಮಾಡಿದಿರ
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
ತುಂಬಾ ರುಚಿಯಾಗಿದೆ. ಧನ್ಯವಾದಗಳು
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
ನೀವು ಅಡಿಗೆ ಮಾಡುವ ವಿಧಾನ ತುಂಬಾ ಚೆನ್ನಾಗಿದೆ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
Tasty.food.Karnataka.super.medum.ನಿಮ್ಮ. ವಿಭೂತಿಯ.ಬಹಳ.ಇಷ್ಟ
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
ಬದನಿಕಾಯಿ. ಸೂಪರ್ ಅಕ್ಕಾ
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
ಅಕ್ಕ ನಿಮ್ಮ ರೆಸಿಪಿ ತುಂಬಾ ಚೆನ್ನಾಗಿದೆ.
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Tumba chennagide adu uttarakarnataka style nanage rumba ista madam.
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
ತುಂಬಾ ಚೆನ್ನಾಗಿ ವಿವರಿಸುತ್ತಾ ಅಡಿಗೆ ತೋರಿಸಿದ್ದ ತಂಗಿ ಹೀಗೆ ಮುಂದುವರಿ
ದನ್ಯವಾದಗಳು ಅಕ್ಕಾ🙏🙏🙏🙏🙏🙏
ನನಗೆ ತುಂಬಾ ಇಷ್ಟವಾದದ್ದು ಈ ಯಣಗಾಯಿ ಬಾಳೆ ಚೊಲೊದಾಗಿ ತೋರಿಸಿ ಕೊಟ್ಟಿದ್ದೀರಿ ಧನ್ಯವಾದಗಳು
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ
ನಿಮ್ ಮಾತು ಚಂದ.... ನಿಮ್ ಅಡಿಗೆ ಇನ್ನು ಚಂದ ರೀ... 👌👌
ಧನ್ಯವಾದಗಳು ಸರ್ ನಿಮ್ಮ ಬೆಂಬಲ ಹೀಗೆ ಇರಲಿ ಸರ್🙏🙏🙏
Super sister thumbha chanda heli kodthira💐👌🤝
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
super akka badanekayi palya👌😋
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏
Badanekayi Ennegai super akka nivu tumba channagi kanataidira
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Super maa nivu thuba chanagi madi torisri maa god bless you 👍👍👍👍👍🥰❤️❤️😘
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಮೇಡಂ🙏🙏🙏🙏🙏
Pallya Super👌akka
ದನ್ಯವಾದಗಳು ಅಕ್ಕಾ🙏🙏🙏🙏
ನಿಮ್ಮ ರೆಸಿಪಿ ತುಂಬಾ ಚಂದ ಆಯಿತ್ರಿ
ಟೆಸ್ಟ್ ಚನಾಗೀಟ್ರಿ
ದನ್ಯವಾದಗಳು ಸರ್🙏🙏🙏
Super, brinjal Curry, your hands cooking
Uttar karnataka favorite items
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Badanekayi super nimma ella recipe Nanaga Bahala istari🙏🙏
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Ivatthu Nimma hair style chennagidhe. Badanekaayi indha yaavudhe dish maadudru chennagirutthe. I love Badanekaayi.
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
ನಿಮ್ಮ style ನಲ್ಲಿ ಇವತ್ತು ಪಲ್ಲೆ ಮಾಡಿದ್ದೆ.... ಮಸ್ತ ಆಯ್ತು ...thanks triveni🌹🌹
Badanekai.hanagai..joladarotti.namakade.tumba.femas👌supar..medam...agalakai.palle.nivu.yavatar.madodana.torisikodri.mareyabedi...dhanevadagalu🙏🙏🙏🙏🙏
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಖಂಡಿತ ಮುಂದೊಂದು ದಿನ ಹಾಗಲಕಾಯಿ ಪಲ್ಯ ಮಾಡಿ ತೋರಿಸುತ್ತೇನೆ ಸರ್🙏🙏🙏
ಸೂಪರ್ ಮೇಡಂ.ನಾನು ಮಾಡ್ತೀನಿ.ನೀವು ವಿವರಿಸೋದನ್ನ ಕೇಳಿಕ್ಕೆ ತುಂಬಾ ಖುಷಿ ಆಗ್ತದೆ.ಉತ್ತರ ಕರ್ನಾಟಕದ ಬಾಷೆ.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Thumba thumba chennagi akka😋😋😋😊😊😊😇😇😇
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Shivaputrappa.padmanavar..uttara.karnatakad.aduge.andre.tumba.ista.medam.nanu.kuda.nima.abhimani.nima.aduge.good.&.testy...thanks.akka
ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯಿತು. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಧನ್ಯವಾದಗಳು🙏🙏🙏
Nice ...Nim kade Adige thumba ishta.masale smell chanda.definetly I will try this.u r my favorite utuber
Bala cholo itri akka
ಇಬ್ಬರಿಗೂ ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ಗುರೆಳ್ಳು ಅಂದ್ರೆ ಏನು ಅಂತ ಗೊತ್ತಾಗಿಲ್ಲ
Hi akka nimma recipes super👌👌👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Super ede ri🙏🙏👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಸೂಪರ್ ಅಕ್ಕ ನಾವು ಟ್ರೈ ಮಾಡ್ತೀವಿ
Try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ದನ್ಯವಾದಗಳು🙏🙏🙏🙏🙏
Madam, evathu Nima recipe yalli yennekai maddidevu, humbha channagi aayithu thanks 😊
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ನಮ್ಮ ಮೇಲೆ ಹೀಗೆ ಇರಲಿ 🙏🙏🙏🙏🙏
Bala chole eettu akka tank you☀️💫
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲಕ್ಕೆ 🙏🙏🙏🙏
Super yummy 😋😋😋 Nange bayalli niru bartide
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
ನಮಸ್ಕಾರ ಅಕ್ಕ...ನಾನು ಮಂಜುಳ ...ತುಂಬ ಚೆನ್ನಾಗಿ ಇತ್ತು
ದನ್ಯವಾದಗಳು ಅಕ್ಕಾ🙏🙏🙏🙏
Badanekayi ennegayi super mam Thank. U
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Really nice 😊 awasome super tku dhanyavaad galu akkavre ❤️👍
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ಥಾಂಕ್ಸ್ ತ್ರಿವೇಣಿ. ಅಕ್ಕ ನಮ್ಮ ಅಮ್ಮನಿಗೆ ಮತ್ತು ರೆಸಿಪಿ
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
,👌👌👌ಆಗಿದೇ, ಬದನೇಕಾಯಿ ಪಲ್ಯ
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Super, akka, e, sari, nimage, bahal, Chanda, ageti,
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Nanu evattu chapati jote madidde thumba chennagi Bantu thumbs thanks madam..
ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸಹಕಾರ ಸದಾ ಹೀಗೆ ಇರಲಿ ಅಕ್ಕಾ🙏🙏🙏🙏
Super akka 👌 👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏 ಅಕ್ಕಾ
ನಾನು ಹೀಗೆ ಮಾಡೋದು ರಿ ಏಣ್ಣಿಗಾಯಿ ಪಲ್ಲ್ಯಾ ಸೂಪರ್ ಆಗ್ಯಾದ 👌👌👌👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Super madam channage madideera 👌👌👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಸೂಪರ್ ಸೂಪರ್ ಮೇಡಮ್ ಖೊಬ್ರಿ ಹೋಳಿಗೆ ರೆಸಿಪಿ ಹೇಳಿ ಮೇಡಮ್
ದನ್ಯವಾದಗಳು ಸರ್🙏🙏🙏🙏🙏 ಖಂಡಿತ ಮಾಡಿ ತೋರಿಸುತ್ತೇನೆ ಸರ್🙏🙏🙏🙏
Super ri sister badanekayi ennigayi palya.nimma yella sirenu tumba channagive sister 👍👍👍
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Super akka torisidakke danyavadagalu akka nimage 🙏🙏
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Uttara Karnataka da yellara favourite, Badanekai Yennegai bhala chalo madiri.Navu hinga madodu.👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Nice recipe..👌🏻Thank u..
Thank-you mam for your feedback🙏🙏🙏🙏
Badanekayi Ennekayi is always Super hit from North Karnataka 😋😋😋👌👌👌💯💯💯👍👍👍
There is no need to fill brinjal which is messy. If just put masala and simmer brinjal it gives the same texture and taste.
@@gayatrimanjunath Okay, but it is a new method of preparing Brinjal. Also cutting Brinjal in middle will help to easily cooked.
@@gayatrimanjunath Are you from Karnataka?
@Alec Marcos 🤣🤣🤣🤣🤣🤣again fake bots
ಭಾಳ ಚಲೋ ಮಾಡಿದಿ ತಂಗಿ. ನೋಡಿದ ಕೂಡಲೇ ತಿನ್ನಬೇಕು ಅಂತ ಬಹಳ ಆಸೆ ಆಯಿತು.ಧನ್ಯವಾದಗಳು.
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Betgeri badnekaili madidra innu super
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ.🙏🙏🙏🙏
It was awesome 🤤🤤🤤 sikkapate esta pattu thindvi 🥺🥺 nd authentic taste ethu
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲಕ್ಕೆ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Tq mam. Nanu hasiru color enngayi hudukta idde nimma video siktu. Tumba help aitu ree. Tq. Ivattu try madidvi. Tumba tasty agittu☺😊
ಧನ್ಯವಾದಗಳು ಅಕ್ಕಾ 🙏🙏🙏try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏
Super nice my fevaret badanikayi medam 👌👍
Thank you mam for your feedback 🙏🙏🙏
Thank you akka tumba chennagittu nammavrella esta pattru soo tasty
ದನ್ಯವಾದಗಳು ಅಕ್ಕಾ. ಮನೆಯಲ್ಲಿ ಎಲ್ಲರನ್ನೂ ಕೇಳಿದೆ ಅಂತ ಹೇಳಿ ಅಕ್ಕಾ🙏🙏🙏🙏🙏🙏
ನೀವು ಮಾಡುವ ಎಲ್ಲ ಅಡಿಗೆ ನಮಗೆ ಇಷ್ಟ ಅಗುತ್ತೆ ಉತ್ತರ ಕರ್ನಾಟಕದ ಊಟದ ಶೈಲಿ ನಮಗೆ ತುಂಬಾ ಇಷ್ಟ ಧನ್ಯವಾದಗಳು
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏
Very nice and yammy nicely explained superb madamji 👌👌🙏🙏
Thank-you sir for your feedback🙏🙏🙏🙏🙏
Super super akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Uttar karnatakada badanekayi very good thurchaghatta
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Idhe reethi nalli madidhvi. Thumba tasty aagithu. 👍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Sakathagide , sakath esta aithu
Super super super. Khara jasthi eerbeku
Hasee menasinkai eedra njothege hakibittu madidre eenu super super super. Nange Andhra engai utrkarnataka enigai sakatha esta , aki roti , joladh roti . Chapati ge best eedhu. Nosthidrene bayaga neeru suridhu hokav . Nim maneeyavaru bahla punyavantharu , sakshath utrkarnataka annapurna devi nivu
ಸರ್ ನಿಮ್ಮ ಸಂದೇಶ ನೋಡಿ ಭಾಳ ಖುಶಿ ಆತರಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್.🙏🙏🙏🙏🙏🙏
Nimma uthara kannada bhaashe thumba chennagidhe madame keLLodhike🙏🙏🙏
ಖುಷಿ ಆಯ್ತು ಅಕ್ಕಾ ನಿಮ್ಮ ಸಂದೇಶ ನೋಡಿ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
Neva maduva badaneke pally node bayga nera baralikattava ri 👌👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ತುಂಬಾ ಚೆನ್ನಾಗಿ ಮಾತನಾಡುತ್ತೀರಾ
ದನ್ಯವಾದಗಳು ಅಕ್ಕಾ🙏🙏🙏🙏🙏
Supar👌👌👌👌👌👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
, ನಮ್ಮ ಉತ್ತರ ಕರ್ನಾಟಕದ ಬದನೆಕಾಯಿ ಸೂಪರ್ ಅಕ್ಕ ತುಂಬಾ ಚೆನ್ನಾಗಿ ತಿಳಿಸಿದ್ದೀರಾ
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ಸೂಪರ್ ♥️🌹♥️
I like this recipe. Super sister
Thank-you sister for your feedback🙏🙏🙏🙏
Super Madem palya ilike brinjal
Thank-you mam for your feedback🙏🙏🙏🙏🙏
Akka tumba chennagide akka
ಧನ್ಯವಾದಗಳು ಅಕ್ಕಾ🙏🙏🙏🙏
Sister neevu tumba chennagi matadteera
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ಎಣ್ಣೆ ಬದನೆಕಾಯಿ ಎಣ್ಣೆಗಾಯಿ ಪಲ್ಯ ತುಂಬಾ ಮಸ್ತ್ ಮಾಡಿರೀ ಸಿಸ್ಟರ್ ಜೋಳದ ರೊಟ್ಟಿ ಎಣ್ಣೆಗಾಯಿ ಪಲ್ಯ ಇದ್ರೆ ಊಟ ಬಲು ರುಚಿಯಾಗಿರುತ್ತೆ 👍👍
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Pqlli mqstmedam
Sis Triveni neevu maadida badane ennegai supper & naanu sahaa heege maadtini bt nimma stylelalli maadiddakke channagi bandide 👌👌😊
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಸಂತೋಷ ಆಯ್ತು. ಧನ್ಯವಾದಗಳು 🙏🙏🙏🙏
@@UttarakarnatakaRecipes 🤟 nimma responce ge tq somuch naavu hubbaliyavaru & reply saha hubli dinda maadiddini sister 😄
ಬದನೆಕಾಯಿ ಪಲ್ಯ ಸೂಪರ್ ರೀ ಅಕ್ಕಾ ನನಗೂ ತುಂಬಾ ಇಷ್ಟ ಅಕ್ಕಾ
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏 ಸರ್🙏🙏🙏
Akka super 👌👌
ಅಕ್ಕಾ ದನ್ಯವಾದಗಳು🙏🙏🙏🙏
Nimm haney melin vibuti Super
ದನ್ಯವಾದಗಳು ಅಕ್ಕಾ🙏🙏🙏🙏🙏
Superbbb.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
ಸೂಪರ್ ಮೇಡಂ 👌👌 ನೀವು ಮಾಡುವ ಅಡುಗೆಗಳು 👌👌 ಮೇಡಂ ಬೆಂಡೆಕಾಯಿ ಹಾಗೂ ಹಾಗಲಕಾಯಿ ಯಲ್ಲಿ ಮಾಡುವ ಅಡುಗೆ ಗಳನ್ನು ತೋರಿಸಿಕೊಡಿ ಮೇಡಂ
ಅಗಲಿ ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೇನೆ ಅಕ್ಕಾ. ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
My favorite akka super
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Very nice I will try this
ಖಂಡಿತ try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
Best 👍 and tastiest Uttar Karnataka recipe. Thank you🕉️🇮🇳🕉️
Thank-you sir for your feedback🙏🙏🙏🙏
Akka pls neema number share madi.
Q
Ennegayi super madiddiri ma'am.👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Sooper, naa ee gurellu recipe huduktidde
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏🙏🙏
Super madam. Nalene try madtini. Thank you...
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
Nice ಮೇಡಂ tq😘
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
I am fan of your channel
Thank you for your support 🙏🙏🙏🙏
Nanagantu adigina barudillari nimma video nodi kalitidini ri akkara nimag bala dhanyavadari namaga baal baal ista ri uk... Oota...
ತುಂಬಾ ಧನ್ಯವಾದಗಳು ಅಕ್ಕಾ ಅಡುಗೆ ಮಾಡುವಾಗ ಪ್ರೀತಿಯಿಂದ ಮಾಡಿ ಯಾವಾಗಲು ಸೂಪರ್ ಆಗಿ ಬರುತ್ತೆ ಅಡುಗೆ ಮಾಡುತ್ತ ಮಾಡುತ್ತ ಕಲಿಯುವುದು ನೀವು ನಿರಂತರವಾಗಿ ಪ್ರಯತ್ನ ಮಾಡಿ ಅಕ್ಕಾ ಮಸ್ತ ಆಗಿ ಬರುತ್ತೆ ನಿಮಗೆ ಏನಾದರೂ ಸಮಸ್ಯೆ ಬಂದಾಗ ಕೇಳಿ ಅಕ್ಕಾ ಹೇಳಿ ಕೊಡುತ್ತೇನೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏🙏
Woww...Good one recipe Mam 👌😊
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Super palya madam.mouth watering.
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
My mom tried it and it turned so tasty thannxx akka nima recipe awesome
ನಿಮ್ಮ ಅಮ್ಮನಿಗೆ ಒಂದು ಧನ್ಯವಾದ ಹೇಳಿ ಯಾಕೆಂದರೆ ನನ್ನ ವಿಡಿಯೋ ಮೇಲೆ ನೀವು ನಂಬಿಕೆ ಇಟ್ಟು ತಯಾರಿಸಲು ಯೋಚನೆ ಮಾಡಿದ್ದಕ್ಕೆ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ. ಧನ್ಯವಾದಗಳು🙏🙏🙏
Super atti
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Super Sister.....
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super akka and Tasty 😋😋👌👌
Tasta yavga nodedi vaaa
ದನ್ಯವಾದಗಳು🙏🙏🙏🙏
ಧನ್ಯವಾದಗಳು ಅಕ್ಕಾ. ಬಸವೇಶ್ವರ ಜಯಂತಿ ಆಚರಣೆ ಬಗ್ಗೆ ಮಾಹಿತಿ ನೀಡಿ. 🙏🙏
ದನ್ಯವಾದಗಳು ಅಕ್ಕಾ ಕೊರೋನ ಇದೆ ಹೇಗೆ ಮಾಡೋದು ಗೊತ್ತಾಗುತ್ತಿಲ್ಲ ಅಕ್ಕಾ🙏🙏🙏🙏🙏
Sakathagi ide badanekayi enegayi palle... Tumba khushi aythu nim style recipe nodi😋
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Its nice and tastes good
Thank you for your support 🙏🙏🙏🙏
Super maa
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Very nice recipe good taste thank you bye
ಸರ್ ದನ್ಯವಾದಗಳು🙏🙏🙏🙏
👌 ri akkavva
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Wau super fantastic akka 👏👍 my favorite
ದನ್ಯವಾದಗಳು ಸರ್🙏🙏🙏🙏🙏