ನಳ ಮಹಾರಾಜರೇ🙏🙏 ಬದನೆಕಾಯಿ ಎಣ್ಣೆಗಾಯಿ ಜೊತೆ ಜೋಳದ ರೊಟ್ಟಿ ಕೂಡ ಇರಬೇಕು ತುಂಬಾನೇ ಚೆನ್ನಾಗಿರುತ್ತದೆ ಎಣ್ಣೆಗಾಯಿ ಗೆ ನೀರಿನ ಬದಲು ಸ್ವಲ್ಪ ಹಾಲು ಹಾಕಿಕೊಳ್ಳಬೇಕು ಇನ್ನು ಟೆಸ್ಟ್ ಆಗಿರುತ್ತದೆ ಬದನೆಕಾಯಿ ತುಂಬಾ ಬೇಯಿಸಬಾರದು ಅದರ ರುಚಿ ಕಡಿಮೆ ಆಗುತ್ತೆ ಬದನೆಕಾಯಿ ಎಣ್ಣೆಗಾಯಿ 👌👌👌
@Video's of North Karnataka ಯಾರು ಅಂತಾರೆ ಹಾಳಾಗುತ್ತೆ ಅಂತ ಮಾಡಿನೋಡಿ ನಾನು ಮಾಡಿ ನೋಡಿದ್ದೇನೆ ತಿಂದು ನೋಡಿದ್ದೇನೆ ಬೇರೆಯವರು ಮಾಡುವುದನ್ನು ನೋಡಿದ್ದೇನೆ ಇದಕ್ಕಿಂತ ಬೇರೆ ಏನು ಹೇಳಲ್ಲ
Very nice recipe.. Similarly heerekayi, green dobbemensinkayi can also be used to make yennegayi.. Tastes best with jolada rotti, shenga chutney powder and curds..
In the begining of the video you said that Renukakka has come to help in agriculture work this shows your simplicity and you easily mingle with people. keep it up.
Very happy to c uttara Karnataka recipe in ur channel......👌👌 As u said gurellu/ uchellu powder yes sir recipe will be still more tasty if we add tat powder along wit tat we can add dry coconut powder..... Thank you....😍
ಭಟ್ಟರು ಎಲ್ಲರೊಂದಿಗೆ ಬೆರೆತು ಹೋಗಿದ್ದಾರೆ ಸಂತೋಷ .ಮಾನವೀಯತೆ ನಿಮ್ಮನ್ನು ಹೆಚ್ಚು ಮೇಲೆ ತರುತ್ತದೆ .👍
Hi
Jhuuuhnhh
Nija
ಸುದರ್ಶನ್ ಸರ್, ನಿಮ್ಮ ವ್ಯಕ್ತಿತ್ವ ಕೂಡ ನಿಮ್ಮ ಅಡುಗೆ ಯೆಂತೆಯೇ ವೈವಿಧ್ಯ, ನಿಮಗೆ ಅಭನಂದನೆಗಳು.
ಸದಾ ಕಾಲ ಹೀಗೆಯೇ ಇರಿ... ಎಲ್ಲರೊಳಗೆವೊಂದಾಗಿ
ಒಳ್ಳೆಯ ಮನಸು ಇರೋರಿಗೆ ಒಳ್ಳೆಯ ರುಚಿಯಾದ ಅಡುಗೆ ಮಾಡ್ಲಿಕೆ ಬರುತ್ತಂತೆ ಭಟ್ರೆ... ಭಟ್ರೆ ನಿಮಗೆ ತುಂಬಾ ಒಳ್ಳೆ ಮನಸು ಇದೆ... 💚🙏💐
Bhatre ನಿಮ್ಮ ಸರಳತೆಯಲ್ಲೊಂದು ವಿಶೇಷವಿತ್ತು...!
ನಮ್ಮ ಗದಗ್ ಬದೆನೆಕಾಯಿ ಪಲ್ಯ famous , ನಮ್ಮ ಗದಗ್ ನಮ್ಮ ಹೆಮ್ಮೆ ❤❤❤
ಉತ್ತರ ಕರ್ನಾಟಕದ ಪ್ರಸಿದ್ಧ ಎಣ್ಣೆಗಾಯಿ ಬದನೆಕಾಯಿ ಪಲ್ಯ ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ನೀವು ತಿಳಿಸುವ ರೀತಿ ತುಂಬಾ ಚೆನ್ನಾಗಿದೆ
ಆಹಾ ಸೂಪರ್ ಜೋಳದ ರೊಟ್ಟಿ ಜೊತೆಗೆ ಒಳ್ಳೆಯ combination
ಅಧ್ಬುತವಾದ ಹಿನ್ನೆಲೆಯಲ್ಲೇ ಸಂಗೀತ ...❤❤❤
ಹಿನ್ನೆಲೆ ಸಂಗೀತ ಕೇಳುವಾಗಲೇ ನಿಮ್ಮ ಅಡುಗೆಯನ್ನ ನೋಡುವ ಆಸಕ್ತಿ ಇನ್ನೂ ಹೆಚ್ಚುತ್ತೆ..😍😍
Kolalu vaadana...
ಬದನೇಕಾಯಿ ಏನಗಾಯಿ 👌👌👌
ತುಂಬಾ ಒಳ್ಳೆಯ ಅಡುಗೆ ಮಾಡಿ ತೋರಿಸಿದ್ದಾರೆ. ನಿಮಗೆ ಧನ್ಯವಾದಗಳು.
ನನಗೆ ತುಂಬಾ ಇಷ್ಟ ಬದನೆ ಎಣ್ಣೆಗಾಯಿ 👌👌👌👌
ನಳ ಮಹಾರಾಜರೇ🙏🙏 ಬದನೆಕಾಯಿ ಎಣ್ಣೆಗಾಯಿ ಜೊತೆ ಜೋಳದ ರೊಟ್ಟಿ ಕೂಡ ಇರಬೇಕು ತುಂಬಾನೇ ಚೆನ್ನಾಗಿರುತ್ತದೆ ಎಣ್ಣೆಗಾಯಿ ಗೆ ನೀರಿನ ಬದಲು ಸ್ವಲ್ಪ ಹಾಲು ಹಾಕಿಕೊಳ್ಳಬೇಕು ಇನ್ನು ಟೆಸ್ಟ್ ಆಗಿರುತ್ತದೆ ಬದನೆಕಾಯಿ ತುಂಬಾ ಬೇಯಿಸಬಾರದು ಅದರ ರುಚಿ ಕಡಿಮೆ ಆಗುತ್ತೆ ಬದನೆಕಾಯಿ ಎಣ್ಣೆಗಾಯಿ 👌👌👌
Hwdu
@Video's of North Karnataka ಅನ್ನಕ್ಕೆ ಯಾಕೆ ಛೀ.. ಥೂ... ಅಂದ್ರಿ ಅದು ಕೂಡ ಹೊಟ್ಟೆಗೆ ತಿನ್ನೋದ್ ಅಲ್ವಾ ಅನ್ನಂ ಪರಬ್ರಹ್ಮ ಸ್ವರೂಪಂ
🤮🤮
@Video's of North Karnataka ಯಾರು ಅಂತಾರೆ ಹಾಳಾಗುತ್ತೆ ಅಂತ ಮಾಡಿನೋಡಿ ನಾನು ಮಾಡಿ ನೋಡಿದ್ದೇನೆ ತಿಂದು ನೋಡಿದ್ದೇನೆ ಬೇರೆಯವರು ಮಾಡುವುದನ್ನು ನೋಡಿದ್ದೇನೆ ಇದಕ್ಕಿಂತ ಬೇರೆ ಏನು ಹೇಳಲ್ಲ
Badnekai hege madiry Ruchi agutte hot oil badnekai fry bare karpudi udrisdira saka aste saku
ಗದಗ ಶೈಲಿ ಬದನೆ ಎಣ್ಣೆಗಾಯಿ ಸೂಕ್ತ, ನಿಮ್ಮ ಕೈಲಿ ಧನ್ಯವಾದಗಳು
ತುಂಬಾ ಚೆನ್ನಾಗಿದೆ ಮತ್ತು ಉಪಯೋಗಿಸಿದ ಪದಾರ್ಥಗಳು ಎಲ್ಲ ಸರಳ ರೀತಿಯಲ್ಲಿ ಇದೆ
Hwdu
ನಮ್ಮ ಉತ್ತರ ಕರ್ನಾಟಕ ರೆಸಿಪಿ ನೋಡಿ ತುಂಬಾ ಖುಷಿ ಆಯಿತು ಭಟ್ಟರೇ😍
Dhanyawad a
Chapati jothe enne badanekai super combination wow mouthwatering recipe bhatre 👌
You are very genius as well as your cooking also.jai badanekai annegai.
🙏🏽🙏🏽ಇದು ನಮ್ಮ ಉತ್ತರಕರ್ನಾಟಕದಲ್ಲಿ ಸ್ಪೆಷಲ್ ಮೋಸರಿನ ಜೊತೆ ಜೋಳದ ರೋಟ್ಟಿ ಮತ್ತು ಮಾವು ಉಪ್ಪಿನಕಾಯಿ with 🤩🤩🤩🤩🤩🤩🤩ತುಂಬಾ ರುಚಿ
Hwdu😀
ನಮ್ಮ ಭಟ್ರು ನಮ್ಮ ಕರ್ನಾಟಕದ ನಳಮಹಾರಾಜ ❤️💛
Hagenu illappa nimmellara prothsaha ☺️
ರೆಸಿಪಿ ಬಹಳ ಚೆನ್ನಾಗಿದೆ! 👏👍
Mouth watering 😋 superb
Tumbha chennigeede easy method gurellu elladididdarru namurina ellalali madiseedeera danyvadgalu devar ashirvad veerali nimage❤
ನಮ್ಮ್ ಉತ್ತರ ಕರ್ನಾಟಕ 👌👌👌 ಊಟ ಆರೋಗ್ಯ್ ಮತ್ತೆ ಬಾಯಿಗೂ ರುಚಿ 😊 ನಾನು ಉತ್ತರ ಕರ್ನಾಟಕ ಭಟ್ಟರೆ ನಮ್ಮ್ ಯಜಮಾನ್ರು ಉಡುಪಿ 😊😊 ಧನ್ಯವಾದಗಳು 😊
👌 ಅಣ್ಣ ನಮ್ಮ ಉತ್ತರ ಕರ್ನಾಟಕ ಅಡಿಗೆ ಮಾಡಿದ್ದಕ್ಕೆ ಅಣ್ಣ ಯಾಕೆ ಅಂದ್ರ ನಮ್ಮ ಉತ್ತರ ಕರ್ನಾಟಕ ದ ಸ್ಪೆಷಲ್ ಅಣ್ಣ
Very very nice mouth watering super agide
ಉತ್ತರ ಕರ್ನಾಟಕದ ವಿಶೇಷ ಅಡುಗೆ ❤❤❤❤❤❤❤🎉🎉🎉
ధన్యవాదాలు 👌💐 waiting to see one million subscribers 🎉 All the best 👍
Love from Gadag
Super recipe namma uttar Karnataka recipe
ಆಹಾ ಸೂಪರ್ ಹೀಗಲೇ ನಾನು ಮಾಡ್ತೀನಿ
Enegai tumbha tumbha super
Baiyali ner bantu nemma yaglu super erute ade reti ellarondege bereyuvudu
Tumbha kushiygutemangalore
Mouth watering recipes 😋 😍 👌
Good Combination Rotti Badanekai Hennukai I like it very much
Super north Karnataka
Dish😊
Yes 👍🙌
I always wait for Bhat’s recipe!!! I have born eating udupi recipes! This looks sooo Yumm!!
It's so good!
Namdu uttar Karnataka jolada rotti famous
Aahaaaa... gadag Kade jana.. avruu simple.. avra adugeyuu chenna.. ellaruu ottige kootu tindaddu mattondu sogasu.. enthaa chandada video.. renuka avrige nammadondu namaskara... 🙏🙏 .....thanks Sudarshan and team..🎉🎉
ಭಟ್ರೇ ಒಂದ್ಸಾರಿ ಬನ್ನಿ ಕೊಪ್ಪಳ ಕ್ಕೆ ❤️
My favorite palya😊Thanks for sharing it😊
🙏
nice, chennagi torsidri,
ನೀವೆಲ್ಲ ಒಟ್ಟಿಗೆ ಕೂತು ತಿನ್ನುತಿರುವುದು ನೋಡಿ ಸಂತೋಷವಾಯಿತು. ನಾನು ಈ recipe ಮಾಡುತ್ತೇನೆ ಸರ್.
Perfect enne gaye 👍🏼👍🏼👍🏼
Love From ಬಳ್ಳಾರಿ 😍
Ennu hechu recipe torisi uttara karnatakaddu 😊
Bhat & Bhat nimma videos, neevu mataduva vidhana, nimmalliruva sowjanyathe, alliya nature, nanage bahala bahala ista. Nanna manssu geddive nimma videos. Neevu nannamakkala age irbahudu. Nimma mannerism nodidaga e city ya maakkalalli eke illa endu bahala saari anniside. God bless you. Heege nimma jeevana olleyadaagi saagali.
Nice recipe... Tumba chennagi ettu.. Nam utar karnataka
ಬಹಳ ಚಂದ ಆಯಿತು Tq ಭಟ್ರೇ
Gadag aduge super aagide 👌👌
The way of cooking is very neat and traditional type. Super dish. Love from tamilnadu 👍👍
Method super untu sir tq
Uttara Karnataka Food Healthy Food Jolad Rotti jote idu tinnoke chenagirutte 😍
Very nice recipe.. Similarly heerekayi, green dobbemensinkayi can also be used to make yennegayi.. Tastes best with jolada rotti, shenga chutney powder and curds..
👍👌
wouuuu succes selalu kawan,❤👍👍
ತುಂಬಾ ಚೆನ್ನಾಗಿದೆ 😋😋😋😋
Very different looks yummy!
I tried this it was tasty and very easy to do..... thank you so much for this recipe 🎉🎉🎉
Mouth watering 😋😋😋👌😍👌
In the begining of the video you said that Renukakka has come to help in agriculture work this shows your simplicity and you easily mingle with people. keep it up.
jolada rottige badanekai yennegai volleya combination
Battre nammaskara chanda vontu adige badane yennagai super....😛😛😛 Kannada da hemanth Bangalore 🙏🙏🌎🌎
Hi anna thank you ☺️
ಪ್ರಮಾಣ ಹಾಕಿದ್ರೆ ಒಳ್ಳೆಯದಿತ್ತು.
Bayalli neeru banthu. Kanditha try maduthene. Thanks
Nam bai yali neeru bantu sir ...😋😋namdu Utarkarna...😊
ನಮಸ್ಕಾರಗಳು ಭಟ್ರೆ ಬದನೆಕಾಯಿ ಎಣ್ಣೆಗಯಿ ನೋಡ್ಲಿಕ್ಕೆ ತುಂಬಾನೇ ಚೆನ್ನಾಗಿದೆ. ನಂಗೂ ಒಮ್ಮೆ ಮಾಡ್ಬೇಕು ಅಂತ ಆಸೆ ಅಗ್ತಯಿದೆ .
👌👌
ಎಲ್ಲಾ ಕಡೆ ತಿರಿಗಿಕೊಂಡು ಅಡುಗೆ ಹುಡುಕಿಕೊಂಡು ಮಾಡುತ್ತೀರಲ್ಲ ಅದಕ್ಕೆ ನಿಮಗೆ ಶಹಬಾಷ ಗಿರಿ ಕೊಡಬೇಕು. 👌👌👏👏
Nan fvrt jolada rotti with engayi mast irutte
Every videos are watching with my family
From Dubai
ಸರ್ವ ಸಮಾಜ ಬಾಂಧವರಿಗೆ ಯುಗಾದಿ ಹಬ್ಬದ ಶುಭಾಶಯಗಳು
Nim bhashe tumba chend untu bhattare🎉🎉🎉🎉🎉🎉🎉🎉
Sudarshan Bhatre.. idara hudige tengina turi hakidare chennagirutte mattu oggaranege hing kooda haakidare tumba chenna..
Bhatre all india food kuda nim inda nodbahudu super
Nice bhattre little different from usual receipe
ವಾಹ್, ಸೂಪರ್ ಎಣ್ಣೆಗಾಯಿ
Super annybanny ka
ರೇಣುಕಮ್ಮನ ಭಾಷೆ ಮಂಗಳೂರುಮಯವಾಗಿದೆ. ಗದುಗಿನ ವೀರನಾರಾಯಣಸ್ವಾಮಿಗೆ ಜೈ.
Gurellu putturalli siguthe Hubli storalli nice recipi thank you
very simple, will surely try... Thanks Akka and Bhatre
Super 👌👌thank you so much for sharing 🙏🏻🌷🌷
Most welcome 😊
Okay nice I will try this receipe sir 👍🤤🤤💕💕😍😍
ಚೆನ್ನಾಗಿದೆ ನಿಮಗೊಂದು ಭೋಪರಾಕ್
Sir my favorite...love it👌👍
Super yammy 😋😋👌👌👌👌
Bhatre...... Rotti jote Suuuuuuperbbbb aaaagirutte ee Palya........ Thank you Bhatre namm Gadag Mandi torsidkaaaaaa.....
Super, show more of Uttara karnataka
Niv yellarottige thinnuvdu super jathi bedha ellade Nimmage yellrigu buddi kodli devaru 🙏recipe 👌👌👌👌
🙏
❤ nice to see you sharing and caring.
Always!
Very happy to c uttara Karnataka recipe in ur channel......👌👌 As u said gurellu/ uchellu powder yes sir recipe will be still more tasty if we add tat powder along wit tat we can add dry coconut powder..... Thank you....😍
I am going to try this now.. joladha roti mangalore store supplied it
Bhatre yennegayi tastes better with jowar roti ... Authentic north Karnataka recipee, superb....
i like you lot dear and you explain and your speking language..... I wnt meet you ones.... I m Raichur....❤❤❤❤❤
Supper keep posting such videos
Sure 👍
Thank you,Bhatre.I wanted this recipe.
Thanks bro we planning to to this night this recipe helped to try today
ಬಟ್ರೆ ನಮ್ಮಾ ಊರು ಕೂಡಾ ♥️✌️ ಗದಗ್.
Namma UK badamekaayi palyaaa mast
I tried it.. Nice, not bad 👍good brinjal recipe from gadag 🙏.... 😊😊👍👍
Badane ennegaayi soooper anna 😊
This very very familiar in andra. We called it gutti vankaya.. But making is different
ಭಟ್ರೇ... ನಮ್ಮ ಊರಿಗೆ (ಗದಗ) ಒಂದುಸಾರಿ ಬನ್ನಿ.
ಒಳ್ಳೆ ಒಳ್ಳೆ ಅಡುಗೆ ಉಂಟು... ನಿಮಗೆ ಇಷ್ಟ ಆಗುತ್ತೆ😍
Nice receipe 👌👍thanks
Trying other style recipes in your blog super sir
Thank you 😊