ವಿಶುದ್ಧ ಚಕ್ರದ ಧ್ಯಾನ | Vishuddha Chakra Meditation | ಗಂಟಲು ಚಕ್ರ | Throat Chakra | GCV |

แชร์
ฝัง
  • เผยแพร่เมื่อ 18 ม.ค. 2025

ความคิดเห็น • 38

  • @meenakshimpanibhathe5763
    @meenakshimpanibhathe5763 หลายเดือนก่อน +2

    🙏🙏🙏 ಧನ್ಯವಾದಗಳು

    • @gcvkannada
      @gcvkannada  หลายเดือนก่อน

      ಧನ್ಯವಾದಗಳು🙏💐💮

  • @anuradhams5170
    @anuradhams5170 5 ชั่วโมงที่ผ่านมา

    TQ so much Guruji

  • @lingeshm1357
    @lingeshm1357 27 วันที่ผ่านมา +2

    ನಮಸ್ತೆ sir ನಿಮ್ಮ ಚಕ್ರಧ್ಯಾನದ ವಿಡಿಯೋಗಳು ತುಂಬಾ ಅದ್ಭುತವಾಗಿವೆ ಎಲ್ಲಾ ಚಕ್ರಗಳು ಸೇರಿ ಒಂದೇ ವಿಡಿಯೋ ಮಾಡಬಹುದಾ sir 🙏🙏🙏🙏

    • @gcvkannada
      @gcvkannada  26 วันที่ผ่านมา

      ನೀವು ಹೇಳಿದ ರೀತಿ ಒಂದು ವಿಡಿಯೋ ಮಾಡುವ ಯೋಚನೆ ನನ್ನಲ್ಲಿ ಇದೆ. ಆದರೆ, ಅದನ್ನು ಎಲ್ಲಾ ಚಕ್ರಗಳ ವಿಡಿಯೋ ಮಾಡಿದ ಮೇಲೆ, ಮಾಡುವ ಪ್ರಯತ್ನ ಮಾಡುತ್ತೇನೆ.
      ಧನ್ಯವಾದಗಳು🙏💐💮

    • @lingeshm1357
      @lingeshm1357 26 วันที่ผ่านมา

      @gcvkannada Thank u sir ಆದಷ್ಟು ಬೇಗ ಆ ವಿಡಿಯೋ ಮಾಡಿ sir ನಾನು ಅದಕ್ಕೋಸ್ಕರ ಕಾಯುತ್ತಿದ್ದೇನೆ 🙏🙏🙏

  • @ananthamurthygma8179
    @ananthamurthygma8179 หลายเดือนก่อน +1

    Thank you 🙏

    • @gcvkannada
      @gcvkannada  หลายเดือนก่อน

      Thank you 🙏💐💮

  • @hithapraveen3598
    @hithapraveen3598 หลายเดือนก่อน +2

    👌🏾🙏🏾🙏🏾🙏🏾

    • @gcvkannada
      @gcvkannada  หลายเดือนก่อน

      🙏💐💮

  • @shanthakumar8075
    @shanthakumar8075 หลายเดือนก่อน +1

    💐🙏🙏🙏🙏🙏

    • @gcvkannada
      @gcvkannada  หลายเดือนก่อน

      🙏💐💮

  • @RatnaS-v2m
    @RatnaS-v2m หลายเดือนก่อน +1

    👌🙏

    • @gcvkannada
      @gcvkannada  หลายเดือนก่อน

      🙏💐💮

  • @savitabammigatti8875
    @savitabammigatti8875 หลายเดือนก่อน +1

    Kivi chennagi kelisalu enu madabeku.

    • @gcvkannada
      @gcvkannada  หลายเดือนก่อน +1

      ಕಿವಿಯ ಆರೋಗ್ಯಕ್ಕೆ ನಿಮಗೆ ವಿಶುದ್ಧ ಚಕ್ರದ ಧ್ಯಾನ ಸಹಾಯ ಮಾಡುತ್ತದೆ. ಅದರ ಜೊತೆಗೆ ಅದರಲ್ಲಿ ಹೇಳಿದ ಯೋಗ ಅಭ್ಯಾಸ ಮಾಡಿ.
      ಹಾಗೂ, ಕಿವಿಗೆ ಸಂಬಂದಿಸಿದ ನನ್ನ ಕೆಳಗಿನ ಬ್ಲಾಗ್ ನಲ್ಲಿ ಇರುವ ದೃಢೀಕರಣ ಅಭ್ಯಾಸ ಮಾಡಿ, ಅದು ತುಂಬಾ ಪರಿಣಾಮಕಾರಿ...👇
      askvishnukannada.blogspot.com/2022/07/blog-post.html?m=1
      ಧನ್ಯವಾದಗಳು🙏💐💮

    • @savitabammigatti8875
      @savitabammigatti8875 หลายเดือนก่อน

      @@gcvkannada ಧನ್ಯವಾದಗಳು ಸರ್,🙏

  • @yashodajambagi2194
    @yashodajambagi2194 หลายเดือนก่อน +1

    Sir Satya Mata Nadi dareSama se Golu jasti Idhu Nanna Anubhava

    • @gcvkannada
      @gcvkannada  หลายเดือนก่อน

      ನಿಜ, ಸತ್ಯ ಮಾತನಾಡಿದರೆ, ಸಮಸ್ಯೆ ಜಾಸ್ತಿ. ಆ ಸಮಯದಲ್ಲಿ ಮೌನ ಒಳ್ಳೆಯದು, ಸುಳ್ಳು ಮಾತನಾಡುವುದು ಸರಿಯಲ್ಲ. ಏಕೆಂದರೆ, ಸತ್ಯ ಮಾತನಾಡಿದರೆ ಒಮ್ಮೆ ಸಮಸ್ಯೆ, ಸುಳ್ಳು ಮಾತನಾಡಿದರೆ ಅದು ಜೀವನದ ಪರ್ಯಂತ ಒಂದು ವಿಧವಾದ ಸ್ಟ್ರೆಸ್ ಮತ್ತು ಆತಂಕ ಕೊಡುತ್ತದೆ. ಯಾರಾದರೂ ಸತ್ಯ ಹೇಳಿಬಿಟ್ಟರೆ ಎನ್ನುವ ಭಯ. ಹಾಗಾಗಿ, ಅಪ್ರಿಯವಾದ ಸತ್ಯ ಒಳ್ಳೆಯದಲ್ಲ. ಹಾಗಂತ ಪ್ರಿಯವಾದ ಸುಳ್ಳು ಒಳ್ಳೆಯದಲ್ಲ.
      ಧನ್ಯವಾದಗಳು🙏💐💮

    • @lalithat746
      @lalithat746 หลายเดือนก่อน +2

      ಥ್ಯಾಂಕ್ಸ್ ಸೊ 🎉🎉🥰🥰🙏🙏

  • @ajitkumar.pandre
    @ajitkumar.pandre 21 วันที่ผ่านมา +1

    Sir plz one request do video on vijnan Bhairav tantra. 112 tantras told by shiva. Plz explain in depth on every tantra.

    • @gcvkannada
      @gcvkannada  21 วันที่ผ่านมา

      Thank you for your interest in my content! It's in my wishlist. At the moment, I am focused on creating a few meditation videos, and once those are complete, I will try..
      I truly appreciate your patience and support.
      Thank you! 🙏💐💮

  • @hanumagoudagouda717
    @hanumagoudagouda717 หลายเดือนก่อน +1

    ಹೌದು ಸರ್ ಅಜ್ಞಾನ ಚಕ್ರ ವಿಡಿಯೋ ಬಿಡುಗಡೆ ಮಾಡಿ ಸರ್

    • @gcvkannada
      @gcvkannada  หลายเดือนก่อน

      ಖಂಡಿತ, ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡುತ್ತೇನೆ.
      ನಿಮ್ಮ ಸಹನೆ ಮತ್ತು ಸಹಕಾರಕ್ಕೆ ನನ್ನ ವಂದನೆಗಳು.
      ಧನ್ಯವಾದಗಳು🙏💐💮

  • @ranganathanayak9507
    @ranganathanayak9507 28 วันที่ผ่านมา +1

    Sir nange side ge kuttige novu tumbha ede.edarinda upper back pain tumbha ede.. adakke vishudda chakra meditation madbahuda

    • @gcvkannada
      @gcvkannada  28 วันที่ผ่านมา

      ಖಂಡಿತವಾಗಿ ಮಾಡಿ.
      ಧನ್ಯವಾದಗಳು🙏💐💮

  • @sonu12359
    @sonu12359 หลายเดือนก่อน +1

    Bro ನನಗೆ ಯಾವಾಗ್ಲೂ negetivity, stress ಮತ್ತು ಚಿಂತೆ, ಬೇಡದ ಆಲೋಚನೆ ಗಳು ಬರುತ್ತೆ ಅದಕ್ಕೆ ಏನು ಯಾವ ಧ್ಯಾನ ಮಾಡ್ಬೇಕು

    • @gcvkannada
      @gcvkannada  หลายเดือนก่อน +1

      Anxiety, stress, negetive thoughts ಮತ್ತು ಚಿಂತೆ ದೂರ ಆಗಲು ದಿನವೂ ಕನಿಷ್ಠ ಅರ್ಧ ಗಂಟೆ ಸೂರ್ಯನ ಬಿಸಿಲಿಗೆ ಮೈಯೊಡ್ಡಿ. ಈಗಿನ ವಿಜ್ಞಾನಿಗಳ ಅಧ್ಯಯನದ ಪ್ರಕಾರ ಮಧ್ಯಾನದ ಬಿಸಿಲು ತುಂಬಾ ಪರಿಣಾಮಕಾರಿ ಎಂದು ತಿಳಿದು ಬಂದಿದೆ. ಬೆಳಗಿನ ಮತ್ತು ಸಂಜೆಯ ಒಂದು ಗಂಟೆ ಸೂರ್ಯನ ಬಿಸಿಲು, ಮಧ್ಯಾನದ 20 ನಿಮಿಷಕ್ಕೆ ಸಮ.
      ಇದರ ಜೊತೆಗೆ, ಶುದ್ಧವಾದ ಮಣ್ಣು ಜರಡಿ ಹಿಡಿದು ತಿಂಗಳಿಗೆ ಒಂದು ದಿನ ಅದಕ್ಕೆ ನೀರು ಕಲಸಿ, ಮೈ ಗೆ ಹಚ್ಚಿಕೊಂಡು ಒಂದು ಗಂಟೆ ನಂತರ ಸ್ನಾನ ಮಾಡಿ. (ಆ ದಿನ ಸೋಪು ಬಳಸಬೇಡಿ)
      ಹಾಗೂ, ಮಣ್ಣಿನ ನೆಲದ ಮೇಲೆ ಕನಿಷ್ಠ ಅರ್ಧ ಗಂಟೆ ಬರಿಗಾಲಿನಲ್ಲಿ ನಡೆಯುವುದು. ಸ್ವಲ್ಪ ಸಮಯ ಪ್ರಕೃತಿ ಗಿಡ ಮರಗಳ ಜೊತೆ ಕಳೆವುದು, ದಿನವೂ ಸ್ವಲ್ಪ ಸಮಯ ಧ್ಯಾನದ ಅಭ್ಯಾಸ ಮಾಡುವುದು, ಆತಂಕ, ಚಿಂತೆ ಮತ್ತು ಮಾನಸಿಕ ಅಸ್ವಸ್ಥತೆ ನಿರ್ಮೂಲ ಮಾಡಲು ಸಹಾಯ ಮಾಡುತ್ತದೆ.
      ಸಾಧ್ಯವಾದಷ್ಟು ಈ ಸೋಶಿಯಲ್ ಮೀಡಿಯಾ ದಿಂದ ದೂರ ಇರಿ.
      ಧನ್ಯವಾದಗಳು🙏💐💮

    • @sonu12359
      @sonu12359 หลายเดือนก่อน +1

      Thank you🙏

  • @suprithabh4736
    @suprithabh4736 หลายเดือนก่อน +3

    Please ಅಜ್ಞಾ ಚಕ್ರ ಮೆಡಿಟೇಶನ್ video ಮಾಡಿ ..ತುಂಬಾ ದಿನದಿಂದ ಕಾಯ್ತಾ ಇದೀನಿ.

    • @gcvkannada
      @gcvkannada  หลายเดือนก่อน +2

      ಖಂಡಿತ, ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡುತ್ತೇನೆ.
      ಇನ್ನು ಕೆಲವೇ ಕೆಲವು ದಿನ ಮಾತ್ರ...
      ನಿಮ್ಮ ಸಹನೆ ಮತ್ತು ಸಹಕಾರಕ್ಕೆ ನನ್ನ ವಂದನೆಗಳು.
      ಧನ್ಯವಾದಗಳು🙏💐💮

    • @manjulabs652
      @manjulabs652 หลายเดือนก่อน

      Thank you for updating each chakra dhyan . waiting for other chakras.Beautiful videos.🙏🙏🙏

    • @savitabammigatti8875
      @savitabammigatti8875 หลายเดือนก่อน

      Gurugala sahayavillade svata nave madbahude.

    • @thripurasundarijyothithrip5828
      @thripurasundarijyothithrip5828 หลายเดือนก่อน

      ಜೈ ಶ್ರೀ ಕೃಷ್ಣ ಗುರುಗಳೇ ಧನ್ಯವಾದಗಳು🎉🎉🎉🎉

    • @suprithabh4736
      @suprithabh4736 หลายเดือนก่อน

      ಧನ್ಯವಾದಗಳು sir​@@gcvkannada