ನಿಮ್ಮ ಅಭಿಪ್ರಾಯದಂತೆ ಮುಂದಿನ ದಿನಗಳಲ್ಲಿ, ಎಲ್ಲಾ ಚಕ್ರಗಳ ಬಗ್ಗೆಯೂ ವಿಡಿಯೋ ಮಾಡಲು ಪ್ರಯತ್ನ ಮಾಡುತ್ತೇನೆ. ನಿಮ್ಮ ಅಭಿಮಾನ ಮತ್ತು ಪ್ರೀತಿಗೆ ನನ್ನ ಕೃತಜ್ಞತೆಗಳು.❤️ ಧನ್ಯವಾದಗಳು🙏💐💮
ನೀವು ತಪ್ಪದೆ ಶ್ರದ್ದೆಯಿಂದ ಈ ಧ್ಯಾನ ಮಾಡಿ, ಜೊತೆಗೆ ನನ್ನ ಮೂಲಾಧಾರ ಚಕ್ರದ ವಿವರಣೆ ಎನ್ನುವ ವಿಡಿಯೋ ನೋಡಿ ಅದರಲ್ಲಿ ಹೇಳಿದ ಹಾಗೆ ಅಭ್ಯಾಸ ಮಾಡಿ. ಕೆಲವೇ ದಿನಗಳಲ್ಲಿ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ನೀವು ನೋಡಬಲ್ಲಿರಿ. ಮೂಲಾಧಾರ ಚಕ್ರದ ವಿವರಣೆ...👇 th-cam.com/video/YA-bKQlOu6A/w-d-xo.htmlsi=hS-_z8Xz4jYlB4pT ಧನ್ಯವಾದಗಳು🙏💐💮
ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮತ್ತು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಧ್ಯಾನ ನೀಡಬಲ್ಲದು. ದಿನವು ಎರೆಡು ಬಾರಿ, ಒಂದು ದಿನವೂ ತಪ್ಪದೇ ಧ್ಯಾನ ಅಭ್ಯಾಸ ಮಾಡಿ ನೋಡಿ, ನಿಮ್ಮ ಜೀವನದಲ್ಲಿ ನಡೆಯುವ ಆ ಪವಾಡಗಳನ್ನು ನೀವೇ ನೊಡಬಲ್ಲಿರಿ. ನಂಬಿಕೆ ಮತ್ತು ಶ್ರದ್ಧೆ ನಿಮ್ಮ ಬಳಿ ಇರಲಿ, ಅಹಂಕಾರ ಮತ್ತು ದೂಷಣೆ ದೂರವಾಗಲಿ, ಆಗ ದೈವ ನಿಮಗೆ ಅತ್ತಿರವಾಗುತ್ತದೆ. ಧನ್ಯವಾದಗಳು🙏💐💮
Gurugale first time nimma video nodi try madidhe Feel tumba chenagi idhe Regular ondhe time ge madbeka Gurugale Morning yoga practice class iruthe adhke night madbavdha Gurugale
ದಿನದ ಯಾವ ಸಮದಲ್ಲಿ ಆದರೂ ಮಾಡಬಹುದು. ಆದರೆ ದಿನವೂ ತಪ್ಪದೆ ಧ್ಯಾನ ಮಾಡುವುದು ಮತ್ತು ಧ್ಯಾನ ಮಾಡುವಾಗ ಬೆನ್ನು ನೇರವಾಗಿ ಇಟ್ಟು ಅಲುಗಾಡದೆ ನಿಶ್ಚಲ ಸ್ಥಿತಿಯಲ್ಲಿ ಧ್ಯಾನ ಮಾಡಿದರೆ ಅದು ತುಂಬಾ ಪರಿಣಾಮಕಾರಿ. ನಿನಗೆ ಧ್ಯಾನದ ಬಗೆಗಿನ ಮಾಹಿತಿಗೆ, ಕೆಳಗಿನ ಎರೆಡು ವಿಡಿಯೋ ನೋಡಿ.👇👇 ಧ್ಯಾನ ಮಾಡುವ ಪದ್ಧತಿ...👇 th-cam.com/video/f8jyuyRwMQc/w-d-xo.htmlsi=i1Qp0DPpDNRjaWyE ಧ್ಯಾನದ ಹಂತಗಳು...👇 th-cam.com/video/QBWcxthRAwk/w-d-xo.htmlsi=Xj0NkmkxsXpN5-ci ಧನ್ಯವಾದಗಳು🙏💐💮
Thank you so much Universe thanks a lot universe I trust you universe I like you universe I 💓 you so much Universe thanks a lot universe 💖💖🙏💖💖💖🙏💖💖💖🙏💖💖💖🙏💖💖💖🙏🙏
ನಿಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ನಿಮಗೆ ನನ್ನ ಕೃತಜ್ಞತೆಗಳು. ನಿಮ್ಮ ಅನುಭವದ ಮಾತುಗಳು ಇತರರಿಗೆ ಪ್ರೇರಣೆಯಾಗಲಿ.❤️ ನೀವು ದಿನವೂ ಧ್ಯಾನದ ಅಭ್ಯಾಸ ಮಾಡಿ, ನಿದಾನವಾಗಿ ನಿಮ್ಮಲ್ಲಿ ನೆಗೆಟಿವ್ ಯೋಚನೆಗಳು ಕಡಿಮೆಯಾಗುತ್ತವೆ. ಧನ್ಯವಾದಗಳು🙏💐💮
ಗುರು ಪೂಜ್ಯರೇ ನಿಮಗೆ ಅನಂತ ಕೋಟಿ ನಮಸ್ಕಾರಗಳು ಇದೇ ರೀತಿಯಾಗಿ ಎಲ್ಲಾ ಚಕ್ರಗಳ ಧ್ಯಾನವನ್ನು ಮಾಡಿಸಿ🙏🙏🙏🙏🙏🙏🙏🙏🙏🙏
ನಿಮ್ಮ ಅಭಿಪ್ರಾಯದಂತೆ ಮುಂದಿನ ದಿನಗಳಲ್ಲಿ, ಎಲ್ಲಾ ಚಕ್ರಗಳ ಬಗ್ಗೆಯೂ ವಿಡಿಯೋ ಮಾಡಲು ಪ್ರಯತ್ನ ಮಾಡುತ್ತೇನೆ.
ನಿಮ್ಮ ಅಭಿಮಾನ ಮತ್ತು ಪ್ರೀತಿಗೆ ನನ್ನ ಕೃತಜ್ಞತೆಗಳು.❤️
ಧನ್ಯವಾದಗಳು🙏💐💮
ಧನ್ಯವಾದಗಳು 🙏 ಇಷ್ಟು ವಿವರವಾಗಿ ತಿಳಿಸಿದ್ದೀರಾ, ಖಂಡಿತಾ ಅಭ್ಯಾಸ ಮಾಡುತ್ತೇನೆ. @@gcvkannada
Purva mattu uttar diku
Really amazing message ❤thanku guruji 🙏
ಬಹಳ ಧನ್ಯವಾದಗಳು ಗುರುಗಳಿಗೆ.
ದಯವಿಟ್ಟು ಎಲ್ಲಾ ಚಕ್ರಗಳನ್ನು ಧ್ಯಾನ ಮಾಡುವ ಮೂಲಕ ಎಲ್ಲರೂ ಆರೋಗ್ಯ ದಿಂದಿರುವಂತೆ ಮಾಡಿ ಗುರುಗಳೆ. ಮತ್ತೊಮ್ಮೆ ಅನಂತಾನಂತ ನಮನಗಳು.
ಖಂಡಿತ, ಮುಂದಿನ ದಿನಗಳಲ್ಲಿ ಎಲ್ಲಾ ಚಕ್ರಗಳ ಮೇಲೆ ಧ್ಯಾನದ ವಿಡಿಯೋ ಮಾಡುವ ಪ್ರಯತ್ನ ಮಾಡುತ್ತೇನೆ.
ನಿಮ್ಮ ಸಹನೆ ಮತ್ತು ಸಹಕಾರಕ್ಕೆ ನನ್ನ ವಂದನೆಗಳು.
ಧನ್ಯವಾದಗಳು🙏💐💮
ಗುರುವರ್ಯರೇ, ಈ ಎಲ್ಲಾ ರೀತಿಯ ಲಕ್ಷಣಗಳು ನನ್ನ ಬದುಕಲ್ಲಿ ಇದೆ ಪೂಜ್ಯರೇ, ಈ ವಿಡಿಯೋ ಗಾಗಿ ಕಾಯುತ್ತಿದ್ದೆ ಗುರುಗಳೇ ಅನಂತ ಕೋಟಿ ಧನ್ಯವಾದಗಳು ಗುರುಗಳೇ 🙏🙏😍
ನೀವು ತಪ್ಪದೆ ಶ್ರದ್ದೆಯಿಂದ ಈ ಧ್ಯಾನ ಮಾಡಿ, ಜೊತೆಗೆ ನನ್ನ ಮೂಲಾಧಾರ ಚಕ್ರದ ವಿವರಣೆ ಎನ್ನುವ ವಿಡಿಯೋ ನೋಡಿ ಅದರಲ್ಲಿ ಹೇಳಿದ ಹಾಗೆ ಅಭ್ಯಾಸ ಮಾಡಿ. ಕೆಲವೇ ದಿನಗಳಲ್ಲಿ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ನೀವು ನೋಡಬಲ್ಲಿರಿ.
ಮೂಲಾಧಾರ ಚಕ್ರದ ವಿವರಣೆ...👇
th-cam.com/video/YA-bKQlOu6A/w-d-xo.htmlsi=hS-_z8Xz4jYlB4pT
ಧನ್ಯವಾದಗಳು🙏💐💮
ನೀವು ಹೇಳಿ ದ ಹಾಗೇ ನಾನೂ ಸಹ ಧ್ಯಾನವನ್ನು ಮಾಡುತ್ತಿದ್ದೇನೆ ತುಂಬಾ ಪರಿಣಾಮ ಕಾರಿಯಾಗಿದೆ ಥ್ಯಾಂಕ್ಯೂ
ನಿಮ್ಮ ಅನಿಸಿಕೆ ಮತ್ತು ಅನುಭವದ ಮಾತುಗಳು ಇತರರಿಗೆ ಈ ಧ್ಯಾನ ಮಾಡಲು ಪ್ರೇರಣೆಯಾಗಲಿ.❤️
ಧನ್ಯವಾದಗಳು🙏💐💮
@@gcvkannadaನಿಮ್ಮ ನಂಬರ್ ಕೊಡಿ ಗುರೂಜಿ
ಗುರುಗಳೇ ನಿಮ್ಮ ವೀಡಿಯೋ ಬಹಳ ಉಪಯುಕ್ತವಾಗಿದೆ ಧನ್ಯವಾದಗಳು
ಧನ್ಯವಾದಗಳು🙏💐💮
ಧನ್ಯವಾದಗಳು ಗುರೂಜಿ ಧ್ಯಾನವನ್ನು ಮಾಡಲು ಅರ್ಥವಾಗುವ ತರ ಸ್ಲೋ ಆಗಿ ಹೇಳಿಕೊಟ್ಟಿದ್ದ ರಿಂದ ಚೆನ್ನಾಗಿ ಮಾಡುವುದಕ್ಕೆ ಅನುಕೂಲವಾಯಿತು ಧನ್ಯವಾದಗಳು ಗುರೂಜಿ
ನಿಮ್ಮ ಅಭಿಪ್ರಾಯ ಇತರರಿಗೆ ಈ ಧ್ಯಾನ ಮಾಡಲು ಪ್ರೇರಣೆಯಾಗಲಿ.
ಧನ್ಯವಾದಗಳು🙏💐💮
ಗುರುಗಳೇ ನಮಸ್ಕಾರ ಗುರುಗಳೇ
ನಮಸ್ತೆ🙏💐💮
ತುಂಬಾ ಧನ್ಯವಾದಗಳು ಗುರುಗಳೇ ಎಷ್ಟೋ ವಿಡಿಯೋ ಗಳನ್ನು ಹುಡುಕಿದ ನಂತರ ನಿಮ್ಮ ಅಮೂಲ್ಯವಾದ ವಿವರಣೆ ನನಗೆ ಸಿಕ್ಕಿತು.ಇದನ್ನು ನಾನು ಫಾಲೋ ಮಾಡ್ತಿನಿ.ಪ್ರಣಾಮಗಳು .🙏🙏
ಧನ್ಯವಾದಗಳು🙏💐💮
Gurubhyo Namaha
ಧನ್ಯವಾದಗಳು🙏💐💮
ಮೊಟ್ಟಮೊದಲಿಗೆ ನಾನು ಆಲಿಸಿದೆ ಹೊಸ ಅನುಭವ ಮೂಲಾಧಾರ ಚಕ್ರದ ಬಗ್ಗೆ ಸ್ವಲ್ಪ ಅರಿತು ಕೊಂಡೆನು ಗುರೂಜಿ ವಂದನೆಗಳು
ಧನ್ಯವಾದಗಳು🙏💐💮
ಓಂ ಶಾಂತಿ, ಶ್ರೀ ಗುರುಭ್ಯೋಂ ನಮಃ. ಪ್ರಿಯರೇ ಬಹಳಷ್ಟು ಮನೋಜ್ಞವಾಗಿ ಅರ್ಥಪೂರ್ಣವಾಗಿ ಆಚರಿಸಲು ತಿಳಿಸಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ ನಮಸ್ತೆ ನಮಸ್ತೆ ನಮಸ್ತೆ.
ನಮಸ್ತೆ!🕉️💚
ಧನ್ಯವಾದಗಳು🙏💐💮
ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಗುರುಜಿ
ಧನ್ಯವಾದಗಳು🙏💐💮
Danyavada
ಗುರುಗಳೇ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು. ಧನ್ಯವಾದಗಳು ❤❤❤
ಧನ್ಯವಾದಗಳು 🙏💐💮❤️
Gurugale first time nim video nodi try madide , ondolle anubava ,dhanyavadagalu guruji
ಧನ್ಯವಾದಗಳು🙏💐💮
🙏 ನಿಮ್ಮಿಂದ ಸಮಾಜಕ್ಕೆ ಒಳ್ಳೆದಾಗಲಿ 🙏
ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಿಮ್ಮ ನನ್ನ ಕೃತಜ್ಞತೆಗಳು.
ಧನ್ಯವಾದಗಳು🙏💐💮🕉️
ಥಾಂಕ್ ಯು ವೆರಿ ಮಚ್ ಸರ್
Thank you 🙏💐💮
Gurugale first time nimma video nodi try madide new feel in my body thanks guru ji 🙏🙏🙏🙏🙏
Thank you 🙏💐💮
ಧನ್ಯವಾದ ಸರ್ ಉತ್ತಮ ರೀತಿಯಲ್ಲಿ ವಿವರಿಸಿದ್ದೀರಿ
ಧನ್ಯವಾದಗಳು 🙏💐💮
Gurugle nimage koti namangalu Thank you❤❤❤❤❤
ಧನ್ಯವಾದಗಳು🙏💐💮♥️♥️
ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ ವಂದನೆಗಳು ಗುರುಗಳೇ.
ಧನ್ಯವಾದಗಳು🙏💐💮
ತುಂಬಾ ಧನ್ಯವಾದಗಳು, ಇದೇರೀತಿ ಸಪ್ತ ಚಕ್ರಗಳ ಧ್ಯಾನಗಳನ್ನೂ ಕಲಿಸಿಕೊಡಿ. ನಮಸ್ಕಾರ.
ಖಂಡಿತ, ಮುಂದಿನ ದಿನಗಳಲ್ಲಿ ಎಲ್ಲಾ ಚಕ್ರಗಳ ಮೇಲೆ ಧ್ಯಾನದ ವಿಡಿಯೋ ಮಾಡುವ ಪ್ರಯತ್ನ ಮಾಡುತ್ತೇನೆ.
ನಿಮ್ಮ ಸಹನೆ ಮತ್ತು ಸಹಕಾರಕ್ಕೆ ನನ್ನ ವಂದನೆಗಳು.
ಧನ್ಯವಾದಗಳು🙏💐💮
Dhanyosmi gurugale
ಧನ್ಯವಾದಗಳು🙏💐💮
ತುಂಬು ಹೃದಯದ ಧನ್ಯವಾದಗಳು ಗುರುಗಳೇ🙏
ಧನ್ಯವಾದಗಳು🙏💐💮
ತುಂಬಾ ಧನ್ಯವಾದಗಳು ಗುರುಗಳೇ, ದಿನ ಮಾಡಬೇಕಾ ಗುರುಗಳೇ
ಹೌದು, ಪರಿಣಾಮಕಾರಿ ಫಲಿತಾಂಶಕ್ಕೆ ದಿನವೂ ತಪ್ಪದೆ 41 ದಿನಗಳ ಕಾಲ ಮಾಡಿ.
ಧನ್ಯವಾದಗಳು 🙏💐💮
Dhanyavadagalu Guruji
Meditation was awesome
Thank you for your feedback! I'm grateful for your inputs.
Thank you 🙏💐💮
ಧನ್ಯವಾದಗಳು ಗುರೂಜಿ
ಧನ್ಯವಾದಗಳು🙏💐💮
Really good I enjoy this benefits 🎉 Namaskara gurugale🎉 Thank you
Thanks for your positive feedback.
Thank you 🙏💐💮
ಗುರುಗಳೇ ನೀವು ಹೇಳಿದ ಎಲ್ಲಾ ತೊಂದರೆ ಅನುಭವಿಸುತಿದ್ದೇನೆ. ನಾನು ತುಂಬಾ ಸಾಲ ಮಾಡಿಕೊಡಿರುವೆ ಏನು ಮಾಡುವುದೆಂದು ಗೊತಾಗುತಿಲ್ಲ ದಯವಿಟ್ಟು ಸಲಹೆ ಕೊಡಿ 🙏
ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮತ್ತು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಧ್ಯಾನ ನೀಡಬಲ್ಲದು.
ದಿನವು ಎರೆಡು ಬಾರಿ, ಒಂದು ದಿನವೂ ತಪ್ಪದೇ ಧ್ಯಾನ ಅಭ್ಯಾಸ ಮಾಡಿ ನೋಡಿ, ನಿಮ್ಮ ಜೀವನದಲ್ಲಿ ನಡೆಯುವ ಆ ಪವಾಡಗಳನ್ನು ನೀವೇ ನೊಡಬಲ್ಲಿರಿ.
ನಂಬಿಕೆ ಮತ್ತು ಶ್ರದ್ಧೆ ನಿಮ್ಮ ಬಳಿ ಇರಲಿ, ಅಹಂಕಾರ ಮತ್ತು ದೂಷಣೆ ದೂರವಾಗಲಿ, ಆಗ ದೈವ ನಿಮಗೆ ಅತ್ತಿರವಾಗುತ್ತದೆ.
ಧನ್ಯವಾದಗಳು🙏💐💮
@@gcvkannada ಧನ್ಯವಾದಗಳು ಗುರುಗಳೇ. ಧ್ಯಾನ ಒಂದು ವರ್ಷ ಕಂಟಿನ್ಯೂ ಮಾಡತಾರೆ ಇದೀನಿ. ಆದರೂ ನೆಮದ್ದಿ ಇಲ್ಲ
ಮಹಾನ್ ಗುರುಗಳಿಗೆ ನಮೋ ನಮಃ
ಧನ್ಯವಾದಗಳು🙏💐💮
Thumba chennagi thu gurugale. 🙏🏼😄
ಧನ್ಯವಾದಗಳು🙏💐💮
❤🎉❤🎉❤🎉❤🎉❤🎉 ಸಿಂಪಲ್ ಸೂಪರ್ ಮೂಲಾಧಾರ ಚಕ್ರದ ಧ್ಯಾನ.ನಿಮಗೆ ಧನ್ಯವಾದಗಳು 🪷 ನಮಸ್ಕಾರಗಳು 🙏 ಅಭಿನಂದನೆಗಳು 💐
ನಿಮ್ಮ ಅಭಿಪ್ರಾಯ ಮತ್ತು ಪ್ರೀತಿಗೆ ನನ್ನ ಕೃತಜ್ಞತೆಗಳು.❤️💕
ಧನ್ಯವಾದಗಳು🙏💐💮
Tumba upayukta mahiti kottidera
ಧನ್ಯವಾದಗಳು🙏💐💮
ಅಂತರಾಳದಿಂದ ತುಂಬು ಹೃದಯದ ಧನ್ಯವಾದಗಳು ಗುರುಗಳೇ,,,❤❤
ಧನ್ಯವಾದಗಳು 🙏💐💮
ಧನ್ಯವಾದಗಳು ಗುರೂಜಿ 🙏🌹🙏
ಧನ್ಯವಾದಗಳು🙏💐💮🌹
ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ 🙏
ಧನ್ಯವಾದಗಳು🙏💐💮
ಧ್ಯಾನ ಅದ್ಭುತವಾಗಿತ್ತು ಸರ್ ಧನ್ಯವದಗಳು
ಧನ್ಯವಾದಗಳು 🙏💐💮
🙏
🙏💐💮
Nimge nanna thumbu hrudayada danyavadagalu
ಧನ್ಯವಾದಗಳು🙏💐💮
Namastez ನಮಸ್ತೆ ಗುರೂಜಿ ತುಂಬಾ ಚನ್ನಾಗಿದೆ ದ್ಯಾನ ಧನ್ಯವಾದಗಳು
ಧನ್ಯವಾದಗಳು 🙏💐💮
Gurugale first time nimma video nodi try madidhe
Feel tumba chenagi idhe
Regular ondhe time ge madbeka Gurugale
Morning yoga practice class iruthe adhke night madbavdha Gurugale
ದಿನದ ಯಾವ ಸಮದಲ್ಲಿ ಆದರೂ ಮಾಡಬಹುದು. ಆದರೆ ದಿನವೂ ತಪ್ಪದೆ ಧ್ಯಾನ ಮಾಡುವುದು ಮತ್ತು ಧ್ಯಾನ ಮಾಡುವಾಗ ಬೆನ್ನು ನೇರವಾಗಿ ಇಟ್ಟು ಅಲುಗಾಡದೆ ನಿಶ್ಚಲ ಸ್ಥಿತಿಯಲ್ಲಿ ಧ್ಯಾನ ಮಾಡಿದರೆ ಅದು ತುಂಬಾ ಪರಿಣಾಮಕಾರಿ.
ನಿನಗೆ ಧ್ಯಾನದ ಬಗೆಗಿನ ಮಾಹಿತಿಗೆ, ಕೆಳಗಿನ ಎರೆಡು ವಿಡಿಯೋ ನೋಡಿ.👇👇
ಧ್ಯಾನ ಮಾಡುವ ಪದ್ಧತಿ...👇
th-cam.com/video/f8jyuyRwMQc/w-d-xo.htmlsi=i1Qp0DPpDNRjaWyE
ಧ್ಯಾನದ ಹಂತಗಳು...👇
th-cam.com/video/QBWcxthRAwk/w-d-xo.htmlsi=Xj0NkmkxsXpN5-ci
ಧನ್ಯವಾದಗಳು🙏💐💮
ಗುರುಗಳು ತುಂಬಾ ಧನ್ಯವಾದಗಳು ಗುರುಗಳೇ 🙏🙏🙏
ಧನ್ಯವಾದಗಳು🙏💐💮
. ಧನ್ಯವಾದಗಳು ಗುರುಗಳೇ.
ಧನ್ಯವಾದಗಳು🙏💐💮
❤❤supare
ಧನ್ಯವಾದಗಳು🙏💐💮❤️
❤🙏🙏🙏 shree gurubyo namah🙏🙏🙏 Anantha koti danyavadagalu 🙏hari ohm
ಧನ್ಯವಾದಗಳು🙏💐💮♥️
Thumba thanks gurugale now i realised how to energize root chakra ❤
Thank you 🙏💐💮❤️
Very good message 👍
Thank you 🙏💐💮
👏👏👏 ಧನ್ಯವಾದಗಳು ಗುರುಗಳೇ
ಧನ್ಯವಾದಗಳು🙏💐💮❤️
Thank you Guruji🙏
Thank you 🙏💐💮
Suuuuuper ❤❤
Thank you 🙏💐💮❤️
Thumba danyavadagalu gurugale
ಧನ್ಯವಾದಗಳು🙏💐💮
ಗುರುಗಳೇ ಅನಂತ ಕೋಟಿ ಧನ್ಯವಾದಗಳು
ಧನ್ಯವಾದಗಳು🙏💐💮
Thanks guru ji.
Thank you 🙏💐💮
ಧನ್ಯವಾದಗಳು
ಧನ್ಯವಾದಗಳು🙏💐💮
❤ನನ್ನ ಹೃತ್ಪೂರ್ವಕ ನಮನ ಗುರುಗಳೇ 😊
ಧನ್ಯವಾದಗಳು 🙏💐💮
Good one!
Thank you 🙏💐💮
Apppppaaaji🙏🙏🙏🙏🙏tq you sooo much 🙏🙏🙏
Thank you 🙏💐💮
Sir this is most valuable and imformation video.
Thanks
Sadashiv Patil
Thank you very much for your feedback. I'm grateful to you.
Thank you 🙏💐💮
Dhanyawad Guruji
ಧನ್ಯವಾದಗಳು🙏💐💮
Very nicely explained master thank you
Thank you 🙏💐💮
Wonderful Guruji. Thank a lot
Thank you 🙏💐💮💚
Namaste 🙏 guruji.
ನಮಸ್ತೆ🙏💐💮
Thanks for the experence shared guruji we have little experence it is ultimate once again thanks send more about other chakara
Sure. Thank you 🙏💐💮
Thank you so much Universe thanks a lot universe I trust you universe I like you universe I 💓 you so much Universe thanks a lot universe 💖💖🙏💖💖💖🙏💖💖💖🙏💖💖💖🙏💖💖💖🙏🙏
Thank you 🙏💐💮💓
ನಮಸ್ತೆ ಗುರುಗಳೇ ಧನ್ಯವಾದಗಳು
ಧನ್ಯವಾದಗಳು🙏💐💮
ಧನ್ಯವಾದ ಗುರುಗಳೇ💐🙏🙏
ಧನ್ಯವಾದಗಳು🙏💐💮
Thank u sir…Nanu 2 wk inda madthidini …thumba upayuktha agthide…morning aramagi erthini amele nanige gothilde negative yochne galu barathe…bejaru ansathe…..adru ee meditation bidala madthini 😊
ನಿಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ನಿಮಗೆ ನನ್ನ ಕೃತಜ್ಞತೆಗಳು. ನಿಮ್ಮ ಅನುಭವದ ಮಾತುಗಳು ಇತರರಿಗೆ ಪ್ರೇರಣೆಯಾಗಲಿ.❤️
ನೀವು ದಿನವೂ ಧ್ಯಾನದ ಅಭ್ಯಾಸ ಮಾಡಿ, ನಿದಾನವಾಗಿ ನಿಮ್ಮಲ್ಲಿ ನೆಗೆಟಿವ್ ಯೋಚನೆಗಳು ಕಡಿಮೆಯಾಗುತ್ತವೆ.
ಧನ್ಯವಾದಗಳು🙏💐💮
Good sir
Thank you 🙏💐💮
Koti namaskaragalu gurugale
ಧನ್ಯವಾದಗಳು🙏💐💮
ಧನ್ಯವಾದಗಳು ಸರ್
ಧನ್ಯವಾದಗಳು🙏💐💮
Superb
Thank you 🙏💐💮
Tq guruji 🙏
Thank you 🙏💐💮
Dhanyavada gurugale🙏🙏🙏
ಧನ್ಯವಾದಗಳು🙏💐💮
🙏🙏🙏🙏🙏🙏🙏🙏🙏🙏🙏guruji. Thanks
Thank you 🙏💐💮❤️
Dhanyavadagalu AathmaBandhugale namaste 🙏 ♥️ 😊
@@rajshekar2584 ಧನ್ಯವಾದಗಳು🙏💐💮❤️
ನಮಸ್ಕಾರ ಗುರು ಗಳೆ
ನಮಸ್ತೆ 🙏💐💮
Namasthe gurugale thank you so much 🙏🌹
Thank you 🙏💐💮🌹
Namasthe gurugale danuavadgalu
ಧನ್ಯವಾದಗಳು 🙏💐💮
Very very nice dhyna
Thank you 🙏💐💮❤️
Very usefull information tq
Thank you 🙏💐💮
Nimge ananta danyavadagalu
ಧನ್ಯವಾದಗಳು🙏💐💮
ಧನ್ಯವಾದಗಳು..ಸರ್ 🙏🙏
ಧನ್ಯವಾದಗಳು🙏💐💮
ಥ್ಯಾಂಕ್ಸ್ sir
Thank you 🙏💐💮
Danyawada.gurugale.koti.koti❤🙏🙏🙏🙏🙏🙏🙏
ಧನ್ಯವಾದಗಳು🙏💐💮❤️
Dhanyavadagalu
ಧನ್ಯವಾದಗಳು🙏💐💮
Thank you for Mudra Explanation 🎉
Thank you 🙏💐💮
🙏 🙏
🙏💐💮
Thank you guruji...😊
Thank you 🙏💐💮
ಧನ್ಯವಾದಗಳು ❤🙏🏼🙏🏼🙏🏼
ಧನ್ಯವಾದಗಳು🙏💐💮❤️
Thank youu guruji🙏🙏🙏
Thank you 🙏💐💮
Dhanyawadha guruji
ಧನ್ಯವಾದಗಳು🙏💐💮
Swadistana chakrada baggenu vedio madi please gurujii
ಖಂಡಿತವಾಗಿ, ಮುಂದಿನ ದಿನಗಳಲ್ಲಿ ಸ್ವಾಧಿಷ್ಠಾನ ಚಕ್ರದ ಬಗ್ಗೆ ವಿಡಿಯೋ ಮಾಡುವ ಪ್ರಯತ್ನ ಮಾಡುತ್ತೇನೆ.
ನಿಮ್ಮ ಸಹನೆ ಮತ್ತು ಸಹಕಾರಕ್ಕೆ ನನ್ನ ವಂದನೆಗಳು.
ಧನ್ಯವಾದಗಳು🙏💐💮
ನಮಸ್ಕಾರ ಸರ್ 🙏🙏
ಧನ್ಯವಾದಗಳು🙏💐💮
Gurugale ❤
Thank you 🙏💐💮❤️
Thank you Guruji.
Thank you 🙏💐💮
ನಮಸ್ಕಾರ
ನಮಸ್ತೆ🙏💐💮
🙇🙇🙇🙇
🙏💐💮
ನಾನೇನು ಹೇಳಲ್ಲಿ 🌹🙏🌷❤️🌹
ಧನ್ಯವಾದಗಳು🙏💐💮❤️❤️🌹
Great
Thank you 🙏💐💮
Thank you
@@kumaris5312 Thank you 🙏💐💮
ಅತ್ಯುತ್ತಮ ಮಾಹಿತಿ ಗುರೂಜಿ🙏
ಧನ್ಯವಾದಗಳು🙏💐💮