ಸೌಜನ್ಯ ಪ್ರಕರಣದ ಭೀಕರತೆ ಬಿಚ್ಚಿಟ್ಟ ಮಟ್ಟನವರ್ | Rajesh Reveals Ft.Girish Mattannavar | EP 36 | Rajesh

แชร์
ฝัง
  • เผยแพร่เมื่อ 18 ก.ย. 2024

ความคิดเห็น • 539

  • @NagaveninNagavenin-b9o
    @NagaveninNagavenin-b9o 3 วันที่ผ่านมา +116

    ದೊಡ್ಡ ದೊಡ್ಡ ಚಾನೆಲ್ ಗೆ ಮುಖಕ್ಕೆ ಉಗಿಬೇಕು ರಾಜೇಶ್ ಅವರಿಗೆ ತುಂಬಾ ಧನ್ಯವಾದಗಳು ಏನಾದರೂ ಸೌಜನ್ಯ ಹೋರಾಟಗಾರರಿಗೆ ಬೆಂಬಲ ಕೊಡುತ್ತಿರುವುದಕ್ಕೆ ಧನ್ಯವಾದಗಳು

  • @chandranmallam9406
    @chandranmallam9406 3 วันที่ผ่านมา +75

    ಮೊದಲಿಗೆ ಧನ್ಯವಾದ ರಾಜೇಶ್ ಸರ್ ನಮ್ಮ ಸೌಜನ್ಯ ಹೋರಾಟಕ್ಕೆ ನೀವು ಸಹ ಇದ್ದೀರಿ ಅಂದುಕೊಳ್ತೀವೆ ಜೈ ಗಿರೀಶ್ ಸರ್ ನಿಮ್ಮೊಂದಿಗೆ ನಾವಿದ್ದೇವೆ

  • @Cozeehive
    @Cozeehive 3 วันที่ผ่านมา +83

    ನಮಗೆ ಸೌಜನ್ಯಾ ಪ್ರಕರಣದ ವಿಷಯಗಳು ಪ್ರಸಾರ ಮಾಡಿದ್ದಕ್ಕಾಗಿ ಧನ್ಯವಾದಗಳು ಗಿರೀಶ್ ಸರ್, ಮತ್ತೆ ರಾಜೇಶ್ ಅವರಿಗೆ ❤

  • @thapasvi3190
    @thapasvi3190 3 วันที่ผ่านมา +141

    🙏🙏🙏🙏🙏 ಯಾರು ಯಾವ ಮಾಧ್ಯಮಗಳು ಮಾತಾಡ್ತೀಲ್ಲ ಅಂದ್ಕೋಬೇಡಿ ಸರ್. ಮೇಲೊಬ್ಬ ಇದ್ದಾನೆ ಭಗವಂತ.

  • @Manjushetty634
    @Manjushetty634 3 วันที่ผ่านมา +131

    Hi ಗಿರೀಶ್ ಸರ್ 🌹💐🙏🙏🙏
    ಧರ್ಮಸ್ಥಳ ದೇವಸ್ಥಾನ ಸರ್ಕಾರದ ವಶಕ್ಕೆ ಹೋಗುವ ಕಾಲಾ ಸನಿಹದಲ್ಲಿದೆ
    😍
    ಸೌಜನ್ಯಳ ಹೋರಾಟಗಾರರಿಗೆ ಜಯವಾಗಲಿ 🙌😍🙋‍♂️

  • @doddmane
    @doddmane 3 วันที่ผ่านมา +113

    ನ್ಯಾಯ ಒಂದೇ ದಾರಿ.... ಅದನ್ನ ನಾವು ಹುಡುಕುವ. #justiceforsoujanya

  • @basavarajbotenavar9873
    @basavarajbotenavar9873 3 วันที่ผ่านมา +208

    ಸರ್ ನಿಮ್ಮ ಜೋತೆ ನಾವು ಇದೇವಿ ಸೌಜನ್ಯ ಕೇಸ್ ತರಕೀಕ ಅಂತ್ಯ ಶಿಗೋವರೆಗೂ ನಿಮ್ಮ ಜೋತೆ ನಾವು ಇರತೇವಿ ಈ ಹೋರಾಟಕ್ಕೆ ನಾವು ಬಾಗಿ ಆಗತೇವಿ ಇದನ್ನ ದೋಡ್ಡ ಮಟ್ಟದಲ್ಲಿ ಹೋರಾಟಕ್ಕೆ ರಾಜ್ಯಾದ್ಯಂತ ಕರೇ ಕೋಡಿ ಸರ್

    • @rohinis6559
      @rohinis6559 3 วันที่ผ่านมา +5

      Howdu

    • @kalpanaharikumarbhavageeth2402
      @kalpanaharikumarbhavageeth2402 3 วันที่ผ่านมา

      ಜೈ ಮಹೇಶಣ್ಣ ಜೈ ಗಿರೀಶ್ ಸರ್ ಪಾಪಿಗಳಿಗೆ ಕಠಿಣಾತೀತ ಕಠಿಣ ಶಿಕ್ಷೆ ದೇವರು ಕೊಡಲಿ

    • @rohith759
      @rohith759 3 วันที่ผ่านมา +3

      S

    • @akashakash-sw6ce
      @akashakash-sw6ce 2 วันที่ผ่านมา +1

      ಮಟ್ಟಣ್ಣ ಸರ್ 🙏🙏🙏.. ಜಸ್ಟಿಸ್ ಫಾರ್ ಸೌಜನ್ಯ 🙏

    • @user-lr4vl4fg2d
      @user-lr4vl4fg2d 16 ชั่วโมงที่ผ่านมา

      ಅವನ ಜೊತೆ ಇದ್ದು ಏನ್ ಸೆಂಟ ಹರಿತಿ ಹೇಳು

  • @shwethaBirur
    @shwethaBirur 3 วันที่ผ่านมา +99

    ಧನ್ಯವಾದಗಳು ರಾಜೇಶ್ ಸರ್ ಇನ್ನದರೂ ಸೌಜನ್ಯ ಪರ ಹೋರಾಟಗಾರರನ್ನು ಇಂಟರ್ವ್ಯೂ ಮಾಡುತ್ತಿರುವುದಕ್ಕೆ including third eye chenel ಸುಬ್ರಹ್ಮಣ್ಯ ಸರ್... justice for soujanya....

  • @sarojapoojari6330
    @sarojapoojari6330 3 วันที่ผ่านมา +92

    ತೊಂಬಾ ಧನ್ಯವಾಧಗಳು‌ ರಾಜೇಶ್ ಸರ್
    ನಮ್ಮ ಸೌಜನ್ಯಳ ಪರವಾಗಿ ನೀಮ್ಮ ಚ್ಪಾನಲ್
    ಮುಂದೇ ಬಂದದಕ್ಕೆ ಥ್ಯಾಂಕ್ಸ್ ಉತ್ತಮ್
    ಮಾಹಿತಿ ಕೊಟ್ರಿ ನೀಜವಾಧ ವೀಷೆಯ
    ಸೌಜನ್ಯಳ ಬಗ್ಗೆ ನೀವು ಹೇಳಿದ್ದು ಗಿರೀಶ್ ಸರ್
    ಸೌಜನ್ಯಳಿಗೆ ನ್ಯಾಯ ಸೀಗುವರಿಗು ನಾವು
    ಹಿಂದೆ ಸರಿಯಿದಿಲಾ ಮಹೇಶಣ್ಣ ಗಿರೀಶ್ ಮಟ್ಟಣ ಸರ್ ಯಾವಾಗ ಕರೆ ಕೊಟ್ರು ನಾವು
    ಬರುತೇವೇ ಸರ್

    • @akashakash-sw6ce
      @akashakash-sw6ce 2 วันที่ผ่านมา +1

      ರಾಜೇಶ್ ಸರ್ ಧನ್ಯವಾದಗಳು,, 🙏 ಗಿರೀಶ್ ಮಟ್ಟಣ್ಣ ನವರಿಗೆ ಸೌಜನ್ಯ ನ ವಿಷಯ ಮಾತಾಡಿಸಿದ್ದಕ್ಕೆ,, 🙏🙏

  • @RaviMudradi-p6h
    @RaviMudradi-p6h 3 วันที่ผ่านมา +32

    ಸೌಜನ್ಯ ವಿಷಯದಲ್ಲಿ ತುಂಬಾ ತುಂಬಾ ನೊಂದಿದ್ದೇವೆ ಸರ್ 😢😢😢😢😢😢
    ಹೋರಾಟದ ಎಲ್ಲಾ ದೇವತಾ ಮಾನವರಿಗೆ ಕೋಟಿ ಕೋಟಿ ನಮನಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @User-wtq1234
    @User-wtq1234 3 วันที่ผ่านมา +68

    ಧನ್ಯವಾದಗಳು ರಾಜೇಶ್ ಸರ್, ನೀವು ಗಿರೀಶ್ ಮಟ್ಟನ್ನವರ ಅವರ ಸಂದರ್ಶನ ಮಾಡಿದಕ್ಕೆ ಖುಷಿಯಾಯಿತು 🙏
    ಆದರೆ ದಯವಿಟ್ಟು ಮಹೇಶ್ ತಿಮಾರೋಡಿ ಶೆಟ್ಟಿ ಅವರನ್ನು ಸಂದರ್ಶನ ಮಾಡಿ 🙏🙏🙏🙏🙏
    ಸೌಜನ್ಯ ಹೆಣ್ಣುಮಗುವಿಗೆ ನ್ಯಾಯ ಸಿಗಬೇಕು 🙏🙏🙏🙏🙏
    ಜೈ ಮಹೇಶ್ ಅಣ್ಣಾ 🙏
    ಜೈ ಗಿರೀಶ್ ಮಟ್ಟಣ್ಣವರ 🙏

  • @sathyanavunda521
    @sathyanavunda521 3 วันที่ผ่านมา +127

    ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಒಂದು ಸಲ ಇಂಟರ್ವ್ಯೂ ಮಾಡಿ ರಾಜೇಶ್ ಸರ್ 🙏

  • @ChandraShekar-eo7ur
    @ChandraShekar-eo7ur 3 วันที่ผ่านมา +40

    ರಾಜೇಶ್ ಸರ್ very good interview

  • @basavarajbotenavar9873
    @basavarajbotenavar9873 3 วันที่ผ่านมา +75

    ಸೌಜನ್ಯಳ ಧರ್ಮಸ್ಥಳ

  • @nagarajaadvocate1962
    @nagarajaadvocate1962 2 วันที่ผ่านมา +11

    ಸರ್ ಗಿರೀಶ್ ಮಟ್ಟನ್ನನವರ್ ಸಂದರ್ಶನ ತುಂಬಾ ಸ್ಫೂರ್ತಿ ತುಂಬಿದೆ
    ಸೌಜನ್ಯ ಪರವಾಗಿ ನನ್ನ ಧ್ವನಿ .......

  • @bharathiskbharathi4476
    @bharathiskbharathi4476 3 วันที่ผ่านมา +53

    I am subscribing this channel because you have invited Girish sir

  • @vishwanathd4305
    @vishwanathd4305 3 วันที่ผ่านมา +25

    ಸೌಜನ್ಯ ಪ್ರಕರಣಕೇ ನ್ಯಾಯ ಸಿಗೋವರ್ಗೂ ಬಿಡಬೇಡಿ ಸರ್ ನಿಮ್ಮ ಜೊತೆ ನಾವು ಬರ್ತೀವಿ ಒಂದು ಕರೆ ಕೊಡಿ ಸರ್

  • @Jay-19
    @Jay-19 3 วันที่ผ่านมา +35

    ಸತ್ಯಮೇವ ಜಯತೇ 🙏🌹🙏🌹🙏
    ಜೈ ಗಿರೀಶ್ ಸರ್ 🙏🌹🙏🌹🙏
    ಸೌಜನ್ಯ ಪ್ರಕರಣದ ನ್ಯಾಯದ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲವಿದೆ ಸರ್.. 🙏🙏🙏

  • @Cozeehive
    @Cozeehive 3 วันที่ผ่านมา +33

    ಟಾಕಿಂಗ್ ಮಂಜು ಹೆಗ್ಗಡೆ ಕರ್ಮಕಾಂಡ ಇಡೀ ದೇಶದಲ್ಲಿ ಜಗಜ್ಜಾಹೀರು ಆಗ್ತಾ ಇದೆ... ಆದ್ರೆ ಪ್ರಧಾನಮಂತ್ರಿ ಮತ್ತೆ ಮುಖ್ಯಮಂತ್ರಿ ಸೇರಿ ಎಲ್ಲ ರಾಜಕಾರಣಿಗಳಿಗೂ ಈ ವಿಷಯ ಗೊತ್ತಿದ್ದರೂ ಸುಮ್ಮನಿರುವುದು ನೋಡಿದಾಗ ಗೊತ್ತಾಗುತ್ತದೆ ಯಾರೂ ಸಾಚಾ ರಾಜಕಾರಣಿ ನಮ್ಮ ದೇಶದಲ್ಲಿ ಇಲ್ಲ ಅಂತ.. ಎಲ್ಲರೂ ಬರುವುದು ಅವರ ಉದ್ದಾರಕ್ಕೆ ಹೊರತು ಜನರ ಉದ್ದಾರಕ್ಕೆ ಅಲ್ಲ... ಬೇಟಿ ಪಡವೋ ಬೇಟಿ ಬಚಾವೋ, ಅರೆ ಮೋದಿಜಿ ಮೊದಲು ನ್ಯಾಯ ದಿಲದೊ ಸೌಜನ್ಯಾ ಕೊ

  • @Remith.lovesjesus
    @Remith.lovesjesus 3 วันที่ผ่านมา +40

    Sir ದಯವಿಟ್ಟು ಯಾವುದೇಕಾರಣಕ್ಕೂ ಈ ಹೋರಾಟವನ್ನು ನಿಲ್ಲಿಸಬೇಡಿ

  • @soujanyanews
    @soujanyanews 3 วันที่ผ่านมา +43

    Super sir jai Girish Mattennavar

  • @User-wtq1234
    @User-wtq1234 3 วันที่ผ่านมา +33

    ದಯವಿಟ್ಟು ಈ ವಿಡಿಯೋ ಕಾಣೆ ಆಗುವ ಮೊದಲೇ ಆದಷ್ಟು ಜನರಿಗೆ share ಮಾಡಿ...... ಸೌಜನ್ಯ ಕೇಸ್ ಬಗ್ಗೆ ತಿಳಿಯ ಬೇಕು ನ್ಯಾಯ ಸಿಗಬೇಕು 🙏🙏🙏🙏🙏

    • @jyothi433
      @jyothi433 3 วันที่ผ่านมา +1

      ನಾನಂತೂ download ಮಾಡಿ ಇಟ್ಟಿರುವೆ

    • @suneethacedigar8579
      @suneethacedigar8579 3 วันที่ผ่านมา

      😂​@@jyothi433

    • @Payanadigitalmedia
      @Payanadigitalmedia 2 วันที่ผ่านมา

      Correct

  • @KIshwaraKumar
    @KIshwaraKumar 3 วันที่ผ่านมา +21

    ಗಿರೀಶ್ ಸರ್ ನಿಮಗೆ ಆ ದೇವರು ಇನ್ನಷ್ಟು ಶಕ್ತಿ ನೀಡಲಿ

  • @harishharisha3351
    @harishharisha3351 3 วันที่ผ่านมา +27

    ಸೌಜನ್ಯ ಮಗುವಿಗೆ.. ನ್ಯಾಯ ಸಿಗ್ಬೇಕು ಸರ್..

  • @Newphoneliya
    @Newphoneliya 3 วันที่ผ่านมา +24

    I can't believe u brought Girish sir....really still can't believe u have so much courage to bring him in to ur show...😮

  • @scua2646
    @scua2646 3 วันที่ผ่านมา +25

    ಜೈ ಗಿರೀಶ್ ಮಟ್ಟಣ್ಣನವರ್
    Justice for soujanya

  • @NitheshnithuA-iq4pf
    @NitheshnithuA-iq4pf 3 วันที่ผ่านมา +13

    ಧನ್ಯವಾದಗಳು ರಾಜೇಶ್ sir ಸೌಜನ್ಯ ಪ್ರಕರಣ ನ್ಯಾಯ ಸೀಗಲಿ

  • @sunithakotian8564
    @sunithakotian8564 3 วันที่ผ่านมา +34

    Girish sirravra podcast madiddu tumba santosha aagide God bless you sir

  • @vasanthkumar9555
    @vasanthkumar9555 3 วันที่ผ่านมา +13

    Nimmantha olleya TH-camr gale namge devaru thank you🙏🙏

  • @sureshkotari7679
    @sureshkotari7679 3 วันที่ผ่านมา +20

    ನಿಮ್ಮ ಪ್ರತಿ ಹೋರಾಟದಲ್ಲೂ ನಾವಿದ್ದೇವೆ ಸರ್ ನಿಮ್ಮ ಜೊತೆ

  • @user-ou5pg9sp2z
    @user-ou5pg9sp2z 3 วันที่ผ่านมา +15

    Rajesh sir avarige dhanyavadagalu...Jai Girish matanar Sir

  • @somasekharvk5719
    @somasekharvk5719 3 วันที่ผ่านมา +12

    Very impressive and straight forward. We went to extend our support and met him @National College Bengaluru Unfortunate that he didn't get the backing as Annamalai is getting today His struggle is unbelievable and the mental torture he underwent can only be for himself Nobody can even fathom that His courage and boldness has to be appreciated and encouraged Youth find him as a roll model He needs a big reward

  • @shankart6310
    @shankart6310 3 วันที่ผ่านมา +18

    ONE OF THE BEST INTERVIEW I HAVE NEVER SEEN BEFORE. JAI MATTANNA SIR. JAI CHAMUNDESHWARI. (SOWJANYA)🙏🙏🙏🙏🙏.

  • @parimalapatel7112
    @parimalapatel7112 3 วันที่ผ่านมา +8

    Super Rejesh sir….. Thank you for interviewing Girish sir……

  • @prozonemaster
    @prozonemaster 3 วันที่ผ่านมา +9

    Thanks for supporting soujanya🙏🙏

  • @rajushetty7783
    @rajushetty7783 3 วันที่ผ่านมา +12

    Danyavadagalu Rajesh sir. Jai Giresh sir. Justice for sowjanya

  • @ravindrakulal2031
    @ravindrakulal2031 3 วันที่ผ่านมา +50

    ಜಸ್ಟಿಸ್ ಫಾರ್ ಸೌಜನ್ಯ

  • @anuradhavmdori9498
    @anuradhavmdori9498 3 วันที่ผ่านมา +22

    Girish sir is a fire.. I Demand Justice for Saujany

  • @gowdsunil
    @gowdsunil 3 วันที่ผ่านมา +19

    Rajesh ...this is very good.....Jai Girish...Jai Soujanya Devi

  • @thritejavidu3516
    @thritejavidu3516 3 วันที่ผ่านมา +8

    Tq sir for interview ...Adastu bega nyaya sigli Bhagavanta..Justice for Padmalatha,Vedavalli,Sowjanya and so on....Jai Maheshanna and team..

  • @akashakash-sw6ce
    @akashakash-sw6ce 2 วันที่ผ่านมา +5

    ಧನ್ಯವಾದಗಳು ರಾಜೇಶ್ ಸರ್ 🙏🙏🙏.
    ಗಿರೀಶ್ ಮಟ್ಟಣ್ಣ ಸರ್, ಸೌಜನ್ಯ ನ ವಿಷಯ ಸ್ಪಷ್ಟ ವಾಗಿ ವಿವರಿಸಿದ್ದಕ್ಕೆ 🙏🙏🙏

  • @NagaveninNagavenin-b9o
    @NagaveninNagavenin-b9o 3 วันที่ผ่านมา +19

    ಜೈ ಗಿರೀಶ್ ಮಟ್ಟಣ್ಣ ನವರಿಗೆ ಜೈ ತಿಮ್ಮ ರೋಡಿ ಅವರಿಗೆ ಜೈ ಸೌಜನ್ಯ ಹೋರಾಟಗಾರರಿಗೆ

  • @thedon207
    @thedon207 3 วันที่ผ่านมา +9

    Salute sir... nimma horatakke navu join agiddivi sir.. ennu dodda kranti madi sir... nim jote navu ertivi

  • @JayalaxmiShetty-o8s
    @JayalaxmiShetty-o8s 3 วันที่ผ่านมา +11

    Rajesh.sir.ge.koti.koti.dhanyavadagalu

  • @ravimala5209
    @ravimala5209 3 วันที่ผ่านมา +24

    Hats off girish sir ..real hero

  • @jeevankotekan1496
    @jeevankotekan1496 3 วันที่ผ่านมา +15

    Justice for Soujanya....Jai Girishanna....🙏🙏🙏🙏🙏🙏🙏

  • @puttammagm6282
    @puttammagm6282 3 วันที่ผ่านมา +16

    You are great Rajesh aadya sowjanya gagi ondu karune🎉🎉😢😢 thorisiddjra great effort 👍 👍 good job ❤❤❤

  • @PallaviPallu-hi9pl
    @PallaviPallu-hi9pl 3 วันที่ผ่านมา +22

    Justice for pure souls and common people's 🙏

  • @mangalakulkarni1058
    @mangalakulkarni1058 3 วันที่ผ่านมา +11

    Good information sir justice for sowjanya jai Girish mattanna sir

  • @divyabharathi9493
    @divyabharathi9493 3 วันที่ผ่านมา +10

    Justice for Soujanya 🙏 great sir🙏

  • @rakshithkjkj5427
    @rakshithkjkj5427 3 วันที่ผ่านมา +18

    😢🙏🏻.. Thank u rajesh sir

  • @user-mz7kg6in6v
    @user-mz7kg6in6v 3 วันที่ผ่านมา +24

    ಗಿರೀಶ್ ಸರ್ 🙏🙏🙏🙏🙏

  • @vinuthacreation3552
    @vinuthacreation3552 3 วันที่ผ่านมา +7

    I subscribed your channel because of Girish sir ❤. Tq you Rajesh sir😊.

  • @vittalpoojary9826
    @vittalpoojary9826 2 วันที่ผ่านมา +8

    ಹ್ಯಾಟ್ಸ್ ಆಫ್ ಟೂ ಡೈಮೊಂಡ್
    ಗಿರೀಶ್ ಅಂಡ್ ರಾಜೇಶ್
    ಜಸ್ಟಿಸ್ ಫಾರ್ ಸೌಜನ್ಯ
    ಜೈ ಮಹೇಶಣ್ಣ ಅಂಡ್ ಟೀಮ್

  • @basavarajak1290
    @basavarajak1290 3 วันที่ผ่านมา +6

    Sir devru nimge innu jasthi power kodli 💙✨ No words sir Niv thagond ero stand ge

  • @sowmyarai5834
    @sowmyarai5834 3 วันที่ผ่านมา +19

    Justice for soujanya jai maheshanna and team 🙏🏼

  • @vasanthipoojary2200
    @vasanthipoojary2200 วันที่ผ่านมา +2

    ಮತ್ತೆ ಮತ್ತೆ ಕೇಳಬೇಕೇನಿಸುವ ಸಂದರ್ಶನ.. ಇಬ್ಬರ ಕಂಠ ಮಾಧುರ್ಯ ಅದ್ಬುತ 👌🙏

  • @yogistories4266
    @yogistories4266 3 วันที่ผ่านมา +9

    Girish sir ❤️❤️❤️❤️ thank you rajesh sir ❤❤❤❤

  • @ShwethaSeenerekodi
    @ShwethaSeenerekodi 3 วันที่ผ่านมา +14

    🙏🙏🙏🙏🙏🙏 thankuuuu sir

  • @navaneethnagaraj3367
    @navaneethnagaraj3367 3 วันที่ผ่านมา +8

    Rajesh Sir u have done a good job in the podcast by interviewing Girish Sir 🙏🙏🙏

  • @keerthikumarc5894
    @keerthikumarc5894 3 วันที่ผ่านมา +24

    Iam from isreal. Justice for soujanya ❤❤❤

  • @snehashree7825
    @snehashree7825 3 วันที่ผ่านมา +10

    Hat's up Girish mattanabar sir....nimmantha legend bekku samajakke

  • @muthurajh1889
    @muthurajh1889 3 วันที่ผ่านมา +4

    Thank you so much for the interview Girish Mattanna sir ❤❤, I will Subscribe your channel,

  • @frindesvideo912
    @frindesvideo912 3 วันที่ผ่านมา +6

    Jai Love Guru And Girish Sir 🎉

  • @veenalola3879
    @veenalola3879 3 วันที่ผ่านมา +5

    Wow nice nice super God bless you all 🙏

  • @pradeepshetty3763
    @pradeepshetty3763 3 วันที่ผ่านมา +13

    Super sir

  • @manjunathadevadiga2503
    @manjunathadevadiga2503 3 วันที่ผ่านมา +8

    Great sir. God bless you giresanna

  • @KareppaTalavar-m1d
    @KareppaTalavar-m1d 3 วันที่ผ่านมา +8

    ಆದೊಷ್ಟು ಬೇಗ ಸಿಗಲಿ 🙏🙏🙏

  • @radhambikabk6815
    @radhambikabk6815 3 วันที่ผ่านมา +16

    Jai Girish mattanna sir, Hat's of to you sir, Justice for sowjanya and all the Rapes and murders sir please 😢😪😢😪🙏🏻🙏🏻🙏🏻🙏🏻🙏🏻

  • @Sujaneditz_14
    @Sujaneditz_14 3 วันที่ผ่านมา +5

    Rajesh sir. Thankuuu very much sir for girsh sir interview

  • @KAVYASANJEEVA-oe9kp
    @KAVYASANJEEVA-oe9kp 3 วันที่ผ่านมา +16

    Justice for soujanya🙏

  • @sandeepm4466
    @sandeepm4466 3 วันที่ผ่านมา +4

    We want GIRISH MATTANAVAR SIR PART-2 PODCAST AS SOON AS POSSIBLE TO COMPLETELY NARRATE SOUJANYA CASE...

  • @mallikaalva2601
    @mallikaalva2601 3 วันที่ผ่านมา +6

    Jai girish mattanna sir thank you Rajesh sir

  • @ptulunad2028
    @ptulunad2028 3 วันที่ผ่านมา +6

    Justice for soujanya

  • @pradi0072
    @pradi0072 3 วันที่ผ่านมา +6

    We miss true people like u in department sir

  • @PallaviPallu-hi9pl
    @PallaviPallu-hi9pl 3 วันที่ผ่านมา +14

    Justice for soujanya and Santosh Rao and all who cruelly killed by D gang.

  • @vasanthasalyan.p2441
    @vasanthasalyan.p2441 3 วันที่ผ่านมา +14

    Justice for Sowjaniya jai Mahesh thimarodi Jai Mattana sir 🚩🚩🚩🚩🚩🚩🚩🚩🚩🚩🚩🔥🔥🔥🔥🔥

  • @bharathiskbharathi4476
    @bharathiskbharathi4476 3 วันที่ผ่านมา +11

    Expecting Mahesh sir

  • @k.vijayamogaveera3347
    @k.vijayamogaveera3347 3 วันที่ผ่านมา +9

    Jai ho rajesh

  • @PrashanthaAcharya-c3c
    @PrashanthaAcharya-c3c 11 ชั่วโมงที่ผ่านมา +1

    ಸರ್ ನಿಮಗೆ ದೇವರು ಒಳ್ಳೇದು ಮಾಡಲಿ 🙏👍👍👍

  • @ShwethaSeenerekodi
    @ShwethaSeenerekodi 3 วันที่ผ่านมา +13

    Jai Girish sir 🙏🙏🙏

  • @parashuramranganna4160
    @parashuramranganna4160 3 วันที่ผ่านมา +8

    Justice for soujyannya ಜೈ girisha ಅಣ್ಣಾ

  • @YOGI-xe9je
    @YOGI-xe9je 3 วันที่ผ่านมา +10

    Jestic for sowjanya....😢
    Jai.. mahesh Shetty thimrorodi...team. 💪💪

  • @Rakesh.1205
    @Rakesh.1205 3 วันที่ผ่านมา +12

    Justice for soujanya ❤

  • @sunilshetty4722
    @sunilshetty4722 3 วันที่ผ่านมา +2

    God Bless You,Girish Sir.👌👍❤️🙏

  • @PrabhakarShetty-bh3bs
    @PrabhakarShetty-bh3bs 3 วันที่ผ่านมา +4

    Good job Rajesh sir

  • @vasanthkumar9555
    @vasanthkumar9555 3 วันที่ผ่านมา +5

    Justice for SOWJANYA🙏

  • @poornimasuresh1498
    @poornimasuresh1498 3 วันที่ผ่านมา +5

    Justice for Sowjanya

  • @ravndragopal8850
    @ravndragopal8850 3 วันที่ผ่านมา +5

    ಜೈ ಗಿರೀಶ್ ಸರ್ 😍🐅🚩🚩🚩🚩🌹🌹🙏🙏

  • @Suvsuvsuv
    @Suvsuvsuv 2 วันที่ผ่านมา +3

    We will stand with Soujanya.. literally crying 😢 , nan prakara Dharmastala dalli devre ella.. eddidre adu yar anta gutagtittu..

  • @harishharik4648
    @harishharik4648 3 วันที่ผ่านมา +5

    ಜುಷ್ಟಿಸ್ ಫಾರ್ ಸೌಜನ್ಯ 🙏🙏

  • @PallaviPallu-hi9pl
    @PallaviPallu-hi9pl 3 วันที่ผ่านมา +10

    Santosh Rao para advocate mohith kumar sir na saha interview madi we are waiting for that.

  • @anilvs5442
    @anilvs5442 3 วันที่ผ่านมา +4

    We proud of u sir

  • @pundalikamariyappa7075
    @pundalikamariyappa7075 3 วันที่ผ่านมา +11

    ದೇವರು ನಿಮಗೆ ಒಳ್ಳೆಯದು ಮಾಡಲಿ ನಿಮ್ಮ ಜೊತೆ ನಾವೂ ಇದ್ದೇವೆ ಜಯವಾಗಲಿ

  • @JayalaxmiShetty-o8s
    @JayalaxmiShetty-o8s 3 วันที่ผ่านมา +6

    Justice.for.sowjanya

  • @JyothiKudva
    @JyothiKudva 3 วันที่ผ่านมา +5

    Girish sir.💐🙏justice for soujanya.

  • @k.vijayamogaveera3347
    @k.vijayamogaveera3347 3 วันที่ผ่านมา +8

    Jai ho mattananvar

  • @VTS956
    @VTS956 3 วันที่ผ่านมา +7

    Justice for soujanya😢

  • @SKumar-Army
    @SKumar-Army 3 วันที่ผ่านมา +4

    Hats off Girish Sir 👍🏻

  • @Panajavastu
    @Panajavastu 3 วันที่ผ่านมา +4

    ನಿಮ್ಮ ಹೇರ್ ಸ್ಟೈಲ್ ಭಗತ್ ಸಿಂಗ್ ನಂತೆ ಕಾಣುತ್ತದೆ ಅಣ್ಣ