ಯಾವ ರೀತಿಯ ಸಂಸ್ಥೆ ಮಾಡಬೇಕು? type of institution ಸೇವೆ ಹಣಕಾಸು Service financing

แชร์
ฝัง
  • เผยแพร่เมื่อ 7 ก.ย. 2024
  • ಟ್ರಸ್ಟ್, ಸಂಘ, ಲೇವಾದೇವಿ, ಸಹಕಾರಿ, ಕಂಪನಿ
    Trust, society, money lending, co-operative, company
    ಯಾವ ರೀತಿಯ ಸಂಸ್ಥೆ ಮಾಡಬೇಕು? Which type of institution to form?
    ಸೇವೆ ಮತ್ತು ಹಣಕಾಸು Service and financing
    ಬಹಳಷ್ಟು ಜನ ಪ್ರಶ್ನೆ ಮಾಡುತ್ತಾರೆ ಏನೆಂದರೆ, ಸರ್ಕಾರದ ಸಹಾಯಧನ ಸವಲತ್ತುಗಳನ್ನು ಪಡೆದುಕೊಳ್ಳುವ ಸಲುವಾಗಿ ಯಾವ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು.
    ದಯವಿಟ್ಟು ಸಹಾಯಧನ ಸವಲತ್ತುಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸುವ ಬದಲು ಸಮಾಜ ಸೇವೆಗೆ ಸಂಸ್ಥೆಗಳನ್ನು ಸ್ಥಾಪಿಸಿ. ತಮ್ಮ ಸೇವೆಯನ್ನು ಸಮಾಜ, ಸರ್ಕಾರ ಪರಿಗಣಿಸಲ್ಪಟ್ಟಾಗ ಹಣವು ತಾನಾಗಿ ಹರಿದು ಬರುತ್ತದೆ.
    ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ರೂ.500/- ಅನ್ವಯಿಸುತ್ತವೆ.
    ಕರೆ ಮಾಡುವ ಮುಂಚೆ ರೂ.500/- ಸಂದರ್ಶನ ಶುಲ್ಕ 9964546763 ಅಥವಾ 8762492089 ನಂಬರಿಗೆ ಫೋನ ಪೇ ಮಾಡಿ.
    Please meet your nearest lawyer for personal issues. For my advise, consultation charges of Rs.500/- applicable.
    Make Phone pe of consultation charges Rs.500=00 before call to Mobile no. 9964546763, whatsapp -8762492089
    SUNIL S. SANIKOP,
    Advocate, Author, Agriculturist and Social thinker
    Mahantesh nagar, Belagavi, 590017

ความคิดเห็น • 25

  • @vaishanaviBasavaraj.c.Hirerugi
    @vaishanaviBasavaraj.c.Hirerugi 3 หลายเดือนก่อน

    Right

  • @raviloli9723
    @raviloli9723 ปีที่แล้ว +3

    ಸಮಾಜದ ಸಂಘಕ್ಕೆ ಸರ್ಕಾರದಿಂದ ಧನ ಸಹಾಯ ಪಡೆಯುವುದು ಹೇಗೆ?

    • @sunilssanikopbgm
      @sunilssanikopbgm  ปีที่แล้ว +5

      ಬಹಳಷ್ಟು ಜನ ಇದೇ ರೀತಿಯ ಪ್ರಶ್ನೆ ಮಾಡುತ್ತಾರೆ.
      ದಯವಿಟ್ಟು ಸಹಾಯಧನ ಸವಲತ್ತುಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸುವ ಬದಲು ಸಮಾಜ ಸೇವೆಗೆ ಸಂಸ್ಥೆಗಳನ್ನು ಸ್ಥಾಪಿಸಿ. ತಮ್ಮ ಸೇವೆಯನ್ನು ಸಮಾಜ, ಸರ್ಕಾರ ಪರಿಗಣಿಸಲ್ಪಟ್ಟಾಗ ಹಣವು ತಾನಾಗಿ ಹರಿದು ಬರುತ್ತದೆ.

  • @Kalpanateetha
    @Kalpanateetha 10 หลายเดือนก่อน +2

    ಟ್ರಸ್ಟ ನ‌ ಸಾಮಾಜಿಕ ವಿಧದಲ್ಲಿ. ಸಾಹಿತ್ಯ , ಸಾಂಸ್ಕೃತಿಕ‌ ಕಾರ್ಯಕ್ರಮಗಳನ್ನೆಲ್ಲಾ ಆಯೋಜನೆ ಮಾಡಬಹುದಾ

    • @sunilssanikopbgm
      @sunilssanikopbgm  10 หลายเดือนก่อน

      ಟ್ರಸ್ಟನ ಉದ್ದೇಶಗಳೆಲ್ಲ ಟ್ರಸ್ಟ ಡೀಡನಲ್ಲಿ ನಮೂದಿಸಿದ್ದು ಅವುಗಳಲ್ಲಿ ತಾವು ಕೇಳಿದ ಉದ್ದೇಶ ಇದ್ದರೆ ಅವಶ್ಯಕ ಮಾಡಬಹುದು.

  • @dbestkannadiga3287
    @dbestkannadiga3287 ปีที่แล้ว +2

    ಸಾರ್ ನಾವು ಕಟ್ಟಡ ಕಾರ್ಮಿಕರ ಸಂಘ. ಮಾಡಿದ್ದೇವೆ.NGO ಮಾಡಬಹುದು. ನಮಗೆ ಇದರ ಅನುಭವ ಅಷ್ಟು ಇಲ್ಲ. ನಾನು ಅಧ್ಯಕ್ಷ

    • @sunilssanikopbgm
      @sunilssanikopbgm  ปีที่แล้ว +1

      ವೈಯುಕ್ತಿಕ ಸಮಸ್ಯೆಗಳಿಗೆ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ರೂ.500 ಅನ್ವಯಿಸುತ್ತದೆ. ವಾಟ್ಸಪ ನಂಬರ 8762492089, ಫೋನ ಪೇ ನಂಬರ 9964546763.

    • @amareshtalawaratnayak9470
      @amareshtalawaratnayak9470 11 หลายเดือนก่อน

      ಬಹಳಷ್ಟು ಜನ ಇದೆ ತರ ಉತ್ತರ ಕೊಡುತ್ತಾರೆ ಕೇವಲ ಲಾಭ ಗೋಸ್ಕರ ಮಾಡದೇ/ಹೇಳದೆ ಸಮಾಜ ಸೇವೆಗಾಗಿ ಹೇಳಿ ಹಣ ತಾನಾಗಿಯೇ ಹುಡುಕಿಕೊಂಡು ಬರುತ್ತದೆ
      ತಪ್ಪಿದ್ದರೆ ಕ್ಷಮೆ ಇರಲಿ

  • @prakashssatyammanavar3238
    @prakashssatyammanavar3238 หลายเดือนก่อน

    ಸರ್ ನಾನು ಮನಿಲ್ಯಾಂಡಿಂಗ ಬಿಸ್ನೆಸ್ ಮಾಡುತ್ತೇನೆ ದಯವಿಟ್ಟು ಮಾಹಿತಿ ನೀಡಿರಿ

    • @sunilssanikopbgm
      @sunilssanikopbgm  หลายเดือนก่อน

      see my video -
      th-cam.com/video/hstp5Z88mK0/w-d-xo.html

  • @sureshiti9708
    @sureshiti9708 ปีที่แล้ว +2

    ಸರ್ ನಮಸ್ತೆ🙏. ನಾನು ಬಿಜಾಪುರದಲ್ಲಿ ಟ್ರಸ್ಟ್ ನೋಂದಣಿ ಮಾಡಸಬೇಕು ಅಂದರೆ ತಮ್ಮ ಮುಖಾಂತರ ಮಾಡಸಬಹುದಾ ಸರ್

    • @sunilssanikopbgm
      @sunilssanikopbgm  ปีที่แล้ว +1

      ತಮ್ಮ ಹತ್ತಿರದ ವಕೀಲರನ್ನು ಸಂಪರ್ಕಿಸುವುದು ಸೂಕ್ತ. ಆದಾಗ್ಯೂ ನಮ್ಮ ಮೂಲಕ ಟ್ರಸ್ಟ ಡೀಡ್ ಬರೆದುಕೊಡಬೇಕಿದ್ದರೆ ನಮಗೆ ಸಂಪರ್ಕ ಮಾಡಬಹುದು.

  • @Kannadaplatformguru16
    @Kannadaplatformguru16 ปีที่แล้ว +1

    Government job idavru kudu ಸಮಾಜದಲ್ಲಿ ಬಡವರಿಗಾಗಿ trust santpisubudu sir

    • @sunilssanikopbgm
      @sunilssanikopbgm  ปีที่แล้ว +1

      ಲಾಭದಾಯಕ ಅಲ್ಲದ (ಸೇವೆಯ ಸದುದ್ದೇಶ ಇರುವ) ಯಾವುದೇ ಸಂಘ ಸಂಸ್ಥೆ ಟ್ರಸ್ಟ ಮಾಡಬಹುದು ಮತ್ತು ಹುದ್ದೆ ಹೊಂದಬಹುದು.

  • @sharanuhalamalliniloor7887
    @sharanuhalamalliniloor7887 ปีที่แล้ว +1

    ❤❤❤

  • @sumannv5706
    @sumannv5706 ปีที่แล้ว +1

    ಸರ್ ನವು ಕನ್ನಡ ರಾಜ್ಯೋತ್ಸವ ಸಂಘ ಮಾಡಬೇಕು ಹೇಗೆ ಮಾಡುವುದು ತಿಳಿಸಿ

    • @sunilssanikopbgm
      @sunilssanikopbgm  ปีที่แล้ว

      ವೈಯುಕ್ತಿಕ ಸಲಹೆಗೆ ರೂ.500 ಶುಲ್ಕ ಅನ್ವಯಿಸುತ್ತದೆ,

  • @rajshekarmurthy1026
    @rajshekarmurthy1026 8 หลายเดือนก่อน

    Sir 4 to 5 members seri prati thigalu swlpa duddu aki a money na bere bere kade invest madi laba madoke yav rithi samuste start madbeku

    • @sunilssanikopbgm
      @sunilssanikopbgm  8 หลายเดือนก่อน

      ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ರೂ.500/- ಅನ್ವಯಿಸುತ್ತವೆ. Phone pe/whatsapp 8762492089

  • @bandeppaangadi5503
    @bandeppaangadi5503 7 หลายเดือนก่อน

    ಸರ್ ನಾವು ಒಂದು ಹೊಸ ಸಂಘ ಕಟ್ಟಬೇಕು ಎಂದು ಪಯತ್ನ ಮಾಡುತಿದ್ದೆವೆ

    • @sunilssanikopbgm
      @sunilssanikopbgm  7 หลายเดือนก่อน

      ಮಾಡಿ, ಒಳ್ಳೆಯದಾಗಲಿ

    • @YashurajYashugowda
      @YashurajYashugowda 4 หลายเดือนก่อน

      ನಿಮ್ಮ ಸಂಘಟನೆಗೆ ನಮ್ಮ ಬೆಂಬಲವಿರುತ್ತದೆ