ನಾಳೆ ತಪ್ಪದೆ ಉಪವಾಸ ಮಾಡಿ ಭಗವಂತನಿಗೆ ಈ ರೀತಿ ಅರ್ಘ್ಯ ಕೊಡಿ ಜನ್ಮ ಜನ್ಮಾಂತರದ ದೋಷ ಪರಿಹಾರಕ್ಕಾಗಿ

แชร์
ฝัง
  • เผยแพร่เมื่อ 12 ก.ย. 2024
  • #ಪೂಜಾ ವಿಧಾನ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ ಹೇಳಿ ಕೊಟ್ಟಿದ್ದೇನೆ ನೋಡಿ 👇
    • ಶ್ರೀಕೃಷ್ಣ ಜನ್ಮಾಷ್ಟಮಿ ಪ...
    ಶ್ರೀ ಕೃಷ್ಣ ಜನ್ಮಾಷ್ಟಮಿ ರಂಗೋಲಿ ಈ ರೀತಿ ಹಾಕಿ
    👇
    • ಶ್ರೀಕೃಷ್ಣ ಜನ್ಮಾಷ್ಟಮಿ ...

ความคิดเห็น • 216

  • @poornima20099
    @poornima20099 18 วันที่ผ่านมา +7

    ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದ ಪೂಜಾ ನಿಯಮಗಳನ್ನ ಎಷ್ಟು ವಿಸ್ತಾರವಾಗಿ ,ಸರಳವಾಗಿ ಹೇಳಿ ಕೊಡ್ತಿರಾ ಅದಕ್ಕೆ ಎಷ್ಟೊಂದು ಜನ ರಂಗೋಲಿ ಮೂಲಕವೇ ಸರಳವಾಗಿ ಪೂಜೆ ಮಾಡಿ ಪರಿಹಾರ ಕಂಡುಕೊಂಡಿದ್ದಾರೆ ಎಲ್ಲ ನಿಮ್ಮ ದಯೆ ತಾಯಿ ಅದಕ್ಕೆ ನೀವು ನಮಗೆಲ್ಲ ತುಂಬಾ ಇಷ್ಟ 🙏 ❤❤❤

  • @kokilamb5193
    @kokilamb5193 18 วันที่ผ่านมา +10

    ನಮಸ್ತೆ ಅಮ್ಮ, ಸಂಜೆ ಮತ್ತೆ ಸ್ನಾನ ಮಾಡಬೇಕಾ, 11-12ಗಂಟೆ ಸ್ನಾನ madi ಅರ್ಗ್ಯ ಕೊಡಬೇಕಾ, ಸಂಜೆ ಅರ್ಗ್ಯ ಟೈಮ್ ಹೇಳಿ ಅಮ್ಮ. ಚಂದ್ರ ನಿಗೆ ತಟ್ಟೆ ಯಲ್ಲಿ ನೀರು ಹಾಕಿ ಬಿಡಬೇಕಾ, ತೋರಿಸಿ ಕೊಡಿ ಅಮ್ಮ

    • @bhagyasheelak4705
      @bhagyasheelak4705 17 วันที่ผ่านมา

      ಚಂದ್ರನಿಗೆ ಹಾಲಿನಲ್ಲಿ ಅರ್ಘ್ಯ ಕೊಡಬೇಕು

  • @amruthamurugesh7149
    @amruthamurugesh7149 18 วันที่ผ่านมา +1

    ಅಮ್ಮ ನಮಸ್ಕಾರ 🙏🙏❤❤ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಅಮ್ಮ ❤❤❤❤❤ ಧನ್ಯವಾದಗಳು ಅಮ್ಮ ❤❤❤❤🎉

  • @Preranakulkarni743
    @Preranakulkarni743 19 วันที่ผ่านมา +2

    ನಮಸ್ಕಾರ ಮಾಮಿ 🙏 ಕೃಷ್ಣ ನ ತೊಟ್ಟಿಲ ಛಂದ ಅದ ಧನ್ಯವಾದಗಳು ಮಾಮಿ 🙏

  • @priyankatr775
    @priyankatr775 18 วันที่ผ่านมา +9

    ಅಮ್ಮ ಅರ್ಘ್ಯ ಕೊಟ್ಟ ಕಾಯಿಯನ್ನು ಏನು ಮಾಡಬೇಕು ದಯವಿಟ್ಟು ತಿಳಿಸಿಕೊಡಿ

  • @banukdixit9091
    @banukdixit9091 18 วันที่ผ่านมา +1

    Dhanyavadagalu Smt Veena Joshiji.👌🎍🍒

  • @jayashreejahagirdar9321
    @jayashreejahagirdar9321 18 วันที่ผ่านมา

    ಬಹಳ ವಿಸ್ತಾರವಾಗಿ ಮಾಹಿತಿ ನೀಡಿದ ತಮಗೆ ತುಂಬಾ ಧನ್ಯವಾದಗಳು 🙏🙏

  • @premasrinivas6634
    @premasrinivas6634 18 วันที่ผ่านมา +2

    ಶುಭೋದಯ ಅಮ್ಮ ...🙏
    ಅಮ್ಮಾ ೩ ಸಲ ಅರ್ಘ್ಯ ಕೊಡ್ಬೇಕು ಅಂತ ಹೇಳಿದ್ರಲ್ಲ ಅಮ್ಮ ...೩ ಸಲನು ತೆಂಗಿನ ಕಾಯಿ ತುಳಸಿ ಎಲ್ಲ ಇಡಿದು ಕೊಳ್ಳಬೇಕ ಅಮ್ಮ ...ದಯವಿಟ್ಟು ತಿಳಿಸಿ ಅಮ್ಮ ...
    ದಯವಿಟ್ಟು ಕ್ಷಮಿಸಿ ಅಮ್ಮ ..ಅಷ್ಟೆಲ್ಲ ಬಿಡಿಸಿ ಹೇಳಿಕೊಟ್ಟರು ಪದೇ ಪದೇ ಪ್ರಶ್ನೆ ಕೇಳಿದಕ್ಕೆ ಕ್ಷಮೆ ಇರಲಿ ಅಮ್ಮ 🙏

    • @VeenaJoshi
      @VeenaJoshi  18 วันที่ผ่านมา +3

      ಕೈಯಲ್ಲಿ ಹಿಡಿದುಕೊಂಡು ನೀರು ಹಾಕಿಕೊಂಡು ನೀರು ಬಿಡಬೇಕು ಮೂರನೇ ಸಲ ಎಲ್ಲವನ್ನು ಬಿಡಬೇಕು

    • @Ayush.kannadiga
      @Ayush.kannadiga 18 วันที่ผ่านมา

      Mam pooje nitagi aytu mam. Tq mam

    • @premasrinivas6634
      @premasrinivas6634 18 วันที่ผ่านมา +6

      @@VeenaJoshi thumbaa thumbaa dhanyavaadagalu Amma 🙏... ನಮಗೆ ಪೂಜೆ ವಿಧಾನಗಳು ಗೊತ್ತಿಲ್ಲದಿರೋದ್ರಿಂದ ಮತ್ತೆ ಮತ್ತೆ ಕೇಳ್ಬೇಕಾಗುತ್ತೆ ಅಮ್ಮ ...ನೀವು ಅಷ್ಟೆಲ್ಲ ಬಿಡಿಸಿ ಹೇಳಿರ್ತಿರ ಆದ್ರೂ ನಮ್ ತಲೆಗೆ ಹೋಗಿರೋಲ್ಲ ...ಕ್ಷಮೆ ಇರಲಿ ಅಮ್ಮ
      ನಮ್ಮ ಮನೆಗಳಲ್ಲಿ ದೀಪ ಅಚ್ಚಿಸಿ ಗಂಧದ ಕಡ್ಡಿ ಬೆಳಗಿದ್ ಬಿಟ್ರೆ ಬೇರೇನೂ ಮಾಡ್ತಿರ್ಲಿಲ್ಲ ..ಹಿರಿಯವರು ಹಾಗಾಗಿ... ಪೂಜೆ ವಿಧಾನ ಸ್ತೋತ್ರ ಅರ್ಘ್ಯ ವ್ರತ ಇದೆಲ್ಲ ನಿಮ್ಮ ಪರಿಚಯದ ನಂತರವೇ ಅಮ್ಮ
      ಭಗವಂತ ರಾ ಪಾದ ಮುಟ್ಟುವ ದಾರಿನೆ ಗೊತ್ತಿರಲಿಲ್ಲ ..
      ನಿಮ್ಗೆ ಕೋಟಿ ಕೋಟಿ ಪ್ರಣಾಮಗಳು ಅಮ್ಮ 🙏🙏🙏🙏🙏❤️

    • @sowmya1808
      @sowmya1808 17 วันที่ผ่านมา

      Thengina kai enu madabeku ​@@VeenaJoshi

    • @bhagyasheelak4705
      @bhagyasheelak4705 17 วันที่ผ่านมา

      ​@@premasrinivas6634ಹೌದು ನಾವು ನಿಮ್ಮ ಹಾಗೇನೇ

  • @savithavk217
    @savithavk217 19 วันที่ผ่านมา +3

    ಪೂಜೆ ಆದ ಮೇಲೆ ಬೆಳಿಗ್ಗೆ ಅಘ ಕೊಡಬಹುದು ಅಮ್ಮ.

  • @rekhake1230
    @rekhake1230 18 วันที่ผ่านมา +2

    ಧನ್ಯವಾದಗಳು ವೀಣಾ ಮೇಡಂ

  • @onlyanimation026
    @onlyanimation026 18 วันที่ผ่านมา +2

    Amma awre,
    nanu kela wandu prashne galannu kelideni ,nimm uppin deepa hachbedi antha hakidri, idu post alli hakidri, prashnegalu halley battey baggey kelidini, nimge samaya sikkaga, davittu nimm sallhe nidi Amma awre, nanu wait madtini.
    Nimm video gallinda tumba ne adhaytimakkad bagge, jeevan dalli anna da mahatwad bagge, innu annya vishaya galu bagge tillisikotidira. Adakke nimm uttarakk nanu wait maditini amma awre.
    Nanu nimm Akshay Tritiya d video gu nann adhatmikk anubhav wannu koda hanchi kondidene, samaya sikkaga,davittu nodi amma.
    Dhanyawadgalu 🙏🙏

  • @nandupradeep38
    @nandupradeep38 17 วันที่ผ่านมา

    Krishna ninda yedagade Thulsi prasada avithu ..nimma anugraha matte krishna na Anugraha❤🎉🎉

  • @bhagyashreek1807
    @bhagyashreek1807 18 วันที่ผ่านมา +2

    ಅಮ್ಮ ನೀವು ಅರ್ಘ್ಯ ಕೊಡೊ ವಿಡಿಯೋ ನು ಹಾಕಿ, ನೋಡಿ ಮಾಡಲು ಸುಲಭ ಆಗುತ್ತೆ, ಮುಂದಿನ ವರ್ಷ್ ಸರಿಯಾಗಿ ಮಾಡಲು ಸಹಾಯ ಆಗುತ್ತೆ

  • @sunandagolabhavi1015
    @sunandagolabhavi1015 19 วันที่ผ่านมา +1

    Nimminda navu bhal rangoli Puja vidhan yallavnnu bhal channgi tilisiddiri thank you thank you

  • @anupamajagadish233
    @anupamajagadish233 19 วันที่ผ่านมา +1

    Amma naanu nim fan, n AC yella. Aadastu neevu helida haage pooje madta iddini🙏🏽🙏🏽🙏🏽🙏🏽🙏🏽🙏🏽

  • @chandrakalab9131
    @chandrakalab9131 19 วันที่ผ่านมา +3

    ಎಷ್ಟು ಗಂಟೆ ಗೆ ಪಾರಣಿ ಮಾಡಬೇಕು ತಿಳಿಸಿ

  • @geetahemadri3988
    @geetahemadri3988 18 วันที่ผ่านมา

    Namaskara Amm. Nimma yella videogalu tumba channagiruttave. Namagella tumba upayoga vaguttade.

  • @-lk6ko27ui
    @-lk6ko27ui 19 วันที่ผ่านมา +1

    yistundo puja vidan heluttiruva nimage ನನ್ನ bhava manasapurvak ನಮಸ್ಕಾರ galu ನಿಮ್ಮ padakke ನೀವು nanage gurugalu

  • @kapsesridevi143
    @kapsesridevi143 18 วันที่ผ่านมา

    ಅಮ್ಮ ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಶುಭಾಶಯಗಳು 🌹🌹🌹

  • @manjulalotageri8508
    @manjulalotageri8508 17 วันที่ผ่านมา

    Amma krishnige abhisheka madiddu neeru matte panchamrita na en madbeku dayavittu tilisikodi amme❤🙏

  • @ashaniranjan317
    @ashaniranjan317 19 วันที่ผ่านมา +1

    Amma Krishna janmashtami ದಿನ ರಾಮ ಕೋಟಿ ಬುಕ್ ಬರೆಯುವದನ್ನ ಶುರು ಮಾಡಬಹುದಾ?

  • @kannada5208
    @kannada5208 18 วันที่ผ่านมา +2

    Arogya kododann neravagi torisi mam ellarigu gottagute matte matte kelodillari please 🙏🙏🙏🙏🙏 neravagi torisi

  • @Vdshetty82
    @Vdshetty82 18 วันที่ผ่านมา +1

    ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏

  • @anilajagadeesh2491
    @anilajagadeesh2491 18 วันที่ผ่านมา +1

    🙏🙏 Amma tumbadanyavadaglu 🙏🙏

  • @ramyaramalingaiah3174
    @ramyaramalingaiah3174 18 วันที่ผ่านมา +1

    🙏🙏🙏🙏❤ thank you amma

  • @savithasavisavi2148
    @savithasavisavi2148 17 วันที่ผ่านมา

    ದನ್ಯವಾದಗಳು ಅಮ್ಮ ನಮಸ್ತೆ 🙏🏼🙏🏼🙏🏼🙏🏼🙏🏼🙏🏼🙏🏼❤❤❤❤❤❤❤

  • @shru.shruthi12patil69
    @shru.shruthi12patil69 19 วันที่ผ่านมา +2

    ಅಮ್ಮ ಉಪವಾಸ ಯಾವಾಗ ಬಿಡ್ಬೇಕು ಪ್ಲೀಸ್ ಹೇಳಿ ಅಮ್ಮ

  • @Girija-bx3ju
    @Girija-bx3ju 19 วันที่ผ่านมา

    Amma first thanks helthini . Amma nannu 2years enda nimma video nodthaedini last year Ganesha habba dina neehu helida rethi ganeshanige mudipu kattide adu evaga nannu ankondadu evaga neraveride thumba thumba thanku so much amma . Mudipukattida kayiyannu yen madbeku Amma please heli

  • @SunandaPatil-w4j
    @SunandaPatil-w4j 18 วันที่ผ่านมา +1

    ಸೋಮವಾರ ಕೃಷ್ಣ ಜನ್ಮಾಷ್ಟಮಿ ಎರಡು ಉಪವಾಸ ಒಂದೇ ದಿನ ಬಂದಿದೆ ಎರಡು ಉಪವಾಸ ಮಾಡಬಹುದೆ ತಿಳಿಸಿ ಕೊಡಿ ಧನ್ಯವಾದಗಳು ಅಕ್ಕಾ

  • @MahadevisMalipatil
    @MahadevisMalipatil 19 วันที่ผ่านมา +1

    Namaste Amma padavindaragalige namaste Amma 🙏🙏

  • @nikhilparamanji8473
    @nikhilparamanji8473 19 วันที่ผ่านมา +1

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌹🌹🌹🌹🌹🌹🌹🌹🌹🌹ಅಮ್ಮ ಧನ್ಯವಾದಗಳು

  • @rajeshwarieswarappa1330
    @rajeshwarieswarappa1330 18 วันที่ผ่านมา

    Namaste veenamma 🙏🙏🙏🙏🙏 Jai shree krishna Radhe Krishna

  • @banukdixit9091
    @banukdixit9091 18 วันที่ผ่านมา

    🙏🏻🙏👌🎍🍒Om Namo Bhagavate Vasudevaya. Hare Krishna Hare Krishna Krishna Krishna Hare Hare .

  • @vaishalimesta283
    @vaishalimesta283 18 วันที่ผ่านมา

    Shrikrishna Janmashtamiya Shubhashayagalu.
    Janmashtami eega acharane madlikke agilla.Maneyalli nane pooje madbeku. Namma maneyavru madodilla.
    Baruva 29th August ekadashi dina pooje madabahude?
    Tappu kelidre kshamisi amna.Tumba bejaru Krishnashtami tappi hogidakke.😔🙏
    Nimma uttarakkagi kayuttiddene. 🙏🙏🙏🙏

  • @manjupujar1313
    @manjupujar1313 18 วันที่ผ่านมา +1

    ಅಮ್ಮ ನಾನು 29ತ ಆದರೆ ಗುರುವಾರ ಆಗಸ್ಟ್ ಅಮ್ ನನ್ನ ಗೆ ಆದಿನ ಹಾಲು ಯುಕಿಸಕ ಸಮಾಯಾ ಹೇಳಿ ಅಮ್ಮ.

  • @nandupradeep38
    @nandupradeep38 17 วันที่ผ่านมา

    Amma parani dina Thale snana madi Adige nevidya madbeka Thilsi amma

  • @Patil-gn8br
    @Patil-gn8br 19 วันที่ผ่านมา

    ಅಮ್ಮ ನಾನು ಸಂತಾನ ಗೋಾಲಕೃಷ್ಣ ವ್ರತ ಮಾಡ್ತಾ ಇದೀನಿ, ನಾಳೆ ಕೃಷ್ಣ ಜನ್ಮಾಷ್ಟಿಮಿ ಆಚರಣೆ ಮಾಡಬಹುದಾ ಅಮ್ಮ

  • @vaishnavicookware9021
    @vaishnavicookware9021 19 วันที่ผ่านมา

    ❤ ಅಮ್ಮ ನನ್ನ ಮಗನ ಹೆಸರು ವಿಶಾಲ್ ಶಂಕರ ಎಂದು ಕೂಗುತಿವಿ ಆದರೆ ಈ ಹೆಸರಿಗೆ ಕೃಷ್ಣ ನಕ್ಷತ್ರ ಬರುತ್ತ್ಯೆ ಅಮ್ಮ ನನ್ನ ಹುಟ್ಟಿದ್ದು ಪುನರ್ವಸು ನಕ್ಷತ್ರ ಮಿಥುನ ರಾಶಿ ಅಮ್ಮ ನಾನು ಕರಿಯದು ವಿಶಾಲ ಎಂದು ಕರಿತಿವಿ ಅಮ್ಮ ಅದು ಎಲ್ ಗೊತ್ತಿಲ್ಲ ಅಮ್ಮ ನಮಗೆ ಅಮ್ಮ ಆದರೆ ತುಂಬಾ ಸಿಟ್ಟು ಕೊಪ್ಪಾ ಇದೆ ಅಮ್ಮ ಚಿಕ್ಕ ಚಿಕ್ಕ ವಿಷಯಕ್ಕೂ ಅಳುವುದು ಅಮ್ಮ ನಾನು ಎಲ್ಲ ಪೂಜೆ ಮಾಡುತ್ತಿದನಿ ಅಮ್ಮ ಇವನಾ ಹೆಗೆ ಸರಿ ಮಾಡೋದು ಅಮ್ಮ ಹೇಳಿ ನನಗು ಸಾಕುವಾಗಿದೆ ಅಮ್ಮ ನಿವು

  • @ganganayak6951
    @ganganayak6951 18 วันที่ผ่านมา +1

    Amma namma maneli krishna du vigraha illa hagge pooje madi upavasa madabhavuda

  • @shashikalashashi6207
    @shashikalashashi6207 19 วันที่ผ่านมา +2

    🙏ಅಮ್ಮ ತೆಂಗಿನಕಾಯಿ ಪೂಜೆಗೆ ಎಲ್ಲಿ ಇಟ್ಟುಕೊಳ್ಳಬೇಕು ಗೊತ್ತಾಗಿಲ್ಲ ತಿಳಿಸಿ ಅಮ್ಮ 🙏🌹

    • @VeenaJoshi
      @VeenaJoshi  19 วันที่ผ่านมา

      ಪೂಜಾ ವಿಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ ತೆಂಗಿನಕಾಯಿ ಏನು ಮಾಡಬೇಕು ಅಂತ

    • @sachinjirage9419
      @sachinjirage9419 19 วันที่ผ่านมา

      Namaste amma ❤❤❤❤❤

    • @basuj784
      @basuj784 19 วันที่ผ่านมา

      ಅಮ್ಮ ನಮಸ್ಕಾರ ಇನ್ನೂಂದು ಕೃಷ್ಣ ಮೂರ್ತಿ ತರಬೆಕಾಅಮ್ಮ ಮನೆ ಯಲ್ಲಿ ಎರಡೆರಡು ಮೂರ್ತಿ ಇರಬಾರದು ಎಂದು ಹೇಳಿದರು ದಯವಿಟ್ಟು ತಿಳಿಸಿ ಅಮ್ಮ ಮುರುಸಲಾಆಇತು ಅಮ್ಮನೀವುಏನುತಿಳಸಲೆಇಲ ಅಮ್ಮ ದಯವಿಟ್ಟು ತಿಳಿಸಿ ಅಮ್ಮ 🙏🌺 ನೀವು

  • @anithakumar6196
    @anithakumar6196 19 วันที่ผ่านมา +1

    Namaste Amma Amma Agni hotra bagge heli maa

  • @AnitaTalawar-cb7si
    @AnitaTalawar-cb7si 19 วันที่ผ่านมา +1

    Krishnanige yestu gejje vastra yerisbeku amma

  • @supriyaashoksupriyaashok6628
    @supriyaashoksupriyaashok6628 17 วันที่ผ่านมา

    Amma uta yavaga madbeku

  • @hemagajendra3698
    @hemagajendra3698 19 วันที่ผ่านมา

    IT gate rayara mata dalli nimna meet madi matadsde tumba chenagi matadsdri.thank you amma

  • @MonaPune
    @MonaPune 17 วันที่ผ่านมา

    🙏🙏

  • @lathashivukumar9472
    @lathashivukumar9472 19 วันที่ผ่านมา

    ಅಮ್ಮ ನನ್ನ ಮಗನ ಹುಟ್ಟಿದ ಹಬ್ಬ ಇದೆ ನಾಲೆ ದಯವಿಟ್ಟು ಅವರಿಗೆ ವಿಶ್ ಮಾಡಿ

  • @VeenaJoshi
    @VeenaJoshi  19 วันที่ผ่านมา +3

    Thanks to all

  • @alaknandadp6735
    @alaknandadp6735 18 วันที่ผ่านมา

    Thank you so much madam 🙏🙏

  • @lathashivukumar9472
    @lathashivukumar9472 18 วันที่ผ่านมา

    ಅಮ್ಮ ದಯವಿಟ್ಟು ನನ್ನ ಮಗನಿಗೆ ವಿಶ್ ಮಾಡಿ ನಾಲೆ ಅವನ ಹುಟ್ಟಿದ ದಿನ

  • @SurekhaHajeri
    @SurekhaHajeri 19 วันที่ผ่านมา

    Thankyou so much Amma super Amma 🙏🙏🙏🙏🙏🌹🌹🌹🌹🌹🌹🌹🌺🌺🌺🌺🌺🌺🌺💐💐💐💐💐💐💐🎉🎉🎉🎉🎉🎉❤❤❤❤❤

  • @rekhac1616
    @rekhac1616 18 วันที่ผ่านมา

    🙏🙏 Jai shree Krishna 🙏🙏

  • @parvathim4674
    @parvathim4674 19 วันที่ผ่านมา +1

    Amma ashirvadisi amma

  • @ksganacharijangamaru4911
    @ksganacharijangamaru4911 18 วันที่ผ่านมา

    ಧನ್ಯವಾದಗಳೂ ಅಮ್ಮ

  • @KumarNayak-dg6dr
    @KumarNayak-dg6dr 18 วันที่ผ่านมา

    Thank you amma❤😊

  • @sowjanyak1916
    @sowjanyak1916 17 วันที่ผ่านมา

    ಅಮ್ಮ ಅರ್ಘ್ಯ ಕೊಟ್ಟ ನಂತರ ಮಂಗಳವಾರ ಊಟ ಎಷ್ಟು ಗಂಟೆ ಗೆ ಮಾಡಬೇಕು ಹೇಳಿ ಅಮ್ಮ

  • @sarithanayak6849
    @sarithanayak6849 19 วันที่ผ่านมา

    Amma shrikrishna janmastami habbada shubhashayagalu 🙏🙏🙏🙏❤❤.

  • @SavitreSutar-md2wx
    @SavitreSutar-md2wx 17 วันที่ผ่านมา

    🙏🙏🌷

  • @sumababu4393
    @sumababu4393 19 วันที่ผ่านมา

    ಧನ್ಯವಾದಗಳು ಅಕ್ಕ 🙏🏻🙏🏻

  • @preetagi1199
    @preetagi1199 18 วันที่ผ่านมา

    ಅಮ್ಮ ಧನ್ಯವಾದಗಳು 🙏🙏🙏🙏🙏❤️🌹🌹🌹🌹❤️❤️❤️❤️🙏

  • @Vidyavlogskannada
    @Vidyavlogskannada 17 วันที่ผ่านมา

    Periods 4th day amma pooje madalikke agglilla but upavasa iddini ege madbeka or madbarda pls tilisi kodi amma

  • @meghahegde3213
    @meghahegde3213 19 วันที่ผ่านมา

    ಧನ್ಯವಾದಗಳು ಅಮ್ಮಾ

  • @user-ws2kh1ck5s
    @user-ws2kh1ck5s 18 วันที่ผ่านมา

    ನಮಸ್ತೆ ಅಮ್ಮ ಗರ್ಭಿಣಿಯರು ಉಪವಾಸ ಮಾಡಬಹುದಾ ದಯವಿಟ್ಟು ತಿಳಿಸಿ ಅಮ್ಮ

  • @Vidyavlogskannada
    @Vidyavlogskannada 17 วันที่ผ่านมา

    Periods time nalli upavasa madiddri namma upavasa sallutha mam ...

  • @Rashmi-sd8mu
    @Rashmi-sd8mu 18 วันที่ผ่านมา +1

    Amma nale morning naivedya kodabeka athava ratri kodabeka

    • @nandupradeep38
      @nandupradeep38 17 วันที่ผ่านมา +1

      Morning 5.58 nimisha nanthara

    • @Rashmi-sd8mu
      @Rashmi-sd8mu 17 วันที่ผ่านมา

      @@nandupradeep38 thank u🙏

  • @bharatitubakad7481
    @bharatitubakad7481 19 วันที่ผ่านมา

    Namaste Amma Namaste 🌺🙏🌼🌺🙏🌼🌺🙏🌼🌺🙏🌺🌼🌺🙏🌼🌺🙏🌼🌺🙏🌼

  • @chinnu.c.vpoojar.6778
    @chinnu.c.vpoojar.6778 19 วันที่ผ่านมา

    Thank you guru maatha

  • @SaraswathiSaraswathi-u3y
    @SaraswathiSaraswathi-u3y 17 วันที่ผ่านมา

    Amma arghya kottadanna ean madbeku ah kai yalla

  • @Shri_devi
    @Shri_devi 18 วันที่ผ่านมา

    Nimma hanta jana rinda kaala kaalakke devaru male bele agtada ❤

  • @chaitrabellary6857
    @chaitrabellary6857 18 วันที่ผ่านมา

    Argya kotta tenginakai enumadbeku maam please tilsikodi 💐🌹🙏🙏🙏🙏🙏💐🌹

  • @deepags5034
    @deepags5034 18 วันที่ผ่านมา

    Amma namaste nange fever ಬಂದಿದೇ arogya sari illa husaragali antha ashivarda madii amma 🙏🙏🙏🙏🙏

  • @Rashmi-sd8mu
    @Rashmi-sd8mu 18 วันที่ผ่านมา

    ಅಮ್ಮ ಪೂಜೆ ಆದಮೇಲೆ ಅರ್ಗ್ಯ ಕೊಡಬಾವ್ದು ಅಂದ್ರಲ್ಲ ಬೆಳೆಗ್ಗೆ ಪೂಜೆ ಆದಮೇಲೆ ಆವಾಗ್ಲೇ ಅರ್ಗ್ಯ ಕೊಡಬವದಾ ಅಮ್ಮ? Pls ತಿಳ್ಸಿ

  • @AshaGowda-g3b
    @AshaGowda-g3b 16 วันที่ผ่านมา

    Argya kotta kay annu enu madbeku amma

  • @suraksharpattar7394
    @suraksharpattar7394 18 วันที่ผ่านมา

    Namaste amma🙏🙏

  • @sangeeta1622
    @sangeeta1622 18 วันที่ผ่านมา

    Amma nanu beligge pooje madadhe aragyavannu kodokke agalilla Amma.
    Sanje kodubahudha Amma heli❤

  • @sunilpatil1209
    @sunilpatil1209 19 วันที่ผ่านมา

    Tqs maa🙏🙏

  • @hemanthbp9415
    @hemanthbp9415 19 วันที่ผ่านมา

    Tq amma

  • @AnitaGramophadye
    @AnitaGramophadye 18 วันที่ผ่านมา

    Namaste amma

  • @sow.shetty
    @sow.shetty 19 วันที่ผ่านมา

    Thq ma'am 🙏🏻🙏🏻

  • @preethik1094
    @preethik1094 19 วันที่ผ่านมา

    🙏🏻🙏🏻 amma, neev helikotta pooje madtha edini, hage nange olledagtha ide, madam nange rahu dasha irodrinda rahu ketu shanti madodikke helidare kalahastiyalli, hage rahu beeja mantra helboda n ketu mantra helboda tilsi pls🙏🏻🙏🏻

  • @varalaxmikulkarni7752
    @varalaxmikulkarni7752 19 วันที่ผ่านมา +1

    Amma 🙏❤️

  • @basuj784
    @basuj784 19 วันที่ผ่านมา

    Amma namaskara 🙏🙏.Amma nam maneli onde krishnan murti aaiti andanna kuber Lakshmi pooje mad andiralla adke aa murti nan alli itidini aa Murti theged krishna janmashtami maadbouda amma ?

  • @tarunbr3697
    @tarunbr3697 18 วันที่ผ่านมา

    ನಮಸ್ತೆ ಅಮ್ಮ

  • @rajashreesnaik1760
    @rajashreesnaik1760 19 วันที่ผ่านมา

    Santan gopal krishna pooje madta iddene sanje ade moorti tottilu rangoliyalli ittu pooje madabahuda

  • @AkkammaM-m6i
    @AkkammaM-m6i 19 วันที่ผ่านมา

    ❤❤❤amma. Namastye❤❤❤❤❤❤

  • @manikr5952
    @manikr5952 18 วันที่ผ่านมา

    Argya kotta tenginakayi yanna yen maadbeku pls tilsi

  • @rajammak8865
    @rajammak8865 18 วันที่ผ่านมา

    Veena madam namasthe nange thumba allergy idhe yestu tablets tagondu kadime yella 2 hands and write bennina male asthe bare kade yella yenadru parihara hell

  • @user-dd9jq7mt6h
    @user-dd9jq7mt6h 19 วันที่ผ่านมา

    ಅಮ್ಮ ನಮಸ್ತೆ 🙏🤗😍

  • @SwathiMonika
    @SwathiMonika 18 วันที่ผ่านมา

    Amma argya kotta thengina Kai yannu yenu Madabeku neevu ee video dalli thilsilla amma dayavittu thilsi amma please 🙏🙏🙏

  • @geethav6656
    @geethav6656 18 วันที่ผ่านมา

    🙏🏼🙏🏼

  • @sangeethagowda7367
    @sangeethagowda7367 18 วันที่ผ่านมา

    Pooja maadavaga enana ondh athade Amma pls yak antha yelri naan 2 mnth pregnant

  • @manjulalingaraju9857
    @manjulalingaraju9857 19 วันที่ผ่านมา

    Amma namaste

  • @Swativkr
    @Swativkr 19 วันที่ผ่านมา

    Namasste amma 🙏🙏🙏🙏😊😊😊😊❤❤❤❤

  • @krishnakumbar6742
    @krishnakumbar6742 19 วันที่ผ่านมา +1

    🙏Amma video kelaga shlok hakil🙏

  • @sudharajumaganur1392
    @sudharajumaganur1392 18 วันที่ผ่านมา

    ಆಘೆಗ್ಯ ಕೂಟ್ಟ ಪೂರ್ಣ ಫಲ ಕಾಯಿ ಎನು ಮಾಡಬೇಕು ಅಮ್ಮ

  • @renupatilrenup4170
    @renupatilrenup4170 18 วันที่ผ่านมา

    Veeeeeeeeenammmmmaaaaaaa❤

  • @user-dx7eg1ff5w
    @user-dx7eg1ff5w 19 วันที่ผ่านมา

    🙏🙏🙏🙏🙏ಅಮ್ಮ 🌹🌹🌹

  • @nagarathnanagugj3998
    @nagarathnanagugj3998 19 วันที่ผ่านมา

    🙏🙏🙏🙏🙏ಅಮ್ಮ

  • @trivenisherikar7104
    @trivenisherikar7104 18 วันที่ผ่านมา

    🙏🙏Amm🤝❣️

  • @manjulalotageri8508
    @manjulalotageri8508 17 วันที่ผ่านมา

    Yarigadru gottidre dayavittu heli

  • @deepikaramanujam6759
    @deepikaramanujam6759 18 วันที่ผ่านมา

    Amma namaste namma maney Ali Krishna na murthi one eday addanna Laxmi kubera pooje yali etieurhene janmashtami gay Krishna Murthy hegay pooje madhodu