ಶನಿ ಮಹಾತ್ಮೆ ಕಥೆ ಕೇಳಿ ಎಲ್ಲ ಕಷ್ಟಗಳಿಗೆ ಪರಿಹಾರ ದೊರೆಯುತ್ತದೆ Shani mahatme katha

แชร์
ฝัง
  • เผยแพร่เมื่อ 11 ธ.ค. 2024

ความคิดเห็น • 713

  • @madhurisk2600
    @madhurisk2600 ปีที่แล้ว +11

    ನಮಸ್ತೆ ಮೇಡಂ ನಾನು ದಿನಾ ಗುರುಚರಿತ್ರೆ ಮತ್ತು ಸಾಯಿ ಚರಿತ್ರೆ ಮತ್ತೆ ಶನಿಮಹಾತ್ಮೆ ಓದುತ್ತೇನೆ ನೀವು ಹೇಳಿದ್ದು ಕೇಳಿ ತುಂಬಾ ಖುಷಿ ಆಯಿತು ಎಲ್ಲರಿಗೂ ಶನಿದೇವಾ ಒಳ್ಳೆಯದು ಮಾಡಲಿ 🙏🙏🌹

  • @girishs9594
    @girishs9594 ปีที่แล้ว +22

    ಓಂ ಶಂ ಶನೈಶ್ಚರಾಯ ನಮಹ
    ನೀವು ತುಂಬಾ ಒಳ್ಳೆಯ ವಿಷಯವನ್ನು ತಿಳಿಸಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಕಷ್ಟದಲ್ಲಿರುವವರು ಈ ಶನೈಶ್ಚರನ ಕಥೆಯನ್ನು ಕೇಳಿ ಎಲ್ಲರಿಗೂ ಒಳ್ಳೇದು ಒಳ್ಳೆಯದಾಗುತ್ತದೆ......
    ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ ಛಾಯಾ ಮಾರ್ತಂಡ ಸಂಭೂತಂ ತಮ್ ನಮಾಮಿ ಶನೆಶ್ವರಂ......
    ಓಂ ಶಂ ಶನೈಶ್ಚರಾಯ ನಮಃ

  • @jayad4200
    @jayad4200 ปีที่แล้ว +54

    ಎಷ್ಟು ದೊಡ್ಡ ಶನಿ ಕಥೆಯನ್ನು ಸಂಕ್ಷಿಪ್ತವಾಗಿ ಸುಂದರವಾಗಿ, ಮಧುರ ಕಂಠದಿಂದ ಹೇಳಿದಿರಿ ನಿಮಗೆ ಧನ್ಯವಾದಗಳು, ಶನಿಮಹಾರಾಜನಿಗೆ ಸಾಸ್ಟಂಗ ನಮಸ್ಕಾರಗಳು 🙏🙏 👌👌

  • @sowmyasowmya5400
    @sowmyasowmya5400 ปีที่แล้ว +27

    ಓಂ ಶ್ರೀ ಶನೇಶ್ವರ ನಮಃ ಲೋಕದ ಅಧಿಪತಿ 🙏🏽🙏🏽🙏🏽

    • @SanjayKR-b1x
      @SanjayKR-b1x 8 หลายเดือนก่อน

      🙏🌍♥️ om shanidev Maharaj ki Jai

  • @GirishVA-c9j
    @GirishVA-c9j 6 หลายเดือนก่อน +7

    🙏ಓಂ ಶಂ ಶನೇಶ್ವರಯ ನಮೋನಮಃ 🙏🌺ಪುಷ್ಪ ಗಿರೀಶ್

  • @vanitajoshi1344
    @vanitajoshi1344 ปีที่แล้ว +66

    ನಮಸ್ತೆ ನೀವು ಹೇಳಿದ ಹಾಗೆ ಪ್ರತಿ ಶನಿ ವಾರ್ ಶನಿ ದೇವರ ಕಥೆ ಯನ್ನು ಓದು ತ್ತೇನೆ ತುಂಬಾ ದಿನ ದಿಂದ ಓದು ತ್ತಿ ದ್ದೇನೆ ನಿಮ್ ಬಾಯಿ ಇಂದ್ ಕೇಳಿ ಸಂತೋಷ ಆಯಿತು ಧನ್ಯ ವಾದಗಳು 🙏

  • @ravikumarc2926
    @ravikumarc2926 ปีที่แล้ว +12

    ನನ್ನ ಅಣ್ಣ ನ ಕಷ್ಟ ದೂರಾ ಮಾಡು ಶನಿ ದೇವ🙏🙏🙏🙏🙏🙏🙏🙏🙏🙏🙏🙏🙏🙏

  • @bopaiahsannaiah
    @bopaiahsannaiah ปีที่แล้ว +3

    ಅಮ್ಮ ನಮಸ್ತೆ , ಮಹಾತ್ಮನ ಕಥೆ ಕೇಳಿ ಧನ್ಯರಾದೆವು, 🙏🙏 ಸ್ವಾಮಿಯ ಶ್ರೀರಕ್ಷೆ ಸದಾ ಕಾಲ ಎಲ್ಲರ ಮೇಲೆ ಇರಲಿ, ನನ್ನ ಮಕ್ಕಳ ಪರೀಕ್ಷೆಗೆ ನಿಮ್ಮ ಆಶೀರ್ವಾದ ಇರಲಿ ಅಮ್ಮ ,ಮನೆಯಲ್ಲಿ ಮಕ್ಕಳ ಯೆಶಸ್ಸಿಗೆ ಕಡಲೇಹಾರ ಗಣಪತಿ ಪೂಜೆ ನಡೀತಿದೆ ಅಮ್ಮ, ದಯವಿಟ್ಟು ಮಕ್ಕಳಿಗೆ ಉತ್ತಮ ಪಲಿತಾಂಶ ಸಿಗಲಿ ಎಂದು ಹರಸಿ ಅಮ್ಮ 🙏🙏 ನೀವೇ ನಮ್ಮ ಪಾಲಿಗೆ ಸನ್ಮಾರ್ಗ ತೋರಿಸುವ ದೇವತೆ 😊

    • @VeenaJoshi
      @VeenaJoshi  ปีที่แล้ว

      ಒಳ್ಳೆಯದಾಗಲಿ ಕಂದ

  • @mallammasbillad5101
    @mallammasbillad5101 ปีที่แล้ว +2

    ಓಂ ಶನಿ ದೇವಾಯ ನಮೋ ನಮಃ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vijayhgowda1985
    @vijayhgowda1985 ปีที่แล้ว +9

    ಓಂ ನಮೋ ಶನೈಶ್ವರಾಯ ನಮಃ 💐🙏

  • @bhakthisuvarna5170
    @bhakthisuvarna5170 ปีที่แล้ว +1

    ಶನಿ ಮಹಾತ್ಮೇಯನ್ನು ಕೇಳಿ ಮನಸ್ಸಿಗೆ ತುಂಬಾನೇ ಖುಷಿ ಆಯಿತು... 🙏🏻🙏🏻. ಅದೆಷ್ಟು ಅವಮಾನಗಳನ್ನ ಸಹಿಸಿಕೊಂಡು ಬಂದ ನನಗೆ ಕೊನೆಗೂ ಶನಿ ದೇವರು ಆಶೀರ್ವದಿಸಿದರು 🙏🏻🙏🏻🙏🏻❣️.

  • @lakshmilakshmis5002
    @lakshmilakshmis5002 ปีที่แล้ว +7

    ಅಮ್ಮ ಈ ಕಥೆ ಕೇಳಿ ತುಂಬಾ ಖುಷಿ ಆಯಿತು. ನನ್ನ ತವರು ಮನೆಯಲ್ಲಿ e ಕತೆಯನ್ನು ಪ್ರತಿ ವರ್ಷ ಓದಿಸುತ್ತಾರೆ ಆದ್ರೆ e ವರ್ಷ ನಾನು ಮುಟ್ಟಾಗಿದ್ದರಿಂದ್ ನಾನು ಹೋಗಲು ಸಾಧ್ಯವಾಗಲಿಲ್ಲ ಆದ್ರೆ ಅದೇ ಮನಸಲ್ಲಿ ಇತ್ತು ಈಗ ಸಮಾಧಾನವಾಯ್ತು ಅಮ್ಮ.

  • @leelaswamy1834
    @leelaswamy1834 ปีที่แล้ว +7

    Now I can listen to your story and thank u and my mom like ur mom used to do and I happy to
    Share w/ my fmly/ friends🙏🙏🙏

  • @tusharbg2073
    @tusharbg2073 ปีที่แล้ว +34

    💐 JaiMaShakthi 🙏 ಅಮ್ಮ 🌹🙏 ಅಮ್ಮ ಸತ್ಯನಾರಾಯಣ ಕತೆಯನ್ನು ನಿಮ್ಮಿಂದ ಶ್ರವಣ ಮಾಡುವ ಭಾಗ್ಯ ಕರುಣಿಸಿ ಅಮ್ಮ 🙏

  • @venkateshbh286
    @venkateshbh286 11 วันที่ผ่านมา

    ಸರಳ, ಸುಲಲಿತ, ನಿರೂಪಣೆ 🎉ಪ್ರತಿ ಶನಿವಾರನು ನಿಮ್ಮ ಕಂಠದಲ್ಲಿ ಕೇಳುವ ಭಾಗ್ಯ
    ನಮ್ಮದಾಗಲಿ🎉🎉🎉🎉

  • @dhattatreyarattihalli4388
    @dhattatreyarattihalli4388 ปีที่แล้ว +1

    ❤ ಓಂ ಶಂ ಶನೇಶ್ಚರಾಯ ನಮಃ ಅಕ್ಕಾ ನಾನು ಪ್ರತಿ ಶನಿವಾರ ರಾತ್ರಿ ಶನಿ ಪ್ರಭಾವ ಕತೆ ಒದುವ ಪರಿಪಾಠ ಇಟ್ಟುಕೊಂಡಿದ್ದೆನೆ ನನಗೆ ತುಂಬಾ ಅನುಕೂಲ ವಾಗಿದೆ ❤

  • @doctorscomedycafe
    @doctorscomedycafe ปีที่แล้ว +8

    ಅಮ್ಮ ತುಂಬಾ ಚೆನ್ನಾಗಿ ಮಹಾತ್ಮೆಯನ್ನು ಭಕ್ತಿ ಪೂರ್ವಕವಾಗಿ ಹೇಳಿದಿರಿ. ಧನ್ಯವಾದಗಳು ತಾಯಿ 💐💐💐💐💐💐💐🙏🙏🙏🙏🙏🙏🙏

  • @VeenaJoshi
    @VeenaJoshi  ปีที่แล้ว +3

    Thanks to all

    • @shubhaprakash
      @shubhaprakash ปีที่แล้ว

      ನಿಮಗೆ ಅನಂತ ಅನಂತ ವಂದನೆಗಳು, ಧನ್ಯವಾದಗಳು ತಾಯಿ 🙏🙏🙏

  • @shivusk1439
    @shivusk1439 ปีที่แล้ว +3

    ಓಂ ನಮೋ ಶಂ ಶನಿಶ್ಚರಾಯ ನಮ್ಹ.. 🔱😊🙏🏻

  • @k_kitchen.
    @k_kitchen. ปีที่แล้ว +8

    ಹರೇ ಶ್ರೀನಿವಾಸ ವೀಣಾ ಅವ್ರೆ 🌹🙏ಧನ್ಯವಾದಗಳು 🙏

  • @ravideshmukh825
    @ravideshmukh825 ปีที่แล้ว +1

    ಚೆನ್ನಾಗಿ, ಸ್ಪಷ್ಟವಾಗಿ ಹೇಳಿದ್ದೀರ. ಧನ್ಯವಾದಗಳು. ನಮಸ್ಕಾರಗಳು. ಭಗವಂತ ನಮ್ಮನ್ನು ರಕ್ಷಿಸಲಿ ಅನವರತ.

  • @TippeshTippu-e3e
    @TippeshTippu-e3e 10 หลายเดือนก่อน

    ಸ್ವಲ್ಪ ಸಮಯದಲ್ಲಿ ಕಥೆಯನ್ನು ಬಹಳ ಸ್ಪಷ್ಟವಾಗಿ ಹೇಳಿದ್ದೀರಿ ನಿಮಗೆ ಕೋಟಿ ನಮನಗಳು ಓಂ ಶನೇಶ್ವರಾಯ ನಮಃ 🙏💐

  • @anithavasudev9551
    @anithavasudev9551 ปีที่แล้ว

    Tumba chennagi shani devara katheyannu heli estu olleya kelasa madiddira amma nimage dhanyawadagalu 🙏🙏🙏🌷🌷🌷

  • @savithrisavithri1958
    @savithrisavithri1958 ปีที่แล้ว

    Om shaneshwraya namahaa🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @malininagaraja5693
    @malininagaraja5693 ปีที่แล้ว +1

    Very nice narration 🙏🏾. Om Shaneshwaraya namaha 🙏🏾🙏🏾

  • @roopavallinath2400
    @roopavallinath2400 13 วันที่ผ่านมา

    ಧನ್ಯವಾದಗಳು ಕಥೆಗೆ ❤

  • @jayashreemshetti7165
    @jayashreemshetti7165 หลายเดือนก่อน +1

    Shree swami shani deva kapadu deva shani deva

  • @leelaswamy1834
    @leelaswamy1834 11 หลายเดือนก่อน

    My mom used to read and everyday we light
    Oil deepa for shani dev and we continue
    🙏🙏🙏
    Nice to hear the story
    I read every Saturday

  • @ravikumarc2926
    @ravikumarc2926 ปีที่แล้ว +6

    ತುಂಬಾ ದನ್ಯವಾದಗಳು ಅಮ್ಮಾ 🙏🙏🙏🌹

  • @mangalasg192
    @mangalasg192 9 หลายเดือนก่อน

    🙏🙏🙏 ಓಂ ಶಂ ಶನೇಶ್ವರಾ ನಮಃ ತುಂಬಾ ಚೆನ್ನಾಗಿ ಹೇಳಿದ್ದೀರಿ ಅಮ್ಮಾ ಧನ್ಯವಾದಗಳು

  • @darmannabilwar2913
    @darmannabilwar2913 ปีที่แล้ว +1

    sri om shanideva krupa 🙏🙏🙏🙏🙏

  • @Geethageetha-gy8qw
    @Geethageetha-gy8qw ปีที่แล้ว

    Thumba danyavadagalu nanna muddu akka,nimindagi navu today Shani devara krupege pathravadvi🙏🙇

  • @doctorscomedycafe
    @doctorscomedycafe ปีที่แล้ว

    ಓಂ ಜೈ ಶ್ರೀ ಶನಿಮಹಾತ್ಮಾಯ ನಮಃ ನಮ್ಮಪ್ಪಾಜಿ 💐💐💐💐💐💐💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shivusk1439
    @shivusk1439 ปีที่แล้ว +6

    ಜೈ ಕಲಿಮಾಯೆ.. 🙏🏻😍

  • @ALONE-ka-19
    @ALONE-ka-19 ปีที่แล้ว

    ಓಂ ಶ್ರೀ ಶನಿ ಮಾದೇವ ಎಲ್ಲರ ಮೇಲೆ ನಿನ್ನ ಆಶೀರ್ವಾದ ಇರಲಿ ತಂದೆ ಓಂ ಓಂ ಓಂ ಓಂ ಓಂ ಶನಿ 🙏🙏🙏🙏🙏🤲❤ಮಾದೇವ

  • @rameshsurya7728
    @rameshsurya7728 ปีที่แล้ว +1

    🙏ಶ್ರೀಶನಿಮ್ಹಾತಮ್ಮಸ್ವಾಮಿ ದೇವಾ 🙏

  • @NarendrababuTS-b8d
    @NarendrababuTS-b8d 3 หลายเดือนก่อน

    OM sree saneshwara swamy ye namah, 🚩🚩🚩🪷🌺🌹💐🪷🙏🙏🙏🙏🙏🙏🙏🙏🙏🙏🙏🙏🙏

  • @prabhavathichandrakumar5809
    @prabhavathichandrakumar5809 ปีที่แล้ว +1

    Namaste veenaakka tumbadhanyavadagalu sangeeveni neeu akka. 🙏🙏🙏

  • @sadanandaijjangi6840
    @sadanandaijjangi6840 ปีที่แล้ว +2

    Tumba dhanyavadagalu Amma navu nam maneli Shani Devan pooje madatidvi nam ajjan kaladindalu madatidvi adara eg maneli madatila

  • @ashokpatroti1288
    @ashokpatroti1288 ปีที่แล้ว +2

    ಶನಿರಾಯನಿಗೆ ನಮೋ ನಮಹ🙏🙏🙏🙏🙏🙏🙏

  • @shruthishetty9134
    @shruthishetty9134 ปีที่แล้ว +1

    Jai shanidev🌹🙏🤲🙏🌹.thanku Madam.

  • @namratha.g.r.6801
    @namratha.g.r.6801 ปีที่แล้ว

    Amma nimma baayinda ee kathe Keli Tumba Khushi aaytu 🙏. Idara jotege, Nala Maharajana Shani Kaata mattu mukhti Kathe kooda tilisi Kodi Amma....

  • @parvathim4674
    @parvathim4674 ปีที่แล้ว +2

    Thanku so much amma so beautifully u explained in simple way thanku so much

  • @narendrababuts2307
    @narendrababuts2307 ปีที่แล้ว

    Om Sri shanidevaya namaha, om Sri shsniswaraya namaha. 🙏🙏🙏🙏🙏🙏🙏🙏🙏🙏🙏🙏🙏

  • @ramjirathoddeepakrathod446
    @ramjirathoddeepakrathod446 ปีที่แล้ว +2

    Om Jai Shani Deav 🙏🙏🙏🙏🙏

  • @rameshdc4604
    @rameshdc4604 ปีที่แล้ว +1

    ಓಂ ನಮಃ ಶನೀಶ್ವರಾಯ ನಮಃ

  • @savitaj.r4887
    @savitaj.r4887 ปีที่แล้ว

    tnk u amma...olle kathe devaru ellarigu olledu madali

  • @gunavathipoojary5045
    @gunavathipoojary5045 ปีที่แล้ว

    Shani Devara kathe Keli thumba santhosa aayethu Nimage danyavadagalu

  • @sharanyabhaskarsherigar9156
    @sharanyabhaskarsherigar9156 ปีที่แล้ว

    ಅಮ್ಮಾ ನಮಸ್ತೆ🙏🙏 ಶನೇಶ್ವರ ಮಹಾತ್ಮೆಯನ್ನು ಯಕ್ಷಗಾನದ ಮೂಲಕ ತುಂಬಾ ಸಾರಿ ನೋಡಿ ಆನಂದಿಸಿದ್ದೇವೆ ಅದರಲ್ಲೂ ಕೂಡ ಶನೇಶ್ವರ ರಂಗಸ್ಥಳ ಪ್ರವೇಶ ಮಾಡುವಾಗ ಎಷ್ಟೊಂದು ರೋಮಾಂಚನವಾಗುತ್ತದೆ ಎಂದು ಹೇಳಲು ಅಸಾಧ್ಯ ತುಂಬಾ ವರ್ಷಗಳ ನಂತರ ನಿಮ್ಮಿಂದ ಶನೇಶ್ವರ ಮಹಾತ್ಮೆಯನ್ನು ಕೇಳಿದೆ ಧನ್ಯವಾದಗಳು🙏🙏

  • @SandeepYadav-oi5dm
    @SandeepYadav-oi5dm ปีที่แล้ว

    ಓಂ ಶ್ರೀ ಶನಿ ಮಹಾರಾಜ 🌼🌺🏵️🌻🌺

  • @premasrinivas6634
    @premasrinivas6634 ปีที่แล้ว +2

    Dhanyavaadagalu amma 🙏🙏🙏😘 om sham shanescharaaya namaha 🙏🙏🙏🙏🙏

  • @siddaroodhabandarkavate3286
    @siddaroodhabandarkavate3286 ปีที่แล้ว

    ನಿಮ್ಮ ಹೆಳಿದಕತೆ,ಬಹಳಸುಂದವಾಗಿಇದೆ,ಧ್ಯನ್ಯವಾದಗಳು

  • @Shilpashilpa-sk9pb
    @Shilpashilpa-sk9pb ปีที่แล้ว +2

    🙏🙏🙏🙏Om shao Shaneshwaraya namooo

  • @nageshgudagar7335
    @nageshgudagar7335 ปีที่แล้ว

    ಓಂ ಶಂ ಶನೇಶ್ವರಾಯ ನಮಃ 🙏🙏🙏🙏🙏🙏🙏🙏🙏🙏🙏🙏

  • @spoorthygujar9461
    @spoorthygujar9461 ปีที่แล้ว +5

    Jai shree shani dev ji 👍😇😇😇

  • @ಲೇಖನಎ
    @ಲೇಖನಎ ปีที่แล้ว +2

    ತುಂಬಾ ಚೆನ್ನಾಗಿದೆ 🙏

  • @vanithad8609
    @vanithad8609 ปีที่แล้ว +4

    🙏🙏🙏 jai shani maharaja

  • @Jayu374
    @Jayu374 ปีที่แล้ว

    ಅಮ್ಮ ನಾವು ನಮ್ಮ ಮನೆಯಲ್ಲಿ ಪಾರಾಯಣ ಮಾಡಿಸುತ್ತಿದ್ದೆವು ಈ ಕಥೆ ಯನ್ನು.. ತುಂಬಾ ಚನ್ನಾಗಿ ಹೇಳಿದ್ದಿರಾ 🙏🙏🙏

  • @keshavmurthy6667
    @keshavmurthy6667 ปีที่แล้ว +2

    Nimna baayinda shani paramaathmana kathe kelthini antha andkondirlilla . idu nanna shani devara krupe. Thank you

  • @parvathiobalesh6286
    @parvathiobalesh6286 ปีที่แล้ว +1

    ತುಂಬಾ ಧನ್ಯವಾದಗಳು ಅಮ್ಮ 🌹🙏

  • @chayakb7299
    @chayakb7299 ปีที่แล้ว +4

    🙏🙏🙏ಜೈ ಮಹಾರಾಜಾ 🌹🙏

  • @MaheshKumar-gv5ev
    @MaheshKumar-gv5ev ปีที่แล้ว +2

    Om Sham Shanescharaya Namaha 🙏🙏🙏

  • @mahalakshmisuresh6251
    @mahalakshmisuresh6251 ปีที่แล้ว +1

    Tq amma 💐 🥰 dhanyavadagalu 🙏🙏

  • @karsiddapujeri6082
    @karsiddapujeri6082 ปีที่แล้ว +1

    🙏🙏ಅಮ್ಮ ಧನ್ಯವಾದಗಳು 🙏🙏

  • @ushamgowdaushamgowda4803
    @ushamgowdaushamgowda4803 ปีที่แล้ว +4

    ತುಂಬು ಹೃದಯದ ಧನ್ಯವಾದಗಳು ಅಮ್ಮ ನಿಮಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @renukadevi4224
    @renukadevi4224 ปีที่แล้ว +1

    Thank you so much amma kathe keli nemmadi sillthu

  • @mallikarjunagr4825
    @mallikarjunagr4825 ปีที่แล้ว

    🙏🙏🙏ಓಂ ಶಂಶನೇಶ್ಚರಾಯ ನಮಃ 🙏🙏🙏

  • @sumababu4393
    @sumababu4393 ปีที่แล้ว +1

    ಧನ್ಯವಾದಗಳು ವೀಣಾ ಅಕ್ಕ 🙏

  • @jayashreemshetti7165
    @jayashreemshetti7165 3 หลายเดือนก่อน

    Jai shree shani deva ninge anant koti namangalu ninn aasirvad yavagalu nann parivard mele sada erli

  • @bharatitubakad7481
    @bharatitubakad7481 3 หลายเดือนก่อน

    Waiting for makar rashi Amma 🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏

  • @rajanivenkatesh3208
    @rajanivenkatesh3208 ปีที่แล้ว +1

    ತುಂಬಾ ಧನ್ಯವಾದಗಳು ಅಮ್ಮ 🙏

  • @sunandagolabhavi1015
    @sunandagolabhavi1015 ปีที่แล้ว

    Channgi tilisiddiri thank you thank you 👌👌🙏🙏🙏💐💐♥️

  • @vishalaxipatil4618
    @vishalaxipatil4618 ปีที่แล้ว +3

    ಓಂ ಶೆನಿದೇವ ನಮಃ 🙏🙏🙏🙏🙏

  • @lbatti2750
    @lbatti2750 25 วันที่ผ่านมา

    Om Namo Neelanjana samabasam Ravi putra yamgrajam chaya marthanda sambootham Tam Namami shanaishwaram

  • @ashokrt2809
    @ashokrt2809 ปีที่แล้ว +1

    Mam thank you so much. For all the information. Where it's informative and helpful to everyone

  • @deeksha2245
    @deeksha2245 9 หลายเดือนก่อน

    Om Sham Shaneshraya Namaha🌸🌏🙏💙

  • @gayatrism6729
    @gayatrism6729 ปีที่แล้ว

    Amma nimma padakamalagali shirabhagi namisthini🙏

  • @devakin3744
    @devakin3744 ปีที่แล้ว

    Thank you very much Amma..nandhu Meena rashi thumba problem aagidhe...

  • @balulikhi4534
    @balulikhi4534 ปีที่แล้ว +6

    ನಮಸ್ಕಾರ ಅಮ್ಮ 🙏🏻🙏🏻🌹❤

  • @ckkack691
    @ckkack691 ปีที่แล้ว +2

    Amma namasthe 🙏🙏🙏🙏🙏🙏

  • @GirishVAryaname
    @GirishVAryaname ปีที่แล้ว

    🙏ನೀಲಜನ ಸಮಸಾಮಾಮ್ ರವಿಪುತ್ರಮ್ ಯಮಗ್ರಜಮ್ ಛಾಯಾಮರ್ತಡ ಸಂಬಂತಮ್ ತಂ ನಮ್ಹಮಿ ಸಂಬಂತಮ್ 🙏🌹ಪುಷ್ಪ ಗಿರಿ

    • @shobhadevi125
      @shobhadevi125 ปีที่แล้ว +5

      ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ 🙏🙏🙏🙏

  • @sakammas7636
    @sakammas7636 ปีที่แล้ว

    ನಮಸ್ಕಾರ ಮೇಡಂ ಸೂಪರ್ ಚೆನ್ನಾಗಿ ಹೇಳಿದ್ದೀರಿ

  • @bajarangi1283
    @bajarangi1283 ปีที่แล้ว +1

    ಓಂ ನಮಃ ಶಿವಾಯ

  • @geethas1996
    @geethas1996 ปีที่แล้ว +1

    🙏🏻 Thanks Amma

  • @anithavasudev9551
    @anithavasudev9551 ปีที่แล้ว

    om sham shaniahraraya namaha 🙏🙏🙏🙏🙏🙏🙏🙏🌷🌷🌷

  • @mahendracb2949
    @mahendracb2949 ปีที่แล้ว +1

    Om sam shaneswaraya namaha

  • @sushma4659
    @sushma4659 ปีที่แล้ว +2

    ಧನ್ಯವಾದಗಳು ಅಮ್ಮ 🙏🙏🙏

  • @ManjuManju-dq6gg
    @ManjuManju-dq6gg ปีที่แล้ว

    ಓಂ ಶನಿಶ್ವರಯಾ ನಮ್ಹ 🙏🙏🙏🙏🙏🙏🙏🙏🙏

  • @ammaprakash8023
    @ammaprakash8023 ปีที่แล้ว

    🙏Om.Sham Shaneshwaraaya Namaha🙏

  • @harshaharshas
    @harshaharshas ปีที่แล้ว

    Super story yelidri Shani devra

  • @shanthak726
    @shanthak726 ปีที่แล้ว +1

    Omsham shanishwaraya namaha

  • @roopaprasad8170
    @roopaprasad8170 ปีที่แล้ว +1

    Thank you for this wonderful video

  • @sreramappae2580
    @sreramappae2580 ปีที่แล้ว +1

    Sham shaneswvara ya namha 🙏🙏🙏🌹🌹🌹

  • @poojap2169
    @poojap2169 ปีที่แล้ว +3

    Sham shanaischaraaya namaha.🙏

  • @cmd1010gg
    @cmd1010gg ปีที่แล้ว +1

    🙏🏻🙏🏻ಧನ್ಯವಾದ ಮೇಡಂ

  • @meenaximagadum1044
    @meenaximagadum1044 ปีที่แล้ว

    Om shani devayanamaha 🙏🙏

  • @jagadeeshn6066
    @jagadeeshn6066 ปีที่แล้ว

    ಓಂ ನಮೋ shaneshwaraya ನಮಃ

  • @rajukona1512
    @rajukona1512 ปีที่แล้ว

    Amma nama manneyali elrigu health problems kadtide age jeevana kiri kiri anisuttide nannu ratri e video nodide thumba bhaktiyinda kelide
    Nanu shani mahaatma book togondu bandu odbhuda olledaguda nimma astitvada beku

  • @sudhak.v5568
    @sudhak.v5568 ปีที่แล้ว

    Thumbu hrudayada dhanyavadagalu Amma 🙏🙏🙏❤️

  • @RajeshRaj-rq9pk
    @RajeshRaj-rq9pk ปีที่แล้ว +2

    Om shaneshwaraya namaha👏