''ನೀವು ನಿಮ್ಮ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಹೋಗದಿದ್ದರೆ, ನಿಮಗೆ ನೀವೇ ಮೋಸ ಮಾಡಿಕೊಂಡಂತೆ''!!Innovation Hub!

แชร์
ฝัง
  • เผยแพร่เมื่อ 7 ก.ย. 2024
  • ಇದು ರಾಮ್ ಜಿ ರಾಘವನ್ ಅವರ ಕನಸಿನ ಕೂಸು. ಅಗಸ್ತ್ಯ ಮುನಿಗಳ ಪ್ರಭಾವದಿಂದ ಪ್ರೇರಿತರಾಗಿ "ಅಗಸ್ತ್ಯ " 176 ಎಕರೆಯಲ್ಲಿ 1999 ರಲ್ಲಿ ಸಣ್ಣದೊಂದು ಸೈನ್ಸ್ ನ ಬೀಜ ಬಿತ್ತಿದ್ದು 2002ರಲ್ಲಿ ಫಸ್ಟ್ ಮೊಬೈಲ್ ಸೈನ್ಸ್ ಲ್ಯಾಬ್ ಶುರುವಾದದ್ದು ಈಗ ಅಗಸ್ತ್ಯಕ್ಕೆ 25ರ ಸಂಭ್ರಮ. 25 ಲಕ್ಷ ಮಕ್ಕಳು, 3 ಲಕ್ಷ ಶಿಕ್ಷಕರಿಗೆ ಈವರೆಗೂ ಸೈನ್ಸ್,ಮಾಥ್ಸ್,ಆರ್ಟ್ಸ್ ಮುಖ್ಯ ವಾಗಿ ಮಕ್ಕಳ ಮನೋ ಬೆಳವಣಿಗೆಗೆ ತರಬೇತಿ ನೀಡುತ್ತಾ ಬಂದಿದ್ದು. ದಿನನಿತ್ಯ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿದ್ದು ಮಕ್ಕಳಿಗೆ 27 ಪ್ರಯೋಗಾಲಯಗಳಲ್ಲಿ ಪ್ರಯೋಗ ನಡೆಯುತ್ತಿದ್ದು ವಿಜ್ಞಾನದ ಜ್ಞಾನವನ್ನು ಬಿತ್ತುತ್ತಿದೆ.ನೀವು ನಿಮ್ಮ ಮಕ್ಕಳನ್ನು ಅಗಸ್ತ್ಯಕ್ಕೆ ಕರೆದುಕೊಂಡು ಬರದಿದ್ದರೆ ನಿಮಗೆ ನೀವೇ ಮೋಸ ಮಾಡಿಕೊಂಡಂತೆ. ದಯವಿಟ್ಟು ಭೇಟಿ ನೀಡಿ.
    This is Ram Ji Raghavan's dream. Inspired by the influence of sage Agastya, "Agastya" sowed a small seed of science in 1999 in 176 acres and started the first mobile science lab in 2002. Now Agastya is celebrating 25 years. 25 lakh children and 3 lakh teachers have been trained till now in science, maths, arts mainly for mental development of children.
    Free training is being given to the children of the government school daily and experiments are being conducted in 27 laboratories and the knowledge of science is being sown. Please visit.
    Email: info@agastya.org
    Address kuppam Campus :Agastya International Foundation
    094495 96375
    map:g.co/kgs/VkXvTcJ
    address:Agastya International Foundation
    101, Varsav Plaza,
    12, Jaymahal Main Road,
    Bangalore - 560046, INDIA
    ​Tel No. (+91 80) 41124132
    #Agasthyainternationalfoundation
    #agasthya #Kuppamcampus #campus #campuslife #education #educationalvideo #educationmatters #Newyork #Harvard #University #Uni #study
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

ความคิดเห็น • 205