ಮನೆ ಕಟ್ಟಲು ಶಕ್ತಿ ಎಲ್ಲಿಂದ ಬರಬೇಕು? ಬಿಳಿ ಸಾಸಿವೆಯಿಂದ ಉಪಯೋಗವೇನು? Chitraloka | White Mustard Gangadhar 12

แชร์
ฝัง
  • เผยแพร่เมื่อ 25 พ.ย. 2024

ความคิดเห็น • 382

  • @leelavathigirish3723
    @leelavathigirish3723 2 ปีที่แล้ว +15

    ಸರ್ ಗುಡ್ ಮಾರ್ನಿಂಗ್ ಸ ದಿಕ್ಕುಗಳು ನೀವು ಹೇಳೋದು ಕನ್ನಡದಲ್ಲಿ ತಿಳಿಸಿ ನಮ್ಮಂತ ಸುಮಾರು ಜನಕ್ಕೆ ತುಂಬಾ ಉಪಯೋಗ ಆಗುತ್ತೆ ಥ್ಯಾಂಕ್ಯು ಸರ್

  • @Siddeshwara-o7l
    @Siddeshwara-o7l ปีที่แล้ว +3

    ನಿಜ ನಿಮ್ಮಿಂದ ನಮಗೆ ಸಹಾಯ ಮಾಡುವ ಗೊತ್ತಿದ್ದೂ ಗೊತ್ತಾಗುತ್ತದೆ ತುಂಬಾ ವಳೆದು ಸರ್

  • @vidyajoshi4630
    @vidyajoshi4630 2 ปีที่แล้ว +27

    ಸರ್ ತುಂಬಾ ಅಧ್ಭುತ ಮಾಹಿತಿ ಸರ್. ಅವರನ್ನು ಕರೆದು channel ಮುಖಾಂತರ ಎಲ್ಲರಿಗೂ ಜ್ಞಾನ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು..🙏🙏

  • @KrishnaNaik-fw7ds
    @KrishnaNaik-fw7ds 11 หลายเดือนก่อน +2

    ಗುರುಗಳೇ nimage ಧನ್ಯ ವಾದ ಇ ಎನ್ನು ಒಳ್ಳೆ ಮಾಹಿತಿ ನೀಡಿ

  • @SavitaKoppad-w4o
    @SavitaKoppad-w4o 8 หลายเดือนก่อน +1

    Nijja sir tumba help agtide thank you so much 🙏

  • @ANUBGS
    @ANUBGS 2 ปีที่แล้ว +53

    ನೀವು ಹೇಳುವ ವಿಚಾರವನ್ನ ಚಿತ್ರದ ಸಹಿತ ತಿಳಿಸಿ ಹೇಳಿದ್ರೆ ಎಲ್ಲರಿಗೂ ಇನ್ನೂ ಸರಿಯಾಗಿ ಅರ್ಥ ವಾಗುತ್ತದೆ. 🙏🙏

  • @narayanaswamy9092
    @narayanaswamy9092 2 ปีที่แล้ว +19

    ವಾಸ್ತುವಿನ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಸಾರ್
    ಕಳೆದ ಆರು ತಿಂಗಳ ಹಿಂದೆ ಗಂಗಾಧರ್ ಸರ್ ರವರು ನಮ್ಮ ಮನೆಗೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ಭಾಗಗಳನ್ನು ಇಟ್ಟು ಮನೆಯನ್ನು ಸುಂದರವಾಗಿ ನಿರ್ಮಿಸಿ ಕೊಟ್ಟಿದ್ದಾರೆ ಈ ಮನೆಯಿಂದ ನನಗೆ ತುಂಬಾ ಸಂತೋಷ ಶಾಂತಿ ನೆಮ್ಮದಿ ಸಿಕ್ಕಿದೆ ಅದಕ್ಕಾಗಿ ಶ್ರೀಯುತ ಗಂಗಾಧರ್ ಸಾರ್ ಅವರಿಗೆ ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು

  • @gururajkrishnamurthy8476
    @gururajkrishnamurthy8476 2 ปีที่แล้ว +44

    ನಮ್ಮ ಮನೆಯನ್ನು ನೀವು ಕಟ್ಟಿದಾಗ ಈ ಮೇಲೆ ಹೇಳಿದ procedures ನನ್ನು ಮಾಡಿದ್ದು ನನಗೆ ಈಗಲೂ ನೆನಪಿದೆ. ಸರಿಯಾಗಿ ೨೦ ವರ್ಷಗಳು ಕಳೆದಿವೆ. ನಿಮಗೆ ತುಂಬಾ ಧನ್ಯವಾದಗಳು.

    • @pankaja8793
      @pankaja8793 2 ปีที่แล้ว +6

      Nimge avru helida vastu inda olledu aytha estu fees thogothare avru

    • @sharadar5187
      @sharadar5187 2 ปีที่แล้ว +5

      Sir I want gangadhar sir number or Address

    • @gopalaraopissay6274
      @gopalaraopissay6274 2 ปีที่แล้ว

      Sir can I know contact Number of vastu Gangadhar sir.want to get some clarification on Stair case construction for East facing site

    • @HARISHKCGOWDA-le8nq
      @HARISHKCGOWDA-le8nq 5 หลายเดือนก่อน

      ​@@sharadar5187ಗಂಗಾಧರ್ ಅವರ ನಂಬರ್ ಇದ್ರೆ ಕಳಿಸಿ

  • @ShreeSaiRadha369
    @ShreeSaiRadha369 2 ปีที่แล้ว +8

    ನಿಮ್ಮ ಪಾದ ಕಮಲ ಗಳಿಗೆ ನನ್ನ ಹೃತ್ಪೂರ್ವಕ ನಮನಗಳು ಗುರುಗಳೇ 💐🙏

  • @vanajahr224
    @vanajahr224 2 ปีที่แล้ว +4

    ನಮ್ಮ ಗುರೂಜಿ ತುಂಬಾ ಕೋಪ ಅಂದ್ರೆ ಅವರ ಹೇಳಿಕೆ ತುಂಬಾ ಅರ್ಥಪೂರ್ಣ ಅವರಂತೆ ಹೋದಾಗ ನಮ್ಮ ಜೀವನ ಸುಂದರ

  • @srinivasasrinivasapv5632
    @srinivasasrinivasapv5632 7 หลายเดือนก่อน +1

    ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು 🙏

  • @9prajasoudhanews952
    @9prajasoudhanews952 2 ปีที่แล้ว +8

    ಸಾರ್ ನಿಮ್ಮ ಮೊಬೈಲ್ ನಂಬರ್ ಕೊಟ್ಟರೆ ತುಂಬಾ ಜನ ವೀಕ್ಷಕರಿಗೆ ಒಳ್ಳೆಯದಾಗುತ್ತೆ.ತಪ್ಪದೆ ನಿಮ್ಮ ಮೊಬೈಲ್ ನಂ ಹಾಕಿದರೆ ಬೇಟಿ ಮಾಡುವುದಕ್ಕೆ ಅನುಕೂಲವಾಗುತ್ತೆ.

  • @umeshumesha8891
    @umeshumesha8891 2 ปีที่แล้ว +12

    ವಾಸು ಸರ್ ತುಂಬಾ ಧನ್ಯವಾದ ತುಂಬಾ ಚೆನ್ನಾಗಿ ಹೇಳಿದಿರಿ ವಾಸ್ತು ನಂಬದವರಗೆ. " ನಮಸ್ಕಾರ " ನಂಬಿದವರಿಗೆ .....ಕೇಳಲಿ , ಇಂದಿನ ಗಂಗಾಧರ್ ಸರ್ ಅವರ ಪ್ರಕಾರ ಮನೆ ಯ ಓಪನಿಂಗ್ ಹೇಗೆ ಪೂಜೆ ಮಾಡಬೇಕು ಎಂದು ಒಳ್ಳೆಯ ಗುಣಮಟ್ಟದ ವಾಸ್ತು ಪ್ರಕಾರ ವಿಷಯ ತಿಳಿಸಿದ್ದಾರೆ ತುಂಬಾ ಚೆನ್ನಾಗಿದೆ ಗ್ರೇಟ್ ಸರ್ ಹಾಟ್ಸ್ ಅಪ್ ನಿಮಗೆ

    • @vijaykumar-km5ux
      @vijaykumar-km5ux 2 ปีที่แล้ว +1

      ಸಾರ್ nivu thumbaa ಒಳ್ಳೆಯ vasthu

  • @AjTirlapur
    @AjTirlapur 10 หลายเดือนก่อน

    ವಾಸ್ತು ಶಾಸ್ತ್ರ ಹೇಳಿ ಬಡವರಿಗೆ ಸಹಾಯ ಮಾಡುತ್ತಿದ್ದಿರಿ ನಿಮಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು 🙏

  • @devaramanirevaneppa6251
    @devaramanirevaneppa6251 2 ปีที่แล้ว +3

    Dhanyadagalu Guruve om namah shivaya Hara Hara mahadave

  • @prashanthrao8104
    @prashanthrao8104 2 ปีที่แล้ว +5

    ನಿಮ್ಮನ್ನ ಮೀಟ್ ಮಾಡಿದ್ದೆ ನಿಮ್ಮ ವಾಸ್ತು ಸಲಹೆ ಇಂದ ನಮಗೆ ತುಂಬಾನೆ ಒಳ್ಳೆದಾಗಿದೆ ಹಾಗೂ ನೀವು ಹೇಳಿದ ಹಾಗೆ ಆಯ್ತು....ನಮ್ಮ ಜೀವ ಉಳಿಸಿದ್ರಿ ತುಂಬಾನೇ ಧನ್ಯವಾದಗಳು

    • @nayanaj3154
      @nayanaj3154 2 ปีที่แล้ว +2

      Sir how much they charge for suggestions? we constructed, but financial problem.

    • @rajalakshmi4326
      @rajalakshmi4326 2 ปีที่แล้ว

      @@nayanaj3154 already I built house but am not staying no reason... Even am not given for rent also any problem?? Please send ur contact number

    • @mlml6656
      @mlml6656 2 ปีที่แล้ว +1

      ಸರ್ ಅವ್ರ್ ನಂಬರ್ ಇದ್ರೆ ಕೊಡಿ ಸರ್ ಪ್ಲೀಸ್

  • @mallinathhulipalle6821
    @mallinathhulipalle6821 2 ปีที่แล้ว +6

    Dhanyavadagalu Gangadhar Sir ge..
    Yesterday Night i sent my house plan to Gangadhar sir.. Night around 11pm They called and Explained about Vastu of my plan and Gave the so many hinds..
    Thank you very much for your valuable support sir..Thanks a lot..

  • @nalini3232
    @nalini3232 2 ปีที่แล้ว +2

    Good information sir vaastu gangadhar sir ge and vaasu sir ge kooti kooti thanks sirs

  • @sumalatha5197
    @sumalatha5197 ปีที่แล้ว +1

    Namaste guruji very good super information .to all god bless you sir

  • @mallappasiddappa9246
    @mallappasiddappa9246 2 ปีที่แล้ว +5

    ನಿಜ ಗುರುಗಳೇ ಮಧ್ಯಮ ವರ್ಗದ ಸಾಮಾನ್ಯ ಜನರ ಅನುಕ್ಕೂಲಕ್ಕೋಸ್ಕರವಾದರೂ ಒಂದು ಗ್ರಂಥ ಬರೆಯಿರಿ

  • @premakumarir.9495
    @premakumarir.9495 2 ปีที่แล้ว +2

    Dhanyavadagalu sir

  • @vijikumar2088
    @vijikumar2088 ปีที่แล้ว +1

    Thank you so much sir it's very very informative to follow simple logic

  • @VijayMahendrran
    @VijayMahendrran 5 หลายเดือนก่อน

    Thank you so much Gurugale

  • @babuvideo8415
    @babuvideo8415 2 ปีที่แล้ว +1

    Guruji nimmage ocean of knowledge in Vastu I am very proud of you my pranams

  • @AjTirlapur
    @AjTirlapur 10 หลายเดือนก่อน

    ಗದಗ ದಿಂದ ನಿಮಗೆ ನಮ್ಮ ಹೃದಯ ಪೂರ್ವಕ ನಮನಗಳು 🙏

  • @kmgowda7988
    @kmgowda7988 ปีที่แล้ว +2

    🙏🙏🙏 ಗುರುಜಿ ಸೂಪರ್ ವಾಸ್ತು ಹೇಳಿದೀನಿ

  • @shyamalacnshyamala9444
    @shyamalacnshyamala9444 ปีที่แล้ว

    Nimma mahiti thumba esta ayitu Sir

  • @raghusg55
    @raghusg55 2 ปีที่แล้ว +9

    Vastu Gangadhar sir have a huge knowledge regarding Vastu .. he believes it’s a science then friction … when I met him for the first time , what I liked is he told me in life
    33% is Vastu , 33% is Astrology , 33% is our karma … best thing is tat he is not money mined , if u want to get your problems to be solved just be in touch with him n pls pls accept what ever he says n do things immediately to change your life towards success .. don’t argue with him nor try to judge him , just listen n do things he tells us bcz his experience speaks .. nice gentleman he gets angry when u don’t listen to his answer nor do what he says to solve your problems in life … definitely when u meet him personally you will feel good vibes 100 per … I am doin what he says n I feel that few good things Coming on my way bcz when u go along with nature everything will come in your way that’s what Gangadhar sir told me ..

  • @SARITHANHSaru
    @SARITHANHSaru ปีที่แล้ว +1

    ಸೂಪರ್ ಸರ್..

  • @ganeshbangera5922
    @ganeshbangera5922 ปีที่แล้ว +5

    ನೀವು ವಾಸ್ತುವಿನಿಂದ ಕಟ್ಟಿಸಿದ ಸೈಟಿನ ಮನೆಯನ್ನು ತೋರಿಸಿ ಸರ್.

  • @puttegowdar1199
    @puttegowdar1199 ปีที่แล้ว +1

    Super sir thank you

  • @supriyababu3739
    @supriyababu3739 2 ปีที่แล้ว +12

    Gangadhar sir explains vaastu very beautifully with scientifically no item giving or cheating concept in it

  • @kamalarg5659
    @kamalarg5659 ปีที่แล้ว

    Thumba thumba use full agide gurugale 🙏🙏🙏

  • @mamathargowda6927
    @mamathargowda6927 2 ปีที่แล้ว +3

    ಧನ್ಯವಾದಗಳು sir,, 🙏🙏🙏🙏
    ಮಾಹಿತಿ ತುಂಬಾ ಉಪಯುಕ್ತವಾಗಿದೆ 🌹🌹🌹🌹

  • @manjunathmanju9525
    @manjunathmanju9525 ปีที่แล้ว +1

    ತುಂಬಾ ಅನುಕೂಲ ಗುರುಗಳೇ

  • @suvarnapg3098
    @suvarnapg3098 2 ปีที่แล้ว

    Tumba olle mahiti kottidira sir nivu

  • @samithhegde2015
    @samithhegde2015 2 ปีที่แล้ว +9

    I have deeply studied books relating vaasthu written by Gauru Tirupathi Reddy about 25 years back. Gangadhar sir also follows the same principles of Vaasthu and it is really nice of him to share his knowledge regarding Vaasthu to others. Hat's off to you sir.🙏

    • @seshadris6781
      @seshadris6781 2 ปีที่แล้ว +1

      Spreading good knowledge to home builders. This is good if we follow him..

  • @ramanaprasadms88
    @ramanaprasadms88 2 ปีที่แล้ว +1

    Thank you so much for the information

  • @suvedacm4127
    @suvedacm4127 ปีที่แล้ว +1

    Good information sir,

  • @anjananjanappa7006
    @anjananjanappa7006 ปีที่แล้ว +1

    Thaks

  • @balamuralikrishna2289
    @balamuralikrishna2289 11 หลายเดือนก่อน

    Thanks sir

  • @ajitkotnis6816
    @ajitkotnis6816 2 ปีที่แล้ว +1

    Extraordinarily knowledge

  • @nalini3232
    @nalini3232 ปีที่แล้ว +1

    Doorgala photo haskins please thank soo much sir good information sir

  • @chandrashekarpoojari2800
    @chandrashekarpoojari2800 2 ปีที่แล้ว

    super guruji thumba channagi helthiri

  • @ushaushagovind71
    @ushaushagovind71 2 ปีที่แล้ว +3

    Super sir 👍

  • @kalavathichandrashekar7481
    @kalavathichandrashekar7481 2 ปีที่แล้ว +10

    Very knowledgeable person about traditional vastu and a very positive minded personality. We had a opportunity to meet him...he has great knowledge and information regarding vastu...pl keep educating people sir...thak u

  • @rajum5736
    @rajum5736 2 ปีที่แล้ว +8

    ತುಂಬಾ ದಿನಗಳಾದ ಮೇಲೆ ನಿಮ್ಮ ಸಂದರ್ಶನ ನೋಡಿ ಸಂತೋಷವಾಯಿತು 🤩🤩👍

    • @pandappachavadar270
      @pandappachavadar270 2 ปีที่แล้ว

      🙏sir ನಿಮ್ಮ ವಾಟ್ಸಪ್ No idre ಕೊಡಿ ಅದಕ್ಕೆ ನಮ್ಮ mane ಫೋಟೋ ತೆಗೆದು ವಾಟ್ಸಪ್ ಮಾಡ್ತೇನಿ sir ಅದಕ್ಕೆ ಏನಾದ್ರು ತೊಂದ್ರೆ ಇದ್ರೆ ಅದಕ್ಕೆ ಪರಿಹಾರ ಹೇಳ್ಬೇಕು sir 🙏

    • @pandappachavadar270
      @pandappachavadar270 2 ปีที่แล้ว

      ಯಾಕಂದ್ರೆ ನಮ್ಮ ಮನೆ ಕೆಲಸ ಅರ್ಧಕ್ಕೆ ನಿಂತಿದೆ ಅದಕ್ಕೆ sir please

    • @annappanaik6771
      @annappanaik6771 2 ปีที่แล้ว

      xxx..xc.x.c. c.x.xx..x.x.x ccc.çfj see ACC vxkkkj1 azza cç VV cç cmcmcmkmmmçcccccccccccccccccccccçccccccccccccçccccç ACC kjkjjkm exchange:: @@pandappachavadar270

    • @annappanaik6771
      @annappanaik6771 2 ปีที่แล้ว

      x. x

  • @basayyadherematha8028
    @basayyadherematha8028 ปีที่แล้ว

    Namaste Gurugale

  • @hariprasaddk8272
    @hariprasaddk8272 2 หลายเดือนก่อน

    Thanks sor

    • @hariprasaddk8272
      @hariprasaddk8272 2 หลายเดือนก่อน

      Thank you univers Thank you sir

  • @tejashwinim2319
    @tejashwinim2319 10 หลายเดือนก่อน

    Hi tejashwini 30 ×40 site thakodidivi neevu heluda haage bili saasuve haakathini sir
    Olleya maayithi sir kottidira sir

  • @trnagesha5227
    @trnagesha5227 ปีที่แล้ว

    ನಮಸ್ಕಾರ ಗುರುವೇ..

  • @subbalakshmib321
    @subbalakshmib321 2 ปีที่แล้ว +133

    ದಯವಿಟ್ಟು ನೀವು ಒಂದು ಪುಸ್ತಕ ಬರೆದರೆ ಮಧ್ಯಮ ವರ್ಗದ ಕುಟುಂಬಗಳಿಗೆ ಬಹಳಷ್ಟು ಅನು ಕೂಲವಾಗುತದೆ

    • @samithhegde2015
      @samithhegde2015 2 ปีที่แล้ว

      ವಾಸ್ತು ಬಗ್ಗೇ Gauru ತಿರುಪತಿ ರೆಡ್ಡಿ ಅವರ ಪುಸ್ತಕ ನೋಡಿ ಆದು ಗಂಗಾಧರ ಸರ್ ಅವರ ವಾಸ್ತು ಹಾಗೆ ಇಧೇ

    • @suvarnapg3098
      @suvarnapg3098 2 ปีที่แล้ว

      Hwdu tumbane olle mahiti sir

    • @shwethashankar9210
      @shwethashankar9210 2 ปีที่แล้ว +4

      S

    • @cybergaming2610
      @cybergaming2610 2 ปีที่แล้ว +2

      Super sir

    • @kanthalv5821
      @kanthalv5821 ปีที่แล้ว

      Pls send me your phone no

  • @saraswathik1907
    @saraswathik1907 2 ปีที่แล้ว +3

    🙏. ಸರ್ ದೇವರ ಮನೆಯಲ್ಲಿ ಎಷ್ಟು ಮೆಟ್ಟಿ ಲುಗಳು ಇಡಬೇಕು ತಿಳಿಸಿ

  • @sadashivpatil3138
    @sadashivpatil3138 2 ปีที่แล้ว +5

    Don't worry about vastu shiv is vastu purusha keep praying him every thing will be alright.

  • @ramabai1499
    @ramabai1499 ปีที่แล้ว

    Nimma salahege dhnyavadagalu sri Nimma Help namage beeku 🙏🙏

  • @vijayaraghavendragvijay9374
    @vijayaraghavendragvijay9374 2 ปีที่แล้ว +5

    Vasu sir very good information… please continue the same topic… Very informative

  • @ravicravic6866
    @ravicravic6866 2 ปีที่แล้ว +4

    Wel come back Vasu sir. please more videos continue vasu sir.

  • @RathnammaRamesh-m6u
    @RathnammaRamesh-m6u 10 หลายเดือนก่อน

    Well come sir

  • @vivekanandabj8472
    @vivekanandabj8472 2 ปีที่แล้ว +2

    ಗುರೂಜಿ ಧನ್ಯವಾದಗಳು ವಾಸು

  • @subbusubbu5660
    @subbusubbu5660 ปีที่แล้ว

    Gutturu Vasauravaru my senior student at Rameswara school iragampalli Very nice program 🙏👏👍🎋🎍🍀🎄🍂🍁🍄🌻🥀🌹🌷💐🌾

  • @Rashmi.KRRashmi-bq4uw
    @Rashmi.KRRashmi-bq4uw ปีที่แล้ว

    ಹಳ್ಳಿ ಕಡೆ ತೋಟದಲ್ಲಿ ಮನೆ ಹೇಗೆ ಕಟ್ಟಬೇಕು ಒಂದು ವಿಡಿಯೋ madi ಮತ್ತೆ ಅಡ್ರೆಸ್ ತಿಳಿಸಿ ಗಂಗಾಧರ್ ಸರ್ du

  • @ModiBm-gk9mf
    @ModiBm-gk9mf ปีที่แล้ว

    Very super.hassan

  • @prabhuswamyhb7966
    @prabhuswamyhb7966 2 ปีที่แล้ว +1

    Super sir thank you so much Danyavadagalu

  • @mohanv7670
    @mohanv7670 ปีที่แล้ว +2

    Sir.. In your next video., pls draw and show... Poorvada eeshanya moole yavudu etc.. It will be very helpful

  • @srinivasg465
    @srinivasg465 2 ปีที่แล้ว +2

    🙏🙏

  • @DineshKumar-lu8ym
    @DineshKumar-lu8ym ปีที่แล้ว +4

    Good Afternoon sir 🙏. My. Land is 40 * 30 South facing Road side East to West is 40 ft Lenght an South to North is 30 ft Lenght ...pls mentioned hw to build a Vastuu House an suggest me Gurugi 🙏

  • @sarojadoreraj3668
    @sarojadoreraj3668 2 ปีที่แล้ว +2

    Thanks for the suggestions🙏

  • @ramabai1499
    @ramabai1499 ปีที่แล้ว +1

    Sri Taavarekereli namma sait South west feces 30 .40 eide hege kattabeku dayavittu vastu Tbilisi sri 🙏🙏

  • @rajappamr1159
    @rajappamr1159 2 ปีที่แล้ว

    Sira Shashtanga Namaskar Shree vastu Gangadhara Gurugale & Friends movie super Hot Vasu sir,Camera Hero Veeresh sir good evening#

  • @h.n.maruthimaruthi6682
    @h.n.maruthimaruthi6682 11 หลายเดือนก่อน

    👌

  • @susheelasusheela1611
    @susheelasusheela1611 ปีที่แล้ว

    ನಮಸ್ತೆ sir

  • @abhishekkatwa8239
    @abhishekkatwa8239 2 ปีที่แล้ว

    Tumba thanks

  • @shivshankarpatil9813
    @shivshankarpatil9813 2 ปีที่แล้ว

    Pranamgalu sir

  • @omkarmurtyomkarmurty1238
    @omkarmurtyomkarmurty1238 ปีที่แล้ว

    ವಾಸುಸಾರ್ ನಿಮಗೆ ಕೃತಜ್ಞತೆಗಳು
    ಹಾಗೂ ಗಂಗಾಧರ ಸಾರ್ ರವರಿಗೆ ಕೃತಜ್ಞತೆಗಳು
    ಒಳ್ಳೇ ಮಾಹಿತಿ ಕೂಟ್ಟಿದ್ದಕ್ಕೆ

  • @lakshmic2329
    @lakshmic2329 2 ปีที่แล้ว +4

    😊👍 nice episode 🙏 please continue to get more information about perfect vasth
    Thanks 🙏

  • @ummemamoiz8319
    @ummemamoiz8319 2 ปีที่แล้ว +2

    As always..so much good information given for vastu guidance!Thankyou!

  • @monikaks7771
    @monikaks7771 ปีที่แล้ว

    We have already purchased a North facing site(20*45) with degree difference near Vidyaranyapura last bus stop! after watching your video only I tested this !!!! What can we do now ?!! is it really harmful? we are planning for construction in 2 years.

  • @prabhavatidesaimath2705
    @prabhavatidesaimath2705 ปีที่แล้ว

    ಗುರುಗಳೇ ದಕ್ಷಿಣ ಸೈಟ್ ವಾಸ್ತು ಪ್ರಕಾರ ಮನೆ ಹೇಗಿರಬೇಕು ದಯವಿಟ್ಟು ತಿಳಿಸಿ.

  • @scotravi
    @scotravi 2 ปีที่แล้ว +10

    Good Information - Kindly Share Details regarding Toilet Position and also Steps Direction and Position as per Vastu

  • @adayyahiremath7317
    @adayyahiremath7317 4 หลายเดือนก่อน

    👌🙏🙏🌹

  • @sasisilksareesmanufactures7429
    @sasisilksareesmanufactures7429 ปีที่แล้ว

    Hi sir ur saying to put compound first
    It's before borewell or before foundation we have to put
    It's big confussion

  • @YallanagoudPatil-zt3kl
    @YallanagoudPatil-zt3kl ปีที่แล้ว

    ಸರ,ಸುಪರ,ಐಯಿಡೆ

  • @fgpatel1750
    @fgpatel1750 2 ปีที่แล้ว +1

    Thank you so much guruji🙏🙏🙏

  • @shalinimg5441
    @shalinimg5441 ปีที่แล้ว

    ನಿಮ್ಮ ಕಡೆಯಿಂದ ಬಂದು ಹೀಗೆ ಕಟ್ಟಬೇಕು ಅಂತ ಗ್ರಾಫಿಕ್ಸ್ ಹಾಕಿಕೋಟ್ಟರೆ ತುಂಬ ಒಳ್ಳೆಯದು ಸಾರ್

  • @shakthishivam5873
    @shakthishivam5873 2 ปีที่แล้ว

    Sir namaste. Olle information helidhri thank you so much. Nange ondhu information bekittu, adhu bili sasive yannu puje madida nantara main door entrence nindha maneyolage hakikondu bandare good or bad antha tilisi plz.

  • @somashekarraju4552
    @somashekarraju4552 2 ปีที่แล้ว

    Nice sir

  • @hemavathi2210
    @hemavathi2210 7 หลายเดือนก่อน

    Hi namaste sir
    Already kattiro mane tagobeku andre en vastu nodbeku pls tilisi kodi sir

  • @nethra4145
    @nethra4145 2 ปีที่แล้ว

    Namaha sir

  • @jagadeeshkrishnappa5158
    @jagadeeshkrishnappa5158 ปีที่แล้ว +1

    🙏🙏🙏🙏🙏🙏

  • @savithrisanjeeva5583
    @savithrisanjeeva5583 2 ปีที่แล้ว +3

    ಥ್ಯಾಂಕ್ಸ್, ಸರ್, ತುಂಬಾ help ಆಯ್ತಾ ಸರ್ 🙏🙏🙏

  • @jagadishmunilakshmaiah7504
    @jagadishmunilakshmaiah7504 2 ปีที่แล้ว +1

    Gangader is a very valuable person & good positive vastu master

  • @jayashankaran2361
    @jayashankaran2361 หลายเดือนก่อน

    Good morning sir.nama sitenali bhoomi puje agidhe.adare purohitaru avathu bili sasive akalila 11/2 thingalu ahithu.evaga adhi thegibeku avaga bili sasive akabahuda. ..

  • @subbushettigar2195
    @subbushettigar2195 2 ปีที่แล้ว

    ನಮ್ಮ ಮನೆ ಹಳೇದು ಭೋಗ್ಯಕ್ಕೆ ಇದ್ದೇವೆ ಹಣ ಕಾಸು ತೊಂದರೆಗಳು ಜಾಸ್ತಿ ಇದೆ
    ಪರಿಹಾರ ತಿಳಿಸಿ ಗುರುಗಳೇ

  • @shivakumars7202
    @shivakumars7202 2 ปีที่แล้ว

    Om sri guru buyo namaha

  • @venkateshkolur1219
    @venkateshkolur1219 2 ปีที่แล้ว +2

    30 * 50 east face site ನಲ್ಲಿ ಒಂದು ಉತ್ತಮ ಆಯ ಎಷ್ಟು ಇರಬೇಕು

  • @ajaygoudar5745
    @ajaygoudar5745 2 ปีที่แล้ว

    Dhanyvadagalu sir

  • @naveenshekar3539
    @naveenshekar3539 2 ปีที่แล้ว +5

    Kindly make videos about Gem stones because everyone are confused gem stone according to raashi or lagna?

  • @sudha5301
    @sudha5301 ปีที่แล้ว +1

    ಸರ್ ಪಶ್ಚಿಮಕೆ ಹಾದಿ ಇದ್ದರೆ ಹೇಗೆ ಮಾಡಬೇಕು ಸರ್ 🙏

  • @nagappaerekuppi1654
    @nagappaerekuppi1654 ปีที่แล้ว +1

    Sir, West facing site, where parking to be build?

  • @JayaBai-o4x
    @JayaBai-o4x 9 หลายเดือนก่อน

    Namaste gorujee
    Jayabai w/o halesh naik dampathigu
    Karekate tanda channagiri taluku davanagere distic
    Nallli 17agala otara bagilu 25 ooda mane katabeku anduke kondidivi guragale namage ondu mane draing haki kodi gurugale please 🙏