ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
Excellent sir 👏
ಭಕ್ತಿಯ ಪರಾಕಾಷ್ಟತೆಯ ಭಾವಪೂರ್ಣ ಗಾಯನ!!!
I attended program given by you in chintamani, ramandir, I liked this song very much, so I searched to listen once again this song, felt too happy to listen which sung by you, very nice voice🙏🙏🙏
ಸುಂದರವಾದ ರಚನೆ ಅಮೋಘ ಗಾಯನ🙏🙏
Euphonious voice Siddhartha ♥️Lyrics- simply class!!
Fabulous what a voice & melody
ನಿಜವಾದ ಸಂಗೀತಗಾರ
Super song selection.
Siddhartha sir I'm always waiting for your bhajans... This is absolutely beautiful 😍🥰🥰🥰🥰🥰
Super singing n super lyrics n music composition is very good tabala is very good God bless you Gopi
Melodious voice, all the best
Wow!! Awesome ❤️
Super Tabala by roopak
Very good singing and instruments 👌👌
Can you please upload the song Padmanabha priyane which you sung in ramandir temple???
Can you plz put the lyrics......
ಪಾರ್ವತಿ ಪ್ರಿಯ ಗಂಗಾಧರ||೨||ಶಿವನೆ ಪಾರ್ವತಿ ಪ್ರಿಯ ಗಂಗಾಧರ |ಗಣಪತಿ ಪಿತ ಹರನೇ||೨|| ||ಪಾರ್ವತಿ||ಕೈಲಾಸವಾಸನೆ ಕಾಶಿವಿಶ್ವೇಶ್ವರನೆ||೨||ಪಂಪಾ ಪುರವಾಸನೆ ||ಕೈಲಾಸ||ಗಜ ಚರ್ಮಾಂಭರ ಚಂದ್ರಚೂಢ ಶಿವನೇ |ಹಿಮಗಿರಿಯ ನಿವಾಸನೇ.. ||ಪಾರ್ವತಿ||ರಾಮ ನಾಮವ ಜಪಿಸುವ ಶಂಕರನೇ||೨||ರಾಮೇಶ್ವರವಾಸನೇ |ರಾಮನಾಮ||ತ್ರಿಶೂಲ ಢಮರುಗ ಹಸ್ತಾಲಂಕೃತನೆ||೨||ಕಾಶಿಪುರವಾಸನೇ… ||ಪಾರ್ವತಿ ||ಮನೋಭಿಮಾನಿಯೆ ಮನೋ ನಿಯಾಮಕನೆ |ಸುರಮುನಿ ಜನ ವಂದ್ಯನೇ||೨||ನೀಲಕಂಠನೇ ರುಂಡಮಾಲಧರನೆ||೨|ಗೌರಿ ಪತಿ ಈಶನೇ… ||ಪಾರ್ವತಿ||ಗಂಗೆಯ ಧರಿಸಿದ ಗಂಗಾಧರ ಹರನೆ |ಗಿರಿಜಾ ಸತಿ ಧರನೇ ||ಗಂಗೆಯ||ಹರಸದ್ಗುರು ರಕ್ಷಕ ವಿಠ್ಠಲನ ಧ್ಯಾನಿಪನೇ ||ದಾಕ್ಷಾಯನಿ ಅರಸನೇ… ||ಪಾರ್ವತಿ||
amazing divine..great job Siddhartha ,Roopak and Shashank. Divine words by Panditji_/\_
Excellent sir 👏
ಭಕ್ತಿಯ ಪರಾಕಾಷ್ಟತೆಯ ಭಾವಪೂರ್ಣ ಗಾಯನ!!!
I attended program given by you in chintamani, ramandir, I liked this song very much, so I searched to listen once again this song, felt too happy to listen which sung by you, very nice voice🙏🙏🙏
ಸುಂದರವಾದ ರಚನೆ ಅಮೋಘ ಗಾಯನ🙏🙏
Euphonious voice Siddhartha ♥️
Lyrics- simply class!!
Fabulous what a voice & melody
ನಿಜವಾದ ಸಂಗೀತಗಾರ
Super song selection.
Siddhartha sir I'm always waiting for your bhajans... This is absolutely beautiful 😍🥰🥰🥰🥰🥰
Super singing n super lyrics n music composition is very good tabala is very good God bless you Gopi
Melodious voice, all the best
Wow!! Awesome ❤️
Super Tabala by roopak
Very good singing and instruments 👌👌
Can you please upload the song Padmanabha priyane which you sung in ramandir temple???
Can you plz put the lyrics......
ಪಾರ್ವತಿ ಪ್ರಿಯ ಗಂಗಾಧರ||೨||
ಶಿವನೆ ಪಾರ್ವತಿ ಪ್ರಿಯ ಗಂಗಾಧರ |
ಗಣಪತಿ ಪಿತ ಹರನೇ||೨|| ||ಪಾರ್ವತಿ||
ಕೈಲಾಸವಾಸನೆ ಕಾಶಿವಿಶ್ವೇಶ್ವರನೆ||೨||
ಪಂಪಾ ಪುರವಾಸನೆ ||ಕೈಲಾಸ||
ಗಜ ಚರ್ಮಾಂಭರ ಚಂದ್ರಚೂಢ ಶಿವನೇ |
ಹಿಮಗಿರಿಯ ನಿವಾಸನೇ.. ||ಪಾರ್ವತಿ||
ರಾಮ ನಾಮವ ಜಪಿಸುವ ಶಂಕರನೇ||೨||
ರಾಮೇಶ್ವರವಾಸನೇ |ರಾಮನಾಮ||
ತ್ರಿಶೂಲ ಢಮರುಗ ಹಸ್ತಾಲಂಕೃತನೆ||೨||
ಕಾಶಿಪುರವಾಸನೇ… ||ಪಾರ್ವತಿ ||
ಮನೋಭಿಮಾನಿಯೆ ಮನೋ ನಿಯಾಮಕನೆ |
ಸುರಮುನಿ ಜನ ವಂದ್ಯನೇ||೨||
ನೀಲಕಂಠನೇ ರುಂಡಮಾಲಧರನೆ||೨|
ಗೌರಿ ಪತಿ ಈಶನೇ… ||ಪಾರ್ವತಿ||
ಗಂಗೆಯ ಧರಿಸಿದ ಗಂಗಾಧರ ಹರನೆ |
ಗಿರಿಜಾ ಸತಿ ಧರನೇ ||ಗಂಗೆಯ||
ಹರಸದ್ಗುರು ರಕ್ಷಕ ವಿಠ್ಠಲನ ಧ್ಯಾನಿಪನೇ ||
ದಾಕ್ಷಾಯನಿ ಅರಸನೇ… ||ಪಾರ್ವತಿ||
amazing divine..great job Siddhartha ,Roopak and Shashank. Divine words by Panditji_/\_