100% Control over songs which make the singer performance outstanding. No words can explain this experience. No doubt Sri Siddharthji is a outstanding and uncomparable.............
ನಮ್ಮ ಕನ್ನಡ ಸಂಗೀತವನ್ನ ಪ್ರೇಕ್ಷಕರ ಮೇರೆಗೆ,, ಈ ಮಾತು,,ಕನ್ನಡದಲ್ಲೇ ವರ್ಣಿಸಿ ಆಗಲೇ ನಮ್ಮ ಸಂಗೀತಕ್ಕೆ ಇನ್ನಷ್ಟು ಮೆರಗನ್ನು ತಂದುಕೊಟ್ಟಹಾಗೆ ಆಗುಹುದು, ನಮ್ಮ ಕನ್ನಡ ಸ್ವರ ದೇವಲೋಕದ ದೈತಿ ಗಳಂತೆ ಧನ್ಯವಾದಗಳು
अबबबबब काय ट्यालेंट आहे तुझं सिद्धार्थ तू खूप खूप मोठा होणार यात शंका नाही तुला अत्यंत मनापासून शुभेच्छा. शास्त्रीय संगीताला एक नवीन हिरा मिळाला आहे , खूप अभ्यास कर ,असेच मराठी साहित्य सुद्धा तयार कर ,संत साहित्य खूप श्रीमंत आहे लय लूट कर तुझ्या आवाजात जबरदस्त शक्ती दिली आहे ईश्वराने जतन कर . शुभेच्छा.
100% Control over songs which make the singer performance outstanding. No words can explain this experience. No doubt Sri Siddharthji is a outstanding and uncomparable.............
Best rendition of pavamana so far of which i have heard
I second that
ನಮ್ಮ ಕನ್ನಡ ಸಂಗೀತವನ್ನ ಪ್ರೇಕ್ಷಕರ ಮೇರೆಗೆ,, ಈ ಮಾತು,,ಕನ್ನಡದಲ್ಲೇ ವರ್ಣಿಸಿ ಆಗಲೇ ನಮ್ಮ ಸಂಗೀತಕ್ಕೆ ಇನ್ನಷ್ಟು ಮೆರಗನ್ನು ತಂದುಕೊಟ್ಟಹಾಗೆ ಆಗುಹುದು, ನಮ್ಮ ಕನ್ನಡ ಸ್ವರ ದೇವಲೋಕದ ದೈತಿ ಗಳಂತೆ ಧನ್ಯವಾದಗಳು
❤❤.....Boss....I see rain coming to earth......God bless you brother....you have sweetest voice........
ಅದ್ಭುತ ಗಾಯನ, ತಬಲಾ ಹಾರ್ಮೋನಿಯಂ ಸಾಥ್ ಕೂಡ ಅತ್ಯುತ್ತಮ.
ಅದ್ಬುತ ಗಾಯನ ಮತ್ತು ಹಾರ್ಮೋನಿಯಂ ಸಾತ ಮತ್ತು ತಬಲಾ ವಾದನೆ best and beautiful🙏👏👌👌👌💐💐💐💐
❤ಎಷ್ಟು ವರ್ಣಿಸಿದರು ಸಾಲದು.
ಅದ್ಭುತ ದಾಸವಾಣಿ ಗಾಯನ 😍😍💐💐
Very beautiful 👌 👌
Siddhartha belmannu super
ಅದ್ಬುತ ಗಾಯನ.....
Nijavaglu?
Yes
ಅದ್ಭುತ ಗಾಯನ ನೋಡಿ ಮನಸೋತು ಹೋದೆ
Excellent. Best and different version.
First pranaams to sri Ananda Bharathi ....and to all singers who rendered variously...blessings of hanumanji...
You are a great singer sir. ತುಂಬಾ ಚೆನ್ನಾಗಿ ಹಾಡಿದ್ದಿರ.
జై . హనుమాన్.. 🙏🙏🙏👌👌👏👏
Fantastic singing
U ll become big assect to the music field 🌹🌹🌹
अबबबबब काय ट्यालेंट आहे तुझं सिद्धार्थ तू खूप खूप मोठा होणार यात शंका नाही तुला अत्यंत मनापासून शुभेच्छा. शास्त्रीय संगीताला एक नवीन हिरा मिळाला आहे , खूप अभ्यास कर ,असेच मराठी साहित्य सुद्धा तयार कर ,संत साहित्य खूप श्रीमंत आहे लय लूट कर तुझ्या आवाजात जबरदस्त शक्ती दिली आहे ईश्वराने जतन कर . शुभेच्छा.
Commending voice .
Of my god awesome 👏✊👍
Nice rendition...May God bless you 🙏
ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ |ಪ|
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ ||ಅ ಪ||
ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು |೧|
ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
ಮಾರ್ಜನದಲಿ ಭವ ವರ್ಜಿತನೆನಿಸೊ |೨|
ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿ ಕೊಡುವದು ಭಾನು ಪ್ರಕಾಶ |೩|
Awesome!!!
Excellenf
❤❤❤jy shri Ram
ಹರೆ ರಾಮ ಗುರುದೇವ
What a voice 👌
Superrrrr. And very effort less singing
Awesome voice you took me to heaven 🙏🙏
🙏👏
Hari sarvottama vayu jeevottama..
Adbhuta gayana..
Wonderful rendition.God bless you dear Siddharth. you have a great future.I Love your singing.👌👌💐💐💐
Vry much improved rendition than orginal,voice occupies every bit of its frequency,hatsoff blmnnu sir🙏🙏👍👍,JaiMaruthi🙏🙏👍
Mind-blowing performance
ಅದ್ಬುತ ಗಾಯನ 👌👌
Osm singing
Soul stirring, extraordinary
🙏🙏🙏🙏🙏🙏🙏🙏🙏🙏
Awesome voice, very nice nice gift given by saraswati.
Very Nice.
ಹರಿ ಓಂ 🙏
En voice sir superb
Very nice . ...
Superb singing Siddarth. God bless you.
sundara
Excellent. Group
Best versions of pavmana I hv ever heard🙏❤️
Namma Gurugala Pandit Sheshgiri Dandapur Avara Composition. Very Nice Presentation.
Super 👌 Siddhartha belmannu Great
Adbhut 👌👌
Wow wonderful bro
Excellent singing
🙏🙏
Very nice👌🏻👌🏻
Mind blowing..... Ears are blessed..❤️❤️
❤❤
Excellent sir u r unique
Took this song to next level 🙏🌺
Wah. What a great rendition.
Very good presentation
🙏🙏🙏🙏🙏🙏🙏😍
Best rendiu.Good future is there.all the best.
🙏🙏🙏🌷
Best
👌 thabla saath
suuuuuuper singing godblessu
yappa Yen Talent
An experimental rendition
But impressive
6:50😍
Lo
Harmonium not good ,bjm fail ,singing and tabla pakwaj exlent
🙏🙏🙏🙏🙏🙏🙏🙏🙏🙏🙏🙏
ಅತ್ಯದ್ಭುತ ಗಾಯನ
🙏🙏🙏
Osm singing
❤️❤️❤️
❤❤❤