ಮಾರಾಟ ಮಾಡಿರುವ ಭೂಮಿಯನ್ನು ವಾಪಸ್ಸು ಪಡೆಯಬಹುದು| What documents are required to get back the sold land?.

แชร์
ฝัง
  • เผยแพร่เมื่อ 5 ส.ค. 2023
  • ಮಾರಾಟ ಮಾಡಿರುವ ಭೂಮಿಯನ್ನು ವಾಪಸ್ಸು ಪಡೆಯಬಹುದು| What documents are required to get back the sold land?.
    #ptcl
    #grant
    #revenueland
    thanks for watching ‪@yogendracadvocate‬

ความคิดเห็น • 178

  • @hcnatraju7669
    @hcnatraju7669 11 หลายเดือนก่อน +5

    🙏🙏 ಉಪಯುಕ್ತ ಮಾಹಿತಿ ನೀಡಿದ್ದಾರೆ. ಆಪಾರ ಧನ್ಯವಾದಗಳು👍

  • @rudranaikdkp6480
    @rudranaikdkp6480 7 หลายเดือนก่อน +14

    ನಾಯ್ಯಾಲಾಯದಲಿ ನಾಯ್ಯಾ ಸಿಗುವುದೆ ಸಾಮ್ಮಿ ಬಡವರಿಗೆ 😂

    • @RaghuV-ki9oo
      @RaghuV-ki9oo 4 หลายเดือนก่อน

      Good ? 😂 bt 80% dout😅😅

  • @anjannaik9011
    @anjannaik9011 11 หลายเดือนก่อน +1

    Thank you sir, Good information

  • @thejaswiviji4130
    @thejaswiviji4130 11 หลายเดือนก่อน +2

    Thanks very much sir

  • @hegeshwarahegeshwara694
    @hegeshwarahegeshwara694 11 หลายเดือนก่อน +7

    ತುಂಬಾ ಅಭಿನಂದನೆಗಳು sir

  • @user-lr4pk7dj3d
    @user-lr4pk7dj3d หลายเดือนก่อน +1

    Tqsm

  • @ramesh-vu6jh
    @ramesh-vu6jh หลายเดือนก่อน

    Thank very good information

  • @hanumanthrajuhanumanthraju9409
    @hanumanthrajuhanumanthraju9409 11 หลายเดือนก่อน +6

    ಷರತ್ತು ವಿಧಿಸಿ ಉಚಿತವಾಗಿ ನೀಡಿದಂತ ನಿವೇಶನಗಳಿಗು
    ಈ PTCL ಕಾಯಿದೆ ಅನ್ವಯಿಸುತ್ತದ
    ಮಾಹಿತಿ ನೀಡಿ ಸರ್

    • @TrueTeller-dk3vd
      @TrueTeller-dk3vd 11 หลายเดือนก่อน

      1-1-1979 ರ ಮುಂಚೆ ಷರತ್ತು ಮುಗಿದು ಕ್ರಯ ಆಗಿದ್ದರೆ PTCL ವ್ಯಾಪ್ತಿಗೆ ಬರಲ್ಲಾ.... ಕಂಡೀಶನ್ ಒಳಗೆ ಸೇಲ್ ಮಾಡಿದರೆ ಬರುತ್ತೆ 1-1-1979 ರ ನಂತರ ಕಂಡೀಷನ್ ಮುಗಿದಿದ್ದರೂ GOvt ಪರ್ಮಿಷನ್ ಬೇಕು

  • @vasnthabhandari1313
    @vasnthabhandari1313 7 หลายเดือนก่อน +1

    🙏

  • @DayaSheelan
    @DayaSheelan หลายเดือนก่อน

    Moola grant personal and misslanious grant bagge heli. Eevaga kooda padiyabahuda?

  • @manjudk813
    @manjudk813 9 หลายเดือนก่อน

    sir oba vekathige 10 yakare jaminu saguvalli agidre a 10 yakare jaminu bidasakobhuda sir

  • @shivaramg7703
    @shivaramg7703 11 หลายเดือนก่อน +3

    Sir karnataka dalli old mysore government khathedararige shasanabaddavagi 1956.1959.1960.1969 resurvay notification governament gezette agirodune muchittu hagarana akrama madtidare yava jameenugalu yava survey number leagal notification prakara records ila...revenue department boogallarige bogus documents srushti madidare....totally helbeku andre karnataka dalli resurvay 1956.1959.1960.1969 notification agirodune muchittu hagarana akrama madtidare revenue department officers...

  • @laxminarasimhans9375
    @laxminarasimhans9375 11 หลายเดือนก่อน

    Sir, please put one sample PTCL certificate issued by taluk office for the benefit of viewers

  • @sundermohan3615
    @sundermohan3615 7 หลายเดือนก่อน

    Military ex-servicemen GE manjuradantha jameen athava site galannu ,sambandhiyidantha ex service man ge mosdhindha karidhidi Maadi ddhare adannu matthe marali padeyuva avakaasha makkaligidhe ? Dhayavittu mahithi kodabekagi vinanthi🙏

  • @user-hh6ec5mt8g
    @user-hh6ec5mt8g 8 หลายเดือนก่อน +5

    People should deserve shame to file case after taking money with consciousness

    • @gouthamshettyshetty2171
      @gouthamshettyshetty2171 6 หลายเดือนก่อน

      Yes bro dud tagondu case aktare we bought a property 18years ago now they put a case against us

  • @chandrappagangaa5409
    @chandrappagangaa5409 11 หลายเดือนก่อน +3

    Purchase maadidavarige yava kanunu ilva sir,

  • @pralahadpatil2069
    @pralahadpatil2069 21 วันที่ผ่านมา

    Sir namma Father namma 8.5 Acre Agriculture Land annu Kabja rahira Karidee karaar patra anta Nondu maadisidaare year 2009 December, ega yenu maadbeku sir?
    Court case haakidre Nondu cancel aagutte?

  • @Vinay-hn6uk
    @Vinay-hn6uk 4 หลายเดือนก่อน

    Sir government inda jameenu uchitha durasthi madikoduthare antha kelidde nijana , yen madbeku sir.

  • @srinivasbalu5085
    @srinivasbalu5085 11 หลายเดือนก่อน +1

    How to find it is a grant land or purchase in RTC or panni

  • @user-mg2sh6ht2u
    @user-mg2sh6ht2u หลายเดือนก่อน

    Sir tenancy alli kaladukomdiddare Adu Vagas barutta.

  • @lalithamma4984
    @lalithamma4984 8 หลายเดือนก่อน +3

    There is no original grand letter but there is pahani and other documents then what to do sir

  • @AjjappaHonnammanavar
    @AjjappaHonnammanavar 4 วันที่ผ่านมา

    ಸರ್ ಪಿತೃಜೀತ ಆಸ್ತಿ ಇದ್ದರೆ ಮರಳಿ ಪಡೆದುಕೊಳ್ಳಬಹುದೇ.

  • @DAME_CHETHANK
    @DAME_CHETHANK 5 หลายเดือนก่อน

    Sir saguvali chit not available with us and not available in taluk office also where can I get saguvali certified copy

  • @AjjappaHonnammanavar
    @AjjappaHonnammanavar 4 วันที่ผ่านมา

    ಸರ್ ಪಿತೃಜೀತ ಆಸ್ತಿ ಇದ್ದರೆ ಮರಳಿ ಪಡೆದುಕೊಳ್ಳಬಹುದೇ

  • @nageshtn3772
    @nageshtn3772 11 หลายเดือนก่อน +1

    site ge conversation agidare sir

  • @nagarajverynicesongmohith2247
    @nagarajverynicesongmohith2247 2 หลายเดือนก่อน

    Pithrajith praparty we take returns
    Please tell me sir answer

  • @nageshtn3772
    @nageshtn3772 2 หลายเดือนก่อน

    sir agricultural land nu non agricultural conversion madi sale madidare ptcl act apply aguta tilisi please sir

  • @MunirajaA-fd9me
    @MunirajaA-fd9me 3 หลายเดือนก่อน

    Sir naanu saaku maga , saaku tandeya aasti padeyabahuda sir

  • @vittalsuryavanshi7207
    @vittalsuryavanshi7207 9 หลายเดือนก่อน

    Sir sainikrige jaminu koduva bage heli sir mate adu aagute atava ello heli sir plz

  • @abdulraheemkota3615
    @abdulraheemkota3615 11 หลายเดือนก่อน

    Sir, tatha na moolageni aasthi yalli ,namma aasthi ya bhaga vannu hege padeya bahoodu? Pls your mob#

  • @Shivarajpalegar87
    @Shivarajpalegar87 11 หลายเดือนก่อน

    Sir sc jameenannu st tagondidre edu ptcl act ge barutta .

  • @devarajammadevarajamma1785
    @devarajammadevarajamma1785 11 หลายเดือนก่อน

    Bengalur site GU e ptcl anvisuta sir

  • @ShekarBG-n3c
    @ShekarBG-n3c 17 วันที่ผ่านมา

    Garant certificate illa sir enthaa madabhavudu sir

  • @SantoshShinge-iq8tc
    @SantoshShinge-iq8tc 11 หลายเดือนก่อน

    Sc st regrant jaminu maarat madidannu marali padeyabahuda

  • @shivaramg7703
    @shivaramg7703 11 หลายเดือนก่อน

    Nimma mobile nalle resurvay inam grant notification antha Google nalli open madi district talok hobli villages wise resurvay surveyed settled agide antha reports helthide

  • @shobhapoojari1052
    @shobhapoojari1052 4 หลายเดือนก่อน +1

    Namaskar sir ನಮ್ಮ ಪಿತ್ರಾರ್ಜಿತ ಆಸ್ತಿ ತಂದೆ ಮಕ್ಕಳ ಸಹಿ ಇಲ್ಲದೆ ಮಾರಿದ್ದಾರೆ
    ತಂದೆ ತೀರಿ ನಂತರ ಧಾವೆ ಮಾಡಿದ್ದೇವೆ. ಬಟ್ ನ್ಯಾಯ ಸಿಗುತ್ತಾ sir ಕೆಳ ಕೋರ್ಟಲ್ಲಿ ನಮ್ಮಂತೆ ಆತೂ ಮೇಲ್ ಕೋರ್ಟಲ್ಲಿ ವಿರುದ್ಧ ಆಗಿದೆ sir ಮತ್ತೆ ಮೇಲೆ ಹೋಗಿದ್ದೇವೆ ತುಂಬಾ ದುಡ್ಡು ಹೋಗಿದೆ .2013 ರಲ್ಲಿ ಧಾವೆ ಮಾಡಿದ್ದೇವೆ sir plzzzzz ತಿಳಿಸಿ sir.

    • @mallikarjunak3322
      @mallikarjunak3322 3 หลายเดือนก่อน

      ಎಷ್ಟು ಖರ್ಚತು sir

  • @rukminik8190
    @rukminik8190 2 หลายเดือนก่อน

    Govt should make a rule that the lands gone when the law came tiller is the owner of the landbut how many people are doing agriculture , msny made layouts , some sold to resorts , others say resort can be madein their land telling huge prices. The person who lost lands are in.poverty.

  • @shrinivasanaika.v5200
    @shrinivasanaika.v5200 11 หลายเดือนก่อน +1

    Sir ptcl act prakara namge agiruthe AC court alli nam opposite person next DC court or high court ge case na move madboda sir madudre next judgement yav riti baruthe sir

    • @yogendracadvocate
      @yogendracadvocate  11 หลายเดือนก่อน +1

      Don't worry, nim para baruthe

    • @hrrajuhr2310
      @hrrajuhr2310 11 หลายเดือนก่อน

      ಮೂಲ ಮಂಜೂರು ದಾರರು ನಿಧನ ಹೊಂದಿದ್ದು ವಾರಸುದಾರರು ಇಲ್ಲದ ಪಕ್ಷದಲ್ಲಿ ಏನಾಗುತ್ತದೆ

  • @manjunathjk6524
    @manjunathjk6524 11 หลายเดือนก่อน

    Nama Land akramavagi & tumbha prabhavi galu vargavane madisikondidare , last Six month back AC Court nanali sariyada judgement sikila Sir Next DC court ge Hoguda Ella High Court ga plz inform Sir

  • @nishanthreddyms9008
    @nishanthreddyms9008 10 หลายเดือนก่อน

    Hello sir .Muslim ರ P number land
    PTCL kaydhe adi barutha sir?

  • @DevarajGm-je4xn
    @DevarajGm-je4xn 2 หลายเดือนก่อน

    Grant certificate illavalla sar

  • @yogishan417
    @yogishan417 6 หลายเดือนก่อน +1

    ಸಾಗುವಳಿ ಪತ್ರ ಇಲ್ಲ ಅಂದ್ರೆ ಏನು ಮಾಡೋದು ಸರ್

  • @sudeepsudeep4767
    @sudeepsudeep4767 8 หลายเดือนก่อน +1

    Sir ನಮ್ಮ ಸೋದರ ಮಾವ ನಿಗೆ ಕಣ್ಣು ಕನ್ಹುತ್ಸಿಲ್ಲ ಆದ್ರೂ ನಮ್ಮ ತಾಯಿಯ ಸಹಿ ಇಲ್ಲದೆ ಮರಾಠ ಮಾಡಿದರೆ ನಮ್ಮ ತಾಯಿಯ ಪರವಾಗಿ ನಾನು ಮರಳಿ ಆ ಜಮೀನು ತೋಗೊಬಹುದ sir

    • @rangaswamy4946
      @rangaswamy4946 หลายเดือนก่อน

      ನಿಯತಿಂದ ನ್ಯಾಯ ಧರ್ಮದಿಂದ ಬದುಕ್ರೋ , ptcl act ಅನ್ನೊ ಒಂದ್ ಪ್ರೊಟೆಕ್ಟಿವ್ ಶೀಲ್ಡ್ ಇದ್ಕೊಂಡು ಅಮಾಯಕರಿಗೆ ದಯವಿಟ್ಟು ತೊಂದ್ರೆ ಕೊಡ್ಬೇಡಿ. ಪಾಪ ಜನ ಕೂಲಿ ನಾಲಿ ಹೊಟ್ಟೆ ಬಟ್ಟೆ ಕಟ್ಟಿ ಸ್ವಲ್ಪ ದುಡ್ಡು ಕೊಡಿ ಹಾಕಿ ಜಮೀನು ಖರೀದಿ ಮಾಡುತ್ತಾರೆ ಅಂಥವರಿಗೆ ದಯವಿಟ್ಟು ತೊಂದ್ರೆ ಕೋಡ್ಬೇಡಿ 🙏

  • @krishnahnkrishnahn6688
    @krishnahnkrishnahn6688 7 หลายเดือนก่อน

    ಸರ್ ಇದು ಯಾವ ಯಾವ ಜನಾಂಗಕ್ಕೆ ಅನ್ವಯಿಸುತ್ತದೆ ಈ ಪಿಟಿಸಿಎಲ್ ಕಾಯ್ದೆ ಅನ್ನೋದು ಯಾವ ವರ್ಗಕ್ಕೆ ಸೇರುತ್ತದೆ

  • @rithikmaharishi49
    @rithikmaharishi49 10 หลายเดือนก่อน +1

    Darkhastu boomi na same caste ge sale madidhare enadhru problem idhiya sir

    • @usmanKhan-zc6fg
      @usmanKhan-zc6fg 8 หลายเดือนก่อน

      Where are you from...

  • @DilipKumar-en4hg
    @DilipKumar-en4hg 9 หลายเดือนก่อน

    Sir Form 8 Andre yenu

  • @manjunathjk6524
    @manjunathjk6524 11 หลายเดือนก่อน

    Sir Moola Grant Certificate yake padiyodu year 1960

  • @rukminik8190
    @rukminik8190 2 หลายเดือนก่อน +1

    Shame on people sho know their father and grandfather's taken money for their difficulties and these greedy persons want to take back. If this is law no one will buy others land even if the other person is in need of money.

  • @balumadakari912
    @balumadakari912 8 หลายเดือนก่อน

    ಸರ್ ಗ್ರಾಂಡ್ ಸರ್ಟಿಫಿಕೇಟ್ ಕೊಡ್ತಿಲ್ಲ ಏನು ಮಾಡಬೇಕು

  • @AjjappaHonnammanavar
    @AjjappaHonnammanavar 4 วันที่ผ่านมา

    ಪಿತೃಜೀತ ಆಸ್ತಿ ಮರಳಿ ಪಡೆದುಕೊಳ್ಳಬಹುದೇ ಸರ್

  • @user-yn7uf9vp1t
    @user-yn7uf9vp1t 2 หลายเดือนก่อน +1

    Like👬👬👭👬👭👬💯👌

  • @lalithamma4984
    @lalithamma4984 8 หลายเดือนก่อน +2

    Sir 🙏,The PTCL Act applies to all castes sir

  • @PramodKumar-dn2zw
    @PramodKumar-dn2zw 10 หลายเดือนก่อน

    Nammaastyi.sc.scmaratamadidra.evaramalacasiakkabadasir.talasi

  • @ravimali8546
    @ravimali8546 6 หลายเดือนก่อน

    Sir Duddirorann kanunu kooda enu madak agtilla uneducated people agi navu AVR virudd horadokke agtilla adralli kooda jathi nodatare yaru sari tappu nodudillaa😢😢😢

  • @akshuarun12
    @akshuarun12 7 หลายเดือนก่อน

    ಸರ್ ಜಮೀನು ರಿಜಿಸ್ಟ್ರಾಗಿದೆ ಬಟ್ ಪಾನೀಲಿ ಹೆಸರು ಚೇಂಜ್ ಆಗಿಲ್ಲ ಮತ್ತೆ ಈಸಿಯಲ್ಲಿ ಹೆಸರು ಚೇಂಜ್ ಆಗಿದೆ ಅದನ್ನು ತಾನ ಪತ್ರ ಅಥವಾ ವಿಲ್ ಮಾಡಬಹುದಾ

  • @nithyanandhareddy7501
    @nithyanandhareddy7501 11 หลายเดือนก่อน +1

    Vote bank s makkallina kannunna

  • @user-yp8wx4ku3o
    @user-yp8wx4ku3o 10 หลายเดือนก่อน

    Etar jatigalge illari

  • @user-gy5pl8rk9h
    @user-gy5pl8rk9h หลายเดือนก่อน

    Sr 70 71 namma appa hesarali ede navu madi kodilla yenu madabeku heki sr

  • @GovindaiahN
    @GovindaiahN 8 หลายเดือนก่อน

    Land grantee condition violate madi sale madidare akramavaguhudillave sir

  • @anilnpnaik3699
    @anilnpnaik3699 11 หลายเดือนก่อน

    Suppose sc st janad land na sc st jana ne tagondidre en agbahudu
    Yar para case agbahudu

  • @shamsundarc.pardaker7940
    @shamsundarc.pardaker7940 5 หลายเดือนก่อน

    ಸರ್ ನಮಸ್ಕಾರ ನಾವು ಪಾರ್ಟಿಶನ್ ಸೂಟ್ ಸುಮಾರು 20 ವರ್ಷ ನ್ಯಾಯಾಲಯದಲ್ಲಿ ಮೊಕದ್ದಮೆ ನಡಿತಾ ಇದೆ.

  • @hjvenkataramanhjvenkataram6630
    @hjvenkataramanhjvenkataram6630 9 หลายเดือนก่อน

    Rajeevghandhi. Vasathy. Yojaneyally. Kottiruva. S. C. Ge. Sitegu Anvaisittjs

  • @dhanyakumarupadhye5297
    @dhanyakumarupadhye5297 18 วันที่ผ่านมา

    ಸರ ನಿಮ್ಮ ಮೊಬೈಲ ನಂಬರು ಕೂಡಿ,

  • @hanamanttalawar-ft3si
    @hanamanttalawar-ft3si 9 หลายเดือนก่อน +1

    ಸರ್ 1946ರಲ್ಲಿ 3 ಎಕ್ಕರೆ ಕರಿದಿ ಕೊಟ್ಟಿದ್ದಾರೆ ಅದನ ವಾಪಸ್ ಪಡೆಯಲು ಅವಕಾಶ ಇದೆಯಾ

  • @dharaneshadharanesh8368
    @dharaneshadharanesh8368 11 หลายเดือนก่อน

    1970ralli parchace MAdiidfare p t c l accept agutta

  • @subhansubhanis235
    @subhansubhanis235 7 หลายเดือนก่อน

    S,SAER❤

  • @lakshmibshrinidhi5337
    @lakshmibshrinidhi5337 2 หลายเดือนก่อน +2

    ಸರ್ ನಮ್ಮ ತಾತ ನಿಗೆ ನಮ್ಮ ತಂದೆ ಒಬ್ಬರೇ ಮಗ ನಮ್ಮ ತಂದೆ ತಾಯಿ ತಾತ ಅಜ್ಜಿ ಎಲ್ರು ನಾನು 1,2ವರ್ಷ ದ ಮಗು ಇರುವಾಗ ಎಲ್ರು ಸತ್ತು ಹೋಗಿದ್ದಾರೆ ನಮ್ದು ಹೊಲ ಬೇರೆಯರಿಗೆ ನಮ್ಮ ತಾತ ಮಾರಿದ್ದಾರೆ ನನಿಗೆ ಇವಾಗ ಗೊತ್ತಾಗಿದೆ ನಾನು ಹೆಣ್ಣು ಮಗು ಇವಾಗ ನಾನು ಮರಳಿ ಹೊಲ ನನ್ನ ಹೆಸರಿಗೆ ತಗೋಬಹುದಾ ಹೇಳಿ

  • @aniln5462
    @aniln5462 10 หลายเดือนก่อน

    1945 ರಲ್ಲಿ ಮಂಜೂರಾದ ಮೂಲಕಡತ ಎಲ್ಲಿ ಸಿಗುತ್ತದೆ ಸರ್

    • @Sandeepb3
      @Sandeepb3 5 หลายเดือนก่อน

      Tahsildar office

  • @santhoshadr4054
    @santhoshadr4054 4 หลายเดือนก่อน

    ಸರ್ ನಮ್ ತಥಾ 65 ರಲ್ಲೀ ಜಮೀನ್ ಮಾರಿದರೆ ಪಿತ್ರಾರ್ಜಿತ ಜಮೀನ್ ಆದ್ರೆ ಕ್ರಯ ಪತ್ರಕ್ಕೆ ನಾನು ಸಹಿ ಹಾಕಿಲ್ಲ ಅಂತಾರೆ ಆದ್ರೆ a ಕ್ರಯ ಪತ್ರದಲ್ಲಿ ನಮೂದು ಮಾಡಿರುವ 5 ಸರ್ವೆ ನಂಬರಲ್ಲಿ 1 ಮಾತ್ರ ಸರಿಯಾಗಿರುತ್ತದೆ ಮತ್ತೆ ಇನ್ನ ನಾಲ್ಕು ಪೋಡು ತಪ್ಪಾಗಿದವೆ ಕ್ರಯ ಪಾತ್ರದಲ್ಲಿ ಕಡ್ಮೆ ಜಮೀನ್ ಮಾರಾಟ ಮಾಡಿದ್ರೆ ಪೂರ್ಣ ಖಾ ತೆ ಮಾಡ್ಕೊಂಡಿದ್ದಾರೆ ಉದಾಹರಣೆ 34 ಗಂಟೆ ಇದ್ರೆ ಕ್ರಯ ಪತ್ರದಲ್ಲಿ 24 ಗಂಟೆ ಕ್ರಯ ಆಗಿದೆ ಆದ್ರೆ ಪೂರ್ತಿ 34 ಗುಂಟೆ ನು ಮಾಡ್ಕೊಂಡಿದ್ದಾರೆ ಆಮೇಲೆ ಒನ್ದೊಂದು ಸರ್ವೆ ನಂಬರ್ ಕ್ರಯ ಪತ್ರದಲ್ಲಿ ಸೇರಿಲ್ಲ

  • @kavyanv1992
    @kavyanv1992 11 หลายเดือนก่อน

    SC ST avarige maatrana ptcl act apply agodu

  • @santhoshadr4054
    @santhoshadr4054 4 หลายเดือนก่อน

    ಮತ್ತೆ ಮುಂದೆ ಎನ್ ಮಾಡಬಹುದು ಪರಿಹಾರ ಏನು

  • @pavanrr1861
    @pavanrr1861 7 หลายเดือนก่อน

    Sar.namasthe.sc.st.ge.mathrana.janralligu.anvayavagutta

  • @shankark.l.1568
    @shankark.l.1568 4 หลายเดือนก่อน

    2007 ರಲ್ಲಿ ನಮ್ಮ ತಾತ ಮಾರಿದ್ದಾರೆ ಮಕ್ಕಳು ಮತ್ತು ಮೊಮ್ಮಕ್ಕಳು ಸಹಿ ಹಾಕಿಲ್ಲಾ ಅದರ ಬಗ್ಗೆ ಹೇಳಿ

    • @yogendracadvocate
      @yogendracadvocate  4 หลายเดือนก่อน +1

      ವೀಡಿಯೋ ಇದೆ ನೋಡಿ

  • @JayappaPatels
    @JayappaPatels 4 หลายเดือนก่อน

    ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿದ ಅಸ್ತಿ ಮತ್ತೆ ಒಪಶ್ ಪಡೆಯಲು ಮಕ್ಕಳು ಮತ್ತು ಮೊಮ್ಮಕ್ಕಳು ಏನು ಮಾಡಬೇಕು

  • @shrikanthadapad128
    @shrikanthadapad128 หลายเดือนก่อน

    ಸರ್ ನಮ್ಮ ತಂದೆಯವರು 1998=ರಲ್ಲಿ ಆಸ್ತಿ ಮಾರಾಟ ಮಾಡಿದ್ದಾರೆ ನಮ್ಮ ಸಹಿ ಇಲ್ಲದೆ ಮಾರಾಟ ಆಗದೆ ಎನು ಮಾಡಬೇಕು

  • @ravitalavar7930
    @ravitalavar7930 11 หลายเดือนก่อน +1

    ಸರ್ ನಿಮ್ ನಂಬರ್ ಕಳಿಸಿ

  • @rachayyahiremath6776
    @rachayyahiremath6776 11 หลายเดือนก่อน

    Sir neema phone no kodi

  • @vasanthanaik.l
    @vasanthanaik.l 9 หลายเดือนก่อน

    Nim number kodi sir

  • @yashubaby007
    @yashubaby007 4 หลายเดือนก่อน

    ಸಾರ್ ನಿಮ್ಮ no kodi please

  • @RaviKumar-pb2ow
    @RaviKumar-pb2ow 6 หลายเดือนก่อน

    😂Neela

  • @Sadamala
    @Sadamala 11 หลายเดือนก่อน

    ಪುರ್ವಾನುಮತಿ ಯಾರು ನೀಡಿದರೆ ಮಾನ್ಯವಾಗಿರುತ್ತದೆ. ಸ್

    • @yogendracadvocate
      @yogendracadvocate  11 หลายเดือนก่อน

      Dc

    • @Sadamala
      @Sadamala 11 หลายเดือนก่อน

      @@yogendracadvocate DC ಕೊಟ್ಟರು ಅದಕ್ಕೆ ಮಾನ್ಯತೆ ಇರುವುದಿಲ್ಲ ಸರ್ಕಾರದ ಕಾರ್ಯದರ್ಶಿ ಕೊಡಬೇಕೆಂದು ನನ್ನ ಸ್ನೇಹಿತ ಹೇಳಿದ ಸರ್ ನಿಖರವಾದ ಮಾಹಿತಿ ಕೊಡಿ ಸ ಪಲೀಸ್

    • @shivanandgavadi3244
      @shivanandgavadi3244 11 หลายเดือนก่อน

      1979-1980 ರಲ್ಲಿ ಹಳೆಯ ಕೈ ಬರಹ ಪಹಣಿ ಪತ್ರವನ್ನು ಕಂದಾಯ ಇಲಾಖೆಯವರು ನಮಗೆ ನೀಡಿರುತ್ತಾರೆ ಅದರ ಪ್ರಕಾರ ನಮ್ಮ ತಂದೆಯವರು ಆ ಜಮೀನನ್ನು ಸಾಗುವಳಿ ಮಾಡಿ 2 ವರ್ಷ ಹಪ್ತವನ್ನು ಕೂಡ ತುಂಬಿರುತ್ತಾರೆ ಸಾಗುವಳಿ 12ರ ಕಾಲಂನಲ್ಲಿ ಅವರ ಹೆಸರು ಕೂಡಾ ಇರುತ್ತದೆ ಇದು ಪಿ ಟಿ ಸಿ ಎಲ್ ಕಾಯ್ದೆಯು ಅನ್ವಯ ವಾಗುಬಹುದೆ ಸರ್

  • @ajayhanumaiah1360
    @ajayhanumaiah1360 11 หลายเดือนก่อน +12

    ಮೂಲ ಗ್ರಾಂಟ್ ಪತ್ರ ಇಲ್ಲಾ ಅಂದ್ರೆ ಏನೂ ಮಾಡಬೇಕು?

    • @AP-gq4ld
      @AP-gq4ld 11 หลายเดือนก่อน

      No chance

    • @user-fd3kd3vq3z
      @user-fd3kd3vq3z 11 หลายเดือนก่อน

      ಇವತ್ತಿನ ದಿನಗಳಲ್ಲಿ ತಾಲೂಕು ಆಪೀಸರ್ ಗಳೇ... ದಾಖಲೆಗಳನ್ನು ಧೋಕ ಮಾಡೋ ಯುಗದಲ್ಲಿ
      ಯಾವ ಕಾನೂನು ಮಾಡಿದರೂ ವೇಸ್ಟ್ ಬಿಡಿ. ಮೂಲ ಮಂಜೂರಿ ಕಡತವನ್ನೇ ನಾಶಮಾಡಿ. ಉಳ್ಳವರಿಗೆ ಮರು ಮಂಜೂರು ಮಾಡಿ ಮೂಲ ಮಂಜೂರಿದಾರರಿಗೆ ಈ ಲೋಪರ್ ಗಳೇ ಅನ್ಯಾಯ ಮಾಡುತ್ತಾರೆ. ಇದು ನನಗೂ... ಮಾಡಿದ್ದಾರೆ.

    • @shreyasgowdacr8722
      @shreyasgowdacr8722 8 หลายเดือนก่อน

      ​@@AP-gq4ld no chance andre yavtara

    • @DevarajGm-je4xn
      @DevarajGm-je4xn 2 หลายเดือนก่อน

      ಹೇಳಿ sar

    • @CreativePraveenVibes
      @CreativePraveenVibes 18 วันที่ผ่านมา

      Nimge sikkita mula grant patra

  • @createinnew893
    @createinnew893 9 หลายเดือนก่อน

    Sir contact madodd hege

  • @nagarajdnagarajd2204
    @nagarajdnagarajd2204 9 หลายเดือนก่อน

    Nimma number beku

  • @nagarajn635
    @nagarajn635 7 หลายเดือนก่อน

    ಸರ್ ಇದರ ಬಗ್ಗೆ ಒಂದೆರಡು ಲೆಟರ್ ಗಳನ್ನು ಬರೆಯಿರಿ ಸರ್ ಯಾಕೆಂದ್ರೆ ಯಾರೋ ಒಬ್ಬರು ಕೂಡ ಇದರ ಬಗ್ಗೆ ಒಂದು ಲೆಟರ್ ಕೂಡ ಬರೆದಿಲ್ಲ ಅದಕ್ಕೆ ಯೌಟ್ಯೂಬ್ ನಲ್ಲಿ ಎಲ್ಲೇ ಸರ್ಚ್ ಮಾಡು ನೀನು ಒಂದು ಲೆಟರ್ ಸಿಗಲ್ಲ ಸರ್ ಹಳೆ ಹಳೆ ಪಾಣಿಯನ್ನು ಕೈ ಪಾಣಿ ಎಂದು ಕರೆಯುತ್ತೇವೆ ಸಾರ್ ನಾಡಕಚೇರಿಯಲ್ಲಿ ಒಂದು ಪತ್ರ ಬರೆದುಕೊಟ್ಟರೆ ಪಾನಿ ಕೊಡುತ್ತಾರೆ ಅಂತ ಸರ್ ಅಪ್ಪಾನಿ ಬರುವಂತೆ ಒಂದು ಲೆಟರ್ ಹಳೆಯ ಪಾಣಿ 1960 ರಿಂದ 2000 ವರೆಗೂ ಕೈ ಪಾಣಿ ಸರ್ ಈ ಇಸ್ವಿಯಲ್ಲಿ ಬರುವ ಪಾಣಿಗಳು ಆನ್ಲೈನ್ ನಲ್ಲಿ ಬರುವುದಿಲ್ಲ ಸರ್ ದಯವಿಟ್ಟು ಆದಷ್ಟು ಬೇಗ ಇದಕ್ಕೊಂದು ಲೆಟರ್ ಬರೆಯಿರಿ ಸರ್

  • @gdhananjayagdhananjaya3089
    @gdhananjayagdhananjaya3089 7 หลายเดือนก่อน

    SER.15.76.REEGRANT.ADA.LAND.ANNU.KARIDI.MADALAKKE.THASILDAR.PERMISSION.BEKA.SER.THILICI.SER

  • @user-yu1vm5mt2o
    @user-yu1vm5mt2o 4 หลายเดือนก่อน

    Sir nimma phone number khoduvira sir

  • @ranjinim8298
    @ranjinim8298 6 วันที่ผ่านมา

    Sir Can I get ur number

  • @vishwanathvishwa9436
    @vishwanathvishwa9436 11 หลายเดือนก่อน

    Nimma. Contact number beku

  • @KalaVathi741
    @KalaVathi741 11 หลายเดือนก่อน

    Nim number kodi sir nimminda help agbekithu

    • @shgaming4115
      @shgaming4115 9 หลายเดือนก่อน

      Nimma mo no kodi sir

  • @AjjappaHonnammanavar
    @AjjappaHonnammanavar 4 วันที่ผ่านมา

    ಸರ್ ಪಿತೃಜೀತ ಆಸ್ತಿ ಇದ್ದರೆ ಮರಳಿ ಪಡೆದುಕೊಳ್ಳಬಹುದೇ

  • @Shivarajpalegar87
    @Shivarajpalegar87 11 หลายเดือนก่อน +6

    Sir rule gottildale amount kottu ee reetiya jameenu kondkondidre en madodu sir

  • @Palyaramu
    @Palyaramu 11 หลายเดือนก่อน

    ಸರ್ ನಿಮ್ಮ ನಂಬರ್ ಕೊಡಿ ಸರ್

  • @user-pj5kt1dc5c
    @user-pj5kt1dc5c 8 หลายเดือนก่อน

    Sir nimma number kodi

  • @NagarajappaM-gr3ib
    @NagarajappaM-gr3ib หลายเดือนก่อน

    Sir nim phone number sikutha

  • @user-ne5nr7mp4m
    @user-ne5nr7mp4m 12 วันที่ผ่านมา

    Sir nimma number kodi