ಸರ್ 2018*-19 ರಲ್ಲಿ 57 ಪಾರಂನಲ್ಲಿ ಗೋಮಾಳ ಜಮೀನಿಗೆ ಅರ್ಜಿ ಸಲ್ಲಿಸಿದ್ದೇವೆ ಆದರೆ ಇದುವರೆಗೂ ಯಾವುದೇ ಮಾಹಿತಿ ಗೊತ್ತಿಲ್ಲ ಇದರ ಬಗ್ಗೆ ತಿಳಿಸಿ.... ಯಾವ ರೀತಿಯ ದಾಖಲೆಗಳನ್ನು ಒದಗಿಸಬೇಕು
Sir avru 20 year enda madi dare nam jameenu ge touch agide namdu 20 kunte road ge hogide evagaa namige gomal zameen nali 25 kunte mevu belaike kodtara arji hakadre
Sir mujarai bumi yendu gottillade one site tegedukondiddare, aa site tagondu 30 years agide but evaga adu devstanda jagavendu notice kottiddare yen madabeku sir
Sir nanna tande thayi 40 year gomala jamininalli ulame madtidare ega sakrama madikollalu arji akiddevu a arji pass agide adare namma jaminige adikari obbaru beeti nidi nimma maganige gornment job ede adakke nimage ee jaminu nidalu sadya ella endaru sir maganige gornment job edre aa jaminu nanna tande thayi ge sakrama agodilva please tilsi sir
Sir 50 ವರ್ಷದಿಂದ ಜಮೀನಿನಲ್ಲಿ ಆರಂಭ ಮಾಡುತ್ತಿದ್ದೇವೆ ಆದರೆ ಈವಾಗ ಏನೋ ಕಾರಣದಿಂದ ಜಮೀನು ಮಾರಾಟ ಮಾಡಲು ಒರಟ್ಟಿದ್ದೇವೆ. ಆದರೆ ಜಮೀನು ನಮ್ಮ ಮನೆಯ ಯಾರ ಹೆಸರಿನಲ್ಲೂ ಇಲ್ಲ.. ಅದು ದಾರ್ಕಸ್ ಆಗಿಲ್ಲ ಏನು ಮಾಡಬೇಕು sir
ಸ್ವಾಮಿ ನಮಗೆ ಕೇವಲ ಅರ್ಧ ಎಕರೆ ಜಮೀನು ಮಾತ್ರಇದೆ ಪಕ್ಕದಲ್ಲಿರುವ ಸುಮಾರು ಅರ್ಧ ಎಕರೆ ಜಮೀನನ್ನು ಸುಮಾರು ನಲವತ್ತು ವರ್ಷಗಳ ಹಿಂದಿನ ನಿಂದಲು ಅನುಭವ ಮಾಡುತ್ತಿದ್ದೇವೆ ಇದನ್ನು ಮಂಜೂರು ಮಾಡಿಕೊಡಿಯೆಂದು ಜಿಲ್ಲಾಧಿಕರಿಯವರಿಗೆ ಸುಮಾರು ಹತ್ತು ವರ್ಷಗಳಿಂದ ಮನವಿ ಮಾಡಿದರು ನಮಗೆ ಇನ್ನೂ. ಮಂಜುರುಮಾಡಿಕೊಟ್ಟಿಲ್ಲ. ಇದಕ್ಕೆ ಏನು ಮಾಡಬೇಕು ಎಂದು ತಿಳಿಸಿಕೊಡಿರಿ ಸ್ವಾಮಿ😂
ನಿಮ್ಮ ಈ ವಿಷಯವು ಬಹಳ ಉಪಯುಕ್ತವಾಗಿದೆ ಇದಕ್ಕಿಂತ ಗೋಮಾಳ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆಗಳನ್ನು ತಾವು ನೀಡಬೇಕೆಂದು ವಿನಂತಿ
ಅಕ್ರಮ ಸಕ್ರಮ ಮತ್ತೆ ಯಾವಾಗ ಅರ್ಜಿ ಬಿಡುತಾರೆ ಸರ್
Dhanyavaadha galu aagu P1 P2 P3 andhre enu adhara bagge vivarisi
Sir how to get a grant copy of any land in case Taluk office says we don't have it....and even if it's not in district office as well
ಸರ್ 2018*-19 ರಲ್ಲಿ 57 ಪಾರಂನಲ್ಲಿ ಗೋಮಾಳ ಜಮೀನಿಗೆ ಅರ್ಜಿ ಸಲ್ಲಿಸಿದ್ದೇವೆ ಆದರೆ ಇದುವರೆಗೂ ಯಾವುದೇ ಮಾಹಿತಿ ಗೊತ್ತಿಲ್ಲ ಇದರ ಬಗ್ಗೆ ತಿಳಿಸಿ.... ಯಾವ ರೀತಿಯ ದಾಖಲೆಗಳನ್ನು ಒದಗಿಸಬೇಕು
So super video fantastic congratulations sir👍👍🙏🙏
Mo
Sketch madsi position compound haki
Tahasildar hatra matadi kelsa agutte
ಓಟು ಕೇಳೋಕೆ ಬರ್ತಾರೆ ಸೂಳೆ ಮಕ್ಳು ಆಮೇಲೆ ನೀನು ಯಾರೋ ಅಂತಾರೆ ನನ್ ಮಕ್ಳು
ಧನ್ಯವಾದಗಳು ಸರ್ 🙏
Thanks for information
ಧನ್ಯವಾದ
ಸುಕ್ತ ಮತ್ತು ಉಪಯೊಗಕರ ಮಾಹಿತಿ ನಿಡಿದಕ್ಕಾಗಿ ಅಭಿನಂದನೆಗಳು
ದೇವರ ದೇವಸ್ಥಾನದ ಕೊಡುಗೆ ಜಮೀನನ್ನು ಖಾಸಗಿ ಕಂಪನಿಯವರಿಗೆ ಮಾರಾಟ ಮಾಡ ಬಹುದೆ ದಯವಿಟ್ಟು ತಿಳಿಸಿ
ದೇವಸ್ಥಾನಕ್ಕೆ ಇರಲಿ ಬಿಡಿ .. ಮಾರಬೇಡಿ...
Thiisidake Danyavadagalu
Super mahiti Sir 🙏
Thanks for your feedback
ಸರ್ ದಯವಿಟ್ಟು ಅರ್ಜಿ ಸಲ್ಲಿಸುವ ಡೇಟ್ ಯಾವಾಗ ಎಂದು ನಮಗೆ ತಿಳಿಸಿ ಧನ್ಯವಾದಗಳು
ಧನ್ಯವಾದಗಳು
Thanks for your feedback
ಗಯಾಳು ಭೂಮಿ ಬಗ್ಗೆ ಸಂಪೂರ್ಣವಾದ ವಿಡಿಯೋ ಮಾಡಿ. Please ಸರ್
Sir avru 20 year enda madi dare nam jameenu ge touch agide namdu 20 kunte road ge hogide evagaa namige gomal zameen nali 25 kunte mevu belaike kodtara arji hakadre
ಸಾರ್ ಸಾಗುವಳಿ ಪತ್ರ ಎಲ್ಲಿ ಸಿಗುತ್ತದೆ. ನಾನು ತಾಲೂಕು ಕಚೇರಿಯಲ್ಲಿ ಕೇಳಿದೆ ಸಿಗುತ್ತಿಲ್ಲ . ಸಾಗುವಳಿ ಪತ್ರ ಎಲ್ಲಿ ಸಿಗುತ್ತದೆ
(Sc - St) people only paying tax other are not paying. This is our country
Hello boss I am a software engineer we are paying maximum tax to the country...don't bring cast here
Biti oota aitha
ಧನ್ಯವಾದಗಳು 🙏
Thanks for giving feedback
ಸರಕಾರಿ ಜಾಗದಲ್ಲಿ ಕಟ್ಟಿರುವ ಮನೆಗಳನ್ನು 94c and 94cc ಅಡಿಯಲ್ಲಿ ಆನ್ಲೈನ್ ಹಾಕುವ ಬಗೆ ತಿಳಿಸಿ
ವಿಕಲಚೇತನರ ರೀತಿಗೆ ರಿಯಾಯಿತಿ ಇದೆಯೇ
ಅದು ನೀವು ಭೂ ನ್ಯಾಯ ಮಂಡಳಿಗೆ ಹೋಗಿ ವಿಚಾರಿಸಬೇಕು
Till feb_2021 apply madabahudu
Sir gomala pkkadali tamma jaminu mari gomala jagvannu vathuvri madidari avrige krmaa kaigolu beku
Sir gomala jaminu namma mavan hesarinallide. Adaralli avara thammandrigi palina hakku idyaa. Please bega thilise .
Avaru kese hakiddarre.
ಸೂಪರ್
Gomalu bhiomiyalli raste madabahude ?
Kushki jameenina bagge vivaravagi thilisi sir. Sarvajanikarige thiliyuvanthagali hindina nimma videos galige krithajnathegalu😋😋😋
40 yrs inda ulime madi last 10 yrs ge trounch madidare gomala jameenu . sakrama agutta. 50 nmbr arji kuda hakidvi bt enu result bandirlilla. Matte application hakbekagutta ?. Sakrama agutta allocation hakodrinda ?. Plz reply madi
👌🙏
Upayukta mahiti nididdiri. Vandanegalu
Thanks for your feedback
Sir namma thatha avaru go mala jameenu besayadalli idru but avru 2 month back death adru iga hennu makkalu munduvaresa bahuda plz reply
ಥ್ಯಾಂಕ್ಸ್ ಬ್ರದರ್
Thanks for your feedback
Government land Rich. Man. Ana Government employees lapata sutare
Thank,you,sir
Thanks for giving feedback
Sir gunduthopu kraya or sale maadbohda
Danyavadagalu
Thanks for your feedback
Thanks
Thanks for your feedback
Thank you 🙏
ಉತ್ತಮವಾದ ಮಾಹಿತಿ ಗುರುಗಳೇ
Thanks for your feedback
B.KARAB IN PANI IT IS CONVERSION
Ok check it.
Super super super thanks sir
Sir namge nam doddappa vil madidare gomala jaminu aduna hege padkoladu navu yavde anuboga li illa
Hakku patra /saguwali eddare matra sadya annisutte contact civil lawyer...
👍ಇನ್ನೂ ಹೆಚ್ಚಿನ ಮಾಹಿತಿ ನೀಡುವಿರಾ?
Thanks sir.
Sir kaanu karaab bagge tilisi
Super 👍
Thanks for your support
Sir gomala Jamin na sale madboda sir. Hakku pathra Alli sale madbardhu antha yaav rules nu ella
Super
Thanks for your feedback
ಅಣ್ಣ .pahani yale 2 hesaru ede.adre .patadar bere?80 year Saguvali dara bere. Edu yare ge seruthe.
Good information
Bro.
Thanks for your feedback
Sir mujarai bumi yendu gottillade one site tegedukondiddare, aa site tagondu 30 years agide but evaga adu devstanda jagavendu notice kottiddare yen madabeku sir
Psk🙏🙏
Some village big some village Small
ಮಹಿಳ ಸ್ವ ಸಹಾಯ ಸಂಘದ ನೋಂದಣಿ ಮತ್ತು ಬೈಲದ ಬಗ್ಗೆ ವಿವರಣೆ ಕೊಡಿ ಸಾರ್
Sir how to change ppada! In pahani edra bage ondo video madi
Ppada ?
@@Visheshavani sir nama tatana name badalagi Ppada anta pahani yali barthaedy edake enu Madabeko
ಈ ವಿಡಿಯೋ ನೋಡಿ ಮಾಹಿತಿ ಸಿಗುತ್ತೆ..
th-cam.com/video/APzYN1fUHig/w-d-xo.html
tqs bro
Thanks for your feedback
Sir nanna tande thayi 40 year gomala jamininalli ulame madtidare ega sakrama madikollalu arji akiddevu a arji pass agide adare namma jaminige adikari obbaru beeti nidi nimma maganige gornment job ede adakke nimage ee jaminu nidalu sadya ella endaru sir maganige gornment job edre aa jaminu nanna tande thayi ge sakrama agodilva please tilsi sir
Sir 50 ವರ್ಷದಿಂದ ಜಮೀನಿನಲ್ಲಿ ಆರಂಭ ಮಾಡುತ್ತಿದ್ದೇವೆ ಆದರೆ ಈವಾಗ ಏನೋ ಕಾರಣದಿಂದ ಜಮೀನು ಮಾರಾಟ ಮಾಡಲು ಒರಟ್ಟಿದ್ದೇವೆ. ಆದರೆ ಜಮೀನು ನಮ್ಮ ಮನೆಯ ಯಾರ ಹೆಸರಿನಲ್ಲೂ ಇಲ್ಲ.. ಅದು ದಾರ್ಕಸ್ ಆಗಿಲ್ಲ ಏನು ಮಾಡಬೇಕು sir
ಆಕಾರ ಬಂದ್,IL, RR ಚೆಕ್ ಮಾಡಿ, ಈಗ ಸರ್ವೇನಂಬರ್ ಏನು ಅಂತ ಪಹಣಿ ಬರುತ್ತಿದೆ
Super super super thanks sir thanks
ದುರಸ್ತಿ ಮಾಡಿಸುವ ಬಗ್ಗೆ ಮಾಹಿತಿ ನೀಡಿ ದಯವಿಟ್ಟು.
We will check and try it
Namma uralli gomala jameenu illa sir
Tq
Thanks for your feedback
Good information thank you so much and give me information P8 ,ಜಮೀನಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ದಯವಿಟ್ಟು
Ok . Thanks for your feedback
Sir gomala jaminannu yargdru dhanpatra or will madboda sir plz reply kodi sir
ಜಮೀನಿಗೆ ಯಾವುದೇ ರೀತಿಯ ನಿರ್ಭಂದನೆಗಳೂ ಇರದಿದ್ದರೆ ಖಂಡಿತವಾಗಿಯೂ ಪರಭಾರೆ ಮಾಡಬಹುದು
Good information sir
Thanks for your feedback
ಗೋಣಭೂಮಿ ಬಗ್ಗೆ ತಿಳಿಸಿ
Sir daraksh jameen anna na hesarinalli hagide havaru madi koduttilla hella hottu kutumbadalli eddaga madirodu evaga nammadu hanthare henu madodu sir nahu kuda hanu bava dalli eddivi hadare evaga madi kodo dilla hanthare henu madu beku
30 ವರ್ಷದ ಗೋಮಾಳ ಜಮೀನನ್ನು ಮಾರಾಟ ಮಾಡಬಹುದಾ
Kindly intimate about a kharab b kharab can we came under akramasakrama
Mubata, gayaranna, adare, yanu, sir, and, b, k, a, karabara, telasi, plese, update p, sir
ಸರ್ ಗ್ರಾಮದಲ್ಲಿ ಎಷ್ಟು ಗೋಮಾಳ ಭೂಮಿ ಇದೆ ಹಾಗೂ ಯಲ್ಲಿ ಯಲ್ಲಿ ಇದೆ ಎಂದು ತಿಳಿದುಕೊಳ್ಳುವುದು ಹೇಗೆ ತಿಳಿಸಿ ಕೊಡಿ
ಖಂಡಿತಾ ಇದರ ಬಗ್ಗೆ ವಿಡಿಯೋ ಮಾಡುತ್ತೇವೆ..
Cow matters more than human
ಸ್ವಂತ ಜಮೀನು ಹಾಗೂ ಗೋಮಾಳ 4.38 ಗುಂಟೆ ಮೀರಬಾರದು
ಸ್ವಾಮಿ ನಮಗೆ ಕೇವಲ ಅರ್ಧ ಎಕರೆ ಜಮೀನು ಮಾತ್ರಇದೆ ಪಕ್ಕದಲ್ಲಿರುವ ಸುಮಾರು ಅರ್ಧ ಎಕರೆ ಜಮೀನನ್ನು ಸುಮಾರು ನಲವತ್ತು ವರ್ಷಗಳ ಹಿಂದಿನ
ನಿಂದಲು ಅನುಭವ ಮಾಡುತ್ತಿದ್ದೇವೆ ಇದನ್ನು ಮಂಜೂರು ಮಾಡಿಕೊಡಿಯೆಂದು ಜಿಲ್ಲಾಧಿಕರಿಯವರಿಗೆ ಸುಮಾರು ಹತ್ತು ವರ್ಷಗಳಿಂದ ಮನವಿ ಮಾಡಿದರು ನಮಗೆ ಇನ್ನೂ. ಮಂಜುರುಮಾಡಿಕೊಟ್ಟಿಲ್ಲ. ಇದಕ್ಕೆ ಏನು ಮಾಡಬೇಕು ಎಂದು ತಿಳಿಸಿಕೊಡಿರಿ ಸ್ವಾಮಿ😂
Sir arji akidre, Tilsi
Map nalli gottagalva gomala serve number
Danevadagalu
Sir p nomberbagge tilisi
Ok
ಅ . ಮತ್ತೆ ಬ ಗೋಮಾಳಕ್ಕಿರುವ ವ್ಯತ್ಯಾಸ ತಿಳಿಸಿ
th-cam.com/video/Guohwrm7AW0/w-d-xo.html
Namgemaneneella.
ನಿಮ್ಮ ಫೋನ್ ನಂಬರ್ ಕಳುಹಿಸಿ ಸರ್
ನಿಮ್ಮ ಅಡ್ರೆಸ್ ಮತ್ತು ಫೋನ್ ನಂಬರ್ ದಯಮಾಡಿ ಕಳಿಸಿ ಕೊಡಿ ಪ್ಲೀಸ್
Gomala jaminigay onlinenali aplication hakuvudu onlinenali video madisi torisikodi
ಬರುವುದಿಲ್ಲ
@@Visheshavani yake sir baruvudilla
Application yawaga bidtare tahasildar oficenali
ಬಿಟ್ಟಾಗ ಖಂಡಿತಾ ಹೇಳುತ್ತೇವೆ... ತಸೀಲ ಆಫೀಸಿನಲ್ಲಿ
ಮಂಜೂರು ಆಗಿರುವ ಭೂಮಿಯನ್ನು ಹೊಸ ನಂಬರ್ ಮಾಡಿಸುವುದರ ಬಗ್ಗೆ ವಿಡಿಯೋ ಮಾಡಿ please
Sir ನಿಮ್ಮ ಅತ್ರ ಮಾತಾಡ್ಬೇಕು 🙏 number ಕೊಡಿ 🙏
sonu.hanama@gmail.com
ಧನ್ಯವಾದಗಳು. ಸರ್.
Dhanyavadagalu
Thanks for your feedback
ಧನ್ಯವಾದಗಳು
Thanks for your feedback
Thanks
Thanks for your feedback
Thanks sir.
Sir good information
Thanks for your feedback
@@Visheshavani nine
ಧನ್ಯವಾದಗಳು
Thanks
thanks sir
Thanks
ಧನ್ಯವಾದಗಳು
Thanks for your support
ಧನ್ಯವಾದಗಳು
ಧನ್ಯವಾದಗಳು