Really I love this movie. ನಾನು ಭೂಮಿ ಮಾರಾಟ ಮಾಡಬೇಕು ಅಂದುಕೊಂಡಿದ್ದೆ ತೊಂದ್ರೆ ಇದ್ದಕ್ಕೆ..but ಇದನ್ನ ನೋಡಿದ ಮೇಲೆ ನಿರ್ಧಾರ ಮಾಡಿದೆ..ಜೀವ ಕೊಡ್ತೀನಿ ಆದರೆ ಭೂಮಿ ಮಾರಾಟ ಮಾಡಲ್ಲ...tq you very much.. love you every moment..
ಹೊಲ ಗದ್ದೆ ಎಲ್ಲಾ ಕೇವಲ ನೋಡುವ ವಸ್ತುಗಳಾಗಿವೆ..ಹೃದಯ ಸ್ಪರ್ಶಿ ವಾಕ್ಯ. ಆಧುನೀಕರಣದ ಪ್ರಭಾವದಿಂದ ಹಳ್ಳಿಗಳು ಸಹ ಪಟ್ಟಣಗಳಾಗಿ ಬದಲಾಗಿರುವುದು ಸಾಮಾನ್ಯವಾಗಿದೆ..ವಾಸ್ತವಿಕ ಪರಿಸ್ಥಿತಿಯನ್ನು ಮನಮುಟ್ಟುವಂತೆ ಚಿತ್ರಿಸಿದ ತಮಗೆ ಧನ್ಯವಾದಗಳು.ಪಟ್ಟಣದಿಂದ ಮನುಷ್ಯನ ಜೀವನ ಕ್ರಮ ಉನ್ನತವಾಗುತ್ತದೆ ನಿಜ ಆದರೆ ಅದರಿಂದ ಅವರು ಹಳ್ಳಿಗಳನ್ನು ಮರೆಯುವಂತೆ ಆಗಬಾರದು.
ಮೊದಲಿಗೆ ಈ ಕಿರು ಚಿತ್ರ ನಿರ್ಮಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಜಕ್ಕೂ ಒಂದು ಸುಂದರ ಅನುಭೂತಿ. ಚಿಗುರಿದ ಕನಸು ಸಿನಿಮಾವನ್ನು ನೆನಪಿಸಿದ ಚಿತ್ರ ಇದು. ಮುಂದಿನ ದಿನಗಳಲ್ಲಿ ಇದೇ ರೀತಿ ಒಳ್ಳೆಯ ಚಿತ್ರಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೀವಿ ಸರ್.
ನಾನು 20 ವರ್ಷದ ಹಿಂದೆ ವೇದ ಕಲಿತು ಮನೆಗೆ ಬಂದಿರೋನು. ಅರ್ಧ ಎಕರೆ ಪಾಳು ಬಿದ್ದ ಅಡಿಕೆ ತೋಟ-ಮನೆ ಇತ್ತು. ಅಪ್ಪ ಅಮ್ಮನಿಗೆ ಆಸರೆಯಾಗಿ ಏನೋ ಶುರು ಮಾಡಿದವನು. ಕೆಲವ್ರು ಬೈದೋರೂ ಇದ್ರು. ತೆಗಳಿದವ್ರೂ ಇದ್ರು... ತಮಾಷೆ ಅಂದರೆ ಹಳ್ಳಿ ಬೇಡ ಅಂತ ಪೇಟೆಗೆ ಹೋದವರಿಗೇನೂ ಕಡಿಮೆ ಇಲ್ಲದಂತೆ ಬದುಕು ಕಟ್ಟಿಕೊಂಡಿದೀನಿ ಇವತ್ತು.. ಅದೂ ಕೃಷಿಯಿಂದಲೇ.... ಆಗಲ್ಲ ಅಂದುಕೊಂಡು ನೆಮ್ಮದಿ ಖುಷಿ ಅಂತ ಹುಡುಕಿ ಹೋದೋರ ತಲೆಬಿಸಿ ನೋಡಿದ್ರೆ ಇವತ್ತು ಅಯ್ಯೋ ಪಾಪ ಅನ್ಸುತ್ತೆ.... ಆದ್ರೂ ಹಳ್ಳಿ ಅಂದ್ರೆ ಮೂಗು ಮುರಿಯೋರೇ ಎಲ್ಲ ಬಿಡಿ... ಇನ್ನೂ ಒಂದ್ವಿಷ್ಯ ಈಗ ತರಕಾರಿ ಎಲ್ಲಾ ರೈತರೂ ಸಿಕ್ಕಾಪಟ್ಟೆ ಕೆಮಿಕಲ್ಸ್ ಹಾಕಿ ಬೆಳೀತಿದಾರೆ. ಕೆ.ಜಿಗಟ್ಲೆ ತಗೊಂಡ್ರೆ ಕೊಳೆತೇ ಹೋಗುತ್ತೆ. ಅದೇ ಸಾವಯವದಲ್ಲಿ ಬೆಳೆಯೋ ಪ್ರತೀ ತರಕಾರಿ ವಾರವಾದರೂ ಹಾಳಾಗೋದಿಲ್ಲ. ಅದಕ್ಕಾಗಿಯೇ ಯಾರೂ ತಗೊಳ್ತಿಲ್ಲ......
ಒಳ್ಳೆಯ ಪ್ರಯತ್ನ ಚೆನ್ನಾಗಿದೆ, ನನಗೂ ಹಳ್ಳಿ ತೋಟ ಗದ್ದೆ ಇಸ್ಟ ಆದರೆ ನಾವು ನೇಟಿವ್ ಬೆಂಗ್ಳೂರ್ ನವರು.. but ಎಸ್ಟೂ ಜನ ಹಳ್ಳಿ ಒಳ್ಳೆಯ ವಾತಾವರಣ ಪರಿಸರ ಶಾಂತಿ ನೆಮ್ಮದಿ ಬಿಟ್ಟು ನಗರಕ್ಕೆ ಬರ್ತಾರೆ ಸೋಜಿಗ.. ಹಲ್ಲು ಇದ್ದವರಿಗೆ ಕಡಲೇ ಇಲ್ಲಾ ಕಡಲೇ ಇದ್ದವರಿಗೆ ಹಲ್ಲು ಇಲ್ಲಾ 🙂 ಇಷ್ಟೇ ಜೀವನ
Honestly my eyes became wet after watching this movie, being IT software engineer in Bangalore I remembered my village childhood life! Wonderful movie 🎥, thanks entire team for showing these type of movies, really appreciate 👍.
This is One of the best short movies that I have watched. Adhbutavada nirdeshana mattu sundaravada kate. wonderful screenplay and this story is a reality.
Tremendous courage is required of any one to opt for staying in a village. We have to immensely appreciate lot of young people who like and opt for staying in a village. Probably they have understood the mechanical city life and are willing to stay connected to the nature.
A heart touching short film. It shows the reality of the present day situation. The climax was perfect. I welcome such short films. The city life is boring. The city is like a cage and we the city living people are the animals in that cage, no freedom.
wonderful story and u simply revealed our future life. it gives lot of messages to young starts. we have to save our village. farms and etc I loved this movie tq somuch sir
Fantastic plot , folklore by Ananya that sets the tone for this beautiful master piece. Great message for most of us to back to our roots and follow the basics.
ಅತ್ಯುತ್ತಮವಾದ ಕಥೆ ಸೊಗಸಾದ ಛಾಯಾ ಚಿತ್ರಣ ಜೊತೆಯಲ್ಲಿ ಪುರುಷೋತ್ತಮ ತಲವಾಟ ಹಾಗು ದೇವೇಂದ್ರ ಬೊಳೆಯೂರು ಅಭಿನಯ ಮನೋಜ್ಞ ಹಿನ್ನೆಲೆಯ ಹಾಡು ಸಂದರ್ಭೋಚಿತ .ಕಥೆಯಲ್ಲಿನ ಗಟ್ಟಿತನಕ್ಕೆ ತಕ್ಕ ನಿರ್ದೇಶನ ಆದರೆ ಬೆಳಕಿನ ಸಂಯೋಜನೆ ಸ್ಪಷ್ಟತೆಯ ಕೊರತೆಯಿಂದಾಗಿ ಸ್ವಲ್ಪ ಎಡವಿದೆ,,, ಉಳಿದಂತೆ ಹಳ್ಳಿಯ ಇಂದು ನಿನ್ನೆ,,,ನಾಳೆಗಳ ವಾಸ್ತವದಲ್ಲಿ ಕಟ್ಟಿಕೊಟ್ಟದೆ ತಂಡದ ಎಲ್ಲರಿಗೂಅಭಿನಂದನೆಗಳು. (ಮಾಧವ ಶರ್ಮಾ,ಕಲಗಾರು )
ಹರಿ ಓಂ 🙏THAN Q "SHORT CUT"for presenting suuuuuper short film.Iam proud of my native taluk people gave a GREAAAAAT FILM with heart touching message!!!! ಭಾಳ ಚಲೋ ಇದ್ದು ❤️👍 MAY GOD BLESS ALL OF YOUR TEAM
I like that the grandson decided to wear Lungi instead of jeans pants, symbolising that he fully embraced the village lifestyle and that he will permanently stay in the village and become a farmer like his grandfather.
*Village Life Is Golden Life.* There is no pollution, no crowd, no hassle, no traffic, no contaminated air. This generation has no taste in village life.
This is so amazing...u have proved u greatness by doing such a wonderful film...u have shown the reality of Indian villages... India is known for its culture n simplicity due to purity of the life n people in villages. I'm afraid everything is going to be over soon. This Film is an eye opener to support the Life of the farmers. Wish u success
ಇಂತಹ ಅದ್ಬುತ ಚಿತ್ರ ನೀಡಿದಕ್ಕೆ ಧನ್ಯವಾದಗಳು. ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಇದೇ.
ಈಗಿನ ದಿನಗಳಿಗೆ ಒಂದಿಕೊಳ್ಳುವ ಒಂದು ಉತ್ತಮ ಚಿತ್ರ, ಮುಂದಿನ ಜನಾಂಗದ ಒಳಿತಿಗಾಗಿ ಮಾಡಿದಂತಿದೆ ಶುಭವಾಗಲಿ.
"ಹೊಂದಿಕೊಳ್ಳುವ"
ಈಗಿನ ಕಾಲದಲ್ಲಿ ಇಂತಹ ಪ್ರಾಕೃತಿಕ ಸೌಂದರ್ಯ ಪ್ರಜ್ಞೆ ಮಹತ್ವದ ತಿಳಿಸುವ ಕಿರು ಚಿತ್ರದ ಅವಶ್ಯಕತೆ ತುಂಬಾ ಇದೆ. ಅತ್ಯದ್ಭುತ ಚಿತ್ರ. ಮುಂದುವರೆಸಿ 🙏🙏💯✅👌
Heart 💕 touching message 👍👌🎉
ಪ್ಯಾಟೆ ಜನಕ್ಕೆ ಹಳ್ಳಿಯ ತೋಟ, ಮನೆಯೆಲ್ಲಾ ನೋಡೋ ವಸ್ತು ಆಗೋದ್ವು.. Slapping dialogue 👌
ಹೌದು ತುಂಬಾ ಬೇಸರದ ಸಂಗತಿ 😭😭😭😭😭
ಊರು- ತುಂಬಾ ಚೆನ್ನಾಗಿ ಮೂಡಿ ಬಂದಿದೆ. Purushanna ಮತ್ತು ತಂಡಕ್ಕೆ ಅಭಿನಂದನೆಗಳು
Really I love this movie.
ನಾನು ಭೂಮಿ ಮಾರಾಟ ಮಾಡಬೇಕು ಅಂದುಕೊಂಡಿದ್ದೆ ತೊಂದ್ರೆ ಇದ್ದಕ್ಕೆ..but ಇದನ್ನ ನೋಡಿದ ಮೇಲೆ ನಿರ್ಧಾರ ಮಾಡಿದೆ..ಜೀವ ಕೊಡ್ತೀನಿ ಆದರೆ ಭೂಮಿ ಮಾರಾಟ ಮಾಡಲ್ಲ...tq you very much.. love you every moment..
Valuable decision God bless you .have a wonderful life.
❤❤
Good decision
ಹೊಲ ಗದ್ದೆ ಎಲ್ಲಾ ಕೇವಲ ನೋಡುವ ವಸ್ತುಗಳಾಗಿವೆ..ಹೃದಯ ಸ್ಪರ್ಶಿ ವಾಕ್ಯ.
ಆಧುನೀಕರಣದ ಪ್ರಭಾವದಿಂದ ಹಳ್ಳಿಗಳು ಸಹ ಪಟ್ಟಣಗಳಾಗಿ ಬದಲಾಗಿರುವುದು ಸಾಮಾನ್ಯವಾಗಿದೆ..ವಾಸ್ತವಿಕ ಪರಿಸ್ಥಿತಿಯನ್ನು ಮನಮುಟ್ಟುವಂತೆ ಚಿತ್ರಿಸಿದ ತಮಗೆ ಧನ್ಯವಾದಗಳು.ಪಟ್ಟಣದಿಂದ ಮನುಷ್ಯನ ಜೀವನ ಕ್ರಮ ಉನ್ನತವಾಗುತ್ತದೆ ನಿಜ ಆದರೆ ಅದರಿಂದ ಅವರು ಹಳ್ಳಿಗಳನ್ನು ಮರೆಯುವಂತೆ ಆಗಬಾರದು.
I like that the grandson decided to wear Lungi instead of jeans pants.
ಒಳ್ಳೇ ಮೆಸೇಜ್ ಎಷ್ಟ್ ಜನ ಬದಲಾಗ್ತಾರೋ ಅಷ್ಟ್ ಜನರ ಜೀವನ ಪಾವನ ಆಗ್ತದ 🙏
ಬಿಲ್ಡ್ ಅಪ್ ಇಲ್ಲ ಜಾತ್ರೆ ಸಾಂಗ್ಸ್ ಇಲ್ಲ ತುಂಬ ಅಂದ್ರೆ ತುಂಬಾ ಚೆನ್ನಾಗಿದೆ. ನಾನು ನಮ್ಮಪ್ಪನ ಜೊತೆ ನೋಡ್ತಿದ್ದೆ ಅವರಿಗೂ ಇಷ್ಟ ಆಯ್ತು . Thankyou 🙏
ಪದ್ಯ, ಹವ್ಯಕ ಸಂಭಾಷಣೆ, ಛಾಯಾಗ್ರಹಣ ಎಲ್ಲವೂ ಅದ್ಭುತ .. ನೋಡಲೇಬೇಕಾದ ಅಶಗಳಿವೆ . ಪ್ರಯತ್ನಕ್ಕೆ ನನ್ನ ಅಭಿನಂದನೆಗಳು . ಶುಭವಾಗಲಿ .
ಕಥೆ ,ಚಿತ್ರಕಥೆ ,ಸಾಹಿತ್ಯ ,ಸಂಗೀತ, ನಟನೆ , ಹಾಡು, ಉತ್ತಮ ನಿರೂಪಣೆಯನ್ನು ಹೊಂದಿರುವ ಅದ್ಭುತ ಸಿನೆಮಾ🙏🙏🙏🙏
ಈಗಿನ ಹಳ್ಳಿಗಳನ್ನ ಬಿಟ್ಟು ಸೀಟಿಗೆ (ಪೇಟೆ ಗೆ)ಬಂದಿರುವ ಹುಡುಗರು ಈ ಚಲನಚಿತ್ರನ ನೋಡಲೆಬೇಕು 👌💐
ಎಲ್ಲಾರೂ ನೋಡುವಂಥ ಕಿರು ಚಿತ್ರ .👌👌
One of the best messaging move to in this day's..atsap to whole team..👍
One of the best short movie i have ever seen.
ಅಧ್ಭುತ ಸಂದೇಶ ಇರುವ. ಚಿತ್ರ
ಸಮಾಜಕ್ಕೆ. ಬೇಕಿರುವದು. ಈ. ತರಹದ ಚಿತ್ರ
ಇವತ್ತಿನ ಈ ಯುವ ಜನಾಂಗಕ್ಕೆ ಇಂತಹ ಭಾವನೆಗಳ ಅವಶ್ಯಕತೆ ಇದೆ
ಊರಲ್ಲಿ ಯಾರಾದರೂ ಸತ್ತರೆ ಹೆಣ ಹೊರಲೂ ಜನ ಇಲ್ಲದ ಪರಿಸ್ಥಿತಿ ಬರ್ತಾ ಇದೆ . ಊರಲ್ಲಿ ಈಗಿನ ನೈಜ ಪರಿಸ್ಥಿತಿ ತುಂಬಾ ಚೆನ್ನಾಗಿ ಮೂಡಿಬಂದಿದೆ,,👌👌👌
ಮೊದಲಿಗೆ ಈ ಕಿರು ಚಿತ್ರ ನಿರ್ಮಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಜಕ್ಕೂ ಒಂದು ಸುಂದರ ಅನುಭೂತಿ. ಚಿಗುರಿದ ಕನಸು ಸಿನಿಮಾವನ್ನು ನೆನಪಿಸಿದ ಚಿತ್ರ ಇದು. ಮುಂದಿನ ದಿನಗಳಲ್ಲಿ ಇದೇ ರೀತಿ ಒಳ್ಳೆಯ ಚಿತ್ರಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೀವಿ ಸರ್.
ಒಂದು ಉತ್ತಮ ಚಿತ್ರ ನೋಡಿದ ಅನುಭವ ನೀಡಿದ ನಿಮಗೆ ಧನ್ಯವಾದಗಳು ಸರ್
ನಾನು ವಿದೇಶ ಸುತ್ತಿ ಬಂದೆ, ಆದ್ರೆ ನಮ್ ಊರಲ್ಲಿ ಸಿಗೋ ಹ್ಯಾಪಿ ಫೀಲಿಂಗ್ ಎಲ್ಲೂ ಸಿಗಲ್ಲ, 😍all the best
ರೈತರ ಮಕ್ಕಳ ಮನಸ್ಸಿನ ಪೇಟೆಯ ತುಡಿತ ಮತ್ತುಆಗುವ ಅಘಾತಗಳ ಬಗ್ಗೆ ಚನ್ನಾಗಿ ತೋರಿಸಿದ್ದೀರಿ. ಅಭಿನಂದನೆಗಳು.
Very nice picture.
ನೋಡಿದ ನಂತರ ಭಾವುಕರಾಗುವ ಸರದಿ ನಮ್ಮದು.....ಒಂದು ಯಶಸ್ವಿ ಕಿರುಚಿತ್ರ
Super short moral story for today's generation. This story is enough to know the villages value and gratefulless.
Yeah, true. I like that the grandson decides to wear Lungi instead of jeans pants. It shows that he fully embraced the village lifestyle.
ಅಬ್ಬಾ ಎಂತಹ ಅದ್ಭುತ ಚಲನಚಿತ್ರ...❤️❤️
ಹಳ್ಳಿಯ ಸೊಗಡಿನ ಪರಿಚಯ ಮತ್ತೆ ಸಂಗೀತ ಮನಕೆ ಮುದ ನೀಡುತ್ತದೆ...ಉತ್ತಮ ಸಂದೇಶ 👌👌👌❤️❤️
ಶುಭವಾಗಲಿ ಟೀಂ 🙏
ತುಂಬಾ ಸೊಗಸಾಗಿ ಮೂಡಿ ಬಂದಿದೆ ಈ ನಿಮ್ಮ ಕಿರುಚಿತ್ರ..ಈ ಕಿರುಚಿತ್ರದ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು💐💐
ತುಂಬಾ. ಅಥ೯.ಪುಣ೯.ವಾಗಿದೆ..
ಒಳ್ಳೆಯ ಸಂದೇಶವನ್ನು ಹೊಂದಿರುವ ಅರ್ಥ ಪೂರ್ಣವಾದ ಕಿರುಚಿತ್ರಕ್ಕೆ ನನ್ನದೊಂದು ದೊಡ್ಡ ಸಲ್ಯೂಟ್
ಮನಸ್ಸಿನ ಮೇಲೆ ಪರಿಣಾಮ ಬೀರುವ ಕಿರು ಚಿತ್ರ
ನೈಜ ಕಥೆ ಬಹಳ ಚೆನ್ನಾಗಿ ಮೂಡಿ ಬಂದಿದೆ.
ನಾನು 20 ವರ್ಷದ ಹಿಂದೆ ವೇದ ಕಲಿತು ಮನೆಗೆ ಬಂದಿರೋನು. ಅರ್ಧ ಎಕರೆ ಪಾಳು ಬಿದ್ದ ಅಡಿಕೆ ತೋಟ-ಮನೆ ಇತ್ತು. ಅಪ್ಪ ಅಮ್ಮನಿಗೆ ಆಸರೆಯಾಗಿ ಏನೋ ಶುರು ಮಾಡಿದವನು. ಕೆಲವ್ರು ಬೈದೋರೂ ಇದ್ರು. ತೆಗಳಿದವ್ರೂ ಇದ್ರು...
ತಮಾಷೆ ಅಂದರೆ ಹಳ್ಳಿ ಬೇಡ ಅಂತ ಪೇಟೆಗೆ ಹೋದವರಿಗೇನೂ ಕಡಿಮೆ ಇಲ್ಲದಂತೆ ಬದುಕು ಕಟ್ಟಿಕೊಂಡಿದೀನಿ ಇವತ್ತು.. ಅದೂ ಕೃಷಿಯಿಂದಲೇ.... ಆಗಲ್ಲ ಅಂದುಕೊಂಡು ನೆಮ್ಮದಿ ಖುಷಿ ಅಂತ ಹುಡುಕಿ ಹೋದೋರ ತಲೆಬಿಸಿ ನೋಡಿದ್ರೆ ಇವತ್ತು ಅಯ್ಯೋ ಪಾಪ ಅನ್ಸುತ್ತೆ....
ಆದ್ರೂ ಹಳ್ಳಿ ಅಂದ್ರೆ ಮೂಗು ಮುರಿಯೋರೇ ಎಲ್ಲ ಬಿಡಿ...
ಇನ್ನೂ ಒಂದ್ವಿಷ್ಯ ಈಗ ತರಕಾರಿ ಎಲ್ಲಾ ರೈತರೂ ಸಿಕ್ಕಾಪಟ್ಟೆ ಕೆಮಿಕಲ್ಸ್ ಹಾಕಿ ಬೆಳೀತಿದಾರೆ. ಕೆ.ಜಿಗಟ್ಲೆ ತಗೊಂಡ್ರೆ ಕೊಳೆತೇ ಹೋಗುತ್ತೆ. ಅದೇ ಸಾವಯವದಲ್ಲಿ ಬೆಳೆಯೋ ಪ್ರತೀ ತರಕಾರಿ ವಾರವಾದರೂ ಹಾಳಾಗೋದಿಲ್ಲ. ಅದಕ್ಕಾಗಿಯೇ ಯಾರೂ ತಗೊಳ್ತಿಲ್ಲ......
ಒಳ್ಳೆ ಕೆಲಸ ಮಾಡಿದ್ರಿ
👍
Thanks... Nice film koti koti pranamgalu... Chitra nirmapakarige
ಬಹು ದಿನಗಳ ನಂತರ ಒಳ್ಳೆಯ ಚಿತ್ರ ನೋಡಿದೆ,song and camera team super,very good actors and director ,etc
ನಿಜವಾಗ್ಲೂ ಹಳ್ಳಿ ಜೀವನ ಸ್ವರ್ಗ 😍😍😍😍
ಹಳೆಯ ಮನೆ 🏡 ಊರು ಸಂಭಾಷಣೆ ಚಿತ್ರೀಕರಣ ನಟನೆ ಸಂಗೀತ ನಿರ್ದೇಶನ ಎಲ್ಲಾ ಅದ್ಭುತ 👌
So pathetic !life can be simple and enjoyable only if people understand the sacrifice that their forefathers have made .😪
Very much relaxing and thought provoking video. ನೋಡಿ ಬಹಳವಾಗಿ ಆನಂದಿಸಿದೆ.
Next level making....👌👌👌👌 Story telling super
ಅದ್ಬುತವಾದ ಕಿರುಚಿತ್ರ... ಮನಮುಟ್ಟುವ ಸಂದೇಶ
ಚೆನ್ನಾಗಿದೆ ಅಂತ ಹೇಳೋಕೆ 100 exampleಕೊಡಬಹುದು ಆದರೆ ಚೆನ್ನಾಗಿಲ್ಲ ಅನ್ನೋಕೆ 1 example ಇಲ್ಲ ಸರ್ ,, very sooper ಸರ್
Very nice movie. Good attempt. Nice flute music nice dialogues. Good
ಭಾವನೆಗಳು ಕಣ್ಣೀರಾಗಿ ಕಣ್ಣಂಚಲಿ ಸುಳಿಯಿತು. ನನ್ನ 4 ವರ್ಷದ ಮಗಳು ಸಹಾ ಬಾವುಕಳಾದಳು. ತುಂಬಾ ತುಂಬಾ ಧನ್ಯವಾದಗಳು.
ಶುಭಾಶಯಗಳು channide jambeyavare vastavakke hididakkanndi.. Vmj
ಒಳ್ಳೆಯ ಪ್ರಯತ್ನ ಚೆನ್ನಾಗಿದೆ, ನನಗೂ ಹಳ್ಳಿ ತೋಟ ಗದ್ದೆ ಇಸ್ಟ ಆದರೆ ನಾವು ನೇಟಿವ್ ಬೆಂಗ್ಳೂರ್ ನವರು.. but ಎಸ್ಟೂ ಜನ ಹಳ್ಳಿ ಒಳ್ಳೆಯ ವಾತಾವರಣ ಪರಿಸರ ಶಾಂತಿ ನೆಮ್ಮದಿ ಬಿಟ್ಟು ನಗರಕ್ಕೆ ಬರ್ತಾರೆ ಸೋಜಿಗ.. ಹಲ್ಲು ಇದ್ದವರಿಗೆ ಕಡಲೇ ಇಲ್ಲಾ ಕಡಲೇ ಇದ್ದವರಿಗೆ ಹಲ್ಲು ಇಲ್ಲಾ 🙂 ಇಷ್ಟೇ ಜೀವನ
Sariyaag. Helidri. Namdu. Shimoga
ವಾಸ್ತವ ಚೆನ್ನಾಗಿ ಚಿತ್ರೀಕರಣ ಮಾಡಿದ್ದೀರಿ.
ಕೆಲವರಾದರೂ ಮನಸು ಬದಲಾಯಿಸಿ ಊರುಗಳಿಗೆ ಹಿಂದಿರುಗಿದರೆ ನಿಮ್ಮ ಪ್ರಯತ್ನ ಸಾರ್ಥಕ.
Honestly my eyes became wet after watching this movie, being IT software engineer in Bangalore I remembered my village childhood life!
Wonderful movie 🎥, thanks entire team for showing these type of movies, really appreciate 👍.
Same here bro as corporate employee
In Bangalore
But no choice
@savithra surya yes dear but no other options we are settled in Bangalore, but we love our village life ❤
@@SAP_S4_HANA_free_Learning_FICO yes bro true
This is One of the best short movies that I have watched. Adhbutavada nirdeshana mattu sundaravada kate. wonderful screenplay and this story is a reality.
It is very relevant for the current situation, hope more people watch this and take decisions
ತುಂಬಾ ಚೆನ್ನಾಗಿ ಮೂಡಿಬಂದಿದೆ 👌👌👍
Tremendous courage is required of any one to opt for staying in a village. We have to immensely appreciate lot of young people who like and opt for staying in a village. Probably they have understood the mechanical city life and are willing to stay connected to the nature.
ಅದ್ಬುತ ಕಿರುಚಿತ್ರ... ಉತ್ತಮ ಮೌಲ್ಯಾಧಾರಿತ ವಿಷಯಗಳಿವೆ......
ಧನ್ಯವಾದಗಳು ಅನಿತಾ ಮೇಡಂ..
Such a nice concept the inspiration to all youngsters.good message. best of luck whole team 👏👍
1st 10min classic, ...last shot was goosebumps( sun rise shot )
Super movie... I remember my old golden days.
ಭರ್ತಿ ಖುಷಿ ಆತು ನೋಡಿ....ಅದ್ರಲ್ಲೂ ನಮ್ ಹವ್ಯಕ ಭಾಷೆ ಕೇಳಿ ಇನ್ನು ಖುಷಿ ಆತು.... Seriously a great concept 👏👏
Superb quality good news great job 👍👌👍👌👍👌👍👌👍👌👍👍
ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ನಿಮ್ಮ ಪ್ರಯತ್ನ ಶ್ಲಾಘನೀಯ.
ಈ ನಿಮ್ಮ ಕಿರು ಚಿತ್ರ ಎಲ್ಲರನ್ನು ಹಳ್ಳಿಯತ್ತ ಕೈ ಬೀಸಿ ಕರೆಯುತ್ತಿದೆ.
ಅಭಿನಂದನೆಗಳು.
ಉತ್ತಮ ಸಂದೇಶ ನೀಡುವ ಚಿತ್ರ 👌👍
Woundetgul. Hosa talemarugalu nagareekaranadatta maru hoguttiddare, hale talemargalu nirgathikaraagi bhoomiyannu seruthave. Uooru yarado pallaguttade.
Super really wonderful movie I love this
A heart touching short film. It shows the reality of the present day situation. The climax was perfect. I welcome such short films. The city life is boring. The city is like a cage and we the city living people are the animals in that cage, no freedom.
ಅದ್ಭುತ ಚಿತ್ರ
Tumba dukkha aagtide.... heart touching movie
Superb ...namma ooru namma swarga...
Very nice....good story ,direction,nice photography. Very good singing...I like it.... Congratulations Manju all the Very success....proud of you...
wonderful story and u simply revealed our future life. it gives lot of messages to young starts. we have to save our village. farms and etc I loved this movie tq somuch sir
ಬಹಳ ಚೆನ್ನಾಗಿದೆ ಒಳ್ಳೆಯ ಪ್ರಯತ್ನ ಯುವಕರು ಹಳ್ಳಿಯಲ್ಲೆ
What a wonderful concept and twist in the end is really surprising. It's really touches your core and questions our roots.hats off👏👏
The twist at the end is awesome. Very close to reality. Nice work by the team.
Fantastic plot , folklore by Ananya that sets the tone for this beautiful master piece. Great message for most of us to back to our roots and follow the basics.
Thank you very much Vishwas ji.
Excellent / out standing location / songs/ all is well
ಅತ್ಯುತ್ತಮವಾದ ಕಥೆ ಸೊಗಸಾದ ಛಾಯಾ ಚಿತ್ರಣ ಜೊತೆಯಲ್ಲಿ ಪುರುಷೋತ್ತಮ ತಲವಾಟ ಹಾಗು ದೇವೇಂದ್ರ ಬೊಳೆಯೂರು ಅಭಿನಯ ಮನೋಜ್ಞ ಹಿನ್ನೆಲೆಯ ಹಾಡು ಸಂದರ್ಭೋಚಿತ .ಕಥೆಯಲ್ಲಿನ ಗಟ್ಟಿತನಕ್ಕೆ ತಕ್ಕ ನಿರ್ದೇಶನ ಆದರೆ ಬೆಳಕಿನ ಸಂಯೋಜನೆ ಸ್ಪಷ್ಟತೆಯ ಕೊರತೆಯಿಂದಾಗಿ ಸ್ವಲ್ಪ ಎಡವಿದೆ,,, ಉಳಿದಂತೆ ಹಳ್ಳಿಯ ಇಂದು ನಿನ್ನೆ,,,ನಾಳೆಗಳ ವಾಸ್ತವದಲ್ಲಿ ಕಟ್ಟಿಕೊಟ್ಟದೆ ತಂಡದ ಎಲ್ಲರಿಗೂಅಭಿನಂದನೆಗಳು.
(ಮಾಧವ ಶರ್ಮಾ,ಕಲಗಾರು )
h550022001💵
@@shravankumar846 Thank U
ui
Remembering my childhood days, so nice🙂
Village life is like a paradise on earth ...well picturised short film ...
ಹರಿ ಓಂ 🙏THAN Q "SHORT CUT"for presenting suuuuuper short film.Iam proud of my native taluk people gave a GREAAAAAT FILM with heart touching message!!!! ಭಾಳ ಚಲೋ ಇದ್ದು ❤️👍 MAY GOD BLESS ALL OF YOUR TEAM
ತುಂಬಾ ಅದ್ಬುತವಾಗಿ ಮೂಡಿ ಬಂದಿದೆ 🔥🔥🔥🔥
Thank you very much Sanju
Tumba vishya iro story 👌👌👌
One of the best movies ever i have ever seen in my life🤩
You won the hearts with your expressions Ujwal Sir...
It's a great team work...
Super purushanna
Super natural acting
Just osm
I like that the grandson decided to wear Lungi instead of jeans pants, symbolising that he fully embraced the village lifestyle and that he will permanently stay in the village and become a farmer like his grandfather.
Such a beautiful story 👏😊
Everything in this movie is natural, all the best for your next project
ಅತ್ಯದ್ಭುತವಾಗಿದೆ...
ನಿಮ್ಮ ಪಾಂಡುರಂಗ ವಿಠಲ ಧಾರಾವಾಹಿಯಲ್ಲಿನ ಹಾಸ್ಯ ನಟನೆ ತುಂಬಾ ಸೊಗಸಾಗಿತ್ತು.....
Super movie story screen play acting all super
*Village Life Is Golden Life.* There is no pollution, no crowd, no hassle, no traffic, no contaminated air.
This generation has no taste in village life.
I like that the grandson decided to wear Lungi instead of jeans pants.
Tumba Adhbutavaada Sandesha 👌👌👌 Haagu Yallara Abhinaya tumba Channagide 👌👌👌
ಒಳ್ಳೆಯ ಕಿರುಚಿತ್ರ
ನಾನು. ಇರೋದು. ಸಿಟಿನಲ್ಲಿ. ಆದ್ರೆ. ನನ್ನ ಊರು ಹಳ್ಳಿ. ನಾನು. ಮರಳಿ. ಊರಿಗೆ. ಹೋಗ್ತೀನಿ. ಸಿಟಿ ಜೇವ್ನ. ನೆಮ್ದಿ ಇಲ್ಲ. ನಮ್ ಹಳ್ಳಿ. ನಮ್ಗೆ ಚೆಂದ
Hella ok adre astond fullstop yake???
@@pavithragowdagowda5897ಅವ್ನಿಗೆ ಎಸ್ಟ್ ಬರುತ್ತೋ ಅಷ್ಟು ಬರೆದಿದ್ದಾನೆ ಬಿಡಿ.
ಕುವೆಂಪು ಅವ್ರು ಹೇಳಿಲ್ವ ಎದೆಯ ದನಿಗೂ ಮಿಗಿಲಾದ ಭಾಷೆ ಉಂಟೆ ಅಂತ ನಿಮಗೆ ಅರ್ಥ ಆದ್ರೆ ಸಾಕು 👏
Hodra?
ಹಳ್ಳಿಯ ಸೊಗಡಿನ ಚಿತ್ತಾರ..ತುಂಬಾ ಚೆನ್ನಾಗಿ ಮೂಡಿ ಬಂದಿದೆ
Thumba chennagide.. Ishta aythu... Keep growing guys appreciate ur efforts
Anantnag Bara movie upload please
Thumba olle message janakke, city bittu Village ge hogi krushi madodu olledu.
Super ri 👍👍👍👍👍. Video reflects today's real suitation in villages.
Good movie, with great message for younger generation.
Waav. Superb movie
Hatsoff to the whole team who have done this great work
😊👌👍bahala artha tumbida and future annu kanna mundhitta film.. (Heart touching❤) 👍
This is so amazing...u have proved u greatness by doing such a wonderful film...u have shown the reality of Indian villages...
India is known for its culture n simplicity due to purity of the life n people in villages.
I'm afraid everything is going to be over soon.
This Film is an eye opener to support the Life of the farmers.
Wish u success
Thank you very much for your feedback and support Praseed sir, It means a lot to me...Thank you for giving your beautiful painting for the poster...
Wow what an excellent short film...thanks..from London
Tumbaa tumbaa ist aitu ,,, very beautiful ❤️ story,,ide tara story madee sir
Awesome effort FABULOUS short movie touched heart congratulations to whole crew 👏👏👏
Thank you for your love and support and watching our film @prashanth natana Anna