ಯುವ ಸಂಭ್ರಮ ಕಾರ್ಯಕ್ರಮದಲ್ಲು ಡಿ ಫ್ಯಾನ್ಸ್ ಹುಚ್ಚಾಟ.| AIN Kannada

แชร์
ฝัง
  • เผยแพร่เมื่อ 2 ต.ค. 2024
  • ಯುವ ಸಂಭ್ರಮ ಕಾರ್ಯಕ್ರಮದಲ್ಲು ಡಿ ಫ್ಯಾನ್ಸ್ ಹುಚ್ಚಾಟ.
    ನಟ ಶ್ರೀಮುರುಳಿ ಮಾತನಾಡುತ್ತಿದ್ದಂತೆ ಡಿ ಬಾಸ್, ಡಿ ಬಾಸ್ ಎಂದ ದರ್ಶನ್ ಫ್ಯಾನ್ಸ್.
    ದರ್ಶನ್ ಫ್ಯಾನ್ಸ್ ಗೆ ಸೈಲೆಂಟಾಗೆ ಟಾಂಗ್ ಕೊಟ್ಟ ಶ್ರೀಮುರುಳಿ.
    ನಾನು ಯಾರ ಬಗ್ಗೆಯೂ ಮಾತನಾಡಲ್ಲ.
    ಎಲ್ಲರಿಗೂ ಕೆಟ್ಟ ಸಮಯ ಬರುತ್ತದೆ.
    ಅದನ್ನ ಎದುರಿಸಬೇಕು, ಅದಾದ ಬಳಿಕ ಗೆಲುವು ಸಿಗುತ್ತದೆ.
    ನಮ್ಮ ಕೆಲಸ ಮಾಡಬೇಕು, ಮೇಲೊಬ್ಬ ಇದಾನೆ ಎಲ್ಲವನ್ನ ಅವನು ನೋಡುತ್ತಾನೆ.
    ಎಲ್ಲದಕ್ಕೂ ಒಂದೇ ಉತ್ತರ ಕಾಲಾಯ ತಸ್ಮೈ ನಮಃ ಎಂದ ನಟ ಶ್ರೀಮುರುಳಿ.
    #karnataka #ainkannada #kannada #mysoredasara #mysore #mysuru #mysorepalace #karnataka #mysorediaries #mysorememes #mysorephotography #dasara #palace #mysorestyle #karnatakatourism #mysorezoo #mysurudasara #mysoresilk #nammamysuru #mysorepractice #bengaluru #india #photography #heritage #mysoreyoga #photograph #mysoredays #mysorepak #infosysmysore #mysoresilksaree #mysoremagic #mysoredairies #mysorelife

ความคิดเห็น •