ಕುಂದಾಪುರದಲ್ಲಿ ಕಾಂತಾರ ಸಕ್ಸಸ್ ಜರ್ನಿ - ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡ ನಟ ರಿಷಬ್ ಶೆಟ್ಟಿ
ฝัง
- เผยแพร่เมื่อ 2 ต.ค. 2024
- #kantaramovie #kantara #rishabshetty @HombaleFilms
ಕುಂದಾಪುರಲ್ಲಿ ಕಾಂತಾರ ಸಕ್ಸಸ್ ಜರ್ನಿ - ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡ ನಟ ರಿಷಬ್ ಶೆಟ್ಟಿ
@RishabShettyFilms
________________________
ಕುಂದಾಪ್ರ ಡಾಟ್ ಕಾಂ - ಉಡುಪಿ ಜಿಲ್ಲೆಯ ಪ್ರಸಿದ್ಧ ಅಂತರ್ಜಾಲ ಸುದ್ದಿತಾಣಗಳ ಪೈಕಿ ಅಗ್ರಸ್ಥಾನದಲ್ಲಿದೆ. ಸುದ್ದಿ, ಮಾಹಿತಿ ಹಾಗೂ ಮನೋರಂಜನಾ ವಸ್ತು-ವಿಚಾರಗಳನ್ನು ನಮ್ಮ ಓದುಗರು/ನೋಡುಗರ ಮುಂದಿಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು, ಜನರ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡ ಬಗ್ಗೆ ಹೆಮ್ಮೆ ಇದೆ. 2012ರಿಂದಲೂ ಸಾಮಾಜಿಕ ಬದ್ಧತೆಯೊಂದಿಗೆ, ನೊಂದವರ ಧ್ವನಿಯಾಗಿ, ಸಾಧಕರು-ಪ್ರತಿಭಾನ್ವಿತರಿಗೆ ಸಾಧನೆಯ ಮೆಟ್ಟಿಲಾಗಿ ಪತ್ರಿಕೋದ್ಯಮದ ನೈಜ ಆಶಯಕ್ಕೆ ಧಕ್ಕೆ ಬಾರದಂತೆ ಕುಂದಾಪ್ರ ಡಾಟ್ ಕಾಂ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ನಿರಂತರತೆ ಹಾಗೂ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದು ನಮ್ಮ ಹೆಚ್ಚುಗಾರಿಕೆ.
ಉತ್ತಮ ವಿಚಾರಗಳನ್ನು ನಿರಂತರವಾಗಿ ಪಸರಿಸುವ, ಸ್ವಸ್ಥ ಸಮಾಜವನ್ನು ಕಟ್ಟುವ ನಮ್ಮ ಕಾರ್ಯಕ್ಕೆ, ತಮ್ಮೆಲ್ಲರ ಬೆಂಬಲ ಸದಾ ಇರಲಿ. ಸಮಾಜದ ಪ್ರತಿಬಿಂಬದಂತೆ ಕೆಲಸ ಮಾಡುವ ನಮ್ಮ ಒಳ್ಳೆಯ ಕಾರ್ಯ, ಪ್ರಯತ್ನಗಳನ್ನು ಬೆಂಬಲಿಸಿ; ತಪ್ಪಾದಾಗ ತಿದ್ದಿ ಮುನ್ನಡೆಸುವ ಜವಾಬ್ದಾರಿಯೂ ನಿಮ್ಮದೇ ಆಗಿದೆ.
ನಮ್ಮ ನ್ಯೂಸ್ ಪೋರ್ಟೆಲ್ ಭೇಟಿ ನೀಡಿ - www.kundapraa.com / www.kundapra.com
ಸೋಶಿಯಲ್ ಮೀಡಿಯಾ ಹ್ಯಾಂಡಲ್ಸ್:
ಫೇಸ್ಬುಕ್ - / kundapradotcom
ಟ್ವಿಟರ್ - / kundapradotcom
ಇಸ್ಟಾಗ್ರಾಂ - / kundapradotcom
ಕುಂದಾಪ್ರ ಡಾಟ್ ಕಾಂ Mobile App - play.google.co... .
_______________________
ನಿಮ್ಮ ಸಹಕಾರವಿರಲಿ
Join this channel to get access to perks:
/ @kundapradotcom .
_______________
#Kundapura #Kundara #Kundapraa #kundapradotcom #KundapraKannada #KundapuraKannada #NewsPortal #KundapuraNews #KundapuraTaluk #ByndoorTaluk #UdupiDistrict #KundapuraTalukNews #ByndoorTalukNews #KundapraKannadaComedy #KundapuraTalents #kantaramoviereview #kantarabidas #rishabshettyfilms #hombalefilms
ನಮ್ಮ ಹೆಮ್ಮೆಯ ಚಿತ್ರ, ನಮ್ಮ ಕನ್ನಡ, ನಮ್ಮ ಕಾಂತಾರ, ನಮ್ಮ ಕುಂದಾಪುರ!! ಜೈ ಕರ್ನಾಟಕ!! The National ಸ್ಟಾರ್ & Director ರಿಷಬ್ ಶಟ್ಟಿ!! ಧನ್ಯವಾದಗಳು ಸರ್ ಹಾಗೂ ಅಭಿನಂದನೆಗಳು!!💖💖💖👑👑👑🦁🦁🦁💐💐💐
ಕುಂದಾಪುರದ ಹೆಮ್ಮೆ ರಿಷಬ್ ಶೆಟ್ಟಿ ♥️♥️👌👌👌
ತುಂಬಾ ಚೆನ್ನಾಗಿ ಇದೆ. 👏👏ಸಿನಿಮಾ ಕುಂದಾಪುರ ಕನ್ನಡ ಚೆನ್ನಾಗಿ ಇದೆ 👌👌👌ಎಲ್ಲೂ ಬೇಜಾರು ಆಗೋಲ್ಲ ಕಾಮಿಡಿ 👌👌ಹಾಡು 👌👌
ಕಾಂತಾರ ನಮ್ಮ ತುಳುನಾಡು_ಕರಾವಳಿ ಸಂಸ್ಕೃತಿಯ ಸಿನಿಮಾ ತುಂಬಾ ಚೆನ್ನಾಗಿದೆ ಅದ್ಭುತ ಇದು ನಮ್ಮ ಕರ್ನಾಟಕದ ಹೆಮ್ಮೆ
Bengalur banni swalpa... Ppl will carry on there shoulders.... Couldn't get sleep after watching this movie... Even closing my eyes can visualize climax scene... Magnificent!!!
True brother
movie is excellent 💥💥
But they say Kannada movie but in most of the scenes of the movie Tulnadu flag is used but not a single Kannada flag is used.
And you put the climax dialogue of Guliga daiva in Tulu .So we had to understand the main dialogue of the movie by looking at the subtitle. So it has brought grief to the Kannadigas
The story is from Tulunadu. Yet they made it a kannada film for most parts of the movie. Tulu language is part of this culture as well. You can't expect it to be sidelined
@@rajeshkannadiga9248 Only 3-4 lines ( tulu ) r there in climax the rest kundagannada no need to be disappointed.
@@rajeshkannadiga9248 Kannadigas made it successful so went to other industries, In first part Annappa swamy panjurli speaks in Kannada, Tulu also Karnataka's language it deserves respect.
"ಕಾಂತಾರ" ನಮ್ಮ ಹೆಮ್ಮೆಯ ಚಿತ್ರ 🔥👌💕
Enta nataranu. belesbeku yarela patra madidaro elaru serrisi
@@puneethbkl5254 Superb Sir
ಕಾಂತಾರ ನಮ್ಮ ಹೆಮ್ಮೆಯ ಚಿತ್ರ ... ರಿಶಬ್ ಶೆಟ್ಟಿ ❤️❤️❤️ ಸರ್ ಮುಂಬೈಯ ನ ಎಲ್ಲ ನಗರದಲ್ಲೂ ರಿಲೀಸ್ ಮಾಡಿ ಪ್ಲೀಸ್ ರೀಶಬ್ ಶೆಟ್ಟಿ ಅಣ್ಣ 🙏🙏🙏
ಪ್ರಯತ್ನಕ್ಕೆ ಸಿಕ್ಕ ಫಲ
ಒಳ್ಳೆದಾಯ್ಲಿ..
Kundapurdagu Jana sertra marre film promotion ge 😂😂 avr serir Andre neeveno sadisidri anta ne artha
Anna niv yaru marre kannadada ಗುಳಿಗ panjurli..nim comment tumba nodiddene..
ರಿಷಬ್ ಶೆಟ್ರೇ, ಬಾಲಿವುಡ್ ನಾ ರೋಹಿತ್ ಶೆಟ್ರು ಹಲವಾರು ವರ್ಷಗಳ ಹಿಂದೇ Chennai express ಎಂಬ ಹಿಂದಿ ಚಿತ್ರ ನಿರ್ಮಾಣ ಮಾಡಿ, ಅದು ಆ ಸಮಯದಲ್ಲಿ ದೊಡ್ಡ ಸೂಪರ್ ಹಿಟ್ ಫಿಲಂ ಆಗಿತ್ತು, ನೀವು ಇನ್ನು ಮುಂದೆ Kundapura express ಅಂಥ ಒಂದು ಕನ್ನಡ ಚಿತ್ರ ಮಾಡಿ.
ನಮ್ಮ ಕರಾವಳಿಯ ಹೆಮ್ಮೆ ಈ ಚಿತ್ರ. ಕರಾವಳಿಯ ಸಂಸ್ಕೃತಿಯನ್ನು ಸಾರುವ ಚಿತ್ರ
Rishabh continue as director and actor like shankarnag you filled shankarnag place successfully
👌👌👌movie ನಮ್ಮ ಕುಂದಾಪುರ love you ರಿಷಬ್ ಶೆಟ್ಟಿ
Yes hage brother..
Namma kundapura kaleyannu belesona..
Kantara😍😍😍😍😍🔥🔥🔥🔥🔥🔥
Sir super movie I love kannada film
All the best RISHAB ji💐💐👍
Karunadige Alla fan indaige mass leader 💪👌👌👌hero 🐅 entry✌️👍👍 all the best 🌹risab sar,🙏💪
One of the best movie...
👌👌👌movie ನಮ್ಮ ಕುಂದಾಪುರ love you ರಿಷಬ್ ಶೆಟ್ಟಿ
R S Shetty you are a kundapura super star also USA
❤️ jai kannada ❤️
Jai Kundapura...
NEW BOSS FOR KFI
KFI RULING BY PRESENT SITUATION RRR
R (RISHABH)
R (RAKSHITH )
R(RAJ B SHETTY
Jai tulunad
All the best to kantara...fm Kiccha fans
ಜೈ ಸನಾತನ ಧರ್ಮ ⚡️⚡️
After Puttana kangal, shankar nag it's u man rishab... Take a bow...
Jai kunda kannada samskrathi..
I love kundapura..
🥰🥰🥰
tulunada geddamaga rishab , tuluvara mane mane yalli nimmahesaru ajaramara,,,,, jai bharatha
mangalore jana hage yava hero bandru jana seruddu tumba kammi ade north Karnataka adare jattre pakka
Kannada bhasheli release madiddu ista aitu .....bamm savi kannada yelara kiwige Tampu kodli
Rishab Shetty looks like Appu sir
Movie 🙏
Super sir
Shettre you are correct, first in kannada
🔥🔥🔥👌👌
Super talk RS thanks Excellent
R S you are a super star Excellent
Will it release in other languages plls tell me i me i donot know kannada
Smiling star rishabh Shetty 💐💐💐
❤💛
Iloveyou rishab shaty
hoy film super itt
Jai karnataka
Nevu shettara gang antha neeve thorishokthideri swlpha thingala ende heluddre adu yake enu antha nemage gothu
ಹೊಯ್ ಶೆಟ್ರೆ ಬೇರೇ ಜಾತಿಯರನ್ನು ತಕಾಣಿ ಮಾರ್ರೆ
karnataka da janaru yavathu yarugu bitila urvashi theatre e bani u will never forget audience reaction bro
Super, sir 🔥🔥
I’m on a high after watching this..
ಮುಂಬೈ ಗೆ ಯಾವಾಗ್ ಬತ್ತ್ ತ್
🥰🙏🙏🙏🙏
namma Nadu cheluvada kannada naadau, we are very proud of our people
Jai Kannada maatey..
Jai Bharath ...
Jai hon Rishab...
👌 sir
🙏🙏🙏
Su per
All the best sir❤️
All the best namma tulunadu from d boss fans
Kaambudhentha kembudhentha
ಸೂಪರ್
🔥🔥
🔥🔥
👍👌👌👌
sukumar shetty yantake genga besuka alla
Karavali culture ya Tulunadu culture ??
Tulunad culture
Karavali
@@babithab1716 which karavali ? Surat to kannyakumari ya kannyakumari to Kolkata??
@@pereiramangalore7348 karavali is kannada term so obviously Karnataka coastal region. Culture of coastal Karnataka bcoz kundapur people don't know tulu so it's wrong to label the culture as Tulunad culture
So where is Tulunadu located? I guess coastal Karnataka.