ಡಿ.ಕೆ ರವಿ ಕೇಸ್‌ ರಹಸ್ಯ ಭೇದಿಸಿದ CBI ರಿಪೋರ್ಟ್‌ | D K Ravi Case CBI Report | Masth Magaa | Amar Prasad

แชร์
ฝัง
  • เผยแพร่เมื่อ 3 ธ.ค. 2024

ความคิดเห็น • 1.2K

  • @krishnakrish5435
    @krishnakrish5435 ปีที่แล้ว +830

    ನಮಗೆ ಗೊತ್ತಿದ್ದು ನಮ್ಮನ್ನ ಪದೇ ಪದೇ ಮೂರ್ಖರನ್ನಾಗಿ ಮಾಡೋದು ಒಂದು ಹೆಣ್ಣು ಮತ್ತೊಂದು ಹಣ ಇವೆರಡು ಮನುಷ್ಯನ ಜೀವನಕ್ಕೆ ಎಷ್ಟು ಬೇಕು ಅಷ್ಟು ಮಾತ್ರ ಅವಶ್ಯಕವಾಗಿರಬೇಕು ; ಅಗತ್ಯಕ್ಕಿಂತ ಜಾಸ್ತಿ ಆದರೆ ಅವೇ ನಮಗೆ ಮರಣಾಶಾಸನ ಬರೆದು ಬಿಡುತ್ತವೆ ಅದು ಯಾರೇ ಆದರು ಸರಿ ಇವೆರಡರ ಪಾಶಕ್ಕೆ ಅಗತ್ಯಕ್ಕಿಂತ ಹೆಚ್ಚು ಆಸೆ ಪಡಬಾರದು

    • @malateshm9043
      @malateshm9043 ปีที่แล้ว +13

      Nice comment

    • @basagoudahebbal7208
      @basagoudahebbal7208 ปีที่แล้ว +3

      👌

    • @keerthirajmavariyavar4176
      @keerthirajmavariyavar4176 ปีที่แล้ว +9

      Super message in now day

    • @sandy-ch5gp
      @sandy-ch5gp ปีที่แล้ว +3

      Sir❤❤❤❤❤❤❤

    • @hareeshpb9578
      @hareeshpb9578 ปีที่แล้ว

      ಹೆಣ್ಣು ಮಯೆಯಲ್ಲ ,ಹೊನ್ನ ಮಯೆಯಲ್ಲ, ಮನದಣ ಆಸೆ ಮಯೆ ಕಾಣ ಗುಹೇಶ್ವರಾ

  • @chethankumar.kchethankumar5376
    @chethankumar.kchethankumar5376 ปีที่แล้ว +353

    Dk ರವಿಯದ್ದು ಪ್ರೀತಿ ಅಲ್ಲಾ ಕಾಮ ಅನ್ನೊದು ಇದರಿಂದ ತಿಳಿಯುತ್ತದೆ ಕಲಿತ ವಿಧ್ಯಯಿಂದ ಪ್ರಪಂಚ ಜ್ಞಾನ ಒಂದಿದ್ದರೆ ಸಾಕಾಗೊಲ್ಲ ವ್ಯಕ್ತಿತ್ವ ಕೂಡ ತುಂಬಾ ಮುಖ್ಯ ಆಗುತ್ತೆ ಅನ್ನೊದು ಸ್ಪಷ್ಟವಾಗಿದೆ

    • @sindhura1341
      @sindhura1341 ปีที่แล้ว +29

      Preetiginta Kartavya mukhya anta avnige gotaglilla .

    • @bhanuprathap3793
      @bhanuprathap3793 ปีที่แล้ว +22

      Tumba correct ag helidira, kamane adu, heg andre, after marriage, bere hengasu bekandre adu tappu, hage rohini kooda marriage agidare, hege expect madidru,
      Gotilla edu ellargu patha. Before marriage propose madi rohini oppilla andre, nanu rohini avrna khandistide.
      Ega dk Ravi avrde tappu and foolish ness😢😢

    • @aimisias.8953
      @aimisias.8953 ปีที่แล้ว

      ಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ , ಮಾತ್ಸರ್ಯ ಮನುಷ್ಯನ ನೆಮ್ಮದಿಯನ್ನು ಕೊಂದು ಕೊನೆಗೆ ಮನುಷ್ಯನನ್ನು ಮಸಣದ ಕಡೆಗೆ ಕರೆದೊ್ಯುತ್ತವೆ ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನ.😒

    • @sureshps9123
      @sureshps9123 ปีที่แล้ว +2

      ​@@wda614 ಅಮೃತ

    • @ravikumar-ir7zy
      @ravikumar-ir7zy ปีที่แล้ว +6

      It's really bad to hear bad things about such officer.. after many years the case can be tilted like this wow great work by government and CBI (so called unbiased officers) but unfortunately power rules truth has no power nowadays..

  • @newlifejames
    @newlifejames ปีที่แล้ว +319

    "ಹೆಣ್ಣು ಹೊನ್ನು ಮಣ್ಣು, ಜಗತ್ತಿನ ಎಲ್ಲಾ ಕಲಹಗಳ ಮೂಲ!" RIP DK Ravi!

    • @advaitha6053
      @advaitha6053 ปีที่แล้ว

      ರೋಹಿಣಿ ವಿಷಕನ್ಯೆ

    • @chiraggowda4670
      @chiraggowda4670 ปีที่แล้ว +23

      Avnu IAS officer....ee tara yake madkonda.....love ante nonsense...

    • @pavanbhat5336
      @pavanbhat5336 ปีที่แล้ว +4

      Exactly bro... To remain unmarried is best option

    • @ravindranathshetty7215
      @ravindranathshetty7215 ปีที่แล้ว +3

      Example: Ravana

    • @DM-cj4zd
      @DM-cj4zd ปีที่แล้ว +2

      @@chiraggowda4670 yess vabba IAS officer agi bereyavaru tappu maadidaga buddi heli sari maadbeku. Adre avare tappu daari tulidu samaajakke yenu message kodtare ivaru? 😡😡😡

  • @harshasdodamani3069
    @harshasdodamani3069 ปีที่แล้ว +162

    ನಾವು ಯಾರನ್ನಾದರೂ ಇಷ್ಟ ಪಡುತ್ತಿದ್ದು, ಅವರು ನಮ್ಮನ್ನು ಇಷ್ಟ ಪಡದಿದ್ದಾಗ, ನಮ್ಮನ್ನು ಯಾರು ಇಷ್ಟ ಪಡುತ್ತಾರೆ ಅವರೊಂದಿಗೆ ಸುಖವಾಗಿ ಜೀವನ ಸಾಗಿಸಬೇಕು. ಸಾವು ಯಾವುದಕ್ಕೂ ಪರಿಹಾರವಲ್ಲ.

    • @balakrishna3735
      @balakrishna3735 ปีที่แล้ว +2

      Adre provocation bandaga?

    • @anantbhat512
      @anantbhat512 ปีที่แล้ว +5

      ಸರಿಯಾದ ನುಡಿ , ವಿದ್ಯಾವಂತರಾದರಷ್ಟೇ ಸಾಲದು , ಬುದ್ಧಿವಂತರೂ ಆಗಿರಬೇಕು ಅಂತ ಅನಿಸುತ್ತಿದೆ!!

    • @peaceful154
      @peaceful154 ปีที่แล้ว

      @@balakrishna3735 provoke madbardu anta obba lady ias officer ge gottilla annode ashcharya

    • @keerthijoeljoel2472
      @keerthijoeljoel2472 ปีที่แล้ว

      Heart touhing words bro nan life hige ede

  • @nan...kannadiga...9533
    @nan...kannadiga...9533 ปีที่แล้ว +54

    Avagle propose ಮಾಡಬೇಕು ತಾನೇ ಇವ್ರು batchmate ಆಗಿದ್ದಾಗ ಹೇಳದಲ್ವಾ....

  • @kanakakanaka8065
    @kanakakanaka8065 ปีที่แล้ว +86

    ಇವಾಗ ನನಗೆ ಅರ್ಥ ಆಯ್ತು... Thanks to Mast Maga...

  • @SYC4Trade
    @SYC4Trade ปีที่แล้ว +94

    This youtube channel nailed all other TV news channel in this report. I could imagine how much time these TV guys drag the subject and tells the same message for hours and hours. Thank you "Masth Magaa" news channel.

  • @tejcomputers6954
    @tejcomputers6954 ปีที่แล้ว +56

    ಅಲ್ಲಾ ಈಸ್ಟ್ mentally weak ಇರೊರು upsc interview ನಲ್ಲಿ ಹೇಗೆ ಪಾಸ್ ಆದ್ರೂ ಅಂತ 🤔

    • @shivakumarn7073
      @shivakumarn7073 ปีที่แล้ว +8

      But don't compare Interview and personal feelings, it's my opinion.

  • @krishnajoy7073
    @krishnajoy7073 ปีที่แล้ว +70

    Best narration. Very good journalism.

  • @kclakshmi5157
    @kclakshmi5157 ปีที่แล้ว +128

    ಡಿಕೆ ರವಿ ಸರ್ ಸಾಯುವುದನ್ನು ನಾನು ಖಂಡಿತವಾಗಲೂ ಕಳಿಸಿದ್ದೆ ನನಗೆ ತುಂಬಾ ತುಂಬಾ ನೋವಾಗಿದೆ ಅದರಿಂದ ನಾನು ಅವರು ಸಾವಿಗೆ ಯಾರು ಕಾರಣ ಇರಬಹುದು ಇರಬಹುದು ಅಂತ ತುಂಬಾ ಗೊಂದಲದಲ್ಲಿ ಇದ್ದೀನಿ ಇವಾಗ ಅವರು ಸಾವಿಗೆ ಅವರೇ ಕಾರಣ ಅವರೇ ಕಾರಣ ಅನುವುದು ಗೊತ್ತಾದ ಮೇಲೆ ನನಗೆ ಸ್ವಲ್ಪ ಸಮಾಧಾನ ಸಿಕ್ಕಿದೆ ಅದರಿಂದ ನಿಮ್ಮ ಈ ನ್ಯೂಸ್ ಚಾನೆಲ್ ಗೆ ನಿಮಗೆ ಧನ್ಯವಾದಗಳು

    • @PinakapaniCreations
      @PinakapaniCreations ปีที่แล้ว +12

      ಅವರ ಯಾರದೋ ಖಾಸಗಿ ವಿಷಯಕ್ಕೆ ನೀವ್ಯಾಕೆ ಗೊಂದಲ ಮಾಡ್ಕೊಂಡಿದೀರಿ..!!!

    • @chandrurocks750
      @chandrurocks750 ปีที่แล้ว +1

      Avara savige avare karanavagidre mahela IAS adikariya hesaru yake banthu avara ibbara madya innu Yen nededideyo yarige gothu cbi navarge skirodu Bari 30% irabhoodu asti
      Astu sulabavagi savige yaru saranu aagodilla ibbara madya jasthi saluge iddu Adu next level hogade iddaga mananondu athma athye madikondirabhoodu

    • @sawan2987
      @sawan2987 ปีที่แล้ว +13

      Alla nimge bere kelsa ilwa avna yavanu avnu thitege suicide madokodare nimge yake novu

    • @indiancitizen8264
      @indiancitizen8264 ปีที่แล้ว +3

      @@sawan2987 😂😂😂😂👌👌👌👌

    • @prasannabagalakoti188
      @prasannabagalakoti188 ปีที่แล้ว +5

      CBI REPORT CORRECT AAGI IDE ANTA HEGE NAMBODU

  • @HarshaB4
    @HarshaB4 ปีที่แล้ว +29

    Update: Thank you for your likes and comments. Seems they blurred it after and reuploaded the video. I don't see her name anymore.
    ---------------------------------------------
    01:00 - Page 37, First column, anyone noticed ? - Rohini Sindhuri's name is not blurred - Major Triggering Factor

    • @umakantvannal2746
      @umakantvannal2746 ปีที่แล้ว +1

      Right

    • @Shiva_Allvlogs
      @Shiva_Allvlogs ปีที่แล้ว +1

      Nangu ange ansiddu anna

    • @Roman-oo4tz
      @Roman-oo4tz ปีที่แล้ว +1

      Yes bro

    • @mallikarjunnavi4436
      @mallikarjunnavi4436 ปีที่แล้ว +1

      Nice catch brother

    • @HarshaB4
      @HarshaB4 ปีที่แล้ว +1

      @@mallikarjunnavi4436 Thank you. Seems they blurred it after and reuploaded the video. I don't see her name anymore.

  • @hariprasadmv473
    @hariprasadmv473 ปีที่แล้ว +40

    Full clarity banthu. News andre masth maga. We miss DK Ravi sir.

    • @sawan2987
      @sawan2987 ปีที่แล้ว +8

      Lo gubla avnu yenu desha ka ge sathana avna thitege thirusukoloke agadhe suicide madokoda adke miss you antha bere avra hendathi mele kannu haku halkat ge miss you anthe

  • @nareshk1610
    @nareshk1610 ปีที่แล้ว +101

    Ashtu kashta pattu studies maadi IAS officer aagi yaava prayojana aaytu. So pity.

    • @sachin-tr4nc
      @sachin-tr4nc ปีที่แล้ว +5

      PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,

    • @ashwithanv9117
      @ashwithanv9117 ปีที่แล้ว +2

      That's y character is important than education.its not only about intelligence our character also matters

  • @harishism6334
    @harishism6334 ปีที่แล้ว +19

    ಈ ಕಿತ್ತೋದ ಮುಂಡೆ ಮಕ್ಕಳ love story ಇಂದ,, ಪಾಪ ಸಿದ್ದನಿಗೆ ತಿಕಾ ಒಡೆದು ಬಿಟ್ರಲ್ಲ ಸಾರ್ವಜನಿಕರು 🤣😂🤣😂😂

    • @jaykumarbhendawade5842
      @jaykumarbhendawade5842 ปีที่แล้ว +1

      ಪಾಪ ಗುರೂ 😂😇

    • @SCM_1983
      @SCM_1983 ปีที่แล้ว +2

      People blamed siddramaiah

    • @dharshand9159
      @dharshand9159 9 หลายเดือนก่อน

      Hodedaddu BJP yaake Andre yeddi cm aagoke first of all yeddi ne ketta manushya

  • @chandrashekar.dchandru1729
    @chandrashekar.dchandru1729 ปีที่แล้ว +24

    ತುಂಬಾ ಬೇಸರದ ಸಂಗತಿ ಏನ್ ಅಂದ್ರೆ 2015 ರಲ್ಲಿ ಸತ್ತು ಹೋದಂತಹ ಡಿಕೆ ರವಿ sir ಅವರ ಕಾಸಗಿ ವಿಚಾರ ಇಬ್ಬರ ಜಗಳ ದಿಂದಾಗಿ ಮತ್ತೆ ಮುನ್ನೆಲೆಗೆ ಬರ್ತಾ ಇರೋದು ದುಃಖದ ಸಂಗತಿ ಯಾಕೆ ಅಂದ್ರೆ ರವಿ sir ಅವರ ತಂದೆ ಮತ್ತೆ ತಾಯಿಗೆ ಎಸ್ಟು ನೋವು ಆಗುತ್ತೆ ಯೋಚನೆ ಮಾಡಿ 8 years ಆದಮೇಲೆ ಅವರಿಗೆ ತಮ್ಮ ಮಗ ಜೀವ ತ್ಯಾಗ ಮಾಡಿದ್ದು ಒಬ್ಬ ಹೆಣ್ಣಿಗಾಗಿ ಅಂತ ... ತಮ್ಮ ಕೆಲಸದ ಬಗ್ಗೆ ಜವಾಬ್ದಾರಿ ಆಗಿರೋ ಯಾವ ಒಬ್ಬ ಪ್ರಜೆ ಕೂಡ ಹಿಂಗೇ ಮಾಡಬಾರದು ಆದ್ರೆ ಏನ್ ಮಾಡೋದು ಐಎಎಸ್ ಐಪಿಎಸ್ ಅಧಿಕಾರಿಗಳು ಈ ತರ irresponsible aagi behave ಮಾಡ್ತಾ ಇರೋದು ನೋಡಿದರೆ ತುಂಬಾ ಬೇಜಾರು ಆಗ್ತಾ ಇದೆ ಇವರಿಗೆ ಸಮಾಜದ ಬಗ್ಗೆ ಇನ್ನೂ ಏನ್ ಕಾಳಜಿ ಇರುತ್ತೆ ಯೋಚನೆ ಮಾಡಿ ... 😔

    • @Bobby2024
      @Bobby2024 ปีที่แล้ว

      Yeah truth will be always bitter my friend!

  • @sridharsanjeev3050
    @sridharsanjeev3050 ปีที่แล้ว +73

    Outing ಯಾಕೆ ಹೋಗ್ತಿದ್ರು??🙄 ಮಹಿಳಾಅಧಿಕಾರಿಗೆ ಬುದ್ದಿ ಇರಲಿಲ್ವಾ??🙄

    • @vinanthm5571
      @vinanthm5571 ปีที่แล้ว +9

      She has then worked as the Director of Rural Development & Panchayat Raj Department, Self Employment Project, Bangalore from 10 August 2013 to 31 May 2014. The next she posted as the chief executive officer of the Mandya Zilla Panchayat where she worked for more than one year.
      As Chief Executive Officer of Mandya ZP
      Edit
      On 31 May 2014, Sindhuri posted as the CEO of Mandya ZP. Sindhuri launched a drive to provide individual toilets to 1.02 lakh households during 2014-15. And, since July last, it had constructed 1,00,000 individual toilets across the district which made the district No. 1 in the Swachh Bharat Abhiyan in the state and 3rd in India.

  • @mallappabijjaragi1049
    @mallappabijjaragi1049 ปีที่แล้ว +115

    ಜನ ಮರುಳೋ..ಜಾತ್ರೆ ಮರುಳೋ..
    ಹುಚ್ಚರ ಸoತೆ😂😂😂

    • @user-ct1zk3bo1k
      @user-ct1zk3bo1k ปีที่แล้ว +6

      ಉಂಡೋನೆ ಜಾಣ 😂😂😂😂

    • @advaitha6053
      @advaitha6053 ปีที่แล้ว +2

      ಹೆಣ್ಣು ಮಾಯೆ ಹುಷಾರು

    • @Xavier-co4no
      @Xavier-co4no ปีที่แล้ว

      @@user-ct1zk3bo1k 🤣

    • @shivarudrapptn8427
      @shivarudrapptn8427 9 หลายเดือนก่อน

      😮​

  • @thayammahb598
    @thayammahb598 ปีที่แล้ว +12

    ಇದ ನೋಡಿದರೆ ಒಂದು ಕಟ್ಟು ಕಥೆಯಂತೆ ಇದೆ .ಈಗ ಏನನ್ನು ಬೇಕಾದರೂ ಸತ್ಯದ ಹಾಗೆ ತೋರಿಸಬಹುದು ,technology ಯಿಂದ .ಯಾಕೆ ಹೇಳ್ತೀನಿ ಅಂದರೆ ಪ್ರೀತಿ ಯಾರಿಗೆ ಯಾವಾಗ ಹೇಗೆ ಬರುತ್ತೋ ,ಬರುತ್ತದೆ ಅದು ಬೇರೆ ವಿಷಯ .ಬರಬಾರದು ಅಂತಲ್ಲ ..ಆದರೆ ಬಡತನದಿಂದ ಬಂದು ಉನ್ನತ ಹುದ್ದೆಯಲ್ಲಿ ಇರೋ ಒಬ್ಬ officer ಇಷ್ಟು ದುರ್ಬಲ ಆಗೋಕೆ ಸಾಧ್ಯ ಇಲ್ಲ .ಇಲ್ಲ ಮದುವೆಯಾದ ಹೆಂಡತಿಯಿಂದ ಸಮಸ್ಯೆ ಇದ್ದು ಮನಸ್ಸು ನೊಂದಿರಬಹುದು ..ಏನೇ ಆಗಿರಲಿ ಮೊಬೈಲ್ ಇದೆ ಅಂತ ಹೀಗೆ ಕಾವ್ಯಮಯವಾಗಿ ಹುದ್ದೆ ಮರೆತು ,ಮುಂದೆ ಇವೆಲ್ಲಾ ಸಾಕ್ಷಿಯಾಗಿ ತೊಂದರೆ ಆಗಬಹುದು ಅನ್ನೋದ ತಿಳಿದೂ ಯಾರೂ ಹೀಗೆಲ್ಲಾ ಮೊಬೈಲ್ ಆಟ ಆಡೋಲ್ಲ .ಸಿಬಿಐ ವರದಿಯಲ್ಲಿ ಇದೇ ವರದಿ ನಿಜ ಆಗಿದ್ದಲ್ಲಿ ಇದು ರಾಜಕೀಯ ನಾಯಕರ ಹುಳುಕು ಮುಚ್ಚಲು ಈ ಮಹಿಳಾ ಅಧಿಕಾರಿ ಯನ್ನ ಅವರು ಉಪಯೋಗಿಸಿಕೊಂಡಿದ್ದಾರೆ ಅನ್ನೋದು ಕೂಡ ಸತ್ಯ ಇರಬಹುದು .ಯಾಕೆಂದರೆ ಈಗ ಯಾರಲ್ಲೂ ,ಯಾತರಲ್ಲೂ ನಂಬಿಕೆ ಹೋಗಿದೆ .ಜನರನ್ನ confuse ಮಾಡೋ ಕಲೆ politics ನಲ್ಲಿ ಇದ್ದದ್ದೇ .

    • @RajeshRajesh-vt5qr
      @RajeshRajesh-vt5qr ปีที่แล้ว

      Central nali nam modiji tilko bosudike astu sulbavaagi report change maadokaagalla cbi report adu

  • @kavithakr1336
    @kavithakr1336 ปีที่แล้ว +62

    D.K Ravi did blunder mistake. No doubt he was a sincere officer, but he failed to lead sincere life. We should not take anybody's weakness as our advantage. If she is was a well wisher of him, she could have avoided him in initial stage.

    • @Dm-shobhitkumar1984
      @Dm-shobhitkumar1984 ปีที่แล้ว +1

      Superb.. sister nim vichara truthful

    • @sunandasm8156
      @sunandasm8156 ปีที่แล้ว +1

      Exactly

    • @madhushreem6569
      @madhushreem6569 ปีที่แล้ว +3

      Yes thats what IPS Roopa mam questioned,
      But no doubt Ravi sir was a sincere offficer

  • @radhanagaraju4472
    @radhanagaraju4472 ปีที่แล้ว +39

    Dk ravi sir visya gotta Daga olle officer ge eg aytalla anta tumba feel agittu but ond hennigagi cheap decision tagondra anta bejar agite so sad..

    • @sachin-tr4nc
      @sachin-tr4nc ปีที่แล้ว

      PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,

  • @SureshKumar-rs9yw
    @SureshKumar-rs9yw ปีที่แล้ว +56

    ಅತ್ಯುತ್ತಮ ನಿರೂಪಣೆ 👍👍👍👍 ( ಸುರೇಶ್ ಚಿಕ್ಕಮಗಳೂರು )

    • @ನಿಂಗ್ಯಾಕ್ಅದು
      @ನಿಂಗ್ಯಾಕ್ಅದು ปีที่แล้ว

      ಸುರೇಶ್ ನೀವು ಯಾಕೆ ಚುನಾವಣೆಗೆ ನಿಲ್ಲಬಾರದು ಒಮ್ಮೆ ಪ್ರಯತ್ನಿಸಿ ಜಯ ಕಂಡಿತ ☺️

  • @shyamdwaram4459
    @shyamdwaram4459 ปีที่แล้ว +163

    Unfortunately it appears that it was one sided love. When She is married and even Ravi is married to someone , Ravi should have forgotten her 😭😭😭.

    • @arunshetty9775
      @arunshetty9775 ปีที่แล้ว +7

      Absolutely

    • @sachin-tr4nc
      @sachin-tr4nc ปีที่แล้ว +24

      PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,

    • @shyamdwaram4459
      @shyamdwaram4459 ปีที่แล้ว +13

      @@sachin-tr4nc , if it was only pure lust he could have had many even more beautiful and sexy girls . As he himself has confessed, it was a strange and intangible love which cannot be explained in words.

    • @peaceful154
      @peaceful154 ปีที่แล้ว +10

      @@shyamdwaram4459 nim maatu satya.. but avaru makkalu madkobek anta try madtidrante avara hendati jote.. avar hendatine heliddu ondu interview nalli.. hendati jote physical iddu kooda bere hennina mele moha yake

    • @shyamdwaram4459
      @shyamdwaram4459 ปีที่แล้ว +9

      @@peaceful154 nimma maatu Sathya. Kaamaaturaanam na bhayam , na Lajja !!!

  • @radhanagaraju4472
    @radhanagaraju4472 ปีที่แล้ว +43

    Clear agi arta agtide dk Ravi avru madiddu tappu anta Rohini madam avru avr savig reason alla edu Ravi avrde murkatana aste. Avr life avre Hal madkondiddare aste.

    • @sudheerkumarlkaulgud7521
      @sudheerkumarlkaulgud7521 ปีที่แล้ว

      Exactly

    • @aaryab4046
      @aaryab4046 ปีที่แล้ว +4

      Both were in relationship even after their marriage. Only when Ravi insisted to get divorced with their respective spouse and get married, the problem arised.

    • @naanubekku
      @naanubekku ปีที่แล้ว +10

      Rajanna ,rohini akka sumne ididre ravi ge love yak agtittu
      Akka nu lovvuuu mado tara madidare ,konege kai yettidare ,kai yettoke reason yeney irbodu
      IAS RAVI saavige IAS ROHINI ne kaarana

    • @kannadiga118
      @kannadiga118 ปีที่แล้ว

      Stupid n senseless bureaucrat

    • @bhanuprathap3793
      @bhanuprathap3793 ปีที่แล้ว +4

      Aste alla avra wife gu mosa madidaru,
      Ellaru papa wife mele kuda doubt pataru

  • @pramodrpramo8202
    @pramodrpramo8202 ปีที่แล้ว +49

    He is an example to every oneside lovers, and don't spoil your life for just certain things, "Hennu, Honnu, Mannu, runadh mele idhe bhalavantha vaagi padkollok hodhre konege Saave"

  • @shrinivasmanagur1704
    @shrinivasmanagur1704 ปีที่แล้ว +16

    ಪ್ರೀತಿ ಕುರುಡು.. ಹುಚ್ಚು ಪ್ರೀತಿ ಇನ್ನು ಹೆಚ್ಚು ಕುರುಡು... D K ravi ಆತ್ಮಕ್ಕೆ ಶಾಂತಿ ಸಿಗಲಿ 👍.

  • @nagarajnaik1563
    @nagarajnaik1563 ปีที่แล้ว +5

    ಸರ್ ಹಾಗೆಯೇ ಹೊನ್ನಾವರದ ಪರೇಶ್ ಮೇಸ್ತ ಸಿಬಿಐ ವರದಿಯನ್ನು ಪ್ರಕಟಿಸಿ🙏

  • @nareshhb2640
    @nareshhb2640 ปีที่แล้ว +19

    ಶವ ನೇಣು ಹಾಕಿದ ಸ್ಥಿತಿ ಯಲ್ಲಿ ಇತ್ತು..but ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅಲ್ಲ ... news channels ನಲ್ಲಿ live akide...

    • @manjunathmp4655
      @manjunathmp4655 ปีที่แล้ว +6

      CBI ರಿಪೋರ್ಟ್ ನ ಬಗ್ಗೆ ಸುಪ್ರೀಂಕೋರ್ಟ್ ಪ್ರಶ್ನಿಸಿ ಉತ್ತರ ಸಿಗುತ್ತೆ ಬ್ರದರ್.

    • @Annapoorna1990
      @Annapoorna1990 ปีที่แล้ว +2

      ಅನ್ಯಾಯದ ವಿರುದ್ಧ ಹೋರಾಡೋದಕ್ಷ ಅಧಿಕಾರಿಗಳನ್ನು ಭ್ರಷ್ಟ ರಾಜಕಾರಣಿಗಳು ಬಿಡಲ್ಲ. ಸತ್ತ ಮೇಲೂ ಅವರ ಹೆಸರಿಗೆ ಈ ರೀತಿಯ ಕಳಂಕ ಸರಿಯಲ್ಲ. ಸತ್ಯ ಬೂದಿ ಮುಚ್ಚಿದ ಕೆಂಡದಂತೆ ಹೊರಬರಲೇ ಬೇಕು.

  • @kumarambig2343
    @kumarambig2343 ปีที่แล้ว +2

    Tumba chennagi..artha aago reetiyalli explain maadiddakke dhanyavadagalu..

  • @youquiz4947
    @youquiz4947 ปีที่แล้ว +53

    "ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
    ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟ೦ಗೆ ಕತ್ತೀಗೆ"

    • @user-ct1zk3bo1k
      @user-ct1zk3bo1k ปีที่แล้ว +1

      😂😂

    • @user-ct1zk3bo1k
      @user-ct1zk3bo1k ปีที่แล้ว +1

      ಲೋ ಎಲ್ಲೋ ಹುಡುಕಿದೆ ಇದು 😂😂

    • @youquiz4947
      @youquiz4947 ปีที่แล้ว

      @@user-ct1zk3bo1k ಚೈಲ್ಡು, ಇದು ಸೂರಿ ದುನಿಯಾ ಮೂವೀ ದೂ ಕಣೋ..

  • @amitkalal5078
    @amitkalal5078 ปีที่แล้ว +25

    Even IAS lady is a culprit.. She should have warned him strictly and blocked him so that he will not develop any feelings fr her..

    • @shivanyakpatel3099
      @shivanyakpatel3099 ปีที่แล้ว +2

      100%correct

    • @swathisuchitra
      @swathisuchitra ปีที่แล้ว +7

      You can't block a fellow colleague in an official number, that's the reason she had given the phone to her husband. She was not wrong in DKRavis case. It was Ravi who was confused, if he liked her so much he would have stayed single declaring his true love. He too married Kusuma who was wealthy, probably when things did not work in his favour he was worried. Men who try married woman despite being married will see such ends. It's a common sense why would Rahini Sinduri leave her husband and children and go behind a married man. Her husband is sensible, educated and affluent. Thankfully she was sensible not to screw her family life.

    • @Roman-oo4tz
      @Roman-oo4tz ปีที่แล้ว +1

      Who's she

  • @shadow_man4279
    @shadow_man4279 ปีที่แล้ว +18

    Top class 💥 Journalism🔥 from MAST MAGAA🙌✨ channel... ಅಮರ್ ಪ್ರಸಾದ್ 🔥❤ sir.... following u since many years... ವಿಷಯ ವಿವರಣೆ ಹಾಗು ವಿಷಯ ಅರ್ಥ ಮಾಡಿಸುವ ರೀತಿ ಅತ್ಯದ್ಬುತ ಎಂತಹ ಸಾಮಾನ್ಯ ಜನಕ್ಕೂ ಅರ್ಥ ಆಗುತ್ತೆ.... Keep going brother👏.. 💗 from Shivamogga🙌

  • @naveenkumarkoppa
    @naveenkumarkoppa ปีที่แล้ว +13

    ಇಂತಹ ವಿಷಯಗಳ ಬಗ್ಗೆ ಇಂತಹ reputed ಮಾಧ್ಯಮಗಳಲ್ಲಿ ಕೇಳುವುದೇ ಒಂದು ಕುತೂಹಲ ಮತ್ತು ಅಪರೂಪ

  • @pavanpanu3553
    @pavanpanu3553 ปีที่แล้ว +6

    Outstanding narration AMAR PRASAD👋 and proud of CBI for such a logical conclusion

  • @ganappatihalloli3106
    @ganappatihalloli3106 ปีที่แล้ว +13

    Bro your News very good channel thanks for information

  • @yamunalingaraju2511
    @yamunalingaraju2511 ปีที่แล้ว +19

    Ur real gentleman
    Respected

  • @vinayakkadlaskar1932
    @vinayakkadlaskar1932 ปีที่แล้ว +4

    Bro Siddharth coffee cafe ಅದರ ಬಗ್ಗೆನ್ನು ಮಾಹಿತಿ ಕೂಡಿ pls

  • @lohiththanu3755
    @lohiththanu3755 ปีที่แล้ว +14

    ಕುಸುಮಾ ರವರ ಜೀವನ ಬಲಿಯಾಯಿತು

  • @lekhanss
    @lekhanss ปีที่แล้ว +12

    This explanation is way better than the dump news channels every explanation on point without wasting any time.

  • @kidogamer6342
    @kidogamer6342 ปีที่แล้ว +98

    Now I lost my respect on dc d k ravi because he didn't think a minute of his innocent wife kusuma mam.. Waste fellow ravi

    • @bnnitishkumar3100
      @bnnitishkumar3100 ปีที่แล้ว +6

      Me tooo... Avru ondu reputed position nalli iddu e tara madbardittu... Adrallu maduve obra jote agi innobra jotege....

    • @sachin-tr4nc
      @sachin-tr4nc ปีที่แล้ว +2

      PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,

    • @peaceful154
      @peaceful154 ปีที่แล้ว +6

      Paapa jana ella kusumana baididde baididdu.. paapa 25 years ge vidhawe adru.. 21 years ge maduve agidru

    • @hemantht3765
      @hemantht3765 ปีที่แล้ว

      This report is also prepared by corrupt officials. Don't believe this as a suicide.

    • @Lionkin1
      @Lionkin1 ปีที่แล้ว +3

      She is also accused after her husband has come to know of her affair with this Ravi she has moved back

  • @vijaymohare5126
    @vijaymohare5126 ปีที่แล้ว +12

    Excellent explanation 💐👏

  • @aimisias.8953
    @aimisias.8953 ปีที่แล้ว +77

    "common sence is not so common " this quote applied to d k Ravi life🥺😒

    • @shruthigowda3718
      @shruthigowda3718 ปีที่แล้ว +4

      Exactly ... He looks like a fool for me

    • @jo-js2tc
      @jo-js2tc ปีที่แล้ว +3

      ​@@shruthigowda3718 his mad love for this woman seems to have overpowered his rational thinking & imagine the impossible--he should have realised that both are married & it is not possible to carry on a relationship with her but that never happened. Instead his fondness for this woman seems to have increased day by day to the point of making him commit suicide when she didn't reciprocate his love. Looks like he needed to be counselled by a professional Counsellor to make him realise that he has to forget her & move on in his life.

    • @Comfy_Numb
      @Comfy_Numb ปีที่แล้ว +2

      Still not sure if Ravi committed suicide because of love( like college students) or it was a well organised murder.

    • @jo-js2tc
      @jo-js2tc ปีที่แล้ว

      @@Comfy_Numb the CBI report has confirmed his suicide with ample evidences in different forms.

    • @tejashwini23patel
      @tejashwini23patel ปีที่แล้ว +1

      @@Comfy_Numb sir it is suicide only. And his is not love itz lust. He expected something out of married woman when he too is married. Read his message once again, he tries to say he could get more beautiful girls, wat do he think of himself just because he is ias officer gals will go behind him? That line itself shows how arrogant n how much success has affected him. He messaged her around 9am threatening the he would end life, person who messages like that or decided to end life won't call back, he takes the drastic step within time. It seems like he waited rohini to reply n agree out of fear of he committing suicide, which didn't happen. Which is why he again called rohini around 11 which is 2 hours later, no person who messages that he dies wait that long, so it is understood he was luring her through emotional blackmail. When her husband picked the call, he would have scolded Ravi and threatened he would expose him. Out of fear n embarassment Ravi would hav committed suicide.

  • @dakshithhm379
    @dakshithhm379 ปีที่แล้ว +3

    4 dindinda ella channels kuydidde aytu .... wonderful example of good journalism .....thank u mast maga

  • @Vihanvidwathkannadavlogs
    @Vihanvidwathkannadavlogs ปีที่แล้ว +12

    Wt a good information sir.....hats iff

  • @vyasarajd8046
    @vyasarajd8046 ปีที่แล้ว +23

    DK loved and failed to love. He tried to forget ex-lover after marriage. But he failed in his life. It is not true love. Strange love ❤️

    • @sachin-tr4nc
      @sachin-tr4nc ปีที่แล้ว

      PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,

    • @vyasarajd8046
      @vyasarajd8046 ปีที่แล้ว +3

      @@sachin-tr4nc yes brother. He is not lover he is cheater. Realised the truth that he can't get success dk committed suicide realising that he has committed offence. I think dk was double standard fellow.

  • @m.smanoj4688
    @m.smanoj4688 ปีที่แล้ว +36

    Expecting a married women
    To be his lover is a
    Pure LUST 😄

  • @Raghutp
    @Raghutp ปีที่แล้ว +46

    Everyone should love yourself...inspire youself,, respect yourself,,care yourself and finally if someone reject your love then you must delete those from your mind and heart because if you are good soul you deserve best in the future. ..and at last ಆತ್ಮಹತ್ಯೆ,ಪರಸ್ತ್ರೀ ವ್ಯಾಮೋಹ ಮಹಾಪಾಪ.

    • @advaitha6053
      @advaitha6053 ปีที่แล้ว

      ವಿಷಕನ್ಯೆಯ ಪ್ರಭಾವ

    • @shivakumarn7073
      @shivakumarn7073 ปีที่แล้ว +1

      True.

    • @shampamdi3837
      @shampamdi3837 ปีที่แล้ว +1

      ಉತ್ತಮ ಸಂಸ್ಕಾರ ಇದ್ರೆ ಇದು ಅರ್ಥವಾಗುತ್ತದೆ.

  • @Rajukindness
    @Rajukindness ปีที่แล้ว +5

    how can i get that cbi report ?? if anyone knows let me know....i need to study that's report detailed...plzz inform me

  • @Nagaraju__
    @Nagaraju__ ปีที่แล้ว +3

    First class journalism 👏 CBI report nalli Rohini sinduri hesaru ide yak niv yellilla annode gotaglilla.

    • @GameSetPlays
      @GameSetPlays ปีที่แล้ว +1

      Lady IAS officer got stay from court to not to reveal her name

  • @bnnitishkumar3100
    @bnnitishkumar3100 ปีที่แล้ว +32

    Sir, IPS officer Madhukar shetty biography, achievements bagge video madi... He is real inspiration for us...

  • @deepashetty6185
    @deepashetty6185 ปีที่แล้ว +6

    It's not suicide, astu daksha adhikari ondu hennina prithigagi suicide madkolostu weak mindset iroke sadhya ila.. murder n evidence is destroyed... Aa pages and msgs li correct aagi case close mado haage prati sentence ready made agide..

  • @navyashree731
    @navyashree731 ปีที่แล้ว +20

    Mr Amar Prasad if it was true IAS officer would have been behind bars , but all big heads are there in this case , you see DK Ravi mom yesterday told that when they came for CBI enquiry they asked do you want money, k let see law , justice everything s there, there are so many case which close due to life threaten this also may be one

    • @vkvideo279
      @vkvideo279 ปีที่แล้ว +4

      I think dk ravi ya mother ge rohini money kottu already closed her mouth . Dk avara mother every time talk in media about rohini she is a good girl so ...

    • @Nd-jr6ow
      @Nd-jr6ow ปีที่แล้ว +1

      Dk ravi mother is an innocent lady she can be brain washed easily

    • @jaykumarbhendawade5842
      @jaykumarbhendawade5842 ปีที่แล้ว +2

      why lady IAS will go behind bars??

    • @facts7225
      @facts7225 ปีที่แล้ว

      @@jaykumarbhendawade5842 good question

    • @ruchi5040
      @ruchi5040 ปีที่แล้ว

      ​​@@jaykumarbhendawade5842 itz not her mistake
      ...ur question is right

  • @aradya2020
    @aradya2020 ปีที่แล้ว +2

    Mast maga,,,,,yavattidru mast magane 🙏🙏🙏❤️,,,,, iga ellarigu sariyada clarity sikkirutte,,,,thank you sir 👍

  • @rajeevnaik5208
    @rajeevnaik5208 ปีที่แล้ว +14

    Rejection is a highly weighted feeling.
    Any most people cannot take it.

    • @KUSH_Joshi
      @KUSH_Joshi ปีที่แล้ว

      Coz it hurts their Ego!!

  • @Aabbccddeeffgga2
    @Aabbccddeeffgga2 3 หลายเดือนก่อน +1

    lady IAS officer yaaru?

  • @sudeepsudipdeepu7793
    @sudeepsudipdeepu7793 ปีที่แล้ว +5

    ಹೆಣ್ಣು ಮಾಯೇ ಗುರು 💐❤️❤️❤️❤️

  • @govaks3629
    @govaks3629 ปีที่แล้ว +1

    Nihu helidu 1 side picture ashte....... Innodu side picture beku alva.....

  • @suryaprakashk9653
    @suryaprakashk9653 ปีที่แล้ว +5

    Your narration is always👌 and too good👍👍👍

  • @madhusudans7482
    @madhusudans7482 ปีที่แล้ว +2

    Sir CBI report link kalsi pls

  • @prashanthrao334
    @prashanthrao334 ปีที่แล้ว +44

    CCTV recording got deleted how CBI reports can be accurate? All political games and we lost honest officers 🙄

    • @Vivianfernandesroy
      @Vivianfernandesroy ปีที่แล้ว +18

      There is option to recover primary or secondary memory.. im computer science graduate...

    • @shailshallu2154
      @shailshallu2154 ปีที่แล้ว

      Cbi is always accurate.....even lower rank polices are accurate..... Definitely its suicide

    • @kannadiga.17
      @kannadiga.17 ปีที่แล้ว

      Dk ರವಿ ಏನು ಸಾಚಾ ಅಲ್ಲ ಬಿಡಪ್ಪ ಹೆಣ್ಣಿನ ಆಸೆಗೆ ಬಿದ್ದು ಕೊನೆಗೆ ದುರಂತ ಅಂತ್ಯ ಕಂಡ

    • @9964036422
      @9964036422 ปีที่แล้ว

      Valid and important point

    • @spartan9289
      @spartan9289 ปีที่แล้ว +9

      Who said it Mr...all cctv recordings were there...Don't try to mislead by believing what's app forwards

  • @savithasavi8472
    @savithasavi8472 ปีที่แล้ว +1

    Rohini du enu Tappilla

  • @axramar1992
    @axramar1992 ปีที่แล้ว +5

    Ivrella IAS, ivrella Inspiration galu,
    Ivrgintha Nettuge Badhko Namma Raithru, Driver gale Best.

    • @user-ct1zk3bo1k
      @user-ct1zk3bo1k ปีที่แล้ว +1

      ಜೈ ಪುಂಗಣ್ಣ ನವರ್

  • @teachingstars5438
    @teachingstars5438 ปีที่แล้ว +22

    what a narration!!....Valued journalsam...!!!!

  • @chandrasekharmv5480
    @chandrasekharmv5480 ปีที่แล้ว +51

    What we see, what we hear, what we think will not define truth. An incident witnessed by time is 'TRUTH'.

    • @ravikumar-ir7zy
      @ravikumar-ir7zy ปีที่แล้ว +4

      Only dk Ravi knows the real truth

    • @jo-js2tc
      @jo-js2tc ปีที่แล้ว +1

      @@ravikumar-ir7zy also the person/people concerned!

    • @madhun6432
      @madhun6432 ปีที่แล้ว

      Exactly bro, don't know why people are not convinced that it was a murder

    • @parvatik8594
      @parvatik8594 ปีที่แล้ว

      @@madhun6432 Ninne rohini ganda interview kottidare adaralli avare helidare cbi nalli ravi saavina karana ide anta..

  • @ayurveda-indianmedicineand8482
    @ayurveda-indianmedicineand8482 ปีที่แล้ว +22

    This shows that Psychological problem exists even in well educated and well mannered people.

    • @Bobby2024
      @Bobby2024 ปีที่แล้ว

      😂😂😂😂ain’t they human beings ?

    • @hema_mandara
      @hema_mandara 10 หลายเดือนก่อน

      True

  • @rachtrust4802
    @rachtrust4802 ปีที่แล้ว +45

    Influence is greater than money
    Guy's please note it. 🤗
    It gives next 40 years life 🙏

    • @Comfy_Numb
      @Comfy_Numb ปีที่แล้ว

      Accepted but to have good influence and contacts you need money first. Only if you have money, you'll have influence but it's not the other way around

  • @yogiiiiiiiiiiiiiiiiii
    @yogiiiiiiiiiiiiiiiiii ปีที่แล้ว +7

    Sathya ondalla ondu dina eche bande barathe. E case e adake sakshi.

  • @manojwritings6632
    @manojwritings6632 ปีที่แล้ว +4

    ನಿಮ್ಮ ತಂದೆ ತಾಯಿಯ ಬಗ್ಗೆ ಒಮ್ಮೆ ಯೋಚನೆ ಮಾಡಬೇಕಿತ್ತು ಸರ್....

  • @MS-xm2vj
    @MS-xm2vj ปีที่แล้ว +3

    Feeling sad for kusuma😌

  • @Raja-ky2bg
    @Raja-ky2bg ปีที่แล้ว +5

    DK Ravi ❤️❤️❤️❤️😍

  • @ganconsistenttrader6209
    @ganconsistenttrader6209 ปีที่แล้ว +2

    What a beautiful explenation.

  • @ASTITVA_009
    @ASTITVA_009 ปีที่แล้ว +11

    Thank you for this information. D K Ravi, He should have thought about his wife and family. RIP

    • @sachin-tr4nc
      @sachin-tr4nc ปีที่แล้ว +2

      PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,

    • @ASTITVA_009
      @ASTITVA_009 ปีที่แล้ว +1

      @@sachin-tr4nc yeah u r right.. He didn't even think about his family.

    • @sachin-tr4nc
      @sachin-tr4nc ปีที่แล้ว +3

      @@ASTITVA_009Normally these kind of peoples(lust orientation people) like Ravi now won't Worry about personal life, there ultimately aim is to satisfy there need(sex) that's it, but unfortunately Ravi not succeed At End due to Fear of last picked by rohini husband, i think rohini husband had scolded to put his image in public with proof what Ravi has done ,so in Fear LUST Ravi ended his life by doing suicide!

    • @SCM_1983
      @SCM_1983 ปีที่แล้ว

      People blamed siddramaiah

  • @anithako8045
    @anithako8045 ปีที่แล้ว +1

    Sir NATO bagge sampoorna maahithi video madi sir plzz

  • @getarunhd
    @getarunhd ปีที่แล้ว +15

    Ultimate narration guru

  • @oblibalakrishn
    @oblibalakrishn ปีที่แล้ว +1

    ಏನು ...ಹೇಳ್ಬೇಕೋ...ಅಂತ ಗೊತತಾಗ್ತಿಲ್ಲ.....ಅಮರ್....😥

  • @prithvir6668
    @prithvir6668 ปีที่แล้ว +8

    IAS love story case!!

  • @manjumanisha2841
    @manjumanisha2841 ปีที่แล้ว +1

    ಧನ್ಯವಾದಗಳು ಅಮರ್ ಸರ್ 👍

  • @sunilkumarda2717
    @sunilkumarda2717 ปีที่แล้ว +4

    How and where can we see the cbi report pages, and how to download it

    • @SURAJ-cv8nt
      @SURAJ-cv8nt ปีที่แล้ว +1

      If u get, namgu share madi😁

  • @shakthidharanp.v8030
    @shakthidharanp.v8030 ปีที่แล้ว +2

    Thanks amar ji

  • @sharathkumar.h.t.sharathku9652
    @sharathkumar.h.t.sharathku9652 ปีที่แล้ว +6

    So whats wrong with Rohini sindhuri.....
    A position alli inyavude lady iddidru hagene madtidru......
    DK Ravi fault ide...friendship na friendship tara nodbekittu....DK Ravi Did mistake......
    He lost his life with his own faults

    • @sachin-tr4nc
      @sachin-tr4nc ปีที่แล้ว

      PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,

    • @myonlinestreaming2435
      @myonlinestreaming2435 ปีที่แล้ว +2

      Ade sir Roopa madam qsn madta irodu.. Friendship alli ondu limit iratte aa limit cross madilla andre enu agalla.. Opposite inda reaction bandre tane ivru rwspond madodu.. She met him, speaking to him, sending msgs, photos that too even after she know he has a feelings on her.. Why? She should hv stopped him at the beginning only right.. She has indirectly encouraged him to become more crazy on her by chatting and sending pics to him.. Now Roopa madam released samples of those aste..

  • @prithvisuvarna7975
    @prithvisuvarna7975 ปีที่แล้ว +2

    U are such an amazing speaker! So much clarity in ur talks n ur voice❤

  • @venkyhh3736
    @venkyhh3736 ปีที่แล้ว +8

    Kusuma is innocent

  • @vishaljoshi2733
    @vishaljoshi2733 ปีที่แล้ว +1

    Obba IAS adhikari estondu sukhsma mansannu hondirtara... Adu hege sadhya... Avrige manasikvagi dradhavagalu yavde training erolva... Yako sari anstilla... Ee pointalli yochisidre...

  • @peaceful154
    @peaceful154 ปีที่แล้ว +6

    01:54 cbi report nallidda rohini hesaru media davru helbardu anta stay tandidare avara ganda 7 years back

  • @All_iz_well_
    @All_iz_well_ ปีที่แล้ว +13

    miss u dk 😢

  • @sunilgonda6415
    @sunilgonda6415 ปีที่แล้ว +3

    I had a great respect to him, but he turned out to be a real life Devdas.

  • @BindusPoint
    @BindusPoint ปีที่แล้ว +1

    Thanks for the video. We can now understand why Kusuma is not responding to media questions about cause of her husband's death!!

  • @rakeshpatil.bhtagunaki.4512
    @rakeshpatil.bhtagunaki.4512 ปีที่แล้ว +3

    ಧನ್ಯವಾದಗಳು ಸರ್

  • @nithinkumar8181
    @nithinkumar8181 ปีที่แล้ว +1

    Best information from u sir kep it up👏

  • @Attitude_Maters
    @Attitude_Maters ปีที่แล้ว +4

    Good bro idu yav tv allu barlilla

    • @peaceful154
      @peaceful154 ปีที่แล้ว

      7 varsha hinde ella news nallu bandide.. search madi janashree news

    • @Attitude_Maters
      @Attitude_Maters ปีที่แล้ว

      Cbi b report iga bandide bro

  • @Nd-jr6ow
    @Nd-jr6ow ปีที่แล้ว +2

    So sad for Rohini husband and dk ravi wife

  • @rajath6090
    @rajath6090 ปีที่แล้ว +8

    After achieving this much why he has taken such a foolish decision.Biggest foolish man D k Ravi.

  • @siddurock2895
    @siddurock2895 ปีที่แล้ว

    Thanks for Complete Information

  • @ManojKumar-mx6hf
    @ManojKumar-mx6hf ปีที่แล้ว +39

    So madly madly beautiful 😂

    • @round-trip_films
      @round-trip_films ปีที่แล้ว

      🤣🤣

    • @kannadiga118
      @kannadiga118 ปีที่แล้ว +2

      Yen guru illu thandbitra

    • @shivugowda6394
      @shivugowda6394 ปีที่แล้ว +7

      Roopa avra Ganda Rohini kalsiro Msg idu

    • @jhansirani5281
      @jhansirani5281 ปีที่แล้ว

      ​@@shivugowda6394 😨 what!

    • @shivugowda6394
      @shivugowda6394 ปีที่แล้ว +9

      Yes.. this is true, Roopa got all these Private photos from Her Husband's mobile, I think Rohini is poor in administration, hence she is sending this kind of Photoes to get knowledge from other IAS officers or her habit ( a peculiar enjoyment, it's a psychological ill )

  • @anilp1489
    @anilp1489 ปีที่แล้ว

    Super explanation.👌 Amar Prasad

  • @chanakyaacharya8639
    @chanakyaacharya8639 ปีที่แล้ว +26

    Those people who can partition a country into 2 are not a minority but a well organized group
    - Sardar Vallabhai Patel

    • @sawan2987
      @sawan2987 ปีที่แล้ว +18

      Those who bring irrelevant matter when discussion is entirely about different matter are called as fools
      - Man with common sense

    • @vidhvath_7463
      @vidhvath_7463 ปีที่แล้ว +2

      ​@@sawan2987 😂😂😂 what a reply,.

    • @savithakotyans1267
      @savithakotyans1267 ปีที่แล้ว +2

      ​@@sawan2987 yes he is fool

    • @mohithr139
      @mohithr139 ปีที่แล้ว +1

      ​@@sawan2987 super bro!!!

    • @j.kyadawad6100
      @j.kyadawad6100 ปีที่แล้ว +2

      ಬ್ರೋ ಒಂದಕೊಂದ್ದು ಸಂಭಂದಾನೆ ಇಲ್ಲ

  • @veerendragouda6792
    @veerendragouda6792 ปีที่แล้ว

    Samanyavagi Amar sir yar comment gu reply madalla but nange madidare ,nange namboke agtilla.please nim opinion heli

  • @radhanagaraju4472
    @radhanagaraju4472 ปีที่แล้ว +8

    Yalru lifellu love annodu common Rohini avru avrna sayli anta baysilla Ravi avru educated agi think madbekittu olle life ettu ad bittu e Tara madkondu evattu avr personal lifenalli agirodna estond rampa madtirodu tappu

    • @SURAJ-cv8nt
      @SURAJ-cv8nt ปีที่แล้ว +3

      ಭಗ್ನ ಪ್ರೇಮಿ 🥲

    • @peaceful154
      @peaceful154 ปีที่แล้ว

      Idakke preeti antare innu jasti andre mental illness n depression antare

    • @radhanagaraju4472
      @radhanagaraju4472 ปีที่แล้ว +1

      Ravi avru Preeti TRUE agidre avr saytirlilla eddu social work madtidru...

  • @madhumadhu1061
    @madhumadhu1061 ปีที่แล้ว +1

    Yaru a mahila adhikari

  • @sachingowda3078
    @sachingowda3078 ปีที่แล้ว +11

    IAS officers manassu istondu durbala irutta🙄

    • @peaceful154
      @peaceful154 ปีที่แล้ว

      Idakke preeti antare innu jasti andre mental illness n depression antare

    • @chethankumar.kchethankumar5376
      @chethankumar.kchethankumar5376 ปีที่แล้ว

      ಮೆಕಾಲೆ ಶಿಕ್ಷಣ ಸತ್ವವಿಲ್ಲದ ಶಿಕ್ಷಣ

  • @yashsaru1126
    @yashsaru1126 ปีที่แล้ว +2

    Amar sir u r following ethics of journalism, great sir.