ದಯವಿಟ್ಟು ಈ vedio ನೋಡಿರೋರು ಸ್ವಲ್ಪ ತಮ್ಮ ಮನಸನ್ನ ಕೇಳ್ಕೊಳಿ ಇದ್ರಲ್ಲಿ ಯಾರು ಏನು ಹಸ್ತಕ್ಷೇಪ ಮಾಡೇ ಇರಲ್ಲ ಸಿಬಿಐ ಬರೋ ಮುಂಚೆ... ಒಬ್ಬ ಒಳ್ಳೆ ಅಧಿಕಾರಿನ ಭ್ರಷ್ಟ ಮತ್ತು ನಡೆತೆ ಸರಿ ಇಲ್ಲ ಅಂತ ಮಾಡೋಕ್ಕೆ ಹಣದ ಪವರ್ ಇರೋರಿಗೆ ಸೃಷ್ಟಿ ಮಾಡಕ್ಕೆ ಆಗಲ್ವ...... ಅವ್ರು ದುಡ್ಡು ಮಾಡಬೇಕು ಅಂತ ಇದ್ದಿದ್ರೆ --ಫ್ರೀ ಕೋಚಿಂಗ್ ಯಕ್ ಮಾಡ್ತಾ ಇದ್ರೂ ಹೇಳಿ --ತಾವೇ ಇನ್ಫ್ಲುಯೆನ್ಸ್ ಮಾಡಿಸಿಕೊಂಡು ಹೋಗಿದ್ place ಅಲ್ಲಿ ಮರಳು mafia ನ ಯಾಕೆ ಹಿಡಿತ iddiru ಹೇಳಿ --ಗ್ರಾಮ ವಸ್ಥ್ಯಾ ಎಲ್ಲ ಯಕ್ ಮಾಡ್ತಾ ಇದ್ರೂ... -- ಇಡೀ ಕೋಲಾರ್ ಜನರ ಪ್ರೀತಿ ದುಡ್ಡುಕೊಟ್ಟಿ ಕೊಂಡ್ ಕೊಂಡಿದ್ದ ಹಾಗಿದ್ರೆ
ಕೇಸ್ ನ ಸಿಬಿಐಗೆ ಕೊಡಕ್ಕೆ ಸುಮಾರು ೧ ತಿಂಗಳು ತಗೊಂಡ್ರು ನಿಮಗೆ ಅನ್ಸುತ್ತಾ ತನ್ನ ಸ್ವಂತ ಕಂಪನಿ ಮೇಲೆ ರೇಡ್ ಮಾಡುದ್ರು ಹೋಂ ಮಿನಿಸ್ಟರ್ ಪೊಸಿಷನ್ ಸ್ಥಾನದಲ್ಲಿ ಇರೋರು ಏನು ಹಸ್ತಕ್ಸ್ಪ್ಯಾ ಮಾಡಿಲ್ಲ ಅಂತ ಆ ಒಂದ್ ತಿಂಗಳಲ್ಲಿ ಸಿಬಿಐ ರಿಪೋರ್ಟ್ ಗೆ ಬೇಕಾಗಿರೋ ತರಾ ಸಾಕ್ಷಿಗಳ್ನ ರೆಡಿ ಮಾಡಿರಲ್ಲ ಅಂತೀರಾ...... ಯಾವ್ದೋ ಹುಡುಗಿನ ಎಲ್ಗೊ ಕರ್ಕೊಂಡ್ ಹೋಗಿದಾರೆ ಅಂತ ರಿಪೋರ್ಟ್ ಬರೋತರ ಸಾಕ್ಷಿ ನ ಸೃಷ್ಠಿ ಮಾಡಕ್ ಆಗಲ್ವ ಅದು ನಮ್ಮ ರಾಜಕಾರಣಿಗಳಿಗೆ ? ಸಿಬಿಐ ರಿಪೋರ್ಟ್ ಸರೀನೇ ಇರ್ಬಹುದು ಆದ್ರೆ ಅಹ್ ರಿಪೋರ್ಟ್ ಬರೋ ತಾರಾ ಸ್ಕಿನ ಯಾರು create ಮಾಡಕ್ ಆಗಲ್ವ.... ತುಂಬ ಬೇಜಾರ್ ಆಯಿತು ಕೆಲವ್ರ comment ಗಳ್ನ ನೋಡಿ ಸ್ವಲ್ಪ ನಾವ್ ಕೂಡ ಯೋಚ್ನೆ ಮಾಡಬೇಕು ಇದ್ರಲ್ಲಿ ಏನ್ ಇದೆ ಆದಷ್ಟು ಪಕ್ಕ ಸತ್ಯನೇ ಆಗಿದ್ಯಾ ಅಂತ. ಅವ್ರ್ ತರ ೧ percent ಬದುಕಿ ನೋಡಿ ಆಮೇಲೆ ನಮಗೆ ಮಾತಾಡೋ ಅಧಿಕಾರ ಬರುತ್ತೆ .. ಮತ್ತೆ ಒಬ್ಬರ ಕಾಸಗಿ ಚಾಟ್ ನ ಈ ರೀತಿ ಅದ್ರಲ್ಲೂ ಒಬ್ಬ ಸತ್ತಂತ ವ್ಯಕ್ತಿಯ ಚಾರಿತ್ಯ ಹರಣ ಯೇಸ್ಟ್ರು ಮಟ್ಟಿಗೆ ಸರಿ ಹೇಳಿ. ಹೇಗಿದ್ರು ಸತ್ಹೊರು ಬಂಧ್ ಇದು ಸತ್ಯ ಇದು ಸುಳ್ಳು ಅಂತ ಹೇಳ್ಲವಲ್ಲ... ಪ್ರತಿಯೊಬ್ಬರಲ್ಲೂ ಒಳ್ಳೇದು ಕೆಟ್ಟದ್ದು ೨ ಸ ಇರುತ್ತೆ ನಾವು ಒಳ್ಳೆದುನ್ನ ಅಳವಡಿಸ್ಕೊಬೇಕು ಕೆಟ್ಟದು ಅನ್ನಿಸದ್ರೆ ಅಲ್ಲೇ ಬಿಟಿಬಿಡ್ಬೇಕು....
Every mystery CBI reports should be disclosed with public so public will be aware about the truths Don’t follow or believe anyone and anything Unless it’s trusted
so just by listening to this news anchor words we are coming to an conclusion that x is bad n y is good. ? How Have you seen from your eyes to believe it !!!!!
As long as d k ravi lived he worked for the betterment of people. He was not corrupt he is a hero. Let us not attack him as he is no more. Let his soul rest in peace
his personal issues no one should interfere untill they have not done any injustice to his job by way of using power for earning illegal wealth or supporting any corrupt officer or politicians. Who are we to ask about his personal interests?
@@kantharajag6062 Commercial tax office is a place where pure hand person will become curropt within few months. My work is to meet these officers for my work. If a officer is honest but his co worker wont be honest. They might change situation to make him curropt. ದೇಶದ್ ಕಥೆ ಇಷ್ಟೇ ಕನಮ್ಮೋ ಅನ್ನಬೇಕು ಅಷ್ಟೇ 😨
@@sriauditor achcha then why DK Ravi not generated any illegal wealth when the money can change an human being mind Just listening to some cocktail stories
message... Don't make anything or anyone hero unless knowing. he was very much interested in s.. And not happy with family. Allll blamed kusuma. Now both ravi and ರೋಹಿಣಿ real face came out . Don't believe all in one glance.. proof and prove is important. Thanks MM. amar rahe .....
Please do mention the source , where we can get the actual soft copies of this CBI investigation reports , So that not just This DK ravi case we can get access to many other Such Investigation reports
ದಯವಿಟ್ಟು ಈ vedio ನೋಡಿರೋರು ಸ್ವಲ್ಪ ತಮ್ಮ ಮನಸನ್ನ ಕೇಳ್ಕೊಳಿ ಇದ್ರಲ್ಲಿ ಯಾರು ಏನು ಹಸ್ತಕ್ಷೇಪ ಮಾಡೇ ಇರಲ್ಲ ಸಿಬಿಐ ಬರೋ ಮುಂಚೆ... ಒಬ್ಬ ಒಳ್ಳೆ ಅಧಿಕಾರಿನ ಭ್ರಷ್ಟ ಮತ್ತು ನಡೆತೆ ಸರಿ ಇಲ್ಲ ಅಂತ ಮಾಡೋಕ್ಕೆ ಹಣದ ಪವರ್ ಇರೋರಿಗೆ ಸೃಷ್ಟಿ ಮಾಡಕ್ಕೆ ಆಗಲ್ವ...... ಅವ್ರು ದುಡ್ಡು ಮಾಡಬೇಕು ಅಂತ ಇದ್ದಿದ್ರೆ --ಫ್ರೀ ಕೋಚಿಂಗ್ ಯಕ್ ಮಾಡ್ತಾ ಇದ್ರೂ ಹೇಳಿ --ತಾವೇ ಇನ್ಫ್ಲುಯೆನ್ಸ್ ಮಾಡಿಸಿಕೊಂಡು ಹೋಗಿದ್ place ಅಲ್ಲಿ ಮರಳು mafia ನ ಯಾಕೆ ಹಿಡಿತ iddiru ಹೇಳಿ --ಗ್ರಾಮ ವಸ್ಥ್ಯಾ ಎಲ್ಲ ಯಕ್ ಮಾಡ್ತಾ ಇದ್ರೂ... -- ಇಡೀ ಕೋಲಾರ್ ಜನರ ಪ್ರೀತಿ ದುಡ್ಡುಕೊಟ್ಟಿ ಕೊಂಡ್ ಕೊಂಡಿದ್ದ ಹಾಗಿದ್ರೆ
ಕೇಸ್ ನ ಸಿಬಿಐಗೆ ಕೊಡಕ್ಕೆ ಸುಮಾರು ೧ ತಿಂಗಳು ತಗೊಂಡ್ರು ನಿಮಗೆ ಅನ್ಸುತ್ತಾ ತನ್ನ ಸ್ವಂತ ಕಂಪನಿ ಮೇಲೆ ರೇಡ್ ಮಾಡುದ್ರು ಹೋಂ ಮಿನಿಸ್ಟರ್ ಪೊಸಿಷನ್ ಸ್ಥಾನದಲ್ಲಿ ಇರೋರು ಏನು ಹಸ್ತಕ್ಸ್ಪ್ಯಾ ಮಾಡಿಲ್ಲ ಅಂತ ಆ ಒಂದ್ ತಿಂಗಳಲ್ಲಿ ಸಿಬಿಐ ರಿಪೋರ್ಟ್ ಗೆ ಬೇಕಾಗಿರೋ ತರಾ ಸಾಕ್ಷಿಗಳ್ನ ರೆಡಿ ಮಾಡಿರಲ್ಲ ಅಂತೀರಾ...... ಯಾವ್ದೋ ಹುಡುಗಿನ ಎಲ್ಗೊ ಕರ್ಕೊಂಡ್ ಹೋಗಿದಾರೆ ಅಂತ ರಿಪೋರ್ಟ್ ಬರೋತರ ಸಾಕ್ಷಿ ನ ಸೃಷ್ಠಿ ಮಾಡಕ್ ಆಗಲ್ವ ಅದು ನಮ್ಮ ರಾಜಕಾರಣಿಗಳಿಗೆ ? ಸಿಬಿಐ ರಿಪೋರ್ಟ್ ಸರೀನೇ ಇರ್ಬಹುದು ಆದ್ರೆ ಅಹ್ ರಿಪೋರ್ಟ್ ಬರೋ ತಾರಾ ಸ್ಕಿನ ಯಾರು create ಮಾಡಕ್ ಆಗಲ್ವ.... ತುಂಬ ಬೇಜಾರ್ ಆಯಿತು ಕೆಲವ್ರ comment ಗಳ್ನ ನೋಡಿ ಸ್ವಲ್ಪ ನಾವ್ ಕೂಡ ಯೋಚ್ನೆ ಮಾಡಬೇಕು ಇದ್ರಲ್ಲಿ ಏನ್ ಇದೆ ಆದಷ್ಟು ಪಕ್ಕ ಸತ್ಯನೇ ಆಗಿದ್ಯಾ ಅಂತ. ಅವ್ರ್ ತರ ೧ percent ಬದುಕಿ ನೋಡಿ ಆಮೇಲೆ ನಮಗೆ ಮಾತಾಡೋ ಅಧಿಕಾರ ಬರುತ್ತೆ .. ಮತ್ತೆ ಒಬ್ಬರ ಕಾಸಗಿ ಚಾಟ್ ನ ಈ ರೀತಿ ಅದ್ರಲ್ಲೂ ಒಬ್ಬ ಸತ್ತಂತ ವ್ಯಕ್ತಿಯ ಚಾರಿತ್ಯ ಹರಣ ಯೇಸ್ಟ್ರು ಮಟ್ಟಿಗೆ ಸರಿ ಹೇಳಿ. ಹೇಗಿದ್ರು ಸತ್ಹೊರು ಬಂಧ್ ಇದು ಸತ್ಯ ಇದು ಸುಳ್ಳು ಅಂತ ಹೇಳ್ಲವಲ್ಲ... ಪ್ರತಿಯೊಬ್ಬರಲ್ಲೂ ಒಳ್ಳೇದು ಕೆಟ್ಟದ್ದು ೨ ಸ ಇರುತ್ತೆ ನಾವು ಒಳ್ಳೆದುನ್ನ ಅಳವಡಿಸ್ಕೊಬೇಕು ಕೆಟ್ಟದು ಅನ್ನಿಸದ್ರೆ ಅಲ್ಲೇ ಬಿಟಿಬಿಡ್ಬೇಕು....
How you get CBI report??. Like these cases. Is it available for public to read and download?? If yes than where we can get the details?? Please let me know if anybody knows..
U r extraordinary nd doing great job specially clearing doubts nd revealing the truth with clear nd straight narration .was not aware of the channel till now but now appreciate ur work nd ur efforts.good work
Ravi sattaga central nalli bjp n state nalli congress ittu.. congress sidramayya ravina kole madsidare anta rumour ittu.. bjp yavru sidramayyana mele aaropa madtidru.. bjp central nalli iddaga e report bandide andmele report satya ide.. bcz sidramayya kole madsidre bjp sumne irtirlilla
@@peaceful154 illi siddaramayya madiddare antha alla something may have happened and adunna much hakiddare bere reeti.. politics alli ella onde power use madi en bekadru madbahudu..
Every CBI report.. Cant be fully truth... Still there is an actual truth behind.. Don't underestimate Ravi sir by this report... his work was honest... Let's hope for more truth. Mallikarjun bande, Ganapathi, Anurag tiwari sir.. Many officers killed by politicians.. They can trick the truth
CBI report should be clean cut from whose number what type of message is gone to which number. Why they are not showing. Like this stories anyone can make.
Even roopa why is she not showing in mefia to whom.rohini forwarded photos to which number.everuthing out of jalasy. If sindhuri and ravi sufferd on earth Roopa will suffer in hell after her death.
Your explanation is awesome & clear & kindly let us know the source of CBI report were we can get so that we can go through in detail all the important cases of the country.
It's sad that people didn't raise voice for reinvestigation after CBI report. Like we have seen in so many cases where court has ordered not just once but twice for reinvestigation when people didn't accept suicidal cases, due to which CBI team 2 or sometimes CBI team 3 has investigated thoroughly and given final verdict as Murder. People were questioning CCTV footage missing of that particular day of death of DK Ravi. Still so many questions unanswered. All cooked up story report by CBI, highlighting his weakness towards women. It's still not too late for people to raise voice for justice to reopen the case.
ನಿಮ್ಮನ್ನು ಹೇಗೆ ಸಂಪರ್ಕ ಮಾಡಬೇಕು ಸರ್ ಜೀವನದಲ್ಲಿ ಒಬ್ಬರಿಂದ ಮೋಸ ಹೋಗಿದೀನಿ ಮತ್ತೆ ಅವರದು ಸಂಪೂರ್ಣ ವಿಷಯ ನನ್ನ ಹತ್ತಿರ ಸಾಕ್ಷಿ ಸಮೇತ ಇದೆ ದಯವಿಟ್ಟು ನಿಮ್ಮ ಸಂಪರ್ಕ ಸಂಖ್ಯೆ ನೀಡಿ 🙏🙏🙏🙏
Money and women
Weakness of 99% peoples
Yess1000%
@alienfromjupiter9870yessssssss100%%%%
5000% true
Maji your 😍.
10000000000000000 True True Truelove. 👸
ಮನಸಿಗೆ ಮೂದ ನೀಡುವ ನಿಮ್ಮ ಮಾತುಗಳು, ಸರಿಯಾದ ವಿಷಯವನ್ನು ತಿಳಿಸುವ ಮಾತುಗಾರ, ಅದ್ಭುತವಾಗಿ ವಿಷಯವನ್ನು ವಿವರಣೆ ಮಾಡುವ ಕಲೆಗಾರ. ನಮ್ಮ ಗುರುಗಳು. ♥️
9) ll
ದಯವಿಟ್ಟು ಈ vedio ನೋಡಿರೋರು ಸ್ವಲ್ಪ ತಮ್ಮ ಮನಸನ್ನ ಕೇಳ್ಕೊಳಿ ಇದ್ರಲ್ಲಿ ಯಾರು ಏನು ಹಸ್ತಕ್ಷೇಪ ಮಾಡೇ ಇರಲ್ಲ ಸಿಬಿಐ ಬರೋ ಮುಂಚೆ...
ಒಬ್ಬ ಒಳ್ಳೆ ಅಧಿಕಾರಿನ ಭ್ರಷ್ಟ ಮತ್ತು ನಡೆತೆ ಸರಿ ಇಲ್ಲ ಅಂತ ಮಾಡೋಕ್ಕೆ ಹಣದ ಪವರ್ ಇರೋರಿಗೆ ಸೃಷ್ಟಿ ಮಾಡಕ್ಕೆ ಆಗಲ್ವ......
ಅವ್ರು ದುಡ್ಡು ಮಾಡಬೇಕು ಅಂತ ಇದ್ದಿದ್ರೆ
--ಫ್ರೀ ಕೋಚಿಂಗ್ ಯಕ್ ಮಾಡ್ತಾ ಇದ್ರೂ ಹೇಳಿ
--ತಾವೇ ಇನ್ಫ್ಲುಯೆನ್ಸ್ ಮಾಡಿಸಿಕೊಂಡು ಹೋಗಿದ್ place ಅಲ್ಲಿ ಮರಳು mafia ನ ಯಾಕೆ ಹಿಡಿತ iddiru ಹೇಳಿ
--ಗ್ರಾಮ ವಸ್ಥ್ಯಾ ಎಲ್ಲ ಯಕ್ ಮಾಡ್ತಾ ಇದ್ರೂ...
-- ಇಡೀ ಕೋಲಾರ್ ಜನರ ಪ್ರೀತಿ ದುಡ್ಡುಕೊಟ್ಟಿ ಕೊಂಡ್ ಕೊಂಡಿದ್ದ ಹಾಗಿದ್ರೆ
ಕೇಸ್ ನ ಸಿಬಿಐಗೆ ಕೊಡಕ್ಕೆ ಸುಮಾರು ೧ ತಿಂಗಳು ತಗೊಂಡ್ರು
ನಿಮಗೆ ಅನ್ಸುತ್ತಾ ತನ್ನ ಸ್ವಂತ ಕಂಪನಿ ಮೇಲೆ ರೇಡ್ ಮಾಡುದ್ರು ಹೋಂ ಮಿನಿಸ್ಟರ್ ಪೊಸಿಷನ್ ಸ್ಥಾನದಲ್ಲಿ ಇರೋರು ಏನು ಹಸ್ತಕ್ಸ್ಪ್ಯಾ ಮಾಡಿಲ್ಲ ಅಂತ
ಆ ಒಂದ್ ತಿಂಗಳಲ್ಲಿ ಸಿಬಿಐ ರಿಪೋರ್ಟ್ ಗೆ ಬೇಕಾಗಿರೋ ತರಾ ಸಾಕ್ಷಿಗಳ್ನ ರೆಡಿ ಮಾಡಿರಲ್ಲ ಅಂತೀರಾ......
ಯಾವ್ದೋ ಹುಡುಗಿನ ಎಲ್ಗೊ ಕರ್ಕೊಂಡ್ ಹೋಗಿದಾರೆ ಅಂತ ರಿಪೋರ್ಟ್ ಬರೋತರ ಸಾಕ್ಷಿ ನ ಸೃಷ್ಠಿ ಮಾಡಕ್ ಆಗಲ್ವ ಅದು ನಮ್ಮ ರಾಜಕಾರಣಿಗಳಿಗೆ ?
ಸಿಬಿಐ ರಿಪೋರ್ಟ್ ಸರೀನೇ ಇರ್ಬಹುದು ಆದ್ರೆ ಅಹ್ ರಿಪೋರ್ಟ್ ಬರೋ ತಾರಾ ಸ್ಕಿನ ಯಾರು create ಮಾಡಕ್ ಆಗಲ್ವ....
ತುಂಬ ಬೇಜಾರ್ ಆಯಿತು ಕೆಲವ್ರ comment ಗಳ್ನ ನೋಡಿ ಸ್ವಲ್ಪ ನಾವ್ ಕೂಡ ಯೋಚ್ನೆ ಮಾಡಬೇಕು ಇದ್ರಲ್ಲಿ ಏನ್ ಇದೆ ಆದಷ್ಟು ಪಕ್ಕ ಸತ್ಯನೇ ಆಗಿದ್ಯಾ ಅಂತ. ಅವ್ರ್ ತರ ೧ percent ಬದುಕಿ ನೋಡಿ ಆಮೇಲೆ ನಮಗೆ ಮಾತಾಡೋ ಅಧಿಕಾರ ಬರುತ್ತೆ ..
ಮತ್ತೆ ಒಬ್ಬರ ಕಾಸಗಿ ಚಾಟ್ ನ ಈ ರೀತಿ ಅದ್ರಲ್ಲೂ ಒಬ್ಬ ಸತ್ತಂತ ವ್ಯಕ್ತಿಯ ಚಾರಿತ್ಯ ಹರಣ ಯೇಸ್ಟ್ರು ಮಟ್ಟಿಗೆ ಸರಿ ಹೇಳಿ. ಹೇಗಿದ್ರು ಸತ್ಹೊರು ಬಂಧ್ ಇದು ಸತ್ಯ ಇದು ಸುಳ್ಳು ಅಂತ ಹೇಳ್ಲವಲ್ಲ...
ಪ್ರತಿಯೊಬ್ಬರಲ್ಲೂ ಒಳ್ಳೇದು ಕೆಟ್ಟದ್ದು ೨ ಸ ಇರುತ್ತೆ ನಾವು ಒಳ್ಳೆದುನ್ನ ಅಳವಡಿಸ್ಕೊಬೇಕು ಕೆಟ್ಟದು ಅನ್ನಿಸದ್ರೆ ಅಲ್ಲೇ ಬಿಟಿಬಿಡ್ಬೇಕು....
ಮೂದ ❌
ಮುದ ✔️
ಮೂಢ✔️
@@youquiz4947 muda
@@youquiz4947 muda
ಅದ್ಬುತ ವಿವರಣೆ ಸರ್ 👌
ಅತಂತ್ರ ಮನಸ್ಥಿತಿ.
ಭಾವನಾತ್ಮಕ ಅಸ್ಥಿರತೆ.
ತುಂಬಾ ಮಧುರವಾಗಿ ಹೇಳುತ್ತೀರಿ,,,,, ಎಸ್ಟೇ ಕಿರಿಕಿರಿಯಾಗುವ ಕಥೆಯೂ ಸುಲಲಿತವಾಗಿ ಕಿವಿಗೆ ಸೇರುತ್ತೆ,,, hats off ಅಮರ್ ಪ್ರಸಾದ್ ಜಿ
ಕನ್ನಡ ಭಾಷೆಯ ಬಗ್ಗೆ ನಿಮಗಿರುವ ಹಿಡಿತ ಮೆಚ್ಚುವಂತಹದ್ದು.Thanku
Every mystery CBI reports should be disclosed with public so public will be aware about the truths
Don’t follow or believe anyone and anything Unless it’s trusted
ಯಾರನ್ನ ನಂಬೋದು.. ಯಾರನ್ನ ಬಿಡೋದು 🙏
😁😁nanu ade kanpujan nallidini bro
ಸತ್ಯವನ್ನ
Roopa na nambi, sinduri na nambedi
so just by listening to this news anchor words we are coming to an conclusion that x is bad n y is good. ? How
Have you seen from your eyes to believe it !!!!!
Nanu estu nambidde DK Ravi avrna thumba ollevru ankondidde
Mr. Ravi will no more be a hero now
Image can be CREATED but truth can't be hidden for long
As long as d k ravi lived he worked for the betterment of people. He was not corrupt he is a hero.
Let us not attack him as he is no more. Let his soul rest in peace
his personal issues no one should interfere untill they have not done any injustice to his job by way of using power for earning illegal wealth or supporting any corrupt officer or politicians.
Who are we to ask about his personal interests?
@@kantharajag6062 Commercial tax office is a place where pure hand person will become curropt within few months. My work is to meet these officers for my work. If a officer is honest but his co worker wont be honest. They might change situation to make him curropt.
ದೇಶದ್ ಕಥೆ ಇಷ್ಟೇ ಕನಮ್ಮೋ ಅನ್ನಬೇಕು ಅಷ್ಟೇ 😨
@@sriauditor achcha then why DK Ravi not generated any illegal wealth when the money can change an human being mind
Just listening to some cocktail stories
Very true..he himself created a brand for him for his future career in politics and Real estate...he definitely no more a hero now onwards
Super amar.... CBI report ne kannu munde tandri...... 😍😍😍😍😍
DK Ravi avara character bagge kettadaagi janarige tilili anta ee CBI report maadirabahudu ....but idu nija alla ansutte .......
Yes. I agree
Yes
I agree
message... Don't make anything or anyone hero unless knowing.
he was very much interested in s..
And not happy with family.
Allll blamed kusuma.
Now both ravi and ರೋಹಿಣಿ real face came out .
Don't believe all in one glance..
proof and prove is important.
Thanks MM. amar rahe .....
Sir please make some more CBI REPORT Recordes of public figure.
Sushant sing Rajput please sir🙂
Yeah
Yeah please
Please do
Yes
13:15 30 lakhs cheque kodovastu salary itta avarige... i m not sure pls yaradru clear madi
Movie tara feel agtide guru ❤ u are next level ❤❤❤❤❤❤❤
OK ,when?
It's going to be excellent investigation I am very curious about it
ಸತ್ಯ ತುಂಬಾ ಕಹಿ
Please do mention the source , where we can get the actual soft copies of this CBI investigation reports , So that not just This DK ravi case we can get access to many other Such Investigation reports
Yes we want to see the report
Yes, please share the link or source of the report
@Alien from jupiter even if they give me link i cant read bcz i dnt knw english
@Alien from jupiter 😂😂
@Alien from jupiter i dnt knw what is google translator
Sir ಇದರ ಹಿಂದೆ ಇರುವ ಪೊಲಿಟಿಕಲ್ ಲೀಡರ್ಸ್ name ಹೇಳದೆ ಇದ್ರೂ ಪರವಾಗಿಲ್ಲ ಅವರ ಪಕ್ಷ ಆದ್ರು ಹೇಳಿ
Congress
ಶೆಲ್ಲಿ, ಸಿಂಧೂರಿ, ಕುಸುಮ... ಏನ್ ಗುರು ಇದು......
😶🙄😶
ಕಾಮುಕ ರವಿ
Nivu IAS agi gotagute
Jana ra eduru sacha olgade full 😉
ದಯವಿಟ್ಟು ಈ vedio ನೋಡಿರೋರು ಸ್ವಲ್ಪ ತಮ್ಮ ಮನಸನ್ನ ಕೇಳ್ಕೊಳಿ ಇದ್ರಲ್ಲಿ ಯಾರು ಏನು ಹಸ್ತಕ್ಷೇಪ ಮಾಡೇ ಇರಲ್ಲ ಸಿಬಿಐ ಬರೋ ಮುಂಚೆ...
ಒಬ್ಬ ಒಳ್ಳೆ ಅಧಿಕಾರಿನ ಭ್ರಷ್ಟ ಮತ್ತು ನಡೆತೆ ಸರಿ ಇಲ್ಲ ಅಂತ ಮಾಡೋಕ್ಕೆ ಹಣದ ಪವರ್ ಇರೋರಿಗೆ ಸೃಷ್ಟಿ ಮಾಡಕ್ಕೆ ಆಗಲ್ವ......
ಅವ್ರು ದುಡ್ಡು ಮಾಡಬೇಕು ಅಂತ ಇದ್ದಿದ್ರೆ
--ಫ್ರೀ ಕೋಚಿಂಗ್ ಯಕ್ ಮಾಡ್ತಾ ಇದ್ರೂ ಹೇಳಿ
--ತಾವೇ ಇನ್ಫ್ಲುಯೆನ್ಸ್ ಮಾಡಿಸಿಕೊಂಡು ಹೋಗಿದ್ place ಅಲ್ಲಿ ಮರಳು mafia ನ ಯಾಕೆ ಹಿಡಿತ iddiru ಹೇಳಿ
--ಗ್ರಾಮ ವಸ್ಥ್ಯಾ ಎಲ್ಲ ಯಕ್ ಮಾಡ್ತಾ ಇದ್ರೂ...
-- ಇಡೀ ಕೋಲಾರ್ ಜನರ ಪ್ರೀತಿ ದುಡ್ಡುಕೊಟ್ಟಿ ಕೊಂಡ್ ಕೊಂಡಿದ್ದ ಹಾಗಿದ್ರೆ
ಕೇಸ್ ನ ಸಿಬಿಐಗೆ ಕೊಡಕ್ಕೆ ಸುಮಾರು ೧ ತಿಂಗಳು ತಗೊಂಡ್ರು
ನಿಮಗೆ ಅನ್ಸುತ್ತಾ ತನ್ನ ಸ್ವಂತ ಕಂಪನಿ ಮೇಲೆ ರೇಡ್ ಮಾಡುದ್ರು ಹೋಂ ಮಿನಿಸ್ಟರ್ ಪೊಸಿಷನ್ ಸ್ಥಾನದಲ್ಲಿ ಇರೋರು ಏನು ಹಸ್ತಕ್ಸ್ಪ್ಯಾ ಮಾಡಿಲ್ಲ ಅಂತ
ಆ ಒಂದ್ ತಿಂಗಳಲ್ಲಿ ಸಿಬಿಐ ರಿಪೋರ್ಟ್ ಗೆ ಬೇಕಾಗಿರೋ ತರಾ ಸಾಕ್ಷಿಗಳ್ನ ರೆಡಿ ಮಾಡಿರಲ್ಲ ಅಂತೀರಾ......
ಯಾವ್ದೋ ಹುಡುಗಿನ ಎಲ್ಗೊ ಕರ್ಕೊಂಡ್ ಹೋಗಿದಾರೆ ಅಂತ ರಿಪೋರ್ಟ್ ಬರೋತರ ಸಾಕ್ಷಿ ನ ಸೃಷ್ಠಿ ಮಾಡಕ್ ಆಗಲ್ವ ಅದು ನಮ್ಮ ರಾಜಕಾರಣಿಗಳಿಗೆ ?
ಸಿಬಿಐ ರಿಪೋರ್ಟ್ ಸರೀನೇ ಇರ್ಬಹುದು ಆದ್ರೆ ಅಹ್ ರಿಪೋರ್ಟ್ ಬರೋ ತಾರಾ ಸ್ಕಿನ ಯಾರು create ಮಾಡಕ್ ಆಗಲ್ವ....
ತುಂಬ ಬೇಜಾರ್ ಆಯಿತು ಕೆಲವ್ರ comment ಗಳ್ನ ನೋಡಿ ಸ್ವಲ್ಪ ನಾವ್ ಕೂಡ ಯೋಚ್ನೆ ಮಾಡಬೇಕು ಇದ್ರಲ್ಲಿ ಏನ್ ಇದೆ ಆದಷ್ಟು ಪಕ್ಕ ಸತ್ಯನೇ ಆಗಿದ್ಯಾ ಅಂತ. ಅವ್ರ್ ತರ ೧ percent ಬದುಕಿ ನೋಡಿ ಆಮೇಲೆ ನಮಗೆ ಮಾತಾಡೋ ಅಧಿಕಾರ ಬರುತ್ತೆ ..
ಮತ್ತೆ ಒಬ್ಬರ ಕಾಸಗಿ ಚಾಟ್ ನ ಈ ರೀತಿ ಅದ್ರಲ್ಲೂ ಒಬ್ಬ ಸತ್ತಂತ ವ್ಯಕ್ತಿಯ ಚಾರಿತ್ಯ ಹರಣ ಯೇಸ್ಟ್ರು ಮಟ್ಟಿಗೆ ಸರಿ ಹೇಳಿ. ಹೇಗಿದ್ರು ಸತ್ಹೊರು ಬಂಧ್ ಇದು ಸತ್ಯ ಇದು ಸುಳ್ಳು ಅಂತ ಹೇಳ್ಲವಲ್ಲ...
ಪ್ರತಿಯೊಬ್ಬರಲ್ಲೂ ಒಳ್ಳೇದು ಕೆಟ್ಟದ್ದು ೨ ಸ ಇರುತ್ತೆ ನಾವು ಒಳ್ಳೆದುನ್ನ ಅಳವಡಿಸ್ಕೊಬೇಕು ಕೆಟ್ಟದು ಅನ್ನಿಸದ್ರೆ ಅಲ್ಲೇ ಬಿಟಿಬಿಡ್ಬೇಕು....
Olleyavra lakshana
Tq so much, such a beautiful information....
😊 iam preapare ಇನ್ ssc cgl ಎಕ್ಸಾಂ
2024 🎯
ಗಣಿತ ,ಮೆಂಟಲ್ ability , ಚೆನ್ನಾಗಿ ವೇಗವಾಗಿ ಮಾಡುವುದನ್ನು ಕಲಿಯಿರಿ
ಶೋಭಾ ಗ್ರೂಪ್ ಡಿ ಕೆ ಶಿವಕುಮಾರ್ ದೂ
Awesome explanation Amar Prasad 👌
Very good sir much more to learn
Sir Sushant Singh Rajput report bagge nu heli
Anyway salute to d k ravi as he was not corrupt.
Lady IAS officer yaaru??
Rohini tanduri
Lost respect for DK Ravi. He didn't do anything for his parents but was busy in real estate. Shame shame
Masth magaa news Amar Prasad sir very good masage thank you 🙏🏻🙏🏻
You are my motivation dk ravi sir....
Vedeo continue Maadi sir 🔥🔥
ಇದು "ನಗ್ನ ಸತ್ಯ" book ಅಲ್ಲಿ ಇದೆ.
How you get CBI report??. Like these cases. Is it available for public to read and download?? If yes than where we can get the details?? Please let me know if anybody knows..
RTI
ಅಮರ್ ಪ್ರಸಾದ್ ನೀವು ಫುಲ್ news ಬೇಡ ಹೀಗೇ ವಿವರಣಾತ್ಮಕ ವಿಷಯಗಳನ್ನು ಚೆನ್ನಾಗಿ explsin ಮಾಡ್ತೀರಿ.
Full news yavaga barute sir
U r extraordinary nd doing great job specially clearing doubts nd revealing the truth with clear nd straight narration .was not aware of the channel till now but now appreciate ur work nd ur efforts.good work
Plzz, 40 pages na summary na video dalli ಹೇಳಿ
ಹೆಂಡ್ತಿ ಇದ್ರೂ ಬೇರೆ ಹುಡ್ಗೀರ್ ಯಾಕಪ್ಪಾ ಬೇಕಿತ್ತು ನಿಂಗೆ 🤦♂️😂
Ellavu ellarallu siguvudilla guruve.
@@narayandas2787 ಅದ್ಕೆ ಹೇಳಿದ್ದು ಸಿಕ್ಕಿದ್ದನ್ನ ಗಟ್ಟಿಯಾಗಿ hidkobeku ಅಂತ 😂
A ಮೂವೀಸ್ ಉಪೇಂದ್ರ ಸೇಮ್ ಟು ಸೇಮ್ ಗೆಮ್ ಪ್ಲಾನ್ 👌😜
ನಿಮ್ಮ ಧ್ವನಿ ಯಲ್ಲಿ ಬರುವ ವಿಷಯಗಳ ಸರಳ ವಿಶ್ಲೇಷಣೆ ವಿವರಗಳನ್ನು ಕೇಳೋಕೆ ತುಂಬಾ ಇಷ್ಟ ಆಗುತ್ತದೆ ಸರ್ 🙏🏼🙏🏼tq sir
How can we believe that all this is true. Report also may be fake.
This story is written by polititions and money magic proofs.but your explanation is very understanding sir.
EXCELLENT explanation
Thumba thx nima channels good channel no 1 channel agodrali dowt ela all the best ur job
ತುಂಬಾ ಬೆಸ್ಟ್ content sir.... Thank you
Nice presentation 👌👍
Mr Amar Prasad, What Ganapathy , Anurag Tiwari case y did they not given to CBI because there is no lady in their case that's y
Sir Niv compitative exam ge yavdadru ondu subject bagge cls Maadi mast irutte🥳. ...ellarigu use aagutte😊
Part part ಅಂತ ಇಂಗ್ಲಿಷ್ ಯಾಕೆ ಭಾಗ 1..2 ಅಂತ ಹೇಳ್ಬೋದಲ್ಲ... ಯಾಕೆ ಅಷ್ಟೊಂದು ಇಂಗ್ಲಿಷ್ ಪದ ಉಪಯೋಗಿಸ್ತೀರಾ..
Super amar bro
Things r organised and like a screen play movie. Nice explanation.
Amar 🏅
So u want spice and mirchi in report u can add 🤣🤣
not for kusuma.....only for DK ravi sir Mother nd father.
ಕಥೆ ತುಂಬಾ ಚೆನ್ನಾಗಿದೆ.
Nija mam ...
Idhu kattu kathe ...asaliyatthu berene idhe....
He's Another "mark antony" 😂😂😂😂😂 ?
Sir one nation one card bagge thilisikodi sir please
I like your Explanation
Amar sir is always Rock ❤️
sir nimma voice super agide
Very well explained ap 👍👌
Never expected such a news abt DK Ravi, i truly list respect for him. Let God give more courage to his wife Kusuma.
Avra wife bagge thàppu thilkondidvi.
2 years alli estu views astu views Rohini roopa video alli bandide
Sir excellent news reporter really....... continue to you job super
Waiting..... For part 3
ಅಮರ್ ಅವ್ರೆ, ರಬಿ ಮತ್ತು ಖಾರಿಫ್ ಬೆಳೆಗಳ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್
ಹೆಣ್ಣಿನಿಂದನೇ ಆರಂಭ ಹೆಣ್ಣಿನಿಂದನೇ ಅಂತ್ಯ
God only knows sir so many development made artificially.
Even CBI reports under doubt
Nalayak siddu yella mucchisi bitta
The way u explain its amazing!!
Nakali marks card bagge vedio madi sir
CBI may be political influenced?
Istella aadaru political influence hege aagutte ri?
Tevalige suicide maadkondirodu.
True
Ravi sattaga central nalli bjp n state nalli congress ittu.. congress sidramayya ravina kole madsidare anta rumour ittu.. bjp yavru sidramayyana mele aaropa madtidru.. bjp central nalli iddaga e report bandide andmele report satya ide.. bcz sidramayya kole madsidre bjp sumne irtirlilla
@@peaceful154 illi siddaramayya madiddare antha alla something may have happened and adunna much hakiddare bere reeti.. politics alli ella onde power use madi en bekadru madbahudu..
Super explain sir 🤠
Every CBI report.. Cant be fully truth... Still there is an actual truth behind.. Don't underestimate Ravi sir by this report... his work was honest... Let's hope for more truth.
Mallikarjun bande, Ganapathi, Anurag tiwari sir.. Many officers killed by politicians.. They can trick the truth
ತುಂಬಾ ಸರಿಯಾಗಿ ಹೇಳಿದ್ದೀರಿ ಪದ್ಮರಾಜ್ ಅವರೆ ಧನ್ಯವಾದಗಳು.
Yes CBI report they can manupulate and give if you give them underneath for whatever they ask.
CBI report should be clean cut from whose number what type of message is gone to which number. Why they are not showing. Like this stories anyone can make.
Even roopa why is she not showing in mefia to whom.rohini forwarded photos to which number.everuthing out of jalasy. If sindhuri and ravi sufferd on earth Roopa will suffer in hell after her death.
Please mention the source, so I want to read full CBI report of this case
"ನಗ್ನ ಸತ್ಯ" ಅಂತ book ಇದೆ... ಓದಿ
@@appatakannadiga5938 it is available in online?
@@sunilchandru9521 yes, but not as e-book. It is available as hardcover book.
Y u r not disclosing lady officer names? What basis you are telling these information? U r talking u were next to him...
True reporter. Very professional
This case closing practice truth God only knows....
Explanation 👌sir...
ನಾನೂ ಇಷ್ಟು ದಿನ ರವಿ ಅವರು ರಾಜಕೀಯ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡರು ಎಂದು ಭ್ರಮೆಯಲ್ಲಿ ಇದ್ದೆ😂
Papa.. Nivu madkolbedi. 😅
@@anisha835illa avra tara hennina hinde hodavnu alla bidi naanu😂
ನೀವೇ ಅಲ್ಲ ಇಡಿ ರಾಜ್ಯ ಆಗೇ ತಿಳಿದುಕೊಂಡಿದು
@@siddaramaiahb2832 nange avatte gottittu nija enanta.. bcz e report 7 varsha hindene tv nalli bandittu😃😂
Vaasthava ond idre maadhyamagalalli thorsodu ondu iratthe...
Part 4 bega barli sir plz plz plz🙏
Punjab bagge ega news li barta ede adare namage arta agta ella alli en naditha ede pls heli
Have happy to hear that I was reliefed no influence of rohini I'm fan of rohini
Good explanation amar prasad
Good morning roopa madam ji
How to get that cbi report?
tq y ಅದ್ಭುತ ಮಾತು ಗಾರ
Your explanation is awesome & clear & kindly let us know the source of CBI report were we can get so that we can go through in detail all the important cases of the country.
CBI Bagge ondu video made gurgle🙏
Where I can find out the report, please anyone can tell the source
Apply for through RTI
Collection of information 👌
Who is IAS women?
Shellyyy🤩🤩🤩
Who is that IAS women
ಎಲ್ಲಾ ಸರಿ ಇಷ್ಟು ವರುಷ ಇಲ್ಲದ ನ್ಯೂಸ್ ಈಗ ಎಲ್ಲೆಡೆ ಹರಿದಾಡುತ್ತಿದೆ. ಅವರ ಉದ್ದೇಶ???
Hi amar Prasad avre chanagidera
Movie gu yen kammi ella 😲 superb!
Your voice is awesome
ಇಲ್ಲಿ ಮಹಿಳಾ IAS ಅಧಿಕಾರಿ ಯಾರು...? 🤔
Rohini sinduri
Nymphomaniac sindhuri
waiting for part 3
Sir so sad to hear...our Ravi sir tragedy story. Thank you so much.
It's sad that people didn't raise voice for reinvestigation after CBI report. Like we have seen in so many cases where court has ordered not just once but twice for reinvestigation when people didn't accept suicidal cases, due to which CBI team 2 or sometimes CBI team 3 has investigated thoroughly and given final verdict as Murder. People were questioning CCTV footage missing of that particular day of death of DK Ravi. Still so many questions unanswered. All cooked up story report by CBI, highlighting his weakness towards women. It's still not too late for people to raise voice for justice to reopen the case.
ನಿಮ್ಮನ್ನು ಹೇಗೆ ಸಂಪರ್ಕ ಮಾಡಬೇಕು ಸರ್ ಜೀವನದಲ್ಲಿ ಒಬ್ಬರಿಂದ ಮೋಸ ಹೋಗಿದೀನಿ ಮತ್ತೆ ಅವರದು ಸಂಪೂರ್ಣ ವಿಷಯ ನನ್ನ ಹತ್ತಿರ ಸಾಕ್ಷಿ ಸಮೇತ ಇದೆ ದಯವಿಟ್ಟು ನಿಮ್ಮ ಸಂಪರ್ಕ ಸಂಖ್ಯೆ ನೀಡಿ 🙏🙏🙏🙏
DK Ravi Professionalli Correct, but as a person he is lust fellow
Ravi yavara jothe ಆ ಮಹಿಳಾ IAS ಅಧಿಕಾರಿ ಯಾಕ್ ಹೋಗ್ತಿದ್ರು??🙄
Sir kelidre alu baruthe 😭