PART 1 - ಸ್ವರಗಳನ್ನು ಕಲಿಯದೆ ಸಂಗೀತ ಲೋಕವನ್ನೇ ಆಳಿದ Play Back Singer ನ ಕಥೆ "ನೂರೊಂದು ನೆನಪು" (ಭಾಗ 01)

แชร์
ฝัง
  • เผยแพร่เมื่อ 26 ส.ค. 2024
  • PART 1 - "ಸ್ವರಗಳನ್ನು ಕಲಿಯದೆ ಸಂಗೀತ ಲೋಕವನ್ನೇ ಆಳಿದ ಒಬ್ಬ Play Back Singer ನ ಕಥೆ" ಹಿನ್ನೆಲೆ ಗಾಯಕ ಶ್ರೀ P B ಶ್ರೀನಿವಾಸ್ ಅವರ ಜೀವನ ಕಥೆ ಅವರ ಮಗ ಶ್ರೀ P B ಫಣೀಂದರ್ ಅವರ ಜೊತೆ|| "ನೂರೊಂದು ನೆನಪು" (ಭಾಗ 01) ಇಂದು ಸಂಜೆ 6:30 ಕ್ಕೆ
    Life story of Dr Sri P B Srinivas with his son Dr Sri PB Phaneedar (Part 01)
    #pbs #pbsrinivas #pbphaneendra #legendarysinger #NooronduNenapu #RaghuRam
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa, Sri Ananth Rajan
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    DOP : Kantharaj Bevinahalli, Rangaraj (PK Creative studios)
    www.facebook.c...
    www.instagram....
    FOLLOW US ON :
    Our Official Website : raghuramblogs....
    Podcast on Anchor : anchor.fm/ragh...
    Podcast on Spotify : open.spotify.c...
    Facebook : / raghuramoffl
    Twitter : ra...
    Instagram : ...
    Share Chat : sharechat.com/...
    ----------------------------------------------
    Enjoy & stay connected with us!
    ► Subscribe us : bit.ly/3uBqwmt

ความคิดเห็น • 91

  • @sandhyarao3542
    @sandhyarao3542 หลายเดือนก่อน +22

    ಧನ್ಯವಾದಗಳು ರಘುರಾಮ್ ರವರೇ ಪಿಬಿ ಶ್ರೀನಿವಾಸ್ ರವರ ಪುತ್ರ ತುಂಬಾ ಮುಗ್ಧತೆ ಮತ್ತು ಸರಳತೆಯಿಂದ ಮಾತನಾಡಿದ್ದಾರೆ ಅವರಿಗೆ ನಮ್ಮ ನಮನಗಳು 🙏🙏

  • @ramamohankl9225
    @ramamohankl9225 หลายเดือนก่อน +12

    ನನ್ನ ಆರಾಧ್ಯ ದೈವ ಸಾಕ್ಷಾತ್ ಪಿ.ಬಿ.ಎಸ್. ಅವರನ್ನೇ ನೋಡಿದಂತಾಯಿತು🙏🌹🙏🌹🙏

  • @seetharamal8437
    @seetharamal8437 หลายเดือนก่อน +6

    ನಮಗಾಗಿ ನೀವು ಅಷ್ಟು ದೊರದಲ್ಲಿರುವ ಅವರ ಮಗ ಅವರನ್ನು ಭೇಟಿ ಮಾಡಿ ಈ ಸಂದರ್ಶನ ನಡಿಸಿ ಕೊಟ್ಟಿದ್ದಕ್ಕೆ ಅನಂತ ಅನಂತ ಧನ್ಯವಾದಗಳು 🙏🙏

  • @klnsjsangeetapaathashala2356
    @klnsjsangeetapaathashala2356 หลายเดือนก่อน +4

    ರಘುವೀರ್ ನಿಮ್ಮ ಈ ಕೆಲಸ ಅದರಲ್ಲೂ ಪಿ.ಬಿ.ಶ್ರೀನಿವಾಸ್ರವರ ಜೀವನದ ಪರಿಚಯಿಸುವ ಕಾರ್ಯಕ್ರಮ ತುಂಬ ಇಷ್ಟ ಆಯ್ತು ನಿಮ್ಮ ಪ್ರಯತ್ನ ಶ್ಲಾಘನೀಯ ❤❤❤❤❤❤❤❤❤❤

  • @vishwanathc7968
    @vishwanathc7968 หลายเดือนก่อน +13

    PBS ರವರು ನನ್ನ ಜೀವನದ ದೇವರು 🙏🙏🙏🙏

  • @MukundaGJ
    @MukundaGJ หลายเดือนก่อน +6

    ಪ್ರತಿವಾದಿ ಭಯಂಕರ ರನ್ನ ನಮಗಾಗಿ ಅದ್ಭುತವಾಗಿ ಅವರ ಜೀವನಗಾಥೆ ಹೊತ್ತು ತಂದ ರಘುರಾಮರಿಗೆ ಧನ್ಯವಾದಗಳು. ಮೊದಲ ಗೀತೆ ಶುರುವಾಗಿದೆ. ಸಾಗಲಿ ಇನ್ನೂ ೫೦ವರ್ಷಗಳ ಸುದೀರ್ಘ ಪಯಣಕ್ಕಾಗಿ ಕಾಯೋಣ❤

  • @shivaact5248
    @shivaact5248 หลายเดือนก่อน +3

    ದಿನ ನಿತ್ಯ ರಾತ್ರಿ ಪಿಬಿಎಸ್ ಹಾಡು. ಕೇಳಿ ಮಲಗುತ್ತಿದ್ದೆ, ಪಿಬಿಎಸ್ ಹಾಡುಗಳು ನನಗೆ ಸ್ಪೂರ್ತಿ ❤

  • @vijayaac238
    @vijayaac238 หลายเดือนก่อน +2

    ಕನ್ನಡದ ಮನೆ ಮನೆಯ ಲ್ಲೂ ಶಾಶ್ವತವಾಗಿ ನೆಲೆಸಿರುವ ಮೈಮರೆಸುವ ಅದ್ಭುತವಾದ ಗಾಯಕ ಪಿ.ಬಿ.ಶ್ರೀನಿವಾಸ ರ ಕುರಿತ ಸಂವಾದ ಅವರ ಮಗನೊಡನೆ ಮನೋಹರ ವಾಗಿದೆ. ನಮಸ್ಕಾರ ಸಾರ್.🙏🏻👌❤

  • @user-ew1qx7rx3y
    @user-ew1qx7rx3y หลายเดือนก่อน +3

    ಫನಿಂದ್ರ ಸರ್ ಅವರಿಂದ ಒಂದೆರಡು ಸಾಲು ಹಾಡು ಹೇಳಿಸಿ ನನ್ನ ಮನವಿ.

  • @muthuraju4006
    @muthuraju4006 หลายเดือนก่อน +1

    ಪ್ರತಿ ವಾ ದಿ ಭಯಂಕರ ಶ್ರೀನಿವಾಸ್ sir ರವರ ಕುಡಿಗಳ ನ್ನು ಪರಿಚಯ ಮಾಡಿಸಿದ್ದಕ್ಕೆ ನಿಮಗೆ ತುಂಬು ಹೃದಯದ ನಮನಗಳು sir

  • @n.k.murthy88
    @n.k.murthy88 หลายเดือนก่อน +3

    ಪಿ. ಬಿ. ಶ್ರೀನಿವಾಸ್‌ರವರು ಕನ್ನಡ ಚಿತ್ರರಂಗಕ್ಕೆ ಒಂದು ವರಪ್ರಸಾದ. ಅವರ ಪುತ್ರರ ಪರಿಚಯಮಾಡಿಸಿ ಅವರಿಂದ ಪಿ ಬಿ ಎಸ್‌ರವರ ಬಗ್ಗೆ ಹಲವಾರು ವಿಷಯಗಳನ್ನು ನಮಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

  • @shamsundar1245
    @shamsundar1245 หลายเดือนก่อน +1

    ಎಷ್ಟೊಂದು ಅದ್ಭುತವಾಗಿ ಕನ್ನಡ ಮಾತಾಡತಾರೆ....
    Pbs the great.
    Great raghu 🎉

  • @malappapujari3316
    @malappapujari3316 หลายเดือนก่อน +8

    ವರ್ಲ್ಡ್ ಇಸ್ ಗೋಲ್ಡ್ ಹಳೆ ಚಿತ್ರಗೀತೆಗಳು ನಾಯಕ ರೇಡಿಯೋದಲ್ಲಿ ಮಾತ್ರ ಕೇಳುತ್ತಿದ್ದೇವೆ ಇದನ್ನು ಸಂದೇಶಗಳು ನಿಮ್ಮ ಯುಟ್ಯೂಬ್ ಮೂಲಕ ಕೇಳುತ್ತಿದ್ದೇವೆ ಮತ್ತೆ ತುಂಬಾ ಧನ್ಯವಾದಗಳು ಮಾಳಿಂಗರಾಯ ಸುರಪುರ್

    • @gknaghashreegk
      @gknaghashreegk หลายเดือนก่อน

      🙏🙏🙏🙏🙏🙏🙏💐💐💐💐💐

  • @suvarnahalageri4489
    @suvarnahalageri4489 หลายเดือนก่อน +1

    ವೀಣೆಯ ನಾದವೇ ಪಿ.ಬಿ.ಶ್ರೀನಿವಾಸ ರಾಗ,ಧನಿ!!
    No other singer like P.B.S

  • @JaiHind-ub2wy
    @JaiHind-ub2wy หลายเดือนก่อน +2

    ಪಿ. ಬಿ ಶ್ರೀನಿವಾಸ್ ಒಬ್ಬ ಸುಮಧುರ ಕಂಠದ ಮಹಾನ್ ಗಾಯಕರು..🙏

  • @tumkurraghavenderaraonagar4538
    @tumkurraghavenderaraonagar4538 21 วันที่ผ่านมา

    ನಮ್ಮ ಗುರುಗಳು ಪಿ. ಬೀ. ಎಸ್. ಅವರ ಕುರಿತ ಸಂದರ್ಶನದ ಸಂಚಿಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಾರ್. ಅಭಿನಂದನೆಗಳು.

  • @vyjayanthigr406
    @vyjayanthigr406 หลายเดือนก่อน +2

    ಬಹಳ ಸಂತೋಷವಾಯಿತು ,PBS avalanne ನೋಡಿದ ಹಾಗೆ ಆಯ್ತು.

  • @SharmaCreations2577
    @SharmaCreations2577 หลายเดือนก่อน +2

    ಅಹಾ....ಅಹಾ....ಎಂಥಾ ಅದ್ಭುತ ಕೆಲಸ ಮಾಡಿದಿರಿ ರಘುರಾಮ್ ಸರ್...ಅಭಿನಂದನೆಗಳು.....💐💐💐

  • @parameshwarashiva9034
    @parameshwarashiva9034 หลายเดือนก่อน +1

    Great interview. PBS is a great soul and down to earth person
    There is no controversy throughout his life. His son is also so down to earth.

  • @nagalakshmimurthy7142
    @nagalakshmimurthy7142 หลายเดือนก่อน

    ಧನ್ಯವಾದಗಳು ರಘುರಾಂ ಅವರೆ. ತಮ್ಮ ಸಿರಿಕಂಠದಿಂದ ಎಲ್ಲರ ಮನ ಅಪಹಿಸಿದ ನನ್ನ ಮೆಚ್ಚಿನ ಗಾಯಕ ಡಾ. ಪಿ ಬಿ ಎಸ್ ರವರ ಬಗ್ಗೆ ಸಾದ್ಯಂತವಾಗಿ ತಿಳಿಯುವ ಹಂಬಲ ಬಹಳ ದಿನಗಳಿಂದ ಇತ್ತು ಅದಕ್ಕೆ ಹೆಚ್ಚಿನ ಪೋಷಣೆ ನಿಮ್ಮಿಂದ ಸಿಕ್ಕಿದ್ದು ಫಣೀಂದ್ರರ ಸಂದರ್ಶನದಿಂದ ನಿಮಗೆ ನಾವು ಅತ್ಯಂತ ಆಭಾರಿ. ಧನ್ಯವಾದಗಳು

  • @gayathriacgayathri1779
    @gayathriacgayathri1779 หลายเดือนก่อน +2

    PBS is a great precious n bele kattalaagada adbhutha,nammellara preethiya hemmeya aparoopada kalaavida. ❤💐💐💐🙏🙏🙏

  • @user-xq7rx5ic5f
    @user-xq7rx5ic5f หลายเดือนก่อน

    *A Great Singer ... PBS was ... !*
    *What a Gentle ... melodious Voice indeed ... ! Unforgettable Personality ... !*

  • @kalasubramanian4968
    @kalasubramanian4968 หลายเดือนก่อน +1

    Raghu sir, I am the very big fan of P.B.S. sir,s voice .I am very happy to see his Son is giving you the interview . Thank you so much both of you

  • @ramprahalad5579
    @ramprahalad5579 หลายเดือนก่อน

    Yentha quality channel ri idu! Uff! These are dream interviews ri idalla. Amazing!!

  • @user-xu6pt6kp7s
    @user-xu6pt6kp7s หลายเดือนก่อน

    Raghuramji, Thanks for interviewing the son of Gana kogile. PBS.

  • @shabbirdange9991
    @shabbirdange9991 หลายเดือนก่อน

    Nanna Necchin Gayakaru PBS ❤❤❤❤❤ Gurugalu.

  • @rtsharanrt6099
    @rtsharanrt6099 หลายเดือนก่อน +1

    ರಾಜ್ ಅಭಿನಯ... PBS ಮಧುರ ಧ್ವನಿ.. Black and white ಸಿನಿಮಾ... Those were Golden days

  • @sukanyasuki623
    @sukanyasuki623 หลายเดือนก่อน +1

    ನಮಸ್ಕಾರ ಸರ್. ಪಿ ಬಿ ಸ್ ಸರ್ ತರಾನೇ ಇದ್ದರೆ 🙏. ಸಂದರ್ಶನ ತುಂಬಾ ಕುತೂಹಲವಾಗಿದೆ. ಧನ್ಯವಾದಗಳು ರಘು ಸರ್.

  • @athensmajnoo3661
    @athensmajnoo3661 หลายเดือนก่อน +1

    ಸಾಕ್ಷಾತ್ PBS ಅವರನ್ನೇ ನೋಡಿದಂತೆ ಆಯಿತು 🙏🙏

  • @nss6964
    @nss6964 หลายเดือนก่อน

    ತುಂಬಾ ಥ್ಯಾಂಕ್ಸ್ sir

  • @muthuraju4006
    @muthuraju4006 หลายเดือนก่อน

    ಗಾನ ಗಾರುಡಿಗ ಗಾನ ಕೋಗಿಲೆ Dr PBS sir ಬಗ್ಗೆ ನಡೆಸಿ ಕೊಡುವ karyakramkke ಮತ್ತು ಅವರ ಮಕ್ಕಳ ಬಗ್ಗೆ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು ಸರ್

  • @sudhayv5583
    @sudhayv5583 หลายเดือนก่อน +1

    ತುಂಬಾ ಚೆನ್ನಾಗಿ ಮಾತಾಡಿದ್ದಾರೆ

  • @subramanisubbi9445
    @subramanisubbi9445 หลายเดือนก่อน +1

    Our heartily wishes to great Unforgettable singer PB Sreenivas Sir.

  • @nagarajus8760
    @nagarajus8760 หลายเดือนก่อน

    Sir nimge dhanyavada..PBS sir bagge nive modalu video madiddu ti.nijavagi shlaganiya.mattomme vandane

  • @manasadg4592
    @manasadg4592 หลายเดือนก่อน

    PBS sir 🙏🏻 even his son is so kind and humble..eega CA andre est value ide ..avru aa kalada CA Inna est value irtha ittu but still so humble ..super sir

  • @harishpradhan3061
    @harishpradhan3061 หลายเดือนก่อน +4

    He was originall great PBS

  • @y.vgundurao9017
    @y.vgundurao9017 หลายเดือนก่อน +2

    ಜೇನಿನ ಕಂಠದ ಪಿಬಿಎಸ್ ಅವರನ್ನು ಮರೆಯಲಾದೀತೇ?

  • @divyatn9746
    @divyatn9746 หลายเดือนก่อน

    Wow super ❤️

  • @rekhac1616
    @rekhac1616 หลายเดือนก่อน

    Dhanyawadagalu sir 🙏🙏🙏

  • @prabhavathi.k.p4157
    @prabhavathi.k.p4157 หลายเดือนก่อน +1

    same p b srinivas ತರನೇ ಇದ್ದಾರೆ ಫಣೀಂದ್ರ ಸರ್ ರವರನ್ನು ನೋಡಿ ನಮ್ಮ ಪಿಬಿಎಸ್ ಮಗ ಎಂದು ತುಂಬಾ ಸಂತೋಷವಾಯಿತು

  • @gsridharsridhar8253
    @gsridharsridhar8253 หลายเดือนก่อน

    PBS Great Singer. We miss him. Whenever Iisten his good old song I always remember my childhood.

  • @sudharshanasharma3144
    @sudharshanasharma3144 หลายเดือนก่อน

    Nanna soubagya nanna adrushta avara daniyanne naanu padedukondiddene antha nanna freiends ella heliddare avara dwani and style yarigoo anukarane madokke agalla a master piece voice nanna avara sambada dronacharya ekalavya guru shishyarante sanna vayassinida avara bahala kannada hadugalanna keluttha belede devarakrupe idu nanu saha yavude gurigalinda enanno kaliyalilla sadya agalilla iam very glad about these words i always sing myself the song deena naa bandiduruve song of sandya raaga movie in dedication of his memory. Even at 65 i have got his voice of 35

  • @satyakrishna3358
    @satyakrishna3358 หลายเดือนก่อน

    You are doing a series on great singer P B Srinivas which nobody did till now. Thanks a lot.

  • @jamunanagabushan5602
    @jamunanagabushan5602 หลายเดือนก่อน +2

    Super sir

  • @vanishamartis5387
    @vanishamartis5387 หลายเดือนก่อน

    Amazing interview Raghu Sir 🎉 tribute to the legendary singer through his son .
    Background voice by Nanasu is soothing
    Good luck

  • @HARIPRASAD-sx4de
    @HARIPRASAD-sx4de หลายเดือนก่อน

    Sartaka sir, tumba olle episode. Raghuram sir great effort

  • @MohanKumar-kd5jx
    @MohanKumar-kd5jx หลายเดือนก่อน

    Great movement.
    Thanks mr. Raghuram.

  • @chandrashekharpatil380
    @chandrashekharpatil380 หลายเดือนก่อน +3

    👌🙏🙏

  • @piouskerur
    @piouskerur หลายเดือนก่อน

    One of the Best program raghuram ji

  • @ArunachalAruna
    @ArunachalAruna หลายเดือนก่อน

    Tq.. ರಘು ರಾಮ್ sir❤❤🙏

  • @MohanKumar-kd5jx
    @MohanKumar-kd5jx หลายเดือนก่อน

    Thanks for his Kannada

  • @monu-dd3br
    @monu-dd3br หลายเดือนก่อน

    super raghu sir ❤

  • @chandrashekarahl8888
    @chandrashekarahl8888 หลายเดือนก่อน +1

    Thank you Raghu for the group photo in which I am sitting with PBS. Happy to see Mr.Ananda Rao also very intimate friend of mine. Very happy to see of course PBP with whom I have a close acquaintance. Raghu you are bringing a very interesting series, keep it up.-Dr.H.L.Chandrashekara, Retd Professor of Philosophy, Manasa Gangothri Mysuru

    • @anandaraomv8112
      @anandaraomv8112 หลายเดือนก่อน

      Sir, Thanks for mentioning my name.

    • @chandrashekarahl8888
      @chandrashekarahl8888 หลายเดือนก่อน

      @@anandaraomv8112 Hitherto we were enjoying our neighborhood in Mysore. Now we have started enjoying our neighborhood in the comment box also.

  • @kavic1498
    @kavic1498 หลายเดือนก่อน

    Raghu sir good job

  • @prafullachandrashetty0830
    @prafullachandrashetty0830 หลายเดือนก่อน

    There is only one PBS just like Kishore Da! A divine singer! But we did not treat him well!

  • @karanamsagarmurthy6354
    @karanamsagarmurthy6354 หลายเดือนก่อน

    Prativadi Bhayankara...what a coincident surname. PBS is not only a great singer but also a writer, which is unknown to the world.

  • @ravindrahk8676
    @ravindrahk8676 หลายเดือนก่อน

    ರಘುರಾಮ್ ಅವರೆ ಧನ್ಯವಾದಗಳು....ಮೋಹನ್...ಆಮನಿ..ಈಗ..P.B.S.ಅವರ ಪುತ್ರ...ಅವರ ಸಂದರ್ಶನ ಮಾಡಿದ್ದಕ್ಕೆ.

  • @parameshwarashiva9034
    @parameshwarashiva9034 หลายเดือนก่อน

    My special thanks to Mr. Raghu

  • @yashodhaprabhu8227
    @yashodhaprabhu8227 หลายเดือนก่อน +1

    P.B.S. Sir 🙏🙏🙏🙏🙏

  • @srinivaspj7661
    @srinivaspj7661 หลายเดือนก่อน

    ❤🎉

  • @sonysanil
    @sonysanil หลายเดือนก่อน

    PBS sir👌🙏❤

  • @swathishenoy8752
    @swathishenoy8752 หลายเดือนก่อน

    " HEKKI" ANNODANNU USE MAADBEDI PL, EE BAGGE HINDEYE HELIDDE, HEKKOKKE ADENU KASAVALLA, PLEASE EE PADA " HEKKI " ANNODANNU UPAYOGISODANNU BIDI, DAYAVITTU🙏🙏

  • @MamathaGowda-wv4jn
    @MamathaGowda-wv4jn หลายเดือนก่อน

    P.b.s ravara bagge intrew madiddhu kushi thandedhe sir

  • @sugnanamurthy4742
    @sugnanamurthy4742 หลายเดือนก่อน

    ❤❤❤

  • @parimalan2894
    @parimalan2894 หลายเดือนก่อน

    Thank you raghuram sir for bringing back PBS sir

  • @RajendraPrasad-kb5cs
    @RajendraPrasad-kb5cs หลายเดือนก่อน

    Raghuram sir avare Sarita mam avara interview Maadi sir please please please please please

  • @user-wk7qw6yl8k
    @user-wk7qw6yl8k หลายเดือนก่อน

    ❤❤❤❤❤

  • @Dhakshinakannada-1966
    @Dhakshinakannada-1966 หลายเดือนก่อน

    🙏🙏🙏🙏🙏

  • @manohard8525
    @manohard8525 หลายเดือนก่อน

    Jai shree ram.

  • @rtsharanrt6099
    @rtsharanrt6099 หลายเดือนก่อน

    👍

  • @indian1456
    @indian1456 หลายเดือนก่อน

    Clone of PBS......🙏

  • @anushasrinivvas5407
    @anushasrinivvas5407 หลายเดือนก่อน

    🙏🙏🙏

  • @hemanthshekar7645
    @hemanthshekar7645 หลายเดือนก่อน

    🙏🌹🙏

  • @somannads5094
    @somannads5094 หลายเดือนก่อน +1

    Aakashave beelali, nooru kannu saladu, bare bare andada,malenada mye banna songs 1 da erada 2 mugiyada list., PBS is PBS.,

  • @pradeepathreya
    @pradeepathreya หลายเดือนก่อน +2

    Saakshaat P B Srinivaas avaranne nodida haage aaithu avara maganannu nodi

  • @user-eu9st2rs6z
    @user-eu9st2rs6z หลายเดือนก่อน

    NEEVU 😎 KANNADIGARE
    DANTHA KATHE P B SRINIVAS
    RAVARA SHAARIRA 🔊🔊🔊🔊🔊🔊🔊 DR RAJKUMAR RAVARA SHARIRA MANTRA MUGDHA 🤔😥🧜‍♂️ KELASAKKE BAARADA VIDEO
    NODUVA BADALU 🤔😥😎 INTHAHA GAANA YOGI P B SRINIVAS RAVARA VIDEO NODI 🤔 P B SRINIVAS SIR RAVARA KANTA SIRIGE BELE KODI.🤔🔊🔊🔊😥👣🙏🇮🇳.