ಈ ರೀತಿ ಅದ್ಭುತವಾದ ರುಚಿಯ 100% ಹೆಸರುಕಾಳಿನ ಪಲ್ಯ ಮತ್ತು ತಿಳಿ ಸಾರು ಮಾಡುವ ವಿಧಾನ I THILI SAARU RECIPE

แชร์
ฝัง
  • เผยแพร่เมื่อ 7 ต.ค. 2024
  • #bhagyatvrecipes #bhagyatv #bhagyatvkannada
    ಹೆಸರುಕಾಳಿನ ಪಲ್ಯ ಮಾಡಲು ಬೇಕಾದ ಪದಾರ್ಥಗಳು
    ಹೆಸರುಕಾಳು 1 ಕಪ್
    ಈರುಳ್ಳಿ 1
    ತೆಂಗಿನಕಾಯಿ ತುರಿ ಅರ್ಧ ಕಪ್
    ಎಣ್ಣೆ 2 ಟೇಬಲ್ ಸ್ಪೂನ್
    ಸಾಸಿವೆ ಸ್ವಲ್ಪ
    ಕಡ್ಲೆಬೇಳೆ 1 ಟೇಬಲ್ ಸ್ಪೂನ್
    ಉದ್ದಿನಬೇಳೆ 1 ಟೇಬಲ್ ಸ್ಪೂನ್
    ಹಸಿಮೆಣಸಿನಕಾಯಿ 5 ರಿಂದ 6
    ಕರಿಬೇವಿನ ಸೊಪ್ಪು ಸ್ವಲ್ಪ
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    ಹೆಸರುಕಾಳಿನ ತಿಳಿ ಸಾರು
    ಹೆಸರು ಕಾಳು ಬೇಯಿಸಿ ಬಸಿದ ನೀರು
    ಈರುಳ್ಳಿ 1
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ಟೊಮೆಟೊ ಹಣ್ಣು 1 ಚಿಕ್ಕದು
    ತೆಂಗಿನಕಾಯಿ ತುರಿ 2 ಟೇಬಲ್ ಸ್ಪೂನ್
    ಸಾಂಬಾರ್ ಪುಡಿ ಎರಡುವರೆ ಟೇಬಲ್ ಸ್ಪೂನ್
    ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
    ಬೆಳ್ಳುಳ್ಳಿ 1 ಗಡ್ಡೆ
    ಎಣ್ಣೆ 2 ಟೇಬಲ್ ಸ್ಪೂನ್
    ಒಣಮೆಣಸಿನಕಾಯಿ 2
    ಸಾಸವೆ ಸ್ವಲ್ಪ
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

ความคิดเห็น • 21