Nanna appaji Bantwala sarkari( 1998) hospital alli 1500 mele post mortam madidare. ondu plastic net bag, 3 horlicks bottle ,hammer,etc carry madoru ,forest ,river,different area police jeep alli hogoru avaga astondu facility illa .emergency ge uoota bittu hogoru, poison case dead body poison smell effect agutthe annoru .namma qtrs back side ye shavagara itthu regular dead body barodu ...ada nodi nodi regular agogithu ...really Appaji Great
Nimage ondu dodda salute sir... naanu yavagloo ambulance sound ಬಂತು ಎದ್ರಿಗೆ ಬಂದ್ರಿ ಸಾಕು.. sir doora hogi illa side hogi prayer madtini. Nam ಮಕ್ಕಳಿಗೂ school ಮಕ್ಲಿಗೂ helidkottiddu.. ambulance bandre daari bittu adarallirorge ಪ್ರಾರ್ಥನೆ ಮಾಡಿ. ಅಂತ.. ಬಹುಶಃ third eye navre first ಅನ್ಸುತ್ತೆ.. e ತರ ಮಾಹಿತಿ ಕೊಟ್ಟಿದ್ದು.. thank you third eye.. ದೇವ್ರು ನಿಮ್ಮ ಕುಟುಂಬದವರನ್ನು ಹೇರಳವಾಗಿ bless maadli.❤
Postmortem nivu madodarind ನ್ಯಾಯ ಶಿಕಾಗಬೇಕಾದ ಅರಿಗೆ ನ್ಯಾಯ ಸಿಗುತ್ತೆ ರಿಪಾಟ್ ನಾಲಿ ಮೂರ್ಡರ n succide yella details gottagodarind edu ತುಂಬಾನೇ great work really u all r god truth na horatharathira good work thumba details aagi ಹೇಳಿದಿರಿ ನಮಗೆ ಈ subject bagge information ಇರಲಿಲ್ಲ ತುಂಬಾ ಚೆನ್ನಾಗಿ ತೀಲಕೊಂಡಿವಿ t q u v much ur team work nimadu ದೊಡ್ಡ ಗುಣ ಗಾಡ್ ಬ್ಲೆಸ್ u all ನಿಮಗೆ ಕೋಟಿ ಕೋಟಿ ಪ್ರಣಾಮಗಳು ❤❤❤❤❤❤
ಹೌದು evat ತಿಳಿತು ಎಸ್ಟ್ ಕಷ್ಟ ವಾದ ಕೆಲಸ ಅಯ್ಯೋ ಅನ್ನಿಸುತ್ತೆ ಇದು niavagalu ದೇವರ ಕೆಲಸ ಯಾರು ಮಾಡದೆ eratakank valeyya ಕೆಲಸ ನೀವು ನಿಮ್ dr madam madataedira e kelasa madakke thumba dyerya n ಪ್ರಾಮಾಣಿಕ ತೆ ಬೇಕಾಗುತ್ತೆ really allur team r great n hats up devaru ನಿಮ್ಮನ್ನು ನಿಮ್ಮ kuttambavannu ಚೆನ್ನಾಗಿ ettirali ನಿಮಗೆ ಒಳ್ಳಯದಾಗಲಿ t q u ನಮಸ್ಕಾರಗಳು ❤
ಸುಬ್ರಹ್ಮಣ್ಯ ಸರ್ ಅವರೇ ನಿಮ್ಮ ಬಗ್ಗೆ ಒಳ್ಳೆ ಗೌರವ ಇದೆ. ಆದ್ರೆ ಇ ವಿಡಿಯೋ ನೋಡೋ ಮೊದಲು ಒಂದು ಜಾಹಿರಾತು ಬಂತು ಅದು ಇಷ್ಟ ಆಗಿಲ್ಲ. ಒಪ್ಪಕೊಳ್ಳೋಣ ನಿಮಗೆ ಅದರಿಂದಲ್ಲೇ ಆದಾಯ ಅಂತ. ಆದ್ರೆ ನಿಮ್ಮ ಅದಾಯಕೋಸ್ಕರ ಸಮಾಜದ ಜನರನ್ನು ದಾರಿ ತಪ್ಪಿಸುವುದು ತಪ್ಪು. ಇದಕ್ಕೆ ನಿಮ್ಮ ಹತ್ತಿರ ಸಮರ್ಥಿಸಿಕೊಳ್ಳುವ ಎಷ್ಟೇ ಉತ್ತರ ಇದ್ದರೂ.. ತಪ್ಪು ತಪ್ಪೇ. ತುಂಬಾ ಜನ ಯುವಕರು ಇವತ್ತಿನ ಆದುನಿಕ ಯುಗದಲ್ಲಿ ತಮ್ಮ ಜೀವನವನ್ನು ಹಾಳು ಮಾಡಿಕ್ಕೊಳ್ಳುತ್ತಿದ್ದಾರೆ. ಹಾಗಾಗಿ ಇದು ನನ್ನ ಮನವಿ. ಸಾಧ್ಯವಾದರೆ ಹುಡುಗರಿಗೆ ಇಂಥ ಜೂಜಾಟಗಳಿಂದ ದೂರ ಇರುವಂತೆ ಪ್ರೋತ್ಸಾಹ ನೀಡಿ. ಕಾಯಕವೇ ಕೈಲಾಸ ಸರ್.
Thumba olle interview sir edu yaro yaroddu interview madthira adaralli edu thumba best annisuthu keloke yeste kasta annisidru manassige thumba novu aythu real heros God bless you all and nim dhyryakke nanna heartful 🙏🙏🙏🙏
ಒಂದು ಒಳ್ಳೆ ಸಂಚಿಕೆ ಮಾಡಿದ್ದಕ್ಕೆ ಧನ್ಯವಾದಗಳು. ಬ್ಯಾಕ್ಟೀರಿಯ ದಿಂದ ಆನೆತನಕ ಎಲ್ಲವೂ ಹೇಗೆ ಜೀವ ಸಂಕುಲಕ್ಕೆ ಅವಶ್ಯವೋ ಹಾಗೆ ಪ್ರತಿಯೊಬ್ಬ ಮಾಡುವ ಕೆಲಸ ಕೂಡ ಅಷ್ಟೇ ಅವಶ್ಯ, ಪ್ರತಿಯೊಬ್ಬರ ಕೆಲಸಕ್ಕೂ ಅದರದೇ ಆದ ಘನತೆ ಮರ್ಯಾದೆ ಇದೆ ಮತ್ತು ಅದ ನ್ನು ನಾವು ಕೊಡಬೇಕು. ಯಾವ ಕೆಲಸ ಸಣ್ಣದಲ್ಲ, ಯಾವ ಕೆಲಸ ದೊಡ್ಡದಲ್ಲ, ಎಲ್ಲ ಸಣ್ಣ ಕೆಲಸದಿಂದ ಎಲ್ಲ ದೊಡ್ಡ ಕೆಲಸ ಮುಗಿಯುತ್ತದೆ. ಸುಬ್ರಮಣ್ಯ ಅವರಿಗೆ ಧನ್ಯವಾದಗಳು. 😌🙏🏼🚩
I selute you sir very informative video. Any one can't know this is 🙏🙏 devaru nimmelarigu Aayush aarogya kottu kapadali hage govt nindanu nimage nim makkalige sahaya madli
th-cam.com/video/Ng1RRYeciMs/w-d-xo.htmlsi=pOK2-vVKGFUuRvoY
ಅಪ್ಪ ಹೆಣ ಕೊಯ್ಯವ್ನು ಅಂತಾ ನನ್ನ ಮಗ ಪ್ರಾಣ ಕಳ್ಕೊಂಡ
😊
😮😮
😢😢
😢😢😢
@@basavarajp223😊
ದೇವರು ಚಾಮುಂಡೇಶ್ವರಿ ನಿಮಗೆ ಆಯ್ಸು ಆರೋಗ್ಯ ಕೊಟ್ಟು ನಿಮ್ಮ ಫ್ಯಾಮಿಲಿ ಚನ್ನಾಗಿ ಇರ್ಲಿ 🙏🏻🙏🏻🙏🏻
ನಿಜಕ್ಕೂ ತುಂಬಾ ವೇದನೆಯಾಗುತ್ತೇ ಇವರು ಮಾಡುವ ಕಾಯಕದ ಬಗ್ಗೆ ತಿಳಿದಾಗ. ಸಮಾಜ ಇವರನ್ನು ಇವರ ಕಾರ್ಯ ವನ್ನು ಗಮನಿಸಿ ಬೇಕು ಗೌರವಿಸ ಬೇಕು. ಒಳಿತಾಗಿರಲಿ ಅವರ ಬದುಕು❤❤
ದೇವರ ಕೆಲಸ ಮಾಡ್ತಾ ಇದ್ದೀರಾ ಸರ್ ನೀವು ನಿಮಗೆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ 🙏🙏🙏
Devaru kelasa madutidare ivaru yake hena kuybekitu ? Deva hena kuytana ?
Adara badalu ivara samaja sevege gawrawa vyaktapadisi . Kelasa anda mele ondondu reetiyalirutade kelavaru onde kelasavana nechi kondare innu kelavaru binna binna kelasagalanu maduvali sidda hastaru . Bahala kadime yendare ivare ottinali hradyavantige hagu dradha manasu beku Aste .
Devara kelasa anna,,,,,🙏🙏🙏
Ajji bedi
ಸುಬ್ರಹ್ಮಣ್ಯ ಸಾರ್ ನಿಮ್ಮ ವಿನೂತನ ಈ ಸಂದರ್ಶನಕ್ಕೆ ಹ್ಯಾಟ್ಸಾಫ್ ನಿಮಗೂ ಗುಂಡಿಗೆ ಹೆಚ್ಚೇ ಇದೆ .
Nanna appaji Bantwala sarkari( 1998) hospital alli 1500 mele post mortam madidare. ondu plastic net bag, 3 horlicks bottle ,hammer,etc carry madoru ,forest ,river,different area police jeep alli hogoru avaga astondu facility illa .emergency ge uoota bittu hogoru, poison case dead body poison smell effect agutthe annoru .namma qtrs back side ye shavagara itthu regular dead body barodu ...ada nodi nodi regular agogithu ...really Appaji Great
👏🤝
Tr op😅
Great 👍 father
👏
@@poornimanaidu9243yes
ನಮ್ಮ ಚಾಮರಾಜನಗರದವರು ಎಂದು ತಿಳಿದು ತುಂಬಾ ಹೆಮ್ಮೆಯೆನಿಸಿತು. ಇವರೆಲ್ಲರಿಗೂ ದೇವರು ಒಳ್ಳೆಯ ಆರೋಗ್ಯ ಕೊಟ್ಟು ಕಾಪಾಡಲಿ.ಎಲ್ಲರಿಗೂ ಗೌರವದ ಅಭಿನಂದನೆಗಳು.
ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ದೇವರು ನಿಮಗೆ ಇನ್ನೂ ಹೆಚ್ಚು ದೈರ್ಯ ಕೊಡಲಿ ಸರ್
ನಮಗಂತೂ ನಿಮ್ಮ ಕೆಲಸ ಹೆಮ್ಮೆ ಎನಿಸುತ್ತದೆ ನಮಗಂತೂ ತುಂಬಾ ಹೆದರಿಕೆ ಇಂಥ ಕೆಲಸಗಳು ನಿಮ್ಮದು ಗಟ್ಟಿ ಗುಂಡಿಗೆ ಈ ಕೆಲಸಗಳು ತುಂಬಾ ಕಸ್ಟದ ಕೆಲಸಗಳು ತುಂಬಾ ಧೈರಿಯ ಬೇಕು
Nimage ondu dodda salute sir... naanu yavagloo ambulance sound ಬಂತು ಎದ್ರಿಗೆ ಬಂದ್ರಿ ಸಾಕು.. sir doora hogi illa side hogi prayer madtini. Nam ಮಕ್ಕಳಿಗೂ school ಮಕ್ಲಿಗೂ helidkottiddu.. ambulance bandre daari bittu adarallirorge ಪ್ರಾರ್ಥನೆ ಮಾಡಿ. ಅಂತ.. ಬಹುಶಃ third eye navre first ಅನ್ಸುತ್ತೆ.. e ತರ ಮಾಹಿತಿ ಕೊಟ್ಟಿದ್ದು.. thank you third eye.. ದೇವ್ರು ನಿಮ್ಮ ಕುಟುಂಬದವರನ್ನು ಹೇರಳವಾಗಿ bless maadli.❤
VIRTUAL AUTOPSY Technology ಬರಬೇಕು ನಮ್ಮ ರಾಜ್ಯಕ್ಕೆ.. Delhi AIIMS ನಲ್ಲಿ ಆ ವ್ಯವಸ್ಥೆ ಇದೆ. ಶವ ಕೊಯ್ಯುವ ಅಗತ್ಯ ವೆ ಇಲ್ಲ. ಪ್ರತಿ ಒಂದು ಅಂಶ imaging ನಲ್ಲಿಯೇ ಬರುತ್ತೆ.
Yess
ಉದ್ಯೋಗ ದಲ್ಲಿ ಆಫೀಸ್ ರ್ ನವರಿಗೆ
ಸಾಲಾಮ್ ಹೊಡೆಯೋ ಬದಲು
ನಿಮಗೆ ಸಲಾಂ 🙏🙏
ಕೋಟಿ ಕೋಟಿ
ಕೋಟಿ ಕೋಟಿ ಗುಂಡಿಗೆ ಇರಬೇಕು sir ಅವರ ಹೃದಯದಲ್ಲಿ ಮೆದುಳಲ್ಲಿ ಗಟ್ಟಿ ಇದೆ❤❤❤❤❤❤❤❤❤❤❤❤
ನಮ್ಮದು ಮೈಸೂರು ಸರ್ ತುಂಬಾ ಒಳ್ಳೆಯ ಕೆಲಸ ಮಾಡತ್ತ ಇದೀರ ಸರ್ ದನ್ಯವಾದಗಳು ನಿಮ್ಮ ಗೆ ಸರ್
ನಿಜಕ್ಕೂ ತುಂಬಾ ಪುಣ್ಯದ ಕೆಲಸ.. ದೇವರು ಒಳ್ಳೆಯದು ಮಾಡಲಿ
ನಿಜವಾಗೂ ನೀವು ಮಾಡುವ ಕೆಲಸಕ್ಕೆ ಬೆಲೆ ಕಟ್ಟಲಾಗದು. ನೀವು ಮಾಡುವ ಕೆಲಸ ದೇವರ ಕೆಲಸ. ಆ ಭಗವಂತ ನಿಮಗೂ ನಿಮ್ಮ ಕುಟುಂದವರಿಗೂ ಒಳ್ಳೆಯದು ಮಾಡುತ್ತಾನೆ. ನಿಮಗೆ ಸಾಷ್ಟಾಂಗ ನಮಸ್ಕಾರ
Sir avaru ಮಾಡಿದ ಕಾರ್ಯಕ್ಕೆ ಸರಿಯಾದ ಪ್ರತಿಫಲ ಸಿಗುತ್ತದೆಯೇ ಇಲ್ಲವೋ.ಗೊತ್ತಿಲ್ಲ ಆದರೆ ನೀವು ಮಾಡಿದ ಕೆಲಸಕ್ಕೆ ಧನ್ಯವಾದಗಳು.ಅವರಿಗೆ ದೇವರು ಒಳ್ಳೆಯದು ಮಾಡಲಿ.
ನಿಮ್ಮ ಕಾರ್ತವ್ಯ ಹೀಗೆ ಮುಂದುವರಿಯಲಿ ಒಳ್ಳೆದಾಗಲಿ 🙏🙏
ಜೀವನ ಇಷ್ಟೇ ಜೀವ ಹೋದ ಮೇಲೆ ಇಷ್ಟೇ 🙏ಜಗಳ ವಾದ ವಿವಾದ ಬಿಟ್ಟು ಇರೋ ಇಷ್ಟು ದಿನಾ ಚೆನ್ನಾಗಿ ಇರಿ ಬದುಕಿ ಬಾಳಿ 🙏
ನಿಮ್ಮ ಪಾದಗಳಿಗೆ ಶರಣಾರ್ಥಿ 🙏🙏🙏 ಸರ್
ತುಂಬ ❤️ಹೃದಯದ ಧನ್ಯವಾದಗಳು ಸರ್ ನಮ್ಮ ಚಾಮರಾಜನಗರ🔥 ಜಿಲ್ಲೆಯವರು ಅಂತ ಎಳ್ಕೊಲದಕ್ಕೆ ಹೆಮ್ಮೆ ಅನ್ಸುತ್ತೆ 🙏
ಪೋಸ್ಟ್ ಮಾರ್ ಟ ಮ್ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 3 ಅಯ್ 🙏🙏
ನಿಜವಾದ ಗಂಡ್ಸರು ಇವರೇ 💪💪💪
ಅಂಕರ್ ಸರ್ ಇಂತಹ ವ್ಯಕ್ತಿಗಳನ್ನ ಗುರುತಿಸದ್ದಕ್ಕೆ 🙏🙏🙏💐💐💐
ತುಂಬಾ ಒಳ್ಳೆಯ ಕೆಲಸ ಸರ್.
ಭಗವಂತ ನಿಮ್ಮ ಮನೆಯವರನ್ನೆಲ್ಲಾ ಚೆನ್ನಾಗಿ ಇಟ್ಟಿರಲಿ🙏🙏🙏💐
ನಿಮಗೆ ಕೋಟಿ ಕೋಟಿ ಧನ್ಯವಾದಗಳು ನಿಮಗೆ ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
ನಿಜ ವಾಗಲು ಇದು ಒಂದು reeti ಯಲ್ಲಿ ದೇವರ ಸೇವೆಯೇ . ನಿಮ್ಮ ಧೈರ್ಯ ಹಾಗೂ ನಿಮ್ಮ ಸೇವೆಗೆ hatsap sir ದೇವರು ನಿಮ್ಮ ಬದುಕನ್ನು Chennagittirali.
T😊qq
ದೇವರು ನಿಮಗೇ ಒಳ್ಳೆಯದು ಮಾಡಲಿ ನಿಮ್ಮ ಪಾತ್ರ ತುಂಬಾ ದೊಡ್ಡದು ❤❤❤
ದೇವರ ಕೆಲಸಾನೇ ಸರಿ... Hatsoff to them👏👏🙏🙏
ನಿಜವಾಗ್ಲು ನೀವು ಹೇಳೊ ರೀತಿ ಕೇಳಿದ್ರೆ ಭಯವಾಗುತ್ತೆ ಆದರೂ ನಿಮ್ಮ ಕಾರ್ಯ ನಿಷ್ಠೆಗೆ ಹ್ಯಾಟ್ಸ್ ಆಫ್ ಸರ್....... ಒಳ್ಳೆ ಮಾಹಿತಿಗೆ ಧನ್ಯವಾದಗಳು ❤
ನಿಮ್ಮ ಸಾಹಸಕ್ಕೆ ಧನ್ಯವಾದಗಳು
Postmortem nivu madodarind ನ್ಯಾಯ ಶಿಕಾಗಬೇಕಾದ ಅರಿಗೆ ನ್ಯಾಯ ಸಿಗುತ್ತೆ ರಿಪಾಟ್ ನಾಲಿ ಮೂರ್ಡರ n succide yella details gottagodarind edu ತುಂಬಾನೇ great work really u all r god truth na horatharathira good work thumba details aagi ಹೇಳಿದಿರಿ ನಮಗೆ ಈ subject bagge information ಇರಲಿಲ್ಲ ತುಂಬಾ ಚೆನ್ನಾಗಿ ತೀಲಕೊಂಡಿವಿ t q u v much ur team work nimadu ದೊಡ್ಡ ಗುಣ ಗಾಡ್ ಬ್ಲೆಸ್ u all ನಿಮಗೆ ಕೋಟಿ ಕೋಟಿ ಪ್ರಣಾಮಗಳು ❤❤❤❤❤❤
ದೇವರು ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ 🙏🙏🙏🌹
ಹೌದು evat ತಿಳಿತು ಎಸ್ಟ್ ಕಷ್ಟ ವಾದ ಕೆಲಸ ಅಯ್ಯೋ ಅನ್ನಿಸುತ್ತೆ ಇದು niavagalu ದೇವರ ಕೆಲಸ ಯಾರು ಮಾಡದೆ eratakank valeyya ಕೆಲಸ ನೀವು ನಿಮ್ dr madam madataedira e kelasa madakke thumba dyerya n ಪ್ರಾಮಾಣಿಕ ತೆ ಬೇಕಾಗುತ್ತೆ really allur team r great n hats up devaru ನಿಮ್ಮನ್ನು ನಿಮ್ಮ kuttambavannu ಚೆನ್ನಾಗಿ ettirali ನಿಮಗೆ ಒಳ್ಳಯದಾಗಲಿ t q u ನಮಸ್ಕಾರಗಳು ❤
ಒಳ್ಳೆ ಸಂದರ್ಶನ ಮಾಡಿದ್ದೀರಿ bro ....
ಶ್ರೀಮಂತ ಆಗಲಿ ಬಡವ ಆಗಲಿ ಎಲರಿಗೂ ಒಂದೇ ಟ್ರೀಟ್ಮೆಂಟ್ ಸಿಗೋ ಒಂದೇ ಜಾಗ no VIP ಟ್ರಾಟ್ಮೆಂಟ್ 🙏🏼
Treatment yel siguthe.
ನಿಜ sir
ಇವ್ರು ಹೇಳುವಾಗ ಮೈ ಒಂತರ ಜುಮ್ಮ್ ಅನ್ನತ್ತೆ.. ಇನ್ನ ಲೈವ್ ಆಗಿ ನೋಡಿದ್ರೆ ಅಷ್ಟೇ🙏
Yes really
Thrid eye yavre olle job hage good person annu introduce madtidra good job.
ಕಣ್ಣಿಗೆ ಕಾಣುವ ನಿಜವಾದ ದೇವರು ರೀ ನೀವು 🙏🙏🙏🙏ಜೈ ಹಿಂದ್
Great service to human kind❤ Your service is remembered for ever.
Horror movie ನೋಡುದ್ರೆನೆ ನಿದ್ರೆ ಬರಲ್ಲ ಇನ್ನು ನೀವು eg kelsa ಮಾಡ್ತೀರಾ ಸರ್.... 🙏🙏🙏👌👌👌❤️
ನಿಜವಾದ ಮೂರನೇ ಕಣ್ಣು
ಅದಕ್ಕೆ ತಕ್ಕಂತೆ
ನಿಮ್ಮ ಚಾನೆಲ್ ಕೆಲಸ ಮಾಡುತ್ತಿದೆ
ಹ್ಯಾಟ್ಸ್ ಹಾಫ್ ಸರ್ ನಿಮ್ಮ ಚಾನೆಲ್ ಗೆ 🙏🙏🙏🙏
ನಿಜವಾಗ್ಲೂ ಇವರು ಎಂಟೆದೆ ಬಂಟರು
ಸರ್ವೇ ಜನ ಸುಖಿನೋ ಭವಂತು 🙏
ಇವರು ನಿಜವಾದ ಹೀರೋಗಳು 😊😊
ನಮಗೆ ಭಯ ಆಗುತ್ತೆ.ಆದರೆ ಅವರಿಗೆ ದೇವರು ಆಶೀರ್ವಾದ ಇದೆ ಅದಿಕ್ಕೆ ಹೆದರದೆ ಈ ಕೆಲಸಾ ಮಾಡ್ತಾ ಇದ್ದಾರೆ. God bless you sir 🙏
ನಿಮ್ಮಿಂದ ಇವರ ಬಗ್ಗೆ ತಿಳಿದು ಕೊಳ್ಳುವ ಹಾಗೆ ಆಯ್ತು, ನಿಮಗೆ ಹಾಗೂ ಅವರಿಗೆ ಒಳ್ಳೇದಾಗಲಿ🙏🙏🙏🙏
ಶವಾಗಾರರ ಸಂದರ್ಶನವನ್ನು ಪ್ರಥಮ ಬಾರಿಗೆ ಕೇಳ್ತಾ ಇದ್ದೇನೆ ಅವರ ಅನುಭವವನ್ನು ಕೇಳುತ್ತಲೇ ಹೋದೆ .ನಿಜಕ್ಕೂ ,ಇದಕ್ಕೆ ಗುಂಡಿಗೆ ಬೇಕು . ಇವರಿಗೆ ಸಮಾಜದಲ್ಲಿ ಒಳ್ಳೆಯ ಗೌರವ ಸಿಗಲೇಬೇಕು.
ಹಣೆ ಬರಹ ಬರೆದಾಗಿದೆ ನಮ್ಮ ಕರ್ತವ್ಯ ಮಾಡ್ಲೆ ಬೇಕು ಒಳ್ಳೆ ಕೆಲಸ 🙏
Superb content. This is what media should show to the world. Hats off to the team and people who involve during postmortem. Amazing job guys!
ಸರ್ವಣ್ಣ ತುಂಬಾ ಚೆನ್ನಾಗಿ ಮಾತಾಡ್ತಾರೆ 🙏
Great Job, Great Interview Sir. God bless you always
Thumba kasta intha kelsa madodhu, nimge hatts of to ur team, god bless u all🙏🙏🙏🙏🙏
Really great Chikkappa ❤❤
ಇವರೇ ದೇವ ಮಾನವರು, ಇಲ್ಲದಿದ್ದರೆ ಎಷ್ಟೋ ದೇಹಗಳು ತನಿಖೆ ಇಲ್ಲದೆ ಕೂಳಿ ಯಬೇಕಾಗಿತ್ತು, ಮುಕ್ತಿ ಇಲ್ಲದೆ. ಇವರಿಗೆ ಧನ್ಯವಾದ ಪದ ಸಾಲದು, ಚಿಕ್ಕವರು ಆದರೂ ಇವರ ಪದಗಳಿಗೆ ನಮಸ್ಕಾರಗಳು
Real hero's god bless you brothers
Only ಪ್ರತಾಪ್ for vot❤❤❤❤❤❤❤❤❤❤❤
Humble job.. hat's off to u Sir
Such a good topic pls keep posting very good and useful information tha u bro
Super work..... Excellent work...
❤ಕಾಯಕ ವೇ ಕೃಲಾಸ ❤ ದೇವರ ಪೂಜೆ ❤
ಸುಬ್ರಹ್ಮಣ್ಯ ಸರ್ ಅವರೇ ನಿಮ್ಮ ಬಗ್ಗೆ ಒಳ್ಳೆ ಗೌರವ ಇದೆ. ಆದ್ರೆ ಇ ವಿಡಿಯೋ ನೋಡೋ ಮೊದಲು ಒಂದು ಜಾಹಿರಾತು ಬಂತು ಅದು ಇಷ್ಟ ಆಗಿಲ್ಲ.
ಒಪ್ಪಕೊಳ್ಳೋಣ ನಿಮಗೆ ಅದರಿಂದಲ್ಲೇ ಆದಾಯ ಅಂತ. ಆದ್ರೆ ನಿಮ್ಮ ಅದಾಯಕೋಸ್ಕರ ಸಮಾಜದ ಜನರನ್ನು ದಾರಿ ತಪ್ಪಿಸುವುದು ತಪ್ಪು.
ಇದಕ್ಕೆ ನಿಮ್ಮ ಹತ್ತಿರ ಸಮರ್ಥಿಸಿಕೊಳ್ಳುವ ಎಷ್ಟೇ ಉತ್ತರ ಇದ್ದರೂ.. ತಪ್ಪು ತಪ್ಪೇ.
ತುಂಬಾ ಜನ ಯುವಕರು ಇವತ್ತಿನ ಆದುನಿಕ ಯುಗದಲ್ಲಿ ತಮ್ಮ ಜೀವನವನ್ನು ಹಾಳು ಮಾಡಿಕ್ಕೊಳ್ಳುತ್ತಿದ್ದಾರೆ. ಹಾಗಾಗಿ ಇದು ನನ್ನ ಮನವಿ.
ಸಾಧ್ಯವಾದರೆ ಹುಡುಗರಿಗೆ ಇಂಥ ಜೂಜಾಟಗಳಿಂದ ದೂರ ಇರುವಂತೆ ಪ್ರೋತ್ಸಾಹ ನೀಡಿ.
ಕಾಯಕವೇ ಕೈಲಾಸ ಸರ್.
ಸರ್ ನಮಸ್ತೆ.. ಆ ಜಾಹಿರಾತಿನ ಮೇಲೆ ನಮ್ಗೆ ಕಂಟ್ರೋಲ್ ಇರಲ್ಲ.. ಅದು ಯೂಟ್ಯೂಬ್‌ನವ್ರ ಜಾಹಿರಾತು
Ishtu dina nim voice maatra keltidde evatthu nimmanna nodide Khushi aaythu thumba😊
Namaskara sir, really correct sir,Yellaru manushyare,
Thumba olle interview sir edu yaro yaroddu interview madthira adaralli edu thumba best annisuthu keloke yeste kasta annisidru manassige thumba novu aythu real heros God bless you all and nim dhyryakke nanna heartful 🙏🙏🙏🙏
ಒಂದು ಒಳ್ಳೆ ಸಂಚಿಕೆ ಮಾಡಿದ್ದಕ್ಕೆ ಧನ್ಯವಾದಗಳು. ಬ್ಯಾಕ್ಟೀರಿಯ ದಿಂದ ಆನೆತನಕ ಎಲ್ಲವೂ ಹೇಗೆ ಜೀವ ಸಂಕುಲಕ್ಕೆ ಅವಶ್ಯವೋ ಹಾಗೆ ಪ್ರತಿಯೊಬ್ಬ ಮಾಡುವ ಕೆಲಸ ಕೂಡ ಅಷ್ಟೇ ಅವಶ್ಯ, ಪ್ರತಿಯೊಬ್ಬರ ಕೆಲಸಕ್ಕೂ ಅದರದೇ ಆದ ಘನತೆ ಮರ್ಯಾದೆ ಇದೆ ಮತ್ತು ಅದ ನ್ನು ನಾವು ಕೊಡಬೇಕು. ಯಾವ ಕೆಲಸ ಸಣ್ಣದಲ್ಲ, ಯಾವ ಕೆಲಸ ದೊಡ್ಡದಲ್ಲ, ಎಲ್ಲ ಸಣ್ಣ ಕೆಲಸದಿಂದ ಎಲ್ಲ ದೊಡ್ಡ ಕೆಲಸ ಮುಗಿಯುತ್ತದೆ. ಸುಬ್ರಮಣ್ಯ ಅವರಿಗೆ ಧನ್ಯವಾದಗಳು. 😌🙏🏼🚩
ನನ್ನ ದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಆಶೀರ್ವದಿಸಲಿ
Great job sir. God bless you
Postmortem maado neevu ni javada herogalu sir. Hats off sir
ನಿಮ್ಮ ಪ್ರೋಗ್ರಾಮ್ 👌ನಿಮ್ಮ ಧ್ವನಿ 👍👏
ದೇವರು ಒಳ್ಳೆಯದು ಮಾಡಲಿ
ಶುಭವಾಗಲಿ 🙏🏽🌹🙏🏽🌹🙏🏽 ನಿಮ್ಮ ಕೆಲಸಕ್ಕೆ 🌹🙏🏽🌹🙏🏽🌹🙏🏽🙏🏽🙏🏽🙏🏽
Nimmanna nodi kalibeku e news channels🤦♀️ nivu kelo questions matado riti😇I'm fan of youu sir
God work God blessing you sir
U r all very very great sir
Hat's of to all
And god bless u all👍👍🛒
Great job
GOD bless you all
Sir avrigella ನಮ್ಮ ಅಭಿನಂದನೆಗಳು ❤❤❤❤namaste 🙏 🎉😮😮🎉❤
ದೇವರು ನಿಮಗೆ ಆರೋಗ್ಯ ಆಯಸ್ಸನ್ನು ಕೊಟ್ಟು ಆಶೀರ್ವದಿಸಲಿ ಎಂದು ಕೇಳಿಕೊಳ್ಳುತ್ತೇನೆ
ನಮಗೆ ಕೇಳಿ ಅದನ್ನು ಕಲ್ಪನೆ ಮಾಡಿಕೊಳ್ಳೋಕು ಆಗ್ತಿಲ್ಲ
ನೀವು ಇದನ್ನೆಲ್ಲಾ ಮಾಡಿ
ಮನೆಗೆ ಹೋಗಿ ಊಟ
ಹೇಗೆ ಮಾಡ್ತೀರಿ ಸರ್😥
Good job sir God bless u & u r family
🙏🙏🙏🙏🙏🙏🙏🙏 ಭಗವಂತ ಒಳ್ಳೇದು ಮಾಡ್ಲಿ ಸರ್
Lots of Respect ❤🙏🙌
I selute you sir very informative video. Any one can't know this is 🙏🙏 devaru nimmelarigu Aayush aarogya kottu kapadali hage govt nindanu nimage nim makkalige sahaya madli
ದೇವರು ನಿಮಗೆ ಒಳ್ಳೆಯದು ಮಾಡಲಿ ❤❤
Thumba dhanyawadagalu sir 🙏🏽🙏🏽
Tumba guts ede sir. Great sir nivgalu 🙏🙏💐
ನಿಜ ವಾದ ಗಂಡು ಗುಂಡಿಗೆ ಇರೋರು ಅಂದ್ರೆ ಇವರೇ 🙏🙏🙏🙏🙏🙏❤❤
Olle kaarya sir...god bless u 😊
Really great job sir 🙏🙏
Really hero in four persons great job sir
Nijavagiyu aadu devara kelasa ❤ nice video 🙏🙏🙏
Sir thanks sir nimma service ge.
Very grateful job 🙏
Great job 💐good anchor
ಪೋಸ್ಟ್ ಮಾ ಟ ಮ್. ಬಗ್ಗೆ ತಿಳಿಸಿ ಕೊಟ್ಟಿ ದೀರ ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏
Sir u have given good information please give much more details about postmartem
Great job💯💯👍👍👏👏
ದೇವರ ಕೆಲಸ sir ಅದು ನಾವು ನಿಮ್ಮನ್ನ ಗೌರವಿಸುತ್ತೇವೆ 🙏🏾🙏🏾🙏🏾
ಇದನ್ನ ಕೇಳೋಕೆ ಆಗಲ್ಲ ನನ್ ಕೈಲಿ😬
Doctor created this environment especially this place.. Bigg Salute for these heros
ನೀವೆಲ್ಲ ನಮ್ಮ ಸಮಾಜದ ನಿಜವಾದ ಹೀರೋಗಳು ಅಣ್ಣಂದಿರಾ