ಇಂತಹ ಸಮಾಜ ಸೇವೆ ಮಾಡುವ ನಾಗರಿಕ ಸಮಾಜಕ್ಕೆ ಕಾನೂನು ವಿಚಾರವನ್ನು ತಿಳಿಸುವ ಸಮಾಜ ಸೇವೆ ಮಾಡುವ ಮೂಲಕ ನಾಗರಿಕ ಸಮಾಜಕ್ಕೆ ಕಾನೂನು ವಿಚಾರವನ್ನು ತಿಳಿಸುವ ಪ್ರಯತ್ನ... ವಂದನೆಗೊಂದಿಗೆ... ಇಂತಿ ಭಾರತೀಯ ನಾಗರಿಕರು ❤❤❤❤❤❤❤❤❤
ಕಾನೂನಿಗೆ ವಿರುದ್ದ ಅಂದರೆ 1000 ಜನಬರ್ತಾರೆ ನಂತರ ಯಾವ ತಪ್ಪು ಮಾಡಿದರೂ ಯಾರೂ ಕೇಳೋರ ಇರಲ್ಲ ಅಪರಾದಗಳು ಹೆಚ್ಚಾಗುತಾವೆ ಪೊಲೀಸರಿಗೆ ಮನಸ್ಸಿಗೆ ಬಂದ ಹಾಗೆ ಮಾತಾಡ ಬೇಡಿ ಶಕ್ತ ಹೀನರಿಗೆ ತೊಂದರೆ ಯಾಗುತ್ತೆ ಹುಷಾರ್
ಅಕ್ಕ ಪ್ಲೀಸ್ ನಿಮ್ ನಂಬರ್ ಹಾಕಿ ಇಂಥ ಲಂಚ ಪಡೆಯುವವರನ್ನು ನಾನು ನಿಮಗೆ ತಿಳಿಸುತ್ತೇನೆ ನಾನು ಯಾವ ಊರು ಯಾವ ಜಿಲ್ಲೆ ಎಂದು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿದರೆ ಲಂಚ ಪಡೆಯುವುದು ಈ ತಕ್ಕಮಟ್ಟಿಗೆ ನಿಲ್ಲಿಸಿ ಬಿಡುತ್ತಾರೆ
Vijaylakshmi madam is doing her job of creating awareness among the citizens not to encourage bribe thank you so much madam i would like subscribe your channel for keeping me updated
Madam it's actually the high court problem because they should tell all news channels to telecast the new rules and make the public life miserable... Those people are the main culprits they should educate the public through media ....
@@pradeepanandmurthy8215You are right, not to media, but definitely should order to respective departments, If the rules are not reaching common people, Our system will not move forward.
ಮೇಡಂ ನಿಮ್ಮೊಂದಿಗೆ ಕರ್ತವ್ಯ ನಿರ್ವಹಿಸುವ ಆಸೆ, 18 ವರ್ಷಗಳ ಕಾಲ ಸರ್ಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಅನ್ಯಾಯ ಅಕ್ರಮ ಶೋಷಣೆ ನೋಡಿ ಸಾಕಾಗಿದೆ ದಿನದ ಕೊನೆ ದಿನಗಳಲ್ಲಾದರು ನಿಮ್ಮೊಂದಿಗೆ ನ್ಯಾಯ ನಿಷ್ಟೆಯಿಂದ ಬದುಕುವ ನಿರ್ಧಾರ ನನ್ನದು,, ನಿಮ್ಮ ಅಭಿಪ್ರಾಯ ನಿರೀಕ್ಷೆಯಲ್ಲಿ
ವಿಜಯಲಕ್ಷ್ಮಿ ಮೇಡಂ ನೀವು ಸಮಾಜದ ಎಲ್ಲಾ ಪತ್ರಕರ್ತರಿಗೆ ಮಾದರಿ ನಿಮ್ಮ ಜೊತೆ ನಾವು ಸಹ ಕೈಜೋಡಿಸುತ್ತೇವೆ ನಮಸ್ಕಾರ ಮೇಡಂ
ಇಂತಹ ಸಮಾಜ ಸೇವೆ ಮಾಡುವ ನಾಗರಿಕ ಸಮಾಜಕ್ಕೆ ಕಾನೂನು ವಿಚಾರವನ್ನು ತಿಳಿಸುವ ಸಮಾಜ ಸೇವೆ ಮಾಡುವ ಮೂಲಕ ನಾಗರಿಕ ಸಮಾಜಕ್ಕೆ ಕಾನೂನು ವಿಚಾರವನ್ನು ತಿಳಿಸುವ ಪ್ರಯತ್ನ...
ವಂದನೆಗೊಂದಿಗೆ...
ಇಂತಿ
ಭಾರತೀಯ ನಾಗರಿಕರು
❤❤❤❤❤❤❤❤❤
ಗೂಡ್ ಟೈಗರ್ ಹೆಣ್ಣು ಹುಲಿ 🙏👌👁️❤️👁️✍️🌹
👍
ಕಾನೂನಿಗೆ ವಿರುದ್ದ ಅಂದರೆ 1000 ಜನಬರ್ತಾರೆ ನಂತರ ಯಾವ ತಪ್ಪು ಮಾಡಿದರೂ ಯಾರೂ ಕೇಳೋರ ಇರಲ್ಲ ಅಪರಾದಗಳು ಹೆಚ್ಚಾಗುತಾವೆ ಪೊಲೀಸರಿಗೆ ಮನಸ್ಸಿಗೆ ಬಂದ ಹಾಗೆ ಮಾತಾಡ ಬೇಡಿ ಶಕ್ತ ಹೀನರಿಗೆ ತೊಂದರೆ ಯಾಗುತ್ತೆ ಹುಷಾರ್
Avara jote ertivi annodu bere jote erodu bere
ಇಂತ ಮಗಳು ಹೆತ್ತ ತಾಯಿಗೆ ನನ್ನ ಸಾಷ್ಟಾಂಗ ನಮಸ್ಕಾರ ❤❤❤❤❤
ನಿಜವಾದ ಲೇಡಿ ಸಿಂಗಂ ಅಂದ್ರೆ ನೀವೇ ವಿಜಯಲಕ್ಷ್ಮಿ ಮೇಡಂ 🙏🙏
, ಈಗಿನ ಲಜ್ಜೆ ಗೆಟ್ಟ ಪತ್ರಿಕಾ ಮಾಧ್ಯಮ ದಲ್ಲಿ ನಿಮ್ಮಂತ ವರು ಇದ್ದಾರೆ ಅಂದ್ರೆ,, really great madam 🙏🏻🙏🏻🙏🏻🙏🏻 ನಾವು ಕೂಡ ನಿಮ್ಮ ಜೊತೆಯಲ್ಲಿ
👍
ನಾವು ಇದೀವಿ❤
ಸೂಪರ್ ಮೇಡಂ
ಸಿನಿಮಾ ಸ್ಟಾರ್ಗಳಲ್ಲಕ್ಕ ಹೀರೋಗಳು ನೀನು ನಿಜವಾದ 🦁🦁🦁 ಹೀರೋ ❤👌👌👌👌
ನಿಷೇಧ ಏರುವ ಸರಕಾರ ಒಳಗೆ ಕೊಡುವುದು ಸಹಕಾರ ಸರಕಾರದ ಈ Rules ಗಳು ಬಲುಬೆ ಇಲ್ಲದ ಕಂಬಗಳು ಬೇಲಿನೆ ಎದ್ದು ಹೊಲ ಮೆಯ್ಯುತ್ತಿವೆ....
Yes❤️
ನಿಮ್ಮ ಈ ಕೆಲಸಕ್ಕೆ ಕನ್ನಡಿಗರು ಆಶೀರ್ವಾದ ಸದಾ ಇರುತ್ತದೆ, ಜೈ ಕನ್ನಡ 💛❤️💛❤️
ನರಸತ್ತ ಕನ್ನಡ ಚಾನಲ್ ಗಳಲ್ಲಿಯೂ ಇಂತಹದೊಂದು ನಕ್ಷತ್ರದಂತ ವಿಜಯಾ ಟೈಮ್ಸ ಚಾನಲ್ ಮೆಡಂ ನಿಮ್ಮ ಕಾರ್ಯವು ತುಂಬಾ ಅದ್ಬುತ
ವೀರ ವನಿತೆ, ನಮ್ಮೂರಿನ ಹೆಮ್ಮೆ 💪💪💪💪💪💪💪💪
ಯಾವೂರು?
Mangalore
ಸೂಪರ್ ಅಕ್ಕ
ನಿಮ್ಮ ಈ ಒಳ್ಳೆಯ ಕೆಲಸಕ್ಕೆ ನಾವು ಅಂದರೆ ಎಲ್ಲಾ ಕನ್ನಡಿಗರು ನಿಮ್ಮ ಬೆಂಬಲಕ್ಕೆ ಇದ್ದೇವೆ Madam... 💛❤️🔥
👌👌ತಂಗೀ ನಿನಗೆ ದೇವರು ಸದಾ ಆಶೀರ್ವಾಧಿಸಲಿ 🙏🙏🙏🙏🙏👍👍👍💪💪💪💪💪💪💪💪
ನಿಜವಾದ ಸಮಾಜ ಸೇವಕಿ ನೀವು ಮೇಡಂ🙏
ಎಲ್ಲರೂ ನಿಮ್ಮ ಜೊತೆ ಕೈ ಜೋಡಿಸಬೇಕು❤
ಇದಾನಾ ಮೊದಲು ನಿಲ್ಲಿಸಿ ಸೂಪರ್ ಮೇಡಂ 👍🏻❤️❤️
ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ❤❤❤❤❤❤❤
ನಿಜವಾಗಿಯೂ ನೀವು ಧೈರ್ಯವಂತೆ ಮೇಡಂ.. ನಿಮಗೆ ಜಯವಾಗಲಿ..
ದೇವರು. ಸದಾ. ನಿಮ್ಮೊಡನೆ. ಇರಲಿ
ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಮೇಡಂ
ತುಂಬಾ ಗೌರವ ಮತ್ತು ನಂಬಿಕೆಗೆ ಅರ್ಹವಾದ ವ್ಯಕ್ತಿ ನೀವು ನಿಮ್ಮ ಸಮಾಜಮುಖಿ ಕಾರ್ಯಕ್ರಮಗಳು ನಿಮಗೆ ಇನ್ನಷ್ಟು ಚೈತನ್ಯ ನೀಡುತ್ತದೆ 🎉❤🎉
Best in the profession Rebel Reporter! ಏನ್ ಖದರ್ ಮಾರ್ರೇ! ವಾಹ್
Really great madam, ನಿಮ್ಮ ಜೊತೆ ನಾವಿದ್ದೀವಿ, ಧೈರ್ಯವಾಗಿ ನಿಮ್ಮ ಸಾಮಾಜಿಕ,ಸಮಾಜಮುಖಿ ಕಾರ್ಯಗಳನ್ನು ಹೀಗೆ ನಿರ್ಭೀತಿಯಿಂದ ಮಾಡಿ ಮೇಡಂ 🎉
Attached to Police Commissioner.
Super good decision
😂😂😂 good joke.
ಈ ಪೊಲೀಸು ಎಲ್ಲಾ ಡಾಕ್ಯುಮೆಂಟ್ ಇದ್ರೂ ತುಂಬಾ ಫಾಸ್ಟ್ ಆಗಿ ಬಂದಿದೆಯಾ ಅಂತ ಎಲ್ಲಾರಾಯ್ತು 200 ದುಡ್ಡ್ ಕೇಳ್ತಾರೆ
Nimge namma support yavaglu ertade madam proud of you
ಅಕ್ಕ ಪ್ಲೀಸ್ ನಿಮ್ ನಂಬರ್ ಹಾಕಿ ಇಂಥ ಲಂಚ ಪಡೆಯುವವರನ್ನು ನಾನು ನಿಮಗೆ ತಿಳಿಸುತ್ತೇನೆ ನಾನು ಯಾವ ಊರು ಯಾವ ಜಿಲ್ಲೆ ಎಂದು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿದರೆ ಲಂಚ ಪಡೆಯುವುದು ಈ ತಕ್ಕಮಟ್ಟಿಗೆ ನಿಲ್ಲಿಸಿ ಬಿಡುತ್ತಾರೆ
ರಿಯಲ್ ಹೀರೋಯಿನ್ ಸಮಾಜಕ್ಕೆ ಧನ್ಯವಾದಗಳು ಮೇಡಂ,, ನಿಮ್ಮ ಜೊತೆ ಸದಾಕಾಲ ನಾವು ಇರ್ತೀವಿ 🙏🙏🙏
God bless You mam for your good work
ಜೈ ವಿಜಯಲಕ್ಷ್ಮಿ
Hats off for you Vijayalakshmi mam👏
Always support you 💪 Akka
The real police without uniform andre namma ವಿಜಯಲಕ್ಷ್ಮಿ madam❤️
🙏🙏🙏👍👍 Supar mydam❤
ಸೂಪರ್ ವಿಜಯ ಕ್ಕ ಶಹಬ್ಬಾಸ್. 👏👏👏
God medam
ಕಾರವಾರಕ್ಕೆ ಬನ್ನಿ ಇಲ್ಲಿ ಇದು ಪ್ರತಿದಿನದ ಬ್ಯುಸ್ನೆಸ್
Medam 🙏🙏
Jai Vijaya akka
ಜನಗಳು ಗುಲಾಮರ ರೀತಿ ಬದುಕುವುದನ್ನು. ಬಿಡಬೇಕು
Hatsoff to this madam🎉🎉🎉she is ultimate example of journalism👋👋👋👋
good work
Really good job team! Kudos to you 🎉
please continue to educate people about their rights.
Super madam
ಸುಪರ.❤❤.ಅಕ್ಕಾ.
Madam Vijaya times.. future alli Karnataka na thumba change maduthe..❤ good job 👍👌🙏👏👏 nevu ede thare pramanikavagi kelsa madbeku
India without corruption will definitely become super power country.
Good job madam
ಇಂತಹ lootikorarige ಹೀಗೆ ಚಳಿ ಬಿಡಿಸಬೇಕು ಮೇಡಮ್ 🙏👍💜
We need a superwoman like u every where
👍 Big salute mam
Great Job Madam Keep It Up 🙏🏻👍🏻
Neevu Vijayalakshmi alla Nijavada Dhyrya LAKSHMI ❤❤❤ SUPER SUPER SUPER
ಪ್ರತಿಯೊಬ್ಬರೂ ಈ ರೀತಿ ಪ್ರಶ್ನಿಸಿದಾಗ ಮಾತ್ರ ಲಂಚನಾ ಸ್ವಲ್ಪ ಮಟ್ಟಿಗೆ ಪ್ರಮಾಣ ತಗ್ಗಿಸಬಹುದು.
Thank you. Madam. Your. Work.is.Good👍
Good work❤❤❤
Bravest journalist in kannada news industry! Ee bucket iddiyo tv news channels maddiya ali nijvaaga journalism maaadtidira neevu❤ proud of your team
Well done mam
Great job medum your doing very perfect job
God bless you VijayLaxmi mam for your good work
Great work madam
ಟ್ವಿಟ್ವರ್ ಅಲ್ಲಿ ಹೈ ಕಮಿಷನ್ನ ತಾ ಮಾಡಿಮೇಡಂ
ತುಂಬಾ ಒಳ್ಳೆ ಕೆಲ್ಸ ಮಾಡ್ತಾ ಇದಿರ ❤🎉
Superb 👍
Good job very nice news channel thanks 👍👍👍👍👍👍👍👍👍
Really good work mam🙏💐
ನಿಮ್ಮ ಸೇವೆಗೆ....ಒಂದು ಸಲಾಂ 🙏
super super super very good job ❤
👌 ಮೇಡಮ್ 🙏🙏🙏
Sister good job 🙏🙏🙏
Great vijayalaxmi medam and vijaya times channel great god
Great work...
ವಂದೇ ವಂದು ಕೇಟ ಕಾಮೆಂಟ್ ನಿಮಗೆ ಯಾರು ಮಾಡಲ್ಲ yake ಅಂದರೆ ಯೂಲ್ರಿಗೂ ಗೊತ್ತು ನಿಮ್ ಬಗ್ಗೆ 🙏🙏great wrk
Vijaylakshmi madam is doing her job of creating awareness among the citizens not to encourage bribe thank you so much madam i would like subscribe your channel for keeping me updated
Veri nice super vijaylakshmi madam congratulation 👍👍👍👍👍👍👍👍👍👍
200 dollar😂😂😂😂😂.ಅಯ್ಯೋ ದೇವಾ. ಪೋಲೀಸಪ್ಪ.
Obbarindha..200..Aadhray..100..Gaadi..Sikkidharay..Yestaaithu..Annappa..Neenu.Chinthisu..ok..👅👅👅👅👎👎👎👎☝🏼☝🏼☝🏼☝🏼☝🏼
Madam, super. 👏 your work 🙏
Great job madam ❤, expose this kind of things as many as possible.
It is a big loot madam may the Lord almighty 🙏 🙌 you and give you the strength to fight
Nim anthoru beku🔥🔥benki nivuu🥰super.. Ma
Madam it's actually the high court problem because they should tell all news channels to telecast the new rules and make the public life miserable... Those people are the main culprits they should educate the public through media ....
Do u know how court works? Why would they ask for media to spread their order?
@@pradeepanandmurthy8215You are right, not to media, but definitely should order to respective departments, If the rules are not reaching common people, Our system will not move forward.
Yah u r right bro
Thanks maam for covering this, this is pure loot
God give her all power and energy to live long life 🙏 ❤
VIJAYLAKSHMI YOU ARE SUPER 👌
Really you are lady singam and superb work.
Good work.. everyone share
Hats off to your bravery madam, huge respect to you and may God give you lots of strength
ಮೇಡಂ ನಿಮ್ಮೊಂದಿಗೆ ಕರ್ತವ್ಯ ನಿರ್ವಹಿಸುವ ಆಸೆ, 18 ವರ್ಷಗಳ ಕಾಲ ಸರ್ಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಅನ್ಯಾಯ ಅಕ್ರಮ ಶೋಷಣೆ ನೋಡಿ ಸಾಕಾಗಿದೆ ದಿನದ ಕೊನೆ ದಿನಗಳಲ್ಲಾದರು ನಿಮ್ಮೊಂದಿಗೆ ನ್ಯಾಯ ನಿಷ್ಟೆಯಿಂದ ಬದುಕುವ ನಿರ್ಧಾರ ನನ್ನದು,, ನಿಮ್ಮ ಅಭಿಪ್ರಾಯ ನಿರೀಕ್ಷೆಯಲ್ಲಿ
ಕರ್ನಾಟಕದ ಸಿಂಗಂ❤❤❤
Super madam. A big solute to you. 🙏
very proud of vijaya times we need more such reporters, she is great
Salute madam super 😊
Much Awaited video
We admire your works madam, this society requires your works , we always support you ,keep working madam, all the best🎉
She's true legend. More power to to ma'am🫡🫡🫡🫡🫡🫡🫡🫡
Good job maam❤❤❤🎉
We have to support her mission .A daring reality check.kudos to her guts.
🎉🎉 ಇದು.ಒಳ್ಳ.ಕಲಸ.🎉🎉
Bevarsi police god joba madema
You always great 🎉medum
Brvarsi police
Naanu nim thara kelsa madokey ishta idhey medam ❤
Hats off...U r an inspiration madam.... Strict action should be taken against these corrupt shameless bastards... ಥೂ
You are great madam.our Karnataka need your kind of media.thank you so much
ಹೈಟೆಕ್ ಬೆಗರ್ಸ್ 😂