ಮಹಾರಾಜರ ಮಾತಾಡುವ ಕನ್ನಡ ಶೈಲಿ ತುಂಬಾ ಖುಷಿ ಆಯ್ತು ಬೇರೆ ಯಾರಾದ್ರೂ ಸೋಲ್ಪ ಪಾಪ್ಯುಲರ್ ಆದ್ರೆ ಸಾಕು ಅರ್ದ ಕನ್ನಡ ಅರ್ದ ಆಂಗ್ಲ ಮಾತಾಡುತರೆ ಆದ್ರೆ ವಿದೇಶ ದಲ್ಲಿ ಓದಿದರು ಶ್ವಚ ಕನ್ನಡ ದಲ್ಲಿ ಮಾತಾಡುವವು ದನ್ನ ನೋಡಿ ತುಂಬಾ ಖುಷಿ ಆಯ್ತು ನಿಮಗೆ ವಂದನೆಗಳು ಮಹಾರಾಜರೆ
I am one of an engineer interested in conservation and restoration of heritage structures, I'm much more delighted here HH Maharaja from Mysore, it's a great expression what I hear from you.. Thankful ❤
ನಮ್ಮ ಹೆಮ್ಮೆ, ನಾಡಿನ ಸೌಭಾಗ್ಯ ಗಂಭೀರ್ಯ, ತಾಯಿ ಚಾಮುಂಡೇಶ್ವರಿಯ ವರ ಪ್ರಸಾದರು, ಕನ್ನಡ ನಾಡಿನ ಕಣ್ಮಣಿ, ಸಹೃದಯಿ, ಸರಳ ವ್ಯಕ್ತಿತ್ವ, ಅಪಾರ ಜ್ಞಾನಿ, ರಾಜಾಧಿ ರಾಜ, ಸನ್ಮಾನ್ಯ ಮೈಸೂರಿನ ಮಹಾ ರಾಜರಿಗೆ ಧನ್ಯ ಪೂರ್ಣ ನಮಸ್ಕಾರಗಳು 🙏🙏🙏🙏🙏🙏🙏
How dignified is our maharaj ,he is so humble without any arrogance he is answering the question with full respect full way it's shows what they learn and what we learn from them .. jai chamundeshwari
ನಿಮ್ಮ ನಾಡು ಅಂದ್ರೆ ಮೈಸೂರು ಭಾಗ ಅಂದಂಗೆ ಅಲ್ವ? ಉತ್ತರ ಕರ್ನಾಟಕ ವನ್ನು ಸೇರಿಸಬೇಡಿ. ಕರ್ನಾಟಕ ನಮ್ಮ ನಾಡು. ಅರಸರ ವಿಷ್ಯದಲ್ಲಿ ನಮ್ಮ ನಾಡು ಇಡೀ ಕರ್ನಾಟಕ ಅಲ್ಲ. ನಿಮ್ಮ ಭಾಗ ಅಷ್ಟೇ.
ನಮ್ಮ ಮಹಾರಾಜರು ಬಾಯಿ ತುಂಬಾ ಕನ್ನಡ ಮಾತಾಡ್ತಾರೆ. ಅದ್ಭುತ!
ಯಧುವೀರ್ ಮಹಾರಾಜ್ ರಿಗೆ ರಾಜ್ಯದ ಜನತೆಯ ಧನ್ಯವಾದಗಳು
ಮಹಾರಾಜರ ಕನ್ನಡ ಮಾತನಾಡುವ ಶೈಲಿಗೆ ಧನ್ಯವಾದಗಳು 🙏 ಮಾತಿನ ಮಧ್ಯದಲ್ಲಿ ಬೇರೆ ಭಾಷೆಯ (ಆಂಗ್ಲ) ಪ್ರಭಾವ ಇರಲಿಲ್ಲ,
ತುಂಬಾ ಖುಷಿಯಾಯಿತು ನನ್ನ ವೈಯಕ್ತಿಕ ಧನ್ಯವಾದಗಳು ಮಹಾರಾಜರಿಗೆ🙏🚩
❤❤❤❤❤❤❤❤❤A🤣2
ಗಂಡಭೇರುಂಡ ❤ ಲಾಂಛನ
ನಮ್ಮ ರಾಜ ಮನೆತನ ನಮ್ಮ ಹೆಮ್ಮೆ
Siddaramaia covered *Ganda Berunda* with his banners in all govt buses
ಗಂಡಭೇರುಂಡ ಕಾಲ್ಪನಿಕ
ಸ್ವಾಮಿ ನೀವು ನಮ್ಮ ಮಹಾರಾಜರು 🙏🙏🙏
ಸನಾತನ ಸಂಸ್ಕೃತಿಯ ಅದ್ಭುತ ಪರಂಪರೆಯ ಭಾಗ
ನಮ್ಮ ಮೈಸೂರು.ನಮ್ಮ ಸಂಸ್ಥಾನ.ನಮ್ಮ ಅರಸರು.ನಮ್ಮ ಹೆಮ್ಮೆ.
ಸ್ವಲ್ಪ ಕೂಡ ಜಂಭ ಇಲ್ಲ ಎಂಥಾ ಸರಳವಾದ ವ್ಯಕ್ತಿ ಹೆಚ್ಚು ಆಂಗ್ಲ ಭಾಷೆ ಬಳಸದೇ ಕನ್ನಡ ಬಳಸಿ ಕನ್ನಡ ಬೆಳೆಸಿ ಆಹಾ ಎಲ್ಲರಿಗೂ ಮಾದರಿ ನಮ್ಮ ಮಹಾರಾಜರು ಜೈ
ರಾಜ ಗಾಂಭೀರ್ಯ ಅಂದ್ರೆ ಇದೇ❤❤.
ಮಹಾರಾಜರ ಮಾತಾಡುವ ಕನ್ನಡ ಶೈಲಿ ತುಂಬಾ ಖುಷಿ ಆಯ್ತು ಬೇರೆ ಯಾರಾದ್ರೂ ಸೋಲ್ಪ ಪಾಪ್ಯುಲರ್ ಆದ್ರೆ ಸಾಕು ಅರ್ದ ಕನ್ನಡ ಅರ್ದ ಆಂಗ್ಲ ಮಾತಾಡುತರೆ ಆದ್ರೆ ವಿದೇಶ ದಲ್ಲಿ ಓದಿದರು ಶ್ವಚ ಕನ್ನಡ ದಲ್ಲಿ ಮಾತಾಡುವವು ದನ್ನ ನೋಡಿ ತುಂಬಾ ಖುಷಿ ಆಯ್ತು ನಿಮಗೆ ವಂದನೆಗಳು ಮಹಾರಾಜರೆ
ಯದುವೀರ ಮಹಾರಾಜರಿಗೆ ಅಭಿನಂದನೆಗಳು.
I am one of an engineer interested in conservation and restoration of heritage structures, I'm much more delighted here HH Maharaja from Mysore, it's a great expression what I hear from you..
Thankful ❤
Nice speech from yadhuveer wadiyar.👍👌🙏🙏🙏🙏🙏🙏
Awesome 😊
ಹಚ್ಚ ಹಸಿರು ಕನ್ನಡ ನುಡಿ ರಾಜರೇ 🙏🙏❤️
ನಮ್ಮ ನಾಡಿನ ಹೆಮ್ಮೆ ನೀವು ❤️❤️❤️🥰🥰🥰🥰🥰🌹🌹🌹🌹💐💐🙏🏻🙏🏻
ನಮ್ಮ ಮೈಸೂರಿನ ಮಹಾರಾಜರು ❤
ನನ್ನಲ್ಲಿ ನಾಳೆ ದಿನ ಹಣ ಅದರೆ ನಾನು ಮೈಸೂರಿನಲ್ಲಿ ಮನೆ ಕಟ್ಟುವೆ, ಅಂತಹ ಸುಂದರವಾದ ಊರು ಭಾರತಸಲ್ಲಿ ಇನ್ನೂಂದಿಲ್ಲ
ನಿಜ
Mysore cool place
ಅರಸರೇ , 🙏🙏🙏🙏🙏🙏🙏🙏❤️❤️❤️❤️❤️
ನಮ್ಮ್ ರಾಜರುಗಳು ಧ್ಯವ ಸಂಭುತರು❤🙏
Real god is Mysore kings ..they are the most kind towards people and had high foresight views for people development...huge respect to them.
Ever heard of chikkadevaraja odeyar 😂
@@gagan__007 Did he mentioned one. He telling about whole Mysore Kings dynasty.
Thousand times better than these politicians
ನಮ್ಮ ಹೆಮ್ಮೆ, ನಾಡಿನ ಸೌಭಾಗ್ಯ ಗಂಭೀರ್ಯ, ತಾಯಿ ಚಾಮುಂಡೇಶ್ವರಿಯ ವರ ಪ್ರಸಾದರು, ಕನ್ನಡ ನಾಡಿನ ಕಣ್ಮಣಿ, ಸಹೃದಯಿ, ಸರಳ ವ್ಯಕ್ತಿತ್ವ, ಅಪಾರ ಜ್ಞಾನಿ, ರಾಜಾಧಿ ರಾಜ, ಸನ್ಮಾನ್ಯ ಮೈಸೂರಿನ ಮಹಾ ರಾಜರಿಗೆ ಧನ್ಯ ಪೂರ್ಣ ನಮಸ್ಕಾರಗಳು 🙏🙏🙏🙏🙏🙏🙏
🙏🙏🙏🙏🙏
ನಮ್ಮ ಮೈಸೂರ್ 🙏ನಮ್ಮ ರಾಜರು ನಮ್ಮ ಹೆಮ್ಮೆ 🙏🙏
ನಮ್ಮ ಮಹಾರಾಜರು ♥️
ನಿಮಗೆ ಸಾಷ್ಟಾಂಗ ನಮಸ್ಕಾರ 🙏🙏🙏
ನಮ್ಮ ಕರ್ನಾಟಕದ ನಮ್ಮ ಮಹಾರಾಜರು
ನಮ್ಮ ಮೈಸೂರಿನ ಮಹಾರಾಜರು ನಮ್ಮ ಹೆಮ್ಮೆ ನಮ್ಮ ಮೈಸೂರು ನಮ್ಮ ಉಸಿರು
Jai YADHUVEER ಮಹಾರಾಜ್
Jai Shree Ganesh Jai Shree Chamundeshwari Devi Thaye Jai Mata Dii Jai Yaduveer Wodeyar King❤❤❤
How dignified is our maharaj ,he is so humble without any arrogance he is answering the question with full respect full way it's shows what they learn and what we learn from them .. jai chamundeshwari
even though we qre demacratic ,still we have a king .legacy continuos .beauty of karnataka .one state ,many world .❤
King 👑💖 of Mysore❤❤❤🙏
ಪಾರಂಪರಿಕ ಇತಿಹಾಸ ಪರಂಪರೆ ಉಳಿಸಿ ಬೆಳೆಸುವ ಕಾರ್ಯಕ್ರಮ ಸದಾ ಮಹಾರಾಜರಿಂದ ನಡೆಯಲಿ.ಇದೆ ನಾಡಿನ ಸಂಪತ್ತು
Mysore ಅರಸರು ನಮ್ಮ ಹೆಮ್ಮೆ.
Eshtu channagi kannada maatadtaare ❤❤❤❤❤namma Mysore namma hemme.indidalle Mysore dasara astu bestu yaavudu illa ,namma naada habba naavu kannadiga annodakke hemme ide. Jai karnataka ❤❤❤
ರಾಜಾಧಿರಾಜ ರಾಜ ಗಾಂಭೀರ್ಯ ಶ್ರೀ ಶ್ರೀ ಶ್ರೀ ಯದುವೀರ ಮಹಾರಾಜ ಬಹುಪರಾಕ್
Namma Mysurina maharaja yaduveer Avarige koti namanagalu 🙏🙏🙏🙏🌸
ನಮ್ ಮಹಾರಾಜರು 💛❤️
ನಮ್ಮ ಹೆಮ್ಮೆಯ ಮೈಸೂರಿನ ರಾಜಮನೆತನದ ಎಲ್ಲಾ ಸದಸ್ಯರನ್ನ ದೇವರು ಚೆನ್ನಾಗಿ ಇಟ್ಟಿರಲಿ.
United kingdom of Mysore.. Our pride
ಮಹಾರಾಜರೇ ದಯವಿಟ್ಟು ನಮ್ಮ ಕರ್ನಾಟಕ ರಾಜ್ಯವನ್ನು ನೀವೇ ಆಳ್ವಿಕೆ ಮಾಡಿ
ನಮ್ಮ ರಾಜರು ನಮ್ಮ ಹೆಮ್ಮೆ 🙏🏻🙏🏻🙏🏻🙏🏻🙏🏻
King bodylanguge clarity was superbbbb
Nice to hear from him all word's .really we should apriciate him how he spoken god bless him nd god give good health nd strength
Real king 🤴
Kannadigaru❤💛
Real Tiger of Mysore
Jai chamundeshwre Mata jai Mysore maharaj Jai
Heartily telling you & your families are real traditional,very humble people...god blessyou ❤
❤ Kannada nodro est chanagi matadtare 🎉
Royal mysore maharaja ❤❤❤❤❤
ನಮ್ಮ ಮಹಾರಾಜರಿಗೆ ನಮಸ್ಕಾರಗಳು
Jai... Yaduver.... ❤❤❤ಮಾಹಾರಾಜ್
💛⚜️Jai Ho Maharaj⚜️❤️
Real king😊
Namma maharajaru yestu chanda kannada madthare keluvudakke yestu kushiyaguthe nimma noduvude namage kushi namma maharajarige namma danyavadagalu 💐🙏❤️
Namma maharajaru 🙏🙏🙏
His kannada is awesome 🙏
ನಮ್ಮ ದುರಾದೃಷ್ಟ ನೀವು ಕನ್ನಡ ಕಲಿತಿಲ್ಲ ಎಂದು
ನಮ್ಮ ಮಹಾರಾಜರು ನಮ್ಮ ದೇವರು...
Love you Mysore Arasaru❤
ಮಹಾರಾಜಾ ಜೈ
Jai our beloved maharaja of mysore
Yadhuveer wadeyaru maharaja agidru est simple kanstare raaja anno ahankara en kansta illa 😊❤
Congratulations maharaja sir....adhbuthavadha. kannada 😊. 🙏🙏🙏💐💐💐🍎🥰🤗🌹🎂🌟👑👑
Namma maharaja namma Hemme 💛❤️
Namma Raja Manethana , Namma Hemme..❤
Mathu aadidre hege aadabeku. Entha thookadha maathu ❤❤❤❤
ನನಗೆ ಅವರ ಪ್ರತಿ ನಡೆ-ನುಡಿಯಲ್ಲೂ ನಾಲ್ವಡಿ ಯವರೇ ಕಂಡುಬರುತ್ತದೆ
JAI MYSORE MAHARAJAS FAMILY
Great King ..
jai mysore maharaj
Real respect
Dear Tv9 admin , admire respect where it is necessary,
It's not 'Yaduveer Interview ' , it should be 'Raja Yaduveer Interview '
Raja yaduveer vadeyar* 🙏
King 👑 ❤
Raja Yadhuveer , and Mysore is our Pride
Namma nadige Raja vamshada koduge apaara
ನಿಮ್ಮ ನಾಡು ಅಂದ್ರೆ ಮೈಸೂರು ಭಾಗ ಅಂದಂಗೆ ಅಲ್ವ?
ಉತ್ತರ ಕರ್ನಾಟಕ ವನ್ನು ಸೇರಿಸಬೇಡಿ. ಕರ್ನಾಟಕ ನಮ್ಮ ನಾಡು. ಅರಸರ ವಿಷ್ಯದಲ್ಲಿ ನಮ್ಮ ನಾಡು ಇಡೀ ಕರ್ನಾಟಕ ಅಲ್ಲ. ನಿಮ್ಮ ಭಾಗ ಅಷ್ಟೇ.
Exactly 💯 percent correct
Nice programs sir thanks tv9 kannada.maintance related noticed like it
Namma maharaajaru❤❤❤
Very good sir
Great sir
Ondhu churu jamba illa nevu great ❤❤❤sir devaru
❤ ನಮ್ಮ ಕನ್ನಡ ರಾಜ ಮನೆತನ❤
Hatsf sir
ನಮ್ಮ ಮೈಸೂರ್ ಯಾವುದೇ ನಗರಕ್ಕೆ ಸಾಟಿಯಿಲ್ಲ
ರಾಜ ಮಹಾರಾಜಾ 🙏🙏🙏
Mysore kings are great
❤️👌
Nice interaction with Maharaj.
Namma musuru maharajaru endendigu namma kannadanadina hemmeya putraru,avarige namma namaskaragalu,
🙏💛❤
ಸ್ಫುಟವಾದ ಕನ್ನಡ
❤❤❤❤🎉🎉🎉
💐🙏👌👍
🙏♥️
Thumba kushi aagutthe namma maharajara maathu kelthiddre
ಮಹಾರಾಜರ ಮುಂದೆ ಕೈ ಕಟ್ಟಿಕ್ಕೊಂಡು ಮಾತನಾಡಿ ಸ್ವಾಮಿ
ನೀನು ತಿಕಾ ಮುಚ್ಕೊಂಡು ಮಾತಾಡು ಮೊದಲು
ನಿನ್ನ ವಿಳಾಸ ಕಳಿಸು..
ಮಹರಾಜರು ಅಲ್ಲ ಅವರು, ಮೊದಲು ಸಹ ಅವರಪ ಸಾಮಂತ ರಾಜರಾಗಿದ್ದರು
@@Mysore191 ನನ್ ಮುಕುಳಿ ತೊಳೆಯುವಂತೆ ನಾನು ನಿನ್ನ ಹಳ್ಳಿಗೆ ಚರಣಕ್ಕೆ ಬಂದಾಗ.
Lo sulemagne ba nan thunne unnu Kai kattthini
Rajanagidru yen simple guru
ಅವರ ಐಶ್ವರ್ಯ ಲೈಫಸ್ಟೈಲ್ ನಿಮಗೇನು ಗೊತ್ತು? ಅವರು ಓಡಾಡೋ ಕಾರು ಮಾರುತಿ ಅಲ್ಲ. ಒಂದೂರಿಂದ ಒಂದೂರಿಗೆ ಬಸ್ಸಲ್ಲಿ ಆಟೋ ಅಲ್ಲಿ ಓಡಾಡಲ್ಲ. ಇದನ್ನು ಸಿಂಪ್ಲಿಸಿಟಿ ಅನ್ನಲ್ಲ.
Namma Mysore raja nimage ayassu arogya kottu kapadali Chamundeshwari
Grate man..
Karunada rajarige sashtanga namaskaragalu
Mysuru wodeyars,🙏
Mysore maharajaru yuvarajaru ottare maharajara kutumba Andre namge ondu namma maharajaru antha ondu preethiya respect feel haaguthe,,,
🌺🌸thaayi chamundeshwari 🌺🌸kapadu