Interview With RashtraKavi Kuvempu,poet, playwright, novelist and first Kannada Jnanpith Awardee
ฝัง
- เผยแพร่เมื่อ 20 เม.ย. 2021
- #RashtraKavi #Kuvempu
Kuppali Venkatappa Puttappa, popularly known by his pen name Kuvempu, was an Indian poet, playwright, novelist and critic. He is widely regarded as the greatest Kannada poet of the 20th century. He was the first Kannada writer to be by decorated with the Jnanpith Award
An All India Radio, Bangalore Production (C) &(P) 2021
"ನಾನು ಹುಟ್ಟಿದ್ದು ಕನ್ನಡ ದೇಶದಲ್ಲಿ"
ಇಷ್ಟ ಆಯಿತು ಕುವೆಂಪು ಅವರ ಮಾತುಗಳು
ನೆನಪಿನ ದೋಣಿಯಲ್ಲಿ ಕಾದಂಬರಿಯನ್ನು ಓದಲು ಆರಂಭಿಸಿದಾಗ ನನಗೆ ಅವರ ಮಾತುಗಳನ್ನು ಕೇಳಬೇಕು ಎನಿಸಿತು. ಆಗ ಈ ವಿಡಿಯೋ ಸಿಕ್ಕಿ ತುಂಬಾ ಖುಷಿಯಾಯಿತು. ನಮ್ಮ ರಾಷ್ಟ್ರ ಕವಿ ಕುವೆಂಪು ನಮ್ಮ ಹೆಮ್ಮೆ😊.
ಕನ್ನಡ ದೇಶದ ಹೆಮ್ಮೆಯ ಕವಿ 💛❤
ಅದನ್ನ ಕೇಳೋಕೆ ಬಂದೆ
Happy to hear Kuvempu sir’s voice
ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಸಾಕಷ್ಟು ಬಾರಿ ಓದಿದ್ದೇನೆ. ಇಂಥ ರಾಷ್ಟ್ರಕವಿಯನ್ನು ಪಡೆದ ನಾವೇ ಧನ್ಯರು
ಬಹಳ ಅಪರೂಪದ ಕಾರ್ಯಕ್ರಮ. ಈ ತರಹದ ಹಳೆಯ ಕಾರ್ಯಕ್ರಮ ಹೆಚ್ಚಾಗಿ ಬರಲಿ..
ಕುವೆಂಪುರವರ ಧ್ವನಿ ಬಹಳ ಮನಮುಟ್ಟುವಂತಿದೆ
ಧನ್ಯವಾದಗಳು ಆಕಾಶವಾಣಿ 🙏🙏 ನಮ್ಮ ಕನ್ನಡ💛❤ ನಮ್ಮ ಕವಿ 💛❤ನಮ್ಮ ಹೆಮ್ಮೆ ಕುವೆಂಪು ಸರ್ ನಿಮ್ಮ ಹೆಸರು ನಮ್ಮೆಲ್ಲರ ಉಸಿರಲ್ಲಿ ಈ ಭೂಮಿ ಇರೋವರೆಗೂ ಇರಬೇಕು ಇರುತ್ತೆ ಅನ್ನೋ ಆಶಯ 💛❤
Happy to hear Rastrkavi kuvempu sir,s voice thanks
He remains in the history for ever , long live Kuvempu writing 🙏
ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನಮ್ಮ ರಾಷ್ಟ್ರಕವಿ, ಶ್ರೀ. ಕುವೆಂಪು. 🇮🇳🙏💛❤️🌹
Thank you for sharing. Namma rastrakavi, Shri. KuVemPu. 🇮🇳🙏💛❤️🌹
ಆಹಾ... ರಸಋಷಿ ನಿಮ್ಮ ಕಂಠ ಸೌಂದರ್ಯವೇ ಅದ್ಭುತ.. 🙏🙏🙏🙏👌👌👌👌👌🥰🥰🥰🥰🥰
Kannadigara devaru 👏💐🙏
Vishwamanava....... happy to hear ur voice sir we are lucky ❤️
Oh sir it's fantastic to hear the voice of our great poet , thank you Akashavani you tube channel 🙏🙏
its very thrilling to hear Kuvempu avara voice.
ಜೈ ರಾಷ್ಟ್ರಕವಿ ಕುವೆಂಪು 🙏🙏🙏
ವಿಶ್ವಮಾನವ ❤
True philosopher
kuvempu avra dwani keli tumba khusi aytu.
ನನ್ನಿಗಳು ಆಕಾಶವಾಣಿ ಬೆಂಗಳೂರು. ಕುವೆಂಪುರವರ ಧ್ವನಿ ಕೇಳುವ ಅವಕಾಶ ಸಿಕ್ತು. ❤️❤️
ನಿಜಕ್ಕೂ ಅದ್ಭುತ, ರಸಋಷಿಗೆ ನಮನಗಳು
ರಸಋಷಿಗೆ ಸಹಸ್ರ ಸಹಸ್ರ ನಮನ 💐💐💐🙏🙏
Thank you Akash Vani 😊
Entha mahaneeyaru uttiruva mannalli naavu utidhiri endhu bhavisidhaga maiyala romanchana aguthadhe🙏🙏🙏
🤗💕 ನಮ್ಮ ಕುವೆಂಪು.
ವಿಶ್ವ ಮಾನವ 🤩
ರಸಋಷಿಗೆ ನನ್ನ ನಮಸ್ಕಾರಗಳು
Just Brilliant thoughts and philosophies, lets all try to be a Vishwamanava
Rashtra kavi kuvempu avaru past life regression bage mathadidhare adhbhutha....
💛❤️🔥
🙏💛❤️🙏
💛❤️
Mahan chethana
😂 so happy bro 😅. Nice
can any tell me
How is Malegalalli madumagalu english translation , my English not very strong, and can't read kannada
Good u can go for that