ಮಹಾಭಾರತ..! ಅವರು ಬಳಸಿದ್ದ ಮಹಾ ಅಸ್ತ್ರಗಳ ಬಗ್ಗೆ ನಿಮಗೆ ಗೊತ್ತಾ..? STORY OF MAHABHARATA ..!

แชร์
ฝัง
  • เผยแพร่เมื่อ 27 ก.ย. 2019
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

ความคิดเห็น • 290

  • @praveenbadiger3680
    @praveenbadiger3680 4 ปีที่แล้ว +7

    ಮೊನ್ನೆ ತಾನೇ ಒಬ್ಬ ಹುಡುಗ ಈ ಆಯುಧಗಳ ಬಗ್ಗೆ ಪ್ರಶ್ನೆ ಕೇಳಿದ್ದ.. ನಿಮ್ಮಿಂದ್ ನನಗೆ ಉತ್ತರ ಸಿಕ್ತು. ಧನ್ಯವಾದಗಳು ಸರ್

  • @lokeshcb7233
    @lokeshcb7233 4 ปีที่แล้ว +1

    ಪ್ರಶ್ನೆ ಮಾತ್ರ ಕೇಳುತ್ತಿದ್ದೇನೆ ಕೃಷ್ಣ, ಯುದ್ಧ ಮಾಡುವುದಿಲ್ಲ ಅಂದಮೇಲೆ! ಶಸ್ತ್ರಾಸ್ತ್ರ ಬಳಸಿದ್ದು ಹೇಗೆ? ಅಥವಾ ಶಸ್ತ್ರಾಸ್ತ್ರವನ್ನು ತಡೆದಿದ್ದು ಹೇಗೆ? ಯುದ್ಧ ಮಾಡಿದ ಹಾಗೆ ಆಯಿತಲ್ವಾ ಸರ್?

  • @ranganathldvl799
    @ranganathldvl799 4 ปีที่แล้ว +10

    ಗೋಧ್ರಾ ಹತ್ಯಾಕಾಂಡದ ಬಗ್ಗೆ ಮಾಹಿತಿ ನೀಡಿ

  • @siddharthkore99
    @siddharthkore99 4 ปีที่แล้ว

    ಮಹಾಭಾರತದ ಬಗ್ಗೆ ಮೊದ್ಲೇ ನಮ್ಗೆ ಕುತೂಹಲ,ಅಂತದ್ರಲ್ಲಿ ನೀ ಸ್ವಲ್ಪ ಸ್ವಲ್ಪ ಹೇಳ್ಕೊಂಡು ನಮ್ಮ್ ಕುತೂಹಲನ ಇನ್ನು ಜಾಸ್ತಿ ಮಾಡಿಸ್ತಾ ಇದಿಯಾ ಗುರು...

  • @venkirxsuri5834
    @venkirxsuri5834 4 ปีที่แล้ว +4

    ಸರ್ 1997 🇮🇳ಇಂಡಿಯಾ🇮🇳 ಪಾಕ್ ನಡುವೆ ನಡೆದ ಯುದ್ಧದಲ್ಲಿ ನಮ್ ಪರವಾಗಿ ಯಾರು ಇದ್ರು ಪಾಕಿ ಪರಾ ಯಾರಿದ್ರು ಅದು ಏಗಾಯ್ತು ಅಂತ ಎಲಿ ಸರ್.. 🙏🙏🙏🙏🙏

  • @pradeepnarayan1812
    @pradeepnarayan1812 4 ปีที่แล้ว +4

    ನೀವು ನೀಜವಾದ ಜ್ಞಾನಿಗಳು ಮತ್ತು ನಿಮ್ಮ ಅಧ್ಯಯನ ಶೀಲತೆಗೆ ನನ್ನ ದೊಡ್ಡ ನಮಸ್ಕಾರಗಳು.🚩🚩🚩

  • @manjunathgowdamanju5140
    @manjunathgowdamanju5140 4 ปีที่แล้ว

    ಆಧ್ಯಾತ್ಮ ನನ್ನನ್ನು ಕೊಗಿ ಕರೆತ೦ತಿದೆ

  • @shivanandnashivanandna6395
    @shivanandnashivanandna6395 4 ปีที่แล้ว +1

    ತುಂಬಾನೇ ಚೆನ್ನಾಗಿ ಅಚ್ಚ ಸ್ವಚ್ಛ ಕನ್ನಡದಲ್ಲಿ ಅಮೃತವನ್ನೇ ಉಣಬಡಿಸುತ್ತಿರಿ ಸೂಪರ್. ನಿಮ್ ಮಾತಿನ ಅದ್ಬುತ ಶೈಲಿಗೆ ನನ್ನದೊಂದು ನಮನ ಸರ್.

  • @shridharnaragund3385
    @shridharnaragund3385 4 ปีที่แล้ว

    ನವರಾತ್ರಿ ಒಂಬತ್ತು ದೇವತೆಗಳ ಬಗ್ಗೆ ಸ್ವಲ್ಪ ತಿಳಿಸಿ

  • @mahadevams8699
    @mahadevams8699 4 ปีที่แล้ว +1

    ಇತಿಹಾಸ ಮರುಕಳಿಸುತ್ತದೆ ಎನ್ನುವುದಕ್ಕೆ ಮಹಾಗ್ರಂಥವೇ ಸಾಕ್ಷಿ , ಈ ಜ್ಞಾನಭಂಡಾರವ ಪಡೆದ ನಾವೇ ಧನ್ಯರು.

  • @shobhithkumpala
    @shobhithkumpala 4 ปีที่แล้ว +25

    ಧನ್ಯವಾದಗಳು ಸರ್, ಬರೀ ಒಂದು ಕಾಮೆಂಟ್ಗೆ ಬೆಲೆ ಕೊಟ್ಟು ಒಂದು ಸಂಚಿಕೆಯನ್ನು ಮಾಡಿದ್ದೀರಿ, ನಿಮಗೆ ನನ್ನ ಶತ ಪ್ರಣಾಮಗಳು

  • @r.h7949
    @r.h7949 4 ปีที่แล้ว +6

    👍👍👍ಸರ್ ತುಂಬ ಚೆನ್ನಾಗಿ ತಿಳಿಸಿ ಕೊಟ್ಟಿದಿರ 👌👌👌👌👌👌👌👌👌👌

  • @pavankumarmp8722
    @pavankumarmp8722 4 ปีที่แล้ว +54

    ಅಣ್ಣ ಮಹಾರತಿ ಕರ್ಣನ ಬಗ್ಗೆ ಸ್ವಲ್ಪ ವೀಡಿಯೊ ಮಾಡಿ

  • @anandt2458
    @anandt2458 4 ปีที่แล้ว +1

    ತುಂಬಾ ಅದ್ಬುತ ಮಾಹಿತಿ ಗುರುಗಳೇ,,,,,,,ನಿಮ್ಮ ನಿರೂಪಣಾ ಶೈಲಿ ತುಂಬಾ ಅದ್ಬುತವಾಗಿದೆ,,,,,ನಿಮ್ಮ ಶೈಲಿಯಲ್ಲಿ ಮಾಹಿತಿ ನೀಡಿದಕ್ಕೆ ತುಂಬು ಹೃದಯದ ಧನ್ಯವಾದಗಳು

  • @chinthana
    @chinthana 4 ปีที่แล้ว +4

    ಅದ್ಭುತ ಕಂಠಸಿರಿ.. ಉತ್ತಮ ವಿಷಯಧಾರೆ. -ಧನ್ಯವಾದಗಳು.

  • @vinayraj7763
    @vinayraj7763 4 ปีที่แล้ว +85

    Sir I'm requesting you to teach us kannada . There are many of us wanting learn kannada. You are perfect to teach this wonderful language. Pls consider my request.

  • @acharyakrishna84
    @acharyakrishna84 4 ปีที่แล้ว +1

    ಒಳ್ಳೆಯ ಮಾಹಿತಿ , ನಮ್ಮ ದೇಶದ ಪುರಾಣ ಇತಿಹಾಸದ ಬಗ್ಗೆ ತಿಳಿಸುತ್ತಾ ಇದ್ದೀರಿ , ತಮಗೆ ಧನ್ಯವಾದಗಳು ಸರ್.ಇದು ಹೀಗೆಯೇ ಮುಂದುವರಿಯಲಿ.

  • @chandinipradeep5260
    @chandinipradeep5260 4 ปีที่แล้ว +3

    ಮಹಾಭಾರತ ಕಥಾಂವೃತ,,, ಕೇಳೋಕೆ ಸುಮಧುರವಾಗಿದೆ 🥰

  • @Akshaykumar-dy2on
    @Akshaykumar-dy2on 4 ปีที่แล้ว +43

    Sir plz information on lord Shiva n Vishnu

  • @lakshmigiriesh9365
    @lakshmigiriesh9365 4 ปีที่แล้ว +48

    1.3k views In just 1minite