ಕಾರ್ತವೀರ್ಯಾರ್ಜುನ..! ಈ ಸಹಸ್ರ ಬಾಹುವಿನ ಬಗ್ಗೆ ನಿಮಗೆಷ್ಟು ಗೊತ್ತು..! Mahabharata PART-14

แชร์
ฝัง
  • เผยแพร่เมื่อ 11 ต.ค. 2019
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

ความคิดเห็น • 390

  • @talwarpowerdhoni440
    @talwarpowerdhoni440 4 ปีที่แล้ว +322

    ಎಲ್ಲಾ ಮೀಡಿಯಾಗಳನ್ನು ಹಿಂದಿಕ್ಕಿ
    ಮುನ್ನುಗ್ಗಿದ ಏಕೈಕ ಕನ್ನಡಿಗರ ಹೃದಯ ಗೆದ್ದ ಮಾಸ್ಟರ್ ಮೀಡಿಯಾ ಮಾಸ್ಟರ್ 😍😘🤗

  • @karibasappaainapur3537
    @karibasappaainapur3537 4 ปีที่แล้ว +61

    ಭೀಷ್ಮನ ಜೀವನ ಚರಿತ್ರೆಯ ಬಗ್ಗೆ ವಿಡಿಯೋ ಮುಂದುವರಿಸಿ ಈಗ ನೀಡಿದ ಮಾಹಿತಿಗೆ ತುಂಬಾ ಧನ್ಯವಾದಗಳು

  • @deepakkhebbani2358
    @deepakkhebbani2358 4 ปีที่แล้ว +60

    ಸರ್ ವಿಷ್ಣುವಿನ ದಶ ಅವತಾರ ಬಗ್ಗೆ ಗೂತ್ತಿದೆ ಆದರೆ ಶಿವ ಅವಾತರ ಬಗ್ಗೆ ಹೆಚ್ಚಿನ ಮಾಹಿತಿ ಕೂಡಿ ಸರ್...pls🤔🙄

  • @venkatesht2285
    @venkatesht2285 4 ปีที่แล้ว +82

    ನಾವೇ ಹುಡುಕಿದ್ರೂ ಕೂಡ ಮಹಾಭಾರತ ಆಗ್ಲಿ ರಾಮಾಯಣದ ಬಗ್ಗೆ ಆಗಲಿ ಇಂಥ ವಿವರಣೆ ಸಿಗಲ್ಲ ಸರ್ ನಿಮ್ಮ ಒಂದು ವಿವರಣೆ ಕೇಳ್ತಾ ಇದ್ರೆ ನಾವೇ ಮಹಾಭಾರತ ಖುದ್ದು ನೋಡಿದಷ್ಟು ಖುಷಿಯಾಗ್ತಿದೆ ತುಂಬಾ ಧನ್ಯವಾದಗಳು 🙏🙏🙏🙏

  • @SanthoshKumar-rr3hl
    @SanthoshKumar-rr3hl 4 ปีที่แล้ว +40

    ಧರ್ಮೋ ರಷತಿ ರಷತ: ! ಸೂಪರ್ ಸಾರ್ 🙏🙏🙏!

  • @umeshumesh.h925
    @umeshumesh.h925 4 ปีที่แล้ว +4

    Super sir ನಿಮ್ಮ ಎಲ್ಲ ಮಾಯಿತಿ ನಮಗೆ ತುಂಬಾ ಉಪಾಯುಕ್ತ ಸರ್

  • @jayaramglgl981
    @jayaramglgl981 4 ปีที่แล้ว +4

    ನೀವು ನಿಜವಾದ ಸರಸ್ವತಿ ಪುತ್ರರೆ.
    ಮಾಹಿತಿಗಾಗಿ ಧನ್ಯವಾದಗಳು
    ತಮಗೆ ಶೀತ ಆಗಿರೋ ಹಾಗಿದೆ ಬೇಗ ವಾಸಿಆಗಲಿ

  • @venkateshrathod4632
    @venkateshrathod4632 4 ปีที่แล้ว +1

    ಅದ್ಭುತ.!.. ಪರಶುರಾಮಾವತಾರ..ಈ ಅವತಾರದ ಹೆಸರು ಮಾತ್ರ ಕೇಳಿದ್ದೆ...ಆದರೆ ತಮ್ಮ ಈ ಎಪಿಸೋಡ್ ನಲ್ಲಿ ಸಂಪೂರ್ಣ ಪರಶುರಾಮಾವತಾರದ ಬಗ್ಗೆ ತಿಳಿದುಕೊಂಡೆ...ತುಂಬು ಹೃದಯದ ಧನ್ಯವಾದ..🙏🙏🙏

  • @guruswamy7178
    @guruswamy7178 4 ปีที่แล้ว +26

    Those my friends waiting for karna story sir ...

  • @shodhann5773
    @shodhann5773 4 ปีที่แล้ว +9

    ಸರ್ ಮ‌‌‌‌‌‌‌‌೦ಗಳೂರಿನ ಭೂತಾರಾಧನೆಯ ಬಗೆ ಒ೦ದು ವಿಡಿಯೋ ಅಪ್ ಲೋಡ್ ಮಾಡಿ
    ಇದು ನನ ವಿನಮೃ ಕೋರಿಕೆ 🙏🙏🙏

  • @shambug119
    @shambug119 4 ปีที่แล้ว +1

    ನಿಮಗೆ ನನ್ನ ದೊಡ್ಡ ನಮನ ಸರ್ 😊 🙏. ಪರಶುರಾಮ ವಂಶದ ಜನ ಇದ್ದರೆ ಅವರಿಗೂ ಇಷ್ಟು ಮಾಹಿತಿ ಇರಲು ಸಾಧ್ಯವಿಲ್ಲ.. ಥ್ಯಾಂಕ್ಸ್ ಸರ್ 👏

  • @anuradha900
    @anuradha900 4 ปีที่แล้ว +8

    Yappa.. Am addicted to ur stories without my knowledge... Awesome story telling skills👌👏😊

    • @CATERBOX
      @CATERBOX 4 ปีที่แล้ว

      Me too

  • @rachappajiking7732
    @rachappajiking7732 4 ปีที่แล้ว +3

    ಕೊನೆಯಲ್ಲಿ ಹೇಳಿದ ಮಾತು ತುಂಬಾ ಇಷ್ಟವಾಯಿತು ಜೈ ಹಿಂದ್ ಜೈ ಕರ್ನಾಟಕ ಮಾತೆ🌹 ಹೃದಯ ಪೂರಕವಾದ ಧನ್ಯವಾದಗಳು ನಿಮ್ಮ ಸಿರಿಕಂಠಕ್ಕೆ🙏

  • @fang6373
    @fang6373 4 ปีที่แล้ว +18

    ಗುರು ವಿಶ್ವಾಮಿತ್ರ ರ ಬಗ್ಗೆ ಗೊತ್ತಿರದ ಸಂಗತಿಗಳ...ಬಗ್ಗೆ ಒಂದು ವೀಡಿಯೋ ಮಾಡಿ... ಸರ್..plz

  • @sunilshaiva7695
    @sunilshaiva7695 4 ปีที่แล้ว +3

    ಸೂಪರ್ ಗುರುಗಳೇ ಧನ್ಯವಾದಗಳು ..🙏🙏🙏

  • @preethammdalbanjan7895
    @preethammdalbanjan7895 4 ปีที่แล้ว +1

    ಕಾರ್ತಿವೀರಾರ್ಜುನರ ಜನ್ಮ ರಹಸ್ಯ ತಿಳಿಸಿ.. ಅವರ ವಂಶಜರಾದ ನಾವುಗಳು ಈಗಲೂ ಇದ್ದೇವೆ..ಸೋಮವಂಶ ಸಹಸ್ರಾರ್ಜುನ ಸಮಾಜಕ್ಕೆ ಸೇರಿದವರಾಗಿದ್ದೇವೆ

  • @vidyabhat02
    @vidyabhat02 4 ปีที่แล้ว +1

    👌👌🙏💐ಅತ್ಯದ್ಭುತ!! Simply superb..

  • @hanumanthraddy1111
    @hanumanthraddy1111 7 หลายเดือนก่อน +2

    Om Namo Narayanaya ❤🌹🙏🏻

  • @rajathnayak3470
    @rajathnayak3470 4 ปีที่แล้ว +8

    I am from udupi (parashurama kshethra )🙏🙏🙏

  • @vijaynidagundi1958
    @vijaynidagundi1958 4 ปีที่แล้ว +18

    ಸರ್ ಹನುಮಂತ ಮತ್ತು ಪರಶುರಾಮರ ನಡುವಿನ ಕಾಳಗದ ಬಗ್ಗೆ ವಿವರಿಸಿ....

  • @bhavanidivakar3157
    @bhavanidivakar3157 4 ปีที่แล้ว +7

    First comment Raghavendra sir. Very informative and interesting subject you have presented Sir.

  • @manojkorya208
    @manojkorya208 4 ปีที่แล้ว +1

    ಧನ್ಯವಾದಗಳು ಸರ್ ನಮ್ಮ ಪರಶುರಾಮ ಸೃಷ್ಟಿ ತುಳುನಾಡಿನ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ.

  • @hanumanthraddy1111
    @hanumanthraddy1111 7 หลายเดือนก่อน +1

    Jai Gurudevadatta❤🌹🙏🏻

  • @veereshvj1154
    @veereshvj1154 4 ปีที่แล้ว

    ಮೀಡಿಯಾ ಮಾಸ್ಟರ್ ಚಾನೆಲ್ ಗೆ ನನ್ನ ಹೃದಯ ಪೂರ್ವಕವಾದ ವಂದನೆಗಳು

  • @gurunathwalikar9685
    @gurunathwalikar9685 4 ปีที่แล้ว

    Sooooper. Dhanyavaad galu nimage sir

  • @Abhishek_design
    @Abhishek_design 4 ปีที่แล้ว +8

    Sir..
    ನಿಜವಾಗಿಯೂ ಹನುಮಂತ ಮತ್ತು ಪರಶುರಾಮನ ಮಧ್ಯೆ ಯುದ್ಧ ನಡೆದಿದೆಯೇ...

  • @chidhubadiger4052
    @chidhubadiger4052 4 ปีที่แล้ว +1

    Sir adbhuta amogha hige munduvarili nimma kathanaka.

  • @srinivasms507
    @srinivasms507 4 ปีที่แล้ว

    Sir very good information navu yalliyu odirade iruva mahithi koduthideri Tq so much

  • @bali963
    @bali963 4 ปีที่แล้ว +1

    What a wonderful story... well told... it's so scientific... even Kartiveer Arjun capital coincides with Ravan Narmada event... wonderful epic Mahabaratha

  • @vasanthkumarv3564
    @vasanthkumarv3564 4 ปีที่แล้ว

    Sir ee charithreyannu thilisikoduthiruvudhakke nimage anantha anantha dhanyavaadhagalu Sir Thank u Thank u very much

  • @rajesharash3105
    @rajesharash3105 4 ปีที่แล้ว

    Sir nimma e maahithigalige anantha anantha koti koti dhanyavaadhagalu Sir heege mundhuvariyali nimma e kaarya

  • @manjunath.rmanju6090
    @manjunath.rmanju6090 4 ปีที่แล้ว

    awsome gurugale

  • @girishmadiwal7864
    @girishmadiwal7864 4 ปีที่แล้ว

    Sir......nimma mahitige koti namanagalu....tumba thanks sir......

  • @mouneshbadiger3251
    @mouneshbadiger3251 4 ปีที่แล้ว

    Super gurugale

  • @rameshnerli3267
    @rameshnerli3267 4 ปีที่แล้ว

    ಧನ್ಯವಾದಗಳು ಸರ್

  • @srinivasac8911
    @srinivasac8911 4 ปีที่แล้ว +1

    ಧನ್ಯವಾದಗಳು ರಘ ಸಾರ್

  • @sandeepchannu
    @sandeepchannu 4 ปีที่แล้ว

    ಓದಿ ಹೇಳುವುದು ತುಂಬಾ ಕಷ್ಟ ಅದನ್ನ ತಿಳ್ಕೊಂಡು ಬಿಕ್ಕಿ ಹೇಳುವುದಂತೂ ಇನ್ನೂ ಕಷ್ಟ ನಿಮ್ಮ ಧ್ವನಿಗೆ ಸದಾ ಕನ್ನಡ ಜನತೆ ಚಿರರುಣಿ ಸಾರ್

  • @lakshminarayana5119
    @lakshminarayana5119 4 ปีที่แล้ว +2

    Enta shakti shaali PARASHURAMA 🔥🙏

  • @shalushalushalushalu290
    @shalushalushalushalu290 4 ปีที่แล้ว +1

    Super sir nivu

  • @ravikumarravi6070
    @ravikumarravi6070 4 ปีที่แล้ว

    Jai Karnataka media master good for more detailde infermation Jai hind

  • @dhananjayabn9773
    @dhananjayabn9773 4 ปีที่แล้ว +2

    Thank you sir. Thank you for the information.

  • @user-wx8rf6dr6l
    @user-wx8rf6dr6l 4 ปีที่แล้ว

    ಸರ್ ನಿಮ್ಮ ಮಹಾಭಾರತದ ಎಲ್ಲ ವಿಡಿಯೋ ತುಣುಕುಗಳನ್ನು ನೋಡಿದ್ದೇನೆ. ನಿಮ್ಮ ವಿಡಿಯೋ ತುಣುಕುಗಳನ್ನು ನೋಡಿದ ಮೇಲೆಯೇ ನಾನು ಈ ಹಿಂದೆ ತಿಳಿದಿದ್ದ ಮಹಾಭಾರತದ ಕಥೆ ಸಂಪೂರ್ಣವಾಗಿ ಮನವರಿಕೆಯಾಯಿತು. ಥ್ಯಾಂಕ್ಯೂ ಸರ್. ಇದೇ ರೀತಿ ರಾಮಾಯಣವನ್ನು, ಚಿರಂಜೀವಿ ಶ್ರೀ ಆಂಜನೇಯನ ಕಥೆಯನ್ನು ಸವಿಸ್ತಾರವಾಗಿ ತಿಳಿಸಿ ಪ್ಲೀಸ್

  • @spacescience8050
    @spacescience8050 4 ปีที่แล้ว +2

    Awesome sir....nice voice n well explanatory....I'm your fan from Dubai

  • @omkarasangi1984
    @omkarasangi1984 4 ปีที่แล้ว

    ಸೂಪರ್ ಸರ್

  • @sadashivbadiger6673
    @sadashivbadiger6673 4 ปีที่แล้ว

    marvelous!!! all videos are very useful for everyone. super sir.

  • @kiranrocky574
    @kiranrocky574 4 ปีที่แล้ว +1

    Parshuramar bagge heliddakke danyavadgalu

  • @odaadu-4463
    @odaadu-4463 4 ปีที่แล้ว +1

    ಜೈ ಕರ್ನಾಟಕ ಮಾತೆ ಜೈ ಭಾರತಾಂಬೆ 🇮🇳

  • @rajagowda2825
    @rajagowda2825 4 ปีที่แล้ว +2

    Thank you so much brother everyday please one episode akke brother

  • @aruarun977
    @aruarun977 4 ปีที่แล้ว +1

    You are awesome sir

  • @marutitotad6172
    @marutitotad6172 4 ปีที่แล้ว

    ಜೈ ಹಿಂದ್ 🙏

  • @devagaladinni9993
    @devagaladinni9993 4 ปีที่แล้ว +1

    Parasuramara jivana mahitiyana hellalu start maddida nimage abhinadane sir

  • @parashurammajjagi90
    @parashurammajjagi90 4 ปีที่แล้ว

    ನಿಮಗೆ ದೇವರು ಒಳ್ಳೆಯದು ಮಾಡಲಿ

  • @adarshadgowda9125
    @adarshadgowda9125 4 ปีที่แล้ว

    ತುಂಬಾ ಅದ್ಬುತ ವಿಷಯಗಳು ನಾವು ಈ ವರೆಗೆ ಕೇಳಿರದ ತಿಳಿದಿರದ ವಿಷಯಗಳು

  • @SriramMishra-vk9xb
    @SriramMishra-vk9xb 4 ปีที่แล้ว +4

    1view-8like
    Great
    1st comment

  • @rockmedia7331
    @rockmedia7331 4 ปีที่แล้ว

    Amazing Sir

  • @user-fe2ww2de8g
    @user-fe2ww2de8g 4 ปีที่แล้ว

    Wowww super sir

  • @veereshvj1154
    @veereshvj1154 4 ปีที่แล้ว +2

    ಸರ್ ನನ್ನದೊಂದು ಪುಟ್ಟ ವಿನಂತಿ ಸಿರಿಯಾ ದೇಶದ ಬಗ್ಗೆ ವಿಡಿಯೋ ಮಾಡಿ ಸರ್ ದಯವಿಟ್ಟು ನಾನೊಬ್ಬ ನಿಮ್ಮ ಅಭಿಮಾನಿ ಅಂತ ಮರೆಯಬೇಡಿ plz sir

  • @PavanKumar-wu3kj
    @PavanKumar-wu3kj 4 ปีที่แล้ว

    Very very nice super sir thank you

  • @dileep_46_
    @dileep_46_ 4 ปีที่แล้ว

    V good info keep it up sir.

  • @pandubagilad
    @pandubagilad 4 ปีที่แล้ว +2

    Super information brother

  • @shreeshailjambagi6794
    @shreeshailjambagi6794 4 ปีที่แล้ว +5

    Nannade first coment sir 🙏🏻🙏🏻🙏🏻🙏🏻🙏🏻🙏🏻👌👌

  • @c.h.kgayathri730
    @c.h.kgayathri730 4 ปีที่แล้ว

    Sir mahabhaaratavannu naanu ea tharaanu keliddeeni janapadadalloo keliddeeni aadare neevu helodu tumba sogasaagide

  • @chinmaydatta3705
    @chinmaydatta3705 4 ปีที่แล้ว +2

    Sir plz namma shivamogga dha bagge ondu vedio madi

  • @ningaraddikurahatti3168
    @ningaraddikurahatti3168 4 ปีที่แล้ว

    Good information ... thanks a lot....

  • @bhoomeshbt
    @bhoomeshbt 4 ปีที่แล้ว

    Thanks sir...

  • @NewInventionsag
    @NewInventionsag 4 ปีที่แล้ว

    Super 👌 video sir

  • @nagarajamogaveer9448
    @nagarajamogaveer9448 4 ปีที่แล้ว +2

    ಸರ್ ಸಪ್ತ ಚಿರಂಜೀವಿಗಳ ಬಗ್ಗೆ ತಿಳಿಸಿಕೊಡಿ..

  • @ramyajagajaga6595
    @ramyajagajaga6595 4 ปีที่แล้ว +1

    Entha mahithigalu ellarigu avsyakathe maneyalli ellaru Nimma video nodi Ista padthare.astu adbutha prathiyondu video nu nammantha students ge examgu olle mahithiyagive

  • @ravikumarkr3651
    @ravikumarkr3651 4 ปีที่แล้ว +1

    Super sir

  • @vishalhuraj565
    @vishalhuraj565 4 ปีที่แล้ว

    ಸರ್ ನಮಸ್ಕಾರ ನನ್ನ ಹೆಸರು ವಿಶಾಲ ಗಾಯಕವಾಡ ನಾನು ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನಲ್ಲಿ ವಾಸವಾಗಿದ್ದು .ನಾನು ನಿಮ್ ಪ್ರತಿಯೊಂದು ಸಂಚಿಕೆಯನ್ನ ಚಾಚು ತಪ್ಪದೆ ನೋಡ್ತೇನೆ ಹಾಗೆ ತುಂಬಾ ಸಂತೋಷ್ವಾಗುತ್ತೆ .ಸರ್ ನನಗೆ ಶಂಕರಾಚಾರ್ಯರರ ಬಗ್ಗೆ ತಿಳಿಸ್ತೀರಾ meadia mastar ಮುಕಾಂತರ .ನಿಮ್ ಧ್ವನಿಯಲ್ಲಿ ಕೇಳಲು tumbane ಖುಷಿ ಯಾಗುತ್ತೆ .ಸರ್ ನಿಮ್ಮ್ meadia
    ಮಾಸ್ಟರ್ ಮುಕಾಂತರ ನಮ್ಮ್ ಕಾಮೆಂಟ್ಸ್ ಗೆ ಉತ್ತರ ನೀಡಿ .ನಮಗೆ ಖುಷಿಯಾಗುತ್ತೆ .ನಿಮ್ಮ್ ಆರೋಗ್ಯ ವನ್ನ ಚನ್ನಾಗಿ ನೋಡ್ಕೊಳ್ಳಿ ಸರ್ .

  • @sathishgowda373
    @sathishgowda373 4 ปีที่แล้ว

    Super information sir

  • @nageshbm8430
    @nageshbm8430 4 ปีที่แล้ว

    Super video sir

  • @praveenkaramadi2328
    @praveenkaramadi2328 4 ปีที่แล้ว +1

    Mast👌👌

  • @kekadapoojanagendra2350
    @kekadapoojanagendra2350 4 ปีที่แล้ว

    Namasthe sir ,,
    u r a guru sir
    Sir nan request saptha chiranjeevigala bagge sanna vivara needi bere bere kathegal thale thinnutthe niv helidre perfect information anno nambike ide sir dayavittu vedio madi sir....🙏
    Nim thandakke dhanyavada...

  • @maddanappahosalli4610
    @maddanappahosalli4610 4 ปีที่แล้ว

    Sir good

  • @harishgowda4121
    @harishgowda4121 4 ปีที่แล้ว

    Great speech

  • @nagarajnayak6942
    @nagarajnayak6942 4 ปีที่แล้ว

    Power full video sir

  • @Ravi-mv3yy
    @Ravi-mv3yy 4 ปีที่แล้ว +3

    I konw about him sir, i read The story of Renuka Yallamma aa story olage idu ondu Character

  • @user-zq2ur3bi4w
    @user-zq2ur3bi4w 4 ปีที่แล้ว

    Nina ell maha bharathadakathegallu Nana ell what app group kallisuthidene sir super

  • @geethageetha-bz8jx
    @geethageetha-bz8jx 4 ปีที่แล้ว

    Thank u sir

  • @dayanandmurthyn
    @dayanandmurthyn 4 ปีที่แล้ว

    Good bgm sir...

  • @kiranachari8404
    @kiranachari8404 4 ปีที่แล้ว +1

    ಸರ್....... ನನ್ನದೊಂದು ವಿನಂತಿ
    ಸುದರ್ಶನ ಚಕ್ರ ಶಾಪ ಪಡೆದು ಕಾರ್ತವಿರ್ಯನಾಗಿ ಹುಟ್ಟುತ್ತೆ. ದಯವಿಟ್ಟು ಅದರ ಬಗ್ಗೆ ವಿಡಿಯೋ ಮಾಡಿ
    please.........

  • @beerrgowda8321
    @beerrgowda8321 4 ปีที่แล้ว

    Superb sir

  • @chidanandchidu6612
    @chidanandchidu6612 4 ปีที่แล้ว +1

    Super

  • @archanamanigowda4502
    @archanamanigowda4502 4 ปีที่แล้ว

    ದನ್ಯವಾದಗಳು ಗುರುಗಳೆ

  • @gangadharam7528
    @gangadharam7528 4 ปีที่แล้ว

    Pravadi Mohammad paigambar bagge vistaravagi heli ., danyavadagalu

  • @SathishSathish-gn8ic
    @SathishSathish-gn8ic 4 ปีที่แล้ว

    tq s sir

  • @r.h7949
    @r.h7949 4 ปีที่แล้ว

    Good information sir
    😍😍😍😍😍😍😍😍😍😍😍😍👍👍👍👍👍👍👍

  • @vinaygowda4459
    @vinaygowda4459 4 ปีที่แล้ว

    Super sir 👌

  • @parthasarathi7114
    @parthasarathi7114 4 ปีที่แล้ว

    lovely

  • @sdggroups3757
    @sdggroups3757 4 ปีที่แล้ว

    i like u r mahabharatha Videos sir, any reason. don't stop this episodes sir

  • @appugeorge6068
    @appugeorge6068 4 ปีที่แล้ว

    i think. Sir nimge Cold ( Negadi ) Agide anta anistide.
    Arogya sari illadididru. Namgoskara Best message kodtidira.
    Heartly Thanks sir ji..

  • @pramodsinghbapparagi1098
    @pramodsinghbapparagi1098 4 ปีที่แล้ว

    Nice video sir

  • @govindmadhan
    @govindmadhan 4 ปีที่แล้ว

    Tq sir

  • @rakshangowdakedla8718
    @rakshangowdakedla8718 4 ปีที่แล้ว +1

    1st comment

  • @lohitanshetty6372
    @lohitanshetty6372 4 ปีที่แล้ว

    super sir

  • @parashurammajjagi90
    @parashurammajjagi90 4 ปีที่แล้ว +1

    Sir ನನ್ನ ಒಂದು ವಿನಂತಿ ಶಿವನ ಬಗ್ಗೆ ವಿಡಿಯೋ ಮಾಡಿ plz

  • @santhoshkk7220
    @santhoshkk7220 4 ปีที่แล้ว

    Nice

  • @user-beerappa
    @user-beerappa 4 ปีที่แล้ว +1

    Sir ravana otinali asthu janarind solal patidane sir

  • @prakashjoshi652
    @prakashjoshi652 4 ปีที่แล้ว +2

    1st commenter