Indu Ananda Naa Taalalare - Video Song | Dr.Rajkumar | Saritha | Kamanabillu Kannada Movie Songs

แชร์
ฝัง
  • เผยแพร่เมื่อ 14 ต.ค. 2024

ความคิดเห็น • 474

  • @kamakshiMA
    @kamakshiMA 7 หลายเดือนก่อน +28

    ನಾವು ಯಾವಾಗ್ಲೂ ಕೇಳ್ತಾ ಇರ್ತೀನಿ ಈ ಸಾಂಗ್ ಸೂಪರ್ 💞💐

    • @rameshtp2594
      @rameshtp2594 7 หลายเดือนก่อน +2

      😢😢😢😢

  • @hrh1231
    @hrh1231 11 หลายเดือนก่อน +59

    👌🙏🙏🙏🙏🙏🙏🌺🌺🌺🌺🌷🌷🌷🌷 ರಾಜ್ ಅಣ್ಣ ನಿಗೆ ಇ ಭೂಮಿಯ ಮೇಲೆ ಯಾರು ಸಾಟಿ ಇಲ್ಲ ... 🙏🙏🙏🙏🙏🙏

  • @siddunneelagirisnl1607
    @siddunneelagirisnl1607 11 หลายเดือนก่อน +109

    ಒಳ್ಳೆಯ ಸಂದೇಶವಿರುವ ಚಿತ್ರ ತ್ಯಾಗಕ್ಕೆ ಮತ್ತೊಂದು ಸಿನಿಮಾನೆ ಕಾಮನಬಿಲ್ಲು

  • @ganeshnaik-gx1jp
    @ganeshnaik-gx1jp 6 หลายเดือนก่อน +4

    ಅದ್ಬುತವಾದ ಸಿನಿಮಾ ❤

  • @kempegowdakempegowda8024
    @kempegowdakempegowda8024 8 หลายเดือนก่อน +83

    ಅಣ್ಣ ಅಂದ್ರೆ ನಮ್ಮಣ್ಣ ರಾಜಕುಮಾರ್ ಅಣ್ಣ ಅವರಿಗೆ ಸರಿಸಾಟಿ ಯಾರು ಇಲ್ಲ❤❤❤

    • @rameshtp2594
      @rameshtp2594 7 หลายเดือนก่อน +4

      ❤❤❤❤

    • @RaghavendraRaj-dy6wn
      @RaghavendraRaj-dy6wn 6 หลายเดือนก่อน +1

      Sakala kala vlabaa..nama raajanna.❤❤❤❤❤.

    • @RaghavendraRaj-dy6wn
      @RaghavendraRaj-dy6wn 6 หลายเดือนก่อน

      Sakala kala vlabaa..nama raajanna.❤❤❤❤❤.

    • @KmMuniraju-wc3ku
      @KmMuniraju-wc3ku 2 หลายเดือนก่อน

      Supermelody song

    • @ravibaskardon108
      @ravibaskardon108 19 วันที่ผ่านมา

      It's true 100% Rajanna is Rajanna one and only....

  • @sumadarani3253
    @sumadarani3253 7 หลายเดือนก่อน +11

    ಎಂತಹ ಅದ್ಭುತ ಹಾಡು ❤

  • @drrajkumarhdvideosongsslnr487
    @drrajkumarhdvideosongsslnr487 ปีที่แล้ว +62

    ಅಣ್ಣಾವ್ರು ನಮ್ಮ ಡಾ ರಾಜ್ ಅಣ್ಣಾ ಮತ್ತು ವಾಣಿ ಜಯರಾಂ Combination ಬರುವ ಎಲ್ಲಾ ಹಾಡುಗಳು ಸೂಪರ್ ಹಿಟ್ ಧನ್ಯವಾದಗಳು SGV ಅವರಿಗೆ

    • @parashuramasp9938
      @parashuramasp9938 2 หลายเดือนก่อน

      ❤❤❤❤❤❤ Vaaani maaam🎉🎉🎉🎉

  • @gowthamshreya2012
    @gowthamshreya2012 3 หลายเดือนก่อน +113

    2024ಅಲ್ಲ 2048ಬಂದರು ನಾನು ಕೇಳದೆ ಈರಲ್ಲ.. ಅಂದು ಇಂದು ಎಂದೆಂದು ಅಪ್ಪು ಅಭಿಮಾನಿ..ಜೈ ಅಪ್ಪು ಬಾಸ್...❤❤❤

    • @mala-tk6dg
      @mala-tk6dg 2 หลายเดือนก่อน +8

      Most.beautiful.song.mind.realx.super.actor.legend.dr.raajakumer.sir.saritha.mom

    • @kamalans1093
      @kamalans1093 2 หลายเดือนก่อน +2

      ​@@mala-tk6dg❤❤

    • @ashithshetty8831
      @ashithshetty8831 หลายเดือนก่อน +2

      Yes bro

    • @renukajagadish3503
      @renukajagadish3503 หลายเดือนก่อน +1

      Muchappa saku elli appu yake avaru kelidakke matra helu nimma appu ninna maneyalli etuko e hadigu appugu enu sambandha nimmantoribadane kannadakke bele elladange agirodu

    • @renukajagadish3503
      @renukajagadish3503 หลายเดือนก่อน

      Modalu nimma appa ammanige abhimaniyagu

  • @laxmim1942
    @laxmim1942 8 หลายเดือนก่อน +11

    ಹೌದು ಮನಸ್ಸಿಗೆ ನೆಮ್ಮದಿ ಹಾಡು ಕೇಳುತ್ತಾ ಇದ್ದರೆ

  • @ndevaki265
    @ndevaki265 10 หลายเดือนก่อน +17

    Namma Sowbhgya Kannadigara aaradya Devaru Kannadigara sirimuttu Nammanna DR Rajanna❤❤❤❤❤❤👌👌👌👌👌🙏🏽

  • @girishh9445
    @girishh9445 5 หลายเดือนก่อน +8

    ಎಷ್ಟು ಬಾರಿ ಕೇಳಿದರು ಮತ್ತೆ ಕೇಳಬೇಕು ಎನ್ನಿಸುವ ಹಾಡು ಅದ್ಬುತ.

  • @yashwanthkumarbs1940
    @yashwanthkumarbs1940 8 หลายเดือนก่อน +32

    ಕನ್ನಡ ಚಿತ್ರರಂಗ ಕಂಡ ದಿಗ್ಗಜ ನಟ ಡಾ. ರಾಜಕುಮಾರ್ ಅವರು ❤✨

  • @rangaswamiks8824
    @rangaswamiks8824 5 หลายเดือนก่อน +56

    ಇಂತ ಅದ್ಭುತ ನಟ ಮತ್ತೆ ಹುಟ್ಟಲ್ಲೂ ಸಾಧ್ಯ ವಿಲ್ಲಾ ಸೂಪರ್ ರಾಜಣ್ಣ ❤️

  • @balappakadakol3134
    @balappakadakol3134 9 หลายเดือนก่อน +19

    ಅಪ್ಪಾಜೀ ಯವರ ಆಗಿನ ಕಾಲದ ಕಳಲೆ ಗ್ರಾಮದ ಈ ಚಿತ್ರದ ಚಿತ್ರೀಕರಣದ ದೃಶ್ಯ ಹೇಗಿದೆ ನೋಡಿ ಅಪ್ಪಾಜೀ ಯವರ ಅಭಿಮಾನಿಗಳೇ... ಆ ಗಿಡದ ಬುಡದಲ್ಲಿ ಇದ್ದ ಕಲ್ಲು ಇವಾಗಲೂ.. ಹಾಗೆ ಇದೆ... ಸರ್........🙏🙏💓.....

  • @jagadeeshdevadiga8747
    @jagadeeshdevadiga8747 8 หลายเดือนก่อน +27

    ಕಾಮನ ಬಿಲ್ಲು ಒಂದು ಮರೆಯ ಲಾಗದ ಚಿತ್ರ ,

  • @trupti.o.6176
    @trupti.o.6176 11 หลายเดือนก่อน +30

    ಅದ್ಬುತ ಹಾಡು ಕೇಳೋಕ್ಕೆ ಎಸ್ಟು ಇಂಪು 😊

  • @SureshKumar-eg4nh
    @SureshKumar-eg4nh 7 หลายเดือนก่อน +12

    What a body language, what a chemistry , the one and only complete actor

  • @radhakrishnayadav1722
    @radhakrishnayadav1722 5 หลายเดือนก่อน +7

    ಆಹಾ ಎಂತ ಅದ್ಬುತ ಸಾಹಿತ್ಯ ಗುರು ❤️

  • @darshanyadav1331
    @darshanyadav1331 9 หลายเดือนก่อน +21

    ರಾಜ್
    ರಾಜೇಶ್
    ಪಂತ್ಲು
    ಕಲ್ಯಾಣ್
    ಉದಯ್
    ಅಶ್ವಥ್
    ರಾಜಮ್ಮಾ
    ಪಂಡ್ರೀ ಬಾಯ್
    ಭಾರ್ತಿ
    ಆರ್ತಿ
    ಕಲ್ಪನಾ
    ಮಂಜುಳಾ
    ಕಾಲದಲ್ಲಿ ಎಲ್ಲಾ ನಿಮ್ಮಿಂದಲೇ
    ನಿಮ್ಮಿಂದಲೇ
    ಈಗ
    ಎಲ್ಲವೂ ನನ್ನಿಂದ ನನ್ನಿಂದಲೇ
    ನನ್ ಬಿಟ್ರೆ ಯಾರೂ ಇಲ್ಲ ಅನ್ನೋ ಅಹಂ ದ್ವೇಷ(ಬಹುತೇಕರು )
    ಅಷ್ಟೇ
    ವ್ಯತ್ಯಾಸ

  • @anandvenkatesh5522
    @anandvenkatesh5522 6 หลายเดือนก่อน +9

    Super Jai Rajanna ❤👍👌

  • @bharathbhat9763
    @bharathbhat9763 8 หลายเดือนก่อน +21

    ಆಗಿನ ಕಾಲಕ್ಕೆ ಅಂಬರೀಶ್ ಮತ್ತು ಡಾ.ರಾಜ್ ಕುಮಾರ್ ಅವರ ಕಾಂಬಿನೇಷನ್ ಅನೇಕ ಚಿತ್ರಗಳು ಬರಬೇಕಿತ್ತು.

    • @YaseenDN
      @YaseenDN 6 หลายเดือนก่อน +1

      L

    • @murulim6313
      @murulim6313 4 หลายเดือนก่อน +1

      Howdu.. missed Dr raj and vishnu Dada combination also

  • @rajendraar5821
    @rajendraar5821 ปีที่แล้ว +44

    ಉಪೇಂದ್ರ ಕುಮಾರ್, ಡಾ.ರಾಜ್, ವಾಣಿ ಜಯರಾಮ್.. ❤👌🙏🙏

    • @raaghavanaaraayan
      @raaghavanaaraayan 9 วันที่ผ่านมา

      ಎಂ ರಂಗರಾವ್ ಸರ್

    • @rajendraar5821
      @rajendraar5821 8 วันที่ผ่านมา

      @@raaghavanaaraayan ಇದಕ್ಕೆ ಸಂಗೀತ ನೀಡಿದವರು ಉಪೇಂದ್ರ ಕುಮಾರ್.

  • @subramanyakbs8766
    @subramanyakbs8766 2 หลายเดือนก่อน +3

    2024 ಅಲ್ಲ 2224 ಬಂದ್ರು ರಾಜಣ್ಣ song ಕೇಳೇ ಕೇಳ್ತಾರೆ ಅದು ನಮ್ಮ Dr ರಾಜಕುಮಾರ್ ಅವರ ಧ್ವನಿಗಿರುವ ಶಕ್ತಿ....

  • @SanthoshN-n1j
    @SanthoshN-n1j 2 หลายเดือนก่อน +18

    ಎಲ್ರೂ ಎಲ್ಲ ಕಾಲಕ್ಕೂ ಕೇಳುವಂತ ಎವರ್ ಗ್ರೀನ್ ಹಾಡುಗಳೇ ಹಳೆಯ ಹಾಡುಗಳು

  • @user-kumaradevadatta
    @user-kumaradevadatta หลายเดือนก่อน +1

    ನಿಮ್ಮ ಈ ವಯಸ್ಸಿನಲ್ಲೂ ಕ್ಯೂಟ್ ಆಗಿ ಆಕ್ಟಿಂಗ್ ಮಾಡಿದ್ದೀರಾ...ಸೂಪರ್. god bless you

  • @HanumantappaBanagar-d8z
    @HanumantappaBanagar-d8z หลายเดือนก่อน +2

    ಮೂವಿ ಸೂಪರ್ ಆಗಿದೆ ಅಂತಿಮ ಭಾಗದ ಮೂವಿ ಸೂಪರ್

  • @Asha_BR
    @Asha_BR 24 วันที่ผ่านมา +1

    Sarita mam was so beautiful....those days PPL looked at acting skills....Dr Rajkumar sir was so Handsome...he is a bless to our Karnataka....I'm a proud KANNADIGA...ARE YOU ALSO???

  • @basavarajuddar4721
    @basavarajuddar4721 24 วันที่ผ่านมา +2

    Saritha madam acting... ಮುಖ ಭಾವ ❤

  • @CKannadaMusic
    @CKannadaMusic 11 หลายเดือนก่อน +24

    ಅಣ್ಣಾವ್ರ ಹಾಡುಗಳು ಯಾವಾಗಲೂ ಎವರ್ಗ್ರೀನ್ ❤❤❤❤❤

  • @sanjaysakri9
    @sanjaysakri9 9 หลายเดือนก่อน +7

    ❤❤❤I. It's my favourite raj ...superhit voice and judgement in singing and command on world's .... aprtim..

  • @sureshchikkodi1969
    @sureshchikkodi1969 5 หลายเดือนก่อน +13

    ಈಗಲೂ ನಾನು ಕೇಳುತ್ತಿದ್ದೆನೆ

  • @alamelust1378
    @alamelust1378 22 วันที่ผ่านมา +2

    ಇವಾಗಿನ ಸಾಂಗ್ಸಗಳೆಲ್ಲ ಏನು ಇಲ್ಲ ಹಳೆ ಹಾಡುಗಳ ಮುಂದೆ

  • @swethasantosh4325
    @swethasantosh4325 ปีที่แล้ว +149

    ಅದ್ಭುತ ಸಂದೇಶ ಇದ್ದ ಚಲನಚಿತ್ರ. ಸಮಾಜಕ್ಕೆ ಯಾವಾಗಲು ಒಳ್ಳೆಯ ವಿಚಾರ/ಸಂದೇಶ ಕೊಡುತಿದ್ದ ಡಾ ರಾಜ್‌ಕುಮಾರ್ ಅವರ ಸಿನಿಮಾಗಳು. ರಾಜಕುಮಾರ್ ಅವರಿಗೆ ಎಷ್ಟೂ ಧನ್ಯವಾದಗಳು ಹೇಳಿದರು ಸಾಲದು . ರಾಜ್‌ಕುಮಾರ್‌ ಸಿಕ್ಕಿರುವುದು ಕನ್ನಡಿಗರ ಅದೃಷ್ಟ

    • @phakrum7803
      @phakrum7803 11 หลายเดือนก่อน +11

      Pakka 💯👍

    • @anitakbeldar901
      @anitakbeldar901 11 หลายเดือนก่อน +1

      Lal ji

    • @rajeshwaris4174
      @rajeshwaris4174 11 หลายเดือนก่อน +2

      😊😊

    • @nishasuri5362
      @nishasuri5362 11 หลายเดือนก่อน

      ​@@anitakbeldar901pmm
      No

    • @kumarskumars195
      @kumarskumars195 9 หลายเดือนก่อน +2

      ಸತ್ಯ 👌ಅಣ್ಣವರಿಗೆ ಕೋಟಿ ಕೋಟಿ ನಮಸ್ಕಾರಗಳು 🙏🙏🙏

  • @Venkobapnayak6180
    @Venkobapnayak6180 5 หลายเดือนก่อน +8

    ಮರೆಯಲಾಗದಂತ ಹಾಡುಗಳು

  • @Mahalinga-v7c
    @Mahalinga-v7c 3 หลายเดือนก่อน +6

    Music mind blowing hariyutide nadi hariyutidde sagara elli hudukatide next tune fantastic

  • @ramakrishnaks6328
    @ramakrishnaks6328 11 หลายเดือนก่อน +57

    ಅಣ್ಣಾವ್ರ ಸಾಂಗ್ ಕೇಳ್ತಿದ್ರೆ ಮನಸ್ಸಿಗೆ ಏನೋ ಒಂಥರಾ ಆನಂದ ❤❤❤

    • @rajup7748
      @rajup7748 2 หลายเดือนก่อน +1

      ❤❤❤

  • @likhithm5175
    @likhithm5175 9 หลายเดือนก่อน +635

    2024ರಲ್ಲಿ ಕೇಳುವವರು ಯಾರಿದ್ದೀರಾ❤

    • @rameshtp2594
      @rameshtp2594 8 หลายเดือนก่อน +29

      ❤❤❤

    • @muthurajmr5119
      @muthurajmr5119 8 หลายเดือนก่อน +43

      ಅಣ್ಣಾವ್ರ ಹಾಡುಗಳು 2024 ರಷ್ಟೆ ಅಲ್ಲ ಕನ್ನಡ ತನ ಇರೋವರೆಗೂ ಕೇಳುತ್ತಾರೆ

    • @nnsimha
      @nnsimha 8 หลายเดือนก่อน +23

      ಇಲ್ಲೊಬ್ಬ ಇದ್ದಾನೆ. ರಾಜ್ ಗಾಯನ ಕೇಳುತ್ತಲೇ ಇರುವ.

    • @Basu-8708
      @Basu-8708 7 หลายเดือนก่อน +4

      My favourite song ❤❤

    • @praveenprave7742
      @praveenprave7742 7 หลายเดือนก่อน +9

      ಸದಾ ಕಾಲ ಅಣ್ಣಾವ್ರ ಅಭಿಮಾನಿ ❤

  • @raghuannigeri9455
    @raghuannigeri9455 5 หลายเดือนก่อน +5

    #Kamanabillu💛♥️ Sandalwood Evergreen Queen #Sareetha😘 Sandalwood Evergreen Hero #AnantaNag😘 Sandalwood Evergreen Hero Sandalwood Rasikar Raaja Gaana Gandharva Varanata Padhama Vibhushan Dr #Rajkumar😘

  • @satishs5075
    @satishs5075 6 หลายเดือนก่อน +8

    Only Chi Udyashankar can write such beauiitful lyrics with lot of meanings . A Big salutr to Chi.Udayshankar

  • @vijaykumarr6643
    @vijaykumarr6643 5 หลายเดือนก่อน +7

    Dr Raj Sir, No One Will Beat Him.. Jai Rajanna

  • @hemanthkumar-xz5gc
    @hemanthkumar-xz5gc 3 หลายเดือนก่อน +4

    Annavru..The Millenium Super Star ⭐⭐

  • @sunilgowda2681
    @sunilgowda2681 9 หลายเดือนก่อน +10

    What a handsome person Dr. Rajkumar sir is....

  • @channamallikarjunswamy4198
    @channamallikarjunswamy4198 4 หลายเดือนก่อน +2

    KAAMANA BILLU Cinema dalli
    Raj Saritha ibbru kooda
    Simply simple
    Location dresses Music Lyrics
    Simply superb superb superb

  • @prabhuprabhu6571
    @prabhuprabhu6571 หลายเดือนก่อน +2

    ❤❤❤❤❤❤

  • @ShashiThotad
    @ShashiThotad 26 วันที่ผ่านมา +1

    Somewhere in mid 2012 travelling to chammundi hill in Volvo bus with this song really one of the beautiful experience of my life... especially old kannada songs r like stress buster for me ..

  • @kavyakavyamahesh7307
    @kavyakavyamahesh7307 11 หลายเดือนก่อน +27

    ನಮ್ಮ ಅಣ್ಣವ್ರು ನಮ್ಮ ಹೆಮ್ಮೆ ❤️❤️❤️

  • @raghud84
    @raghud84 5 หลายเดือนก่อน +22

    2100 ಕು ಕೂಡ ಅಣ್ಣಾವ್ರ ಹಾಡು ಕೇಳಿ ಖುಷಿ ಪಡುತ್ತಾರೆ... ಅಲ್ಲಿವರೆಗೂ ನಾವು ಇದ್ದು ಕೇಳಿದ್ರೆ ಧನ್ಯ ನಾವು

  • @shaikhfathima3502
    @shaikhfathima3502 หลายเดือนก่อน +1

    Old is gold ❤

  • @SomappaPujar-q8c
    @SomappaPujar-q8c 28 วันที่ผ่านมา +1

    Super song ❤❤

  • @MajuManjh
    @MajuManjh 5 หลายเดือนก่อน +7

    2100 bandhru. Idhe. Top. Songs.

  • @ravindraravi568
    @ravindraravi568 หลายเดือนก่อน +1

    Beautiful lyrics sir.

  • @manmathparshetti5661
    @manmathparshetti5661 5 หลายเดือนก่อน +6

    Dr. Rajkumar Old is Gold Song❤❤

  • @manozmanuu
    @manozmanuu 2 หลายเดือนก่อน +1

    Legends watching Every years❤😅

  • @janakisrinivas4751
    @janakisrinivas4751 11 หลายเดือนก่อน +16

    Karnataka Ratna Padmabhushana Dr Rajkumar ANNAVRU KANNADIGARA AARADHYADAIVA NEEVU

  • @bhimeshjc9714
    @bhimeshjc9714 18 วันที่ผ่านมา

    ಅಣೋವ್ರ ಹಾಡುಗಳು ಹಾಗೂ ಚಿತ್ರಗಳು ನನ್ನಗೆ ತುಂಬಾ ಇಷ್ಟ

  • @mala-tk6dg
    @mala-tk6dg 19 วันที่ผ่านมา +1

    Favourite.song.god.father.dr.raajkumer.sir.most.beautiful.handsome.looking..star🎉.🎉

  • @ADIVEPPAGHASTI-to6ss
    @ADIVEPPAGHASTI-to6ss 25 วันที่ผ่านมา +1

    ಮುತ್ತುರಾಜ್ ಅವರ ಅಭಿನಯ ಸೂಪರ್

  • @JeevanJeevanM-xj8ql
    @JeevanJeevanM-xj8ql 2 หลายเดือนก่อน +1

    Old hero and dircoter 🎥 Favorite Sankarnag sir
    New hero and dircoter 🎥 favourite uppi sir..... ❤❤❤❤

  • @MarutiAbbigeri-v5v
    @MarutiAbbigeri-v5v 22 วันที่ผ่านมา +1

    ❤️

  • @swethasantosh4325
    @swethasantosh4325 ปีที่แล้ว +13

    Waiting for this song. Thanks for uploading

  • @ravikumar.t9690
    @ravikumar.t9690 หลายเดือนก่อน +1

    Anna kalakaar ❤

  • @Kps123-j6t
    @Kps123-j6t 10 วันที่ผ่านมา

    ಆನಂದ ಆಗುತ್ತದೆ ಈ ಹಾಡು ಕೇಳಲು ❤

  • @rathnakarshetty1444
    @rathnakarshetty1444 22 วันที่ผ่านมา +1

    D..RAJKUMAR. SARITHA..ADBUTHA SONG. BEST ACTORS VERY NICE ❤❤❤❤❤

  • @rameshsathynarayanahp5703
    @rameshsathynarayanahp5703 4 หลายเดือนก่อน +1

    ಕನ್ನಡಕ್ಕೆ ಒಬ್ಬರೇ ಅವರೇ ನಮ್ಮ ರಾಜಣ್ಣ

  • @KrishnaMurthy-k8g
    @KrishnaMurthy-k8g หลายเดือนก่อน +2

    Karnatakada janathe. Kannada preetisuvaru ivarannu mareyoke agalla

  • @venkateshvenku8831
    @venkateshvenku8831 หลายเดือนก่อน +1

    ಜೀವನ ಪರ್ಯಂತ ಕೇಳ ಬಯಸುವ ಸುಮದುರ ಗೀತೆಗಳು

  • @manjunath2026
    @manjunath2026 19 วันที่ผ่านมา +1

    I love this songs

  • @devarajnaik2291
    @devarajnaik2291 9 หลายเดือนก่อน +6

    What a meaningful lyric ! Music as well!!

  • @hamlovingprophetpisslam183
    @hamlovingprophetpisslam183 3 หลายเดือนก่อน +5

    @1.34 expression. No one i say no one can do better than Dr Raj.

    • @RaviBabahahj
      @RaviBabahahj หลายเดือนก่อน +1

      3:46 😅😅😅😅😅😅😅😅😅😅😅😅😊😊😊

  • @Rathnalokesh-rr8il
    @Rathnalokesh-rr8il 26 วันที่ผ่านมา +1

    Supper

  • @balabadrunipushpalatha7720
    @balabadrunipushpalatha7720 8 หลายเดือนก่อน +3

    Yes nenu roju chustanu estamina song😊

  • @umeshdonlee9564
    @umeshdonlee9564 หลายเดือนก่อน +1

    Dr. Rajkumaar ❤❤❤❤❤

  • @ravibaskardon108
    @ravibaskardon108 19 วันที่ผ่านมา

    What a voice ...... evergreen voice ......Dr Raj always evergreen

  • @smitalukade3404
    @smitalukade3404 หลายเดือนก่อน +1

    Old is gold. Nice songs

  • @dikshamahesh-zn3fo
    @dikshamahesh-zn3fo 6 หลายเดือนก่อน +2

    ❤❤❤❤ Man muttuv geete I love you rajkumar sir..

  • @KrishnaMurthy-g2o
    @KrishnaMurthy-g2o หลายเดือนก่อน +1

    2200 ralu rajkumaar lejand🎉🎉🎉🎉🎉🎉🎉🎉🎉

  • @user-vr9ur8cj8umahmdrafiq
    @user-vr9ur8cj8umahmdrafiq หลายเดือนก่อน +1

    Old is gold songs

  • @naveenkumarbm659
    @naveenkumarbm659 2 หลายเดือนก่อน +1

    ಅಣ್ಣ ರಾಜಣ್ಣ 🙏🏻🙏🏻

  • @MaheshKammar-y2o
    @MaheshKammar-y2o 2 หลายเดือนก่อน +1

    Super song hubli

  • @black_cat_puttur
    @black_cat_puttur 3 หลายเดือนก่อน +9

    2074ರವರೆಗೆ,ನಾ,ಕೇಲ್ತೀನಿ

  • @prabhakarar2227
    @prabhakarar2227 หลายเดือนก่อน +1

    I❤Dr Rajkumar 🎉

  • @siddunneelagirisnl1607
    @siddunneelagirisnl1607 11 หลายเดือนก่อน +24

    Dr Raj is always great forever time

  • @user-vr9ur8cj8umahmdrafiq
    @user-vr9ur8cj8umahmdrafiq หลายเดือนก่อน +1

    Yavry green songs super

  • @Mahalinga-v7c
    @Mahalinga-v7c 2 หลายเดือนก่อน

    Tune super mind blowing ಇತರ ಕಂಪೋಸ್ ಮಾಡಿದವರು ❤

  • @ShardaShardamma-ch6qe
    @ShardaShardamma-ch6qe หลายเดือนก่อน +1

    Supar❤

  • @GeethaShivu-r5o
    @GeethaShivu-r5o หลายเดือนก่อน +1

    Rajukumar ❤❤ songs super ❤❤

  • @rajunagaraju484
    @rajunagaraju484 ปีที่แล้ว +10

    Super songs thanks for upload ❤

  • @basammailiger1022
    @basammailiger1022 หลายเดือนก่อน +1

    ❤my fevarte song

  • @erannapatil7651
    @erannapatil7651 24 วันที่ผ่านมา +1

    I love Sarita medam

  • @shrishailmadhgyal5874
    @shrishailmadhgyal5874 2 หลายเดือนก่อน +1

    Very. Niced. Song. Iam. Very. Like. Annavura. Ee. Hadu

  • @rajendra_naidu_coimbatore
    @rajendra_naidu_coimbatore 2 หลายเดือนก่อน +1

    Superb🎉❤

  • @sudhirs18
    @sudhirs18 8 หลายเดือนก่อน +3

    SUPERB ,MARVALIOUS, ALTIMATE, SONG AND ANNAVARU PERFORMANCE ❤❤❤❤❤❤❤❤❤

  • @KrishnaMurthy-g2o
    @KrishnaMurthy-g2o หลายเดือนก่อน +1

    Evergreen raj kumar song🎉🎉🎉🎉🎉🎉🎉🎉🎉🎉🎉🎉🎉

  • @JagadeeshBanakarBNT
    @JagadeeshBanakarBNT หลายเดือนก่อน +2

    2024 ralli e song yar yar kelta eddira one like madi nodona✅

  • @DarshanN-z6m
    @DarshanN-z6m หลายเดือนก่อน +1

    I love Dr Rajkumar ❤

  • @ShardaShardamma-ch6qe
    @ShardaShardamma-ch6qe หลายเดือนก่อน +1

    Dr rajkumar old is goid song❤❤

  • @shankarshan2915
    @shankarshan2915 13 วันที่ผ่านมา

    Always my favourite song,,,miss you legendary Dr Rajkumar appaji.

  • @surendrachati8858
    @surendrachati8858 4 หลายเดือนก่อน +1

    Jab mai chota tha Gulbarga radio station pe gaane sunta tha mere papa lagate the tab muze us gaane ya us feeling ka ahesas nahi tha lekin aaj mai orchestra field mai hone karan ye u kahiye ki papa jo kahte the Kannada songs ke baare mai wo aaj mai feel karta hun mai hun Maharashtra ka lekin ye Kannada songs bhi utna hi sunta hun gaane ki koshish karta hun

  • @AchuthRav
    @AchuthRav 11 หลายเดือนก่อน +8

    ಸೂಪರ್. ಸಾಂಗ್

  • @RaviShankar-d3x
    @RaviShankar-d3x 2 วันที่ผ่านมา

    ಈ ಭೂಮಿ ಇರುವ ವರಗೆ ಕೇ ಳು ತ್ತಾರೆ.