EV Two Wheeler Industry Analysis | Bajaj Chetak Electric Ola Electric TVS Hero | Masth Magaa | Amar

แชร์
ฝัง
  • เผยแพร่เมื่อ 15 ธ.ค. 2024

ความคิดเห็น • 199

  • @MasthMagaa
    @MasthMagaa  2 วันที่ผ่านมา +7

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @jaihindurashtra5441
    @jaihindurashtra5441 วันที่ผ่านมา +19

    ಚೆತಕ್ ಅಂದ್ರೆನೇ ಮಹಾರಾಣಾ ಪ್ರತಾಪ್ ರ ಕುದುರೆ ಹೇಸರು ಈ ದೇಶದ ಪ್ರತಿಯೊಬ್ಬ ಪ್ರಿತಿಸುವ ಜನರ ಹೆಮ್ಮೆ ಸರ್ 🙏🚩🙏

  • @kumarprince988
    @kumarprince988 2 วันที่ผ่านมา +29

    EV ಯುಗ ಪ್ರಾರಂಭ ಇನ್ನಷ್ಟು ಸುಧಾರಣೆಯೊಂದಿಗೆ ಬೆಳೆಯಲಿ.

  • @raajukala1968
    @raajukala1968 2 วันที่ผ่านมา +20

    Bajaj Chethak ev metal body ಆಗಿದೆ.

  • @mohandasattavar3990
    @mohandasattavar3990 2 วันที่ผ่านมา +12

    1985 ನಲ್ಲಿ ನನ್ನಲಿ ಚೇತಕ್ ಅಲೋಟ ಆಯಿತು. 4 ವರ್ಷ ಮೊದಲು 6 ಸಾವಿರ ಕೊಟ್ಟು ಬುಕ್ ಮಾಡಿದ್ದು

  • @raghavendradasara286
    @raghavendradasara286 2 วันที่ผ่านมา +71

    ಈ ವರದಿಯಿಂದ ಓಲಾ ಶೇರ್ ಗಳು ಮುಂದಿನ ಸೋಮವಾರ ಕುಸಿಯಬಹುದು 😂😂😅

    • @ಶಶಿಜಿಎಲ್
      @ಶಶಿಜಿಎಲ್ 2 วันที่ผ่านมา +4

      Ola ಇನ್ನಿಲ್ಲ 😂

    • @vikasgowda07
      @vikasgowda07 2 วันที่ผ่านมา +5

      ಮೊನ್ನೆ ಶುಕ್ರವಾರ ಬಿದ್ದಿದೆ ಕಾರಣ ನವೆಂಬರ್ ಅಲ್ಲಿ 25-28% ಮಾರ್ಕೆಟ್ share ಇತ್ತು ola . ಆದರೆ ಈಗ ಡಿಸೆಂಬರ್ 13 ದಿನದಲ್ಲಿ 18% ಗೆ ಕುಸಿದಿದೆ

    • @chaithanyav6646
      @chaithanyav6646 2 วันที่ผ่านมา

      Avru pump n dump madthidare ansutte

    • @prasadb3418
      @prasadb3418 2 วันที่ผ่านมา +3

      Ola satthu hooyuthu

    • @AjithAjith-sb6fz
      @AjithAjith-sb6fz 2 วันที่ผ่านมา

      Guru evn ean Harsha big bull alla belake . Suspended reporter . Yar kass kodthare avrge jai anthane

  • @Om.S.K
    @Om.S.K 2 วันที่ผ่านมา +12

    ಚೇತಕ್ ಒಳ್ಳೆ ಮಾಡೆಲ್

  • @shyamabhat4838
    @shyamabhat4838 2 วันที่ผ่านมา +9

    ಇಲೆಕ್ಟ್ರಿಕ್ ಸ್ಕೂಟರ್ಗಳಿಗೆ ಇನ್ಸೂರೆನ್ಸ್ ಯಾವ ಕಂಪೆನಿಗಳು ಮಾಡ್ತಾವೆ.ಇದರ ಬಗ್ಗೆ ದಯಮಾಡಿ ವಿವರ ಕೊಡಿ.

    • @ravishankara8018
      @ravishankara8018 วันที่ผ่านมา +1

      All company provide insurance for electric scooters.. premium is somewhat higher than ice scooter

    • @ravishankara8018
      @ravishankara8018 วันที่ผ่านมา

      I am using electric scooters from last 3 years and has accident. Digital insurance has claimed 100%..Only Rs 100 processing charge.Bill was about 30000

  • @onewrongstep6600
    @onewrongstep6600 2 วันที่ผ่านมา +9

    ಓಲಾ ಲೂಟಿ ಕೋರರು

    • @veerendrakumar8359
      @veerendrakumar8359 วันที่ผ่านมา

      ನಿಮ್ಮ ಮಾತು ಸುಳ್ಳು

  • @James-kw2re
    @James-kw2re 2 วันที่ผ่านมา +7

    Bro this is way better than TV 9 ...😂😂🔥🔥 These type of content should be discussed more !

  • @Mohmonti2919
    @Mohmonti2919 วันที่ผ่านมา +1

    ಬಜಾಜ್ ಚೇತಕ್ ನಲ್ಲಿ ಬೂಟ್ ಸ್ಪೇಸ್ ತುಂಬಾ ಕಡಿಮೆ... ಒಂದು full size ಹೆಲ್ಮೆಟ್ ಇಡಲು ಕೂಡಾ ಜಾಗ ಸಾಕಾಗುವೂದಿಲ್ಲ...

  • @puttamallegowdaputtamalleg2776
    @puttamallegowdaputtamalleg2776 2 วันที่ผ่านมา +5

    ಹಿಂದೆ ಮದುವೆ ಗಂಡಿನ ವರದಕ್ಷಿಣೆ ಆಗಿತ್ತು ₹15,000 ಬೆಲೆ ಇತ್ತು😂😂

  • @vine-for-Kids
    @vine-for-Kids 2 วันที่ผ่านมา +6

    ನಾನು ಆರನೇ ತರಗತಿಯಲ್ಲಿ ಮೊದಲ ಬಾರಿ ಚೇತಕ್ ಸ್ಕೂಟರ್ ಹೊಡಿಯೋಕೆ ಕಲ್ತಿರೋದು 2000-01 ನಲ್ಲಿ

    • @manjunathmantur616
      @manjunathmantur616 2 วันที่ผ่านมา +1

      Nimm age 36 now

    • @adiadda97
      @adiadda97 17 ชั่วโมงที่ผ่านมา

      😂😂​@@manjunathmantur616

  • @rameshgv1164
    @rameshgv1164 2 วันที่ผ่านมา +5

    Ola is a better e scooter, ola will continue as a ev market leader for long time, these all are only up and downs.

  • @madhusagarಸಿಂಗರ್
    @madhusagarಸಿಂಗರ್ 2 วันที่ผ่านมา +15

    ಇದು ಕೂಡ ಮಧ್ಯ ರಸ್ತೆಯಲ್ಲಿ ಧಗ ಧಗ ಅಂಥ ಉರಿಯೊವರೆಗೂ ಇದ್ರ ಕ್ರೇಜ್ ಹೆಚ್ಚಾಗೆಯಿರುತ್ತೆ😅

    • @sunilmeti9515
      @sunilmeti9515 2 วันที่ผ่านมา +2

      😂😂😂😂

    • @allaroundus.
      @allaroundus. 2 วันที่ผ่านมา +1

      ಏನ್ ಹೇಳಿದ್ರು ಬ್ರೋ😂

    • @natarajrs9089
      @natarajrs9089 2 วันที่ผ่านมา +3

      No bro, bajaj maintained quality, not a single fire incident reported

    • @chetanhosamath3473
      @chetanhosamath3473 2 วันที่ผ่านมา

      😅🤣🤣🤣🤣🤣​@@natarajrs9089

    • @raghavvt7245
      @raghavvt7245 2 วันที่ผ่านมา +3

      ಇವಾಗ ಯಾರಾದರೂ ಪೆಟ್ರೋಲ್ 2 wheeler ತಗೊಂಡ್ರೆ ಅವನಷ್ಟು ದಡ್ಡ ಇನ್ನೊಬ್ಬ ಇಲ್ಲ..

  • @Shivakumarspatil
    @Shivakumarspatil 2 วันที่ผ่านมา +6

    Honda is Honda ❤

    • @ravishankara8018
      @ravishankara8018 วันที่ผ่านมา

      Dabba foreign company.
      Use Ola experience it's technology ❤

    • @ravishankara8018
      @ravishankara8018 วันที่ผ่านมา

      I have hond.gujri scooter.

  • @prashanth.indian4474
    @prashanth.indian4474 2 วันที่ผ่านมา +1

    Super Bajaj❤❤❤❤

  • @Mr...indian-590
    @Mr...indian-590 2 วันที่ผ่านมา +3

    Bajaj & chetak ❤

  • @vijaydmmaxlife100
    @vijaydmmaxlife100 2 วันที่ผ่านมา +1

    River India EV is Super in Quality and Service.. And Stability Excellent

  • @adarshmb7196
    @adarshmb7196 2 วันที่ผ่านมา +2

    Hamara Bajaj back in action

  • @umashastry3414
    @umashastry3414 13 ชั่วโมงที่ผ่านมา

    ಕೊನೆಯ ವಾಕ್ಯಗಳು 👌👌🎉🎉

  • @SunMoon-yc4pz
    @SunMoon-yc4pz 2 วันที่ผ่านมา

    Thanks 🙏

  • @KORADAN1
    @KORADAN1 2 วันที่ผ่านมา

    I bought a OLA S1X about 25 days ago. I used bikes and petrol scooters extensively. OLA riding experience is unbelievable to me. Can you imagine I drove in different two wheelers like Bajaj Chethak, Bajaj classic, Hero honda passion plus and tvs NTORQ altogether more than 9 lack kilometers. But OLA is like real Artificial intelligence.

    • @shivalingmaat3430
      @shivalingmaat3430 2 วันที่ผ่านมา

      ನಾನು ಕೂಡ ola ತಗೊಂಡಿದ್ದೇನೆ ಬೆಸ್ಟ್ ಪರ್ಫಾರ್ಮೆನ್ಸ್ 5000 ರನ್ನಿಂಗ್ ಆಯ್ತು

  • @abhishekhd5805
    @abhishekhd5805 2 วันที่ผ่านมา +2

    business ವಿಡಿಯೋ ಬಗ್ಗೆ ವಿಡಿಯೋ ಮಾಡಿ sir❤

  • @RX-Ani
    @RX-Ani 2 วันที่ผ่านมา +10

    EV use and throw ashte

    • @SHRIGAMER0212
      @SHRIGAMER0212 2 วันที่ผ่านมา +2

      Mathen malikothya

    • @PRHR-e5w
      @PRHR-e5w 2 วันที่ผ่านมา +3

      Petrol diesel na pakdallitkoltiya bedroom nalli?

  • @RamakrishnaRamakrishna-ni6ei
    @RamakrishnaRamakrishna-ni6ei 2 วันที่ผ่านมา

    Super your speech brother

  • @karthikr2884
    @karthikr2884 วันที่ผ่านมา +1

    Ola battery tayaru maduva hantadallide. EV Two wheeler ge battery ne engine idda haage.

  • @sadhamhafiz0548
    @sadhamhafiz0548 วันที่ผ่านมา +6

    No ola no bajaj chetak.
    Only. Ather supper zabardast company

  • @sunilshetty7156
    @sunilshetty7156 2 วันที่ผ่านมา +8

    Ather ಮಾತ್ರ ಯಾರು ಕೂಡ ತಕೋಬೇಡಿ 🙏🏻

    • @skproductions6366
      @skproductions6366 2 วันที่ผ่านมา

      Why bro, I'm planning to buy next week

    • @keerthikumarc5894
      @keerthikumarc5894 2 วันที่ผ่านมา +1

      Ather rizta ತೊಗೊಳ್ಳಿ.ನಾನು ತೊಗೊಂಡು 04 ತಿಂಗಳು ಆಗಿದೆ.ಒಳ್ಳೆದಿದೆ.ಗುಡ್ ಲಕ್.5k km run ಮಾಡಿದ್ದೀನಿ ನಾನು.ತೊಗೊಳ್ಳಿ ಇದನ್ನೇ.3.7kw ತೊಗೊಳ್ಳಿ.

    • @mouneshchakur6464
      @mouneshchakur6464 2 วันที่ผ่านมา

      ಯಾಕೆ

    • @prathwinshetty
      @prathwinshetty 2 วันที่ผ่านมา

      Ather even though isn't anywhhere close to being the market leader, but has had a gradual growth in their market share and has a fair share or reputation for a good product even though they're selling it at a premium.
      I dont understand where this hate for Ather is coming from

    • @KiranMadival-j1r
      @KiranMadival-j1r วันที่ผ่านมา

      I have ather driven driven 40•000 km

  • @lokeshsaliyan8691
    @lokeshsaliyan8691 วันที่ผ่านมา

    Automobile industry li bajaj ...tvs ivrella senoior ...... ola recent ev industry ell young stars ivrige avasara jaasti....ottarr duuddu madbeku...quality janara ksema mukya alla....adre hale talegalu...kownledge jaasti....❤❤❤

  • @Yeshvanth-649rvp
    @Yeshvanth-649rvp 2 วันที่ผ่านมา +2

    Ola bidi adu innu 2-3 varsha aste amele tanage company muchogutte😂
    Bajaj freedom 125 CNG bagge heli bro enu issues kandbandilva iduvargu. tagoboda???

    • @hkadityabv
      @hkadityabv 2 วันที่ผ่านมา +1

      Yake market alli bere yavdu bike ilwa , duddu jasthi idre thagolli , bega sayokke ista idre thagolli

  • @varunreddy2457
    @varunreddy2457 2 วันที่ผ่านมา +2

    Roadster will definitely rule the Roads

  • @SujithS-i6e
    @SujithS-i6e 2 วันที่ผ่านมา +3

    E video nodi ola tagoru chetack tagoltare😂

  • @RX-Ani
    @RX-Ani 2 วันที่ผ่านมา +9

    Yelra appa Honda Activa EV

  • @vijaydmmaxlife100
    @vijaydmmaxlife100 2 วันที่ผ่านมา +2

    ಬಜಾಜ್... ಸರ್ವಿಸ್ ಚನ್ನಾಗಿಲ್ಲಾ... Insurance ಇದ್ರು ಬಜಾಜ್ ಸರ್ವಿಸ್ ಸರಿಯಾಗಿ ಕೊಎಲ್ಲಾ... EV ನಲ್ಲಿ... RIVER INDIE ಸೂಪರ್ ಗಾಡಿ.. Quality excellent

  • @shashi9639
    @shashi9639 2 วันที่ผ่านมา

    Amazing and very informative information on wheeler EV segment, good research, Thanks👍😊

  • @Indian-r6i
    @Indian-r6i 2 วันที่ผ่านมา +2

    Fake news, I didn't see 1 chetak EV in road😂 its a scam

    • @ShettipallayyaRm
      @ShettipallayyaRm 2 วันที่ผ่านมา

      Check last month sale its not fake...and this month check vahan portal 1000 unit ahed

  • @sunilagasti0666
    @sunilagasti0666 2 วันที่ผ่านมา +16

    Ola Is A Real Gangster Wait For 2Years ❤ Mark My Words 🎉

    • @ANILKUMAR.R
      @ANILKUMAR.R วันที่ผ่านมา

      😂Okk

    • @vaiharishy
      @vaiharishy วันที่ผ่านมา

      😂😂😂😂😂😂😂

  • @kiranr9701
    @kiranr9701 วันที่ผ่านมา

    Ola sales dipped because they launched new scooters at an affordable price and the new scooters sales starts in January. One month sales doesn't mean ola going down, ola R&D is unmatchable to OGs.

  • @Tutor368
    @Tutor368 2 วันที่ผ่านมา

    Ola belt driven but chethak Direct motor driven .belt may cut during journey.

  • @girishhuli2809
    @girishhuli2809 วันที่ผ่านมา

    Honda Activa EV ಬರೋವರೆಗೂ ಕಾಯಿರಿ, ಮೊದಲೇ ಮುಂದೆ ಮಾತಾಡ ಬೇಡಿ!😅

  • @ManojManoj-u7x
    @ManojManoj-u7x 7 ชั่วโมงที่ผ่านมา

    Brand of OG......💥

  • @vidyaganapathi
    @vidyaganapathi 2 วันที่ผ่านมา

    ಯಾವುದೇ ಎಲೆಕ್ಟ್ರೆಕ್ ವಾಹನ ಕೊಳ್ಳುವವರು ಅದರ ಬ್ಯಾಟರಿ ರೇಟ್ ಕೇಳಿ ಕರೀದಿಸಿ ದಯವಿಟ್ಟು ಮೊಸ ಹೋಗಬೇಡಿ ಬಾಟರಿ ರೇಟ್ 40000

  • @avinashInfinity
    @avinashInfinity วันที่ผ่านมา +1

    Honda EV barta ide.. ella side hogi

  • @ಬ್ಯಾಡಗಿಮೆಣಸಿನಕಾಯಿ
    @ಬ್ಯಾಡಗಿಮೆಣಸಿನಕಾಯಿ 2 วันที่ผ่านมา +3

    Ola is best ev Technology

  • @ravilsakhare2404
    @ravilsakhare2404 วันที่ผ่านมา

    Honda Activa electric gadigala bagge thilisi

  • @gangadharagowda5602
    @gangadharagowda5602 2 วันที่ผ่านมา

    Ola world 🎉 king any time e bike nomber one ola❤

  • @Shortsclip248
    @Shortsclip248 2 วันที่ผ่านมา

    Swappable batteries are the future
    Honda already announced E Activa on that concept
    It will be very good if you cover that topic

  • @gangadharagowda5602
    @gangadharagowda5602 2 วันที่ผ่านมา

    Ola world king 🎉 nomber one brand e bike 🎉

  • @vinaykumardoddamani3204
    @vinaykumardoddamani3204 วันที่ผ่านมา

    If tiger keeps 1leg back means its next step is to attack

  • @shreyasganiga8480
    @shreyasganiga8480 2 วันที่ผ่านมา

    Ola user happy customer since 2 years

  • @shivajiganeshkrishnan5857
    @shivajiganeshkrishnan5857 2 วันที่ผ่านมา

    Helokagalla innu honda suzuki other companies also comes for ev scooter or ev bike

  • @munirajgmr
    @munirajgmr 2 วันที่ผ่านมา

    Nandu TVS icube 2 years aythu raitarige olle bike

  • @UmaShankarHMUmeshHM
    @UmaShankarHMUmeshHM 2 วันที่ผ่านมา

    Nanu hogi ondu chetak tagothine 😊

  • @marutnaik1258
    @marutnaik1258 2 วันที่ผ่านมา

    Ola is the monster wait for two year other companies take the advantage for him😢😢😢😢

  • @radhikas565
    @radhikas565 2 วันที่ผ่านมา +2

    Ola west
    Service channagi ella Ola emi clear ago munche ne muleserute

  • @jpkatwa8626
    @jpkatwa8626 วันที่ผ่านมา

    ಆ ಜಮಾನದ ಹೀರೋ ಚೇತಕ್

  • @jpmedia6260
    @jpmedia6260 2 วันที่ผ่านมา

    I have not seen much on roads in Bengaluru .

  • @zakariyarazak985
    @zakariyarazak985 2 วันที่ผ่านมา

    ಅಣ್ಣಾ ಸರಿಯಾಗಿ ಇಟ್ಟೆ ola ಶೇರ್ ಗಳು. ಗೋವಿಂದ 😂😂😂😂😂😂😂😊

    • @bossss.9
      @bossss.9 วันที่ผ่านมา

      True

  • @ashokkini9013
    @ashokkini9013 2 วันที่ผ่านมา

    paid media,Ola Electric is the top electric two-wheeler brand in India. In 2024, Ola Electric sold 348,131 EVs, making it the market leader. TVS Motor is in second place with the iQube as its best-selling EV model.

  • @kaverijonganavar
    @kaverijonganavar 2 วันที่ผ่านมา

    ❤❤

  • @anilks606
    @anilks606 8 ชั่วโมงที่ผ่านมา

    Nice information

  • @raghavendram-yp9cu
    @raghavendram-yp9cu 2 วันที่ผ่านมา +1

    ev =belt bomb 😂

  • @keelakotesnarayan7293
    @keelakotesnarayan7293 วันที่ผ่านมา

    Relay about old Bajaj Chetak petrol scooter - conversion by them -
    Price exchanges offer ask them and relay

  • @rameshn5925
    @rameshn5925 2 วันที่ผ่านมา

    ಯಾಕ್ ಸರ್ ನೀವು ಓಲಾ ಟಾರ್ಗೆಟ್ ಮಾಡಿದ್ದೀರಾ

  • @jacksondsouza2920
    @jacksondsouza2920 วันที่ผ่านมา

    Ather 450x rocket 🚀

  • @VINAYMN1987
    @VINAYMN1987 2 วันที่ผ่านมา

    Ather will be future Apple 🍎 company. Mark this

  • @Naveen-tanjiro
    @Naveen-tanjiro 2 วันที่ผ่านมา +5

    Honda EV barutthe 🔥🔥🔥🤙
    Ellaanu dhoolebsutthe 🌪🌪🌪

    • @skproductions6366
      @skproductions6366 2 วันที่ผ่านมา

      Flop agutthe....dabba

    • @prathwinshetty
      @prathwinshetty 2 วันที่ผ่านมา

      Already launched two versions of activa ev

  • @ravichandra5569
    @ravichandra5569 2 วันที่ผ่านมา +1

    Ev vehicles petrol vehicles astu affordable alla

  • @veerendrakumar8359
    @veerendrakumar8359 วันที่ผ่านมา +2

    Rate ಜಾಸ್ತಿ ರೇಂಜ್ ಕಡಿಮೆ ola ಗೆ ಹೋಲಿಸಿದರೆ power ಕೂಡ ಕಡಿಮೆ ನಿಮ್ಮ ಮಾಹಿತಿ ಸರಿಯಾಗಿ ಒಪ್ಪಲು ಸಾಧ್ಯವಿಲ್ಲ ನಿಮ್ಮಂತೆ ನಾನು ಕೂಡ ಎಲ್ಲಾ ರೀತಿಯಲ್ಲೂ ola ಚೆನ್ನಾಗಿದೆ ಎಂದು ತಿಳಿದುಕೊಂಡಿದ್ದೇನೆ ಖರೀದಿ ಮಾಡಿದ್ದೇನೆ ola ಸೂಪರ್

    • @nagarajnaik1563
      @nagarajnaik1563 วันที่ผ่านมา

      ಗಾಡಿ ತಗೊಂಡ ಮೇಲೆ ola ಹೌಲ ಮಾಡುತ್ತೆ ...range speed ಕಡಿಮೆ ಇದೆ ಅಂತ ಹೇಳಿದ್ದಾರೆ ಅವರಿಗೆ ಮಾಹಿತಿ ಇದೆ ನಿಮಗೆ ಕಿವಿ ಸರಿ ಇಲ್ಲ

    • @vaiharishy
      @vaiharishy วันที่ผ่านมา

      OLA worst EV and its service network is pathetic

    • @ravishankara8018
      @ravishankara8018 วันที่ผ่านมา

      Bajaj don't support fast charging.Ola is best... Indians don't want to take risk. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಬಿಗಿಯುವವರು😂

    • @ravishankara8018
      @ravishankara8018 วันที่ผ่านมา

      ​@@vaiharishyNow ola has good service.

  • @murthypavi1554
    @murthypavi1554 2 วันที่ผ่านมา

    Please make video on arakan army

  • @googlybalustatusmaker824
    @googlybalustatusmaker824 2 วันที่ผ่านมา

    When comes to range and speed stylish look in bike look revolt and obben are best opption

  • @raghu12366
    @raghu12366 16 ชั่วโมงที่ผ่านมา

    Look: chethak❎ Yamaha facino✅

  • @TILAKRAJKulal-jd4wo
    @TILAKRAJKulal-jd4wo 2 วันที่ผ่านมา

    When bajaj energy IPO will listed in stock market

  • @sanket5595
    @sanket5595 วันที่ผ่านมา

    All my 8 friends have ather 450x & 450s we are totally satisfied

  • @naveendharmaroy
    @naveendharmaroy 2 วันที่ผ่านมา

    Honda 👍

  • @ravi75evelyt7
    @ravi75evelyt7 2 วันที่ผ่านมา

    Ireda❤❤

  • @Saturn_tech
    @Saturn_tech 2 วันที่ผ่านมา

    First second floor Mane edre avaru charging ge...?😂😂 And fast charging available ediya

  • @muruganandamp5005
    @muruganandamp5005 2 วันที่ผ่านมา

    Don't buy this revolt rv1+, it will show range as 160 but in real time you will get only 80 in mode1 and horrible pain in the ass due to small sheet, if you are in apartment it won't climb from the basement parking , total waste of money, no proper response from the showroom and support team. No power on the motor, it will struggle to move with two people. worst plastic quality tank cover will not close properly after a month of usage.

  • @sunilkumar-sn6ok
    @sunilkumar-sn6ok 15 ชั่วโมงที่ผ่านมา

    I have seen very few bajaj ev vehicle compare to ola aether tvs this days seen more TVs ev

  • @akstudio9066
    @akstudio9066 2 วันที่ผ่านมา

    Ather always best..

  • @venugopalk6823
    @venugopalk6823 2 วันที่ผ่านมา +1

    But ola has technology, in the long term they have huge potential.

  • @varunreddy2457
    @varunreddy2457 2 วันที่ผ่านมา

    Wait for the Roadster it will definitely rule the Roads

  • @amrithammi635
    @amrithammi635 วันที่ผ่านมา

    Don't buy Hero Vida EV😢

  • @ratnakumar944
    @ratnakumar944 วันที่ผ่านมา

    E video nodi ola owner suside madko bahudu😂

  • @Bluesiri
    @Bluesiri 2 วันที่ผ่านมา

    Sir gukesh final match ind chess move videos sikkre update maadi sir

  • @vishwanathchiniwar8869
    @vishwanathchiniwar8869 12 ชั่วโมงที่ผ่านมา

    👍

  • @murthykkkkm4467
    @murthykkkkm4467 2 วันที่ผ่านมา

    Ola roadster will rule the Indian roads

  • @Manjunath.M5914
    @Manjunath.M5914 2 วันที่ผ่านมา

    Ola and uber rapido and namma Yatri most fraud companies😢

  • @sureshd2166
    @sureshd2166 2 วันที่ผ่านมา

    Ola best scooter, but service 😢 poor

  • @ಸಂಜುಭರತ್ಗೌಡ
    @ಸಂಜುಭರತ್ಗೌಡ วันที่ผ่านมา

    Hero electric bharathadalliro hero company du alla munche hero puk antha moped ittala aa England na hero company du

  • @vinayakd7934
    @vinayakd7934 วันที่ผ่านมา

    Ather is best

  • @venkateshmv4489
    @venkateshmv4489 4 ชั่วโมงที่ผ่านมา

    Ola may try to fight again as its first new company which tried to capture market share.

  • @ashokkini9013
    @ashokkini9013 2 วันที่ผ่านมา

    Bajaj now for all products are imported from China

  • @venkateshvenky1369
    @venkateshvenky1369 วันที่ผ่านมา

    Bajaj bike andre speed and ma
    Mylage

  • @TimMiller-uz1yl
    @TimMiller-uz1yl 16 ชั่วโมงที่ผ่านมา

    Indian made all EV’s are under experimental phase. Don’t waste your hard money. Look for Honda models

  • @eswarprasadprasad1784
    @eswarprasadprasad1784 9 ชั่วโมงที่ผ่านมา

    He Zamine aasumaa HAMARA BAJAJ

  • @balchandar100
    @balchandar100 2 วันที่ผ่านมา +1

    ಹೋಗೋ ಚೀನಾ ಕಡಲೆ ಪುರಿ ತರ ಇಟ್ಟಿದ್ದಾರೆ EV ನ ನೀನು ಈಗ ಬಂದೆ ನೋಡು ಏನೋ ಕಿತ್ತು ಹಾಕಿರುವ ತರ 😂😂😂

  • @harikrishna00200
    @harikrishna00200 2 วันที่ผ่านมา +2

    Long range milege ila ree idu,😢😢😢😢

    • @ajithchandran7402
      @ajithchandran7402 2 วันที่ผ่านมา

      Ola enu 200 kodala athu kooda aste 90 km kododu hechu

  • @Harishkumar-w8i
    @Harishkumar-w8i วันที่ผ่านมา

    TVs I pube ev servise not good