ಮೀನು ಕೋಳಿ ಹಸು ಮೇಕೆ ಕುರಿ ಸಾಕಾಣಿಕೆ ತರಬೇತಿ ಪಡೆದು ಸ್ವಂತ ಉದ್ಯೋಗ ಆರಂಬಿಸಿ|FishForming LowBudget HighProfit
ฝัง
- เผยแพร่เมื่อ 5 ต.ค. 2024
- ಒಂದೇ ಸೂರಿನಡಿ ಮೀನು ಕೋಳಿ ಹಸು ಮೇಕೆ ಕುರಿ ಸಾಕಾಣಿಕೆ ತರಬೇತಿ ಪಡೆದು ಸ್ವಂತ ಉದ್ಯೋಗ ಆರಂಬಿಸಿ one day multiple animals pilot training center | |FishForming LowBudget HighProfit
How to Earn Above Lacks in Forming
How to Smart Agriculture Low Budget
Gangadhareshwara Cattle Farm
ಶ್ರೀ ಗಂಗಾಧರೇಶ್ವರ ಹೈನುಗಾರಿಕೆ
ಆಲದಹಳ್ಳಿ ಹೈಸ್ಕೂಲ್ ಹತ್ತಿರ, ಕಣತೂರು ಅಂಚೆ, ತುರುವೇಕೆರೆ ತಾಲ್ಲೂಕು , ತುಮಕೂರು ಜಿಲ್ಲೆ
• How to Earn Above 10 L...
ಉಚಿತ ತರಬೇತಿ ಪಡೆಯಲು ಕೆಳಗಿನ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಿ
೧. ಈ ವಿಡಿಯೋವನ್ನು ಲೈಕ್ ಮಾಡಿ, ಸಂಪೂರ್ಣ ವಾಗಿ ಸ್ಕಿಪ್ ಮಾಡದಂತೆ ನೋಡಬೇಕು
೨. ಈ ವಿಡಿಯೋನ್ನು ೧೦ ವಾಟ್ಸಾಪ್ ಗ್ರೂಪ್ ಗಳಿಗೆ ಶೇರ್ ಮಾಡಬೇಕು
೩. ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಯನ್ನು, ನಿಮ್ಮ ಹೆಸರು ಮತ್ತು ನಿಮ್ಮ ಊರಿನ ಹೆಸರಿನೊಂದಿಗೆ ಕಾಮೆಂಟ್ಸ್ ಮಾಡಬೇಕು
೪. ೧೦ ವಾಟ್ಸಾಪ್ ಗ್ರೂಪ್ ಗಳಿಗೆ ಶೇರ್ ಮಾಡಿದ ಸ್ರಿನ್ ಶಾಟ್ ಮತ್ತು ಅನಿಸಿಕೆ, ನಿಮ್ಮ ಹೆಸರು, ಊರಿನ ಹೆಸರನ್ನು ಬರೆದ ಕಾಮೆಂಟ್ಸ್ ನ ಸ್ರಿನ್ ಶಾಟ್ ನ್ನು ನಮ್ಮ ವಾಟ್ಸ್ ಪ್ ನಂಬರ್ ಗೆ [ 8762308441 ] ಕಳುಹಿಸಿ ಕೊಡಬೇಕು
SRI GANGADHARESHWARA CATTLE FARM
ALADAHALLI, KANATHUR POST, TURUVEKERE Tq TUMKUR (D)
This is Education Propose Video
The following rules are mandatory for free training class
1. Like this video, you should see this video completely [non skippable]
2. Share this video to 10 WhatsApp Groups
3. You should comment your opinion on this video, and mention your name and place
4. You will send Prof of 10 WhatsApp Groups Screen Shot [point number 2] and comment Screen Shot [point number 3] on Our Number 8762308441
#HowToEarn10LacksInForming #SmartAgriculture #GangadhareshwaraCattleFarm #UpdateMaga #ABSudhakar #ALADAHALLI
FOR ADVISEMENT IN OUR CHANNEL CONTACT : updatemaga@gmail.com
----------------------------------------------------------------------------------
FOR ADVISEMENT IN OUR CHANNEL CONTACT : updatemaga@gmail.com
----------------------------------------------------------------------------------
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್ , ತರಬೇತಿ ಪಡೆದು ಮಾರ್ಕೆಟಿಂಗ್ ಬಗ್ಗೆ ತಿಳಿಯಲು ನಾವು ನಿಮ್ಮ ಅನುಭವವನ್ನು ತಿಳಿಯಲು ಭೇಟಿ ಮಾಡಬೇಕು ಅನಿಸುತ್ತೆ.
ನಮಸ್ತೆ ಸರ್, ನನ್ನ ಹೆಸರು ಮಮತ
ನಾನು ಬಿ.ಎ, ಬಿ.ಇಡಿ ಶಿಕ್ಷಣ ಮುಗಿಸಿದ್ದೇನೆ
ನಾನು ಕುಣಿಗಲ್ ತಾಲ್ಲೂಕಿನಲ್ಲಿ ವಾಸವಿದ್ದೇನೆ
ನನಗೂ forming ನಲ್ಲಿ ತುಂಬಾ ಆಸಕ್ತಿ ಇದೆ ಸರ್
ನಿಮ್ಮ ಈ ವೀಡಿಯೋ ತುಂಬಾ ಇಷ್ಟವಾಯಿತು ಸರ್
ಮೇಡಂ ನೀವು ಪಾರಂ ಮಾಡಿ ಉಚಿತವಾಗಿ
ತಿಂಗಳಿಗೆ ಕನಿಷ್ಠ ೫೦೦೦೦ ಸಿಗುತೆ
Super si youths ge nimminda tumba help agatide
ನೀವು ಹೇಳಿದ ಹಾಗೆ ನಾನು ಮಾಡ್ತಿನಿ 1.5 ಬರುತ್ತದೆ ಅನೋದು ಎನ್ ಗ್ಯಾರಂಟಿ
THANKYOU SIR thumba maahithi kottidera
ನಿಮ್ಮಲ್ಲಿ ತರಬೇತಿ ಪಡೆಯಲು ಎಷ್ಟು ದಿನಗಳು ಇರಬೇಕು ಹಾಗೂ ಹಣ ಎಷ್ಟಾಗುತ್ತದೆ ತಿಳಿಸಿ,(ತರಬೇತಿಉಲ್ಲಿ ಊಟ&ವಸತಿ ಸೇರಿ)
Thank you sir good information for unemploy youths.
ತುಂಬಾ ಒಳ್ಳೆಯ ಮಾಹಿತಿ sir ಧನ್ಯವಾದಗಳು.. 🙏🙏
very very butiful in your jana sewa sir Thanking you iam new unit praposed fish shimaga
ಸರ್ ನಿಮ್ಮ ಮಾತು ತುಂಬಾ ಚೆನ್ನಾಗಿದೆ ಮತ್ತು ನೀವು ನೀಡಿದ ಅಮೂಲ್ಯ ಮಾಹಿತಿ ನಾನು ನಿಮ್ಮ ತರಬೇತಿಯಲ್ಲಿ ಆಸಕ್ತಿ ಹೊಂದಿರುವ ನೆಲಮಂಗಲದ ಸುರೇಶ್
Super sir iam b pura benakanakere po turuvekere tlq tumkur dst
ಸುಪರ್ ಸರ
ನೀವು ಹೇಳುತ್ತಿರುವುದು ಈ ರೀತಿಯನ್ನು ಕೇಳಿ ನಾವು ಸಹ ತರಬೇತಿಗೆ ಬರಬೇಕೆಂದು ಅನಿಸುತ್ತಿದೆ.
ನೀವು ಯುವ ರೈತರಿಗೆ ಹಾಕಿ ಕೊಡುತ್ತಿರುವ ಅಂತಹ ಈ ಮಾರ್ಗ ನಿಜವಾಗಿಯೂ ಕೃಷಿರಂಗದಲ್ಲಿ ಒಂದು ಬದಲಾವಣೆಯನ್ನು ತರುತ್ತದೆ.
ಒಳ್ಳೆಯ ಮಾಹಿತಿ ನಮಸ್ಕಾರ
Iam u r one of student sir🙏 ur doing great job
Nim number kodi sir
Sir nim number kodi
Nim number kodi sir
Send me contact number sir namma huralli kere nav haraju karkond edeveee
Send me contact number sir namma huralli kere nav haraju karkond edeveee adakke fish bidbeku
1:09
Very good message sir🙏
Thank you sir
Sir tumbane information kottidira tq i am interested in forming my native place is jajur arasikere talko
Fish farming rang guidance
Super ಸೂಪರ್ ಸರ್
Sir , you are one of the true inspirer for future business enterprinour
Sir, we will take this training
Ok tanck you sir
Good information
Sir you are the GOD of poor farmers Thank you Sir
ಜಿ ಉತ್ತರ ಕನ್ನಡ ತಾ ಹಳಿಯಾಳ ಮಾಡುಕೆ ಅನುಕೊಲು ನಮ್ ಡಿಸ್ಟ್ ಅಲಿ ನಾವು ಕುಳಿ ಫಾರ್ಮ್ ಹಾಕಬೇಕು ಎಂದು ಬೈಶಿದೇನಿ ಯಾವ ಬ್ಯಾಂಕ್ ನಲಿ ಫಾರ್ಮ್ ಹಾಕಲು ಸಾಲವನು ನೀಡ ಬಹುದು ನೀವು ನಮಗೆ ಅನುಕೂಲ ಮಾಡಿಕೊಡಿ
Super sir
👌👌👌 sir I am Kiran Bijapur
ಸುಪರ್
ಸರ್ ತರಬೇತಿ ಶುಲ್ಕ ಎಷ್ಟು
Yava uor sar navu kuri form madbeku
How much time will takes to training?
Slapina mele fishing madabahudha sir thilisi
So. So. So
Ser nimma tric ishtawagide namge trin Madi serpleez
vijaykumar tavaragera kustagi koppal kar
Nanu mean tarbeti madabeku sir
👌👌💐💐💐
Sir i am from Bangalore...i am interested in farming but i dont have land....can u guide me....any help
Meke kolhi matu meen 3mad beku Anta eideve sir nam hatir dudo eila lon hege barutde
Sir oxygen
🙏🙏🙏🙏
Sara nanu tenigi barabekateni
Hii
Thanks sir good measge sir my name is manjunatha Bigihall giani Hiballi
Sir I am interested in Farming I am from nuggehalli jambur post
ದೊಡ್ಡ ಪ್ರಾಡ್ ಇದಾನೆ ಇವನು😃😃
ಒಮ್ಮೆ ಹೋಗಿ ಬನ್ನಿ ನಿಮಗೇನೆ ಗೊತ್ತಾಗುತ್ತೆ😃
Bro hogidra nivu nanu hogona antha ide
Naveen Kumar jk
( Nuggehalli jambur post )
Nimigi gothidre heli
It good from madakasira andhra Pradesh
Yenu use elaa only sooo sooo soon sooo anodaste nanu hogibadideni.
Sir loan lnm yar thagondire heli
If you do not have any idea of a dairy farm please dont comment I'll about, there are many successful farmers in our state. Yes it needs a lot of dedication.. Our farmers have thought cows are milking machines but have no idea how to run a dairy farm including yourself
Sir online cls madi sir
ಚಾಮರಾಜನಗರದವರು ಅಟೆಂಡ್ ಆಗಬಹುದಾ ಸರ್.....
Abuesly atend agbodhuu sir .all over Karnataka barbodhuu
What is your education
Super sar
Minana mari sigo jaga heli number kodi bega
ಥೋ! ಎಲ್ಲಾ So ಆಗಿ ಬಿಟ್ಟಿದೆ.
Nev cl madidre recve madalka
2500 fees kottu ಕಳಿತುಕೊಳ್ಳಿ
Minugalu bekagive
Pilot plants not give realistic education
Fish farming no income
Yava fish farming madidu
Really
@@vinodkh6352......
Nav madona antha edeveee fish farming
Nimma. Number. Kodi
Sir call madtha edeni niv phn pick madtha elval sir call me
Avva madodanu Elle bro
Pork. Gobar. sigta
Fraud avnu, yargu loan madsela, madsoku barola, nan batch avrge obrugu loan madesla, bari mosa madtedane, yaro madero farm ali ogi bari buildup kododu, avn farm ali enu madok agela avn farm model anta eltane, yaru training ogbedi sumne 2500 aksotane training anta mosa madtedane, training ogi bandmale cl pik a madola
bubace
Super 👌👍
Nimma. Number. Kodi