How to Earn Above 10 Lacks in Forming in 2024 | Low Budget High Profit |Gangadhareshwara Cattle Farm

แชร์
ฝัง
  • เผยแพร่เมื่อ 7 พ.ย. 2024

ความคิดเห็น • 38

  • @PraveenHarijan-pw4cq
    @PraveenHarijan-pw4cq 5 หลายเดือนก่อน +5

    ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಡೊಮ್ಮನಾಳ ಗ್ರಾಮದ ಪ್ರವೀಣ್ ಎಲ್ಲಪ್ಪ ಹರಿಜನ್ ಆದ ನಾನು ಎನ್ ಎಲ್ ಎಂ ನಲ್ಲಿ ನನಗೆ ಈತರ ಸ್ಕೀಮ್ ನಲ್ಲಿ ಕುರಿ ಮೇಯಿಸುವ ಕೆಲಸ ಮಾಡಬೇಕೆಂದು ತುಂಬಾ ಆಸಕ್ತಿ ಇದೆ ಆದರೆ ನಮ್ಮ ತಂದೆ ಹೆಸರಿನಲ್ಲಿ ಜಮೀನು ಇದೇ ಆದರೆ ನಾನ ಇದನ್ನ ಮಾಡಬಹುದಾ ತಿಳಿಸಿ ಸರ್

    • @AryanSira
      @AryanSira  5 หลายเดือนก่อน +1

      Call me sir

  • @DineshKR-s5n
    @DineshKR-s5n 17 วันที่ผ่านมา +1

    ಸರ್ ನಮಿಗೆ 2ಎಕರೆ ಜಮೀನು ಇದೇ ಆದ್ರ ಬೋರ್ ಇಲ್ಲ ನನಿಗೂ ಕುರಿ ಮತ್ತು ಮೇಕೆ ಸೇಡುಮಾಡಬೇಕು ಆತ ಆಸಕ್ತಿ ಇದೇ ಆದ್ರೆ ಮೇವು ಬೆಳೆಯೋಕ್ಕೆ ಬೋರ್ದೆ ಸಮಸ್ಯೆ ಆಗಿದೆ

  • @kumarkummmi6636
    @kumarkummmi6636 4 หลายเดือนก่อน +2

    Kumarswamy
    Madihalli
    Tiptur
    ಒಳ್ಳೆಯ ಮಾಹಿತಿ

  • @SumaHiremath-s7v
    @SumaHiremath-s7v 7 หลายเดือนก่อน +2

    Super sir......Valle mahiti kodtidira

  • @MAKERS8TOURIS8BANGALORE
    @MAKERS8TOURIS8BANGALORE 3 หลายเดือนก่อน +1

    Sir edu thumba Jana nirudyogigalige upayoga aguthade, hagu hainugarike madovavarige anukula aguthade mathu namma Karnatakakke kuriya mamsavannu import madodu kadme aguthe
    YOGARAMESH
    Hirisave
    Channaraya patna

  • @ajitlaxmijadhav8807
    @ajitlaxmijadhav8807 7 หลายเดือนก่อน +5

    Loan yaragi kodasidira avar kade mataadsi Vedio madi Amela nodona bare mat beda

  • @shivunayak4061
    @shivunayak4061 3 หลายเดือนก่อน +3

    Sir traing ಅವಧಿ ಹೇಳಿ sir

  • @shivunayak4061
    @shivunayak4061 หลายเดือนก่อน +2

    ನಾಟಿ ಕೋಳಿ ಸಾಕಾಣಿಕೆ ಆಸಕ್ತಿಯಿದೆ loan ಆಗುತ್ತಾ sir plz reply

    • @AryanSira
      @AryanSira  หลายเดือนก่อน

      Yes plz call me

  • @alwgondchanaveer8642
    @alwgondchanaveer8642 3 หลายเดือนก่อน +2

    ಸರ್ ಹೊಲ ಇರಲಿಕ lona ಕುಡಲ್ಲ ಹೇಳಿ sir ಮೇಕೆ ಸಾಕಲಕ ಹೇಳಿ ಸರ್ ನಮ್ಮ ಹೊಲ ಇಲ್ಲಾ ನಾವ ಮೇಕೆ ಸಾಕಬೇಕ ರೀ ನಮಗೂ ಲೋನ ಕುಡರಿ ಸರ್ 🙏

    • @avskannadigavolg
      @avskannadigavolg หลายเดือนก่อน

      PMFME ಅಲ್ಲಿ ನಿಮಗೆ ಲೋನ್ ಸಿಗುತ್ತೆ, ಆದರೆ ನೀವು ಜಮೀನ್ ಅಗ್ರಿಮೆಂಟ್ ಮಾಡ್ಕೊಳ್ಬೇಕು

  • @pradeepfh2010
    @pradeepfh2010 4 หลายเดือนก่อน +2

    ಸರ್ ಕೋಳಿ ಸಾಕಾಣಿಕೆಯಲ್ಲಿ ತುಂಬಾ ಆಸಕ್ತಿಯಿದೆ ಬ್ಯಾಂಕ್ ಲೋನ್ ಬಗ್ಗೆ ಮಾಹಿತಿ ಸಿಗತಾ ಇಲ್ಲಾ, ಬ್ಯಾಂಕ್ ನವರು ಹಚ್ಚಗೊಳ್ಳತಾ ಇಲ್ಲಾ. ಏನ್ ಮಾಡ್ಬೇಕು ಸಾರ್

    • @AryanSira
      @AryanSira  4 หลายเดือนก่อน

      Plz call me

  • @anilanil8365
    @anilanil8365 3 หลายเดือนก่อน +1

    super sir

  • @krishnatc5563
    @krishnatc5563 9 หลายเดือนก่อน +3

    Sir plastic plate price

  • @YANKAPPAHOSAMANI
    @YANKAPPAHOSAMANI 6 หลายเดือนก่อน +1

    When lone is avaleball sir

  • @Ashok-js1iz
    @Ashok-js1iz 5 หลายเดือนก่อน +1

    Sir treaning eshtu din irutte

  • @BheemaNitin
    @BheemaNitin 7 หลายเดือนก่อน +2

    Ok. Sir

  • @SiddappaHB-y9m
    @SiddappaHB-y9m 25 วันที่ผ่านมา

    3:35

  • @ShreeshailgoudBiradar
    @ShreeshailgoudBiradar หลายเดือนก่อน

    Sir lona mahiti kodatira

  • @Josh-fj1vg
    @Josh-fj1vg 3 หลายเดือนก่อน

    ಸರ್ ಜಮೀನು ಇಲ್ಲ ಆದ್ರೆ ಆಸಕ್ತಿ ಇದೆ

  • @RajshekarLv
    @RajshekarLv 6 หลายเดือนก่อน +2

    Sar lone madsikodtira

  • @kcgkcgkcg1363
    @kcgkcgkcg1363 5 หลายเดือนก่อน +1

    ನನಗೆ ಎನ್ ಎಲ್ ಎಂ ಸ್ಕೀಮ್ ನಲ್ಲಿ ಈ ತರ ಮಾಡಬೇಕೆಂದು ತುಂಬಾ ಆಸಕ್ತಿ ಇದೇ... ಆದರೇ ಜಮೀನು ನಮ್ಮ ತಾಯಿ ಹೆಸರಲ್ಲಿ ಇದೇ... ನಾನು ಇದನ್ನು ಮಾಡಬಹುದಾ?

    • @AryanSira
      @AryanSira  5 หลายเดือนก่อน

      Call me sir

    • @bheemaraobheemarao8403
      @bheemaraobheemarao8403 3 หลายเดือนก่อน

      ಮಾಡಬಹುದು ನಿಮ್ಮ್ ಹೆಸರಿಗೆ ಒಂದು ಎಕರೆ ಆದ್ರೂ ಇರಲೇಬೇಕು ಇಲ್ಲ ನಿಮ್ಮ್ ತಾಯಿ ಹೆಸರಿನಿಂದ ಮಾಡಿಸಿ ಲೋನ್

  • @yamunanc7964
    @yamunanc7964 5 หลายเดือนก่อน +1

    Nan age 58 nange sigutha e loan

    • @AryanSira
      @AryanSira  5 หลายเดือนก่อน

      Plz call me

  • @nagarajskgmlnagarajsk1393
    @nagarajskgmlnagarajsk1393 6 หลายเดือนก่อน +1

    Good job supper sir.trening.fee.easru.sir