Subbanna K.V., Dramatist, By B.V. Karanth, Chandrashekara Kambar, S.S. Venkatarama,

แชร์
ฝัง
  • เผยแพร่เมื่อ 9 พ.ค. 2020
  • Kuntagodu Vibhuthi Subbanna was an acclaimed dramatist and writer in Kannada. He was the founder of the world-famous NINASAM drama institute. Founded in 1949 in Heggodu, Sagara. Ninasam, under the guidance of K.V. Subbanna, made significant contribution to Kannada theatre and other performing arts.
    ಕೆ.ವಿ.ಸುಬ್ಬಣ್ಣನವರ(ಕುಂಟಗೋಡು ವಿಭೂತಿ ಸುಬ್ಬಣ್ಣ) ಹುಟ್ಟೂರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೋಡು. ೧೯೩೨ ಫೆಬ್ರವರಿ ೨೦ ರಂದು ಜನಿಸಿದ ಇವರು ಮುಂದೆ ಹೆಗ್ಗೋಡಿನಂತಹ ಚಿಕ್ಕ ಊರಿನಲ್ಲಿದ್ದುಕೊಂಡೇ ೧೯೪೯ ರಲ್ಲಿ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ)ರಂಗ ಸಂಸ್ಥೆಯನ್ನು ನಿರ್ಮಿಸಿ, ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು. ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ನೀನಾಸಂ ಸಂಸ್ಥೆ ನಡೆಸುವ ತಿರುಗಾಟ ಇಂದು ಕನ್ನಡ ರಂಗಭೂಮಿಯ ಒಂದು ಅವಿಭಾಜ್ಯ ಅಂಗವಾಗಿದೆ. ಸಾಹಿತಿಯೂ ಆಗಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ೨೦೦೫ ಜುಲೈ ೧೬ ರಂದು ಹೃದಯಾಘಾತದಿಂದ ನಿಧನರಾದರು. ಅಕ್ಷರ ಪ್ರಕಾಶನವನ್ನು ಕೆ.ವಿ.ಸುಬ್ಬಣ್ಣನವರು ಹೆಗ್ಗೋಡಿನಲ್ಲಿ ಸ್ಥಾಪಿಸಿದರು.
  • เพลง

ความคิดเห็น • 10

  • @HanumanthaPatil
    @HanumanthaPatil 2 ปีที่แล้ว +3

    ಕೆ.ವಿ.ಸುಬ್ಬಣ್ಣನವರ ಸಂದರ್ಶನ ಖುಷಿ ನೀಡಿತು ಅವರನ್ನು ಮುಖತಃ ನೋಡಲಾಗದುದು ಅವರ ಮಾತುಗಳನ್ನು ಕೇಳಲಾಗದಿದ್ದುದು ಒಂದು ತುಂಬಲಾಗದ ನಷ್ಟ ಬೆಂಗಳೂರು ಆಕಾಶವಾಣಿ ಅವರ ಧ್ವನಿ ಕೇಳಲು ಅವಕಾಶ ಮಾಡಿಕೊಟ್ಟಿದೆ ಧನ್ಯವಾದಗಳು

  • @beesusuresha
    @beesusuresha 4 ปีที่แล้ว +9

    ಇಂತಹ ಸಂದರ್ಶನಗಳು ಧ್ವನಿಮುದ್ರಣ ಆದ ಅಥವಾ ಆಕಾಶವಾಣಿಯ ಮೂಲಕ ಬಿತ್ತರವಾದ ದಿನಾಂಕ ಸಹ ಮಾಹಿತಿಯಾಗಿ ನೀಡಿದರೆ ಉಪಯುಕ್ತವಾಗುತ್ತದೆ.

    • @shailajanaganarasimha7776
      @shailajanaganarasimha7776 4 ปีที่แล้ว +2

      ಪೂರ್ಣ ಸಂದರ್ಶನ ಇದ್ದಿದ್ದರೆ ಚೆನ್ನಾಗಿರುತ್ತಿತ್ತು

  • @basavarajpalled9547
    @basavarajpalled9547 4 ปีที่แล้ว +2

    ಅದ್ಬುತ ಸಂಗ್ರಹ, ಭೇಸ್

  • @shobhahs6252
    @shobhahs6252 4 ปีที่แล้ว +2

    K V Subbanna is my one of my best artists. Please send us more videos about him

  • @anasuyasudarshan9868
    @anasuyasudarshan9868 3 ปีที่แล้ว +2

    ಕೆ.ವಿ. ಸುಬ್ಬಣ್ಣನವರ ಮಾರ್ಗದರ್ಶನ, ಪಿತೃವಾತ್ಸಲ್ಯ , ಹೆಗ್ಗೋಡಿನಲ್ಲಿ ಅವರಿಂದ ಪಡೆದ ರಂಗರಬೇತಿ ಮರೆಯಲು ಸಾಧ್ಯವೇ ಇಲ್ಲ. ನನ್ನ ಜೀವನದ ಮಹಾನ್ ಪುರುಷ.

  • @Saguvali
    @Saguvali 3 ปีที่แล้ว +2

    ಮಾತುಕತೆ ದಿನಾಂಕ ಹಾಕಿ