41 ಗುಂಟೆಯಲ್ಲಿ ಒಂದು ಚೂರು ಜಾಗ ಕೂಡ ವ್ಯರ್ಥ ಮಾಡದೆ ಗಿಡಗಳನ್ನು ಹಾಕಿದ್ದಾರೆ.. ಅಡಿಕೆಯ ಜೊತೆ ಎಲ್ಲ ಬೆಳೆಗಳನ್ನು ಅಂತರ
ฝัง
- เผยแพร่เมื่อ 7 ต.ค. 2024
- 41 ಗುಂಟೆಯಲ್ಲಿ ಒಂದು ಚೂರು ಜಾಗ ಕೂಡ ವ್ಯರ್ಥ ಮಾಡದೆ ಗಿಡಗಳನ್ನು ಹಾಕಿದ್ದಾರೆ.. ಅಡಿಕೆಯ ಜೊತೆ ಎಲ್ಲ ಬೆಳೆಗಳನ್ನು ಅಂತರ ಬೆಳೆಯಾಗಿ ಸಂಯೋಜಿಸಿದ್ದಾರೆ ಆದರೆ ಅಡಿಕೆಯ ಅಂತರವನ್ನು ನೋಡಿದರೆ ಆಶ್ಚರ್ಯವಾಗುತ್ತೆ
ರೈತ:ಅಂಕೇಗೌಡ
ಸ್ಥಳ:ಕೆಂಚನಹಳ್ಳಿ ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆ
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
...
ಅಣ್ಣ ತಮ್ಮ ನಿಜಕ್ಕೂ ತುಂಬಾ ಧನ್ಯವಾದಗಳು ಯಾರು ಬೇಕಾದರೂ ಏನು ಹೇಳಿದರೂ ನೀವು ತಲೆ ಕೆಡಿ ಸಕೊಳ್ಳಬೀಡಿ ಪ್ರತಿಯೊಬ್ಬ ರೈತರೂ ಈ ರೀತಿ ಮಾಡಿದರೆ ಸಾಕು ಯಾವ ಸರಕಾರಿ ನೌಕರ ಈ ರೈತರ ಮುಂದೆ ಎ ನು ಮಾಡಲು ಸಾಧ್ಯವೇ ಇಲ್ಲ.ಕಡಿಮೆ ಭೂಮಿ ಅರ್ದ ಒಂದು ಎ ಕ್ಕರೆ ಭೂಮಿ ಇರುವ ರೈತರೂ ಈ ರೀತಿಯ ಕ್ರಮ ದಲ್ಲ್ಲಿ ವ್ಯವಸಾಯ ಮಾಡುವ ಮೂಲಕ ತಮ್ಮ ಸ್ವಂತ ಬಲದ ಮೇಲೆ ಯಾರ ಅಂಗು ಈ ಲ್ಲದೆ ಜೀವ್ನ ಮಾಡಬಹುದು ನಿಜಕ್ಕೂ ನಿಮಗೆ ನನ್ನ ಅನಂತ ವಂದನೆಗಳು ಜೈ ಜವಾನ್ ಜೈ ಕಿಸಾನ್
ಒಳ್ಳೆಯ ಮಾಹಿತಿ 💐🙏
ಒಳ್ಳೆ ಪ್ರಯತ್ನ ಮಾಡಿದ್ದೀರಾ.
ಧನ್ಯವಾದಗಳು
ವ್ಯವಸಾಯ ಪ್ರಯೋಗ ಶಾಲೆ. ರೈತ ವಿಜ್ಞಾನಿ
ಇದು ತಾತ್ಕಾಲಿಕವಾಗಿ ಯಶಸ್ವಿಯಾದರು ಧೀರ್ಘಕಾಲದಲ್ಲಿ ಕಸ್ಟವಾಗಬಹುದು🌱
ಉತ್ತಮ ಮಾಹಿತಿ 👍
ನಾನು ಸಾವಯವ ಕೃಷಿ ಮಡುತಿವಿ
Mysore ಗು ಬನ್ನಿ sir
Intensive plantation later course nalli survive agala...one acre nalli 1200 adike yield mele tondre madate
8.5 ft distance minimum idi other otherwise yield kammi aguthe and plant bega hight oguthe
Brother its my request please matte ee farm video madabeku tappade
ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ.... ಅವಾಗ ನೀವು ಈ ರೈತರ ಪ್ರಯೋಗಕ್ಕೆ ಸಿಕ್ಕ ಪ್ರತಿಫಲದ vedio ಮಾಡಿ ಸರ್ ...
ಏನ್ sir ಇದು ಫುಲ್ ಕನ್ಫ್ಯೂಷನ್ ಆಗೋಯಿತು ಇವ್ರು ತೋಟ ನೋಡಿ
ಸರ ತೋಟದಲ್ಲಿ ತುಂಬಾ ಮಾಹಿತಿ ಇದೆ ನಾವು ಆ ತೋಟಕ್ಕೆ ಹೋಗಿ ನೋಡಬಹುದು
Sir can u come to Hassan u will get good tp i have farm o cultivation all types plant is there
Sari ela
ಬಾಗ 2 ಬರಲಿ
Ella ok but distance atleast 6 to 7ft kodbekithu.
Trial basis
ಕಲ್ಕತ್ತಾ ಮಲ್ಲಿಗೆ ಅಂದ್ರೆ ಯಾವ ಹೂ ಸಾರ್ ತೋರಿಸಿ
Yaradru heli 1 acre ge thengu eshtu akbodu
25*25 ಅಲ್ಲಿ 50 ಗಿಡ
30*30 ಅಲ್ಲಿ 40 ಗಿಡ ಹಿಡಿಯತ್ತೆ ತೆಂಗು.
30*30 ಅಲ್ಲಿ maximum yield ಬರೋದು
Border ಅಲ್ಲಿ compulsory 10 ಅಡಿ gap ಬಿಟ್ಟು ನೆಡಿ.
Part 2 Ako
Amel nodrapa gotagute
It’s too much ads
Nove
I think this method going to collapse
Hi
Wrong method