ರೈತರಿಗೆ ಲಕ್ಷ ಕೋಟಿ ಲೆಕ್ಕಚಾರದಲ್ಲಿ ಎಂದಿಗೂ ದುಡ್ಡು ಬರುವುದಿಲ್ಲ!!Part-2||Chinnaswamy oddigere ||

แชร์
ฝัง
  • เผยแพร่เมื่อ 15 ก.ย. 2024
  • ಚಿನ್ನಸ್ವಾಮಿ ವಡ್ಡಗೆರೆಯವರನ್ನು ಭೇಟಿಯಾಗಲು ಮೂಲ ಕಾರಣ ಅವರು ಬರೆದ" ಬಂಗಾರದ ಮನುಷ್ಯರು " ಬೆಳಕಿನ ಬೇಸಾಯದ ಕಥಾನಕ. ಇವರ ಈ ಕೃತಿಯಲ್ಲಿ ನೂರಾರು ಸಾವಯವ ಬೆಳೆಗಾರರ ಅನುಭವಾಮೃತಗಳಿವೆ. ಮತ್ತು ಈ ಕೃಷಿ ಕಥೆಗಳಿಗೆ ಚಿನ್ನಸ್ವಾಮಿಯವರ ಮಾಂತ್ರಿಕ ಶಕ್ತಿಯ ಸ್ಪರ್ಶವಿದೆ. ಎಲ್ಲೂ ಆಡಂಬರವಲ್ಲದ ಉತ್ಪ್ರೇಕ್ಷೆ ಇಲ್ಲದ ಕೃಷಿ ಚಟುವಟಿಕೆಯ ಎಲ್ಲಾ ಮಗ್ಗಲುಗಳ ಪರಿಚಯವಿದೆ. ಬಹುಶಃ ಈ ಕೃತಿಯನ್ನು ಓದಿ ಮುಗಿಸಿದ ಯಾರೇ ಆಗಲಿ ನಾನು ಕೃಷಿ ಮಾಡಬೇಕೆಂಬ ಕನಸೊಂದು ಮೂಡದೆ ಇರದು. ದಯವಿಟ್ಟು ಎಲ್ಲರೂ ಓದಿ.
    ಇನ್ನೂ ಇವರ ಕೃಷಿ ವಿಚಾರಕ್ಕೆ ಬಂದರೆ ಒಟ್ಟಾರೆ ಈ ಸುತ್ತಾಟದ ಅನುಭವಾಮೃತವನ್ನು ತನ್ನ ತೋಟದಲ್ಲಿ ಹರಡಿ ಸೋಲು ಗೆಲುವಿನ ಸಂಕಲನದಲ್ಲಿ ಉಳಿದದ್ದೆಷ್ಟು,ಕಳದದ್ದೆಷ್ಟು ಎನ್ನುವ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಬಹುಷಃ ಇನ್ನಾರು ತಿಂಗಳಲ್ಲಿ ಅದ್ಭುತವಾದ ಸಹಜ ಸಾವಯವ ತೋಟ ನೀವು ನೋಡಬಹುದು. ಈ ಸಂಚಿಕೆಗಳಲ್ಲಿ ಎಲ್ಲರೂ ಕಲಿಯಬೇಕಾದ ಸೋಲಿನ ಪಾಠಗಳಿವೆ ಒಪ್ಪಿಸಿಕೊಳ್ಳಿ.
    The original reason for meeting Chinnaswamy Vaddagere was the story of light farming written by him "Bangara Manshuru". His work contains the experiences of hundreds of organic growers. And these farming stories have a touch of Chinnaswamy's magical power. There is an introduction to all aspects of agricultural activity without any pretentiousness or exaggeration. Perhaps whoever has finished reading this work will have a dream of farming. Please everyone read.
    Still, when it comes to his agriculture, he is involved in the search of what is left and what is lost in the collection of victories and defeats, spreading the experience of this wandering in his garden. Maybe in another six months you will see a wonderful natural organic garden. Admittedly, there are defeatist lessons that everyone should learn from these episodes.
    ಚಿನ್ನಸ್ವಾಮಿ ವಡ್ಡಗೆರೆ
    ph: 9380477210
    #organicfarming #chinnaswamyoddigere #writer #farmer #smallscalefarming #diversefarming #ecocentricfarming
    #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet hotelstories #breakfast #foodstagram #blogging #vloginkannada #Vlog #Kannada #storiesinkannada #Stories
    #motivational #travelvlog #
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

ความคิดเห็น • 18

  • @shankarcs2843
    @shankarcs2843 18 วันที่ผ่านมา +5

    ಸರ್ ಸೂಪರ್ ಸರ್ ಸೂಪರ್ ಸೂಪರ್ ಸೂಪರ್ ಯುಟ್ಯೂಬ್ ಬಹಳ ನೋಡ್ತೀನಿ ಸೂಪರ್ ಮಾಹಿತಿ ಕೊಟ್ಟಿದ್ದೀರಿ ಸೂಪರ್ ಸರ್ ರೈತರು ಇದನ್ನು ಸದುಪಯೋಗ ಮಾಡಿಕೊಂಡರೆ ಇತರ ಮಾಡಬೇಕು ಜವರಿ ಹಸುಗಳು ಮಾತ್ರ ಉದ್ದಾರ ಆಗೋದು ಇದು ಹೈಬ್ರಿಡ್ ಎಚ್ಪಿ ಜವಾನಿ ಜಿಂಕೆ ಶುಭವಾಗಲಿ ಶುಭವಾಗಲಿ ಶುಭವಾಗಲಿ ಶುಭವಾಗಲಿ ಶುಭವಾಗಲಿ ನಮಸ್ತೆ ನಮಸ್ತೆ ನಮಸ್ತೆ

  • @prasannashankar4972
    @prasannashankar4972 14 วันที่ผ่านมา +2

    Grate sir thank you

  • @ChandrashekarHE-cu4wb
    @ChandrashekarHE-cu4wb 16 วันที่ผ่านมา

    Thanks and appreciate your hard and honest efforts in spreading and showing it practically following Sahaja or Samagra Krushi ,Please try to inspire & motivate rural as well as urban youths engaging in agriculture by your writings and scientific lecture with live demo in similar farms ,
    All the best Chinnswamy yavare 🎉

  • @puttaswamyputtaswamy2691
    @puttaswamyputtaswamy2691 12 วันที่ผ่านมา

    ❤❤

  • @sheikbasha7932
    @sheikbasha7932 13 วันที่ผ่านมา

    Bala balay = ₹ 70 /Plant
    May no practical experience....???
    Land cost interest per Sq. Ft......??
    Plant = ₹ 13
    Supporting Bamboo = ₹50 to 100
    Planting = ₹ 15
    Fertilizer + labour = ₹ 60
    Insecticide + Labour = ₹ 35
    Water Management = ₹ 20
    Cutting + Loading +unloading+ Transport =₹20..
    After considering all expenses, experience & time ₹70 may not be possible... be practical..... you don't have more experience in agriculture...??

  • @ranganathhodabatte1210
    @ranganathhodabatte1210 15 วันที่ผ่านมา +1

    Poor cultivation!

  • @user-pc4dl9zs3m
    @user-pc4dl9zs3m 18 วันที่ผ่านมา

    Hi sir 👨‍🚒

  • @HulugappaM-hg7nc
    @HulugappaM-hg7nc 15 วันที่ผ่านมา

    I purchased 275 Deejay Farm Coconut plants they are chited me

  • @Prakash90-sn2nr
    @Prakash90-sn2nr 18 วันที่ผ่านมา

    Sar.nivu.ragi.jola.beliri.bale.thrngu.ellru.beliyabudhu

  • @user-ow2mf1qv9h
    @user-ow2mf1qv9h 17 วันที่ผ่านมา

    Maharura sirge yoko Kushi illa

  • @goldenkrushi797
    @goldenkrushi797 17 วันที่ผ่านมา

    ನೀವು ಹೇಳೋ ಮಾತು ಸರಿಯಾಗಿವೆ

  • @ChinnaswamyN
    @ChinnaswamyN 17 วันที่ผ่านมา

    Ninu rajakiyasabadaeruvane