PSI Candidate : PSI ಎಕ್ಸಾಂ ಪಾಸ್ ಆಯ್ತು ಅಂತ PC ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೆ | PSI Re Exam | NewsFirst

แชร์
ฝัง
  • เผยแพร่เมื่อ 22 ธ.ค. 2024

ความคิดเห็น • 497

  • @srma77ne
    @srma77ne 2 ปีที่แล้ว +12

    PSI ಆದೇಶ ಪತ್ರ ಬಂದ ಮೇಲೆ ರಾಜೀನಾಮೆ ನೀಡುವುದು, ಎಂದು ಕೇಳಿದೆ.

  • @mouneshtc4367
    @mouneshtc4367 2 ปีที่แล้ว +80

    ಭ್ರಷ್ಟಾಚಾರ ದ ಸರ್ಕಾರ ದಿಂದ ಒಳ್ಳೆಯವರಿಗೆ ಅನ್ಯಾಯ ಜಾಸ್ತಿ...ಸರ್ಕಾರ ದ ವಿರುದ್ಧ ಹೋರಾಟ ಮಾಡಿ.. ಎಲ್ಲ ಒಂದಾಗಿ. 🙄🙄.

  • @dr.shiddalingeshwarayyavas198
    @dr.shiddalingeshwarayyavas198 2 ปีที่แล้ว +92

    ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾದವರಿಗೆ ನೇಮಕಾತಿ ಆದೇಶ ನೀಡಬೇಕು.

    • @shivaraja.nayaka3423
      @shivaraja.nayaka3423 2 ปีที่แล้ว +1

      100%sir👍👍👍👍💯💯💯💯

    • @shravan6974
      @shravan6974 2 ปีที่แล้ว +1

      💯👍

    • @abhilashyadav1324
      @abhilashyadav1324 2 ปีที่แล้ว +11

      Pramanika Yaru scam Yaru antha gottagalla almost 200+ scam

    • @beereshank2703
      @beereshank2703 2 ปีที่แล้ว

      @@abhilashyadav1324 ನೀವು ತಿಂತಾ ಇರೋದು ಅನ್ನನಾ ಅಥವಾ ಕಲ್ಲು ಅಂತ ಗೊತ್ತಾಗುತ್ತೆ ತಾನೆ?, ಹಾಗೆ ಎಲ್ಲವೂ ಗೊತ್ತಾಗುತ್ತೆ ತನಿಖೆ ನಡಿಯಲಿ.

    • @rameshpujeri9379
      @rameshpujeri9379 2 ปีที่แล้ว

      yes

  • @honnuraneela693
    @honnuraneela693 2 ปีที่แล้ว +6

    Sir please ಪರೀಕ್ಷೆ ನಾಡಿಸುಬೇಡಿ ಪಾಪ ಒಬ್ಬರು ಮಾಡಿದ ತಪ್ಪಿಗೆ ಎಲ್ಲರಿಗೂ ಶಿಕ್ಷೆ ಬೇಡ justice for compitaters

  • @vittalteli199
    @vittalteli199 2 ปีที่แล้ว +108

    ಪ್ರಾಮಾಣಿಕವಾಗಿ ಆಯ್ಕೆ ಆದವರಿಗೆ ಅನ್ಯಾಯ ಮಾಡಲಾಗಿದೆ

    • @sureshpolali4616
      @sureshpolali4616 2 ปีที่แล้ว

      Honesty means what sir ..? We have forgotten long back .. ALL govt jobs are sold for highest bidder and it is happening since 1990 ..

  • @world7182
    @world7182 2 ปีที่แล้ว +36

    ನಿಯತ್ತಾಗಿ ಪರೀಕ್ಷೆ ಪಾಸ್ ಆದವರ ನೋವು ಅವರಿಗೆ ಗೊತ್ತು.... 😭😭😭😭😭😭 ದೇವರೇ ದಾರಿ ತೋರಿಸಬೇಕು 🙏🏻🙏🏻🙏🏻🙏🏻

  • @ranjithpa2606
    @ranjithpa2606 2 ปีที่แล้ว +55

    ಪ್ರಜಾಕೀಯಕ್ಕೆ ಬೆಂಬಲಿಸಿ 🙏

  • @narasimhamurthyal2717
    @narasimhamurthyal2717 2 ปีที่แล้ว

    ನೆಕ್ಸ್ಟ್ ಸಿಎಂ ಕುಮಾರಸ್ವಾಮಿ

  • @R22O
    @R22O 2 ปีที่แล้ว +45

    ಈ ಬಾರಿ ಸಲೆಕ್ಟ್ ಅದೋರು next ಸಲೆಕ್ಟ್ ಹಗ್ತಾರೆತ ಕನ್ಫೋರ್ಮ್ ಇಲ್ಲ,
    2ಟೈಂ upsc interview ಲೆವೆಲ್ ಹೋದೋರಿಗೆ last year prelims clear ಹಾಗಿಲ್ಲ ಹಾಗಾಗಿ re exam ಮಾಡಬಾರ್ದು.

  • @shyamc2064
    @shyamc2064 2 ปีที่แล้ว +1

    ಓದುವವರಿಗೆ ಯಾವ ಪ್ರಶ್ನೆ ಕೇಳಿದರೂ ಉತ್ತರ ಹೇಳುವರು..ಪಿ ಎಸ್ ಐ ಸಿಕ್ಕಾದನಂತರ ಅದಕ್ಕೆ ರಾಜೀನಾಮೆ ನೀಡಿಲ್ಲ.ಲಾಂಗ್ ಲೀವ್ ತಗೊಂಡು ಕೆ ಎಸ್ ಪಿ ಎಸ್ ಗೆ ಅರ್ಜಿ ಸಲ್ಲಿಸುತ್ತೀರ..ಪಾಸ್ ಆದ್ರೂ ಸಂತೋಷ ಹೋದ್ರು ಸಂತೋಷ.ಅದೇ ಸಂತೋಷ ಈಗಲೂ ಸ್ವೀಕರಿಸಿ.

  • @bheemannachikkagoudra5003
    @bheemannachikkagoudra5003 2 ปีที่แล้ว +11

    ಕತ್ತೆಗೂ ಒಂದೇ ಬೆಲೆ ಕುದುರೆಗೂ ಒಂದೇ ಬೆಲೆ ಸರಕಾರದ ಹೀಗೆ ಪ್ರಮಾಣಿಕ ಅಭ್ಯರ್ಥಿಗಳು ಹೇಗೆ ಗೊತ್ತು ಸರಕಾರ ನೆಲ್ಲು ಮೊಸರು ಕಲಿಸಿ ಬಿಟ್ಟಿದೆ

  • @naveenlkogale219
    @naveenlkogale219 2 ปีที่แล้ว +2

    545 ಅಭ್ಯರ್ಥಿಗಳ ವಿಚಾರಣೆ ನಡೆಸಬೇಕು ಅದು ಸರಕಾರಕ್ಕೆ ದೊಡ್ಡ ಮಾತೇನಲ್ಲ

  • @_Vinu_aradhya_76
    @_Vinu_aradhya_76 2 ปีที่แล้ว

    ದೊಡ್ಡ ದೊಡ್ಡವರೆಲ್ಲ ಬೀದಿ ಗೆ ಬರ್ತಾರೆ ಅಂತ case close re-exam

  • @gyanappak746
    @gyanappak746 2 ปีที่แล้ว +4

    ಪರೀಕ್ಷಾ ನಡೆಸಲೇಬೇಕು ಪಿಎಸ್ಐ

    • @manjularamesh9658
      @manjularamesh9658 2 ปีที่แล้ว

      ನಿಯತ್ತಾಗಿ ಬರೆದವರು ಬೆರಳೆಣಕೆಯಷ್ಟು ಮಾತ್ರ .ಎಲ್ಲ ಅನ್ಯಾಯ

  • @avinashhanchinal3553
    @avinashhanchinal3553 2 ปีที่แล้ว +1

    KET ಹೋಗ್ರಿ ಹೋಗಿದ್ದರು ಎಲ್ಲರೂ ಮುಪರೂ ಪರೀಕ್ಷೆ ಮಾಡಿಸಿ

  • @prashanthrajprashanthraj8816
    @prashanthrajprashanthraj8816 2 ปีที่แล้ว

    ಎಲ್ಲರೂ KRS ಪಕ್ಷಕ್ಕೆ ಬೆಂಬಲ ಕೊಡಿ. ನ್ಯಾಯ ಸಿಗುತ್ತೆ

  • @mahadevappamadev8999
    @mahadevappamadev8999 2 ปีที่แล้ว +4

    ಅಕ್ರಮದಲ್ಲಿ ಭಾಗಿಯಾಗಿರುವ ವರನ್ನು ಹಾಗೂ ರಾಜಕೀಯ ವ್ಯಕ್ತಿಗಳನ್ನು ಗುರುತಿಸಿ ಸಸ್ಪೆಂಡ್ ಮಾಡಿ. ಮುಂದೆ ಯಾವುದೇ ಉದ್ಯೋಗ ಹಾಗೂ ಅಧಿಕಾರದಲ್ಲಿ. ಅನುಮತಿ ನೀಡಬೇಡಿ. ಅಂತಹಾ ಕಾನೂನು ತನ್ನಿ.. ಉಳಿದವರನ್ನು ಪಾಪರ್ ಚಕ್ ಮಾಡಿ ಉದ್ಯೋಗ ಕೊಡಿಸಿ ಸರ್.

    • @ShivanandWalikar-f7f
      @ShivanandWalikar-f7f 4 หลายเดือนก่อน

      ಯಾರು ಕಾನೂನು ತರಬೇಕು ಯಾರು ಕಾನೂನು ತರುವವರು ಅವರೇ ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಾರೆ ಇನ್ಯಾರು ತರುವವರು ಕಾನೂನು😂

  • @prakash_Mandya
    @prakash_Mandya 2 ปีที่แล้ว +2

    ಕೋರ್ಟ್ ಇದೆ , ಸತ್ಯಕ್ಕೆ ಜಯವಾಗುತ್ತೆ

  • @kenchegowda71
    @kenchegowda71 2 ปีที่แล้ว +18

    Pl saw this govt inefficiency and taught a lesson to this govt

    • @lingarajtschandrashekhar4064
      @lingarajtschandrashekhar4064 2 ปีที่แล้ว

      ಲೇ ಅಣ್ಣ ಕುಮ್ಮಿ ಕಾಲದ kpsc ಕರ್ಮ ಕಾಂಡ ನೋಡು ಮೊದಲು ನೋಡು,kpsc chairman ಜೈಲ್ಗೆ ಹೋಗಿದ್ದು ಗೊತ್ತಾ

  • @adarshjoythi7492
    @adarshjoythi7492 2 ปีที่แล้ว

    ಶಿಕ್ಷಣ ಸಚಿವರ ಮೇಲೆ ಕೇಸ್ ಮಾಡಿಬಿಡಿ ಎಲ್ಲರೂ ಸೇರಿ....

  • @girishd8598
    @girishd8598 2 ปีที่แล้ว +33

    What is the rate for next PSI exam?

    • @girishd8598
      @girishd8598 2 ปีที่แล้ว +2

      For last exams upto 75laks

    • @manjunathah5207
      @manjunathah5207 2 ปีที่แล้ว

      2 ಕೋಟಿ ಇಸ್ಕೊಂದ್ರು ಕಮ್ಮೀನೆ
      ವರದಕ್ಷಿಣೆ ನೆ 5 ಕೋಟಿ ಅಷ್ಟು ತಗೋತಾರೆ
      ಆಮೇಲೆ ಇವರು ಮಾಡದೇನಿಲ್ಲ ಪಿಸಿ to asi ಮಾಡಿದ್ದಕ್ಕೆ ಸೈನ್ ಮಾಡಿಕೊಂಡು, ಬಂಡವಾಳ ಹಾಕ್ಕೊಂಡು ಬಂಡವಾಳ ಮತ್ತೆ ಲಾಭ ಮಾಡೋದೇ ಕೆಲ್ಸ.

    • @keerthikeerthi4411
      @keerthikeerthi4411 2 ปีที่แล้ว +2

      55 lakh

    • @sharangowda5584
      @sharangowda5584 2 ปีที่แล้ว +1

      Minimum 70 lacks bro

    • @chandu6532
      @chandu6532 2 ปีที่แล้ว +3

      Last exam cut off was 75lakh.evaga marks ge cuttoff ella

  • @ksp4057
    @ksp4057 2 ปีที่แล้ว +2

    ಇನ್ನು ಒಮ್ಮೆ ಎಕ್ಸಾಮ್ ಅಭಾ!!!...

  • @sunilkamanoor2584
    @sunilkamanoor2584 2 ปีที่แล้ว +2

    Re-examination ಆಗ್ಬೇಕು....... ಕಥೆ ಹೇಳ್ತಿದಾರೆ ಇವಾಗ......

  • @ashrafmk8741
    @ashrafmk8741 2 ปีที่แล้ว

    ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ಹಾಕಿ😆😆😆😆

  • @ambarishae4485
    @ambarishae4485 2 ปีที่แล้ว +59

    Need justice for our students they are really struggled for their futures 🙏🙏

    • @sureshpolali4616
      @sureshpolali4616 2 ปีที่แล้ว +2

      Please do not glorify -- Those people got attracted to corruption opportunity n PSI post and the only reason .. These serving poor people and all simply NAATAK

  • @rajinichildrensfanrajinich5366
    @rajinichildrensfanrajinich5366 2 ปีที่แล้ว +6

    Please I request all psi candidate go for re exam. It's good for our country. If u respect our country go for re exam

    • @preetibaloji2462
      @preetibaloji2462 2 ปีที่แล้ว

      Nanu nimman request madatan 2 times prelims Clear madi torasari or ond psi select agi adan bitt next notification dag pass madakond join agri

  • @anand7nw724
    @anand7nw724 2 ปีที่แล้ว +22

    Please give justice to them 🇮🇳

    • @sureshpolali4616
      @sureshpolali4616 2 ปีที่แล้ว

      Let them join private MNC -- that is pure justice -- PSI is not ultimate NIRVANA of life -- Many people are living happily without being PSI

  • @bylaiahsubbanna2041
    @bylaiahsubbanna2041 2 ปีที่แล้ว

    ಹೊಸ ಪರೀಕ್ಷೆ ಬರೆದರೆ ತಪ್ಪೇನೂ ಇಲ್ಲ,

  • @rahul-hz8cq
    @rahul-hz8cq 2 ปีที่แล้ว

    ಮೇಡಂ ಬೇಜಾರಗಬೇಡಿ ಬಿಡಿ ಮತ್ತೆ ಎಕ್ಸಾಮ್ ಬರೆಯಿರಿ

    • @mouneshbgundapur4025
      @mouneshbgundapur4025 2 ปีที่แล้ว +1

      Anna exam ಬರೆದರೆ ಮತ್ತೆ ಆಗುತ್ತೆ ಇಲ್ಲ ಗೊತ್ತಿಲ್ಲ ಅಕ್ಕನುದು pc ಆಗಿತ್ತು ಅದು ಬಿಟ್ಟು ಇದು ಬಿಟ್ಟು matte ಎಕ್ಸಾಮ್ ಬರೇ ಅಂದ್ರೆ ಹೇಗೆ

  • @veerangoudapower7673
    @veerangoudapower7673 2 ปีที่แล้ว +3

    ನಾವು 6ವರ್ಷ ಆಯಿತು exam ಬರಿಯೋಕೆ ಸ್ವಲ್ಪ ದ್ರಲ್ಲಿ ಹೋಗ್ತಿದೆ ಹಾಗಾದ್ರೆ ಆವಾಗ ಏನು deal ನಡಿದಿಲ್ವ ನಮ್ಗೆ ಮೋಸ. ಆಗೀಲ್ವ ಇವಾಗ ಅವರೆಲ್ಲ ಆರಾಮ ಆಗಿ job ಮಾಡ್ತಿದಾರೆ ನಾವು ನೋಡ್ಕೊಂಡು ಕುತಿಲ್ವಾ

  • @DR-pj3iz
    @DR-pj3iz 2 ปีที่แล้ว

    ಎಲ್ಲದ್ರು ಬಗ್ಗೆ ಓದಿದೆ ತಾನೇ ಇನ್ನೊಮ್ಮೆ ಬರಿ ಯನು ಆಗೋಲ್ಲ ನಾವು 2 P U C 4 ಬಾರಿ ಬರಿದು pass ಆಗಿನಿ

  • @SunilShegunashi
    @SunilShegunashi 3 วันที่ผ่านมา

    ಅದಕ್ಕೆ ಹೇಳೋದು ಮೊದಲ ಬಾರಿಗೆ ಒಲಿದುಬಂದ ಉದ್ಯೋಗವನ್ನು ಯಾವುದೇ ಕಾರಣಕ್ಕೂ ಒದ್ದು ಹೋಗಬಾರದು ಅಂತ...

  • @vinodkgowda1087
    @vinodkgowda1087 2 ปีที่แล้ว +20

    ನೀವು ಪ್ರಾಮಾಣಿಕರು ಅಂಥ ಹೇಗೆ ನಂಬುವುದು,

    • @mohanarya6363
      @mohanarya6363 ปีที่แล้ว +8

      Niv ondu sari pramanikavagi exam bari scam hagli haga gottatuttee

  • @hrgowtham
    @hrgowtham 2 ปีที่แล้ว +6

    When common people suffer like this, then only they stop bribing corrupt people

  • @mruthyunjayasn8861
    @mruthyunjayasn8861 2 ปีที่แล้ว

    Nim thara 560000 candidate ಗಳು ಕೂಡ ಕಷ್ಟ ಇದೆ,

  • @nanusk991
    @nanusk991 2 ปีที่แล้ว +6

    Corrupt leaders ge vote hakidre yen ede agodu, vote for Upendra,give him one chance.

  • @Paapu-ib8lg
    @Paapu-ib8lg 2 ปีที่แล้ว +5

    ಅಹಾ ! ಚಪ್ಪರಗಳಾ ಅವರದು ಎಕ್ಸಾಮ್ ಕ್ಯಾನ್ಸಲ್ ಆಯ್ತು ಅಂತಾ ಚಿಂತೆಯಲ್ಲಿ ಇದ್ರೆ ನಿಮಗೆ ಎನ್ ಕಾಮೆಂಟ್ ಮಾಡ್ಲಿ ಅಂತಾ ಚಿಂತೆ...

  • @sannayamanoorappagoudar1889
    @sannayamanoorappagoudar1889 2 ปีที่แล้ว

    ಮತ್ತೆ ಬರ್ರಿ ತಂಗಿ ಓದಿದಿಯ ತಾನೇ ಆಗೆ ಆಗುತ್ತೆ

  • @raviteja.5277
    @raviteja.5277 2 ปีที่แล้ว

    ಹೊಳ್ಳೆದು ಹಾಗಲಿ ನಿಮಗೆ ನಿಯತ್ತಾಗಿ ಬರೆಡಿದ್ರೆ

  • @veereshhelawar30
    @veereshhelawar30 2 ปีที่แล้ว

    ಮರು ಪರೀಕ್ಷೆಯಲ್ಲಿ ಗೊತ್ತಾಗುತ್ತೆ ಎಲ್ಲರ ಹಣೆಬರಹ.

  • @khajupujari009
    @khajupujari009 2 ปีที่แล้ว +3

    ಅಚ್ಚೆ ದಿನ ಆಯೇಗಾ

  • @arunvenkatesh207
    @arunvenkatesh207 2 ปีที่แล้ว +6

    This problem exists forever. Impossible to stop.

  • @mangaloreviews1643
    @mangaloreviews1643 2 ปีที่แล้ว

    ಬಿಜೆಪಿ ಗೆ tweet ಅನ್ನೋದು ಕಮಾನ್ ಮೇಟರ್

  • @devhh9906
    @devhh9906 2 ปีที่แล้ว +4

    2 ನು ಅರೆಸ್ಟ್ ಮಾಡಿ ಇವರು ಡೀಲ್ ಕ್ಯಾಂಡಿಟ್ ಅಂತ ಅರ್ಥ ಓದಿದ್ರೆ ಎಕ್ಸಾಮ್ ಬರಲಿ ಮತ್ತೆ pass ಆಗತರೆ

    • @kdmt5884
      @kdmt5884 2 ปีที่แล้ว +2

      ಹೇಳುವಷ್ಟು ಸುಲಭ ಅಲ್ಲ. ಐದಾರು ವರ್ಷ ಅದಕ್ಕಾಗಿ ಶ್ರಮಪಟ್ಟು ಓದಿರ್ತಾರೆ

    • @devhh9906
      @devhh9906 2 ปีที่แล้ว +2

      @@kdmt5884 ನಾನು 5 ವರ್ಷ ಓದಿದಿನಿ ನಂದು ಯಾಕೆ ಆಗಿಲ್ಲ

    • @policelovermk9319
      @policelovermk9319 2 ปีที่แล้ว

      ನೀನು ಸರಿಯಾಗಿ ಓದಪ್ಪ ಒಂದು ಪರೀಕ್ಷೆ ಪಾಸ್ ಮಾಡಿ ಪುನಃ ಮತ್ತೆ ಪುನಃ ಪರೀಕ್ಷೆ ಬರೆದು ಪಾಸ್ ಆಗೋದು ಅಷ್ಟು ಸುಲಭವಲ್ಲ. ನಾನು 545 ಹುದ್ದೆಯನ್ನು ಪಾಸ್ ಆಗಿಲ್ಲ ನಾನು ನಿಮ್ಮ ತರ ಹೇಳೊಕೆ ಮನಸ್ಸು ಒಪ್ಪಲ್ಲ ಪ್ರಾಮಾಣಿಕರ ಕಷ್ಟ ನೋಡಿದರೆ ತುಂಬಾ ನೋವು ಆಗುತ್ತದೆ ಬ್ರದರ್

    • @anandkumar___yt5655
      @anandkumar___yt5655 2 ปีที่แล้ว

      @@devhh9906 ಹಾ ನೀನು BOOK ಅಲ್ಲಿರೊ ಅಕ್ಷರ ಓದಿಲ book ತಗೊ೦ಡು ಬಜನೆ ಮಾಡಿದಿ ಅದಕಾ ಪಾಸಾಗಿಲ ನೀ😂😂😂

    • @devhh9906
      @devhh9906 2 ปีที่แล้ว

      @@anandkumar___yt5655 ಅವಳು ನಿನು ಕಟ್ಟಿಂಗ್ ಶಾಪ್ ಮಾಡಿ

  • @BANDII00
    @BANDII00 2 ปีที่แล้ว

    ಜೈ ಕರ್ನಾಟಕ
    ಜೈ ಕನ್ನಡಾಂಬೆ
    ಜೈ ಕಮಲಮ್ಮ

  • @sureshmalagali282
    @sureshmalagali282 2 ปีที่แล้ว

    ಇನ್ನೊಂದು ಸಲಾ ಬರಿ ಗೊತ್ತು ಆಗತ್ನೇ ಗುಬ್ಬಿ

  • @davalasahebtegginamani7039
    @davalasahebtegginamani7039 2 ปีที่แล้ว +2

    Genuine candidates should go to the High court for justice without delay ing the time

    • @sureshpolali4616
      @sureshpolali4616 2 ปีที่แล้ว

      Recruitment of Govt jobs is Govt activity - Courts will not come in way .. courts will ask about LAW and order only -- Recruitment is procedural issue .. Whether to recruit or not is govt head ache not Courts

  • @All_r_equal_b4_law
    @All_r_equal_b4_law 2 ปีที่แล้ว +2

    She's correct

  • @krishnagovindaiah6264
    @krishnagovindaiah6264 2 ปีที่แล้ว +5

    How we can find what is right and what is. Wrong, so govt taken good decession

  • @PK-eb2qs
    @PK-eb2qs 2 ปีที่แล้ว

    ಈ ಪರೀಕ್ಷೆಯಲ್ಲಿ ನಿಯತ್ತಾಗಿ ಬರೆದಿರುವರು ಯಾರು ? ಬರೆಯದೇ ಲಂಚ ಕೊಟ್ಟು ಸೆಲೆಕ್ಟ್ ಆದವರು ಯಾರು ಅಂತ ಹೇಗೆ ಕಂಡುಹಿಡಿಯುವುದು...?

  • @music-amysticitself232
    @music-amysticitself232 2 ปีที่แล้ว +15

    ಇದು ಸರ್ಕಾರಕ್ಕೆ ಪರೀಕ್ಷೆ 😀😭....ಏಕ: ಪಾಪಾನಿ ಕುರುತೇ...ಫಲಂ ಭುಂಕ್ತೇ ಮಹಾಜನಾ:

    • @udayar8764
      @udayar8764 11 หลายเดือนก่อน

      Madam nimage samskruta barutta

    • @music-amysticitself232
      @music-amysticitself232 11 หลายเดือนก่อน

      @@udayar8764 ನಿಮಗೆ ಹೇಗನ್ಸುತ್ತೆ?

    • @udayar8764
      @udayar8764 11 หลายเดือนก่อน

      ಕಲಿತಿರಬಹುದು ಅನಿಸುತ್ತೆ ಮೇಡಂ ಸಂಸ್ಕೃತ ಬಂದರೆ ನನಗೊಂದು ಕನ್ನಡದ ಅರ್ಥ ಗೊತ್ತಿದೆ
      ಆದರೆ ಸಂಸ್ಕೃತ ಶ್ಲೋಕ ಗೊತ್ತಾಗ್ತಾ ಇಲ್ಲ ಆ ಶ್ಲೋಕ ಬರೆದು ರಿಪ್ಲೈ ಮಾಡಿ
      'ತಮ್ಮ ಕೆಲಸಗಳಲ್ಲಿ ಮಗ್ನರಾಗಿರುವವರಿಗೆ ಮೇರು ಪರ್ವತವೊಂದು ಎತ್ತರವೂ ಅಲ್ಲ ರಸತಲವೊಂದು ಆಳವೂ ಅಲ್ಲ ಅವರು ಎಲ್ಲವನ್ನೂ ಸಾಧಿಸಿಯಾರು' ಇದರ ಶ್ಲೋಕ ರಿಪ್ಲೈ ಮಾಡಿ madam please

  • @shrannaikodi2072
    @shrannaikodi2072 2 ปีที่แล้ว +1

    Wherever you go , recommandation and reference.

  • @mallikarjunvader8986
    @mallikarjunvader8986 2 ปีที่แล้ว

    ಲಂಚ ಲಂಚ ಲಂಚ ಮಂಚ

  • @trueliving_c5167
    @trueliving_c5167 2 ปีที่แล้ว

    ಇದು ಯಾರೋ ಬರೆದೂ ಕಥೆಯೋ ಹಣ ಎಲ್ಲಾ ಕೊಡುತ್ತೆ

  • @SanViSmile
    @SanViSmile หลายเดือนก่อน +1

    😢

  • @irappamugalakhod5154
    @irappamugalakhod5154 2 ปีที่แล้ว +1

    Please conduct any govt exams by online CBT.. and put network ಜಾಮ್ಮರ್ಸ್...

  • @prashanthpurad9212
    @prashanthpurad9212 2 ปีที่แล้ว

    ಕಾನೂನು ಹೋರಾಟ ಮಾಡಬೋದಲ್ವಾ

  • @maheshkannadiga2199
    @maheshkannadiga2199 2 ปีที่แล้ว

    ಮತ್ತೆ ಅದೆ ಪ್ರಶ್ನೆಗಳನ್ನ ಕೊಟ್ಟರೆ ಬರೆದು ಪಾಸ್ ಆಗಬಹುದು

  • @shashipt5731
    @shashipt5731 2 ปีที่แล้ว +2

    Waste CM in karnataka
    Waste and worst worst worst worst worst worst worst worst CM

  • @tweety8900
    @tweety8900 2 ปีที่แล้ว +4

    Give justice to her....

  • @Manjunath-pe5xc
    @Manjunath-pe5xc 2 ปีที่แล้ว +1

    Need justice for ideal candidates

  • @rajashekharmaster3452
    @rajashekharmaster3452 2 ปีที่แล้ว

    ಇವರನ ಸರಿಯಾಗಿ ತನಿಖೆ ಮಾಡಿ .

  • @mohammedsafan3409
    @mohammedsafan3409 2 ปีที่แล้ว +1

    Uneducated politicians how can they understand ,Pain of Exams

  • @33-legend-57
    @33-legend-57 2 ปีที่แล้ว

    ಟ್ಯಾಲೆಂಟ್ ಇದ್ರೆ ಮತ್ತ ಬರೀರಿ

  • @appuappu5205
    @appuappu5205 2 ปีที่แล้ว +1

    Good video

  • @kalisunil4328
    @kalisunil4328 2 ปีที่แล้ว +15

    Should give offer letter to genuine candidates... Only conduct exam to number of Froud posts

    • @trendsetter5115
      @trendsetter5115 2 ปีที่แล้ว +1

      2-3 sigtav bariri

    • @lakshmipathi8694
      @lakshmipathi8694 2 ปีที่แล้ว +1

      Sir hege kandu idithiira prompt aagu un prompt anthaa hegu re exam anthaa helidhaare adhralli exam pass maadli there they can proove who is fault these are all unexpected circumstances

    • @kalisunil4328
      @kalisunil4328 2 ปีที่แล้ว +2

      I think mentally its soo frustrating to genuine candidates to write again bcz in competitive exam it's rally tough crack exam and select again...May God give strength to genuine candidates to select again

    • @lakshmipathi8694
      @lakshmipathi8694 2 ปีที่แล้ว

      @@kalisunil4328 thamma nimma maathu oppuvanthaadhu

  • @indianjk849
    @indianjk849 2 ปีที่แล้ว +3

    Everybody has it's own problems, it's all about luck...

  • @sachinrao971
    @sachinrao971 2 ปีที่แล้ว

    AAP or PRAJAKEEYA. VOTE FOR THESE 2

  • @ratishmadival9377
    @ratishmadival9377 2 ปีที่แล้ว +1

    Just think about the many candidates who are outside.. 👍

  • @ಶಿವರಾಜ್ಪಾಟೀಲ್
    @ಶಿವರಾಜ್ಪಾಟೀಲ್ 2 ปีที่แล้ว

    ಕಾಶ್ಮೀರ ಪೈಲ್ಸ್ KGF, RRR ಮೂವಿಯಂತೆ 40% ಸರ್ಕಾರ ಮೂವಿ📽️📹PSI 545 ಪೈಲ್ಸ್ ಮೂವಿ📽️🎥 ಬರಬೇಕು ಸಮಾಜದಲ್ಲಿನ ಭ್ರಷ್ಟಾಚಾರ ತಾಂಡವದ ಬಗ್ಗೆ ಪಿಕ್ಚರ್ ಮಾಡಬೇಕ📽️📺🎥📽️🎞️📟 SDA ಪೈಲ್ಸ್ FDA ಪೈಲ್ಸ್ ಮೂವಿ assistant professor movie ಬಂದ್ರೇ ಚೆನ್ನಾಗಿ ಇರುತ್ತೆ

  • @sunithagowda413
    @sunithagowda413 2 ปีที่แล้ว +2

    S she is correct it's not easy to clear once again competitive exam

  • @DeelipKumar-ks6vx
    @DeelipKumar-ks6vx 2 ปีที่แล้ว +15

    Increase the age, increase the seats, take action only on those candidates who did crime will be the solution.
    Specifically take action on those who taken bribe.
    This time XYZ person bribed next time others will bribe. Giving bribe getting PSI post is not bad, stopping process and taking action on whoever taken bribe is required

    • @vivekvicky2595
      @vivekvicky2595 2 ปีที่แล้ว +1

      It's hard to find them. Better conduct the exam again.

    • @sureshpolali4616
      @sureshpolali4616 2 ปีที่แล้ว +1

      I agree take action only on those who paid - If all 550 candidates paid bribe take action on All 550 candidates which is most likely scenario

  • @madhuhnijagunaiah9801
    @madhuhnijagunaiah9801 2 ปีที่แล้ว +8

    Sorry mam but in my opinion you have already taking salker from past few months but once think how many fraud people cleared psi and getting salary what about the genuin once who had miss their chance,,,when exam conducts again worthy people will select if you are cleared by your ability and knowledge can't you clear again ?,,

  • @javeedhundekar6735
    @javeedhundekar6735 2 ปีที่แล้ว

    Re Exam OK....ಉದ್ರಿ ಮಾತ್ ಯಾಕೆ??

  • @govardhansyadhugv7416
    @govardhansyadhugv7416 2 ปีที่แล้ว +16

    ಮತ್ತೆ exam ಕೊಡ್ತಾರೆ ಅದರಲ್ಲಿ ಬರೆದು ಪಾಸಾಗಿ,

    • @nagarajkathari7117
      @nagarajkathari7117 2 ปีที่แล้ว +7

      ತಮ್ಮಾ ನೀನು 1 ಸರಿ ಟ್ರೈ ಮಾಡು ಗೊತ್ತಾಗತ್ತೆ ಬರದ ಪಾಸ್ ಆಗದು

    • @naveens2449
      @naveens2449 2 ปีที่แล้ว +1

      Mindri nan magane exam bari 1st, re exam anthe sm

    • @divyashreec7833
      @divyashreec7833 2 ปีที่แล้ว +1

      First understanding what is PSI mean and about its exam then comment it...

    • @naveens2449
      @naveens2449 2 ปีที่แล้ว +3

      @@divyashreec7833 he doesn't have idea about struggle

    • @Lohiiivlogs
      @Lohiiivlogs 2 ปีที่แล้ว +2

      @@naveens2449 💯💯

  • @02AIA
    @02AIA 2 ปีที่แล้ว

    KAS ಪರೀಕ್ಷೆಯ ಬಗ್ಗೆ ಕೂಡ ನೋಡಿ...

  • @waheed1979
    @waheed1979 2 ปีที่แล้ว +1

    Next CM Siddaramaiah super xcm Siddaramaiah

  • @firozbasha8915
    @firozbasha8915 2 ปีที่แล้ว

    Justice enquiry plese,

  • @Ramesh-sd9wd
    @Ramesh-sd9wd 2 ปีที่แล้ว +4

    Aa akkan matali avl kasta pattad nov kanstide honest agi bardorig adru nyaya sigbek🙏

  • @devhh9906
    @devhh9906 2 ปีที่แล้ว

    ಎಲ್ಲರಿಗೂ re ಎಕ್ಸಾಮ್

  • @pallavit4070
    @pallavit4070 2 ปีที่แล้ว +4

    PUC chemistry question paper leak agithu antha lakshanthara makkalu re-exam bardidare .Alli elrrigu question paper sikkirlilla but Ella Students exam barililva..e exam nu bariri ..munde golmaal madorgu hecharike irli bariri re exam

  • @praveenbheemu5177
    @praveenbheemu5177 2 ปีที่แล้ว +1

    File a case in highcourt

  • @punitbhasagibhasagi2207
    @punitbhasagibhasagi2207 หลายเดือนก่อน

    😌😌ಅನ್ನ್ಯಾನ ನಿಜ್ವಾಗ್ಲೂ ಆಗಿದೆ ನಿನಗೆ 😌😌

  • @Hemanthkumar-dh5ws
    @Hemanthkumar-dh5ws 2 ปีที่แล้ว

    ಯಾವ್ ಡಾಕ್ಯುಮೆಂಟ್ submit ಮಾಡಿಲ್ಲ ಇನ್ನು medicle ಆಗಿಲ್ಲ yegamma ಬಿಟ್ರಿ.

  • @rameshmk690
    @rameshmk690 2 ปีที่แล้ว

    Don't give up Put Register complaint And go to Court, The is not a child game...

  • @moviesworldenglishhinditel5102
    @moviesworldenglishhinditel5102 2 ปีที่แล้ว +1

    Yar pass agidaroo select madi,yar corporation involve agidoro avaranaa arreste madi ,due post exam fees kattisi kolludnagee mikidaa candidates exma madi

  • @chikkappakarchannavar9194
    @chikkappakarchannavar9194 2 ปีที่แล้ว +2

    Next exam baradare navu select agolla antha avare indirect agi oppikolluttiddare hagadare e candidate ge knowledge elva ?

    • @ashajagati259
      @ashajagati259 2 ปีที่แล้ว +1

      Sir niv kelta erod correct ede.. But kelvond sala agalla sir.. Upsc alline interview level ge hogi reject ador next time prelims, mains nu clear madakke agalla kelvond sala.. Evrige aen andre try madana click adre agli e sala nam horata.. Ella andre yar aene madidru aen madakke agalla reexam aage agatte..

  • @gangadhar1163
    @gangadhar1163 2 ปีที่แล้ว +2

    Re exan madi isala honest hagi odiroru ಕಂಡಿತಾ pass hagtare mate 🙏🙏🙏

  • @narayanabhandary3797
    @narayanabhandary3797 2 ปีที่แล้ว +1

    Withdraw resignation... They will be kind to permit withdrawal of resignation 🙂😇🙏🏻

  • @ambadaskulkarni9919
    @ambadaskulkarni9919 2 ปีที่แล้ว

    Please try in re examination definitely you candidates success in re examination.

  • @RajendraKumar-dg1kl
    @RajendraKumar-dg1kl 2 ปีที่แล้ว +1

    Anchor is in full happy mood

  • @savitap8821
    @savitap8821 2 ปีที่แล้ว +1

    Treat it's only job.... Govt takes work from every govt employee.

  • @hariprasadbh3079
    @hariprasadbh3079 2 ปีที่แล้ว +1

    What wrong in re exam.
    Why you resign pc post without confirmation.

  • @sunik9865
    @sunik9865 2 ปีที่แล้ว +1

    Need stand to u all....need justice to u all....govt failed in it...need revised list..no need reexam

  • @motivationinkannada1815
    @motivationinkannada1815 2 ปีที่แล้ว +1

    Court ge PIL Haki with good lawyer

  • @motivationinkannada1815
    @motivationinkannada1815 2 ปีที่แล้ว

    Sorry Preeti sis don't worry you will get justice

  • @adalfhitler6576
    @adalfhitler6576 2 ปีที่แล้ว +1

    She is also right

  • @RCBVK17
    @RCBVK17 2 ปีที่แล้ว

    Please also investigate FDA and SDA exam

  • @maladrim4734
    @maladrim4734 2 ปีที่แล้ว +1

    Given to them justice

  • @DILEEPKUMAR-zc5tp
    @DILEEPKUMAR-zc5tp 2 ปีที่แล้ว +3

    Final list barde yakamma resign kotte

    • @devhh9906
      @devhh9906 2 ปีที่แล้ว

      ಸುಳ್ಳು ಹೆಲತರೆ