Ranadheera - ರಣಧೀರ | Kannada Full HD Movie | Ravichandran, Kushbu, Ananthnag, Lokesh | Hamsalekha

แชร์
ฝัง
  • เผยแพร่เมื่อ 2 ก.พ. 2025

ความคิดเห็น • 810

  • @sandeepraj8109
    @sandeepraj8109 3 ปีที่แล้ว +203

    ಗುರು , ಇನ್ನು ಕೂಡ ಈ ಮೂವಿ ನ search ಮಾಡಿ ನೋಡ್ತಾ ಇದೀವಿ ಅಂದ್ರೆ, just imagine ಈ ಮೂವಿ craze ಎಷ್ಟಿದೆ ? Everything coz of story - screenplay and lovable music till we live ...
    Hats of to ಹಂಸಲೇಖ ಸರ್ and ರವಿ ಸರ್ 💞💞

  • @kumar.ukumar.u7316
    @kumar.ukumar.u7316 2 ปีที่แล้ว +216

    ರಣಧೀರ ಸಿನೆಮಾಗಾಗಿ...ಹಿಂದಿ ಸಿನೆಮಾದ ರಿಮೇಕ್ ರೈಟ್ಸ್ ಕೇಳಲು ಹೋದಾಗ.....ನಿಮಗೆ ಹಿಂದಿ ಸಿನೆಮಾದ ರಿಮೇಕ್ ಮಾಡೋ ತಾಕತ್...ಕ್ಯಾಪಿಸಿಟಿ...ಇದಿಯಾ ಅಂತ ಕೇಳಿದ್ದರಂತೆ ......ಆ ಹಿಂದಿ ಸಿನೆಮಾ ವನ್ನೇ ಮೀರಿಸಿ ತೆಗೆದಿದ್ದರು ನಮ್ಮ ರಣಧೀರ ಸಿನೆಮಾ ನಾ...ಹಿಂದಿ ಸಿನೇಮಾದವರಿಗೆ ಮೊದಲು ಪೆಟ್ಟು ಕೊಟ್ಟಿದ್ದು ನಮ್ ರವಿ ಸರ್...💕💕💕💕

  • @DODDAPPAJambagi
    @DODDAPPAJambagi 6 หลายเดือนก่อน +44

    ಈ ಸಿನಿಮಾ ಇವಾಗ್ಲೂ ಥೇಟರಲ್ಲಿ ಬಂದರೆ ನೂರು ದಿನ ಓಡುತ್ತೆ ಅಂತ ನನ್ನ ಅನಿಸಿಕೆ ಇದಕ್ಕೆ ನೀವೇನಂತೀರಿ ಕ್ರೇಜಿ ಕ್ರೇಜಿ ರಣಧೀರ
    ಸೂರ್ಯನೊಬ್ಬ
    ಚಂದ್ರನು ಒಬ್ಬ
    ನಮ್ಮ ಕ್ರೇಜಿ ರವಿಚಂದ್ರನ್ ಒಬ್ಬ❤❤

  • @Manjunath_Malipatil
    @Manjunath_Malipatil 2 ปีที่แล้ว +197

    ಸೂಪರ್ ಮೂವಿ 🔥ರವಿ ಮಾಮ 2023 ರಲ್ಲಿ ಇ🔥 ಮೂವಿಯನ್ನು ಯಾರ್ಯಾರು❤️ ನೋಡಿದ್ದೀರಾ🔥 ಗೆಳೆಯರೇ ❤️❤️ ಇದರ ಮುಂದೆ ಯಾವ್ 🔥ಮೂವಿನು ಚನ್ನಾಗಿ ಇಲ್ಲ 🔥ಸೂಪರ್ 🔥ಯಾಕ್ಟಿಂಗ್ ಮತ್ತು ಮ್ಯೂಸಿಕ್ ಫೈಟ್ ❤️❤️🔥🔥

  • @vishalyh10yh3
    @vishalyh10yh3 3 ปีที่แล้ว +50

    ಇದು ಹಿಂದಿ ಭಾಷೆಯಲ್ಲಿರುವ ಹೀರೋ ಮೂವಿ ರಿಮೇಕ್ ಆದ್ರೆ ಹಿಂದಿ ಮೂವಿ ಡೈರೆಕ್ಟರ್ ಮನೆಯಲ್ಲಿ ತನ್ನ ಸ್ವಂತ ಮೂವಿನ ಪಕ್ಕಕ್ಕಿಟ್ಟು ನಮ್ಮ ಕನ್ನಡದ ರಣಧೀರ ಚಿತ್ರವನ್ನು ಮುಂದೆ ಇಟ್ಟಿದ್ದಾರೆ ಅಷ್ಟು ಅದ್ಭುತವಾಗಿದೆ ನಮ್ಮ ಕನ್ನಡ ಚಿತ್ರ 🥰🔥🙏

  • @ಮಹದೇವ್ಕನ್ನಡಿಗ
    @ಮಹದೇವ್ಕನ್ನಡಿಗ 3 ปีที่แล้ว +42

    ರಣಧೀರ
    ಸಿನಿಮಾ ತರ ರವಿ ಸರ್ ಕೂಡ ಈಗೀನ ಕಾಲಕ್ಕೆ ಮಾಡಲು ಸಾಧ್ಯವಿಲ್ಲ ಅನ್ಸುತ್ತೆ , ಅಷ್ಟು ಸೂಪರಾಗಿ ಮೂವೀ ಮಾಡಿದ್ದಾರೆ ಆಗಿನ ಕಾಲದಲ್ಲೆ .....😍😘

  • @hanamantappagurikar7171
    @hanamantappagurikar7171 7 หลายเดือนก่อน +14

    ಕ್ಲೈಮಾಕ್ಸ್ ಆಗಿನ ಕಾಲದಲ್ಲೇ ಟೈಟಾನಿಕ್ ತರಹ ಮಾಡಿದರೆ ದೊಡ್ಡ ಬಜೆಟಿನ ಮೂವಿ ಹಾಟ್ಸ್ ಆಫ್ ರವಿಮಾಮ❤👍🙏✌💪

  • @Basavarajsraja
    @Basavarajsraja 8 วันที่ผ่านมา +3

    ಸೂಪರ್ ಸಿನಿಮಾ ಕನ್ನಡ ದಲ್ಲಿ ಎಂದು ಮರಿಯದ ಸಿನಿಮಾ ರವಿಚಂದ್ರನ್ ಮಾಸ್ ಹೀರೋ ಅಂತ ಫ್ರೂ ಮಾಡಿಬಿಟ್ರು ಹಂಸಲೇಖ ಅವರ ಸಾಹಿತ್ಯ ಸಂಗೀತ ಕನ್ನಡ ಇತಿಹಾಸ ದಲ್ಲಿ ಯಾರು ರೆಕಾರ್ಡ್ ಮುರಿಯೋಕೆ ಆಗಲ್ಲ, ರವಿ ಹಂಸ 👌👌👌👌❤️❤️❤️

  • @kirankumarkm7839
    @kirankumarkm7839 2 ปีที่แล้ว +57

    ನಾನು ಹುಟ್ಟುಕು 6 ವರ್ಷ್ ಮುಚ್ಚೆ ಬಂದಿದೆ ಈ ಮೂವಿ ಆದ್ರೆ ಈ ಸಿನಿಮಾ ರೇಜ್ ನೋಡಿ ಸೋತು ಹೋಗಿದೀನಿ ಮ್ಯೂಸಿಕ್ ಸೂಪರ್ ರವಿಮಾಮ ಸೂಪರ್ ಆಕ್ಟಿಂಗ್.... 💐💐💐❤❤❤

  • @madhumadhu4411
    @madhumadhu4411 ปีที่แล้ว +36

    2030ವರ್ಷ ಬಂದ್ರ್ ನಮ್ ಕ್ರೇಜಸ್ಟಾರ್ ರವಿಚಂದ್ರನ್ ಸರ್ ಮಾಡುವ ಸಿನಿಮಾ ಎಂದಿಗೂ ಎಂದೆಂದಿಗೂ ಮರೆಯಲಾಗುವುದಿಲ್ಲ 🙏

  • @shivarajpattanashetti6193
    @shivarajpattanashetti6193 ปีที่แล้ว +21

    ಸಾವಿರಕ್ಕೊಬ್ಬ ಕನಸುಗಾರ ನಮ್ಮ ನಿಮ್ಮೆಲ್ಲರ ರವಿಮಾಮ ❤❤ ರಣಧೀರ😊

  • @nanjappahl2725
    @nanjappahl2725 ปีที่แล้ว +16

    ನಾನು ಮತ್ತೆ ೨೦೨೩ ನಲ್ಲು ನೋಡುತ್ತಿದ್ದನೆ "ವಿ ರವಿ ಚಂದ್ರನ್ & ಕಾಂಬಿನೇಷನ್ ಸೂಪರ್ ಮುಂದೆ ಯಾವ ಸಿನೆಮಾ ಬಂದರೂ ಮೀರಿಸೋಕ್ಕೆ ಅಗೋದಿಲ್ಲ....😊💐💐💐

  • @Thhahalak7106
    @Thhahalak7106 หลายเดือนก่อน +4

    Super movie
    2025 nalli ಯಾರು ಯಾರು ನೋಡ್ತೀರಾ

  • @anilkumart.n9625
    @anilkumart.n9625 3 ปีที่แล้ว +303

    2021ಅಲ್ಲ 3000 ವರ್ಷ ಆದ್ರೂ ಇಂತಹ ಸಿನಿಮಾ ಮಾಡಲು ಅಸಾಧ್ಯ ಹಾಡುಗಳ ಸಂಗ್ರಹ ❤️

  • @ashokareddy729
    @ashokareddy729 6 หลายเดือนก่อน +12

    ನ್ಯಾಚುರಲ್ ಅನ್ನಿಸೋ fight, acting, music..
    ರವಿ ಸರ್ ನಿಮ್ಮ ಹಳೆ charm alli movie madi sir. ಅದೇಗೆ ಮತ್ತೆ ಇಂಡಸ್ಟ್ರಿ ಹಿಟ್ ಅಗಲ್ವೋ ನೋಡೋಣ

  • @sampathKumar-v1v
    @sampathKumar-v1v 11 หลายเดือนก่อน +217

    2024ರಲ್ಲಿ ಈ film ಯಾರು ನೋಡಿದಿರಾ ಪ್ಲೀಸ್ ಲೈಕ್ ಮಾಡಿ

    • @ashokareddy729
      @ashokareddy729 6 หลายเดือนก่อน +1

      August 3rd 2024

    • @rekhaabraham8734
      @rekhaabraham8734 5 หลายเดือนก่อน +3

      Nanu 2024 August Nodithey

  • @harishkouti8272
    @harishkouti8272 3 หลายเดือนก่อน +6

    19 oct 😍2024❤️ ಇಂದಿಗೂ ಈ ಸಿನಿಮಾಕ್ಕೆ ಇರೋ ಗತ್ತು 😍ಇಡಿ ಕನ್ನಡ ಇಂಡಸ್ಟ್ರಿ ಗೆ 😍ಗೊತ್ತು 😍❤️ರಣಧೀರ 😍ಈ ಜಗತ್ತಿಗೆ ನಿನ್ನ ಪಿಳಂಗೊವಿ ಭಾಷೆ ಅರ್ಥ ಆಗೋದಿಲ್ಲ ಬಚ್ಚು 😍✨✨✨✨✨✨ ದುನಿಯಾ ಝಾಕ್ತಾ ಹೈ ಜೂಕಾನೇ ವಾಲಾ ಚಾಹಿಏ 😍ವಾ 😍

  • @havocabhi9845
    @havocabhi9845 26 วันที่ผ่านมา +20

    2025 attendance 😊

  • @anandbillur7604
    @anandbillur7604 3 ปีที่แล้ว +81

    ಹೀರೊ ಅಂದ್ರೆ ಹಿಗರಬೇಕು
    ಅದೇನ್ ಸ್ಟೈಲು, ಅದೇನ್ ಫೈಟು ರವಿ ಸರ್ ನೀವು ಸೂಪರ್ ಸರ್ 👌👌🎸🎸🎸🎸🎸🎸🎸🎸🎸🎸🎸🎻🎻🎻🎻🎻🎸🎸🎸

  • @hveereshadboss447
    @hveereshadboss447 4 ปีที่แล้ว +82

    *ನನಗೆ ತುಂಬಾ ಇಷ್ಟವಾದ ಫಿಲ್ಮ್ ರಣಧೀರ*
    *ರಣಧೀರ ಫಿಲ್ಮ್ ಅಪ್ಲೋಡ್ ಮಾಡಿದ್ದಕ್ಕೆ*
    *SGV ಚಾನೆಲ್ ಗೆ ಧನ್ಯವಾದಗಳು* ♥🙏

    • @RaviRavi-yr9uq
      @RaviRavi-yr9uq 3 ปีที่แล้ว

      @@sunilmule1437 ಟಪಫಠಟಠಫಬಫಬಡಡಢಜಘ

    • @prajwalpranav1657
      @prajwalpranav1657 3 ปีที่แล้ว +1

      D doss

    • @prashanthmsgowda2413
      @prashanthmsgowda2413 11 หลายเดือนก่อน

      ​@@prajwalpranav1657 alla illi iroru CRAZY R BOSS

  • @mrocky9033
    @mrocky9033 10 หลายเดือนก่อน +10

    How many watching this masterpiece in 2024💛❤️

  • @astrologer...88
    @astrologer...88 2 ปีที่แล้ว +47

    ಇಂತಹ ಸಿನಿಮಾ ಮತ್ತೊಮ್ಮೆ ಮಾಡಲು ಸಾಧ್ಯವಿಲ್ಲ 👌👌✍️👌👌

  • @mnagendraprasad2506
    @mnagendraprasad2506 2 หลายเดือนก่อน +4

    ರಣಧೀರ ಓಂ ನಾವು ಮೆಚ್ಚುಗೆ ನೀಡುವ ಚಿತ್ರಗಳು from USA

  • @yekangisheena5324
    @yekangisheena5324 4 ปีที่แล้ว +58

    ರಣಧೀರ ಸಿನಿಮಾ ಬಂದಗ ನನ್ನ ವಯಸ್ಸು ಮೂರುವರೆ ವರ್ಷ ಅಂದಿನಿಂದ ಇಂದಿನವರೆಗು ರವಿಸಾರೇ ನಮ್ಮ್ ಬಾಸ್

  • @yogeshdangeedits
    @yogeshdangeedits ปีที่แล้ว +13

    ಹಂಸಲೇಖ ಮ್ಯೂಜಿಕ್ ಮತ್ತು ರವಿಮಾಮ ಡೈರೆಕ್ಷನ್ ❤. ರೊಮ್ಯಾಂಟಿಕ್ movie ❤

  • @GirishGadagi
    @GirishGadagi 4 หลายเดือนก่อน +3

    ನನ್ನ ತುಂಬಾ ಇಷ್ಟವಾದ ಸಿನಿಮಾ ರಣಧೀರ 👌👌ಕ್ರೇಜಿ ಸ್ಟಾರ್ 👏👏

  • @vinodkumarvinnu202
    @vinodkumarvinnu202 4 ปีที่แล้ว +50

    1988ರ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಸಿನಿಮಾ. ಇದು ರಿಲೀಸ್ ಆದಾಗ ನನಗೆ 2ವರ್ಷ..........

    • @prabhuprabhu2045
      @prabhuprabhu2045 4 ปีที่แล้ว +3

      Brother nimage 2year but nanu adhe varusha huttiddu

    • @vinodkumarvinnu202
      @vinodkumarvinnu202 4 ปีที่แล้ว +2

      @@prabhuprabhu2045 ಹೌದ ಪ್ರಭು....

    • @hveereshadboss447
      @hveereshadboss447 4 ปีที่แล้ว +3

      ನಾನು ಇನ್ನು ಹುಟ್ಟಿದ್ದಿಲ್ಲ 2/05/1994

    • @clickzz6724
      @clickzz6724 3 ปีที่แล้ว +2

      ಇನ್ನು ಬದುಕಿದಿಯಾ ಬಡ್ಡಿದೇ

    • @pranuputtafire6716
      @pranuputtafire6716 หลายเดือนก่อน

      ನಾನು ಆವಾಗಲೇ ಹುಟ್ಟಿದ್ದು

  • @ranganathackcrrss9403
    @ranganathackcrrss9403 3 ปีที่แล้ว +56

    ಅದ್ಭುತವಾದ ಸಿನಿಮಾ,, ರವಿಚಂದ್ರನ್ ಮನೋಜ್ಞ ಅಭಿನಯ,, ಬಹಳಷ್ಟು ಸಾರಿ ಈ ಸಿನಿಮಾ ನೋಡಿದ್ದೇನೆ,,ಕೊನೇ ಬಾರಿ 9,10,2021 ರಲ್ಲಿ ನೋಡಿದ್ದೇನೆ

  • @RameshaM-u6k
    @RameshaM-u6k 2 หลายเดือนก่อน +3

    ಈ ಮೂವಿ ಬಂದಾಗ ನಾನು ಪ್ರೈಮರಿ ಸ್ಕೂಲ್ ಹುಡುಗ 1 ನೆಯ ತರಗತಿ ಓದುತ್ತಿರುವ ಹಡ್ಗ ಸಣ್ಣ ಹುಡುಗ ನಾನು ಬುದ್ದಿ ಬಂದ ಮೇಲೆ ಈ ಮೂವಿ ನೋಡಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ನನಗೆ ಪ್ರೀತಿ ಹೃದಯ ದೇವು ಆದರೂ ಕ್ರೇಜಿ ಸ್ಟಾರ್ ಇಂದ ನಾನು ಒಬ್ಬ ಮನುಷ್ಯ ಅದೇ ಸಿನಿಮಾ ಬ್ರಹ್ಮ ಚಿತ್ರ ಬ್ರಹ್ಮ ಕ್ರೇಜಿ ಇಂಡಿಯನ್ ಕ್ರೇಜಿ ಸ್ಟಾರ್ ರವಿಚಂದ್ರನ್ ❤❤❤❤❤❤❤❤❤DR 💕💕😘 Ramesh

  • @santoshbiradar1858
    @santoshbiradar1858 2 ปีที่แล้ว +18

    ಏನ ಬ್ಯಾಕ್ ಗ್ರೌಂಡ್ ಮ್ಯುಜಿಕ್ ಗುರು ಎವರ್ ಗ್ರಿನ್ Music hit move

  • @kumarat3537
    @kumarat3537 ปีที่แล้ว +102

    1000 kgf is equal to one RANADHEERA

  • @thulasiram6533
    @thulasiram6533 11 หลายเดือนก่อน +4

    In one word RANADHEERA film is 8th wonder of the world
    JAI HIND JAI KARNATAKA

  • @kmanjunath9133
    @kmanjunath9133 2 ปีที่แล้ว +30

    ಅದ್ಬುತ ರಣಧೀರ ನನ್ನ ಮನ ಕದ್ದ ಮೊದಲ ದೀರ

  • @chanduhampi
    @chanduhampi 3 หลายเดือนก่อน +2

    ಸಿನಿಮಾಗೆ ಸೃಷ್ಟಿಕರ್ತ ನಮ್ಮ ರವಿಚಂದ್ರನ್ ಇವರ ಮ್ಯೂಸಿಕ್ ಇವರ ಹಾಡುಗಳು ಎಂದಿಗೂ ಜೀವಂತ ಒನ್ ಅಂಡ್ ಓನ್ಲಿ ಕ್ರೇಜಿಸ್ಟಾರ್❤

    • @chanduhampi
      @chanduhampi 3 หลายเดือนก่อน

      ಆಗಿನ ಕಾಲದಲ್ಲಿಯೇ ಟೈಟಾನಿಕ್ ಹಡಗಿನ ದರ ಕ್ಲೈಮಾಕ್ಸ್ ಮಾಡಿದರೆ ಆವಾಗಿನ ಕಾಲದಲ್ಲಿ ದೊಡ್ಡ ಸಿನಿಮಾ ಇದು ಫ್ಯಾನ್ ಇಂಡಿಯಾ ಗೆ ಸೃಷ್ಟಿಕರ್ತ ಕ್ರೇಜಿಸ್ಟಾರ್ ರವಿಚಂದ್ರನ್❤

  • @vinayakbadiger4872
    @vinayakbadiger4872 หลายเดือนก่อน +1

    ಯಾರ ಏನೇ ಹೇಳಿದ್ರೂ ಈ ಸಿನಿಮಾ ಮಾತ್ರ ಈಗ ಏನಾದ್ರೂ ಮತ್ತೆ ಬಂದ್ರೆ Superb 👌 Hit ಆಗುತ್ತೆ ಎರಡನೇ ಮಾತೆ ಇಲ್ಲ

  • @prabhudoddarasinakere6274
    @prabhudoddarasinakere6274 2 หลายเดือนก่อน +4

    ಐ ಲವ್ ಹಂಸಲೇಖ ಮ್ಯೂಸಿಕ್ ❤❤

  • @AvinashRao-h7i
    @AvinashRao-h7i 3 หลายเดือนก่อน +4

    ಈ ಮೂವಿ ರಿಲೀಸ್ ಆಗುವಾಗ ನನಗೆ 15 ವರ್ಷ ನಾನು ಅವತ್ತೇ ಈ ಕ್ರೇಜಿ ಸ್ಟಾರ್ ನ ಅಭಿಮಾನಿ ಆಗಿ ಈಗ ನನಗೆ 54 ವರ್ಷ ಈಗಲೂ ನಾನು ಈ ಕ್ರೇಜಿ ಸ್ಟಾರ್ ಅಭಿಮಾನಿ

  • @prashanthmsgowda2413
    @prashanthmsgowda2413 3 ปีที่แล้ว +19

    Jai CRAZY Boss ರವಿ ❤️Jai Hamsalekha ❤️Jai Anantnag ❤️Jai Lokesh ❤️Jai Khushboo ❤️Jai Umashree anda Master Manju ❤️

  • @DHARMADARSHAN-bd1qi
    @DHARMADARSHAN-bd1qi 4 ปีที่แล้ว +56

    ಈ ಸಿನಿಮಾ ಯಾವಾಗ ಎಷ್ಟು ಸರಿ ನೋಡಿದರೂ ಬೇಜಾರು ಆಗೋ ಮಾತೇ ಇಲ್ಲ

    • @shafirs.k7310
      @shafirs.k7310 4 ปีที่แล้ว +1

      👌👌👌👌👌

    • @shruthigs2306
      @shruthigs2306 3 ปีที่แล้ว +1

      Yellu ondh second kooda forward madbeku ansalla

    • @fathimakk4352
      @fathimakk4352 3 ปีที่แล้ว +1

      E.sinima.aastusarinodidaru.sakuanodila.tq

  • @DBOSSBoss-td5wi
    @DBOSSBoss-td5wi 8 หลายเดือนก่อน +8

    Ravichandran is God of kannada film industry

  • @shivashankarhn8532
    @shivashankarhn8532 2 ปีที่แล้ว +8

    ಸಂಗೀತದ ಅಲೆಗಳ ಮೇಲೆ ಪ್ರೀತಿಯ ಮೆರವಣಿಗೆ ಲವ್ ಯು ಬಾಸ್

  • @chandrukonasur2136
    @chandrukonasur2136 หลายเดือนก่อน +1

    ನಿಜವಾಗ್ಲೂ ಈ ಸಿನಿಮಾ 2024 !!! ಅಂದ್ರೆ
    ರವಿಚಂದ್ರನ್ ನಟನೆ ನಿರ್ದೇಶನ & ಹಂಸಲೇಖ ಸರ್ ಸಾಹಿತ್ಯ ಸಂಗೀತ

  • @AshikaAshu-kw8hd
    @AshikaAshu-kw8hd 7 หลายเดือนก่อน +4

    Wow!! amazing movie 🤩❤️🔥ಬಾ ಬಾರೋ ಬಾರೋ ರಣಧೀರ Wow really that situation...🔥🔥🔥 There are no words to describe the joy I felt after watching this movie🥺❤️‍🩹🫂

  • @shivaiahh.k1294
    @shivaiahh.k1294 8 หลายเดือนก่อน +3

    ಈ ತರ ಮೂವಿ ಈ ತರ ಮ್ಯೂಸಿಕ್ ಯಾರ್ ಬಂದು ಯಾರ್ ಕೈಲೂ ಆಗಲ್ಲ❤❤❤❤❤

  • @rajucmysore3955
    @rajucmysore3955 2 ปีที่แล้ว +29

    Superb movie.. hats off to Ravichandran and Hamsalekha..❤❤❤❤

  • @jambukjambuk
    @jambukjambuk ปีที่แล้ว +2

    ಈ ಮೂವಿ ನೋಡಿದ ಮೇಲೆ ತುಂಬಾ ಹುಡುಗಿಯರು ಲವ್ ಮಾಡಿದೆ ಲವ್ ಯು ಬಂಗಾರ ❤️✨️✌️ ಲವ್ ಯು ಕ್ರೇಜಿಸ್ಟಾರ್ 🌼😍

  • @dancewithraam
    @dancewithraam 2 ปีที่แล้ว +36

    MASTERPIECE Namma Kannada Cinema 😎❤️

  • @RameshaM-u6k
    @RameshaM-u6k 2 หลายเดือนก่อน +1

    ನನ್ನ ದಿವ್ಯ ❤❤ ಪ್ರೀತಿ ಅಹ ಅಹಾ ದೇವ್ರು ಕೊಡಲಿ ❤

  • @bk.sgowdamandya9513
    @bk.sgowdamandya9513 9 หลายเดือนก่อน +2

    ಮೊದಲ ಸಲ ಈ ಸಿನಿಮಾ ನೋಡಿದೆ 😄😘 ಅದ್ಭುತ ರವಿಮಾಮ

  • @nabiM-h8y
    @nabiM-h8y ปีที่แล้ว +11

    no can beat this movie...story,songs,music and screanplay,choriography...👌💐

  • @UmmeUmeshs
    @UmmeUmeshs 4 หลายเดือนก่อน +6

    song tune Ravi sar acting hamsaleka dailag and. S. p .b . Song super 👌👌👌👌👌👌.

  • @madhugowda7865
    @madhugowda7865 4 วันที่ผ่านมา +1

    ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಸೂಪರ್ ಹಾಡು ವಾವ್

  • @smile__creation__1144
    @smile__creation__1144 ปีที่แล้ว +11

    Mind-blowing Direction Ravichandran Sir 💥 Hamsaleka music SPB Sir voice 💥 Unlimited Songs In This movie 😍🖤🎶🔊 15:43

  • @ManjunathaHAASomanagoudra
    @ManjunathaHAASomanagoudra 7 หลายเดือนก่อน +3

    ಬ್ಲಾಕ್ ಬಾಸ್ಟರ್ ❤❤ ಮೂವಿ ❤❤ರಣಧೀರ ❤❤

  • @littlebit766
    @littlebit766 3 ปีที่แล้ว +46

    Once a ranadeera always a ranadeera no one can replace our crazystar......i wish his films do rerelease in d theatre 😬😅

    • @AjaySingh-re3vy
      @AjaySingh-re3vy ปีที่แล้ว +1

      ya remake of hindi movie Hero

    • @ashrita1315
      @ashrita1315 ปีที่แล้ว +1

      ​@@AjaySingh-re3vy don't say without knowing anything😂

  • @prajwal3939
    @prajwal3939 2 ปีที่แล้ว +7

    ಸಿನಿಮಾ ಮಾಡಿದ್ರೆ ಈ ತರಾ ಮಾಡಬೇಕು ... ರವಿಮಾಮ

  • @kurisiddu8466
    @kurisiddu8466 4 ปีที่แล้ว +22

    ನನಗೆ ಇಂತಹ ಕಥೆ ಬರೆಯುವ ಆಸೆ.

  • @natrajh1081
    @natrajh1081 ปีที่แล้ว +2

    ಕ್ರೇಜಿಸ್ಟಾರ್ ☀️☀️☀️☀️☀️ ರವಿಚಂದ್ರನ್ ಅಣ್ಣ
    ಸೂಪರ್ ಐ ಲವ್ ಯು ♥️♥️♥️♥️♥️
    ಮೂವೀ ಸೂಪರ್ ಸಾಂಗ್ಸ್ ♥️♥️♥️♥️♥️

  • @MubeenaS-t1w
    @MubeenaS-t1w 9 หลายเดือนก่อน +4

    what a music of ಹಂಸಲೇಖ super hit Music

  • @mahadevamahadeva3633
    @mahadevamahadeva3633 3 ปีที่แล้ว +12

    ಏನ್ ಹುಡ್ಗಿರೋ edd yak ಹಿಂಗ್ ಆಡ್ತಿರೋ... ❤❤❤❤20/01/2022 waching the move... ❤Haveri Hududuga.. 🍫

  • @varunawatade8756
    @varunawatade8756 2 ปีที่แล้ว +40

    One of the best movie..😍(musical treat..😇)

  • @COOL_BOY_17
    @COOL_BOY_17 ปีที่แล้ว +343

    2024 attendance

  • @virureddy8033
    @virureddy8033 2 ปีที่แล้ว +21

    God will give more opportunities and wealth to ravichandran sir ......evergreen Ravi sir movie

  • @goatmessi10505
    @goatmessi10505 ปีที่แล้ว +2

    Original cinema Hindi Hero cinemakinta 100%namma kannada Ranadheera Sakkatagide guru ❤ dhanyavadagalu salisutene Ravichandra sir 🙏 👍 🔥🔥🔥💐💐💐👌👌👌

  • @basurajh.sbasurajh.s5540
    @basurajh.sbasurajh.s5540 ปีที่แล้ว +1

    ರವಿಚಂದ್ರನ್ ಕನ್ನಡ ಬರ್ತೇನೇ ಇಲ್ಲ. ಆರು ಮೂವಿ. ಕನ್ನಡ ಬರ್ದನೇ. ಮಾಡಿ ದ್ದಾರೆ. ಅಷ್ಟ್. ಗಂಟ. ಬೇರೆ ವರ. ವಾಯ್ಸ್ ಮೂವಿ ಮಾಡಿದರೆ 👌👌👍. ಆಮೇಲೆ. ಕನ್ನಡ ಕಲಿತು ಮೂವಿ ಮಾಡಿರೋದು 👍

  • @veereshbadigerac2638
    @veereshbadigerac2638 ปีที่แล้ว +3

    one of the best film❤
    never comes to this type of film 😢❤ great love story cinema

  • @Housekeeping-u5w
    @Housekeeping-u5w 6 วันที่ผ่านมา +1

    2025 viewers attendance pls

  • @vickyshettigondahalliekant6976
    @vickyshettigondahalliekant6976 ปีที่แล้ว +8

    Cheers to all 90’s born here. 🎉

  • @kannada1053
    @kannada1053 10 หลายเดือนก่อน +16

    2024 yar nodtidira ee movie

  • @shettyjamadara.klb.dbossfa5060
    @shettyjamadara.klb.dbossfa5060 2 ปีที่แล้ว +18

    Old is gold ....v Ravichandran ❤️ love ....

  • @ningupujari6018
    @ningupujari6018 ปีที่แล้ว +5

    ರವಿಚಂದ್ರ ನೀನು ನಿಜ ರಣದೇರ

  • @sagaraihole3217
    @sagaraihole3217 2 ปีที่แล้ว +60

    Musical treat for everyone
    Ravisir+hamsalekha=🔥

  • @sathyadasa5990
    @sathyadasa5990 3 ปีที่แล้ว +13

    ಅದ್ಭುತ ಸಿನೆಮಾ.. ಲವ್ ಯೂ

  • @ashokareddy729
    @ashokareddy729 ปีที่แล้ว +2

    ರವಿ sir ದಯವಿಟ್ಟು ಇಂತ ಮೂವೀ ಮತ್ತೆ ಮಾಡಿ, ನಿಮ್ಮ capacity ನಮಗೆ ಗೊತ್ತಿದೆ..

  • @billawarocks3178
    @billawarocks3178 ปีที่แล้ว +2

    Wav,,,,,,my childhood favorite movie ❤❤❤❤❤❤❤❤❤❤love u crazy star

  • @sanisk143
    @sanisk143 2 ปีที่แล้ว +14

    Craze ka baap nam Ravi maama👏👏👏

  • @siddalingaakssidduaks5521
    @siddalingaakssidduaks5521 4 หลายเดือนก่อน +3

    Indian film technetion king.
    Crazy starrrrrrrr

  • @ಪಾರ್ಥಸಾರಥಿ-ಚ3ಶ
    @ಪಾರ್ಥಸಾರಥಿ-ಚ3ಶ 3 ปีที่แล้ว +16

    ಕ್ಲೈಮಾಕ್ಸ್ ಸೀನ್ ಕ್ರೇಜಿ 🔥🔥 ಕ್ರೇಜಿ ಸ್ಟಾರ್

  • @ranganathackcrrss9403
    @ranganathackcrrss9403 3 ปีที่แล้ว +6

    ಸ್ಟೈಲ್ ಕಿಂಗ್ ಕ್ರೇಜಿಸ್ಟಾರ್ ಡಾ ರವಿಚಂದ್ರನ್

  • @Moka138
    @Moka138 4 ปีที่แล้ว +27

    ಸೂಪರ್ ಸಿನಿಮಾ ಕ್ರೇಜಿ Star ರವಿಚಂದ್ರನ್

  • @mariaashaasha8101
    @mariaashaasha8101 2 ปีที่แล้ว +13

    Any watching even now ..what a masterpiece !!! 23.06.2022

  • @Cheguvera-jq3kz
    @Cheguvera-jq3kz 2 ปีที่แล้ว +407

    2999 legends watching Ranadheera 90 kids

  • @gireeshgireesh5595
    @gireeshgireesh5595 2 ปีที่แล้ว +3

    E time li enta move yelli bartavu sir . Nam boss yavaglu premalokakke king ,,❤️❤️❤️❤️❤️❤️❤️❤️❤️🌹

  • @rajahuli7163
    @rajahuli7163 2 ปีที่แล้ว +14

    Ultimate movie in kannada industry Ravi sir acting extraordinary thank you too much hamsaleekha sir

  • @ramachandra4532
    @ramachandra4532 7 หลายเดือนก่อน +1

    Congratulations 2024 ❤❤❤❤ super movie 🎥🎥🎥🎥

  • @ANILKUMAR-fs2jk
    @ANILKUMAR-fs2jk 2 ปีที่แล้ว +8

    Blockbuster Ranadheeeeera 💚❤️

  • @suneelmarkumbi9818
    @suneelmarkumbi9818 2 ปีที่แล้ว +9

    ಈ ಮೂವಿ ಗೆ ಸಮನಾಗಿರೋ ಮೂವಿ ಇನ್ನು ಬಂದಿಲ್ಲ ಬರೋದು ಡೌಟ್.....

    • @harishhs7534
      @harishhs7534 2 ปีที่แล้ว

      ಹಿಂದಿಯಲ್ಲಿ ಬಂದಿದೆ ಹೀರೋ ಮೂವಿ.

  • @ramachandrank2880
    @ramachandrank2880 13 วันที่ผ่านมา +1

    Old is Gold ❤❤❤❤❤❤

  • @sandeep123choudi8
    @sandeep123choudi8 2 ปีที่แล้ว +10

    40:30. That is Ravichandran ❤️❤️❤️❤️❤️

  • @user-vr9ur8cj8umahmdrafiq
    @user-vr9ur8cj8umahmdrafiq 6 หลายเดือนก่อน +2

    2024 like move ranadheer super songs and move ravichandran sir and hamslekh sir

  • @bestscenes4364
    @bestscenes4364 3 ปีที่แล้ว +40

    No one can beat this movie love u ravi sir🥰🥰🥰🥰

  • @sonugowda8868
    @sonugowda8868 2 ปีที่แล้ว +3

    It's a remeke of Hindhi movie Hero(jackishraf)..but orginal gintha tumba beautiful ide ee film..bcos Music

  • @komalaweightlosscoatch5563
    @komalaweightlosscoatch5563 ปีที่แล้ว +4

    Who the people is seeing this movie in 2024

  • @subbu4483
    @subbu4483 ปีที่แล้ว +1

    aa ranadheera anno hesaralli idda maza, murali hesarilla illa. 😂😂😂😂😂 mind blowing dialogue.

  • @vikashkumar-xv4gm
    @vikashkumar-xv4gm 2 ปีที่แล้ว +3

    Ananth Nag nice comedy 😘😘😘😘😘😘😘😘😘😘😘

  • @hariprasad181
    @hariprasad181 11 หลายเดือนก่อน +4

    Superb movie....

  • @savithamy4602
    @savithamy4602 6 หลายเดือนก่อน +3

    Ranadheera super love jodi ❤❤❤❤❤❤❤❤❤❤ 1:47:04

  • @SanjanaNaganna-po1ur
    @SanjanaNaganna-po1ur ปีที่แล้ว +2

    Marvelous movie, mind blowing, hats off Ravi sir . 👏👏👏👏👏❤❤❤❤

  • @gopalbaluti9311
    @gopalbaluti9311 3 ปีที่แล้ว +3

    E film nodiye naanu Ravi sir fan agiddu 2004 ralli I love you Ranadheera

  • @peerzaadmultani
    @peerzaadmultani 5 หลายเดือนก่อน +2

    Ravichandran ❤❤❤