Udbhava | ಉದ್ಭವ || Kannada Full HD Movie || Ananthnag || T N Balakrishna || Social Drama ||

แชร์
ฝัง
  • เผยแพร่เมื่อ 22 ธ.ค. 2024

ความคิดเห็น • 373

  • @manjudodmani9185
    @manjudodmani9185 ปีที่แล้ว +476

    2023 ಲ್ಲಿ ಯಾರು ಯಾರು ಈ movie ನೊಡ್ತಿದ್ದಿರಿ like madi

    • @Benakeshbkoda_Since1988_Singer
      @Benakeshbkoda_Since1988_Singer ปีที่แล้ว

      ಎನ್ ಶಾಟ ಲೈಕ್ ಮಾಡಬೇಕು ಹಿಂದೂ ದೇವರುಗಳು ಹುಟ್ಟಿದ್ದು ಮಾತ್ರ ಹೇಳಿದ ನಮರ್ದ ಕತೆಗಾರ, ನಿರ್ದೇಶಕ, ನಿರ್ಮಾಪಕ...
      ಹಿಂದೂಸ್ತಾನದಲ್ಲಿ ಸಾಲು, ಸಾಲೂ ಮಸೀದಿ, ಚರ್ಚ್ ಗಳು ಹೇಗೆ ಹುಟ್ಟಿದವು ಅದನ್ನು ಬೋಗಳುವ ತಾಕತ್ತಿಲ್ಲದ ಗಂಜಿ ಗಿರಾಕಿ....

    • @Adithya_0007
      @Adithya_0007 7 หลายเดือนก่อน +3

      2024 bro

  • @skydigital2619
    @skydigital2619 7 หลายเดือนก่อน +82

    2024 ಲ್ಲಿ ಯಾರು ಯಾರು ಈ movie ನೊಡ್ತಿದ್ದಿರಿ like madi

    • @chaithrad4426
      @chaithrad4426 หลายเดือนก่อน

      14 sala e film nodude guru😂

    • @chaithrad4426
      @chaithrad4426 หลายเดือนก่อน

      Very good act and story

  • @ಕಲಿಯುಗಭೀಮ
    @ಕಲಿಯುಗಭೀಮ 3 ปีที่แล้ว +306

    ಅನಂತ್ ನಾಗ್ ಒಬ್ಬ ಅದ್ಭುತ ಕಲಾವಿದ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಅನಂತ್ ನಾಗ್ ಅವರಿಗೆ ನೀಡಬೇಕು
    #anantnagForpadma

    • @lokeshbojaraju8861
      @lokeshbojaraju8861 3 ปีที่แล้ว +2

      Ok naanu kodistini bidi

    • @sheshagangaadharbhaskarbha9982
      @sheshagangaadharbhaskarbha9982 3 ปีที่แล้ว +11

      ಜೈ ಅನಂತ್ ನಾಗ್ ಬಾಸ್❤️❤️🙏🙏

    • @maheshnavada3503
      @maheshnavada3503 3 ปีที่แล้ว +1

      @@lokeshbojaraju8861 ninnu hoooo

    • @bharathmaneer2988
      @bharathmaneer2988 2 ปีที่แล้ว +5

      Ananth nag boss

    • @prajwalpatel4471
      @prajwalpatel4471 2 ปีที่แล้ว +2

      ಕನ್ನಡದ ನಟರಿಗೆ ಹೆಚ್ಚಾಗಿ ಇಂತಹ ಪ್ರಶಸ್ತಿಗಳನ್ನೆಲ್ಲ ಕೊಡೋಲ್ಲ...

  • @santunikil
    @santunikil ปีที่แล้ว +21

    ಅನಂತನಾಗ್ ಅವ್ರ ನಟನೆ ತುಂಬಾ ಅದ್ಭುತ ಅವ್ರ ಯಲ್ಲ ಸಿನಿಮಾಗಳು 👌

  • @maheshak9125
    @maheshak9125 2 ปีที่แล้ว +116

    ಈ ಸಿನಿಮಾ ಏಷ್ಟು ಬಾರಿ ನೋಡಿದ್ರೂ ಬೇಜಾರ್ ಆಗೋದಿಲ್ಲ...
    ಸಿನಿಮಾದಲ್ಲಿ ಒಂದೊಳ್ಳೆ ಸಂದೇಶ ಇದೆ....
    ಅನಂತ್ ನಾಗ್ ನಟನೆ ಅದ್ಭುತ....

    • @Benakeshbkoda_Since1988_Singer
      @Benakeshbkoda_Since1988_Singer ปีที่แล้ว

      ಎಲ್ಲಾ ಕಲಾವಿದರ ನಟನೆ ಅದ್ಭುತ.. ಅದರೆ ಹಿಂದೂ ದೇವರುಗಳು ಹುಟ್ಟಿದ್ದು ಮಾತ್ರ ಹೇಳಿದ ನಮರ್ದ ಕತೆಗಾರ, ನಿರ್ದೇಶಕ, ನಿರ್ಮಾಪಕ...
      ಹಿಂದೂಸ್ತಾನದಲ್ಲಿ ಸಾಲು, ಸಾಲೂ ಮಸೀದಿ, ಚರ್ಚ್ ಗಳು ಹೇಗೆ ಹುಟ್ಟಿದವು ಅದನ್ನು ಬೋಗಳೊ ತಾಕತ್ತಿಲ್ಲದ ಗಂಜಿ ಗಿರಾಕಿಗಳು

  • @cshiremath2730
    @cshiremath2730 ปีที่แล้ว +16

    ಈ ಅದ್ಭುತ ವಾಸ್ತವಿಕ ಸತ್ಯವುಳ್ಳ ಕಥೆ ಬರೆದ ಶ್ರೀ ಬಿ ವಿ ವೈಕುಂಠರಾಜು ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಈ ಕಥೆಗೆ ಅನುಗುಣವಾಗಿ ಚಿತ್ರಕಥೆ, ಉತ್ತಮ ಸಂಭಾಷಣೆ ಮತ್ತು ಅರ್ಥಪೂರ್ಣ ಹಾಡುಗಳನ್ನು ಬರೆದ ಶ್ರೀ ನಾಗತಿಹಳ್ಳಿ ಚಂದ್ರಶೇಖರ ಸರ್ ಅವರಿಗೂ ಅಭಿನಯಿಸಿದ ಎಲ್ಲ ಕಲಾವಿದರಿಗೂ ವಿಶೇಷವಾಗಿ ಅನಂತ್ ನಾಗ್ ಅವರಿಗೂ ಅಭಿನಂದನೆಗಳು.

  • @BBBkumta
    @BBBkumta ปีที่แล้ว +34

    ಇದು ನಿಜವಾಗಿಯೂ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು..
    ಉದ್ಭವ ಚಲನಚಿತ್ರ ಉತ್ತಮವಾಗಿದೆ

  • @Adithya_0007
    @Adithya_0007 7 หลายเดือนก่อน +56

    2024 ಮೇ ಅಲ್ಲಿ‌ ಯಾರು ನೋಡ್ತಿಲ್ವ ?? 😊

  • @praveenyandigeri9084
    @praveenyandigeri9084 7 หลายเดือนก่อน +31

    Watching in 2024. After seeing short clips in facebook!
    Anant Nag's acting ❤

    • @bannuhiremath4407
      @bannuhiremath4407 3 หลายเดือนก่อน

      Sem bro

    • @jo-js2tc
      @jo-js2tc 3 หลายเดือนก่อน

      Yes, 🙋🙋🙋

  • @shridharshetty7965
    @shridharshetty7965 3 ปีที่แล้ว +117

    ಇದು ಉತ್ತಮ ಚಿತ್ರ ಈ ಚಿತ್ರಕ್ಕೆ ನಾನು ಕೊಡುವ ಅಂಕ
    10/10🙏🙏🙏

    • @Benakeshbkoda_Since1988_Singer
      @Benakeshbkoda_Since1988_Singer ปีที่แล้ว

      ನಾನೂ ಕೊಡುವುದು -00..
      ಯಾಕೆಂದರೆ
      ಹಿಂದೂ ದೇವರುಗಳು ಹುಟ್ಟಿದ್ದು ಮಾತ್ರ ಹೇಳಿದ ನಮರ್ದ ಕತೆಗಾರ, ನಿರ್ದೇಶಕ, ನಿರ್ಮಾಪಕ...
      ಹಿಂದೂಸ್ತಾನದಲ್ಲಿ ಸಾಲು, ಸಾಲೂ ಮಸೀದಿ, ಚರ್ಚ್ ಗಳು ಹೇಗೆ ಹುಟ್ಟಿದವು ಅದನ್ನು ಬೋಗಳೊ ತಾಕತ್ತಿಲ್ಲದ ಗಂಜಿ ಗಿರಾಕಿಗಳು

  • @gangaadhargangu3828
    @gangaadhargangu3828 10 หลายเดือนก่อน +8

    ಅದ್ಭುತವಾದ ಚಿತ್ರ ಅನಂತ್ ನಾಗ್ ❤❤
    ಎಲ್ಲರ ನಟನೆ ಅದ್ಭುತವಾಗಿದೆ..ತುಂಬಾ ಚೆನ್ನಾಗಿದೆ ❤
    10/10

  • @arjunhs2423
    @arjunhs2423 ปีที่แล้ว +8

    ಯಾರು ಗುರು ಕಥೆ ಡೈರೆಕ್ಷನ್ ಮಾಡಿದ್ದು ತುಂಬಾ ಚೆನ್ನಾಗಿದೆ ಹಾಗೂ ಎಲ್ಲಾ ಕಾಲಕ್ಕೂ ಚಿತ್ರ

  • @RAJ-jg7yw
    @RAJ-jg7yw ปีที่แล้ว +16

    ಕಾಗೆ ಪ್ರತಾಪ್ ಈ ಸಿನಿಮಾ ನೋಡೇ ಮುಂಡಾಯಿಸ ದ ಅನ್ಸುತ್ತೆ

  • @santunikil
    @santunikil 9 หลายเดือนก่อน +54

    Watching on 2024 🎉

  • @Manisrusti
    @Manisrusti ปีที่แล้ว +58

    2023 ರಲ್ಲಿ ಯಾರು ಯಾರು ಈ ಸಿನಿಮಾ ನೋಡಿದ್ದೀರ ಲೈಕ್ ಮಾಡಿ

    • @Benakeshbkoda_Since1988_Singer
      @Benakeshbkoda_Since1988_Singer ปีที่แล้ว

      ಎನ್ ಶಾ** ಲೈಕ್ ಮಾಡಬೇಕು.. ಹಿಂದೂ ದೇವರುಗಳು ಹುಟ್ಟಿದ್ದು ಮಾತ್ರ ಹೇಳಿದ ನಮರ್ದ ಕತೆಗಾರ, ನಿರ್ದೇಶಕ, ನಿರ್ಮಾಪಕ...
      ಹಿಂದೂಸ್ತಾನದಲ್ಲಿ ಸಾಲು, ಸಾಲೂ ಮಸೀದಿ, ಚರ್ಚ್ ಗಳು ಹೇಗೆ ಹುಟ್ಟಿದವು ಅದನ್ನು ಬೋಗಳೊ ತಾಕತ್ತಿಲ್ಲದ ಗಂಜಿ ಗಿರಾಕಿಗಳು

  • @siddarajursiddu9858
    @siddarajursiddu9858 2 ปีที่แล้ว +28

    ಸರ್ ನಿಜಕ್ಕೂ ಈ ಮೂವಿ ಬಗ್ಗೆ ಕಾಮೆಂಟ್ ಮಾಡೋ ಯೋಗ್ಯತೆ ನಂಗಿಲ್ಲ.... ಅಧ್ಭುತ. ಅಮೋಘ, ಅತ್ಯುತ್ತಮ ಅಭಿನಯ.... ಅನಂತ್ ಸರ್, ಬಾಲಣ್ಣ, ಚಾಮಯ್ಯ ಮೇಸ್ಟ್ರು.... ಇವತ್ತಿನ ಸಮಾಜದ ನಿಜವಾದ ಕನ್ನಡಿ ಈ ಫಿಲಂ....

  • @savy573
    @savy573 3 ปีที่แล้ว +34

    ಅತ್ಯುತ್ತಮ ಚಲನಚಿತ್ರ....ಅನಂತ್ ನಾಗ್ ಮತ್ತು ಸುಂದರ್ ರಾಜ್ ಸೂಪರ್ ನಟನೆ👌👌

  • @sagarshetty6682
    @sagarshetty6682 11 หลายเดือนก่อน +20

    2024 ಅಲ್ಲಿ ಯಾರ್ ನೋಡ್ತಾ ಇದ್ದೀರಿ?

  • @guldukan
    @guldukan ปีที่แล้ว +10

    Everyone should in India should watch this movie in today's politics where religion is exploited for political purposes. I am not sure anyone can make this kind of movie today

  • @umeshagt1770
    @umeshagt1770 3 ปีที่แล้ว +22

    ಕನ್ನಡ ಸಿನಿಮಾ ಇತಿಹಾಸ ದಲ್ಲಿ ಎಲ್ಲಾ ರೀತಿಯಲ್ಲೂ ಉತ್ತಮಾವಾದ ಸಿನಿಮಾ

  • @RajuRaju-xe6wt
    @RajuRaju-xe6wt 2 ปีที่แล้ว +21

    ಸುಳ್ಳುನೂ ಒಪ್ಪಲು ೧೦೦ ಜನ.............. ಸತ್ಯ ಕೇಳಲು ೩ಜನ

  • @raghufoods
    @raghufoods 3 หลายเดือนก่อน +3

    11:56
    ಗಣೇಶ್ ಭವನ ತೆಗೆಸಿ ಬಿಟ್ಟು
    ಗೋಲ್ಡನ್ ಬಾರ್ and ರೆಸ್ಟೋರೆಂಟ್ ❤️❤️

  • @Sagarchiplunkar
    @Sagarchiplunkar 7 หลายเดือนก่อน +3

    ಕಥೆ ತುಂಬಾ ಚೆನ್ನಾಗಿದೆ. ಫಣಿರಾಮಚಂದ್ರ ನಿರ್ದೇಶನ ಮಾಡಿದ್ರೆ ಅದ್ಭುತವಾಗಿರ್ತಿತ್ತು.

  • @swamyrangu8378
    @swamyrangu8378 ปีที่แล้ว +14

    ಎಷ್ಟು ಬಾರಿ ನೋಡಿದರು ಮತ್ತೆ ಮತ್ತೆ ನೋಡಬೇಕು ಅನ್ನೋ ಆಸೆ ಉದ್ಭವ ಆಗುತ್ತಿದೆ, ಅನಂತ್ ಸರ್ ಅಭಿನಯ ಅದ್ಭುತ.

  • @muralimalur
    @muralimalur ปีที่แล้ว +8

    ನಟನೆ ಮತ್ತು ಚಿತ್ರ ಕಥೆ ಎರಡೂ ಅದ್ಬುತ 💐💐👌

  • @jnanamurthybr6055
    @jnanamurthybr6055 ปีที่แล้ว +16

    ಈ ಸಿನಿಮಾಗೆ ಹತ್ತು ಆಸ್ಕರ್ ಅವಾರ್ಡ್ ಕೊಡಬೇಕು.

  • @owasse
    @owasse ปีที่แล้ว +9

    After seeing at fb,,now watching here very good movie,,ananth nag, deserve appreciation

  • @shaansharan8
    @shaansharan8 3 หลายเดือนก่อน +2

    3 ಸಲಕ್ಕಿಂತ ಹೆಚ್ಚಿಗೆ ಈ ಚಿತ್ರವನ್ನು ಸಂಪೂರ್ಣ ನೋಡಿದವರು ಲೈಕ್ ಮಾಡಿ

  • @tsb1354
    @tsb1354 3 ปีที่แล้ว +17

    ಅತ್ತ್ಯುತ್ತಮವಾದ ಚಲನಚಿತ್ರ 👌👌👌❤️❤️❤️😊😊😊. ಅನಂತನಾಗ್ ಸರ್ 🙏🙏

  • @ಕನ್ನಡಿಗ-ಫ7ಡ
    @ಕನ್ನಡಿಗ-ಫ7ಡ 2 ปีที่แล้ว +36

    ಅನಂತ್ ನಾಗ್ ಅವರು ಉತ್ತಮ ವ್ಯಕ್ತಿತ್ವ ಇರೋ ನಟ. ನಂಗೆ ತುಂಬಾ ಇಷ್ಟ. ಶಂಕ್ರಣ್ಣ ಮಿಸ್ ಯು. 🙏🙏🙏

  • @mohseensb
    @mohseensb 3 ปีที่แล้ว +235

    Was this the inspiration for anna hazare protest ,, is Ananth nag character inspired arvind kejriwal.... really proud of kannada cinema , accident movie predicted salman khan accident , udbhava predicted lokpal bill

  • @sachinsachu7301
    @sachinsachu7301 3 หลายเดือนก่อน +2

    ಅನಂತ್ ನಾಗ್ ಯಾವತ್ತಿಗೂ ದೊಡ್ಡ ಲೆಜೇಂಡ್ ಸೂಪರ್ ಸ್ಟಾರ್

  • @SriramSrinivasan1710
    @SriramSrinivasan1710 3 ปีที่แล้ว +39

    One of the most fascinating films with the iconic Ananth Nag , Dinesh . These movies are a treat to watch

  • @sunilbrsunilbr3986
    @sunilbrsunilbr3986 ปีที่แล้ว +6

    ಅನಂತ್ ನಾಗ್ ಸರ್ ಮಾವಿಲಿ ಬೇಜಾರ್ ಅನ್ನೋದೇ ಇರಲ್ಲಾ ಗುರು ❤ಪ್ರೇಕ್ಷಕರನ್ನ ತನ್ನ ನಟನೆಯೊಳಗೆ ಸೆಳೆದಿರ್ತಾರೆ 🙏❤️❤️

  • @freelifedowhatuwannado3572
    @freelifedowhatuwannado3572 2 ปีที่แล้ว +9

    #2022 Mysore bus stand issue this was shown on those days only hatts off for this film makers

  • @prasannanandi1472
    @prasannanandi1472 3 ปีที่แล้ว +14

    ಅದ್ಬುತವಾದ ಚಿತ್ರ 👌👌

  • @karnatakaanimesociety5009
    @karnatakaanimesociety5009 2 ปีที่แล้ว +32

    Salute to the writer and director who churned out a 2 hour film just from the idea of "Road Widening" (ನಮ್ಮೂರ ರಸ್ತೆ ಅಗಲಾಗುತಂತೆ!)
    Very satiristic, subtle and engaging. I didn't know such proper movies without commercial manipulation were made in the 90s.
    Salute to Director Koodlu Ramakrishna and Team.
    Ananth Nag Sir, Dinesh Sir, Ashwath sir, Baalanna, Sundar Raj and others have been brilliant with their roles.
    Sundar Krishna Aras Sir's song which speaks of reality and gives wake-up call to everyone who's falling into the trap.
    ದೇವರಿಲ್ಲಿ ಮನುಜನ ಸೃಷ್ಟಿಸಿದ, ಮನುಜನೇ ದೇವರನ್ನ ಸೃಷ್ಟಿಸಿದ!!!!
    Naagathihalli Chandrashekar Sir's dialogues were on point.
    • ಏನೇ M.G Road ಅಷ್ಟ್ ಉದ್ದ ಇದೆ! 😳
    • ಒಂದ್ ಕೆಲ್ಸ ಮಾಡಿ, ಇದನ್ನ "Exhibition" ಅಲ್ ಇಟ್ಬಿಡಿ 😆
    • 1947 ಅಲ್ಲಿ ನಾನು ಮಹಾತ್ಮ ಗಾಂಧಿ....
    • A ಪಟ್ಟಿ, B ಪಟ್ಟಿ 🙆
    • ನನ್ ಹೊಟ್ಟೆಗೆ ಬೆಂಕಿ ಬಿದ್ದಿದೆ ನಿನ್ಗಲ್ಲಿ ಗಣೇಶೋತ್ಸವ, ಬೆಂಕಿ ಬಿದ್ಮೇಲೆ ಬಾವಿ ತೊಡ್ಸಿ ಏನಯ್ಯ ಪ್ರಯೋಜ್ನ? 👏
    OR The Last closing Line from the director
    • ವಿಘ್ನೇಶ್ವರ - ಪರಮೇಶ್ವರ ಉದ್ಭವವಾದದ್ದು ಹೆಚ್ಚಲ್ಲ ಬಿಡಿ! ರಾಗಣ್ಣನಂಥವರು ಉದ್ಬವವಾಗುತ್ತಾರಲ್ಲ!!
    Had an Amazing Time watching this movie. 💛❤

  • @IHF625
    @IHF625 ปีที่แล้ว +10

    Very good movie, luckily it was in 1990, if it was in 2023 muslims, Cristians might have taken the advantage of this movie.

  • @shivapc6603
    @shivapc6603 8 หลายเดือนก่อน +1

    Evat movie nodidene tumba chenagide jana hege mosa hogtare annodu super

  • @SIDDUsiddu-fb3yt
    @SIDDUsiddu-fb3yt 3 ปีที่แล้ว +27

    ಅನಂತ್ನಗ್ ಸರ್ ಅದ್ಭುತ ಕಲಾವಿದರು

  • @ParameswarappaKn-xm2xe
    @ParameswarappaKn-xm2xe 10 หลายเดือนก่อน +1

    ಅದ್ಭುತ ನಟನೆ. ಅನಂತನಾಗ್, ದೇನೇಶ್,

    • @dineshks3162
      @dineshks3162 8 หลายเดือนก่อน

      ದಿನೇಶ್

  • @UmeshUmesh-ls9js
    @UmeshUmesh-ls9js 3 หลายเดือนก่อน

    2024,ರಲ್ಲಿ‌ಈಗಿನ ಸನ್ನಿವೇಶಕ್ಕೆ ವಸ ಸಿನಿಮಾ ಬರಲಿ ಉದ್ಭವ ಸಿನಿಮಾದತ್ತ ಸಿನಿಮಾ ಬರಲಿ

  • @niranjanmurthy768
    @niranjanmurthy768 4 หลายเดือนก่อน +2

    100% supar

  • @sushmitaps4637
    @sushmitaps4637 3 หลายเดือนก่อน

    Only Ananth Nag Sir is capable of executing such films with this level of mastery.

  • @Rahulrajjain569
    @Rahulrajjain569 5 หลายเดือนก่อน +1

    Best film❤

  • @bennysam5178
    @bennysam5178 3 ปีที่แล้ว +11

    Mooda nambike e janagalige yavathu hogalla... 🙏🙏🙏

  • @shivarajgowda4101
    @shivarajgowda4101 ปีที่แล้ว +1

    Exalent movie Ananth nag sir very talented super hero

  • @ShyamSunder-om6kl
    @ShyamSunder-om6kl 3 หลายเดือนก่อน

    ಸೂಪರ್ ಮೂವಿ 🙏❤️

  • @rock0777
    @rock0777 ปีที่แล้ว +7

    I was daily watching some part of movies in fabcebook its very interesting movies concept. Old is Gold.But special acting Ananth Nag superb Sir 🙏
    ❤❤❤Jai Hind ❤️❤️❤️🇮🇳❤❤❤❤ Jai Karnataka mathe ❤❤❤

  • @AnjaneyyaAnjaneyya-q3y
    @AnjaneyyaAnjaneyya-q3y 3 หลายเดือนก่อน

    ಸೂಪರ್ ❤❤❤🥰🥰🥰

  • @chandanrrr6898
    @chandanrrr6898 ปีที่แล้ว +2

    ಸೂಪರ್ ಮೂವಿ ಫಸ್ಟ್ ಟೈಮ್ ನೋಡಿದು.. ಚೆನ್ನಾಗಿ ಇದೆ 👌👌👌👌👌👌

  • @manjudodmani9185
    @manjudodmani9185 11 หลายเดือนก่อน +3

    ನಾನು ಈ movie na 5ne bari ನೊಡ್ತಿದ್ದಿನಿ

  • @rajgowda8748
    @rajgowda8748 3 หลายเดือนก่อน

    ಅದ್ಬುತ ಕಲಾವಿದ

  • @Sir.m.veerabhadra
    @Sir.m.veerabhadra ปีที่แล้ว +2

    Story, direction, acting 10/10 extraordinary...

  • @srinivasmkaku5188
    @srinivasmkaku5188 3 หลายเดือนก่อน

    What an actor … Anant sir one of the greatest actor in India …

  • @prasadyarappa5556
    @prasadyarappa5556 9 หลายเดือนก่อน +2

    This movie is relevant to recent political scenarios....😬

  • @shivashivga
    @shivashivga ปีที่แล้ว +1

    Superb superb nice movie after long this movie awesome movie ananthnag acting superb movie......shiva dvg

  • @giriaryan3826
    @giriaryan3826 2 ปีที่แล้ว +10

    Ananth nag sir acting👌

    • @hanumaraju7651
      @hanumaraju7651 2 ปีที่แล้ว

      Social message and fake people and good mindset

  • @shantharaju2762
    @shantharaju2762 ปีที่แล้ว +1

    Good movie janarige Ollerton sandesha kottiddiri❤

  • @sameerdesai2743
    @sameerdesai2743 3 ปีที่แล้ว +11

    verynice entertainment movie THANKYOU

  • @bramhalingeshwarainfrastructur
    @bramhalingeshwarainfrastructur ปีที่แล้ว +2

    fantastic movie every citizens should watch this movie

  • @jashwanthrock3773
    @jashwanthrock3773 7 หลายเดือนก่อน +1

    Om❤❤❤❤❤

  • @VideosOfEarth
    @VideosOfEarth ปีที่แล้ว +3

    Using that freedom fighter - this is how Aravind Kejriwal came into politics.

  • @CHANDAN_THALA
    @CHANDAN_THALA ปีที่แล้ว +1

    Legendry actor shankar nag❤❤

    • @Sheshagangaadhar
      @Sheshagangaadhar 11 หลายเดือนก่อน +1

      ಇವರು ಅನಂತ ನಾಗ್ ಸರ್
      ಅನಂತ್ ನಾಗ್ ❤

  • @nandishcs
    @nandishcs 3 ปีที่แล้ว +15

    Ananth nag is amazing personality

  • @sadanandkare9509
    @sadanandkare9509 2 ปีที่แล้ว +10

    ಜನ ಮರುಳೋ ಜಾತ್ರೆ ಮರುಳೋ 🤔🤔🤔

  • @prasannachicken1797
    @prasannachicken1797 2 ปีที่แล้ว +3

    En movie guru superrrr....👌👌👌👌👌👌

  • @rajakumar-RK8mg
    @rajakumar-RK8mg 3 หลายเดือนก่อน

    Good message movie lengend ananthnag sir ❤

  • @kannadaconvoswithsachin7122
    @kannadaconvoswithsachin7122 ปีที่แล้ว +18

    Why don't they make Kannada movies like this anymore 😭

    • @priyas4796
      @priyas4796 ปีที่แล้ว

      The very good olden days are gone, people have changed 😢 can never make such

  • @amazer6915
    @amazer6915 3 ปีที่แล้ว +15

    I think this is the best performance of Anantnag.

  • @UCPRASHANTH
    @UCPRASHANTH 2 ปีที่แล้ว +42

    A movie that will be relevant for couple of centuries at-least. Anantnag movie to cherish. Equal credits to Nagathihalli and entire crew and cast.

  • @ITZAKASHGANAGAPURA
    @ITZAKASHGANAGAPURA ปีที่แล้ว +3

    ಅತ್ಯುತ್ತಮ ಚಲನಚಿತ್ರ ❤️

  • @ganeshhs5642
    @ganeshhs5642 2 ปีที่แล้ว +11

    Legendary actor ananth sir

  • @SridharSri-hq1dw
    @SridharSri-hq1dw 7 หลายเดือนก่อน +1

    Super 👌 movie 😂😅😊

  • @sidduraj7498
    @sidduraj7498 ปีที่แล้ว +2

    Intha filmli act madoke dum beku guru hats of ananth nag sir

  • @kengaldiaries9790
    @kengaldiaries9790 ปีที่แล้ว +2

    Crazy film guru

  • @chinnaveerappa3887
    @chinnaveerappa3887 ปีที่แล้ว +4

    సూపర్ మూవ్

  • @donothing4970
    @donothing4970 2 ปีที่แล้ว +9

    This took place in sheshadripuram
    Real story based movie

  • @arg3013
    @arg3013 3 หลายเดือนก่อน

    ಬೆಸ್ಟ್ ಫಿಲಂ

  • @manjureddy771
    @manjureddy771 ปีที่แล้ว +2

    ತುಂಬಾ ಚನ್ನಾಗಿ ಇದೆ

  • @eshu9095
    @eshu9095 3 ปีที่แล้ว +5

    Superb movie one off my favorite

  • @vinayakpatil5986
    @vinayakpatil5986 2 ปีที่แล้ว +3

    Osm Fantastic super movie

  • @vasnthabhandari1313
    @vasnthabhandari1313 ปีที่แล้ว +1

    ಸುಪರ್

  • @chandrunayak5492
    @chandrunayak5492 2 ปีที่แล้ว +6

    My fevart movie 🍿❤️👍

  • @rajeshsidnak1476
    @rajeshsidnak1476 ปีที่แล้ว

    One of the my favourite movie and my inspiration this movie story I like this script 👏🏻👏🏻👏🏻

    • @intellectualkshatriya3046
      @intellectualkshatriya3046 7 หลายเดือนก่อน

      😂 favorite movie, and u got inspired from this shit 💩 😂. God bless u

  • @differentloki4096
    @differentloki4096 2 ปีที่แล้ว +4

    Super movie what a acting from ananthnag sir 👏👏👌👍

  • @dbn4782
    @dbn4782 3 ปีที่แล้ว +7

    Super movie #director #Actor Anathanna

  • @maheshakitur2961
    @maheshakitur2961 3 ปีที่แล้ว +4

    Wow Wow super

  • @joyfull244
    @joyfull244 ปีที่แล้ว +2

    Super concept

  • @RRRRajesh-v6s
    @RRRRajesh-v6s 5 หลายเดือนก่อน

    ಚೆನ್ನಾಗಿದೆ ಎಲ್ಲರೂ ನೋಡಿ.

  • @ರಾಜು
    @ರಾಜು ปีที่แล้ว +1

    ಸೂಪರ್

  • @AshokKumar-nl7lx
    @AshokKumar-nl7lx 2 ปีที่แล้ว +4

    agina kaladalle lokyutha hesaru bandide 1:42:00

  • @arjunvijeth7268
    @arjunvijeth7268 3 ปีที่แล้ว +9

    Excellent HD print

  • @powerbit8268
    @powerbit8268 3 ปีที่แล้ว +13

    Old is Gold 🥇

  • @FrontPageKarnataka
    @FrontPageKarnataka ปีที่แล้ว +2

    Best movie ❤

  • @007try
    @007try ปีที่แล้ว +3

    Watching on 2023 🥳

  • @shivrajpujar7130
    @shivrajpujar7130 3 ปีที่แล้ว +8

    Tuvvi Tuvvi Tuvvi Kannada Movie Upload Madi Starring Raghavendra Rajkumar Doddanna C r Simha
    Please please

  • @darshanbodarshanbo5944
    @darshanbodarshanbo5944 2 ปีที่แล้ว +2

    ಆಕ್ಟಿಂಗ್ ಸೂಪರ್ ಆಲ್ ಟೀಮ್ ಉದ್ದು ಭವ

  • @FarazKhan-eo5nv
    @FarazKhan-eo5nv 10 หลายเดือนก่อน

    Super movie❤

  • @xavier1572
    @xavier1572 3 ปีที่แล้ว +22

    PK ,O MY GOD namma Kannada movie eduru enu alla 😘👍🏿