ಯುವ… ಯುವ… ಯುವ… ಯುವ… ಜಾಗೊ ಜಾಗೋರೆ ಜಾಗೊ ನಿನ್ನ ಕನಸು ನೀನಾಗು ಮುಟ್ಟು ಗುರಿಯನ್ನ ಯುವ ನುಗ್ಗು ನುಗ್ಗು ನೀ ನುಗ್ಗು ನಿನ್ನ ಸೈನ್ಯ ನೀನಾಗು ಬಿಟ್ಟು ಭಯವನ್ನ ಯುವ ಗೆಲ್ಲಬೇಕು ನೀ ನಿಲ್ಲೋವರೆಗೂ ನಿಲ್ಲಬೇಕು ನೀ ಗೆಲ್ಲೋವರೆಗೂ ನಿನ್ನ ಬದುಕಿಗೆ ನೀನೆ ಕನ್ನಡಿ ನಿನ್ನ ನಂಬಿ ಸಾಗು ಹೇ ಹೆಸರು ಮಾಡು ಹಸಿರಾಗೋ ಹಾಗೆ ಉಸಿರು ಹೋದರು ಹೆಸರಿರೋ ಹಾಗೆ ಆ ಚರಿತ್ರೆಗೆ ನೀನ್ ಮುನ್ನುಡಿ ನೂರು ಸಾರಿ ಕೂಗು ಪವರ್ ಆಫ್ ಯೂಥ್ ಪವರ್ ಆಫ್ ಯೂಥ್ ಪವರ್ ಆಫ್ ಯೂಥ್ ಪವರ್ ಆಫ್ ಯೂಥ್ ಯುವ… ಯುವ… ಚಾಲೆಂಜ್ ಯಾವುದೇ ಬರಲಿ ಚಾಲೆಂಜ್ ಯಾರದೇ ಇರಲಿ ಎದುರಿಸು ನೀನು ಎದುರಾಳಿಯನು ಹಿಂದೆ ತಿರುಗಿ ನೋಡದೆ ಯುವ ಗೆಲುವು ಯಾರಪ್ಪನದಲ್ಲ ಯಶಸ್ಸು ಒಬ್ಬನದಲ್ಲ ಪಟ್ಟರೆ ಶ್ರಮವ ಒಳ್ಳೆಯದಿನವ ಕಾಣುವೆ ನೀನು ನಡಿ-ನಡಿ ಯುವ ಹೇ ಯುವ ಯುವ (ಹೇ) ಹೇ ಯುವ ಯುವ (ಹೇ) ಕಾಲು ಎಳೆಯೋ ಜನರ ನಡುವೆ ಕಾಲರ ಎತ್ತುವ ಹೇ ಯುವ ಯುವ (ಹೇ) ಹೇ ಯುವ ಯುವ (ಹೇ) ಅನುಮಾನ ಪಟ್ಟ ಜನರ ಫೋನ್ಅಲಿ ಡಿ.ಪಿ. ಆಗುವ ಗೆಲ್ಲಬೇಕು ನೀ ನಿಲ್ಲೋವರೆಗೂ ನಿಲ್ಲಬೇಕು ನೀ ಗೆಲ್ಲೋವರೆಗೂ ಛಲದಿಂದ ನಿಲ್ಲು ನಗುವಲ್ಲೇ ಕೊಲ್ಲು ಅವಮಾನ ಮಾಡಿದವರಾ ಪವರ್ ಆಫ್ ಯೂಥ್ ಪವರ್ ಆಫ್ ಯೂಥ್ ಕಾಮೆಂಟು ಮಾಡೋವ್ರೆಲ್ಲ ಕೆಲಸಾನ ಮಾಡೋವ್ರಲ್ಲ ಟೀಕೆಗಳಿಗೆ ಕಿವಿಕೊಡಬೇಡ ನಿನಗೆ ಅವರು ಹೋಲಿಕೆ ಅಲ್ಲ ಹೇ ಯುವ ಯುವ (ಹೇ) ಹೇ ಯುವ ಯುವ (ಹೇ ನಾವ್ ಸೋಲಲಿ ಅಂತ ಕಾಯುತ್ತಿರುವ ಕಾಯ್ಸುತ್ತ ಇರುವ ಹೇ ಯುವ ಯುವ (ಹೇ) ಹೇ ಯುವ ಯುವ (ಹೇ) ಪರೀಕ್ಷೆಯಲ್ಲಿ ಫೇಲ್ ಆಗೋರು ಬದುಕು ಕಟ್ಟುವ ಹೇ ಹೆಸರು ಮಾಡು ಹಸಿರಾಗೋ ಹಾಗೆ ಉಸಿರು ಹೋದರು ಹೆಸರಿರೋ ಹಾಗೆ ಆ ಚರಿತ್ರೆಗೆ ನೀನ್ ಮುನ್ನುಡಿ ನೂರು ಸಾರಿ ಕೂಗು ಪವರ್ ಆಫ್ ಯೂಥ್ ಪವರ್ ಆಫ್ ಯೂಥ್ ಪವರ್ ಆಫ್ ಯೂಥ್ ಪವರ್ ಆಫ್ ಯೂಥ್
ಒಂದು ಸಿನಿಮಾ ಎಷ್ಟು ದುಡ್ಡು ಮಾಡ್ತು ಅನ್ನೋದ್ ಮುಖ್ಯ ಅಲ್ಲ ಅದು ಎಷ್ಟು ಒಳ್ಳೆಯ ಸಂದೇಶ ಸಮಾಜಕ್ಕೆ ಕೊಡುತ್ತೆ ಅನ್ನೋದು ಮುಖ್ಯ ಅದನ್ನ ಈ ಸಿನಿಮಾ ಮಾಡಿದೆ ಜೈ ಕನ್ನಡ, ಜೈ ಪವರ್ ಸ್ಟಾರ್❤️
👉ಥಿಯೇಟರ್ಗೆ ಬಂದು ಸಿನಿಮಾನೆ ನೋಡಲ್ಲ ಅನ್ನೋರಿಗೆ ಬಂದು ಸಿನಿಮಾ ನೋಡುವ ಹಾಗೆ ಮಾಡೋ ತಾಕತ್ತು ಅಪ್ಪು ಅವರ ಸಿನಿಮಾಗೆ ಮಾತ್ರ ಇರೋದು ಅಲ್ವಾ...No Dout 2021 Award Winning Movie Yuvarathna..❤️
Bro i think you are the only yash sir fan who is commenting good about appu boss effort without asking KGF update in comment section. Thank you brother ❤️ We appu boss fans are also waiting for KGF 2❤️
@@puneethnr133.....yes I m yash sir die hard Fan....but We love Appu sir and effort at this age his Dance and stunt's are true appreciable... He is very Hard worker....and so down to earth... Its tuff to be like him coming from such a legend background....
, ಎರಡು ಕಣ್ಣುಗಳು ಸಾಲುತ್ತಿರಲಿಲ್ಲ ಈ ಹುಡುಗನ ಅಭಿನಯವನ್ನು ನೋಡಲು,ಯಾರಿಗೆ ಹೊಟ್ಟೆ ಕಿಚ್ಚು ಬಂತೋ ಗೊತ್ತಿಲ್ಲಾ, ಕನ್ನಡದ ಮಿಂಚು ಮಿಂಚಿನಂತೆ ಮರೆಯಾಯಿತು, ಆದರೂ ನಾವು ನೋಡುವುದು ಇನ್ನು ಮುಂದೆಯೂ ಸಹ ಇವರ ಚಿತ್ರಗಳನ್ನೇ
@@lr_gowdru vayisagidru hotte belskond bojju thumbkond odadalla banni bere hero thara.. 🥴 IYKWIM.. Like u might know about whom I'm talking about 😂... Ask an hero who's under 40 from sandalwood to do a backflip and a push-up with a clap.. I'll make an ID and create a fanbase in ur name!..
Neevu nimma cinemada intro songs li hako steps yava hero'nu kannada film industry li innu 100 varsha kaledru madoke agalla.. ❤❤❤POWER STAR... Love you Appu❤❤❤ Only one man POWER STAR ~APPU
ಯುವರತ್ನ ಮೂವಿ ಯುವಕರಿಗೆ ಮಾತ್ರವಲ್ಲ.. ಇಡೀ ಜನ ಸಮುದಾಯಕ್ಕೆ.... ಇಂತಹ ಮೂವಿ ಜನ ಸಮುದಾಯಕ್ಕೆ ಮಾದರಿ... ಅಪ್ಪು ಬಾಸ್ ಆಕ್ಟಿಂಗ್ ಸೂಪರ್ ಮಾತು ಡಾನ್ಸ್ ಬೇರೆ ಯಾರು ಮಾಡೋಕೆ ಆಗಲ್ಲ... ಈ ಮೂವಿ ಲಾಕಡೌನ್ ಕ್ಲಿಯರ್ ಮತ್ತೆ ಸಿನಿಮಾ ಥೇಟರ್ Re- ರಿಲೀಸ್ ಮಾಡಬೇಕು.... ಪ್ಲೀಸ್ ರಿಲೀಸ್ ಮಾಡಿ.... ಐ ಲವ್ ಅಪ್ಪು ಬಾಸ್
ನಮ್ ಜನಗಳು ರಾಜಕಾರಣಿಗಳಿಗೆ ಸಪೋರ್ಟ್ ಮಾಡೋ ಬದಲು ನಮ್ ಹೀರೋಗಳಾದ ದರ್ಶನ್ ಯಶ್ ಪುನೀತ್ ಶಿವಣ್ಣ ಸುದೀಪ್ ಇವರಿಗೆ ಇನ್ನು ಹೆಚ್ಚು ಬೆಬ್ಬಲ ಕೊಡ್ಬೇಕು ಅವಾಗ ನಮ್ ಬಡ ಜನಗಳಿಗೆ ರಾಜಕಾರಣಿಗಳು ಮಾಡೋ ಕೆಲಸಾನ ಇವರೇ ಇನ್ನು ಜಾಸ್ತಿ help ಮಾಡ್ತಾರೆ ಜನಗಳಿಗೆ 🙏🙏🙏🙏🙏
I'm from West Bengal ! I don't understand Kannada language ! 😔 But I have seen all hindi dubbed movies of Puneeth Sir & his social services on TH-cam channels ! 😊 I love him so much ! ❤ Please come back, if possible Sir ! 🙏 We all miss you so much ! 😢 Love from Bengal ! 💝
Mee too🥰🥰..i have been staying in blr past 15 yrs...from past 1 year i have seen plp crying worshiping this great soul...people keep his picture in their mandir and worship...great soul great human being great personality...i havent seen such an actor who is soo humble down to earth and thinks his audience as god🙏🙏🙏great loss to humanity....i always wish if he could come back😪😪😪
I am missing . Your dance ... ಕನ್ನಡಲ್ಲಿ ಯಾರು ಚೆನಾಗಿ ಡ್ಯಾನ್ಸ್ ಮಾಡೋ ನಟ ಅಂತ ಬೇರೆ ಯಾರಾದ್ರೂ ಕೇಳಿದ್ರೆ frist ನೆನಪಿಗೊ ಬರೋ ಹೆಸರೇ ಪುನೀತ್ ರಾಜ್ ಕುಮಾರ್ ಅಂತ ಇದ್ವಿ....ಇವಾಗ yar name ಹೇಳ್ಬೇಕು...
You may think in a depression as "Nobody likes you "but I am damn sure after listening "POWER OF YOUTH" song you will realise that "Nobody is like you ". Thank you so much Puneeth Rajkumar sir and Santosh Anand Ram sir you are God gifted talents for Kannada film industry🤗😊
"Hesaru madu ni hasirago hage usiru hodaru hesaru iro hage " You proved it Appu ! We agreed with you ,now please come back ,we can't live without u appu 😭
ಅಪ್ಪು ಬಾಸ್ ನಮ್ಮನ್ನೆಲ್ಲ ಅಗಲಿದ ನೀವು ನಮ್ಮ ಮನಸ್ಸಿನಲ್ಲಿ ನಮ್ಮ ಹೃದಯದಲ್ಲಿ ಎಂದೆಂದಿಗೂ ಜೀವಂತ. ನಿಮ್ಮ ಒಂದೊಂದು ಮೂವಿ ಕೂಡ ನಮಗೆ ಪ್ರೇರೇಪಣೆ. ನಿಮ್ಮ ಸರಳತೆ ಮತ್ತು ಸಾಮಾಜಿಕ ಸೇವೆಗೆ ಜಗತ್ತೇ ನಿಮ್ಮನ್ನು ಬೆರಗಾಗಿ ನೋಡುತ್ತೇ. ನಿಮ್ಮನ್ನು ಪಡೆದಿದ್ದ ಅದೃಷ್ಟಶಾಲಿಗಳು ನಾವೇ, ನಿಮ್ಮನ್ನು ಕಳೆದುಕೊಂಡ ದುರಾದೃಷ್ಟಶಾಲಿಗಳು ನಾವೇ 😭💔. ನೀವು ಇಲ್ಲ ಎಂಬ ಸುದ್ದಿ ಮನಸ್ಸನ್ನು ತುಂಬಾ ಬೇಸರ ಗೊಳಿಸುತ್ತದೆ. ನೀವು ತುಂಬಾ ಬೇಗನೆ ಕರುನಾಡಲ್ಲಿ ಮತ್ತೆ ಹುಟ್ಟಿ ಬನ್ನಿ ಅಪ್ಪು ಬಾಸ್ 🙏💔😭. 😭😭
One request if anyone see this song or movie, this movie had real issues and practical solutions. I hope we make this movie as a revolution and bring positive changes in education system. This movie had a message to parents, kids, youth, education system, teachers, society etc. If you are with me, spread the message. I don't need likes, I want a change in the system for better tomorrow. Can we do this for puneeth sir?
I too listen this just to motivate myself ...the power of the music and power star 🌟 is always rocking..I miss him too much but he always lies in my bottom of heart ...a daring and amazing youth icon ..none of will match him but his smile will be still alive when his fans are still alive ...he says abhimanagale devru but he is our ultimate god ... Always be alive in our hearts😊😇😇😇😇
I used to hear this song minimum 2 times a day..!🙁One of the best motivational songs..All time favorite..💯💯I feel goosebumps everytime when I hear this song....Couldn't expect Appu sir's sudden demise..💔😭Life is so uncertain... You will be missed sir...My condolences to your family and fans..🙁
Hearing this song on National Youth Day feels Goosebumps! Thank you, Appu sir for the wonderful picturisation for this song... Will not miss you...'Cause you are always alive in my breath!😇😇😇
i m big fan of Puneeth Rajkumar by watching this movie and the song and i m kerala but i like the others actor which are from kananda and tamil and telugu and this i watched in the hindi which dubbed
"Commeentu ಮಾಡುವರೆಲ್ಲ ಕೆಲಸಾ ನ ಮಾಡುವರಲ್ಲ ಟೀಕೆ ಗಳಿಗೆ ಕಿವಿ ಕೊಡಬೇಡ ನಿನಗೆ ಅವರು ಹೋಲಿ ಕೆ ಅಲ್ಲ" ಅದ್ಬುತವಾದ ಸಾಲು ಗಳು
Yes in this song that line is 👌
The lyric reads "Hey Hesaru Maadi Hasiraago Hage
Usiru Hodaru Hesariro Haage"
That's so true for you.
💯💯💯
S 💯💯💯
💯💯💯💯💯
Exactly 100
ಆ ಚರಿತ್ರೆಗೆ ನೀನೇ ಮುನ್ನುಡಿ ನೂರು ಬಾರಿ ಹೇಳು ಪವರ್ ಆಫ್ ಯೂತ್ 💯💯😥😥
ನಿಜ ಹೇಳಬೇಕು ಅಂದ್ರೆ ಈ ಸಾಂಗ್ ಗೋಸ್ಕರಾನೆ, ಸಿನಿಮಾ ನೋಡಿದ್ದೇನೆ...✌🏾👌🏻👌🏻🔥🔥🔥
Same
Pogaru,roberrt,yuvaratna, inspector Vikram song goskara theatre ge hogide
ಹಲೋ ಸಾಂಗ್ ಇರದು ಸ್ಪೋರ್ಟ್ಸ್ ಬಗ್ಗೆ ಸಿನಿಮಾ ಇರೋದು ಕಾಲೇಜು ಮತ್ತೆ ಪಾಠದ ಬಗ್ಗೆ ಇರೋದು ಕಿಸಾನ್ ಗೋಸ್ಕರ ನೇ ಫಿಲಂ ಮಾಡಿಲ್ಲ
@@yellowstonevlogs2804 👌🏻👍
Song super
ಈ ಸಿನಿಮಾ ಮತ್ತೆ ರಿಲೀಸ್ ಮಾಡ್ಬೇಕು ಅನ್ನೋರು like ಮಾಡಿ
ಪ್ರತಿ ಅಪ್ಪು ಸರ್ ಬರ್ತ್ಡೇಗೆ ಒಂದ್ ಒಂದ್ ಸಿನಿಮಾ ರಿಲೀಸ್ ಮಾಡಿ
😊
ಈ ಸಾಂಗ್ ಗೆ ಥೇಟರ್ ನಲ್ಲಿ ಬರುವ ಬಿಜಿಎಂ ಅಂತೂ ಯಪ್ಪ ಥಿಯೇಟರ್ ಕಿತ್ತೋಗೊ ಹಾಗೆ ಹಾಗುತ್ತೆ ಏನ್ bgm ಸಾಂಗ್ಸ್ ಗುರು 💥💥
Correct Bro💯
Yess... ಮೈ ಜುಮ್ ಅನ್ಸಿತ್ತು 💯💯💯
👓👑📲🔫🏹🥍⚽🇨🇮
naav theater li nodlilla😓😓😓😓😌
th-cam.com/video/fcn64DGc5FQ/w-d-xo.html😭😭😭😭😭😭😭
ನಮ್ಮ ಅಪ್ಪು ಬಾಸ್ ಡ್ಯಾನ್ಸ್ ಯಾವತ್ತಿದ್ರು ಚಿಂದಿನೆ 🔥❤😍
❤❤😊
ಗೆಲುವು ಯಾರ ಅಪ್ಪನದಲ್ಲ ಯಶಸ್ಸು ಒಬ್ಬನದಲ್ಲ ಪಟ್ಟರೆ ಶ್ರಮವ ಒಳ್ಳೆಯ ದಿನವ ನೀನು ನಡಿ ನಡಿಯುವ what a motivational lines and encouraging words
😊o
The lines "hesaru madu usiraago haage husiru hodaru hesariro hage"
Are made for only appu missing you appu sir😭😭😭
Hmm frd 😓
Translate in english please!! I'm from Hyderabad
Earn respect like u have remember forever after ur die
ಎಲ್ಲರಿಗೂ ಗೊತ್ತಿರೋ ವಿಷಯ
"ಅಪ್ಪು ಸರ್ ಇಸ್ dance icon of ಕರ್ನಾಟಕ" ❤️❤️
ಯೂತ್ ಐಕನ್ ❤️❤️
ಯೂತ್ಗಳಿಗೆ ಸ್ಪೂರ್ತಿ ಕೊಡು ಹಾಡು 💪
ಪ್ರತಿಯೊಂದು ಸಲು ಕೂಡ ಅರ್ಥಪೂರ್ಣವಾಗಿದೆ ❤️
ಜೊತೆಗೆ ಅಪ್ಪು ಅವ್ರ ನೃತ್ಯ 👌👌
ಜೈ ಪವರ್ ಸ್ಟಾರ್ 🌟🌟
ವಯಸ್ಸು 46 ಆಗಿದೆ ಅಷ್ಟೇ ಆದ್ರೆ ನಮ್ ಅಪ್ಪು ಬಾಸ್ ಖಧರ್ ಇನ್ನು 26 ತರನೇ ಇದೆ ಜೈ ಅಪ್ಪು ಬಾಸ್ ❤
ಯುವ… ಯುವ…
ಯುವ… ಯುವ…
ಜಾಗೊ ಜಾಗೋರೆ ಜಾಗೊ
ನಿನ್ನ ಕನಸು ನೀನಾಗು
ಮುಟ್ಟು ಗುರಿಯನ್ನ ಯುವ
ನುಗ್ಗು ನುಗ್ಗು ನೀ ನುಗ್ಗು
ನಿನ್ನ ಸೈನ್ಯ ನೀನಾಗು
ಬಿಟ್ಟು ಭಯವನ್ನ ಯುವ
ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ನಿನ್ನ ಬದುಕಿಗೆ ನೀನೆ ಕನ್ನಡಿ
ನಿನ್ನ ನಂಬಿ ಸಾಗು
ಹೇ
ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರು ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನ್ ಮುನ್ನುಡಿ
ನೂರು ಸಾರಿ ಕೂಗು
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಯುವ… ಯುವ…
ಚಾಲೆಂಜ್ ಯಾವುದೇ ಬರಲಿ
ಚಾಲೆಂಜ್ ಯಾರದೇ ಇರಲಿ
ಎದುರಿಸು ನೀನು ಎದುರಾಳಿಯನು
ಹಿಂದೆ ತಿರುಗಿ ನೋಡದೆ ಯುವ
ಗೆಲುವು ಯಾರಪ್ಪನದಲ್ಲ
ಯಶಸ್ಸು ಒಬ್ಬನದಲ್ಲ
ಪಟ್ಟರೆ ಶ್ರಮವ ಒಳ್ಳೆಯದಿನವ
ಕಾಣುವೆ ನೀನು ನಡಿ-ನಡಿ ಯುವ
ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)
ಕಾಲು ಎಳೆಯೋ
ಜನರ ನಡುವೆ
ಕಾಲರ ಎತ್ತುವ
ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)
ಅನುಮಾನ ಪಟ್ಟ
ಜನರ ಫೋನ್ಅಲಿ
ಡಿ.ಪಿ. ಆಗುವ
ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ಛಲದಿಂದ ನಿಲ್ಲು ನಗುವಲ್ಲೇ ಕೊಲ್ಲು
ಅವಮಾನ ಮಾಡಿದವರಾ
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಕಾಮೆಂಟು ಮಾಡೋವ್ರೆಲ್ಲ
ಕೆಲಸಾನ ಮಾಡೋವ್ರಲ್ಲ
ಟೀಕೆಗಳಿಗೆ ಕಿವಿಕೊಡಬೇಡ
ನಿನಗೆ ಅವರು ಹೋಲಿಕೆ ಅಲ್ಲ
ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ
ನಾವ್ ಸೋಲಲಿ ಅಂತ
ಕಾಯುತ್ತಿರುವ
ಕಾಯ್ಸುತ್ತ ಇರುವ
ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)
ಪರೀಕ್ಷೆಯಲ್ಲಿ
ಫೇಲ್ ಆಗೋರು
ಬದುಕು ಕಟ್ಟುವ
ಹೇ
ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರು ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನ್ ಮುನ್ನುಡಿ
ನೂರು ಸಾರಿ ಕೂಗು
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
Thanks
ಯುವರತ್ನ ಮೂವೀ ನಮ್ಮ ಯುವ ಜನತೆಯ ಮೂವೀ
ಗಳಿಕೆ ಮುಖ್ಯ ಅಲ್ಲ ಯುವಕರ ಮನ ಮುಟ್ಟುವ ಶ್ರಮಕ್ಕೆ
ಕೈ ಜೋಡಿಸಿದ ಎಲ್ಲಾ ಟೀಮ್ ಗೆ 👏👏👏
Bharqav
iii 9ip0p8 por u
@@madhumadhusudhan2596 😊
"ಯುವರತ್ನ " ಸಿನೆಮಾ ನೋಡಿ ಯಾರೆಲ್ಲ ಫಿದಾ ಆಗಿದ್ದೀರ ಒಂದು ಲೈಕ್
Sui
😘gucoh
ಯವರ
ತ
th-cam.com/video/dLmPcjWnhlk/w-d-xo.html
30 sala
ನಾನು ಓದುವಾಗ ಅಭ್ಯಾಸ ಕಡೆ ಸ್ವಲ್ಪ ಲಕ್ಷ ಕಡಿಮೆ ಆದ್ರೆ ಇದು ಹಾಡು ಕೇಳಿದಕ್ಷಣ ಇನ್ನು ಓದೋಕೆ ಹುಮಸೂ ಬರುತ್ತೆ ಇದು ಹಾಡು ಮಾಡಿದವರಿಗೆ ತುಂಬಾ ಧನ್ಯವಾದಗಳು 🙏🙏🙏🙏🙏🙏
3:59 "commentu maadorella kelasaane maadoralla" True line 💯
That means who comments 5hey don't have any work
Same goes for uh
Thank you thaman sir.namma appu boss ge super beet,super song kottiddakke.thumba thumba thanks.
@AnuragLalajiif they are hustlers they wouldn't have been wasting there time commenting on others
Boss song bandmele ede #trending1 nali erbeku annoru like madi🔥🔥🔥🤩 power of youth 🤩💥
🔥🔥😘
Power of youth nam boss power star puneeth sir jai boss
ಹೇ ಹೆಸರು ಮಾಡೋ ಹಸಿರಾಗೂ ಆಗೆ ಹೂಸಿರು ಹೋದರು ಹೆಸರಿರೋಹಾಗೆ
ಕನ್ನಡ ದ ರಾಜರತ್ನ ನಮ್ಮ ಅಪ್ಪು
ಮತ್ತೆ ಹುಟ್ಟಿ ಬನ್ನಿ ಅಪ್ಪು....❤️💛🙏
ಒಂದು ಸಿನಿಮಾ ಎಷ್ಟು ದುಡ್ಡು ಮಾಡ್ತು ಅನ್ನೋದ್ ಮುಖ್ಯ ಅಲ್ಲ ಅದು ಎಷ್ಟು ಒಳ್ಳೆಯ ಸಂದೇಶ ಸಮಾಜಕ್ಕೆ ಕೊಡುತ್ತೆ ಅನ್ನೋದು ಮುಖ್ಯ ಅದನ್ನ ಈ ಸಿನಿಮಾ ಮಾಡಿದೆ ಜೈ ಕನ್ನಡ, ಜೈ ಪವರ್ ಸ್ಟಾರ್❤️
don't worry, ee movie team avru olle duddu madirtare
Yes mam👍👍
Appu really good hero in film industry
Love you appu
Idhu Actually Chanagirodu
That line 'geluvu yarappana dalla pattare shramava olleya dinava kaanuve neenu nadi nadi yuva' is pure inspiration💯🔥
👉ಥಿಯೇಟರ್ಗೆ ಬಂದು ಸಿನಿಮಾನೆ ನೋಡಲ್ಲ ಅನ್ನೋರಿಗೆ ಬಂದು ಸಿನಿಮಾ ನೋಡುವ ಹಾಗೆ ಮಾಡೋ ತಾಕತ್ತು ಅಪ್ಪು ಅವರ ಸಿನಿಮಾಗೆ ಮಾತ್ರ ಇರೋದು ಅಲ್ವಾ...No Dout 2021 Award Winning Movie Yuvarathna..❤️
You write sir
Am From Tamilnadu After Watching Yuvarathna am Became a Die Heart Fan Of Puneeth sir 😍😍😍
@Kavitha.m Kavitha.m Wgafx Means
Not die heart
Its die hard
th-cam.com/video/dLmPcjWnhlk/w-d-xo.html
Same here bro
@@udhayakumar2854 o
ಈ ಹಾಡಿನ ಮೂಲಕ ಯುವಕರಿಗೆ ಒಂದು ಒಳ್ಳೆಯ ಸಂದೇಶ ಕೊಟ್ಟಿ ಹೋಗಿದ್ದಾರೆ. Miss u ಅಪ್ಪು boss 🙏❣️ ಕರುನಾಡ ದೇವರು ಅಪ್ಪು 🙏
ಜೀವನಕ್ಕೆ..ಸಾಧನೆ ಗೆ ಸ್ಫೂರ್ತಿ ನೀಡುವ ಸಾಂಗ್.. ಸೂಪರ್ ಅಪ್ಪು ಬಾಸ್...
Mr perfect in Indian cinema industry.. ..on the Field or of the field....❤😎
Thanks brother ❤️
Bro i think you are the only yash sir fan who is commenting good about appu boss effort without asking KGF update in comment section.
Thank you brother ❤️
We appu boss fans are also waiting for KGF 2❤️
Tq bro we r also eagerly waiting for kgf 2
@@puneethnr133.....yes I m yash sir die hard Fan....but We love Appu sir and effort at this age his Dance and stunt's are true appreciable... He is very Hard worker....and so down to earth... Its tuff to be like him coming from such a legend background....
@@bkusuma5832 tq u 😎😍
✨️ಈ ವಯಸ್ಸು ಅಲ್ಲೂ ನಿಮ್ಮ ಡಾನ್ಸ್ ಎಫರ್ಟ್ ಮೆಚ್ಚುಬೇಕು ಅಪ್ಪು ಸರ್...!😎❤❤ಸಾಂಗ್ ಲಿರಿಕ್ಸ್... 🔥🔥✌️👌
, ಎರಡು ಕಣ್ಣುಗಳು ಸಾಲುತ್ತಿರಲಿಲ್ಲ ಈ ಹುಡುಗನ ಅಭಿನಯವನ್ನು ನೋಡಲು,ಯಾರಿಗೆ ಹೊಟ್ಟೆ ಕಿಚ್ಚು ಬಂತೋ ಗೊತ್ತಿಲ್ಲಾ, ಕನ್ನಡದ ಮಿಂಚು ಮಿಂಚಿನಂತೆ ಮರೆಯಾಯಿತು, ಆದರೂ ನಾವು ನೋಡುವುದು ಇನ್ನು ಮುಂದೆಯೂ ಸಹ ಇವರ ಚಿತ್ರಗಳನ್ನೇ
ಆ ಚರಿತ್ರೆ ಗೆ
ನೀನೆ ಮುನ್ನಡಿ
ನೊರು ಸಾರಿ ಕೊಗು...
*POWER OF YOUTH*
Power Star PuneethRajkumar having highest fanbase in Karnataka 🔥 especially family Audience fanbase 💥🔥
@@lr_gowdru google nan tunne mele hogo sulemagane 😂
Jai powerstar 😎
@@lr_gowdru dboosa
@@lr_gowdru 😆😆😆😆🐽
@@lr_gowdru dboobs
Appu sir , u r always pure person with humble and simplicity. Can't digest the pain of sir's demise
Yutharana ಅಂತ ಮೂವೀ ಮತ್ತೆ ಕನ್ನಡ industry Alli ಬರೋದಿಲ್ಲ great movie in Kannada movie imdustry
ವಯಸ್ಸು 46 ಆಗಿದ್ರು 25 ರ ಯುವಕನಂತೆ ಕುಣಿಯುವ ನಮ್ ಅಪ್ಪು ಬಾಸ್ ಗೆ ಒಂದ್ಬಲ ಅಭಿಮಾನಿಗಳೆಲ್ಲ ಜೈ ಅನ್ನಿ😍🥰
Ee comment na nanu power of youth song ge hakidde 😁😁
Of course SUMITHRA
@@Scorenm 😂😂😂
@@lr_gowdru nin amman tullu alli rasa sigutha nim dagar bossge age aythu wig hakond acting madthane dagar sule maga
@@lr_gowdru vayisagidru hotte belskond bojju thumbkond odadalla banni bere hero thara.. 🥴 IYKWIM.. Like u might know about whom I'm talking about 😂... Ask an hero who's under 40 from sandalwood to do a backflip and a push-up with a clap.. I'll make an ID and create a fanbase in ur name!..
This is to motivate the youth of India ...POWER OF YOUTH
th-cam.com/video/dLmPcjWnhlk/w-d-xo.html
ಅದ್ಭುತ ಸಿನಿಮಾ ಯುವರತ್ನ, ಲಾಕ್ ಡೌನ್ ಆಗ್ಲಿಲ್ಲ ಅಂದಿದ್ರೆ ಖಂಡಿತ 200 ದಿನ ಭರ್ಜರಿ ಪ್ರದರ್ಶನ ಕಾಣೋದು,, ಪುನೀತ್ ಡಾನ್ಸ್ ಅತೀ ಅದ್ಭುತ.🥰🥰🥰
ಈಮೂವಿನಾ ರೀಲಿಸ್ ಮಾಡಿದ್ರೆ ಖಂಡಿತವಾಗಿಯು 200ಡೇಸ್ ಅಲ್ಲ 500 ಡೇಸ್ ಓಡೋದು ಪಕ್ಕಾ ನನಗೆ ಅನ್ಸುತ್ತೆ ಥೀಯೆಟರ್ ಒಪನ್ ಆದ್ಮೇಲೆ ರೀಲಿಸ್ ಮಾಡ್ಬಹುದು ಕಾಯೋಣ ಏನಂತಿರಾ?
th-cam.com/video/dLmPcjWnhlk/w-d-xo.html
@@jeevanprakash8872 first half dabba over action, second half just good message to society that's all🥱🥱🤦♂️
@@babu-iq6im Yes 💯 average movie
YES
ಹಾಡು ಕೇಳ್ತಾ ಇದ್ದರೆ ಕೇಳ್ತಾನೆ ಇರಬೇಕು ಅನ್ಸತ್ತೆ... So motivational song🌹❤️❤️❤️❤️love u appu🌹❤️
Yuva Yuva Hey..
Yuva Yuva Hey..
Kaalu Yeleyo Janara Naduve
Collar Yettuva! 😎🤘🔥
4:21 This Line Is For Our Genaration Youth's
This song should deserve 100 million views and 10 million likes 🔥🔥🔥🔥.
This song should become viral🔥🔥🔥
@@chandanr4505 because we don't give paid ads promotion as others do
ಓ ಬ್ರಮೆ
Yes bro im big fan frome telangana ❤
@@chandanr4505 nija bro 🤧🤧🤧
@@chandanr4505 due to fanwar
Neevu nimma cinemada intro songs li hako steps yava hero'nu kannada film industry li
innu 100 varsha kaledru madoke agalla.. ❤❤❤POWER STAR... Love you Appu❤❤❤
Only one man POWER STAR
~APPU
ಯುವರತ್ನ ಮೂವಿ ಯುವಕರಿಗೆ ಮಾತ್ರವಲ್ಲ.. ಇಡೀ ಜನ ಸಮುದಾಯಕ್ಕೆ.... ಇಂತಹ ಮೂವಿ ಜನ ಸಮುದಾಯಕ್ಕೆ ಮಾದರಿ... ಅಪ್ಪು ಬಾಸ್ ಆಕ್ಟಿಂಗ್ ಸೂಪರ್ ಮಾತು ಡಾನ್ಸ್ ಬೇರೆ ಯಾರು ಮಾಡೋಕೆ ಆಗಲ್ಲ... ಈ ಮೂವಿ ಲಾಕಡೌನ್ ಕ್ಲಿಯರ್ ಮತ್ತೆ ಸಿನಿಮಾ ಥೇಟರ್ Re- ರಿಲೀಸ್ ಮಾಡಬೇಕು.... ಪ್ಲೀಸ್ ರಿಲೀಸ್ ಮಾಡಿ.... ಐ ಲವ್ ಅಪ್ಪು ಬಾಸ್
Super
ಹೆಸರು ಮಾಡು ಹಸಿರಾಗೊ ಹಾಗೆ,ಉಸಿರು ಹೋದರು ಹೆಸರಿರೊ ಹಾಗೆ, ಆ ಚರಿತ್ರೆಗೆ ನಿನ್ನೆ ಮೂನುಡಿ ನೂರು ಸಾರಿ ಕೂಗು.....❤👌
ನಮ್ ಜನಗಳು ರಾಜಕಾರಣಿಗಳಿಗೆ ಸಪೋರ್ಟ್ ಮಾಡೋ ಬದಲು ನಮ್ ಹೀರೋಗಳಾದ ದರ್ಶನ್ ಯಶ್ ಪುನೀತ್ ಶಿವಣ್ಣ ಸುದೀಪ್ ಇವರಿಗೆ ಇನ್ನು ಹೆಚ್ಚು ಬೆಬ್ಬಲ ಕೊಡ್ಬೇಕು ಅವಾಗ ನಮ್ ಬಡ ಜನಗಳಿಗೆ ರಾಜಕಾರಣಿಗಳು ಮಾಡೋ ಕೆಲಸಾನ ಇವರೇ ಇನ್ನು ಜಾಸ್ತಿ help ಮಾಡ್ತಾರೆ ಜನಗಳಿಗೆ 🙏🙏🙏🙏🙏
Kiccha Boss kanulillva ninge
@@nagunayak5305 👍
@@nagunayak5305 kanalli yeni.......... itkondidiya
@@SaiPrasad-ui5ew ಅವರನ್ನ ನೆನಪಲ್ಲಿ ಇಡ್ಕೊಳೋಕೆ ಅವರೇನು ನಮ್ ತಂದೆ ತಾಯಿ ನಾ 🤫🤫🤫🤫
ಪ್ರಜಾಕೀಯ ಬರಬೇಕು
Being a telugu boy I love this song in kannada❤️🔥
Power Of Youth
King Of Dance
Legend Of Stunts
Love Appu Boss 😭❤️
Thaman S...high voltage song,!!
Great sets and Choreography!!
Puneeth Effortless as always!!
Love from Kerala 🙏
Song is Outstanding. Puneeth Sir Dance is Extremely Super Duper.
Santhosh sir en lyrics bardidira e song nalli helirotharane agide 👍👍
A devare nimminda e thara lyrics barsidane ansutthe ❤️❤️❤️🙏🙏🙏
😎OTT ಯಲ್ಲಿ👉 ಹೊಸ ದಾಖಲೆ ಬರೆದ ಮೊದಲ ಸಿನಿಮಾ 🔥💪💪
ಓದು ಓದು ಸಾರಿ shivaraja ಕುಮಾರ್ ಸರ್ ತರಣೆ ಕನಶರತೀದಿರ ಸರ್❤ dence super
ಒಂದಲ್ಲ ಇನ್ನೂ 💯 ಶತಮಾನಕ್ಕೂ insparation ಕೊಡೋ song.
Boss ನೀವು ನಮ್ಮಿಂದ ಕಣ್ಮರೆಯಾಗಿರಬಹುದು ಆದ್ರೆ ನಿಮ್ಮ ವಿಚಾರ ಗಳಿಗೆ ಸಾವಿಲ್ಲ..🙏🙏 ಅಭಿಮಾನಿಗಳ ದೇವ್ರು....
Lķ
Kk
kkkkkkkkkkkkkkkkkkkkkkkkk
100%
3:58 Comentu madovrella kelasa na madovrala 🔥 love forever dodmane❤️
ನಗು ಮೊಗದ ಸಾಮ್ರಾಟ🥺💔 ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಪ್ಪು ಬಾಸ್🥺😓🥰
ನಿಮ್ಮ ಸ್ಥಾನ ಎಂದೆಂದಿಗೂ ನಮ್ಮ ಹೃದಯದಲ್ಲಿ❤️ ಜೈ ಡಿ ಬಾಸ್ ❤️ ಜೈ ಅಪ್ಪು ಸರ್🥰
This song is inspired me while studying for SSLC (2020-21).
So I got 92 °/°. Thank you Puneet sir.
We love u appu sir ❤️
Wow congrats
Yes corona results/percentages are very high 😅
@@rajavishnuvardhana6830 teekegalige kivigodabeda anta punith helidare . Nin 100 marks ge corona iladagq bardiyalapa nimd yqtu
@@rajavishnuvardhana6830 but he tried hard.
Anyone in 2025 January?
Here I am🎉
ಪ್ರತಿ ಒಬ್ಬರಿಗು ಈ ಸಾಂಗ್ ನೋಡಿ ಯೇನಾದ್ರು ಸಾಧನೆ ಮಾಡ್ಬೇಕು ಅನ್ಸುತ್ತೆ
ಸೂಪರ್ ಸಾಂಗ್
ಮಿಸ್ ಯು ಅಪ್ಪು ಸರ್
I'm from West Bengal !
I don't understand Kannada language ! 😔
But I have seen all hindi dubbed movies of Puneeth Sir & his social services on TH-cam channels ! 😊
I love him so much ! ❤
Please come back, if possible Sir ! 🙏
We all miss you so much ! 😢
Love from Bengal ! 💝
Nice song from Odisha ❤️❤️
Mee too🥰🥰..i have been staying in blr past 15 yrs...from past 1 year i have seen plp crying worshiping this great soul...people keep his picture in their mandir and worship...great soul great human being great personality...i havent seen such an actor who is soo humble down to earth and thinks his audience as god🙏🙏🙏great loss to humanity....i always wish if he could come back😪😪😪
ll
I am missing .
Your dance ... ಕನ್ನಡಲ್ಲಿ ಯಾರು ಚೆನಾಗಿ ಡ್ಯಾನ್ಸ್ ಮಾಡೋ ನಟ ಅಂತ ಬೇರೆ ಯಾರಾದ್ರೂ ಕೇಳಿದ್ರೆ frist ನೆನಪಿಗೊ ಬರೋ ಹೆಸರೇ ಪುನೀತ್ ರಾಜ್ ಕುಮಾರ್ ಅಂತ ಇದ್ವಿ....ಇವಾಗ yar name ಹೇಳ್ಬೇಕು...
Nobody can't dance like appu sir such a phenomenal dancer
@@keerthigasivagami1551 yes no one match .. Such a wonderful dancer sandalwood michael jackson
This song has separate fanbase
You may think in a depression as "Nobody likes you "but I am damn sure after listening "POWER OF YOUTH" song you will realise that
"Nobody is like you ".
Thank you so much Puneeth Rajkumar sir and Santosh Anand Ram sir you are God gifted talents for Kannada film industry🤗😊
Yeah
🔥
ಈ ಹಾಡು ಯುವಕರ ರೋಮಾಂಚನ ಉಂಟು ಮಾಡುತ್ತದೆ 💪💪🔥🔥🔥💯💯
Yuvaratna BLAST of the year❤️❤️🔥🔥💥💥💥
"Hesaru madu ni hasirago hage usiru hodaru hesaru iro hage "
You proved it Appu !
We agreed with you ,now please come back ,we can't live without u appu 😭
Super DANCE
Super SONG
super FILM
super POWER STAR APPU
th-cam.com/video/dLmPcjWnhlk/w-d-xo.html
Finally hombale films releasing vedio songs of yuvaratna
ಅಪ್ಪು ಬಾಸ್ ನಮ್ಮನ್ನೆಲ್ಲ ಅಗಲಿದ ನೀವು ನಮ್ಮ ಮನಸ್ಸಿನಲ್ಲಿ ನಮ್ಮ ಹೃದಯದಲ್ಲಿ ಎಂದೆಂದಿಗೂ ಜೀವಂತ.
ನಿಮ್ಮ ಒಂದೊಂದು ಮೂವಿ ಕೂಡ ನಮಗೆ ಪ್ರೇರೇಪಣೆ. ನಿಮ್ಮ ಸರಳತೆ ಮತ್ತು ಸಾಮಾಜಿಕ ಸೇವೆಗೆ ಜಗತ್ತೇ ನಿಮ್ಮನ್ನು ಬೆರಗಾಗಿ ನೋಡುತ್ತೇ. ನಿಮ್ಮನ್ನು ಪಡೆದಿದ್ದ ಅದೃಷ್ಟಶಾಲಿಗಳು ನಾವೇ, ನಿಮ್ಮನ್ನು ಕಳೆದುಕೊಂಡ ದುರಾದೃಷ್ಟಶಾಲಿಗಳು ನಾವೇ 😭💔.
ನೀವು ಇಲ್ಲ ಎಂಬ ಸುದ್ದಿ ಮನಸ್ಸನ್ನು ತುಂಬಾ ಬೇಸರ ಗೊಳಿಸುತ್ತದೆ. ನೀವು ತುಂಬಾ ಬೇಗನೆ ಕರುನಾಡಲ್ಲಿ ಮತ್ತೆ ಹುಟ್ಟಿ ಬನ್ನಿ ಅಪ್ಪು ಬಾಸ್ 🙏💔😭.
😭😭
😭💔🙏
Best in dance
Best in singing
Best in humanity
Yes
One request if anyone see this song or movie, this movie had real issues and practical solutions. I hope we make this movie as a revolution and bring positive changes in education system. This movie had a message to parents, kids, youth, education system, teachers, society etc.
If you are with me, spread the message. I don't need likes, I want a change in the system for better tomorrow. Can we do this for puneeth sir?
00llp
👍
,👍
Ofcourse we should and we will change the entire education system... the power only have the youths🙏
Before going to study I'm listening Rayara stotra and this Power of youth song 🔥🔥
Very good taste bro...👌
I too listen this just to motivate myself ...the power of the music and power star 🌟 is always rocking..I miss him too much but he always lies in my bottom of heart ...a daring and amazing youth icon ..none of will match him but his smile will be still alive when his fans are still alive ...he says abhimanagale devru but he is our ultimate god ... Always be alive in our hearts😊😇😇😇😇
🔥🔥🙏🏻🙏🏻
🎶ಛಲದಿಂದ ಗೆಲ್ಲು, ನಗುವಿಂದ ಕೊಲ್ಲು ಅವಮಾನ ಮಾಡಿದವರ, Appu sir you did it perfectly ❤️
E haadalli baro ella arthakke neevu sarisaatiyagidderi Appu❤
What a dance wow, great music. Adaddicted all yuvarathna songs.
Recharging, rebooting, energizing dance.....nd awesome lyrics⚡🔥🔥
Appu Bitre ... Yargu I'lla E power of dance ...fight ... And Acting .... Adonde... Master piece Kannada industry...ya.... Muddina appu.
ಕರ್ನಾಟಕ ಸ್ಯಾಂಡಲ್ ವುಡ್ ಗೆ ಗಂಧನೆ ನಮ್ಮ ನಗುವಿನ ಒಡೆಯ"" ಅಪ್ಪು ಬಾಸ್"" 😘💐❤️
I used to hear this song minimum 2 times a day..!🙁One of the best motivational songs..All time favorite..💯💯I feel goosebumps everytime when I hear this song....Couldn't expect Appu sir's sudden demise..💔😭Life is so uncertain... You will be missed sir...My condolences to your family and fans..🙁
RIP Puneeth Rajkumar
Hi
@@nirmala.mmadhavaraj1483 hi
Appu to 🤣🤣🤣🤣🤣
@@nirmala.mmadhavaraj1483 hi
This song gives real goosebumps for those who are struggling for success.
Jai power 🌟.
Jai yuvarathna
th-cam.com/video/dLmPcjWnhlk/w-d-xo.html
Endkd
True 🥰🥰🥰🥰
True
👍
Just can't believe this same powerful youth is no more 🥺💔
May God bless your soul Puneeth Sir ❤🙏
yes
@@gamingaddaandtechguy7603 xes
🙏ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು ಅಷ್ಟೇ ಎಲ್ಲಾ ಸಾಧಿಬಹುದು❤️
Appu is one of the Youth Icon ❤️ Love u BOSS ❤️❤️❤️ Love u Appu🔥🔥🔥🔥🔥🔥🔥🔥🔥🔥🔥🔥
Appu got yoith icon of south india jai appu
ವಯಸ್ಸೇ ನಾಚುವಂತೆ ನಮ್ಮ ಅಪ್ಪು ಡ್ಯಾನ್ಸ್ ಅಭಿನಯ..❤️❤️❤️❤️❤️❤️❤️
Iam yash boss fan but Appu sir energy,damce,fight ,stunts matra yaru match madoke agalla 🔥🔥💯💯 Love you Appu sir ♥♥😇
Hearing this song on National Youth Day feels Goosebumps! Thank you, Appu sir for the wonderful picturisation for this song... Will not miss you...'Cause you are always alive in my breath!😇😇😇
Yes 👍👍
Yes 👍👍👍👍👍👍👍👍👍👍
Waiting for appu boss dance 🙋🏻♂️
th-cam.com/video/QjKkdYM-qH8/w-d-xo.html
Yes
th-cam.com/video/AlLBwiTyJTA/w-d-xo.html
Y boss dance ka super
ಅಪ್ಪು 😭
This has become a daily national anthem for me... #restinpower Dear Power Star 🙏🏻🙏🏻🙏🏻⚘⚘⚘⚘😥😥😥😥🌟🌟🌟🌟
I think the director of this movie is one of the rarest person..
and he is one amongst the 100 directors in kannada industry.
bro prashanthneel is there who is the director of the king of sandalwood yash boss
Yes.. Director is santhosh anandram.. He is directed 2 best films for PRK... Yuvarathna & rajakumara.
ಪ್ರತೀ ದಿನ ನೆನಪಾಗ್ತೀರ ದೇವ್ರು ನಿಮ್ಮ ಆಶಿರ್ವಾದ ಸದಾ ನಮ್ಮ ಮೇಲಿರಲಿ ಭಗವಂತ 😢😢😢😢🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
i m big fan of Puneeth Rajkumar by watching this movie and the song and i m kerala but i like the others actor which are from kananda and tamil and telugu and this i watched in the hindi which dubbed
He is no more
@@abishekabuthakir7296 yes
(ಸ್ಯಾಂಡಲ್ ವುಡ್ಡಿನ ,360,* ABD.)...APPU BOSS
th-cam.com/video/dLmPcjWnhlk/w-d-xo.html
DANCE means APPU sir... APPU sir means DANCE 🔥🔥🔥❤
What a song what a dance ,superb appu sir u r great person
darshan nodi kalthkolapa ಅದ್ಯಾವುದೋ thagudu ಫಿಲ್ಮ್ ಮಾಡಿದಂತೆ ಕ್ರಾಂತಿ ಅಂತೆ ಹ ಹ ಹ ,
Always a motivation for youths 🤩 - puneeth rajkumar sir 🔥😎
#BoloBoloJames💥
Look whom I found here ❤️
@@rahulachala3805 haha 😁❤️
Appu is Michael Jackson of Sandalwood 🥰😍🤩
🎉
Michel Jackson alla bro avriginta hecchu nam boss
Appu fans like the video
No in Indian Cinema
Missing Appu Sir
Even though I had Amazon prime
I watched this movie in theatre just to show my support to you and kannada industry sir 🙏
Me also
Who is watching in 2024 like here
Zzddg
Motivational Lyrics, Superb dance by Appu. Foot tapping music. Overall it's a awesome song to watch on big screen.
Can't believe such a charming and nice personality is no more with us. rest in peace sir
N9nbhn yc
Follow the damn train cj
Yo man cj
Thanks buddy
Appu sir always with us ❤️❤️❤️
😊❤❤❤ Appu Super dancer ❤❤❤❤❤
Ee song inda Nan life full change agide movie antu full inspiration adrallu 02:56 omg ee ondh line antu 🔥🔥 miss you legend 😭😭
Afi
@@RameshRamesh-jb3dw 0000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000
@@RameshRamesh-jb3dw 999999999999999999999999999999999999999999999999999999999999pp99999999999999999999999999999999p99999999999999999999p999999999999999999p9999999999999999999999999999999p999999999999999999999p99999999999999999999999999999999999999999999999999⁹9999999999999999999999⁹99999999⁹999999999⁹9⁹99999⁹999999⁹9999999⁹⁹99⁹⁹9⁹p⁹⁹⁹9⁹999⁹⁹99⁹⁹99o⁹999p⁹9p999llll9⁹⁹⁹⁹99p9999⁹⁹l⁹⁹⁹p9pó⁹p99999
I love this dance moves never before seen from Hyderabad ❤️
.
th-cam.com/video/dLmPcjWnhlk/w-d-xo.html
His legs are faster than my mobile data 🤣🤣🤣. Appu's effortless dance and fluency is 100 percent.
🔥🔥🤩👍
🔥🔥🔥🔥🔥🔥😎
Jai powerstar 😎🔥
Correct super bro give one 👍
Crazy bro🤟