Paatashaala - Yuvarathnaa (Kannada Video Song)| Puneeth Rajkumar | Santhosh Ananddram |Vijay Prakash

แชร์
ฝัง

ความคิดเห็น • 6K

  • @Anku2416
    @Anku2416 2 ปีที่แล้ว +228

    ಪದವಿ ಅಂಕೆ ಇದ್ದರೆ ನೀ ಗೆದ್ದ ಹಾಗಲ್ಲ ವಿನಯ ಮೌಲ್ಯ ಎಂದಿಗೂ ಸೋಲುವುದಿಲ್ಲ.
    ಅದ್ಭುತ ಸಾಲುಗಳು 😍❤️

  • @shankarashankara683
    @shankarashankara683 3 ปีที่แล้ว +131

    ಸರ್ಕಾರಿ ಕೆಲಸ ಬೇಕು, ಸರ್ಕಾರಿ ಶಾಲೆ ಬೇಡವೇ..... ಎಂತಹ ಕತೆ,ಅದ್ಭುತ ಸಾಲುಗಳ ಹಾಡು. ಶಿಕ್ಷಕರು ಯೋಧರೇ ರೈತರೂ ಕೂಡ 💕💕💕🙏🙏🙏

    • @AnuAnu-gt2yn
      @AnuAnu-gt2yn 6 ชั่วโมงที่ผ่านมา

      🙏

  • @kirankiru8773
    @kirankiru8773 3 ปีที่แล้ว +673

    ಯಾರೇ ಇರಲಿ
    ಯಾರೇ ಬರಲಿ
    ನಿಮ್ಮ ರೇಂಜಿಗೆ ಯಾರ್ ಇಲ್ಲ
    ರಾಜ ರತ್ನಾ ಅಪ್ಪು ಸರ್ 🥰
    ಯುವರತ್ನ 🔥🔥🔥🔥🔥.....

    • @asthikr7587
      @asthikr7587 3 ปีที่แล้ว +4

      howdu guru😃

    • @mr.entirety6493
      @mr.entirety6493 3 ปีที่แล้ว +4

      ಹೌದು ಬ್ರೋ ನಾನು ಕರ್ನಾಟಕದವನು ದಯವಿಟ್ಟು ನನ್ನ ವೀಡಿಯೊಗಳನ್ನು ನೋಡಿ ಬ್ರೋ ನೀವು ನನ್ನ ವೀಡಿಯೊಗಳು ಉತ್ತಮವಾಗಿದ್ದರೆ ದಯವಿಟ್ಟು ನನ್ನ ಚಾನೆಲ್ subscribe Madi ಬ್ರೋ

    • @kingmaker305
      @kingmaker305 3 ปีที่แล้ว +1

      One and only power star

    • @kirankiru8773
      @kirankiru8773 3 ปีที่แล้ว +1

      @@mr.entirety6493
      😊 ಕನ್ನಡೀತಾ..,

    • @narasimha3353
      @narasimha3353 3 ปีที่แล้ว

      ಯಾಕೆ ಇಲ್ಲ ಇನ್ನೂ ಇದಾರೆ 😃😎

  • @sabupujari5937
    @sabupujari5937 2 ปีที่แล้ว +188

    ಹಳೆಯ ದಿನಗಳನ್ನು ಜ್ಞಾಪಿಸುವ ಹಾಡು ❤ಒಂದು ಸಲ ಬಾಲ್ಯ ದಿಂದ ಪ್ರೌಢ ದ ತನ್ಕ ಜ್ಞಾಪಿಸೋ ಹಾಡು ❤😘
    😭😭miss u appu boss😭😭

  • @kirankiru8773
    @kirankiru8773 3 ปีที่แล้ว +176

    ಅಪ್ಪು ಸರ್ ಅಂದ್ರೆ
    ಒಂದು ಅರ್ಥ ಅನ್ನೋ ಹಾಗೆ ಇದೇ ಮೂವಿ ಮತ್ತೆ ಹಾಡು ..
    ಯುವರತ್ನ ... 🔥🔥

    • @shilpab5914
      @shilpab5914 4 หลายเดือนก่อน +4

  • @fmreels9653
    @fmreels9653 3 ปีที่แล้ว +265

    ಫಿಲ್ಮ್ ಅಂದ್ರೆ ಇದು ಮಾಡಿದ್ರೆ ಅಪ್ಪು ತರ ಫಿಲ್ಮ್ ಮಾಡ್ಬೇಕು students ಗೆ ಅಷ್ಟೇ ಅಲ್ಲ
    Parents ಗೂ and teachers gu ಪಾಠ ಕಲಿಸಿದ್ದಾರೆ ನಮ್ಮ ಅಪ್ಪು 👍❤️👍

    • @mr.entirety6493
      @mr.entirety6493 3 ปีที่แล้ว +1

      ನಾನು ಕರ್ನಾಟಕದವನು ದಯವಿಟ್ಟು ನನ್ನ ವೀಡಿಯೊಗಳನ್ನು ನೋಡಿ ಬ್ರೋ ನೀವು ನನ್ನ ವೀಡಿಯೊಗಳು ಉತ್ತಮವಾಗಿದ್ದರೆ ದಯವಿಟ್ಟು ನನ್ನ ಚಾನೆಲ್ subscribe Madi ಬ್ರೋ

    • @fmreels9653
      @fmreels9653 3 ปีที่แล้ว +2

      @@mr.entirety6493 ok bro

    • @mr.entirety6493
      @mr.entirety6493 3 ปีที่แล้ว +1

      @@fmreels9653 subscribe Madi ಬ್ರೋ ನಾನು ಶೀಘ್ರದಲ್ಲೇ ವೀಡಿಯೊವನ್ನು ಅಪ್‌ಲೋಡ್ ಮಾಡುತ್ತೇನೆ ಮತ್ತು ನನ್ನ ಎಲ್ಲಾ ವೀಡಿಯೊಗಳನ್ನು ನೋಡಿ

    • @fmreels9653
      @fmreels9653 3 ปีที่แล้ว +1

      @@mr.entirety6493 okay okay bro

    • @SK-xy4tp
      @SK-xy4tp 2 ปีที่แล้ว

      True lines💥...... bro❤🌍

  • @MaheshPrasadVeena
    @MaheshPrasadVeena 3 ปีที่แล้ว +845

    ಪದವಿ ಅಂಕೆ ಇದ್ದರೆ ನೀ ಗೆದ್ದ ಹಾಗಲ್ಲ
    ವಿನಯ ಮೌಲ್ಯ ಎಂದಿಗೂ ಸೋಲುವುದಿಲ್ಲ❤️
    ಪಾಠಶಾಲ❤️
    What a brilliant lines❤️

  • @YadgiriHudgaSaidu
    @YadgiriHudgaSaidu 17 วันที่ผ่านมา +27

    Who Watching in 2025?

  • @ArunKumar-wx1tu
    @ArunKumar-wx1tu 3 ปีที่แล้ว +476

    ಇಂತಹ ಅರ್ಥಪೂರ್ಣ ಹಾಡುಗಳು ಅಪ್ಪು ಬಿಟ್ಟು ಬೇರೆ ಯಾರೂ ಮಾಡೋಕೆ ಸಾಧ್ಯ ಇಲ್ಲ ಈಗಿನ ಪೀಳಿಗೆ ಅವರಿಗೆ..

  • @kirankiru8773
    @kirankiru8773 3 ปีที่แล้ว +134

    ಪದೇ ಪದೇ ಹಾಡು ನೋಡ್ತಾ ಇದೀನಿ ಯಾಕ್ ಅಂದ್ರೆ
    ಒಬ್ಬನಿಗೇ ಇಷ್ಟ ಆಗೋ ಹಾಡು ತುಂಬಾ ಇದಾವೆ
    ಯಲ್ರಿಗೂ ಇಷ್ಟ ಆಗೋ ಹಾಡು ಅಂದ್ರೆ ಅದು ಇದು ಅನ್ಸುತ್ತೆ .. 🥰

  • @shivs8909
    @shivs8909 3 ปีที่แล้ว +236

    ಮೊನ್ನೆ ನಮ್ಮ ಹೈಸ್ಕೂಲ್ ಗುರುವಿನ ಹುಟ್ಟುಹಬ್ಬಕ್ಕೆ ಈ ಹಾಡನ್ನ ಎಡಿಟ್ ಮಾಡಿ ಹಾಕಿ ಎಲ್ರೂ ಶುಭಾಶಯಗಳನ್ನ ಕೋರಿದ್ವಿ ತುಂಬಾ ಅರ್ಥಪೂರ್ಣವಾಗಿದೆ. ಇದು ಜೀವನದ ಒಂದು ಭಾಗವನ್ನ ಹೇಳುವ ಹಾಡು!❤

  • @mouneshnayakaddodagi
    @mouneshnayakaddodagi ปีที่แล้ว +84

    ಇನ್ಮುಂದೆ ಜೀವನದಲ್ಲಿ ಶಿಕ್ಷಣದಲ್ಲಿ ಸೋತ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಇಂತಹ ಸಿನಿಮಾಗಳು ಬರುವುದಿಲ್ಲ
    RIP APPU SIR ,☹️

  • @rameshr7063
    @rameshr7063 3 ปีที่แล้ว +110

    ಪದವಿ ಅಂಕೆ ಇದ್ದರೆ ನೀ ಗೆದ್ದ ಆಗಲ್ಲ ವಿನಯ ಮೌಲ್ಯ ಎಂದಿಗೂ ಸೋಲು ವು ದಿಲ್ಲ inspiring line 👏

  • @anilraj4u
    @anilraj4u 3 ปีที่แล้ว +90

    ನಾವು ಚಿಕ್ಕಂದಿನಿಂದಲೂ ಬೆಳೆದು ಬಂದ ದಾರಿ ಎಲ್ಲವನ್ನೂ ನೇನೆಸುವಂತಹ ಹಾಡು ಇದು ಧನ್ಯವಾದಗಳು ಯುವರತ್ನ ಟೀಮ್ ಗೆ🙏🙏🙏

    • @mr.entirety6493
      @mr.entirety6493 3 ปีที่แล้ว +2

      ನಾನು ಕರ್ನಾಟಕದವನು ದಯವಿಟ್ಟು ನನ್ನ ವೀಡಿಯೊಗಳನ್ನು ನೋಡಿ ಬ್ರೋ ನೀವು ನನ್ನ ವೀಡಿಯೊಗಳು ಉತ್ತಮವಾಗಿದ್ದರೆ ದಯವಿಟ್ಟು ನನ್ನ ಚಾನೆಲ್ subscribe Madi ಬ್ರೋ

  • @vishnujjames
    @vishnujjames 3 ปีที่แล้ว +674

    ಕೇಳಿದ ತಕ್ಷಣ ಇಷ್ಟವಾದ ಹಾಡು
    ಬೊಂಬೆ ಹೇಳುತೈತೆ
    ಕೇಳುತ್ತಾ ಕೇಳುತ್ತಾ ಇಷ್ಟವಾದ ಹಾಡು
    ಪಾಠಶಾಲಾ ಎರಡರಲ್ಲೂ ಅರ್ಥಪೂರ್ಣ ಸಾಹಿತ್ಯ 👌👍🙏

    • @sachinsachi6192
      @sachinsachi6192 3 ปีที่แล้ว +4

      Full movie

    • @paramanandbadiger3152
      @paramanandbadiger3152 3 ปีที่แล้ว +4

      ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ

    • @geethamedar9987
      @geethamedar9987 3 ปีที่แล้ว +1

      G,b,b

    • @premamp4448
      @premamp4448 3 ปีที่แล้ว

      👍👍👍supet

    • @BHAVARBAAGWAN
      @BHAVARBAAGWAN 3 ปีที่แล้ว

      Vishnu J namdu ond video nodi remake

  • @CharanCharan-qg4zt
    @CharanCharan-qg4zt 10 หลายเดือนก่อน +31

    ಶಿಕ್ಷಣ ಶಿಕ್ಷೆ ಅಲ್ಲ ನಮ್ಮ ಕಾಯುವ ರಕ್ಷೆ ❤

  • @rajeducation2794
    @rajeducation2794 3 ปีที่แล้ว +85

    ಅತ್ಯುತ್ತಮ ಸಂದೇಶಗಳನ್ನು ನೀಡುವ ಚಲನಚಿತ್ರಗಳನ್ನು ಮಾಡುತ್ತಿರುವ ಪುನಿತ್ ಸರ್, ಸಂತೋಷ್ ಸರ್ ಮತ್ತು ಹೊಂಬಾಳೆ ಸಂಸ್ಥೆಗೆ ತುಂಬು ಹೃದಯದ ಧನ್ಯವಾದಗಳು.

  • @Upcomingcop6362
    @Upcomingcop6362 3 ปีที่แล้ว +71

    One of the best motivated movie in Kannada i am proudly saying ನಾನು ಶುದ್ಧ ಕನ್ನಡಿಗ, ಹಾಗೆ ಪಾಠ ಕಲಿಸೋ ಗುರುಗಳು ಕೂಡ ಒಬ್ಬ ದೇವರು ಸಮಾನ

  • @ajithprithvi9789
    @ajithprithvi9789 3 ปีที่แล้ว +576

    ನಾನು ಒಬ್ಬ ಶಿಕ್ಷಕ.... ಶಿಕ್ಷಕನ ಜವಾಬ್ದಾರಿ ಹೆಚ್ಚಿಸಿದ ಚಿತ್ರ.....

    • @jeevanprakash8872
      @jeevanprakash8872 3 ปีที่แล้ว +8

      Hats off you sir IAM respect full teachers . ejuction not a business is the service👏👏👏👏👏👏👏👏👏👌👌👌👌🤟🤟🤟🤟💐💐💐💐💐💐♥️♥️♥️♥️♥️

    • @ajithprithvi9789
      @ajithprithvi9789 3 ปีที่แล้ว +3

      Tq u paaa

    • @jeevanprakash8872
      @jeevanprakash8872 3 ปีที่แล้ว +2

      @@ajithprithvi9789 welcome sir IAM product your

    • @ajithprithvi9789
      @ajithprithvi9789 3 ปีที่แล้ว +2

      Oho k please send ur number

    • @jeevanprakash8872
      @jeevanprakash8872 3 ปีที่แล้ว +4

      @@ajithprithvi9789 ಈಮೂವಿ ನೋಡಿ ಏನು ಅನ್ನಿಸ್ತು ಅಂದ್ರೆ ನಾನು ಕಾಲೇಜ್ ಹೋಗ್ಬೇಕ್ಕಿತ್ತು ಏನೋ ಒಂದು ಸಾಧಿಸಬೇಕು ಇಡೀ ಕರ್ನಾಟಕ ಜನತೆಗೆ ಸ್ಪೂರ್ತಿಯಾಗಬೇಕು ಅಂತ ಆದ್ರೆ ಬ್ಯಾಡ್‌ಲಕ್😔 ಏನ್ಮಾಡೋದು ಹೇಳಿ ನಾನು ಹೆಚ್ಚು ಕಲಿಲೇ ಇಲ್ಲ ಸರ್. ಮೊ.ನಂ.7760771470 ಕಾಲ್ ಮಾಡಿ ನಿಮ್ ನಂ ಕೊಡಿ🙏

  • @hanumeshg1949
    @hanumeshg1949 2 ปีที่แล้ว +27

    ಸಂತೋಷ್ ಆನಂದ ರಾಮ್ ಯೂ ಗ್ರೇಟ್ ..🔥✍️🔥🔥🔥

  • @dhananjayakg8740
    @dhananjayakg8740 3 ปีที่แล้ว +116

    "ಎಷ್ಟೇ ದೂರ ಹೋದ್ರೂ,
    ಮರಿಬೇಡ ನಿನ್ನ ಬೇರು,
    ನಿನ್ನ ಸಾಧನೆಗೆಲ್ಲ ಇದುವೆ ಆದಿ"
    ಪಾಠಶಾಲ...ಪಾಠಶಾಲ..... 🤗

  • @venkatesh06666
    @venkatesh06666 3 ปีที่แล้ว +682

    ಯಾರಿಗೆ ಇಷ್ಟ ಆಗ್ಲಿ ಬಿಡಲಿ, ಆದರೆ ನನಗಂತೂ ತುಂಬಾ ಇಷ್ಟ ಆಯ್ತು #Puneeth sir💖

    • @mahalakshmia6741
      @mahalakshmia6741 3 ปีที่แล้ว +2

      Legend 😂

    • @jeevanprakash8872
      @jeevanprakash8872 3 ปีที่แล้ว +7

      ಎಲ್ಲರಿಗು ಇಷ್ಟ ಆಗಿದೆ ಬ್ರೋ ❤️

    • @saberphoenix8275
      @saberphoenix8275 3 ปีที่แล้ว +1

      you are right bro. ನಿವು ಸರಿಯಗಿ ಹೆಲಿಧಿರಾ ಅಣ್ಣಾ

    • @asifaasi5101
      @asifaasi5101 3 ปีที่แล้ว +2

      Best acting by Prakash Raj only

    • @prashanthyeprash9838
      @prashanthyeprash9838 3 ปีที่แล้ว +3

      Jathre movie nodorige ishta agalla bidi.

  • @ನಮ್ಮಕರ್ನಾಟಕ-ಪ5ರ
    @ನಮ್ಮಕರ್ನಾಟಕ-ಪ5ರ 3 ปีที่แล้ว +92

    ಡಿ ಎಂ ಸ್ಕೂಲ್ ❤️ ಮಣಿ ಮಿಸ್, ಕಲಾ ಮಿಸ್, ಹರಿಶ್ ಸರ್, ಲಿಂಗಾರಾಜು ಸರ್, ಕೌಶಲ್ಯ ಮ್ಯಾಮ್, ಬಿನೇಶ್ ಸರ್, ಪ್ರದೀಪ್ ಸರ್.... ಈ ಲಿರಿಕ್ಸ್ ನಮ್ಮನ್ನೆಲ್ಲಾ ತುಂಬಾ ನೆನಪು ಮಾಡುತ್ತೆ❤️❤️❤️❤️❤️❤️

    • @KarthikSurpur
      @KarthikSurpur 7 หลายเดือนก่อน

      ಸಂತೋಷವಾಯ್ತಪ್ಪ ನನ್ನ ಹೆಸರು ಇನ್ನೂ ನೆನಪು ಇಟ್ಕೊಂಡಿದ್ದಿಯ. ನಾನು ಆ ದಿನಗಳಲ್ಲಿ ಒಂದ್ ಏಟು ಹೊಡದಿದ್ದರೆ ಕ್ಷಮಿಸಿ ಬಿಡಪ್ಪ

  • @MarutiArer
    @MarutiArer 10 หลายเดือนก่อน +14

    My father is exam writing in this school 🏫🎒❤ iam very proud of my father and my second father appu ❤❤

  • @vishwad555
    @vishwad555 3 ปีที่แล้ว +211

    ಈ ಸಾಂಗ್ ಗೆ ನಿಮ್ಮೂರ ಶಾಲೆ ಫೋಟೋಸ್ ನಾ ಯಾರ್ ಯಾರ್ ಸಾಂಗ್ ಮಾಡಿದಿರಾ

    • @nightfury8678
      @nightfury8678 3 ปีที่แล้ว +2

      No editing needed for me.. Because I studied there only❤️❤️

    • @gururajkammar5090
      @gururajkammar5090 3 ปีที่แล้ว +1

      Bro idea ne erlilla ......

    • @ramashivar.m9583
      @ramashivar.m9583 3 ปีที่แล้ว +1

      Thaman avara music

    • @Arun-wn5qv
      @Arun-wn5qv 3 ปีที่แล้ว +1

      Nanu odidde e song shooting madiro Mysore maharaja clg li...

    • @Surya-m6g6g
      @Surya-m6g6g 3 ปีที่แล้ว

      Yes

  • @naveenbs277
    @naveenbs277 3 ปีที่แล้ว +33

    ಬಂದು ಬಿಡಿ ಬೇಗ
    ನಿಮ್ಮನ್ನು ನೋಡಲು
    ಕಾಯುತಿವೆ ಕೋಟ್ಯಂತರ ಜೀವ..
    ಜನರೇ ಮೆಚ್ಚಿದ ಬಂಗಾರದ ಮನುಷ್ಯ
    ಜಗದಲ್ಲಿರಲು ಬೇಕೇ ನಮಗೆ ಬೇರೊಂದು ಸಡಗರ..😊
    ಜನುಮ ದಿನದ ಶುಭಾಶಯಗಳು ದೇವ್ರೇ..😍🙏🙏

  • @ಯಶ್ಭಕ್ತಮಲ್ಲಿಕಾರ್ಜುನ್

    ದೇಶಕ್ಕೆ ಯೋಧ...
    ನಾಡಿಗೆ ರೈತ...
    ಬಾಳಿಗೆ ಗುರು ಒಬ್ಬ ತಾನೇ...
    ಎಂತಹ ಅರ್ಥ ಪೂರ್ಣವಾದ ಸಾಲು.
    Excellent words... 🔥🔥🔥🔥

    • @nickypoopy
      @nickypoopy ปีที่แล้ว

      Cant speak only

  • @mistermusic5829
    @mistermusic5829 2 ปีที่แล้ว +4

    "ಶಿಕ್ಷಣ ಶಿಕ್ಷೆ ಅಲ್ಲಾ ನಾಮ ಕಾಯುವ ರಕ್ಷೆ" ಆಹಾ ಎಂತಾ ಅಧ್ಬುತ ಸಲು ❤️😍😍

  • @punithkumar2974
    @punithkumar2974 3 ปีที่แล้ว +40

    ಈ ಸಾಂಗ್ ಕೇಳಿದ ಪ್ರತಿ ಬಾರಿ ಕಣ್ಣಂಚಿನಲ್ಲಿ ನೀರು ನಿಲ್ಲುತ್ತೆ.
    ಮೊದಲ ಬಾರಿ ಯುವರತ್ನ ಸಿನಿಮಾ ನೋಡಿದಾಗ ಕೂಡ ತುಂಬಾ ಎಮೋಷನ್ ಆಗಿದ್ದೆ superb ಹಾಡು ಮೂವಿ

  • @sumanthsumanth7434
    @sumanthsumanth7434 3 ปีที่แล้ว +169

    ಯುವರತ್ನ ಮೂವಿಯನ್ನ 5 ಬರಿ ನೋಡಿದ್ದೇನೆ ಅಪ್ಪು ಸರ್ ಅಭಿನಯ ಸೂಪರ್ 😍❣️❣️❣️😍😍😍

  • @Kadak_Deals
    @Kadak_Deals 3 ปีที่แล้ว +321

    *ಮನೆಯೇ ಮೊದಲ ಪಾಠಶಾಲೆ ತಾಯಿನೇ ಗುರುವು . ತಾಯಿಗೂ ಪಾಠ ಹೇಳಿದ ಗುರುವೇ ಅರಿವು ❤️👌*

  • @harishharshit8300
    @harishharshit8300 2 ปีที่แล้ว +40

    Man of countless hearts💫❤️ miss you punit sir😭

    • @sreevarshineemax6028
      @sreevarshineemax6028 2 ปีที่แล้ว

      You are right

    • @sreevarshinee552
      @sreevarshinee552 2 ปีที่แล้ว +3

      Man with golden heart
      Man with golden smile
      Man of versatility
      India now misses this kohinoor diamond

  • @kishorekumarg5054
    @kishorekumarg5054 3 ปีที่แล้ว +182

    ಇ ಹಾಡು ಕೇಳಿದ ನಂತರ ಪ್ರತಿಯೊಬ್ಬರಿಗೂ ಅವರ - ಅವರ ಶಾಲಾ - ಕಾಲೇಜು ಮತ್ತು ಗುರುಗಳು ಜ್ಞಾಪಕ ಆಗೋದು ಪಕ್ಕಾ👍.

  • @Ganesha-BN
    @Ganesha-BN 3 ปีที่แล้ว +146

    No 1 Actor in Karnataka puneeth Sir !.

  • @pramodpatil8831
    @pramodpatil8831 3 ปีที่แล้ว +2818

    I m lecturer ... I joined this profession so early... Being a youngster I always supported my students and whatever mistakes I did during my education I told my students and really listen to me... When u have to understand them... U b friendly with them and they will do anything for you...!! And there was incident when In a college function i stopped a guy who was unnecessarily commenting on girls... In reply he told me some bad words.. at that moment my branch students went to beat that guy... And in response to that I stopped all..!! This movie is very special to me..!! There are many challenges in today's education system...!! But one thing s clear when u do something with ur heart n soul.. u ll b succeeded..!! For sure..!!!

  • @Bhavya_gouda11
    @Bhavya_gouda11 ปีที่แล้ว +21

    Motivational and meaningful song ❤

  • @naveenparam07
    @naveenparam07 3 ปีที่แล้ว +75

    GOD OF CINEMA ಕನ್ನಡಿಗರ ಶಕ್ತಿ , ಕನ್ನಡಿಗರ ಮನಸಲ್ಲಿ ಸದಾ ಕಾಲ ಇರುವ ವ್ಯಕ್ತಿ...💖
    ಕೋಟ್ಯಂತರ ಅಭಿಮಾನಿಗಳ ರಾಜ , ಎಂದೆಂದಿಗೂ ಇವರೇ ಕನ್ನಡ ಚಿತ್ರರಂಗದ ಮಹಾರಾಜ...💖
    ಕನ್ನಡ ಕಂಠೀರವ , ಗಾನ ಗಂಧರ್ವ , ಕರುನಾಡ ಕೇಸರಿ , ನಟ ಸಾರ್ವಭೌಮ , ಪದ್ಮ ಭೂಷಣ , ವರನಟ , ಅಣ್ಣಾವ್ರ 92ನೆ ಡಾ. ರಾಜ್ಉತ್ಸವದ ಶುಭಾಶಯಗಳು 🙏💛❤

  • @ravi4518
    @ravi4518 3 ปีที่แล้ว +378

    ಎಲ್ಲ ಕಡೆ whats app status ನಲ್ಲಿ ಅವ್ರ ಶಾಲೆ ಮತ್ತು ಗುರುಗಳ photo ಹಾಕಿ ಈ song ಹಾಕ್ತಿದರೆ
    ಆವಾಗ್ಲೇ ಈ song ಗೆದ್ದಿತು❤️🙏

  • @binduadivasiherbalhairoil1951
    @binduadivasiherbalhairoil1951 3 ปีที่แล้ว +37

    ಒಂದೊಂದು ಲೈನ್ ಅರ್ಥಪೂರ್ಣವಾಗಿದೆ ಅಪ್ಪು ಬಾಸ್.

  • @BELLANASIDDATUPPAD
    @BELLANASIDDATUPPAD ปีที่แล้ว +3

    School is the first step to build all students future in life. But this song is not forgotten by all students. Teacher is great for all students but teacher blesses all students😢.

  • @rathishra8915
    @rathishra8915 3 ปีที่แล้ว +73

    ಇ ಹಾಡಿನ ಮೂಲಕ ನಮ್ಮ ಶಾಲೆ, ಶಿಕ್ಷಕರು, ಶಾಲೆ ಬಿಟ್ಟ ಸ್ನೇಹಿತರು ಹಾಗೂ ಅವರ ಜೊತೆ ಜೊತೆಗೆ ಕಳೆದಂಥಹ ನೆನಪು ಬರುವುದು.😍

    • @manivirat3915
      @manivirat3915 3 ปีที่แล้ว

      i like you song

    • @gururaj4216
      @gururaj4216 3 ปีที่แล้ว +1

      Yes nijavagalu e hadu keladare eno onda Tara kalakonda have feel agutte

    • @gururaj4216
      @gururaj4216 3 ปีที่แล้ว +1

      Matte namma school life friends a jagala Ella nenapu barutte

    • @mohammadaasif5682
      @mohammadaasif5682 ปีที่แล้ว

      ❤❤❤❤❤❤😢

  • @vinayarya9851
    @vinayarya9851 3 ปีที่แล้ว +114

    ತಂದೆ ತಾಯಿ ದುಡಿಮೆ ನಮ್ಮ ಬೆಳವಣಿಗೆ ತಿದ್ದೋ ಗುರುವಿನ ತಾಳ್ಮೆ ನಮ್ಮ ಬರವಣಿಗೆ ....❤️😀

  • @vishwanath.doddamani
    @vishwanath.doddamani 3 ปีที่แล้ว +27

    ಮನೆಯೇ ಮೊದಲ ಶಾಲೆ ತಾಯೀನೇ ಗುರುವು ತಾಯಿಗು ಪಾಠಹೇಳಿದ ಗುರುವೇ ಅರಿವು 😍❤️💥 ಸೂಪರ್ ಲೈನ್ ಆನಂದ್ sir 😍

  • @sujanjanni4050
    @sujanjanni4050 ปีที่แล้ว +25

    Without language barriers ss thaman creating music sensation❤
    Thaman's emotional background music brings tears in eyes😢
    Miss you puneeth sir🙏

  • @pramodmarathe1711
    @pramodmarathe1711 3 ปีที่แล้ว +41

    ಈ ಹಾಡು ಎಲ್ಲ ಯುವಕರಲ್ಲಿ ಹೊಸ ಚೈತನ್ಯ ಮೂಡಿಸಿದೆ. Amazing Song ♥️ That's power star power ✨😘

  • @NawazKhan-vc3rb
    @NawazKhan-vc3rb 3 ปีที่แล้ว +156

    ❤️❤️ಮನೆಯ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು.❤️❤️❤️ ಅದ್ಬುತವಾದ ಸಾಲುಗಳು 🙏🙏

  • @power-hs6cv
    @power-hs6cv 3 ปีที่แล้ว +115

    ಕನ್ನಡದ ನಾಡಿನ ರಾಜ ರಾದಂತ ಡಾ= ರಾಜಕುಮಾರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು " One king 👑 one sun ☀️ one 🌙moon " Dr raj🙏

  • @swethasonnu8439
    @swethasonnu8439 2 ปีที่แล้ว +43

    I usually don't comment on any song, but this song is something beyond the words. The lyrics can be very much connected to poor students whose parents struggled to give their kids the best education. Especially the 2nd charana. I thank all my teachers from the bottom of my heart for giving me a bright future.

  • @krishnaprasad.b.8835
    @krishnaprasad.b.8835 3 ปีที่แล้ว +88

    ಮುಂದೆ ಗುರಿ🧿 ಇರಬೇಕು ಹಿಂದೆ ಗುರು👨‍🏫 ಇರಬೇಕು
    ನಂಬಿ ನಡೆದರೆ ಸಾಕು ಸಾರ್ಥಕ ಬದುಕು👌💙💛👌

  • @chandu5918
    @chandu5918 3 ปีที่แล้ว +59

    ಯಾರು ಯಾರಿಗೆ ಅವರವರ ಶಾಲೆ, ಕಾಲೇಜು ನೆನಪು ಆಯ್ತು 🥰🥰🥰 ತುಂಬಾ ನೆನಪುಗಳು ಇದಾವೆ ಅಲ್ವಾ 😍😍 memories ಹೇಳ್ಕೊಂಡು ಹೋದ್ರೆ 😍😍😍

    • @pinkcobra1000
      @pinkcobra1000 3 ปีที่แล้ว +1

      👌👌👌👌❤🌹❤💞💞💞💞❤😊⛪️

  • @anandthewarrior6637
    @anandthewarrior6637 3 ปีที่แล้ว +40

    ಪಾಠ ಶಾಲಾ ಹಾಡು ಎಲ್ಲರ ಬದುಕಿನ ಪಾಠ ❤️❤️😘

  • @Aditya-cg1nm
    @Aditya-cg1nm 2 ปีที่แล้ว +21

    I never became good student but my mom is teacher and I got goosebumps when I hear this song in my mother tongue 💛♥️

  • @ranjithashetty346
    @ranjithashetty346 3 ปีที่แล้ว +312

    "Education is the true religion of a man"
    super song love you Appu sir and love you Vijayprakash sir .

  • @premsagarvpattar1069
    @premsagarvpattar1069 3 ปีที่แล้ว +301

    At the age of 22, I have trained more than 2000 students and professionals . Even I conducted so many seminars.
    Finest profession....
    I love this profession.
    Miss u #Puneet Rajkumar

  • @shilpan9862
    @shilpan9862 3 ปีที่แล้ว +107

    ಇನ್ಮುಂದೆ ಆದ್ರು...ಪದವಿಗೋಸ್ಕರ ಓದುವ ಬದಲು....ಜ್ಞಾನಕ್ಕಾಗಿ ಓದಬೇಕು🙏🏻

  • @TheEngineerpodcast
    @TheEngineerpodcast 2 ปีที่แล้ว +6

    "Nannanna prapanchakke parichayisiddhu thande thaayi ne aadrunu nanna jagathige parichayisiddhu nanna college"💝 This dialogue touches my heart whenever I listen to the song

  • @raajarathna4532
    @raajarathna4532 3 ปีที่แล้ว +40

    #Yuvarathnaa
    ಈ ಮೂವೀ ಪ್ರತಿಯೊಬ್ಬ ವಿದ್ಯಾರ್ಥಿಗೆ ಹೊಸ ಬದುಕು ಕಟ್ಟಿಕೊಳ್ಳುವ ಸಂದೇಶ ಇರುವ ಮೂವೀ
    ಈ ಮೂವಿಗೆ ಮನಸೋಲದವರೇ ಇಲ್ಲ ತುಂಬಾ ಧನ್ಯವಾದಗಳು ಅಪ್ಪು ಅಣ್ಣ , ಮತ್ತು ಸಂತೋಷ್ ಆನಂದರಾಮ್ ಸರ್ ಗೆ ಇಷ್ಟು ಒಳ್ಳೆಯ ಸಿನೆಮಾವನ್ನು ನಮ್ಮ ಕನ್ನಡ ಇಂಡಸ್ಟ್ರಿಗೆ ಕೊಟ್ಟಿದ್ದಕ್ಕೆ 🙏🙏

  • @ಮಣ್ಣಿನದೋಣಿ
    @ಮಣ್ಣಿನದೋಣಿ 3 ปีที่แล้ว +1141

    ಸಿನಿಮಾ ಗೆಲ್ಲೋದು ಸೋಲೋದು ಮುಖ್ಯವಲ್ಲ ಜನರ ಮನಸ್ಸಿನಲ್ಲಿ ಜಾಗ ಪಡ್ಕೊಳ್ಳೊದು ಮುಖ್ಯ ಯುವರತ್ನ ಅದನ್ನ ಸಾಧಿಸಿ ಗೆದ್ದಿದೆ! 😍

    • @jayakumarv9498
      @jayakumarv9498 3 ปีที่แล้ว +36

      Covid iddaroo box office nalli GEDDA chitra bro namma yuvarathna..

    • @basavarajkbasu6168
      @basavarajkbasu6168 3 ปีที่แล้ว +6

      U r right Brother

    • @Sagargowda-30
      @Sagargowda-30 3 ปีที่แล้ว +13

      Bro big commercial hit movie covid problem kotrunu Amazon 28 crores sale agide innu first day collection 22.5crores ille 50 banthala guru

    • @yathiraj8389
      @yathiraj8389 3 ปีที่แล้ว +1

      @@Sagargowda-30 ya 👍 bro u re Right 👍

    • @chiragbn4953
      @chiragbn4953 3 ปีที่แล้ว +2

      @@Sagargowda-30 😂😂enro nimdu 😭nimig Neve producers agbitre hengro😂😂 official aagi helsro takath edre roberrt movie avr tara😂film release gu munche ne 22crs du poster ready edid screenshot nan hatra Ede 😂 esht sak alwa Nevenu anta heloke😂
      Prime indu eshtadru aagli ad nang beda sumne 1st day 22crs ante😂😭bms alle jana erlila inna offline alli kelbeka😭don't spread fake news brother
      1. Roberrt - 17.24crs
      2.Kgf chp 1 - 16crs
      3.may be yuvaratna - 13crs
      4. Pogaru - 12crs
      5. Kurukshetra -10crs

  • @maheshguruvannavar6866
    @maheshguruvannavar6866 3 ปีที่แล้ว +421

    ನೋಡಿದ ಎಲ್ಲಾ ಸಿನೆಮಾಗಳಲ್ಲಿ ಕೆಲವೇ ಕೆಲವು ಸಿನೆಮಾಗಳು ಮನಸಲ್ಲಿ ಉಳಿಯೋದು ಅದರಲ್ಲಿ ಮೊದಲ ಸ್ಥಾನದಲ್ಲಿರುವುದು ಇದೆ ಸಿನೆಮಾ ಅನ್ನೋರು like madi👍 ಈ ಸಾಂಗ್ ಅರ್ಥಪೂರ್ಣ ಮತ್ತು ನಮ್ಮ ಹಳೆ ನೆನಪುಗಳನ್ನು ಮೆಲಕು ಹಾಕಿಸುತ್ತದೆ. ಸೂಪರ್ ಸಾಂಗ್.👍

    • @ankit_malik_khurana
      @ankit_malik_khurana 3 ปีที่แล้ว +1

      th-cam.com/video/FAO_nw8zZ6k/w-d-xo.html

    • @manjusakri6058
      @manjusakri6058 3 ปีที่แล้ว +1

      Rajkumar

    • @ramubhai9445
      @ramubhai9445 3 ปีที่แล้ว +1

      Rajakumara n yuvaratna different script both r biggest message full movie

    • @vijayas6584
      @vijayas6584 3 ปีที่แล้ว +3

      @@ramubhai9445 u are right sir

    • @ushav4183
      @ushav4183 3 ปีที่แล้ว +1

      Good morning

  • @sreevarshinee552
    @sreevarshinee552 2 ปีที่แล้ว +29

    From 2:43
    It tells about importance of our teachers in our life
    Awesome message given by this song

  • @chaanakya1241
    @chaanakya1241 3 ปีที่แล้ว +23

    ನಿನ್ನ ಸಾಧನೆಗೆಲ್ಲ ಇದುವೆ ಹಾದಿ "ಪಾಠಶಾಲ"💯🙏

  • @poprkfc1770
    @poprkfc1770 3 ปีที่แล้ว +46

    ದೇಶಕ್ಕೆ ಯೋಧ ನಾಡಿಗೆ ರೈತ waiting For Full song.....

  • @preranad6990
    @preranad6990 3 ปีที่แล้ว +47

    💯 million views have to happen for paatashala song

  • @kartikdeshpande2128
    @kartikdeshpande2128 2 ปีที่แล้ว +21

    This song is pure gold ❤️

  • @kartheeknemala7310
    @kartheeknemala7310 3 ปีที่แล้ว +929

    I'm from tollywood...after watching this movie i became a big fan of PUNEETH RAJKUMAR...❤️❤️

  • @domnickgowdagowdagowda5434
    @domnickgowdagowdagowda5434 3 ปีที่แล้ว +21

    ಎಲರಬದುಕಲ್ಲೂ ಪಾಠವಾಗಿಲಿ ಈ ನಮ್ಮ ಪಾಠಶಾಲಾ 🙏 ಅಪ್ಪು ಬಾಸ್ ❤ ಸಂತೋಷ್ ಸರ್ 🙏

  • @rockroll0045
    @rockroll0045 3 ปีที่แล้ว +39

    Blockbuster song
    Fan from odisha
    Puneeth sir ,praksh raj sir, thaman sir ,vijay prakash sir
    That's the beauty of cinema

  • @pradeepr0074
    @pradeepr0074 2 ปีที่แล้ว +6

    ಎಲ್ಲಾರ ಒಂದೇ ಇಲ್ಲಿ ಮೇಲು ಕೀಳು ಇಲ್ಲ ಜ್ಞಾನದ ಹಸಿವಿಲ್ಲ.....🙏 TRUE world's ✨😊

  • @kirankiru8773
    @kirankiru8773 3 ปีที่แล้ว +85

    ಇವತ್ತು ಬೇರೆ ಕೆಲ್ಸಕ್ಕೆ ರಜೆ
    ಕಾಮೆಂಟ್ ಮಾಡಿದ್ದೆ ಮಾಡಿದ್ದು 😄
    ಕೆಲ್ಸ ಇಲ್ಲ ಅಂತಾ ಅಲ್ಲ ಹಾಡು ಇಷ್ಟ ಆಗಿ
    ರಾಜ ರತ್ನಾ ಪವರ್ ಸ್ಟಾರ್ 🔥
    ಅಪ್ಪು ಸರ್ 🥰

  • @boxofficeblockbusters
    @boxofficeblockbusters 3 ปีที่แล้ว +606

    We always miss u sir, Please Come Back 😭

    • @ansufacts9739
      @ansufacts9739 3 ปีที่แล้ว +9

      Miss you puneet sir please come back😭

    • @bindumanjunath7906
      @bindumanjunath7906 3 ปีที่แล้ว +3

      He's now with his father. May he rest in peace :(

    • @KING-cf3wq
      @KING-cf3wq 3 ปีที่แล้ว +2

      No he won't

    • @bonagiritharun5293
      @bonagiritharun5293 3 ปีที่แล้ว +3

      🥺

    • @tharunrevanth6725
      @tharunrevanth6725 3 ปีที่แล้ว +10

      Nothing will come back we should think he is in front of us 😔😔

  • @sadamaland1370
    @sadamaland1370 3 ปีที่แล้ว +368

    ದೇಶಕ್ಕೆ ಯೋಧ ನಾಡಿಗೆ ರೈತ ಬಾಳಿಗೆ ಗುರು ಒಬ್ಬನೇ ಒಬ್ಬ ತಾನೇ

    • @shubamvideocreater1763
      @shubamvideocreater1763 3 ปีที่แล้ว +4

      1 hour 30k views,😂
      5 hours 45k views
      1day 50k viwes
      Already movie flop
      And flop song loading 🏃🏃🏃🏃🏃

    • @jayakumarv9498
      @jayakumarv9498 3 ปีที่แล้ว +4

      @@shubamvideocreater1763 utter FLOP PERSON COMMENTING EVERY WHERE. U R UTTER FLOP IN UR LIFE. comment madovrella Lela's modovralla.. Nimmanthavarige alla ee film...

    • @rakirakiii4412
      @rakirakiii4412 3 ปีที่แล้ว +2

      @@shubamvideocreater1763 ninn anta Gaandu Sulemaklu dagar darshan fans gee alla enta inspiring song 😂😂😂😂 nimgenidru...jatre..build Up songs eh sari..hogi thulbert songs nodu 😂😂😂

    • @hanumanthimanjusrhi1716
      @hanumanthimanjusrhi1716 3 ปีที่แล้ว

      @@rakirakiii4412 ಎ ತಮ್ಮ ಅವುನುಗೆ ಏನನ್ನಾದರೂ ಅನು ಡಿ ಬಾಸ್ ಬಗ್ಗೆ ಮಾತಡುಬೇಡ

    • @rakirakiii4412
      @rakirakiii4412 3 ปีที่แล้ว

      @@hanumanthimanjusrhi1716 Melgade Sulemagan comment nodoo Sulemagne ...nim avvange nam boss enadru madavra???

  • @PriyaPriya-n4u6u
    @PriyaPriya-n4u6u ปีที่แล้ว +2

    I listen this song daily and remember my all teachers ❤

  • @ssuhaas2493
    @ssuhaas2493 3 ปีที่แล้ว +359

    అద్భుతమైన పాట ❤❤🔥🔥
    ಅದ್ಭುತ ಹಾಡು ❤❤🔥🔥

    • @palla7047
      @palla7047 3 ปีที่แล้ว +6

      What a language unity in you 👌👌👌👌👍👍👍👍👍👍

    • @tejasr1347
      @tejasr1347 3 ปีที่แล้ว +3

      Which language do u speak

    • @palla7047
      @palla7047 3 ปีที่แล้ว

      @@tejasr1347 kannada

    • @prajwalgn6241
      @prajwalgn6241 3 ปีที่แล้ว +1

      @@tejasr1347 Telugu but like appu sir

    • @Raj-iv5yb
      @Raj-iv5yb 2 ปีที่แล้ว +1

      Im from telngana state punnet rajkumar sir meru me sariranni vodilasaru kani ma telugu prajallo aaappatiki gunndallo vunnipotaru

  • @siddarajusiddu7740
    @siddarajusiddu7740 3 ปีที่แล้ว +60

    ಥಿಯೇಟರ್ ನಲ್ಲಿ ಇನ್ನು ಮಜಾ ಇತ್ತು.

  • @satishd2712
    @satishd2712 3 ปีที่แล้ว +69

    ಪದವಿ ಅಂಕೆ ಇದ್ದರೆ ನೀ ಗೆದ್ದ ಹಾಗಲ್ಲ
    ವಿನಯ ಮೌಲ್ಯ ಎಂದಿಗೂ ಸೋಲುವುದಿಲ್ಲ 👌

  • @prakashmukve8872
    @prakashmukve8872 3 หลายเดือนก่อน +12

    Appu fans like

  • @punarvacare3046
    @punarvacare3046 3 ปีที่แล้ว +33

    ಕಲುಷಿತ ಸಮಾಜಕ್ಕೆ
    ಸ್ಫೂರ್ತಿ, ಶಕ್ತಿ, ಪ್ರೀತಿ, ರೀತಿ, ನೀತಿ ಪಾಠ ಹೇಳುವ ಸಚ್ಚಾರಿತ್ರ್ಯ ಸದ್ಗುಣ, ಸದ್ವಿಚಾರದ ಅದ್ಭುತ ಸಿನಿಮಾ❤❤❤❤❤❤❤❤❤❤❤❤❤❤

  • @karthikkarthikeyan4053
    @karthikkarthikeyan4053 3 ปีที่แล้ว +140

    Missing badly from tamilnadu😭😭😭please come back if possible. No flim stars death made me cry. Ur are an proud for india. Tamilnadu has a big fan base for him now. No actor have increased such a fanbase after death😭😭😭because this stupid media now only telling what service u have done to this society. Love u and miss u sir from tamilnadu 😭😭😭

    • @Likhi3n
      @Likhi3n 3 ปีที่แล้ว +6

      S we karnataka ppls also missing our Appu(puneeth rajkumaar)😭

    • @karthikkarthikeyan4053
      @karthikkarthikeyan4053 3 ปีที่แล้ว +7

      @@Likhi3n s. I know how it hurts. And the pain u kannadigas have 😭😭😭its a big loss for india. Not only Karnataka.whole world does not have such an nice humble good hearted person in cinifield

    • @porchelvinatarajan6887
      @porchelvinatarajan6887 3 ปีที่แล้ว +3

      S true i started watching kannada film and songs after his death only only his film and yash film watching i am from Chennai

    • @girishp5660
      @girishp5660 3 ปีที่แล้ว

      Yov

    • @chichu9521
      @chichu9521 3 ปีที่แล้ว +1

      Iam a big fan of appu sir from ap nan e news nodh mele thagolake hagila shock agini vodh 2 nimishaa he is not only hero in movies he is a real hero in life such a humanity person 💙

  • @basavarajchakrasali6171
    @basavarajchakrasali6171 3 ปีที่แล้ว +190

    No one can replace Appu sir place, He is always power star.

  • @jeevanprakash5795
    @jeevanprakash5795 10 หลายเดือนก่อน +2

    Education is not a business it is the service 👌❤🔥

  • @shripadkulkarni4425
    @shripadkulkarni4425 3 ปีที่แล้ว +162

    APPU SIR YOU WILL BE MY IDOL TILL MY LAST BREATH , LIFE IS UNFAIR 😭😭

    • @waheedanarine9016
      @waheedanarine9016 3 ปีที่แล้ว

      No it's not life is very beautiful we just need to draw strength from where it all began our family our home our community and continue to educate ourselves in everything important love ourselves and one another
      We will continue to miss all who have gone but we have what no one can take away sweet memories and that's where we go when we're sad

  • @umesha3317
    @umesha3317 3 ปีที่แล้ว +13

    ಐದು ಬಾರಿ ನೋಡಿದ್ದೆ... ಈ ಕೊರೋನ ಬಂದು ಎಲ್ಲಾನೂ ಹಾಳು ಮಾಡಿ ಬಿಡ್ತು..

  • @indiraindira5673
    @indiraindira5673 3 ปีที่แล้ว +42

    One like for Vijay Prakash sir❤️

  • @mallikarjunkadapatti4720
    @mallikarjunkadapatti4720 ปีที่แล้ว +9

    ಪದವಿ ಅಂಕೆ ಇದ್ದರೆ ನೀ ಗೆದ್ದ ಹಾಗಲ್ಲ ವಿನಯ ಮೌಲ್ಯ ಎಂದಿಗೂ ಸೋಲುವುದಿಲ್ಲ 🙏🙏🙏

  • @naveenstimekannada2287
    @naveenstimekannada2287 3 ปีที่แล้ว +41

    ಕನ್ನಡದ ಕಣ್ಮಣಿ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು❤️❤️🙏🙏

  • @shashikanthr162
    @shashikanthr162 3 ปีที่แล้ว +30

    Waiting for the song❤️

    • @sanjit_K
      @sanjit_K 3 ปีที่แล้ว

      th-cam.com/video/OsKDFhQFFHM/w-d-xo.html

    • @sanjit_K
      @sanjit_K 3 ปีที่แล้ว

      @Mahika and charvik channel th-cam.com/video/OsKDFhQFFHM/w-d-xo.html

  • @dhanushbm7994
    @dhanushbm7994 3 ปีที่แล้ว +10

    👉ಸಿನಿಮಾ ಕೋಟಿ ಕೋಟಿ ಮಾಡಿದ್ರೆ ಮಾತ್ರ ಗೆದ್ದಿದೆ ಅಂಥ ಅಲ್ಲ....ಇಂಥ ಮೌಲ್ಯವಾದ ಸಿನಿಮಾ ಕೊಟ್ಟು ಕೋಟಿ ಕೋಟಿ ಜನರ ಮನಗೆದ್ರೆ ಸಾಕು ಅದೇ ದೊಡ್ಡ ಗೆಲುವು...😍

  • @Vihu327
    @Vihu327 ปีที่แล้ว +5

    This song reminds me of my school years. I get reminded of my marks.... grades..... classmates....friends and teachers when I hear this song... I have heard this song more than a hundred times.... I am still in school but...

  • @naanuhemanth7220
    @naanuhemanth7220 3 ปีที่แล้ว +38

    This song should be screened in every corner of India today

  • @achucreations4205
    @achucreations4205 3 ปีที่แล้ว +101

    2021 ರ ಒಳ್ಳೇ ಕನ್ನಡ ಸಿನಿಮಾ ಯುವರತ್ನ ♥️

    • @mr.entirety6493
      @mr.entirety6493 3 ปีที่แล้ว +2

      ನಾನು ಕರ್ನಾಟಕದವನು ದಯವಿಟ್ಟು ನನ್ನ ವೀಡಿಯೊಗಳನ್ನು ನೋಡಿ ಬ್ರೋ ನೀವು ನನ್ನ ವೀಡಿಯೊಗಳು ಉತ್ತಮವಾಗಿದ್ದರೆ ದಯವಿಟ್ಟು ನನ್ನ ಚಾನೆಲ್ subscribe Madi ಬ್ರೋ

  • @AbhiRam-yh7rd
    @AbhiRam-yh7rd 3 ปีที่แล้ว +14

    I salute to santosh anandram wt a Story narration i saw ur past movies like Ramachari, Rajakumara, now yuvaratna.... i respect u sir thanku fr giving such a wonderful message through movies.....

  • @karanatakagamingboy5531
    @karanatakagamingboy5531 2 ปีที่แล้ว +6

    ಅಧ್ಬುತವಾದ ಹಾಡು ಕೇಳಿದೆ 🙏❤️♥️

  • @trivikram1725
    @trivikram1725 3 ปีที่แล้ว +226

    Justice for sameera+,Drugs+ Privatisation+friendship+ Sports+Fights+Songs+Comedy+Heroism+Responsibility of Parents+Social Message
    =YUVARATHNAA
    Note:In search of RK University
    We lost justice for Sameera😂😂😂😂😂

  • @anandas986
    @anandas986 3 ปีที่แล้ว +23

    ಎಲ್ರು ಇಷ್ಟ ಪಡುವ ಸಾಂಗ್ 😍😍😍🥰🥰🥰🥰🥰🥰😍😍😍🥰🥰🥰😍😍😍😍😍😍😍ಅಪ್ಪು ಬಾಸ್

  • @SwathiSwathi-mc1wh
    @SwathiSwathi-mc1wh 3 ปีที่แล้ว +17

    ಮನೆಯೇ ಮೊದಲ ಶಾಲೆ
    ತಾಯಿನೇ ಗುರುವು
    ತಾಯಿಗೆ ಪಾಠ ಹೇಳಿದ ಗುರುವೇ ಅರಿವು
    Wooow wonderful lyrics..... Being a mother is not easy.... At house she is a mother, at school teacher

  • @Rocky-ch3ik
    @Rocky-ch3ik 5 หลายเดือนก่อน +1

    ವಿನಯ,ಮೌಲ್ಯ ಎಂದೂ ಸೋಲುವುದಿಲ್ಲ ....
    i loved it...
    ಅಪ್ಪು ಸರ್ ನೀವು ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಸದಾ ಅಮರ...luv you sir...
    such a great personality...

  • @vijiyalakshmivijiya5394
    @vijiyalakshmivijiya5394 3 ปีที่แล้ว +75

    When we were going to college we were praying for Holidays,but now we have full holiday from past one year because of corona and now missing college days 😭😭😭. Best song for education sectors ❤️❤️❤️

    • @parashuramag2184
      @parashuramag2184 3 ปีที่แล้ว +1

      So nice❤❤🙏🏾💐

    • @parashuramag2184
      @parashuramag2184 3 ปีที่แล้ว

      Hi good morning yava uru nemmdu

    • @vijiyalakshmivijiya5394
      @vijiyalakshmivijiya5394 3 ปีที่แล้ว

      Mysore sir

    • @parashuramag2184
      @parashuramag2184 3 ปีที่แล้ว

      @@vijiyalakshmivijiya5394 tepan aytha yan job madtha edera niva

    • @vijiyalakshmivijiya5394
      @vijiyalakshmivijiya5394 3 ปีที่แล้ว

      I'm not working sir still studying n my name is Prathyaksha I n my mom both use same Google account Vijayalakshmi is my mother.

  • @ನಮ್ಮಕರ್ನಾಟಕ-ಪ5ರ
    @ನಮ್ಮಕರ್ನಾಟಕ-ಪ5ರ 3 ปีที่แล้ว +13

    ನನ್ ಶಾಲೆ ನೆನ್ಪುಸುತ್ತೆ ಈ ಲಿರಿಕ್ಸ್ ❤️❤️❤️❤️ ತುಂಬಾ ಒಳ್ಳೆ ಸಾಹಿತ್ಯ ❤️

  • @bharateshks2694
    @bharateshks2694 3 ปีที่แล้ว +44

    What a beautiful university. The great karnataka University DHARAWAD. Picturization was superb.
    Each and every one must see...

  • @HINDUTVASAVARKAR
    @HINDUTVASAVARKAR 3 ปีที่แล้ว +77

    Dislikers are not eligible to see or even hear this masterpiece of KFI