ದೇಹ ಹಾಗೂ ಮನಸ್ಸಿನ ಶಕ್ತಿ - 2 ದೇಹದ ತೂಕವನ್ನು ಮನಸ್ಸಿನ ಶಕ್ತಿಯಿಂದ ಕಡಿಮೆ ಮಾಡಬಹುದು !!

แชร์
ฝัง
  • เผยแพร่เมื่อ 25 ธ.ค. 2024

ความคิดเห็น • 61

  • @shivuchabbi9053
    @shivuchabbi9053 ปีที่แล้ว +2

    ಸರ್, ನಿಮ್ಮ ಜೊತೆ ಮಾತಾಡ್ಬೇಕು. ಅನಿಸುತ್ತೆದೆ, ನಿಮ್ಮ ಮಾತುಗಳೂ ನನ್ನ ಮನಸ್ಸು ನ್ನು ಹಿಡಿದುಬಿಟ್ಟಿಕೊಂಡಿದ್ಧಾವೇ. ದೇವರು ನಿಮ್ಮನ್ನು ಇನ್ನು ಈ ಜಗತ್ತಿಗೆ ಶಕ್ತಿ ಮಾತುಗಳು ನಮ್ಮ ಎಲ್ಲಾ ರಿರ್ಗು ಬೇಕು. ಆದ್ರೆ, ನಾನು ಕೆಲಸವನೇ ನಂಬಿ. ಬದುಕು ಬೇಕು. ಇದು ನನ್ನ ಜೀವನ ಸರ್. ನಿಮ್ಮ ಹಾಗೂ ನಿಮ್ಮ ಸುಪುತ್ರಿ ಯ ಮಾತುಗಳು 👌👌👍🙏🙏. ಬೇಕು, ಇತರ ಮಾತುಗಳು, ನಮಗೆ. 👏👏👏👏👏👏👏

  • @bindusa716
    @bindusa716 ปีที่แล้ว +1

    ನಾನು ಈ ವಿಡಿಯೋ ನೋಡಿದ ಮೇಲೆ. ನನಗೆ ನನ್ನ ಮೇಲೆ ನಂಬಿಕೆ ಬಂದಿದೆ. ಧನ್ಯವಾದಗಳು.

  • @sheetalsalunke6000
    @sheetalsalunke6000 5 หลายเดือนก่อน +1

    🙏sir👌Ida thank u so much sir....🤗

  • @kavitharaghu7634
    @kavitharaghu7634 ปีที่แล้ว +3

    ಸರ್ 🙏🙏 ನಾನು ಕಾಲ್ ಮಾಡಿದ್ದೆ ಸರ್ ಮೇಡಂ ಅವರು ತುಂಬಾ ಚೆನ್ನಾಗಿ ಮಾತಾಡಿದ್ರು. ಅವರೊಂದಿಗೆ ಮಾತಾಡಿದ ನಂತರ ನನಗೆ ನಂಬಿಕೆ ಇನ್ನು ಹೆಚ್ಚಾಯ್ತು. ನಿಮ್ಮ ಕರೆಯ ನಿರೀಕ್ಷಣೆಯಲ್ಲಿದ್ದೇನೆ. ಧನ್ಯವಾದಗಳು ಸರ್....... 🙏🙏🙏🙏🙏🙏

  • @thyagaraj665
    @thyagaraj665 ปีที่แล้ว +1

    ಕೆ ಪ್ರವೀಣ್ ನಾಯಕ್ ಸರ್ ಉತ್ತಮ ಮಾಹಿತಿ ನೀಡುತ್ತಿದ್ದೀರಿ, ಧನ್ಯವಾದಗಳು ಸರ್ 👃 ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ, ಪ್ರಾಮಾಣಿಕ ವ್ಯಕ್ತಿ ನೀವು ಮನಃಸಾಕ್ಷಿಗೆ ಒಪ್ಪುವ ರೀತಿಯಲ್ಲಿ ಉತ್ತಮ ಸಂದೇಶ ರವಾನಿಸಿದ್ಧೀರಿ ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು...

  • @gvlakshmi9391
    @gvlakshmi9391 2 ปีที่แล้ว +2

    ನಾನು ಸಹ ಇದ್ಯಾವುದರ ಅರಿವೇ ಇಲ್ಲದೆ ನನ್ನ ಒಳ್ಳೆ ಮನಸ್ಸಿನಿಂಲ್ಲೇ ಇಲ್ಲಿಯವರೆಗೆ ನನ್ನ ಜೀವನದಲ್ಲಿ ಮನೋಭಾವವನ್ನು ಕೇಂದ್ರಿಕರಗಿಸಿ ಹಲವಾರು ಸಮಸ್ಯೆ ಗಳನ್ನು ನನಗೆ ನಾನೇ ಬಗೆಹರಿಸಿ ಕೊಂಡು ಬಂದಿರುವೆ. ನೀವು ಈ ಮೊದಲೇ ನಮಗೆ ಸಿಗಲಿಲ್ಲ ವಲ್ಲ ಅಂತ ವ್ಯೆಥೆ ಪಡಬೇಕಾಗುತ್ತಿದೆ.
    ಆದ್ರೆ ಈಗ ನೀವು ಹೇಳಿ ಕೊಟ್ಟ ದೃಶ್ಯ ಎಷ್ಟೇ ಕಣ್ಣು ಮುಚ್ಚಿಕೊಂಡು ಕೇಂದ್ರೀಕೃತ ಮಾಡಲು ಮಾತ್ರ ಯಾವಾಗಲೂ ಬರುತ್ತಿರಲಿಲ್ಲ ಈ ರೀತಿ ಸಮಸ್ಯೆ ಗೂ ನಿಮ್ಮಲ್ಲಿ ಪರಿಹಾರ ಸಿಗುತ್ತಾ ಗುರುಜಿ 🤝👍👌🙏🇮🇳 ಹರಿ🕉️

    • @kpraveennayak1234
      @kpraveennayak1234  2 ปีที่แล้ว +1

      ಮುಂದೊಮ್ಮೆ ಈ ಬಗ್ಗೆ ಮಾತನಾಡಲು ಪ್ರಯತ್ನಿಸುತ್ತೇನೆ.

  • @rajnirc638
    @rajnirc638 ปีที่แล้ว +1

    E video nodi tumba khushi aayitu
    Nimm jote matadbeku.

    • @rajnirc638
      @rajnirc638 ปีที่แล้ว +1

      Naa idann believe madtini
      Nimm words nind motivation sigutte.

  • @radhikaa6122
    @radhikaa6122 ปีที่แล้ว +1

    Super sir

  • @gangappak5638
    @gangappak5638 2 ปีที่แล้ว +5

    Sir I am very much impressed the way of explanation about the problem with out exaggerating ,it is very close to reality namaste sir.

  • @varadarajaluar2883
    @varadarajaluar2883 ปีที่แล้ว +1

    Very informative, namaste

  • @bhuvansurabhi4659
    @bhuvansurabhi4659 2 ปีที่แล้ว +1

    Thanku very much sir iam over weight after my baby delivery definitely i will try this technique and will inform u after my result sir

  • @ganeshsharma6307
    @ganeshsharma6307 2 ปีที่แล้ว +2

    ಹರಿ ಓಂ ತುಂಬಾ ಚೆನ್ನಾಗಿ ಹೇಳುತ್ತಿದ್ದೀರಾ ಧನ್ಯವಾದಗಳು

  • @anupamapai2825
    @anupamapai2825 ปีที่แล้ว +1

    Olle information kottiddiri sir Thank you

  • @purnimag5090
    @purnimag5090 ปีที่แล้ว +1

    Thank you for the information 🙂

  • @nirmalat4339
    @nirmalat4339 ปีที่แล้ว

    ತುಂಬಾ ಚೆನ್ನಾಗಿ ಅತ್ಯಂತ ಸರಳ ರೀತಿಯಲ್ಲಿ ಮನಮುಟ್ಟುವಂತೆ ಹೇಳಿದ್ದಿರಾ ಅನಂತಾನಂತ ವಂದನೆಗಳು.ಸರ್ ನೀವು ಹೇಳಿರುವ 10 ನಿಮಿಷದ ಧ್ಯಾನವನ್ನು ಯಾವ ಸಮಯದಲ್ಲಿ ಮಾಡಬೇಕು ಸರ್ ದಯವಿಟ್ಟು ತಿಳಿಸಿ.ನಿಮ್ಮ ಉತ್ತರ ಕ್ಕಾಗಿ ಕಾದಿರುವ ನಿಮ್ಮ ಅಭಿಮಾನಿ ❤

    • @kpraveennayak1234
      @kpraveennayak1234  ปีที่แล้ว +1

      ಯಾವ ಹೊತ್ತಲ್ಲಾದರೂ ಧ್ಯಾನ ಮಾಡಬಹುದು. ಬೆಳಗಿನ ಝಾವ ಉತ್ತಮ, ಏಕೆಂದರೆ ಮನಸ್ಸು ತಿಳಿಯಾಗಿರುತ್ತದೆ.

    • @nirmalat4339
      @nirmalat4339 ปีที่แล้ว

      @@kpraveennayak1234 ಥ್ಯಾಂಕ್ ಯು ಸರ್.ನಾನು ತುಂಬಾ ಜನರು ಮಾಡಿರಿವ ವಿಡಿಯೋ ನೋಡಿದೆ ಸರ್.ಆದರೆ ನಿಮ್ಮ ‌ಮಾತು ಮಾನಸಿಗೆ ಹತ್ತಿರ ಆಗಿದೆ.ಒಂದು ರೀತಿಯಲ್ಲಿ ಹುಡುಕಾಟದಲ್ಲಿ ಇದ್ದ ಮನಸಿಗೆ ನಿಲ್ದಾಣ ಸಿಕ್ಕಂತೆ ಆಗಿದೆ.ಆದ್ಯಾತ್ಮದ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ ಸಾರ್.ನಿಮ್ಮ ಸಮಾಜಮುಖಿ ಕಾರ್ಯಗಳಿಗೆ ನಮ್ಮ ಕೋಟಿ ವಂದನೆಗಳು ಸರ್.

  • @anitham1381
    @anitham1381 2 ปีที่แล้ว +2

    Super speech sir

  • @Akuljog
    @Akuljog 2 ปีที่แล้ว +1

    I will try sir thank you so much sir 🙏🙏🙏🙏🙏

  • @girijakambi1815
    @girijakambi1815 2 ปีที่แล้ว +1

    ಧನ್ಯವಾದಗಳು ಸರ🙏🙏

  • @umaravi9053
    @umaravi9053 2 ปีที่แล้ว +1

    Thank you

  • @arjunn9342
    @arjunn9342 ปีที่แล้ว +1

    Sir dhayavitu height growth ge ondh video madi please

  • @dayananda_selflove
    @dayananda_selflove 2 ปีที่แล้ว +1

    Great words sir

  • @kallappadodawad3641
    @kallappadodawad3641 2 ปีที่แล้ว +1

    Hi sir I am your fan sir how are you sir manasina sahayadinda salla gallu tirisabahuda? Vidieo madi sir

  • @satyanarayana8942
    @satyanarayana8942 2 ปีที่แล้ว +1

    Supar 🙏🙏

  • @shilpaajay430
    @shilpaajay430 ปีที่แล้ว

    Can I talk with u once sir

  • @devikacreatives2999
    @devikacreatives2999 2 ปีที่แล้ว +1

    sir. nanna maga mamma matu kelalla bahala sullu heluvanu. 25 years ago idanna manasina shaktainda hege madabahudu video madi

  • @shwethahg9312
    @shwethahg9312 ปีที่แล้ว

    Sir, I'm having the problem of hair fall. how to reduce it please tell me.

  • @user-jm7sl9cp8g
    @user-jm7sl9cp8g ปีที่แล้ว

    ಸರ್ ಅಲರ್ಜಿ ಹೇಗೆ ಕಡಿಮೆ ಮಾಡೋದು ಹೇಳ್ಲಿಕೋಡಿ ಸರ್.. ತುಂಬಾ ಸೀನು ಮತ್ತೆ ರನ್ನಿಂಗ್ ನೋಸ್ ಇದೆ.. ಒನ್ ಇಯರ್ enda🙏

  • @ranjithagk9210
    @ranjithagk9210 2 ปีที่แล้ว +1

    Wow it is ಇಂಟ್ರೆಸ್ಟಿಂಗ್ sir color changing madkoboda ee technique use madi

    • @kpraveennayak1234
      @kpraveennayak1234  2 ปีที่แล้ว

      ಒಂದಳತೆಗೆ ಮಾಡಬಹುದು. ಸ್ವಲ್ಪ ಸಮಯಾವಕಾಶ ನೀಡಬೇಕಾಗುತ್ತದೆ.

    • @ranjithagk9210
      @ranjithagk9210 2 ปีที่แล้ว

      @@kpraveennayak1234 thank you sir

  • @Sudhi114
    @Sudhi114 ปีที่แล้ว

    @k Praveen Naik
    ಸರ್, ತೂಕ ಜಾಸ್ತಿ ಮಾಡಲು ಸೇಮ್ ttechnic use ಮಾಡಬಹುದಾ

  • @gayatrivlogs2496
    @gayatrivlogs2496 2 ปีที่แล้ว +1

    Sir chakra active madobagi plz

  • @vasistvivek
    @vasistvivek 2 ปีที่แล้ว

    tell about money making

  • @nagarajhamsasenam7561
    @nagarajhamsasenam7561 2 ปีที่แล้ว +2

    Hello Sir
    Sound quality improve agbekittu...

  • @vidyahs3957
    @vidyahs3957 2 ปีที่แล้ว

    Hi sir nivu hellida tara . Dina madthaidre (adhe namige brame anslva)

  • @umasharya2708
    @umasharya2708 2 ปีที่แล้ว +2

    ತೂಕ ಹೆಚ್ಚಾಗುವುದು ಹೇಳಿ ಸಾರ್

  • @gayatrivlogs2496
    @gayatrivlogs2496 2 ปีที่แล้ว

    Chakra open madobagi sir plz

  • @sweetheartveeresh3209
    @sweetheartveeresh3209 2 ปีที่แล้ว

    Shivaraj Kumar magalu gu swalp help madri sir

  • @radhashankar372
    @radhashankar372 2 ปีที่แล้ว

    Sir pigmentation nantha samasya bageharisodu hege

    • @kpraveennayak1234
      @kpraveennayak1234  2 ปีที่แล้ว +1

      ಸ್ವಲ್ಪ ದೀರ್ಘಾವಧಿಯ ಸಮಯ ಬೇಕಾಗಬಹುದು.

  • @nethravathism8693
    @nethravathism8693 2 ปีที่แล้ว

    Sir ನಮಸ್ತೆ medicines ಇಲ್ಲದೇ hipnatism ಮೂಲಕ schicho phrenia cure ಮಾಡ್ತೀ pz ತಿಳಿಸಿ sir.

    • @kpraveennayak1234
      @kpraveennayak1234  2 ปีที่แล้ว +1

      ಮಾನಸ ಹೀಲಿಂಗ್ ಸೆಂಟರ್'ನ ಮೊಬೈಲ್ ನಂಬರ್ 7975560365 ಮೂಲಕ ನೀವು ನನ್ನನ್ನು ಸಂಪರ್ಕಿಸಬಹುದು.

  • @yogilakshman3410
    @yogilakshman3410 2 ปีที่แล้ว

    Sir Namaste ettichege nim videos nodta edde nange ond confidence bartidde nanu 10 years enda migraine depression. Gastric. Adu edu antha around 10 yers end tavlets hospital antha odadbittidini sir edella sumne suttidini nanu anstide ega nim beti madbeku yavag siktira sir..

  • @sweetheartveeresh3209
    @sweetheartveeresh3209 2 ปีที่แล้ว +1

    Weakly video haki

  • @leelar9915
    @leelar9915 2 ปีที่แล้ว +2

    Business nalli successful aagalu ondu maarga heli sir

    • @kpraveennayak1234
      @kpraveennayak1234  2 ปีที่แล้ว

      ಸಕಾರಾತ್ಮಕ ಭಾವನೆ ತುಂಬಾ ಸಹಾಯ ಮಾಡುತ್ತದೆ. ವಿವರವಾಗಿ ತಿಳಿದುಕೊಳ್ಳಲು ನೀವು ನಮ್ಮ ಮಾನಸ ಹೀಲಿಂಗ್ ಸೆಂಟರ್ ಮೊಬೈಲ್ 7975560365 ಸಂಖ್ಯೆಗೆ ಕರೆ ಮಾಡಿ ನನ್ನ ಬಳಿ ನೇರವಾಗಿ ಮಾತನಾಡಬಹುದು.

  • @abhayram3266
    @abhayram3266 2 ปีที่แล้ว

    Nangu weight loss madko beku sir. Nimna heng contact madli. Heliiiii plsssss

    • @kpraveennayak1234
      @kpraveennayak1234  2 ปีที่แล้ว +1

      naanu January yalli travel maaduttiddene. Feb tingalalli nannannu Manasa Healing centre no. 79755 60365 moolaka contact maadi

    • @abhayram3266
      @abhayram3266 2 ปีที่แล้ว

      @@kpraveennayak1234 ok sir tq

  • @sandhyakr7894
    @sandhyakr7894 2 ปีที่แล้ว

    My daughter is suffering from phychological problem from past 5 years,her life is in bad condition,if I bring her to Manasa healing center,can u help her

    • @kpraveennayak1234
      @kpraveennayak1234  2 ปีที่แล้ว

      ನಾನು ಜನವರಿಯಲ್ಲಿ travel ಮಾಡುತ್ತಿದ್ದೇನೆ. ಫೆಬ್ರವರಿ ಮೊದಲ ವಾರದಲ್ಲಿ ಮಾನಸ ಹೀಲಿಂಗ್ ಸೆಂಟರ್ ನಂಬರ್ 79755 60365 ಮೂಲಕ ನನ್ನನ್ನು ಸಂಪರ್ಕಿಸಬಹುದು.

  • @shilpaajay430
    @shilpaajay430 ปีที่แล้ว

    Give your office no sir

  • @gourikodi1608
    @gourikodi1608 8 หลายเดือนก่อน +1

    Super sir