ವೈದ್ಯೋ ನಾರಾಯಣ ಹರಿ ಅನ್ನುವ ವಾಕ್ಯ ನಿಮ್ಮ o ಥ ವೈದ್ಯ ರಿಗೆ ಒಪ್ಪುತ್ತೆ. ಎಷ್ಟು ಒಳ್ಳೆ ಮಾಹಿತಿ ಕೊಡ್ತೀರಾ ಸರ್ ಎಷ್ಟು ಅಭಿನಂದನೆಗಳು ಸಲ್ಲಿಸಿದ್ರೂ ಸಾಲದು ಧನ್ಯವಾದಗಳು ಡಾಕ್ಟರ್ 🙏🙏🙏🙏🙏🙏
ತುಂಬಾ ಉಪಯುಕ್ತವಾದ ಮತ್ತು ಒಳ್ಳೆ ಮಾಹಿತಿ ಕೊಟ್ಟಿದ್ದೀರಿ sir ...1ಸ್ಟ್ .lockdown ಆಡಗಿಂದ ನಮ್ಮ ಮನೇಲಿ ಎಲ್ಲರೂ 2meals practise ಮಾಡಿಕೊಂಡಿದ್ದೇವೆ ದೇಹ ತುಂಬಾ ಹಗುರ ಇರತ್ತೆ sir ಮತ್ತೆ active ಕೂಡಾ ಇರುತ್ತೇವೆ.....thank you for educating
Dear dr hats up you as a nurse I am your follover sir.. Specially good information for me, ಇ ಸಮಜದ ಅರೊಗ್ಯವನ್ನ ನೀವು ಸಮೃದ್ಧಿ ಮದ್ತಾಇದ್ದಿರಿ, ನಿಮ್ ಜೊತೆ ನಾನು ಕೂಡಾ ಜನರಿಗೆ ನಿಮ್ ವೀಡಿಯೋಸ್ ಗಳನ್ನ ತಲಾಪಸ್ತಿನಿ. ವಿನೋದ್ ಬ್ಯಾಳಿ staff nurse Working in goa As industrial health devolpment officer
ಸರ್ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದೀರಿ ತಮಗೆ ಧನ್ಯವಾದಗಳು ನೀವು ದೇಶಕ್ಕೆ ಆಸ್ತಿ ಆಗಿದ್ದೀರಿ ತಮಗೆ ಭಗವಂತ ಹೆಚ್ಚಿನ ಹೆಚ್ಚಿನ ಸೇವೆ ಮಾಡುವ ಅವಕಾಶವನ್ನು ನೀಡಲಿ ಹಾಗೂ ಆಯುಷ್ಯ ನೀಡಲಿ
Very good information dr. 50 age li skin wrinkles yella jasti agi thumba age navra hage kanutade.. Cholestral problm idea.. Idake yenadru thamma salahe thilisi
ಹೃದಯಪೂರಿತ ಅಭಿನಂದನೆಗಳು ಸರ್ ನೀವು ಕೊಡುವ ಮಾಹಿತಿ ಹೇಗಿರುತ್ತೆ ಅಂದರೆ ನೀವು ಹೇಳುತ್ತಿರುವಾಗ ನಮ್ಮ ಮನಸ್ಸಿನಲ್ಲಿ ಮುಡುವ ಪ್ರಶ್ನೆಗಳಿಗೂ ನೀವೆ ಉತ್ತರ ಹೇಳುತ್ತೀರಾ ಧನ್ಯವಾದಗಳು ಸರ್ ನಿಮ್ಮಂಥ ವೈದ್ಯರು ಸಿಗುವದು ಅಪರೂಪ
Very Nice Sir. My Age:50, I am working in Vidhana Soudha, Office Manager, Report Date:19-11-2023, Sample Type - Serum, Body Weight - 79, Total Cholesterol - 242, HDL - 42, LDL - 180.8, VLDL - 19.2, Non-HDL Cholesterol - 200, Triglycerides - 96.0, HDL Ratio 5.8, Cholesterol LDL/Cholesterol HDL 4.3. Today onwards I will do it regularly as per your directions. Thank you Sir.
realy great information sir thank you so much sir 🙏🙏 ಎಸ ಸರ್ ನಿಜಕ್ಕೂ ತುಂಬಾನೇ ಖುಷಿಯಾಯಿತು ಸರ್ ನಿಮ್ಮಂಥ ಡಾಕ್ಟರ ಸಿಗುವುದು ಇವತ್ತಿನ ಆಧುನಿಕಯುಗದಲ್ಲಿ ತುಂಬಾನೇ ಅಪರೂಪ ಸರ್ ನಿಜಕ್ಕೂ ತುಂಬಾನೇ ಒಂದು ಅದ್ಭುತವಾದಂತಹ ಮಾಹಿತಿಯನ್ನು ಕೊಟ್ಟಿದ್ದೀರಾ ಇನ್ನೂ ಆರೋಗ್ಯಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಯನ್ನು ಕೊಡ್ತಾ ಇರಿ ಸರ್ ತುಂಬಾ ಧನ್ಯವಾದಗಳು🙏🙏
ರಿಯಲಿ ಗ್ರೇಟ್ ಸರ್ ನಿಮ್ಮ ಅರೋಗ್ಯ ಮಾಹಿತಿಗೆ ಹೃದಯಪೂರ್ವಕ ಧನ್ಯವಾದಗಳು ಗಾಡ್ ಬ್ಲೆಸ್ ಯು ಸರ್ 💐💐💐
ವೈದ್ಯೋ ನಾರಾಯಣ ಹರಿ ಅನ್ನುವ ವಾಕ್ಯ ನಿಮ್ಮ o ಥ ವೈದ್ಯ ರಿಗೆ ಒಪ್ಪುತ್ತೆ. ಎಷ್ಟು ಒಳ್ಳೆ ಮಾಹಿತಿ ಕೊಡ್ತೀರಾ ಸರ್ ಎಷ್ಟು ಅಭಿನಂದನೆಗಳು ಸಲ್ಲಿಸಿದ್ರೂ ಸಾಲದು ಧನ್ಯವಾದಗಳು ಡಾಕ್ಟರ್ 🙏🙏🙏🙏🙏🙏
ಅದ್ಭುತ ಸಲಹೆ ಸರ್. ಆದಷ್ಟು ಔಷಧಿಮುಕ್ತ ಜೀವನ ನಮ್ಮೆಲ್ಲರಿಗೂ ಸಿಗಬೇಕು. ಧನ್ಯವಾದಗಳು.🙏🏻
ಧೈರ್ಯ ತುಂಬಿದ ಮಾತುಗಳು.... ಧನ್ಯವಾದಗಳು❤
Thanks dr for your advice 👍
ತುಂಬಾ ಉಪಯುಕ್ತವಾದ ಮತ್ತು ಒಳ್ಳೆ ಮಾಹಿತಿ ಕೊಟ್ಟಿದ್ದೀರಿ sir ...1ಸ್ಟ್ .lockdown ಆಡಗಿಂದ ನಮ್ಮ ಮನೇಲಿ ಎಲ್ಲರೂ 2meals practise ಮಾಡಿಕೊಂಡಿದ್ದೇವೆ ದೇಹ ತುಂಬಾ ಹಗುರ ಇರತ್ತೆ sir ಮತ್ತೆ active ಕೂಡಾ ಇರುತ್ತೇವೆ.....thank you for educating
Yavag yavag
ತಮ್ಮ ಜನಪರ ಕಾಳಜಿಗೆ ವಂದನೆಗಳು.. 🙏🏻
ನಿಮ್ಮ ನಿಸ್ವಾರ್ಥ ಸೇವೆಯ ಮಾಹಿತಿಗಾಗಿ ತುಂಬು ಹೃದಯದ ಧನ್ಯವಾದಗಳು ನಮಸ್ಕಾರ ಡಾಕ್ಟರ್ ❤😊
Dear dr hats up you as a nurse I am your follover sir.. Specially good information for me, ಇ ಸಮಜದ ಅರೊಗ್ಯವನ್ನ ನೀವು ಸಮೃದ್ಧಿ ಮದ್ತಾಇದ್ದಿರಿ, ನಿಮ್ ಜೊತೆ ನಾನು ಕೂಡಾ ಜನರಿಗೆ ನಿಮ್ ವೀಡಿಯೋಸ್ ಗಳನ್ನ ತಲಾಪಸ್ತಿನಿ.
ವಿನೋದ್ ಬ್ಯಾಳಿ
staff nurse
Working in goa
As industrial health devolpment officer
Thank you sir👌
ಆದ್ಬತವಾದ ನಿಜವಾದ ವಿವರಣೆ ಧನ್ಯವಾದಗಳು ವ್ಯೆದ್ಯರೆ🙏🙏🙏
ಧನ್ಯವಾದಗಳು, ತುಂಬಾ ಅದ್ಭುತವಾದ ಸಂದೇಶ ಡಾಕ್ಟರ್ ಸರ್.
ಅದ್ಬುತವಾದ ಮಾಹಿತಿ ಸರ್. ನಿಮ್ಮಗೆ ಧನ್ಯವಾದಗಳು ಸರ್
ತುಂಬಾ ಚೆನ್ನಾಗಿ ತಿಳಿಸಿದಿರಿ ಡಾಕ್ಟರ್.ಧನ್ಯವಾದಾಗಳು.ಳು
ಅನಂತಾನಂತ ಧನ್ಯವಾದಗಳು ಸರ್. ತಮ್ಮ ವಿವರಣೆ ಇಂದ ಬಹಳ ಉಪಯೋಗ ವಾಗುತ್ತೆ.
🙏! ಪ್ರತಿಯೊಬ್ಬರೂ ತಮ್ಮಂತೆ ಸಲಹೆ ನೀಡಿದಲ್ಲಿ ಖಂಡಿತ ನಿಮ್ಮ ರೋಗ ಮುಕ್ತ ಭಾರತದ ಕನಸು ನನಸಾಗುತ್ತೆ !
👌👌👌🙏🙏🙏
ಸಾರಿದು ಒಳ್ಳೆ ಮಾಹಿತಿ ಸರ್ ನನಗೂ ಕೊಲೆಸ್ಟ್ರಾಲ್ ಜಾಸ್ತಿ ಆಗಿದೆ ನೀವು ಹೇಳಿದ ಮಾತು ಕೇಳಿದ ಮೇಲೆ ನನಗೆ ಯಾವುದೇ ರೀತಿಯ ಭಯವಿಲ್ಲದೆ ನೀವು ಹೇಳುವುದನ್ನು ಫಾಲೋ ಮಾಡುತ್ತೇನೆ
ಒಂದು ಒಳ್ಳೆಯ ಕೊಟ್ಟಿದ್ದಕ್ಕೆ ಮಾಹಿತಿ ಗಾಗಿ ಧನ್ಯವಾದಗಳು ಸರ್
Thanks sir your information.lam very glad
Awesome presentation, your channel have bundle of excellent contents, worthy watch them, continue your success, have a wonderful day, lk
May God bless you with good health as you guide people towards truth sir
Keep up the great work❤
Thank you Sir for your kind information God bless you Sir 🙏
Nimma matu kelidre, 90/. Samasye, govinda, thank you sir🙏🏼💘🙏
ಸರ್ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದೀರಿ ತಮಗೆ ಧನ್ಯವಾದಗಳು ನೀವು ದೇಶಕ್ಕೆ ಆಸ್ತಿ ಆಗಿದ್ದೀರಿ ತಮಗೆ ಭಗವಂತ ಹೆಚ್ಚಿನ ಹೆಚ್ಚಿನ ಸೇವೆ ಮಾಡುವ ಅವಕಾಶವನ್ನು ನೀಡಲಿ ಹಾಗೂ ಆಯುಷ್ಯ ನೀಡಲಿ
ತುಂಬಾ ಸಂತೊಂಷ ನಿಮಗೆ ಓಳೆಯದಾಗಲಿ ದನೈವಾದಗಳು
Hello sir you are giving wonderful information to normal people thank you so much
Very good information dr. 50 age li skin wrinkles yella jasti agi thumba age navra hage kanutade.. Cholestral problm idea.. Idake yenadru thamma salahe thilisi
ಹೃದಯಪೂರಿತ ಅಭಿನಂದನೆಗಳು ಸರ್ ನೀವು ಕೊಡುವ ಮಾಹಿತಿ ಹೇಗಿರುತ್ತೆ ಅಂದರೆ ನೀವು ಹೇಳುತ್ತಿರುವಾಗ ನಮ್ಮ ಮನಸ್ಸಿನಲ್ಲಿ ಮುಡುವ ಪ್ರಶ್ನೆಗಳಿಗೂ ನೀವೆ ಉತ್ತರ ಹೇಳುತ್ತೀರಾ ಧನ್ಯವಾದಗಳು ಸರ್ ನಿಮ್ಮಂಥ ವೈದ್ಯರು ಸಿಗುವದು ಅಪರೂಪ
Thank you sir God bless You
ಅದ್ಭುತ ನಾನು ತಮ್ಮ ಫ್ಯಾನ್ ಆಗಿರುವೆ ನೀವು ಹೇಳಿದಂತೆಯೇ ದಿನಕ್ಕೆ ಎರಡು ಊಟ ಮಾಡಲು ಪ್ರಯತ್ನ ಮಾಡಿದೆ ಕಷ್ಟ ವಾಗಿ ಏನಾದರೂ ತಿಂದು ಬಿಡುತ್ತೇನೆ.
Thank you sir for your proper guidance .
Thank you so much .God bless you.Really you are doing a good job .
Very Nice Sir. My Age:50, I am working in Vidhana Soudha, Office Manager, Report Date:19-11-2023, Sample Type - Serum, Body Weight - 79, Total Cholesterol - 242, HDL - 42, LDL - 180.8, VLDL - 19.2, Non-HDL Cholesterol - 200, Triglycerides - 96.0, HDL Ratio 5.8, Cholesterol LDL/Cholesterol HDL 4.3. Today onwards I will do it regularly as per your directions. Thank you Sir.
Really evidence based information and good advice, consuming more fruits and vegetables, whole grains reducing stress , activeness really works.
ಸರ್ ಅಮೂಲ್ಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
Thank you Doctor for your great services towards mankind.i pray
God, bless u abundantly with happiness.
Wish you long live.
We need this type of doctor to our country.🙏
Awesome... Keep smiling. l am very much interested to watch your video. Good luck sir
Tq sm for ur advice sir ,Vitamin D and B12 deficiancy bagge video maadi sir
Respected sir ..you give us very good information about health ..thanks a lot for you sir ..
Supper information sir.
Thank you so much good information sir
Indian Doctarsgalu nadesuthiruva Dandegala Bagge pramaanikavaagi Thilisikoduthiruva Raju sir nimage koti koti Namana
Sir your service to humanity is real service to God.
God Bless you sir.
Thank You
ತಮ್ಮ ಜನಪರ ಕಾಳಜಿಗೆ ವಂದನೆಗಳು
Namasthe sir 🙏, calcium tablet thogolladhe food lli control madoke saadhya na, namge back pain thumba edhe hagidre dayvittu thilisikodi sir,
Very good message Sir thank you so much ur wonderful diet diet plan 🙏🙏🙏🙏🙏
Sir you are one of the best guide to everyone health issues. Thanks for your kind suggestion.❤❤❤
100% correct👌 nimmantha doctors innu irodu nammanna kaayo devru namma jothe iddhaage doctor......👌👏 God bless u and ur family ...Be happy in ur life.
Herbel nutrition shake and afresh bagge tilisikodi sir pls
Very simple n easy way doctor. Thnk u
Sir namste useful information thank you very much sir god bless you 🙏🙏
Thank you doctor for information , what about milk and curd
ಸರಳ ವಿವರಣೆ ಅದ್ಭುತ ಮಾಹಿತಿ 🙏
Thank you Dr. So much for sharing useful information. Please make videos like this on diabetes.
Sir Nimma Mahitige Danyavadagalu 🙏
tq,doctor ,
give advise for gilldiness ,
reasons ,and solutio,who are having bp and tyriod
Sir good sajetion you are perfect doctor
ಅತ್ಯಂತ ಉಪಯುಕ್ತ ಮಾಹಿತಿ.ಶರಣು
Sir am extremely grateful for your valuable information and guidance. May God bless you abundantly
Thank you Doctor for the excellent video. Very helpful. You are the best!!
Thank you for wonderful information sir,.....Soriyasis disease bagge thilskodi please
Plz cclarify about triglycerides
Suoooooooooper. Very neat talk.even uneducated person can understand.
India number one doctor Raju sir thank you Raju sir
Useful guidance, Doctors.
Suprr. Sir good sadution
Raju sir Vitamin B12 defiance problem how solve in kannadali thilsi food lifestyle
Thx a lot sir🙏🙏explained in a very simple way perfectly👌👌
Tumba chanagi explain madidera thank you doctor
super advise dr.great. u r so genious dr. thanks a lot
ಥ್ಯಾಂಕ್ಸ್ ಸರ್ ಒಂದು ಒಳ್ಳೆ ಯ ಮಾಹಿತಿ ಕೊಟ್ಟಿ ದ್ದಕ್ಕೆ
ಒಳ್ಳೆಯ ಮಾಹಿತಿ Sirthank u soo much
Gb stones remidy. Explain. Treatment
Thanks a lot sir. I will follow your health tips.
Love ed Dr good information❤❤❤
ಸಾರ್, ಉಪಯುಕ್ತವಾದ ಮಾಹಿತಿ.
Thanks a lot sir very good suggestion
Nimma Padaravindake shirasastanga pranamagalu Swamigale. Nimma salahe suchane palisithiddene.
You are great doctor landmark for others
Good information sir well explained tqqq so much
Thanks for your good information . sir thyroid ge yenu mada beku
realy great information sir thank you so much sir 🙏🙏 ಎಸ ಸರ್ ನಿಜಕ್ಕೂ ತುಂಬಾನೇ ಖುಷಿಯಾಯಿತು ಸರ್ ನಿಮ್ಮಂಥ ಡಾಕ್ಟರ ಸಿಗುವುದು ಇವತ್ತಿನ ಆಧುನಿಕಯುಗದಲ್ಲಿ ತುಂಬಾನೇ ಅಪರೂಪ ಸರ್ ನಿಜಕ್ಕೂ ತುಂಬಾನೇ ಒಂದು ಅದ್ಭುತವಾದಂತಹ ಮಾಹಿತಿಯನ್ನು ಕೊಟ್ಟಿದ್ದೀರಾ ಇನ್ನೂ ಆರೋಗ್ಯಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಯನ್ನು ಕೊಡ್ತಾ ಇರಿ ಸರ್ ತುಂಬಾ ಧನ್ಯವಾದಗಳು🙏🙏
Thanks for the good information.
Sir nange santhi vata bandu 15 varsa haithu , tablet sahavasa sakagithe
Sir. Herblife powder use madabhahudha please thilisi
You are a doctor of the simple people. Thanks a lot for giving us awareness regsrding cholesterol. God bless you and your work sir.
Namma ಹೆಮ್ಮೆya doctor
Joint pain RA ಬಗ್ಗೆ ತಿಳಿಸಿ
Doctor sir you are very Great 🌷🌷🌷🌷🌷🌷🌷
Sir yav hannu tinnabardu anta tilisi
What about low triglycerides 55, any problem
Please make a video on effect of coffee and tea on cholesterol and gastric problems sir, bcoz today gastric are more common in majority of individuals
Very good sujetion thank you Dr I have not seen like you I am very happy thank you dr
Sir dayavittu suger control bagge thilisiri
Sr riyali gret sr kelva doctor helthare bega kadime madkoli anthare reyali gret sr
Sir. Nimminda namege dherya baruthey sir. Your a genius sir 🙏🙏🙏🙏
Sir nange allarge ide cold agutte seenu kemmu kannu kerite ide elli torisadru kadime agatila pls sir enandaru parihar iddare tilisi pls sir
Olle vishaya thilisiddira
Very good knowledge doctor
Thank you so much Sir for your Valuable advice, may God bless You all best things in your life.
ಧನ್ಯವಾದಗಳು ಸರ್
You are God sir
🙏Dr, Do u hv any solutions to quit alcohol unknowingly??
Namaste sir thyroid tables illade kadime aguvanta tips kodi sir 🙏🙏🙏
Thank you so much for your valuable suggestions sir