"ನಾನು ಯಾವ ಕಾರಣಕ್ಕೆ ಭಯ ಪಟ್ಟು ಸೇವೆಗೆ ರಾಜೀನಾಮೆ ನೀಡಿದ್ದೆನೋ ಅದೀಗ ಕಣ್ಣ ಮುಂದೆ ಕಾಣುತ್ತಿದೆ"

แชร์
ฝัง
  • เผยแพร่เมื่อ 21 พ.ย. 2024

ความคิดเห็น • 431

  • @padmanabhakonaiah4676
    @padmanabhakonaiah4676 2 ปีที่แล้ว +62

    ತುಂಬಾ ಸೂಕ್ತವಾಗಿದೆ ಧನ್ಯವಾದಗಳು ಹಾಗೂ ಈ ಯುವಕರಿಗೆ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಏನೆಂದರೆ ಈ ಪ್ರಪಂಚದಲ್ಲಿ ಪ್ರಕೃತಿದತ್ತ ಬಳುವಳಿಗಳು ಸೂರ್ಯ ಚಂದ್ರ ಭೂಮಿ ಜಲ ಗಾಳಿ ಇವುಗಳು ಎಲ್ಲಾ ಜೀವರಾಶಿಗಳನ್ನು ಒಂದೇ ಸಮಾನವಾಗಿ ಕಾಣುವ ದೇವರುಗಳು ಇವುಗಳನ್ನು ಬಿಟ್ಟು ಬದುಕಲು ಯಾವ ಜೀವರಾಶಿಗಳಿಗೂ ಸಾಧ್ಯವಿಲ್ಲ ಹಾಗೆ ಜಾತಿ ಧರ್ಮ ಮತ ಪಂಥಗಳ ಗುಲಾಮಿಗಳು ನಾವು ಆಗಬಾರದು ,ಈ ವಯಸ್ಸಿನ ಯುವಕರು ತಮ್ಮ ಭವಿಷ್ಯದ ಬಗ್ಗೆ ಯೋಚಿಸಬೇಕು.
    ಜೈ ಸಂವಿಧಾನ ಜೈ ಕಿಸಾನ್ ಜೈ ಜವಾನ್ 🙏👏🌹👏🌷👍🙏

  • @meraBarath
    @meraBarath 2 ปีที่แล้ว +142

    ಸೆಲ್ಯೂಟ್ ಸಾರ್ ನಿಮಗೆ ಸೆಲ್ಯೂಟ್ ನಿಮ್ಮನ್ನು ತುಂಬಾ ತುಂಬಾ ಪರಿಚಯವಿದೆ ನಾವು ನಿಮ್ಮನ್ನು ಮರೆತಿಲ್ಲ ಒಳ್ಳೆಯ ಸಂದೇಶಗಳನ್ನು ರಾಜ್ಯಕ್ಕೆ ಕೊಡುತ್ತೇನೆ ಇರಿ ದೇವರು ನಿಮ್ಮನ್ನು ಒಳ್ಳೆಯದು ಮಾಡಲಿ

    • @naseernachi8369
      @naseernachi8369 2 ปีที่แล้ว +4

      ❤️❤️

    • @razakramlath5178
      @razakramlath5178 2 ปีที่แล้ว +3

      Ameen

    • @cmpattori
      @cmpattori 2 ปีที่แล้ว +3

      ಭಾರತದ ಭವಿಷ್ಯಕ್ಕಾಗಿ ಮನದಾಳದ ಮಾತು.. ಅಭಿನಂದನೆಗಳು ಸರ್

    • @bhagyaruby6571
      @bhagyaruby6571 8 หลายเดือนก่อน +1

      Sir. ನಿಮ್ಮ ಪ್ರಾಮಾಣಿಕ ಅಧಿಕಾರಿ ಅಂತ ಎಲ್ಲರಿಗೂ ಗೊತ್ತು.

  • @ayshathsafwana6682
    @ayshathsafwana6682 2 ปีที่แล้ว +17

    ಪ್ರಸಕ್ತ ಸನ್ನಿವೇಶಕ್ಕೆ ಉತ್ತಮ ಸಂದೇಶ ನೀಡಿದ್ದೀರಾ. ಧನ್ಯವಾದಗಳು ಸಾರ್ ತಮಗೆ

  • @mohammedshafi5249
    @mohammedshafi5249 2 ปีที่แล้ว +116

    ಮುಂದಿನ ಯುವ ಪೀಳಿಗೆಗೆ ಒಂದು ಉತ್ತಮ ಸಂದೇಶ.
    ಧನ್ಯವಾದಗಳು ಸರ್ 💐

  • @razikm3918
    @razikm3918 2 ปีที่แล้ว +130

    ಒಬ್ಬ ನಿಷ್ಠಾವಂತ ಭಾರತೀಯ..proud of u sir
    Salute sir ❤️❤️❤️

    • @RanjanPunja
      @RanjanPunja 8 หลายเดือนก่อน +1

      Proud of u sir salute sir

  • @mohammedabbu650
    @mohammedabbu650 2 ปีที่แล้ว +128

    ನಾವು ದಕ್ಷಿಣ ಕನ್ನಡ ಜಿಲ್ಲೆಯವರೇ ಸಾರ್ ... ನಿಮ್ಮನ್ನು ಮರೆಯೋಕ್ಕೆ ಆಗುತ್ತಾ

  • @manjunath.1879
    @manjunath.1879 2 ปีที่แล้ว +84

    ಓ ಇವರು ನಮ್ಮ ರಾಯಚೂರು ಜಿಲ್ಲಾಧಿಕಾರಿ... ಸೂಪರ್ ಸರ್

  • @bharanibharani4500
    @bharanibharani4500 2 ปีที่แล้ว +13

    ನಾವೆಲ್ಲರೂ ಭಾರತ ದೇಶದ ಪ್ರಜೆಗಳು.. ನಮ್ಮ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ.. ಎಲ್ಲಾ ವಿಷಯಗಳು ಸ್ಪಷ್ಟವಾಗಿವೆ. ವಿವಿಧತೆಯಲ್ಲಿ ಏಕತೆ.. ಭಾತೃತ್ವ.. ಧಾರ್ಮಿಕ ಸ್ವಾತಂತ್ರ್ಯ.. ಇಂತಹ ಹಲವು ಮೌಲ್ಯಗಳನ್ನು ನಮಗೆ ನಾವೇ ಅರ್ಪಿಸಿ ಕೊಂಡಿದ್ದೇವೆ.. ಮುದ್ದು ವಿದ್ಯಾರ್ಥಿಗಳೂ ಮುಂದಿನ ನಮ್ಮ ಭಾರತ ದೇಶದ ಪ್ರಜ್ಞಾವಂತ ನಾಗರಿಕರು...🙏 ನಮಸ್ತೆ ಸರ್ 👏👏

  • @shobhaganigaputtur
    @shobhaganigaputtur 6 หลายเดือนก่อน +19

    ಸರ್ ನೆನಪಿದೆ ಜೋರು ಮಳೆಗೆ ತುಂಬಾ ರಜೆ ಕೊಟ್ಟು ಮಕ್ಕಳ ಬಗ್ಗೆ ಕಾಳಜಿ ವಹಿಸಿದಕ್ಕೆ ತುಂಬಾ ಧನ್ಯವಾದಗಳು 🙏🏼💐💕

  • @vijayn7200
    @vijayn7200 2 ปีที่แล้ว +46

    Mr.Shasikath is real Singham. We love you and miss your service. All the best for your future mission.

  • @chinthanat.u.5642
    @chinthanat.u.5642 2 ปีที่แล้ว +32

    ನಿಮ್ಮ ಆಫೀಲ್ ಸಮಯೂಚಿತವಾಗಿದೆ. ಧನ್ಯವಾದಗಳು.

  • @Journeywithjournalist
    @Journeywithjournalist 2 ปีที่แล้ว +92

    ನಿಜ ಸರ್..,ನಿಮ್ಮ ಭಯ ನಿಜವಾಗ್ತಾ ಇದೆ.

  • @srinivasaacharya4084
    @srinivasaacharya4084 2 ปีที่แล้ว +59

    You are very good hearted person God bless you sir

  • @ravindrahb7307
    @ravindrahb7307 6 หลายเดือนก่อน +4

    ಬಹುತ್ವದ ಸಾರದಲ್ಲಿ ಭಾರತ ಬೆಳೆದು ನಿಂತಿರುವುದು . ಈ ಬಹುತ್ವವೇ ಭಾರತದ ಶಕ್ತಿ ಮತ್ತು ಬದುಕು. ಇದನ್ನು ಉಳಿಸುವ ಬೆಳೆಸುವುದು ಭಾರತೀಯರ ಆದ್ಯತೆಯಾಗಿ ರಲಿ. ನಮಸ್ತೆ ಸೆಂಥಿಲ್ ಸಾರ್ ❤

  • @prasannakumarbodh
    @prasannakumarbodh 2 ปีที่แล้ว +20

    ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ...

  • @kumarswamysk3999
    @kumarswamysk3999 6 หลายเดือนก่อน +15

    ಸರ್....ತಾವು ತುಂಬಾ ಅಮೂಲ್ಯವಾದ ನುಡಿಗಳನ್ನು ತಿಳಿಸಿದ್ದೀರಿ.ಧನ್ಯವಾದಗಳು

  • @ಸನಾತನವೀರಕನ್ನಡಿಗ
    @ಸನಾತನವೀರಕನ್ನಡಿಗ 5 หลายเดือนก่อน +4

    ಇಷ್ಟು ಅರ್ಥವಿಲ್ಲದ ಮಾತನ್ನು ಆಡುವ ನೀನು ರಾಜೀನಾಮೆ ಕೊಟ್ಟಿದ್ದೆ ಒಳ್ಳೆಯದು ಆಯ್ತು

  • @nisharani5113
    @nisharani5113 2 ปีที่แล้ว +7

    ಧನ್ಯವಾದಗಳು ಸರ್ ನಿಮಗೆ

  • @gloriamd8156
    @gloriamd8156 7 หลายเดือนก่อน +2

    You showed the truth for public thank you for sharing your opinion God bless you and your family ❤

  • @jayalakshmichandrashekar4240
    @jayalakshmichandrashekar4240 2 ปีที่แล้ว +31

    ಜೈಭೀಮ್ ಸರ್ 👍🌹🙏

  • @mahamadinthiyaj5911
    @mahamadinthiyaj5911 2 ปีที่แล้ว +25

    ನಿಮ್ಮ ಮಾತು ನಿಜ ಸರ್ 👌

  • @aee220phmunirabad
    @aee220phmunirabad 2 ปีที่แล้ว +28

    We will always with you sir. How can we forget you?

  • @edithdsouza7964
    @edithdsouza7964 2 ปีที่แล้ว +24

    Senthil sir, i have seen your concern n prompt action taken during your tenure in DK. May your tribe increase👍

  • @nagarajado
    @nagarajado 2 ปีที่แล้ว +20

    Excellent message to the students and parents. You have explained what'sಭಾರತ? . India has unity in diversity

  • @chocolatebutterfly
    @chocolatebutterfly 2 ปีที่แล้ว +13

    Thank you sir

  • @dbondway8361
    @dbondway8361 2 ปีที่แล้ว +6

    ನಮ್ಮ ರಾಯಚೂರು ಜಿಲ್ಲಾಧಿಕಾರಿಯಾಗಿ ನೀವು ಸೇವೆ ಸಲ್ಲಿಸಿದ್ದಿರಿ ಸರ್

  • @krishnappab5544
    @krishnappab5544 6 หลายเดือนก่อน +11

    ಮಾನ್ಯ ಸೆಂಥಿಲ್ ರವರ ಈ ಸಂದೇಶ ಇಂದು ಎಂದೆಂದೂ ಮಕ್ಕಳೊಂದಿಗೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಆದ್ಯ ಕರ್ತವ್ಯವಾಗಿದೆ.. ಉತ್ತಮ ಸಲಹೆಗೆ ದನ್ಯವಾದಗಳು ಜೈ ಭಾರತ ಮಾತೆ ಜೈ ಶ್ರೀರಾಮ್ ಶ್ರೀ ಆಂಜನೇಯ 🙏

  • @abuafraan
    @abuafraan 2 ปีที่แล้ว +14

    Thank you very much sir.

  • @rajannah3007
    @rajannah3007 6 หลายเดือนก่อน +12

    ಇಂತಹ ಅಧಿಕಾರಿಗಳ ಸೇವೆ ಇಂದು ನಮ್ಮ ದೇಶಕ್ಕೆ ಅಗತ್ಯ & ಅನಿವಾರ್ಯತೆಯಿದೆ
    ತಮ್ಮ ಕಾಳಜಿಗೆ 💐💐💐

  • @naganagowd5967
    @naganagowd5967 ปีที่แล้ว +4

    ಶುಭಾಶಯಗಳು ಸಾರ್.

  • @mohammadakramakram8196
    @mohammadakramakram8196 2 ปีที่แล้ว +27

    We respect u sir

  • @bengresulaiman5596
    @bengresulaiman5596 2 ปีที่แล้ว +21

    yes. sir. your. right👌

  • @puttegowdam9683
    @puttegowdam9683 8 หลายเดือนก่อน +31

    ಸತ್ಯವಂತ ರನ್ನು ಬಿಜೆಪಿ ಭಯ ಪಡಿಸುತ್ತದೆ

    • @harishma8913
      @harishma8913 6 หลายเดือนก่อน +2

      ಅಂತಹ ಥರ್ಡ್ ಕ್ಲಾಸ್ ಪಕ್ಷವನ್ನ ಒದ್ದು ಓಡಿಸಬೇಕು ಮಧ್ಯ ಯೂರೇಶಿಯಾಗೆ

    • @user.ask008
      @user.ask008 6 หลายเดือนก่อน

      Eva obba congi dakshina kannada ಜಿಲ್ಲೆ ಯಲ್ಲಿ ಕೋಮುವಾದಿ ಯಾಗಿದ್ದ ಡಿಸಿ

  • @shuaibshuaib958
    @shuaibshuaib958 2 ปีที่แล้ว +16

    Well said sir

  • @abdulhafeez375
    @abdulhafeez375 2 ปีที่แล้ว +13

    Great

  • @vrshetty3796
    @vrshetty3796 5 หลายเดือนก่อน

    ಉತ್ತಮ ವಾದ ಸಲಹೆ ಗಳು, ಧನ್ಯವಾದಗಳು 🙏

  • @RaviKumar-jj6yb
    @RaviKumar-jj6yb 2 ปีที่แล้ว +22

    You are really IAS. Officer.

  • @shivashivu2050
    @shivashivu2050 2 ปีที่แล้ว +7

    ನಿಮ್ಮ kpsc ಕೆಲಸ ಬಗ್ಗೆ ತುಂಬಾ ಹೇಮ್ಮೆ ಇದೆ ನಮಗೆ ಗ್ರೇಟ್ ಸರ್ ನೀವು

  • @thashirfan4385
    @thashirfan4385 2 ปีที่แล้ว +2

    Sir Your brave Sir PFI SDPI CFI and muslims Always With you sir We will never Forget you ... your voice against fascism honest every one should learn from you

  • @shaikhmohiaddeen7237
    @shaikhmohiaddeen7237 2 ปีที่แล้ว +22

    We respect you sir

  • @humairakhatoon5366
    @humairakhatoon5366 2 ปีที่แล้ว +1

    ಧನ್ಯವಾದಗಳು

  • @RafiAhmed-hv3fc
    @RafiAhmed-hv3fc 2 ปีที่แล้ว +11

    Excellent Sir I salute you

  • @kediger7976
    @kediger7976 6 หลายเดือนก่อน +7

    ಒಳ್ಳೆಯ ಮಾತು ಸರ್... ಸರಿಯಾದ ಸಂದರ್ಭ... ಒಳ್ಳೆಯದಾಗಲಿ.
    ತಾವು ನಮ್ಮ ಜಿಲ್ಲೆಯಲ್ಲಿ ಮಾಡಿದ ಉತ್ತಮ ಸೇವೆಯನ್ನು ನಾವು ನೋಡಿದ್ದೇವೆ. 🙏

  • @sabhyaarai7312
    @sabhyaarai7312 2 ปีที่แล้ว +13

    Good speech Sir ✨.

  • @shobhagm4641
    @shobhagm4641 2 ปีที่แล้ว +11

    Nimma maathu Sathya, nimma salahe atthyuttama, mattu samayochita, thankyou sir. Aadare namma deshada paristhithi hegide andre nimmanthavarannoo deshadrohi ennuva manasthiti iruva janagala gumpu doddadide. Don't worry. Werespect your concern and wish you good future. 🙏.

  • @melimagan
    @melimagan 6 หลายเดือนก่อน +3

    Wonderful Person. He served DK district with honesty. All the best sir. Hope you win the MP election.

  • @mohammedhasim9156
    @mohammedhasim9156 2 ปีที่แล้ว +12

    Hii.sir.nivu yawagalu nenapalli iruthira..miss u sir

  • @RaviKiran-o4f
    @RaviKiran-o4f 6 หลายเดือนก่อน +5

    ಮಕ್ಕಳು ಎನ್ನುವುದಕ್ಕಿಂತ ಬಂಧುಗಳೇ ಅಥವಾ ಜನರೇ ಎಂದು ಸಂಬೋಧಿಸಿ. ಮಕ್ಕಳೇ ಎನ್ನುವುದು ತಮಿಳು ಭಾಷೆಗೆ ಓಕೆ.

  • @PrakashSoans-en5jw
    @PrakashSoans-en5jw 6 หลายเดือนก่อน +1

    Thank You Sir. Good messege 🙏🌹

  • @abbassavya3707
    @abbassavya3707 2 ปีที่แล้ว +8

    ಗುಡ್ ಸರ್

  • @shivashankarrshiva9175
    @shivashankarrshiva9175 2 ปีที่แล้ว +10

    Super speech sir 👏👌👍

  • @ganeshpruthvi6983
    @ganeshpruthvi6983 3 หลายเดือนก่อน

    ❤ ತುಂಬಾ ಸಂತೋಷವಾಯಿತು ಸರ್❤

  • @RaghaVendraRag-f9p
    @RaghaVendraRag-f9p 4 หลายเดือนก่อน

    ವಿವಿಧತೆಯಲ್ಲಿ ಏಕತೆ ಎಂಬುದು ನಮ್ಮ ಭಾರತದ ಸಂಸ್ಕೃತಿ ಇದು ಬಹು ಭಾಷೆಗಳ ಬಹು ಧರ್ಮಗಳ ರಾಷ್ಟ್ರ ಎಂದರೆ ತಪ್ಪಾಗುವುದಿಲ್ಲ ನಮ್ಮ ಭಾರತ ಸೇಕ್ವಿಲರ್ ಮೀನ್ ಸರ್ವ ಧರ್ಮ ದೇಶ ಶಶಿಕಾಂತ್ ಸೆಂದಿಲ್ ಸರ್ ರವರಿಗೆ ಧನ್ಯವಾದಗಳು

  • @Bheemaraya.Nayaka
    @Bheemaraya.Nayaka 5 หลายเดือนก่อน

    Super.sir.your.great

  • @aaristahaaaristaha6341
    @aaristahaaaristaha6341 2 ปีที่แล้ว +3

    Super sir olle msg kottiddira tnk you sir

  • @anthonyvelaudhan7104
    @anthonyvelaudhan7104 2 ปีที่แล้ว +7

    good DC 🙏🙏🙏🙏

  • @jalajasuresh3472
    @jalajasuresh3472 7 หลายเดือนก่อน +1

    Yes sir u r right ✅️ 👏

  • @shyamnaik1613
    @shyamnaik1613 2 ปีที่แล้ว +5

    Great person .....i salute u sir

  • @Aaaaaaa74434
    @Aaaaaaa74434 6 หลายเดือนก่อน +1

    Sir you r grate officer you know all Indian politicians Nature

  • @SRZ2020
    @SRZ2020 2 ปีที่แล้ว +4

    Excellent thanks for this information.

  • @venkateshkaki5351
    @venkateshkaki5351 6 หลายเดือนก่อน +3

    Super sir Jai samvidhan ❤️

  • @anuvasantha
    @anuvasantha 6 หลายเดือนก่อน +1

    Perfectly said sir🥰👌👍🙏🙏

  • @ssullya
    @ssullya 8 หลายเดือนก่อน +1

    Hundred percent.. we love India we love mangalore we love our family we love our society. We respect each other . Dakshina Kannada won't be a Pakistan ever.

  • @aravinddalawai8848
    @aravinddalawai8848 6 หลายเดือนก่อน

    Very humble person but a committed political leader All the best

  • @pramilagopal251
    @pramilagopal251 2 ปีที่แล้ว +2

    Thank you Sir,

  • @anmol7637
    @anmol7637 2 ปีที่แล้ว +8

    God bless you sir

  • @mohammednaufal2795
    @mohammednaufal2795 2 ปีที่แล้ว +7

    Nimma upakakara mareyalla see💯💯💯

  • @fathimaththameezafathimath8112
    @fathimaththameezafathimath8112 2 ปีที่แล้ว +14

    Most deserve person👏👏👏👏

  • @juliefernandes8845
    @juliefernandes8845 2 ปีที่แล้ว +4

    Yes we respect you. Good message and thought too. Thanks for advice. What you say is 100% true. GBU...Excellent advice....

  • @vijaykumbar8906
    @vijaykumbar8906 2 วันที่ผ่านมา

    Sir nimage atyanta krutagnata poorvaka pranamagalu.

  • @abdulrazakmjrazak8760
    @abdulrazakmjrazak8760 6 หลายเดือนก่อน +2

    ಗುಡ್ ಸೂಪರ್ ಸರ್ ಹ್ಯಾಟ್ಸಪ್ಪ್ 🙏

  • @gangamagangamar7613
    @gangamagangamar7613 5 หลายเดือนก่อน

    ನಿಮಗೆ 🙏🙏

  • @mahammadshareef1901
    @mahammadshareef1901 2 ปีที่แล้ว +2

    Very good shashikanth sir

  • @shaheenkarim7999
    @shaheenkarim7999 2 ปีที่แล้ว +17

    Well said sir. I applaud you. Let our young generation understand your thoughts.

  • @khmahammed8040
    @khmahammed8040 2 ปีที่แล้ว +6

    Hai.you.are.big.salute.sir.thanks

  • @rabbizidniilma9633
    @rabbizidniilma9633 2 ปีที่แล้ว +8

    we wont forget u sir...u will be always remembered...valthukkal🙂

  • @shashikumar7890
    @shashikumar7890 2 ปีที่แล้ว +6

    ❤❤👌 our love for you always continues

  • @Yamuna-m2l
    @Yamuna-m2l 6 หลายเดือนก่อน +1

    Jai bheem

  • @gaganvirat9492
    @gaganvirat9492 6 หลายเดือนก่อน +1

    Well-done sir

  • @shanthi7350
    @shanthi7350 2 ปีที่แล้ว +2

    Sir, Thank you for the good advice.

  • @bluepearllimousineqatar7784
    @bluepearllimousineqatar7784 2 ปีที่แล้ว +3

    Selute Sir ...Your The Great officer 👍

  • @janardhanbr685
    @janardhanbr685 8 หลายเดือนก่อน +1

    I'm your upsc student sir 🙏🙏🙏.
    You are so intelligent and beautiful heart ❤️

  • @hashirullalabulgaise7117
    @hashirullalabulgaise7117 2 ปีที่แล้ว +8

    I love u sir
    Really miss u sir

  • @ameersuhail7573
    @ameersuhail7573 2 ปีที่แล้ว +5

    You are great personality sir I appreciate you sir right person

  • @kishankencha4846
    @kishankencha4846 2 ปีที่แล้ว +2

    Sir namaskara nimmadhu yella kelasakke nanna thumba dhanyavadagalu sir.

  • @venancecrasta2064
    @venancecrasta2064 2 ปีที่แล้ว +1

    Super Sir

  • @munnanekkala964
    @munnanekkala964 2 ปีที่แล้ว +3

    So nice sir 🙏🌹👍

  • @ashassnashassn182
    @ashassnashassn182 ปีที่แล้ว +1

    Very very very good

  • @rangarr9137
    @rangarr9137 7 หลายเดือนก่อน +2

    You are real champion of all poor people

  • @Medhanth.Ravishankar
    @Medhanth.Ravishankar 6 หลายเดือนก่อน

    Hats off to you

  • @prasannam2294
    @prasannam2294 2 ปีที่แล้ว +1

    You are always in our hearts
    Sir I love ❤ you
    Keep going
    We all support you

  • @mohammadhammabba4184
    @mohammadhammabba4184 2 ปีที่แล้ว +3

    Great,we respect

  • @gafoormohidin2369
    @gafoormohidin2369 2 ปีที่แล้ว +1

    Excellent 👌👌👌

  • @anuroopleo7441
    @anuroopleo7441 2 ปีที่แล้ว +3

    Very well explained
    We need leaders like you Sir. God Bless

  • @nishasuvarna8113
    @nishasuvarna8113 6 หลายเดือนก่อน +2

    God bless you sir.

  • @ummeru7095
    @ummeru7095 2 ปีที่แล้ว +3

    Super sir

  • @rnvasudev7571
    @rnvasudev7571 6 หลายเดือนก่อน +1

    🙏🏻

  • @leeramaria3695
    @leeramaria3695 6 หลายเดือนก่อน

    Well said Sir. Thank you for calling us to live in love and unity. United We stand divided we fall. Unity is strength. A big salute to you sir. Live and let live must be our slogan said Mahatma Gandhi , let's respect all religions and live in unity among diverse cultures.

  • @naliniammana6789
    @naliniammana6789 6 หลายเดือนก่อน +1

    Sir we are proud of you

  • @ismailmangalpete7853
    @ismailmangalpete7853 2 ปีที่แล้ว +2

    👍👌good advice