🤩ನಾನು ಸಹ ಕನ್ನಡ ಭಾಷೆಯಲ್ಲಿ UPSC ಗೆ ಸಿದ್ಧತೆ ನಡೆಸಿದ್ದೇನೆ. ನೀವೇ ನಮ್ಮಂತಹ ಯುವಕರಿಗೆ ಸ್ಫೂರ್ತಿ. ತುಂಬಾ ಜನ ಹೇಳ್ತಾರೆ ಕನ್ನಡದಲ್ಲಿ ಬರೆಯಲಿಕ್ಕೆ ಕಷ್ಟ ಅಂತ ಆದ್ರೆ ನನಗೆ ಆತ್ಮವಿಶ್ವಾಸ ಇದೆ 🤗
ಸರ್ ನಿಮ್ಮ ಕನ್ನಡ ಅಭಿಮಾನಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಇತರರಿಗೆ ಮಾದರಿಯಾಗಿದೆ ಅದರಲ್ಲಿ ಹಳ್ಳಿಗಳಲ್ಲಿ ಓದುವ ಪ್ರತಿಭೆಗಳಿಗೆ ದಾರಿದೀಪವಾಗಿರಿ. ಯು. ಪಿ. ಎಸ್. ಸಿ. ಸುಲಿದ ಬಾಳೆಹಣ್ಣಿನಂತೆ ಸುಲಭವಾಗಿ ಸಿಗುವಂತೆ ಆಗಲಿ. ಆ ದೇವರು ತಮಗೆ ದಯಪಾಲಿಸಲೆಂದು.. ಮುಂದಿನ ಐ. ಎ. ಎಸ್ ಅಧಿಕಾರಿಗಳು. 👏🙏🙏💐🙏🙏
😊ನಮ್ಮ ಹಗರಬೊಮ್ಮನಹಳ್ಳಿ ಅಲ್ಲಿ ಓದಿ UPSC clear ಮಾಡಿದಿರಾ 😮 you are really great sir 🎉 and congratulations 🎉😍 ನಮ್ಮ ಊರಿನ ಹೆಸರು ಹಾಗು ರಾಷ್ಟ್ರೋತ್ಥಾನ ಶಾಲೆಯ ಹೆಸರು ಎರಡಕ್ಕೂ,,,ಹೆಮ್ಮೆಯ ವಿಷಯ ಇದು 😊 ನಿಮಗೆ ನಮ್ಮ ಊರಿನ ಸಮಸ್ತ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಸರ್ 🎉😊🙏
1st News kannada😍 you guys are really doing a brilliant job....this is what media should do ...Please make more interviews relate to UPSC exams ...there are lakhs of kannadiga UPSC aspirants wants to know more about this exam
ಜೈ ಕರ್ನಾಟಕ ಜೈ ಭುವನೇಶ್ವರಿ ಸರ್ ನೀವು ಕನ್ನಡದಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಉತ್ತೀರ್ಣರಾಗಿ ಕನ್ನಡದ ಕೀರ್ತಿಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು
ಮೊದಲನೆಯದಾಗಿ ನಿಮಗೆ ಅಭಿನಂದನೆಗಳು ಸರ್ ಸಂದರ್ಶನವು ಯಾವ ರೀತಿ ಇರುವುದು ಮತ್ತು ಸಂದರ್ಶನವು ಕನ್ನಡದಲ್ಲಿ ಸಾಧ್ಯವೇ? ಅಥವಾ ಇಂಗ್ಲಿಷ್ನಲ್ಲಿ ಸಂದರ್ಶನವು ಇರುವುದೇ? ನಮ್ಮ ಕನ್ನಡಿಗರಿಗೆ ಕನ್ನಡದಲ್ಲಿ ಸಂದರ್ಶನದ ಅವಕಾಶ ಸಿಗುವುದೇ ನಿಮಗೆ ಸಾಧ್ಯವಾದಲ್ಲಿ ಸಂದರ್ಶನದ ಬಗ್ಗೆ ಮಾಹಿತಿ ತಿಳಿಸಬಹುದೇ ಏಕೆಂದರೆ ನೀವು ಸಂದರ್ಶವನ್ನು ಮುಗಿಸಿ UPSC ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ( Interview) ಯಶಸ್ವಿಯಾಗಿರುವ ಕಾರಣ ನಿಮ್ಮಲ್ಲಿ ಕೋರಿ ಕೊಳ್ಳುತ್ತಿದ್ದೇನೆ
Bro , Do not celebrate your victory early 😊, there are lot of example who cleared mains and struggled to clear Interview. Anyways it would be a proud moment for karnataka if you come out as IAS, IPS , IFS etc . All the best brother🤘
ಅಣ್ಣಾ ತುಂಬಾ ಖುಷಿ ಆಯ್ತು ಅಣ್ಣಾ ನಾನು I A S ಆಗಬೇಕು ಅಂತ ತುಂಬಾ ಆಸೆ ಅಣ್ಣಾ 👍 ಅದರೆ ನನಗೆ ಸ್ವಲ್ಪ ಸಹಾಯ ಮಾಡಿ ಸರ್ ನನಗೆ ಸ್ವಲ್ಪ ಗೈಡ್ ಮಾಡಿ ಸರ್ ನಾನು ಇಂಗ್ಲಿಷ್ ಒಂದು ಪ್ರಶ್ನೆ ಇದೆ ಇದನ್ನು ಅರ್ಥಮಾಡಿಕೊಂಡು ಅದರ ಉತ್ತರವನ್ನು ಕನ್ನಡದಲ್ಲಿ ಬರೆದರೆ ನಡೆಯುತೆ
All the Best for your Future Sir and News First doing very good interviews in recent days, Anchoring team also the best. Sommana Sir's anchoring makes every interview interesting to watch
His life is almost exactly like my life. Place he belongs to and he had been through were also same but only difference is, he was in America I was in Ireland, He worked for Infosys and I worked for TCS. He has cleared and now an eminent person and inspiration for us. But i am still struggling for just one opportunity to serve our nation 😊 and I hope some day I will also be like him.
Sir inthaha episode madi.. inthaya vyakthigalanna sandharshana madi. Swalpa janakke spoorthi adhru sigutthe. Aa big boss contestant matthu avara family interviews ninda enu prayojana illa.
ನಿಮ್ಮ ಕನ್ನಡ ಪ್ರೇಮಕ್ಕೆ ಅಭಿಮಾನಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಜೈ ಹಿಂದ್|| ಜೈ ಕರ್ನಾಟಕ ||
ಈ ವರ್ಷ ಕನ್ನಡದಲ್ಲಿ ಯುಪಿ ಎಸ್ ಸಿ ಬರೆದು 594 ರಾಂಕ್ ಗಳಿಸಿದ ಏಕೈಕ ಕನ್ನಡಿಗ ನಮ್ಮ ದರ್ಶನ್ ಸರ್ ನಿಮಗೆ ತುಂಬು ಹೃದಯದ ಅಭಿನಂದನೆಗಳು 🙏
darshan 😂😂
🤩ನಾನು ಸಹ ಕನ್ನಡ ಭಾಷೆಯಲ್ಲಿ UPSC ಗೆ ಸಿದ್ಧತೆ ನಡೆಸಿದ್ದೇನೆ. ನೀವೇ ನಮ್ಮಂತಹ ಯುವಕರಿಗೆ ಸ್ಫೂರ್ತಿ. ತುಂಬಾ ಜನ ಹೇಳ್ತಾರೆ ಕನ್ನಡದಲ್ಲಿ ಬರೆಯಲಿಕ್ಕೆ ಕಷ್ಟ ಅಂತ ಆದ್ರೆ ನನಗೆ ಆತ್ಮವಿಶ್ವಾಸ ಇದೆ 🤗
@@boopalhr2961 ಬೆಂಗಳೂರು ಗ್ರಾಮಾಂತರ
Follow Madi don't mind contact no. ಕೊಡ್ಲಿಕ್ಕಾಗಲ್ಲ
Interview kannadadalli matadabhuda
@@karthikkarthikv6683 idara bagge saryagi mahithi illa. Nanu kelavukade vicharisde avakasha ide antha helidru
all the best sis
ನಂಗಂತೂ ತುಂಬಾ ಹೆಮ್ಮೆ ಆಗ್ತಾ ಇದೆ ಅಣ್ಣ ಇನ್ನೂ ಸಹ ನಿಮ್ಮಂಥ ಕನ್ನಡಿಗರು ಇದಾರೆ ಅಂತ ಖುಷಿ ಆಯ್ತು
ಜೈ ಕನ್ನಡಾಂಬೆ...🙏 ನಿಮ್ಮ ಈ ಅದ್ಭುತ ಪ್ರಯತ್ನ ನಿಜಕ್ಕೂ ಪ್ರತಿ ಕನ್ನಡ ಸ್ಪರ್ದಾರ್ತಿಗೂ ಕನ್ನಡಿ ಸರ್...👍
Really sir my all doubts are clears. ಈಗ ನಿವು ನನಗೆ ಮರಭೂಮಿಯಲ್ಲಿ ಎಳನೀರು ಸಿಕ್ಕಂತಾಯೀತು ದಯವಿಟ್ಟು ನನ್ನನ್ನು ನಿಮ್ಮ ಶಿಷ್ಯನಾಗಿಸಿಕೊಳ್ಳಿ ಸರ್ ..
ಉಪರಾಷ್ಟ್ರೀಯತೆ ಒಳಗಡೆ ರಾಷ್ಟ್ರೀಯತೆ ಕಾಣಬೇಕು.. ಕುವೆಂಪು ಒಳ್ಳೆಯ ಮಾತು
Y
ಕನ್ನಡ ಅಭಿಮಾನ ಕ್ಕೆ ಅಭಿನಂದನೆ ಗಳು
Super
ನಮ್ಮ ಕನ್ನಡ ಭಾಷೆಗೆ ನೀವೇ ಸ್ಫೂರ್ತಿ ಅಣ್ಣ, ನಿಮ್ಮಂತ ತುಂಬಾ ವ್ಯಕ್ತಿಗಳು ನಮ್ಮ ದೇಶ ಸೇವೆಗೆ ಮುಂದೆ ಬರಬೇಕು , all the best ಅಣ್ಣ ಆಯ್ಕೆ ಆಗ್ಬೇಕು ನೀವು ಸಂದರ್ಶನದಲ್ಲಿ🙏
This is the best interview which I have seen till now about upsc karnataka 😍
DK RAVI Sir nenapadru❤
Congrats and all the best for interview!!
I remembered him too!!
Nijawaglu dear nangu aware nenpadru , adbhuta pratibhe mareyadaga ,mattondu pratibhe kannamunde banda hagaitu
ಅದ್ಭುತ ಸರ್ ನಿಮ್ಮ ಈ ಕನ್ನಡ ಪ್ರೀತಿಗೆ .🙏 ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು 💛❤️
ಪ್ರೀತಿಯ ದರ್ಶನ್, ನಿಮ್ಮ ಈ ಪ್ರಯತ್ನಕ್ಕೆ ಕನ್ನಡ ತಾಯಿ ಭುವನೇಶ್ವರಿಯ ಆಶೀರ್ವಾದ
ಇದ್ದೆ ಇರುತದೆ. ನಿಮ್ಮ ಎಲ್ಲ ಪ್ರಯತ್ನ
ಗಳಿಗೆ ಶುಭವಾಗಲಿ. ನಿಲ್ಲದಿರಿ.
ಅಣ್ಣಾ ಎಂತ ಮಾತ್ ಹೇಳಿದ್ರಿ ನಮ್ಮ ಭಾಷೆ ಬಗ್ಗೆ ನಿಮಗೆ ಇರುವ ಹೆಮ್ಮೆಗೆ ತುಂಬಾ ಧನ್ಯವಾದಗಳು👏👏🙏
ಕನ್ನಡಿಗರಿಗೆ ನಿಮ್ಮಂಥವರೇ ನಿಜವಾದ ಸ್ಫೂರ್ತಿ 🙏
ಅಭಿನಂದನೆಗಳು ಸರ್ ನಿಮಗೆ ಭಾರತಮಾತೆಯ ಸೇವೆಗೆ ನೀವು ಆಯ್ಕೆಯಾಗಿದ್ದಕ್ಕೆ
ಅದ್ಭುತ, ಅನನ್ಯ, ಅನುಕರಣೀಯ, ಅಭಿನಂದನಾರ್ಹ.......
ನಿಮಗೇ ಕನ್ನಡ ಮೇಲೆ ಇದ್ದ ಅಭಿಮಾನಕ್ಕೆ ನಾನು ಚಿರಋಣಿ ಇರ್ತೀವಿ ಅಣ್ಣಾ
ತುಂಬಾ ಧನ್ಯವಾದಗಳು ಸರ್, ಈ ಸಂದರ್ಶನ ನನಗೆ ತುಂಬಾ ಸ್ಫೂರ್ತಿದಾಯಕವಾಗಿದೆ.🙏👏👏👏👌👍
ಹಾಯ್ ಸೀತಾಲಕ್ಷ್ಮಿ ❤
ಇವರಿಗೆ AIR 594 ರ್ಯಾಂಕ್ ಬಂದಿದೆ.. Congratulations brother...
ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು, ಇತರರ ಮೇಲಿರುವ ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು 💐
ಸರ್ ನಿಮ್ಮ ಕನ್ನಡ ಅಭಿಮಾನಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಇತರರಿಗೆ ಮಾದರಿಯಾಗಿದೆ ಅದರಲ್ಲಿ ಹಳ್ಳಿಗಳಲ್ಲಿ ಓದುವ ಪ್ರತಿಭೆಗಳಿಗೆ ದಾರಿದೀಪವಾಗಿರಿ.
ಯು. ಪಿ. ಎಸ್. ಸಿ. ಸುಲಿದ ಬಾಳೆಹಣ್ಣಿನಂತೆ ಸುಲಭವಾಗಿ ಸಿಗುವಂತೆ ಆಗಲಿ. ಆ ದೇವರು ತಮಗೆ ದಯಪಾಲಿಸಲೆಂದು.. ಮುಂದಿನ ಐ. ಎ. ಎಸ್ ಅಧಿಕಾರಿಗಳು. 👏🙏🙏💐🙏🙏
ತುಂಬಾ ಸಂತಸ, ಸ್ಪೂರ್ತಿ ಅಯ್ತು ಸರ್💐congrats sir 🙏
ತುಂಬಾ ಹೃದಯದ ಅಭಿನಂದನೆಗಳು ನಿಮಗೆ💐💐💐💐
Congratulations sir..sure you will get rank...all the very best.
ನನ್ನ ಆಲೋಚನೆಗಳು, ಭಾವನೆಗಳು, ಉದ್ದೇಶ ಇದೇ ತರ ಜೈ ಹಿಂದ್🇮🇳🇮🇳
This is power of government school students 💪🤘
😊ನಮ್ಮ ಹಗರಬೊಮ್ಮನಹಳ್ಳಿ ಅಲ್ಲಿ ಓದಿ UPSC clear ಮಾಡಿದಿರಾ 😮 you are really great sir 🎉 and congratulations 🎉😍 ನಮ್ಮ ಊರಿನ ಹೆಸರು ಹಾಗು ರಾಷ್ಟ್ರೋತ್ಥಾನ ಶಾಲೆಯ ಹೆಸರು ಎರಡಕ್ಕೂ,,,ಹೆಮ್ಮೆಯ ವಿಷಯ ಇದು 😊 ನಿಮಗೆ ನಮ್ಮ ಊರಿನ ಸಮಸ್ತ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಸರ್ 🎉😊🙏
Sir hatsoff... Today I saw ur name in UPSC list, I m very happy that u got selected...
Wow no words to say really hatts off to you, darshan avru tiptur nalli odidira kannada da arsikereya hemmeya putra👌👌🙏
ಧನ್ಯವಾದಗಳು ತಮ್ಮ ಕನ್ನಡ ಮಾತೆಗೆ ಹೆಮ್ಮೆ ವಿಷಯ
Kannada tumba chennagi matadtira....Definetly you will be selected in interview....All the best....first view first comment
Super sir🙏🇮🇳
Super
He is selected
594
Sir nandu upsc pre e Sala agutte kannada dalli mains baredu inter view kannada dalli kodabahuda dayavittu tilsi darshan sir
My ♥ Congratulations Sir God bless you Sir All the best for your Interview the victroy is yours
ಶುಭವಾಗಲಿ ಸೋಮಣ್ಣ ಜೀ ನಿಮ್ಮ ವಾಹಿನಿ ಗೆ. 💐
Sandarshanakke ayke adre i.a.s adange .agde idru you will be the king maker anna.
Sir. U r really great. We r proud ur work and very happy our mother language.
1st News kannada😍 you guys are really doing a brilliant job....this is what media should do ...Please make more interviews relate to UPSC exams ...there are lakhs of kannadiga UPSC aspirants wants to know more about this exam
Hi
@@kavithakrishna6124 Hello
Congratulations Darshan 🥰. Finally you are in list. AIR 594
ಜೈ ಕರ್ನಾಟಕ ಜೈ ಭುವನೇಶ್ವರಿ ಸರ್ ನೀವು ಕನ್ನಡದಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಉತ್ತೀರ್ಣರಾಗಿ ಕನ್ನಡದ ಕೀರ್ತಿಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು
ಯಲ್ಲಾ ಸ್ಟೆಪ್ ಕನ್ನಡದಲ್ಲಿ ಬರೆಯಬಹುದಾ
Sir nimma upsc sandarshanake best wishes 🙏🏽🙏🏽
ತುಂಬಾ ಸಂತೋಷ ಸರ್ ಯುಪಿಎಸ್ಸಿಯಲೀ ಕನ್ನಡದಲ್ಲಿ ಬರೆದು ನಮ್ಮಗೂ ಮತ್ತು ನಮ್ಮ ಕನ್ನಡಿಗರಿಗೆ ಪ್ರೊತ್ಸಾಹ ನೀಡಿದಿರಿ
Deshabimana Andre idu💟all the best sir👍
ಮೊದಲನೆಯದಾಗಿ ನಿಮಗೆ ಅಭಿನಂದನೆಗಳು
ಸರ್ ಸಂದರ್ಶನವು ಯಾವ ರೀತಿ ಇರುವುದು ಮತ್ತು ಸಂದರ್ಶನವು ಕನ್ನಡದಲ್ಲಿ ಸಾಧ್ಯವೇ?
ಅಥವಾ ಇಂಗ್ಲಿಷ್ನಲ್ಲಿ ಸಂದರ್ಶನವು ಇರುವುದೇ?
ನಮ್ಮ ಕನ್ನಡಿಗರಿಗೆ ಕನ್ನಡದಲ್ಲಿ ಸಂದರ್ಶನದ ಅವಕಾಶ ಸಿಗುವುದೇ
ನಿಮಗೆ ಸಾಧ್ಯವಾದಲ್ಲಿ ಸಂದರ್ಶನದ ಬಗ್ಗೆ ಮಾಹಿತಿ ತಿಳಿಸಬಹುದೇ ಏಕೆಂದರೆ ನೀವು ಸಂದರ್ಶವನ್ನು ಮುಗಿಸಿ UPSC ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ( Interview) ಯಶಸ್ವಿಯಾಗಿರುವ ಕಾರಣ ನಿಮ್ಮಲ್ಲಿ ಕೋರಿ ಕೊಳ್ಳುತ್ತಿದ್ದೇನೆ
Jnanadarshana Telegram Channel join aagi.
Nim maatu Keli tumba motivation aitu thanku sir congrats
ಸರ್. ನಿಮ್ಮ ಮಾರ್ಗದರ್ಶನದ ಅವಶ್ಯಕತೆ ಇದೆ ಸರ್.. ನೀವು ನಮ್ಮ ಹಗರಿಬೊಮ್ಮನಹಳ್ಳಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇರುವುದು ನಮ್ಮ ಹೆಮ್ಮೆ
No channel is better than this channel
K. SHIVARAM Sir is a first Kannada IAS Officer in Karnataka
More to come this type interviews
ನನ್ನ 80ರ ದಶಕದಲ್ಲಿ ಕೆಎಎಸ್ & ಐಎಎಸ್ ಗೊತ್ತೇ ಇರಲಿಲ್ಲ ಸರ್. ತಾವು ಕನ್ನಡದಲ್ಲಿ ಐಎಎಸ್ ಮೇನ್ ತೇರ್ಗಡೆಯಾಗಿದಕ್ಕೆ ನನ್ನ ಅಭಿನಂದನೆಗಳು ಸರ್
ಸಂದರ್ಶನದಲ್ಲಿ ಉತ್ತಮ ಅಂಕ ಬರಲಿ ಎಂದು ಆಶಿಸುತ್ತೇನೆ ಸಹೋದರ.
ದಯವಿಟ್ಟು ಕನ್ನಡದಲ್ಲಿ ಕಾಮೆಂಟ್ ಬರೆಯಿರಿ ಎಲ್ರಿಗೂ ಓದಲು ಸಹಾಯವಾಗುತ್ತದೆ
ನಮ್ಮ ಕನ್ನಡ ಪ್ರತಿಭೆ ನಮ್ಮ ಹೆಮ್ಮೆ all the best ಸರ್...
Bro , Do not celebrate your victory early 😊, there are lot of example who cleared mains and struggled to clear Interview. Anyways it would be a proud moment for karnataka if you come out as IAS, IPS , IFS etc . All the best brother🤘
He is already a winner by establishing a coaching which primarily focus on Kannada medium students
And he is my mentor in Kannada optional 😊
@@imthiyazkuvale331 bro pls contact number kodi
He knows that what he want to do ... Y you saying like this..if you have doubt on him which does not affect him..he has confident..he knew.
@@anilnaik740 6364000670
Now he seccured 592 rank in upsc .. congrats brother
ಕಂಗ್ರಾಟ್ಸ್ sir ನಿಮ್ಮ ಮಾರ್ಗದರ್ಶನ ತುಂಬಾ ಮುಖ್ ವಾಗಿದೆ. Sir
News first kannada ನಿಮ್ಮಗೇ ಧನ್ಯವಾದಗಳು, ದಶ೯ನ್ ಸರ್ ಅವರ ಜ್ಞಾನ ದಶ೯ನಾ ಸಂಸ್ಥೆಯ ವಿಳಾಸವನ್ನು ದಯವಿಟ್ಟು ತಿಳಿಸಿ.
Your dedication is very good 👌
Buetiful thoughts sir. All the best for your personality test
Nanna magalannu IAS madabeku ..nanna wish!! Darshan sir nimminda thumba confidence level high
Upsc ಎಕ್ಸಾಮ್ಗೆ ಕನ್ನಡ ಮೆಟರಿಯಲ್ ಸಿದ್ದಪಡಿಸಿ ಸರ್ ನೀವು ಮತ್ತು ನಿಮ್ಮತಂಡದಿಂದ
Congratulations sir.. Lot of respect to Kannada language..
Tq for u r guidence sir
Kannadadalli baredu,668 rank bandiruva,Lakkappa Hanamannavar,2016 batch,please invite him
ಅಭಿನಂದನೆಗಳು ಸರ್
ನಿಮ್ಮ ಕನ್ನಡ ಅಭಿಮಾನ ನೋಡಿ ಖುಷಿ ಆಯ್ತು ❤😊
ಅಭಿನಂದನೆಗಳು ನಮಸ್ಕಾರ
Super sir..u r inspiration to upcoming kannadigas🙏🙏🙏
ನಿಮ್ಮ ಆತ್ಮವಿಶ್ವಾಸದ ಮಾತುಗಳು ಎಲ್ಲರಿಗೂ ಸ್ಫೂರ್ತಿದಾಯಕ್ಕ.
God Blessing You Darshan Sir
And Somesh Sir
ಅಣ್ಣಾ ತುಂಬಾ ಖುಷಿ ಆಯ್ತು ಅಣ್ಣಾ ನಾನು I A S ಆಗಬೇಕು ಅಂತ ತುಂಬಾ ಆಸೆ ಅಣ್ಣಾ 👍 ಅದರೆ ನನಗೆ ಸ್ವಲ್ಪ ಸಹಾಯ ಮಾಡಿ ಸರ್ ನನಗೆ ಸ್ವಲ್ಪ ಗೈಡ್ ಮಾಡಿ ಸರ್ ನಾನು ಇಂಗ್ಲಿಷ್ ಒಂದು ಪ್ರಶ್ನೆ ಇದೆ ಇದನ್ನು ಅರ್ಥಮಾಡಿಕೊಂಡು ಅದರ ಉತ್ತರವನ್ನು ಕನ್ನಡದಲ್ಲಿ ಬರೆದರೆ ನಡೆಯುತೆ
Hai sir nimma matu vakchaturya channagide interviewee select agidira best of luck ha devru nimge olledu Mali God bless you
Inspirational sir 🙏
Sir really great esto jana horgade kelsakke hogtare adre nivu taynadige seve sallisoke vapas Bandiddiralla.
Sir Nandu arsikere TQ javagal all the best sir
We salute u sir congrats sir
Congrats sir u r really great.
Best of luck.
E video inda nange tumba help aithu thank you❤ so much sir
All the best for your Interview
Great person. 🙏👍👌❤️Pls help ruler students and poor family students support. Money is 2nd your gol is important. Thanks.
Tiktok madavr yella e video nodi buddhi. Kaliri..
Superb Sir
Awesome 🤣😅🤣😅🤣😅🤣😅🤣😅
Curect sir
Super duper sir
Well said
ಕರ್ನಾಟಕದ ಹೆಮ್ಮೆ ಪುತ್ರ ❤️❤️❤️
ಅಭಿನಂದನೆಗಳು ಗುರುಗಳೇ
All the Best for your Future Sir and News First doing very good interviews in recent days, Anchoring team also the best. Sommana Sir's anchoring makes every interview interesting to watch
Good luck for your interwiew Sir 🙏 Keshava
🙏🙏🙏❤❤Congratulations 💐💐 brother Inspiron to All youth ❤❤ 🙏🙏🙏
ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು.
Congratulations🎉🎉 Annaji
Fortunately this man cleared upsc 2020 with 517th rank
Now what post he is holding?
@@balu64785 now he is serving as IRS officer
His life is almost exactly like my life. Place he belongs to and he had been through were also same but only difference is, he was in America I was in Ireland, He worked for Infosys and
I worked for TCS. He has cleared and now an eminent person and inspiration for us. But i am still struggling for just one opportunity to serve our nation 😊 and I hope some day I will also be like him.
All the best Shruthi.
@@JnanaDarshanaIAS
Thank you so much😊
Inspiration sir..😍
U r my inspiration sir....❤️
ನಿಮ್ಮ ಸಾಧನಗೆ ಅಭಿನಂದನೆಗಳು
Sir inthaha episode madi.. inthaya vyakthigalanna sandharshana madi. Swalpa janakke spoorthi adhru sigutthe. Aa big boss contestant matthu avara family interviews ninda enu prayojana illa.
you are really great sir
U r my inspiration sir
Wow super sir nihu...... Nim kannadabhimannakke hat's up.......sir
Channagi mathdri brother,,👍✨
kannadalli baredu torisiddiri neevu nanage spoorti 👍👍nimma ashirvaada irabeku Anna📺💛❤️😂✍️✍️📝📒📗📘📓📚🖋️🖊️
Suppr brother congratulations 🎉🎉
Valle huddege hogi nimma Valle kanasu nanasagali
Congrats sir all the best may god bless you
ನಿಮ್ಮಿಂದಲೇ ಪ್ರೇರಣೆಯಾಗಬೇಕು ಮುಂದಿನ ಪೀಳಿಗೆಗೆ 👌👌
Sir ,superb channel
All d best for your interview sir I am also IAS aspirant....We r come from Arsikere
You should be select in interview, you deserve it sir
ᎯᏝᏝ ᎿᎻᎬ ᏰᎬᏕᎿ sir ur interview